ನನ್ನ ಜೀವ ಉಳಿದಿದ್ದೆ ಹೆಚ್ಚು | Scary Trekking on Adichunchanagiri Hill | Don not try this | | Part 03

Поділитися
Вставка
  • Опубліковано 10 вер 2024
  • ನನ್ನ ಜೀವ ಉಳಿದಿದ್ದೆ ಹೆಚ್ಚು, ಯಾರು ಈ ಪ್ರಯತ್ನ ಮಾಡಬೇಡಿ | Scary Trekking on Adichunchanagiri Hill | Don not try this | | Part 03
    ಆದಿಚುಂಚನಗಿರಿ ಬೆಟ್ಟದ ಮೇಲೆ ಚಾರಣ | Sri Gangadareshwara Temple | Sri Kalabhairaveshwara Temple | Adichunchanagiri | Part 01 | adichunchanagiri | Sathish Eregowda Vlogs | Kaala Bhairava songs | Adichunchanagiri | Adichunchanagiri Kalabhairaveshwara | Adichunchanagiri mata | Adichunchanagiri Temple | ಆದಿಚುಂಚನಗಿರಿ | ಆದಿಚುಂಚನಗಿರಿ ಕಾಲಭೈರವೇಶ್ವರ | ಆದಿಚುಂಚನಗಿರಿ ಗಂಗಾಧರೇಶ್ವರಸ್ವಾಮಿ ದೇವಸ್ಥಾನ | ಆದಿಚುಂಚನಗಿರಿ ಮಠ | Kannada Vlogs | Karnataka Temples | Shiva Temple| Adiyogi Temple | Gangadareshwara | Gangadareshwara temple | Trekking | Motovlogging |Travel videos | Part 1 | Hindu temple | Historical Temple Story | Chola empire history | Chola empire | Trekking vlogs | ಆದಿಚುಂಚನಗಿರಿ ಗಂಗಾಧರೇಶ್ವರಸ್ವಾಮಿ ದೇವಸ್ಥಾನ | Trekking Video | Scary Trekking Video | Do not try this if you are scared of height | Be safe | Hard Day
    Watch Part 1 & 2 :
    Part 1 : • ಆದಿಚುಂಚನಗಿರಿ ಕಾಲಭೈರವೇಶ...
    Part 2 : • ಆದಿಚುಂಚನಗಿರಿ ಗಂಗಾಧರೇಶ್...
    #Trekking
    #Trek
    #HillTrekking
    #ScaryTrekking
    #AdichunchanagiriHill
    #TrekkingOnRock
    #SathishEregowdaVideo
    #DayoutForTrekking
    #IncredibleKarnataka
    #TravelVideos
    #Adventure
    #TravelNearBengaluru
    #NearBanglore
    If you like our videos please do not forget to Subscribe to Sathish Eregowda UA-cam channel for more Videos .
    Subscribe To our UA-cam Channel : www.youtube.co....
    Instagram : / sathishereg. .
    Facebook : / sathisheregowda
    Please Like, Comment & Share. Thank you for watching .

КОМЕНТАРІ • 113

  • @thilak_gowda_2907
    @thilak_gowda_2907 3 роки тому +8

    ನಮ್ಮ ಮನೆ ದೇವ್ರು 🙏🙏🙏

  • @girishachar3261
    @girishachar3261 Місяць тому

    ನಾನು ಅಂಗವಿಕಲ ಸರ್ ನಾನು ಈ ತರ ಪುಣ್ಯಕ್ಷೇತ್ರಗಳಿಗೆ ಹೋಗುವ ಆಸೆ ನನ್ನ ಕೈಯಲ್ಲಿ ಆಗುವುದಿಲ್ಲ ನೀವು ವಿಡಿಯೋ ಮುಖಾಂತರ ನನ್ನ ಆಸೆಯನ್ನು ಈಡೇರಿಸಿ ಇದ್ದೀರಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ತುಂಬಾ ಪುಣ್ಯಕ್ಷೇತ್ರ ಸ್ಥಳಗಳನ್ನು ವೀಕ್ಷಣೆ ಮಾಡಿದ್ದೇನೆ

