ದೆವ್ವಗಳು ತಿರುಗಾಡುವ ಟೈಮಲ್ಲಿ ನಮ್ಮ ರಾತ್ರಿಯ ಊಟ, ಬಿರಿಯಾನಿ ಸ್ಪೆಷಲ್, Midnight Biryani in camping 🏕️
Вставка
- Опубліковано 10 вер 2024
- camping location:
maps.google.co...
#camping #campinglife #campingwithdogs #campingtrip #campingcollective #wildcamping #campingfun #campingofficial #campinggear #campingcar #campingvibes #campingweekend #campingdog #campingwithkids #campingtime #campingadventures #campingplatz #campingout #campingfood #campinglove #campingground #wintercamping #carcamping #beachcamping #campingday #hammockcamping #campingliv #camping⛺ #camping2017 #campinghacks #familycamping #campingceria #campingwithpets #tentcamping #campingseason #campingvogn #campingtips #campingwithcats #gocamping #campingworld
#youtubeislife #subscriber #youtubeguru #youtubecontent #newvideo #subscribers #youtubevideo #youtub #youtuber and #youtubevideos Dr. Bro.
ಭಾರತದಲ್ಲಿ ಇಂತ ವಿಡಿಯೋ ಮಾಡೋದು ಕಷ್ಟ ಆದ್ರೆ ಮಾಡ್ತಾ ಇದೀರ great ನೀವು
ತುಂಬಾ ಥ್ಯಾಂಕ್ಸ್ ಸರ್ ಇದೇ ರೀತಿ ಸಪೋರ್ಟ್ ಮಾಡಿ ಇನ್ನು ಹೆಚ್ಚ ಹೆಚ್ಚಾಗಿ ವಿಡಿಯೋ ಮಾಡಕ್ಕೆ ನಮಗೆ ಮೋಟಿವೇಷನ್ ಸಿಗುತ್ತೆ 🙏❤️
ಸಾಕೋ 🪣 ಬಕೆಟ್ ನನ್ಮಗ್ನೇ
@@smithagowda2777 ನೀನು ಬಕೆಟ್ ಹಿಡಿ 10k ಗೂಗಲ್ ಪೇ ಮಾಡ್ತಾನೇ. ಯಾಕ್ ಥಿಕ ಊರ್ಕೊತ್ಯ confused gender 😂
@@smithagowda2777😂😂
@@smithagowda2777Yak Smitha avre e taraha comment haakidra
Rain + Falls + Tent + Biriyani = ಸ್ವರ್ಗ 🔥
ಅಲ್ವಾ
Thank you 🙏 ❤️
ಆದಷ್ಟು ಬೇಗ ನಾವು ನೀವು ಸೇರಿ ಒಂದು ಕ್ಯಾಂಪಿಂಗ್ ಮಾಡೋಣ
@@campingkannadigasure, I am waiting for your call :)
ಇ0ತಹ ವೀಡಿಯೋ ಕನ್ನಡದಲ್ಲಿ ನೋಡಿ ಖುಷಿ ಆಯ್ತು.. ನಿಮ್ಮ ಭಾಷೆ ಚೆನ್ನಾಗಿದೆ
ತುಂಬಾ ಧನ್ಯವಾದಗಳು ನಿಮ್ಮ ಪ್ರೀತಿ ಹಾಗೂ ಸಪೋರ್ಟ್ ಹೀಗೆ ಇರಲಿ ❤️🙏
ಇದರಿಂದ ಭಯ ಹಾಗು ಮೂಡನಂಬಿಕೆ ಎರಡು ಹಾಳಾಗಿ ಹೋಗಲಿ ಅಣ್ಣ ನಿಮ್ಮಿಂದ
Thank you 🙏 ❤️
Bro ಯಾವಾಗಲೂ ಕುಶಿ ಇಂದ ಇಬ್ರು ಇನ್ಗೆ ಇರಿ ಬ್ರೋ ❤ ದೇವರು ಒಳ್ಳೆದ್ ಮಾಡ್ಲಿ
Thank you brother
Wife +wedher +biryani. ಸ್ವರ್ಗಕ್ಕೆ ಮೂರೇ ಗೇಣು.. ❤️❤️
❤️❤️❤️ alwa, thank you 🙏
ನನಿಗೆ ತುಂಬಾ ಇಷ್ಟ ಆಯ್ತು ವಿಡಿಯೋ ಹಾಗೆ ಅಣ್ಣಾ ಅತ್ತಿಗೆ ನಿಮ್ಮ ಕ್ಯಾಂಪ್ ಸೂಪರ್ ಸೂಪರ್ 😍🙏🎉💚
♥️🙏
No words to explain...🫣💝😍🥰😘💓
Thank you so much 😀
ಅದ್ರು ಗುರು ಒಂದು ಹುಡುಗಿ ಜೊತೆಗ್ ಇದ್ರೆ ಯಾವ್ ಬಯಾನು ಆಗಲ್ಲ ಬಿಡಿ .ನೀವ್ ತುಂಬ ಅದೃಷ್ಟ ಮಾಡಿದ್ರಿ ..