  • @prashanthgowda3326
    @prashanthgowda3326 2 роки тому +3

    ನಮ್ಮ ಮನೆ ದೇವರು ಕಾಲ ಭೈರವೇಶ್ವರ 🙏🙏🙏

  • @hanumagoudatalamani5512
    @hanumagoudatalamani5512 2 роки тому +2

    🙏 ನಾನು ಒಬ್ಬ ಬಕ್ತ ಪ್ರಸಿದ್ಧ ದೇವರು

  • @parvathiharsha5552
    @parvathiharsha5552 Рік тому +1

    Very nice video 🙏🙏🙏 ನಾವೇ ಬೆಟ್ಟ ಹತ್ತಿದಹಾಗೆ ಖುಷಿ ಆಯ್ತು ಧನ್ಯವಾದಗಳು

  • @ManjunathahmSomeshgowda
    @ManjunathahmSomeshgowda 5 місяців тому +1

    ಸೂಪರ್ ಗೌಡ್ರೆ

  • @SumithraRGowda-vg7gy
    @SumithraRGowda-vg7gy 29 днів тому

    Good job sir u have really awesome sir tq for showing that place tq

  • @sharathsharath6804
    @sharathsharath6804 Рік тому +1

    ತುಂಬಾ ಸಾಹಸ

  • @kannadamotivational3931
    @kannadamotivational3931 2 роки тому +1

    Tq nam urige bandidakke...

  • @jayaprakashgs571
    @jayaprakashgs571 Рік тому +1

    Good. Thank you for presenting this video. It’s difficult to getting down

  • @rameshgangadhar3366
    @rameshgangadhar3366 5 місяців тому

    Super brother. It was very nice video

  • @shilpab5914
    @shilpab5914 2 місяці тому

    My god ❤ super

  • @ayyalapparajappa4925
    @ayyalapparajappa4925 Рік тому +1

    Super video brother

  • @manjunatham9232
    @manjunatham9232 2 роки тому

    Bro thank you so much . Tumba information kottidera nanu hogbeku anta ankotta idde time sikkirlilla . Neevu kotta mahiti inda tumba help aythu .once again thank you so much

  • @shashiacharya4769
    @shashiacharya4769 2 роки тому

    ಜಾಗ್ರತೆಯಿಂದ ಹೂಗಿ ಸತೀಶ್ ಈರೇಗೌಡ್ರೇ.ನನ್ನ ಅಂಗಾಲು ಬೇವತು ಬಿಡ್ತೂ ವಿಡಿಯೋ ನೂಡಿ.ಧನ್ಯವಾದಗಳು

  • @girishachar3261
    @girishachar3261 Місяць тому

    Super sir

  • @sunil..badiger7760
    @sunil..badiger7760 3 роки тому +2

    Bro...nanu namm wife jote hogidde but alli History and information gottiralilla nimminda tumba information siktu thanks bro....👍

    • @SathishEregowda
      @SathishEregowda  3 роки тому +2

      nanu heliddu solpane , inn information jasti ide

  • @jayanagendra8580
    @jayanagendra8580 3 роки тому +1

    Thank u for sharing this mind blowing video

  • @raginaragina1896
    @raginaragina1896 11 місяців тому

    Great sir

  • @deveerammams7847
    @deveerammams7847 Рік тому

    Thumba chennagide thumba sahasa vantharu neevu

  • @dileepktmlove4374
    @dileepktmlove4374 11 місяців тому

    🙏🙏🙏

  • @kushalkush4812
    @kushalkush4812 3 роки тому +1

    Galigal point ge hogbekithu Gowdree thumba chenagidhe... Chain hidkond hattakke thumba dairya beku.....