Namma wife sir
love modu jaga
Super sir ನೋಡೋಕೆ kushi ಆಯ್ತು 🎉 ಹೊಳೆ ಸೌಂಡ್ ತುಂಬಾ ಖುಷಿ ಕೊಟ್ಟಿದೆ
ಥ್ಯಾಂಕ್ಯೂ ಮೇಡಮ್ ನಿಮ್ ಸಪೋರ್ಟ್ ಹೀಗೆ ಇರಲಿ 🙏❤️
Really appreciate the support you are getting from your wife, which is very rare for these things.
Yes, very true and I fell lucky and blessed 😇
Thank you 🙏 ❤️
Indeed
ಸೂಪರ್ ಸರ್, ಇದು ನಿಜವಾದ ಸ್ವರ್ಗ, ಹೆಚ್ಚು ಹೆಚ್ಚು ವಿಡಿಯೋ ಮಾಡಿ 💐
Sure sir ❤️🙏
ಬಿರಿಯಾನಿ +ಚಿಕನ್ ಡ್ರೈ + bacardi + ಅದ್ಬುತ 😊
ಲವ್.ಮಾಡಾಕ ಜಾಗ ಯಾಲು ಸಿಕ್ಕಿಲ್ಲ ನಿಮಗ್ 😊😊😊
Try to Give good comments.
Sir 😍😍 you should be thankful to you r wife for making camping biryani
Yes sir 100%, i should be thankful for everything. My 1st supporter and motivator 🙏❤️
Its not easy brother ee tara vlogs mododu🙂 nim efforts kantide, olleyadagali bro 🎉nim channel hesare thumba impressive agide.camping kannadiga🙏great 👏
Thank you so much brother 🙏
Wel try
Be respectful to your wife she is super sportive for you even she is sleeping in the road with you keep in mind you are lucky to have her
Yes sir I am very lucky to have such a supportive wife, moreover we never felt like we are married couple, we always treat each other as friends.
We believe friendship is the first most important in any relationship ❤️
Thank you for your support sir ❤️
Very interesting camping videos❤️❤️
Thank you 🙏 ❤️
Great effort bro and sis❤
❤️❤️❤️❤️💛❤️
jodi tumba changide ❤ idella bittu Aramagi kushiyagi iri bro risk work ella beda video views asegoskara aste
❤️❤️ ಇಲ್ಲಾ ಬ್ರೋ ಕಂಡಿತವಾಗ್ಲೂ ರಿಸ್ಕ್ ತಗೊಂಡು ಕ್ಯಾಂಪಿಂಗ್ ಮಾಡೋಲ್ಲ ನಾನು ಯಾರಿಗೂ ಸಹ ಸಜೆಸ್ಟ್ ಮಾಡಲ್ಲ ಇದು ಪ್ರೈವೇಟ್ ಪ್ರಾಪರ್ಟಿ ಹಾಗಾಗಿ ಸೇಫ್ಟಿ ಎಲ್ಲಾ ನೋಡಿಕೊಂಡು ಕ್ಯಾಂಪ್ ಮಾಡಿರೋದು ಇದು ಕ್ಯಾಂಪಿಂಗ್ ಲೊಕೇಶನ್❤️❤️🙏
Impressive,. Spontaneous changes and developments... U both make it look soo easy...