    • @SathishEregowda
      @SathishEregowda  3 роки тому +1

      ಆಗ್ಲಿಲ್ಲ ಸಮಯ ಮುಗಿದು ಹೋಯಿತು :)

  • @ಮೋಹನವಿಷ್ಣುಪ್ರಿಯ

    ನಾನು ಕೂಡ ಐದು ವರ್ಷದ ಹಿಂದೆ ಹೋಗಿದ್ದೆ. ದೇವಸ್ಥಾನ& ಅದರ ಸುತ್ತಮುತ್ತ ಬಿಟ್ರೆ ಬೆಟ್ಟವನ್ನು ಹತ್ತುವ ಹಾದಿ ಅವತ್ತು ಹೇಗೆ ಅವ್ಯವಸ್ಥೆ ಇತ್ತೋ ಈಗ್ಲೂ ಹಾಗೇ ಇದೆ. ಯಾವುದೇ ಸುರಕ್ಷತೆ ಇಲ್ಲ. ಈಗಲೂ ಪ್ರವಾಸಿಗರು ತಮ್ಮ ಜೀವ ಪಣಕಿಟ್ಟು ನಡೆದುಹೋಗಬೇಕಾಗಿರುವುದು ವಿಪರ್ಯಾಸ.
    &
    ಬರಿಗೈಯಲ್ಲಿ ನಡೆಯುವುದೇ ದೊಡ್ಡ ವಿಷ್ಯ,, ಅಂತದ್ರಲ್ಲಿ ನೀವು ಅಷ್ಟು ಭಾರ ಹೊತ್ತು, ವಿಡಿಯೋ ಕೂಡ ಮಾಡಿದಿರಾ.
    ನಿಮ್ಮ ಸಾಹಸಕ್ಕೆ ಹ್ಯಾಟ್ಸಾಫ್.. 🌹

    • @SathishEregowda
      @SathishEregowda  3 роки тому +1

      ಧನ್ಯವಾದಗಳು ಗೆಳೆಯ :) 😊😊😊🙏🙏

  • @deveerammams7847
    @deveerammams7847 Рік тому

    Nanu chikkavalagiruvaga thathana jothe galagallu sandiyinda ilidare bettda budakke bandu idabahudu

  • @Shree_krupal
    @Shree_krupal 3 роки тому +1

    Osm

  • @sunilbiradar7680
    @sunilbiradar7680 2 роки тому +1

    Super vlog sir👌👌

  • @deveerammams7847
    @deveerammams7847 Рік тому

    Nanna manedevaru ACbhyrava

  • @abhigowda3750
    @abhigowda3750 Рік тому

    Really great bro nivu

  • @ganeshar2434
    @ganeshar2434 3 роки тому +1

    Superb effort sirrrr....🙏🙏🙏.
    Adru ondu comment hakidru
    Comment hakidru
    Comment hakidru
    Antha news channel breaking news thara heltha idri.
    But good video
    All episode na nodidini.

    • @SathishEregowda
      @SathishEregowda  3 роки тому

      :) :) :) hu heloke try madthidde , Jana bartidru . adukke last nalli helde :)

  • @abbisai456
    @abbisai456 Рік тому

    ❤super sir ❤16 years back I have visited here .now I’m in bed rest sir I got accredit because of our BBMP road…

  • @balarajubalu2812
    @balarajubalu2812 2 роки тому

    ಶಿವಗಂಗೆ ಬೆಟ್ಟ ವಿಡಿಯೋ ಮಾಡಿ ದಕ್ಷಿಣ ಕಾಶಿ ಎಂದು ಹೆಸರುವಾಸಿ ತುಂಬಾ ಚೆನ್ನಾಗಿದೆ

  • @bhagyammabhagyamma5961
    @bhagyammabhagyamma5961 3 роки тому +1

    Super

  • @jayanagendra8580
    @jayanagendra8580 3 роки тому +1

    Really awsome sir

  • @nagammash2271
    @nagammash2271 3 роки тому +1

    👌🙏👍

  • @shankaracharyc4494
    @shankaracharyc4494 3 роки тому +1

    Good effort gowdre thanks for giving good trekking place

  • @sanjeevbm
    @sanjeevbm Місяць тому

    ತುಂಬಾ ದೊಡ್ಡ ಸಾಹಸ.

  • @dkv2vlogs
    @dkv2vlogs 3 роки тому +2

    Don't worry bro I'm also a platina bike drive we will visit this again and we will show this last point to everyone for sure ❤️

    • @SathishEregowda
      @SathishEregowda  3 роки тому +1

      Nice to here that brother. Thank you so much 😊.

  • @lalithah6549
    @lalithah6549 3 роки тому +1

    Gowdre anta timallu nimma matu👌

    • @SathishEregowda
      @SathishEregowda  3 роки тому

      😂😂😂😂 ಧನ್ಯವಾದಗಳು :)

  • @manjunathbreddappa5042
    @manjunathbreddappa5042 3 роки тому +3

    ತುಂಬಾ ರಿಸ್ಕ ತಗೊಂಡಿದ್ದಿರಾ ಬ್ರದರ್ , please be careful .

    • @SathishEregowda
      @SathishEregowda  3 роки тому

      gottaglilla hogbitte . Thank you . yes I will .

  • @sridharakumar9847
    @sridharakumar9847 Рік тому

    Namma Mane devare ,Nan kuda nale barthidini

  • @nagarajnagaraj1554
    @nagarajnagaraj1554 3 роки тому +2

    ಇದು ನಮ್ಮ ಮನೆ ದೇವರು

  • @anandagowda7075
    @anandagowda7075 3 роки тому +1

    Super bro nivu

  • @sumamr9636
    @sumamr9636 3 роки тому +1

    Super mandya

  • @arungowdaarun6445
    @arungowdaarun6445 2 роки тому +1

    Anna melukote betta ond sari views madi bro plz

  • @gavirangashetty1639
    @gavirangashetty1639 2 роки тому

    ನನ್ನ ಭೈರುವ

  • @mirlegowdthi1007
    @mirlegowdthi1007 2 роки тому +2

    Hen gowdre nim tracking nodtidre namge baya agutte
    Be carefull ha am ur new subscriber naanu nim vedios na fb li nodtidde bt youtube channel irodu gotirlilla bt nodi kushi aytu 🤗

  • @toxicgamer1834
    @toxicgamer1834 3 роки тому +1

    Super sir nivu

  • @raviraviraviravi9373
    @raviraviraviravi9373 2 роки тому

    ŋām,ђųŗų

  • @praveenhk7487
    @praveenhk7487 2 роки тому

    good

  • @jayaprakashgs571
    @jayaprakashgs571 Рік тому

    Have you visited Aakash Bhairava

  • @bhagyalakshmi280
    @bhagyalakshmi280 Рік тому

    Bag ?

  • @kannadadajonathan6054
    @kannadadajonathan6054 Рік тому

    Bro chain erodu eglu ede

  • @shashiacharya4769
    @shashiacharya4769 2 роки тому

    ಜೈ ಕರ್ನಾಟಕ

  • @parameshparmi5912
    @parameshparmi5912 2 роки тому

    Broo nen alge hog begkagithuu... Broo

  • @sumamr9636
    @sumamr9636 3 роки тому +1

    ರೇವಣ್ಣ ಮಂಡ್ಯ

  • @deep.ak_2602
    @deep.ak_2602 3 роки тому +1

    Husharu anna.... Aramagiri

    • @SathishEregowda
      @SathishEregowda  3 роки тому +1

      ಆಗಲಿ . ಧನ್ಯವಾದಗಳು ಸಹೋದರ :)

    • @deep.ak_2602
      @deep.ak_2602 3 роки тому

      @@SathishEregowda ok anna

  • @gaman2910
    @gaman2910 3 роки тому +1

    Adu swalpa yengo madi attidre record agirodu.....try madbekittu gowdre.....alli yenitto yeno miss aytu,,,,, video incomplete.