Thank you so much for watching 🙏❤️
Going good anna😁🤩
Swalpa usharu, thumba risk thogobedi♥️
Ok bro, thank you ❤️🙏
Super ❤❤
Super Content bro..❤ Satish bro and Pooja akka so beautiful to see vlogs like this.. Jai Karnataka mathe❤
Thank you so much 🙏❤️ Jai Karnataka 💛❤️
ನಿಮ್ಮ ಕ್ಯಾಂಪಿಂಗ್ ಸೂಪರ್
I wish you all success and God bless you both,great efforts
Thank you 🙏
Night camping
Rain ☔
Biriyani
Wife
Wow, its heaven
Thank you 🙏 ❤️
👍
Love From Bijapur ❤️❣️
Thank you so much 😀❤️
ಸೂಪರ್ ವಿಡಿಯೋ ಬ್ರದರ್ 🙏🙏
Made for each other brother nim joodi ❤
Thank you 🙏 ❤️
ಚಾನಾಗಿತ್ತೂ ವಿಡಿಯೋ ಹಿಗೇ ಮುಂದುವರೇಸಿ ❤
ಖಂಡಿತವಾಗಲೂ ನಿಮ್ಮ ಸಪೋರ್ಟ್ ಹೀಗೆ ಇರ್ಲಿ ❤️❤️
Thank you 🙏
Bro Ella patregalannu doddadu thagolli no problem starting hinge swolp prm aguthe really nice ❤
Sure bro thank you so much 🙏❤️
welcome to coorg ❤❤❤❤❤❤
Thank you bro 💛❤️🙏
Video nodidmele 1stu decathlonge hogi tent tharbeku ansbitide 😊
ಹೌದಾ ಸರ್ ನಿಮ್ಮ ಕಮೆಂಟ್ ನೋಡಿದ್ ಮೇಲೆ ನನಗೂ ತುಂಬಾ ಖುಷಿಯಾಗ್ತಾ ಇದೆ ❤️🙏
ನಾನು ಬಿಜಾಪುರ್ ಸತೀಶ್ ಗೌಡ್ರು ನಿಮ್ಮ ಸ್ನೇಹ ಹೇಗೆ ಇರ್ಲಿ old ವಿಡಿಯೋ ಈವಾಗ್ ಕಾಮೆಂಟ್ ಮಾಡಿದೆ sory ನಿಮ್ಮ ವೈಫ್ ನೀವ್ ನೂರು ಕಾಲ್ ಖುಷಿ ಆಗಿ ಇರಿ ಬಿಜಾಪುರ್ ಕೆ ಬನ್ನಿ plz ಉತ್ತರ ಕರ್ನಾಟಕ ಬನಿ ಈವಾಗ್ ಮಳೆ ಇದೆ ಬೆಡ್ ಮುಂದ್ ಚಳಿ ಗಲ್ಕ್ ಬನಿ ನಾನು ಇರ್ತೀನಿ
ಖಂಡಿತವಾಗಲೂ ಬ್ರದರ್ ನಿಮ್ಮ ಹಳೆ ಕಮೆಂಟ್ ಓದಿದ್ದೇನೆ ನೆಕ್ಸ್ಟ್ ಬಿಜಾಪುರ ಕಡೆ ಪ್ಲಾನ್ ಮಾಡ್ತೀವಿ ಇನ್ಸ್ಟಾಗ್ರಾಮ್ ಫಾಲೋ ಮಾಡಿ ಅಲ್ಲಿ ನಾವು ಅಪ್ಡೇಟ್ ಹಾಕ್ತಿವಿ 🙏❤️🤝
ಕ್ಯಾಂಪಿಂಗ್ 🏕️🏕️🏕️🏕️🏕️🏕️ ಕನ್ನಡ ನಾಡಿನ ಮಗಾ ನಿಮ್ಮ ಕಾಯಕ ಕೆಲಸವನ್ನು ಮುಂದುವರಿಸಿ ಹಾಗೆ ನಿಮ್ಮ ಲೂಗ್ ಚೆನ್ನಾಗಿ ಮೂಡಿಬಂದಿದೆ ಥಾಂಕ್ಸ್ ಅಭಿ ಅವರೇ ಅಭಿನಂದನೆಗಳು
ಹೃದಯಪೂರ್ವಕ ಧನ್ಯವಾದಗಳು ಸರ್ ನಿಮ್ಮ ಸಪೋರ್ಟ್ ಹೀಗೆ ಇರಲಿ, ನಾವು ಮುಂದೆ ಬರುವ ದಿನಗಳಲ್ಲಿ ಇನ್ನೂ ಚೆನ್ನಾಗಿ ಕ್ಯಾಂಪಿಂಗ್ ವಿಡಿಯೋ ಮಾಡೋದಿಕ್ಕೆ ಸಹಾಯ ಆಗುತ್ತೆ
❤️🙏
Wow 👌
Thank you sister ❤️🙏
ಚೆನ್ನಾಗಿದೆ ವಿಡಿಯೋ ಪ್ರತಿ ದಿನಾಲು ಇದೇ ತರ ನೈಟ್ ಮುಂದುವರಿಸಿ ಕ್ಯಾಂಪಿಂಗ್
Thank you 🙏 ❤️
We expect evey two days a video
Don't miss brother...love you all
Sure bro will surely try , thank you for your support 🙏❤️