  • @vahinprasad2027
    @vahinprasad2027 2 роки тому

    ಮೇಲ್ಗಡೆ ಎಸ್ಟೊಂದು ನೋಡುವ ಸ್ಥಳಗಳು ಇವೆ ಎಂಬುದು ಈಗಷ್ಟೇ ತಿಳಿಯಿತು ಮತು ಈಗ್ಗೆ ಸುಮಾರು 52 ವರ್ಷಗಳಿಂದ ನೋಡುತ್ತಿದ್ದೇನೆ ಆದರೆ ಈ ಎಲ್ಲಾ ಸ್ಥಳಗಳನ್ನು ಮಾಡಲಾಗಿಲ್ಲ. ಕೃತಜ್ಞತೆಗಳು.

  • @shaikimranshaikimran9265
    @shaikimranshaikimran9265 11 місяців тому

    ಇದು ಯೆನು ಅಲ್ಲ ಬ್ರೋ ಮುಂದೆ ಹೋದ್ರೆ ಪಾತಾಳ 💪🏿😎😰

  • @sankarappasankarappa1947
    @sankarappasankarappa1947 2 роки тому

    ಲಗೇಜ್ ಇಡುವ ಸ್ಥಳ ಇದೆ ಅಲ್ಲಿ ಇಟ್ಟಬರಬೇಕಾಗಿತ್ತು

  • @shivas12345
    @shivas12345 3 роки тому +1

    ಹಾಯ್ ಸರ್

  • @deepakmn4729
    @deepakmn4729 3 роки тому +1

    I am study in 8 class to 2nd PUC in same palace

  • @chaluvarajhn6866
    @chaluvarajhn6866 2 роки тому

    ಅಣ್ಣ ಪೂರ್ತಿ ಅತ್ತಬೇಕಿತ್ತು

  • @mutharajutumbadi7683
    @mutharajutumbadi7683 3 роки тому +1

    ಹಾಯ್ ಗೌಡ್ರೆ...,! ಈ ನಿಮ್ಮ ಸಾಹಸ ಕಾರ್ಯಕ್ಕೆ ಅಭಿನಂದನೆ 💐 . ಏಕೆಂದರೆ ನಾನು ಸಹಾ ಶ್ರೀ ಕ್ಷೇತ್ರಕ್ಕೆ ಐದಾರು ಬಾರಿ ಭೇಟಿ ನೀಡಿದ್ದು ನಾನು ಹೆಚ್ಚೆಂದರೆ ಮಲ್ಲೇಶ್ವರ ದೇವಾಲಯ ಬಳಿಗೆ ಮಾತ್ರ ಹತ್ತಿರುವುದು , ಈಗ ನಿಮ್ಮ ಸಾಹಸ ನೋಡಿದ ಮೇಲೆ ನಾನು ಶೀಘ್ರವಾಗಿ ಭೇಟಿ ನೀಡಲಿದ್ದೇನೆ .

    • @SathishEregowda
      @SathishEregowda  3 роки тому

      ಆಗಲಿ , ಉಷಾರಾಗಿ ಹೋಗಿ ಬನ್ನಿ , ತುಂಬಾ ಕಷ್ಟ ಕರ ಪಾತಾಳಗಳಿವೆ . ನಿಮಗೆ ಶುಭವಾಗಲಿ :)

    • @mutharajutumbadi7683
      @mutharajutumbadi7683 3 роки тому

      ಈ ನಿಮ್ಮ ಸಲಹೆಗಳಿಗೆ ತುಂಬಾ ಧನ್ಯವಾದಗಳು

  • @chidanandachidu6930
    @chidanandachidu6930 3 роки тому +1

    EduNammKshetraGowdre

  • @user-jo1rx1ph7m
    @user-jo1rx1ph7m Рік тому

    ಸರ್.. ನಾನು ... ಒಂದೇ .. ಹೋಗಿದೆ... ಆಗ ಮುಂದೆ ಹುಡುಗರು ಹೋಗುತ್ತಿದ್ದರೂ ನನಗೂ ನಿಮ್ಮಷ್ಟೇ ತವಕ... ಭಯ ಯಾವಾಗ ಬಂತು ಅಂದರೆ ಬಂಡೆಯ ಮೇಲೆ ಕಂಬಿ ಹಿಡಿದು ನಡೆದಾಗ 50%ಭಯ....ದೇವರು ನನಗೆ ಧೈರ್ಯದಿಂದ ಮುಂದೆ ಕಳುಹಿಸಿದ ಕೊನೆಯ ಘಟ್ಟದ ಬಂಡೆಯ ಮೇಲೆ ಸರಪಣಿಯ ಸಹಾಯದಿಂದ ಹತ್ತುವುದು ಅದನ್ನ ನೋಡಿ ನನಗೆ 90%ಭಯ ಆಯಿತು ಬೇಡಪ್ಪ ಮುಂದೆ ಹೋಗುವುದು ಸಾಕು ಅಂತ ಸ್ವಲ್ಪ ಕುಳಿತೆ... ಒಂದು ಹುಡುಗಿ ಹತ್ತಿ ಹೋಯಿತು... ನನಗೆ ದೇವರು ಮತ್ತೆ ಹೋಗಲು ಧೈರ್ಯ ತುಂಬಿದ.. ಅಂತು ಕೊನೆಯ ಘಟ್ಟದಲ್ಲಿ ಹಿಂದೂ ಧರ್ಮದ ಭಾವುಟ ಆರಿಸಲಾಗಿತ್ತು... ಅಲ್ಲೆ.. 15 ನಿಮಿಷ ಕುಳಿತೆ ನಂತರ ದೇವರಿಗೆ ಕೈ ಮುಗಿದು ಕಂಬಿಗಳು ಮುಗಿಯುವವರೆಗೂ ಕಾಪಾಡಪ್ಪ ಎಂದು ಧೈರ್ಯದಿಂದ ನಿಧಾನವಾಗಿ ಕಂಬಿಗಳ ಪೂರ್ತಿ ಇಳಿದೆ.. ಮತ್ತೆ ದೇವರಿಗೆ ಕೈಮುಗಿದು ತಲುಪಿಸಿದೆ ಎಂದು ದೇವರನ್ನು ನೆನೆಯುತ್ತಾ ನಿಧಾನವಾಗಿ ಇಳಿದೆ... ಈ ಸುಮಾರು... 2015ನೇ ವರ್ಷ ಈಗಲೂ ನನಗೆ ಬಂಡೆಯಲ್ಲಿ ಕಂಬಿ ಮತ್ತು ಸರಪಣಿಯಿಂದ ಹತ್ತುವುದು ನೆನಪಿಗೆ ಬಂದ ಭಯವಾಗುತ್ತೇ... ಯಾಕಂದರೆ ನಾನು ಒಬ್ಬನೇ ಪರಿಚಯ ಯಾರು ಇಲ್ಲ... ಸದ್ಯ ದೇವರ ಇನ್ನೂ ಆಯಸ್ಸು ಕೊಟ್ಟಿದ್ದಾನೆ.... ಮತ್ತೆ... ಒಂದು ಸಲ ಹೋಗ ಬೇಕು.. ಆದರೆ ಈಗ ಒಬ್ಬನೇ ಮಾತ್ರ ಹೋಗಲ್ಲ... ಸ್ನೇಹಿತರ ಜೊತೆ ಹೋಗತ್ತಿನಿ... ನಮ್ಮ ಸ್ವಂತ ಊರು ಚಾಮರಾಜನಗರ ಪಕ್ಕ ರಾಮ ಸಮುದ್ರ.. ಧನ್ಯವಾದಗಳು... ನನ್ನ ಹೆಸರು ಗುರುಪ್ರಸಾದ 35 ವರ್ಷ.. ❤❤❤🌻🌻🌳🌳🌎