❤
ಆದರ್ಶ ಧಂಪತಿಗಳು 🎉
Good one Abhilash and family, adventures
🙏❤️🤝
Best understanding couple...god bless u both ❤
Thank you 🙏
Good couple and very nice bro cooking video see you next video
Thank you so much 👍
love from halikar odeya varthur fan
Nim effort nodi subscribe ade hats off to you guys👍🙏👌
Thank you so much ❤️🙏
👌👌👍👍👍♥️♥️
Ellarigu.enta.adrasta.eralla.sur.nimge.edyalla.kushi.agide.👍👍💯💯cannagiri
Thank you 🙏 💛❤️
Good job sir, 👏 better than previous campaign.... inspiring 👏
Thank you so much ❤️🙏
ತುಂಬಾ ಚೆನ್ನಾಗಿದೆ ಸರ್ ನೈಟ್ ಕ್ಯಾಂಪು 👌
Thank you sir🙏❤️
Belige view thorsthive antha heli nim harikathe Keli last madbitri
Sorry bro 😔
HI BRO VIDEOS 📹 SUPER❤.
BUT ONE SUGGETION AKKAVARIGE HANE MELE BOTTU IDRE OLLEDU LAXANAVAGI ERUTHE .
Hi bro. Your souper good you luck bro 😮😮😮❤hi.im.raji chikabalapura gwreybedanr 😊😊🎉
Thank you bro ❤️🙏
AnnA super fast time nodide nimm video mast maja bantu......
Thank you 🙏 ❤️
Janumada Jodi neevu bhagyavantharu Chaitrada Premanjali 🙏🏻
❤️❤️❤️🙏☺️
Wolfcreek ಮೂವಿ ಇದೆ.. ಅದನ್ನ ನೋಡಿದಿದ್ರೆ ಈ ಧೈರ್ಯ ಬರ್ತಾ ಇರ್ಲಿಲ್ಲ ಬಿಡಿ 😛
Suppar im ಸತೀಶ್ ಹಿರೇಗೌಡ fens but nivu suppar
ಥ್ಯಾಂಕ್ಯೂ ಸರ್, ನಾನು ಕೂಡ ಸತೀಶ್ ಅಣ್ಣನ ದೊಡ್ಡ ಫ್ಯಾನ್ 🙏❤️❤️❤️
Super sir e Tara tumba vedio madtha eri good placege 👌👌👌
Sure sir thank you 🙏 ❤️
Kudos to this guy, takes lot of effort to do this. ❤
Thanks a lot! 🙏❤️
Gojjunari gojjappa jappa jappa jappa jappa
ಅದ್ಭುತ 🤟🤟🤟🤟🤟💯💯💯👍👍👍
Thank you 🙏 ❤️
Nice Vlog
Thank you sir 🙏🙏
Nimmanna nodtidre Flying passport tata ide nivu sadnane madi good luck brother loved your contents 🔥🔥🔥🔥
ಥ್ಯಾಂಕ್ ಯೂ ಸೋ ಮಚ್ ಬ್ರದರ್ ಈ ರೀತಿ ಕಮೆಂಟ್ಸ್ ನೋಡಿದ್ರೆ ನಮಗೆ ತುಂಬಾ ಖುಷಿಯಾಗುತ್ತೆ ಹಾಗೆ ಇನ್ನು ಹೆಚ್ಚೆಚ್ಚು ಆಗಿ ವಿಡಿಯೋಸ್ ಮಾಡಿ ಪೋಸ್ಟ್ ಮಾಡಬೇಕು ಅನ್ಸುತ್ತೆ ತುಂಬಾ ಮೋಟಿವೇಟ್ ಆಗುತ್ತೆ ಥ್ಯಾಂಕ್ಯು ಸೋ ಮಚ್
🙏❤️
Take care nice family ❤
Thank you 🙏 ❤️
Super All d best...
Thank you for watching
Nice
Thank you 🙏 ❤️
🙏🙏🙏
ಸೂಪರ್
Satish bro avar video li nimma inosens esta aytu alli nimma video ge bande but really like bro and hema sis waiting your future videos
Thank you so much 🙏❤️
ಹುಷಾರು ಬ್ರೋ , ಜಾರ್ಕಂಡ್ incideent ನೆನಪಾಗುತ್ತೆ, ಆ ಸ್ಪ್ಯಾನಿಶ್ couple's ge ಆಗಿರೋದು,be careful, ಒಳ್ಳೆದಾಗಲಿ
Sure bro , idu safe location thank you
Kannda blog madadralli namage cuit agi mattond cuit couples sikkrpa ❤❤❤
Thank you 🙏 💛❤️
Sir Danyawadgalu i also same you there is nothing
Thank you 🙏 💛❤️
Yav jaaga bro idu
Supar sir all the best 👍
Thank you so much for your support 🙏❤️
Wooh super
🙏
Cute couple good luck for ur up coming vedio ❤
Thank you so much ☺️ ❤️🙏
Mkkbv
Campaigning address (location) hakiii
Hi nice video tumba chanagide super
Thank you 🙏 ❤️
We want more videos like this bro
Sure bro pakka ❤️
Video thumba chanagi bandhide ..hige videos madtha iri..all the best ✨🧿💐
Thank you so much 🙏❤️
All the best Bro for all your videos
Thank you so much 🙂🙏
Make vlog interesting, edit is an art, you need to make it watchable as like viewers experience themselves out there, more light, bit good editing will make this interesting, good luck
Thanks for the tips! Sir 🙏❤️
Nice pair love you both ❤
Thank you so much ❤️🙏
❤❤❤
💛❤️🙏
Love from Banasawadi
Thank you bro 🙏❤️
Love from Manglore ❤️
Thank you 🙏 ❤️❤️🙏
Nice anna ❤ 😊
Thank you 🙏 💛❤️
Anna careful agri because wildanimals and dangerous eruthay ❤❤all the best for ur videos ❤❤
Thank you 🙏
Super sir..sir tent bagge ondu vlog madi yav tara idre chenagirutte anta and yelli purchase madbeku anta
ಖಂಡಿತವಾಗ್ಲೂ ಸರ್ ಇದು ಒಳ್ಳೆ ಸಜೆಶನ್ ಮುಂದೆ ಬರುವ ದಿನದಲ್ಲಿ ನನ್ನತ್ರ ಇರುವ ಎಲ್ಲಾ ಟೆಂಟ್ ಡೀಟೇಲ್ಸ್ ಶೇರ್ ಮಾಡ್ತೀನಿ ಅದರದು ಪ್ರೈಸು ಯಾವುದು ಬೆಸ್ಟ್ ಯಾವುದು ಯಾವಾಗ ಯೂಸ್ ಮಾಡಬಹುದು ಅಂತ ಕೂಡ ಶೇರ್ ಮಾಡ್ತೀನಿ 🙏❤️
Super super sir Maadi video channagide ❤
Thank you sir 🙏❤️
Super guru
Sir nimma bagge gowravaide akka nimma jodi super
Thank so much sir ❤️🙏
Ree sadhane na heengu madbeka ka
hyy guru yava devva nuu ella adu edrunoo yenu madllaaa💯🌎
Super bro.. take care ❤🎉
Thank you 🙂
Be safe guys ❤
Sure thank you
Super super super super super super super super super super super super super super super super super super super super super super super ❤❤❤❤❤❤
Thank you so much 😀