  • @rangnathranganath9541
    @rangnathranganath9541 3 роки тому +2

    ರಾ ಜ ಕು ಮಾ ರ ರ ವ ರು
    ಹೇ ಳಿ ದ್ದು ಸ ತ್ಯ. ಹೊ ರ ದೇ ಶ
    ದ ಲ್ಲಿ ಏ ನಿ ದೆ ಯೋ ಅ ದ ಕ್ಕಿ o ತ ನೂ ರ ರ ಸ್ಟು ನ ಮ್ಮ
    ಕ ನ್ನ ಡ ದೇ ಶ ದ ಲ್ಲಿ ಯೆ ಇ ದೆ.
    ಎ o ದು ಹೇ ಳು ತ್ತಿ ದ್ದ ರು.
    ಅ ವ ರು ಹೇ ಳಿ ದ್ದು ನೀ ವು
    ಆ ಬೆ ಟ್ಟ ದ ವಿ ಡಿ ಯೋ ಮಾ ಡಿ
    ನ ಮ ಗೆ ತೋ ರಿ ಸಿ ದ್ದು.
    ಧ ನ್ಯ ವಾ ದ ಗ ಳು. ಗೌ ಡ ರೆ.

    • @SathishEregowda
      @SathishEregowda  2 роки тому

      ನಿಮ್ಮ ಸಹಕಾರಕ್ಕೆ ಧನ್ಯವಾದಗಳು :)

  • @vijaykumar-gg4pi
    @vijaykumar-gg4pi 3 роки тому +1

    .

  • @rangnathranganath9541
    @rangnathranganath9541 3 роки тому +1

    ಕ ಣ ಗಾ ಲ್ ಪು ಟ್ಟ ಣ್ಣ o ಗೆ
    ಸಿ ಕ್ಕಿ ದ್ರೇ ಈ ಜಾ ಗ
    ನಾ ಗ ರ ಹಾ ವು ನ ಇ ಲ್ಲೆ
    ತೆ ಗಿ ತಿ ದ್ರು. ಗೌ ಡ್ರೆ.

  • @kirandiraj4314
    @kirandiraj4314 2 роки тому

    I respect your job.. but you once thinking your family and ,do your job..

  • @kicchasudeep2446
    @kicchasudeep2446 3 роки тому +1

    ಅಣ್ಣಾ ಹುಷಾರ್ ಆಯ್ತ PLZZ 😔 😔

    • @SathishEregowda
      @SathishEregowda  3 роки тому

      ಆಗಲಿ ಸಹೋದರ :)

    • @kicchasudeep2446
      @kicchasudeep2446 3 роки тому +1

      ನಿಮ್ಮ ಹಳೆ ವಿಡಿಯೋ ನೋಡುತ ಇದ್ದಿನಿ ಅಣ್ಣಾ ಎಷ್ಟು ಚೆನ್ನಾಗಿ ಮಾತನಾಡಿ ಇದ್ದಿಯ ಅಣ್ಣಾ.... ನಮ್ ಕನ್ನಡ ಮಾತು ನಮ್ ಕನ್ನಡ ಜನ ನಮ್ ಹೆಮ್ಮೆ ...... Love u anna.... 😊 😇 🤟 All the best ❤️ 😘

    • @SathishEregowda
      @SathishEregowda  3 роки тому

      @@kicchasudeep2446 thank you so much brother :) ನಿಮ್ಮ ಪ್ರೀತಿ ಸದಾ ಹೀಗೆ ಇರಲಿ :)

  • @rangnathranganath9541
    @rangnathranganath9541 3 роки тому

    ಚಾ ಮ ಯ್ಯ ಮೇ ಸ್ಟ್ರು ತ ರ
    ಆ ಗೋ ಯ್ತ ಲ್ಲ ಗೌ ಡ್ರೆ
    ನಿ ಮ್ ಟ್ರ ಕ್ಕಿ o ಗ್ ಪಾ ಡು.
    ವಿ ಡಿ ಯೋ ೧೬ ನಿ ಮಿ ಷ
    ಭ ಯ o ಕ ರ ಸುಂ ದ ರ
    ಮ ನೋ ಹ ರ ರ ಮ್ಯ ವಾ ಗಿ ತ್ತು
    ನಿ ಮ್ಮ ವಿ ಡಿ ಯೋ.