ನನ್ನ ನಂಬಿ ಬಂದಿದ್ದಾಳೆ ಎನ್ನುವ ಮಾತು ಕೇಳಿ ಬಹಳ ಸಂತೋಷವಾಯಿತು.ಎಷ್ಟು ಅತ್ತೆ ಎಂದರೆ ಅರ್ಧ ಗಂಟೆ ಅಳು ನಿಲ್ಲಿಸಲಾಗಲಿಲ್ಲ .ಈ ಮಹಾನುಭಾವ ಎಲ್ಲರಿಗೂ ಮಾದರಿಯಾಗಿದ್ದಾರೆ.ದಾಂಪತ್ಯ ಎಂದರೆ ಈ ರೀತಿ ಇರಬೇಕು. ಸಮಾಜಕ್ಕೆ ಉತ್ತಮ ಮೆಸೇಜಾ್ ಕೊಟ್ಟದ್ದಕ್ಕೆ ನಮಸ್ಕಾರ ಸರ್ ನಿಮಗೆ
💞💞 ಅಣ್ಣ ನಿನ್ನ ಪ್ರೀತಿ ಈಗಿನವರೆಗೆ ಅಂದ್ರೆ ನಮಗೆಲ್ಲ ನಿನ್ನ ಪ್ರೀತಿ ಒಂದು ಪಾಠಶಾಲೆ ಆಗಿ ಹೋಯಿತು ಮೆಚ್ಚಬೇಕು ಅಣ್ಣ ನಿನ್ನ ಪ್ರೀತಿನ 💞 ನಾನು ಹೇಳುವುದು ಅಣ್ಣ ಇಷ್ಟೇ ನನ್ನ ಆಯಸ್ಸು ಕೂಡ ನಿನಗೆ ಕೊಡಲಿ ಎಂದು ಕೇಳುತ್ತೇನೆ 💞
"Public TV Ranganna Sir " Nimge. koti koti Abhinandanegalu ,yakandre Entha kastadalliriva kutumbadavarige Samaja sahakara aguvanthirabeeku Nijavaada preethi andre ede Siddu family ge Devaru olleyadu madali Godbless you
Ranganath sir aa devaru nimage innu hecchu bada janarige olledu madauva avakasha kodali sir sada devaru nimage olledu madali manna kadeyinda thanks sir
ನಿಜವಾಗಿಯೂ ಈ ಪ್ರೀತಿ ನೋಡ್ತಿದ್ರೆ ಹೃದಯ ಕಿತ್ತು ಬರುತ್ತದೆ 😢 ರಂಗಣ್ಣ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ಆ ತಾಯಿ ಬೇಗ ಗುಣಮುಖಿಯಾಗಿ ತನ್ನ ಗಂಡ ಮಗುವನ್ನು ಗುರುತಿಸುವಂತಾಗಲಿ ದೇವರೇ
Hats of anna egina kaladalu nimantha ganda preethisida hennu makalige sikidre life long jevana chanagiruthe thanks rangana sir heartful thanks god bless u
ನನ್ನ ನಂಬಿ ಬಂದಿದ್ದಾಳೆ ಎನ್ನುವ ಮಾತು ಕೇಳಿ ಬಹಳ ಸಂತೋಷವಾಯಿತು.ಎಷ್ಟು ಅತ್ತೆ ಎಂದರೆ ಅರ್ಧ ಗಂಟೆ ಅಳು ನಿಲ್ಲಿಸಲಾಗಲಿಲ್ಲ .ಈ ಮಹಾನುಭಾವ ಎಲ್ಲರಿಗೂ ಮಾದರಿಯಾಗಿದ್ದಾರೆ.ದಾಂಪತ್ಯ ಎಂದರೆ ಈ ರೀತಿ ಇರಬೇಕು. ಸಮಾಜಕ್ಕೆ ಉತ್ತಮ ಮೆಸೇಜಾ್ ಕೊಟ್ಟದ್ದಕ್ಕೆ ನಮಸ್ಕಾರ ಸರ್ ನಿಮಗೆ
Nija bro alu thadiyok agthilla papa ivarige help madona
Nange e video nodi thumba bejaraytu intha novu bere yarigu kodbedappa devre ansutte duddu iroru duddu illadavarige swalpanadru help madi please
O
ಅದಕ್ಕೆ ರಂಗಣ್ಣ ಸರ್ ಅಂದರೆ ವಿಶೇಷ..
ಕನ್ನಡಕ್ಕೊಬ್ಬರೆ ಕನ್ನಡದ ರಂಗಣ್ಣ... ಹ್ಯಾಟ್ಸಪ್.
ಇಂಥ ಘಟನಗಳು ಸಮಾಜಕ್ಕೆ ಸಂದೇಶ ರವಾನೆ ಮಾಡಿದ್ದಕ್ಕೆ ರಂಗಣ್ಣ ಅವರಿಗೆ ಧನ್ಯವಾದಗಳು
ಇದು ಇದು ಪ್ರೀತಿ ಅಂದ್ರೆ
ಹಾಗೇ
ಇವರಿಗೆ ಸಹಾಯ ಮಾಡಿದ ರಂಗಣ್ಣನವರಿಗೂ 🙏🙏🙏
,z
@@kempannacd9228 iiiiiiììiiiiiiiiiiif111wsssssssaa iiii
2:34 2:36
2:45
111
ನಿಮ್ಮ ನಿಷ್ಕಲ್ಮಶವಾದ ಪ್ರೀತಿಗೆ ಅಭಿನಂದನೆಗಳು. ದೇವರ ದಯೆಯಿಂದ ನಿಮ್ಮ ಪತ್ನಿಯವರು ಆದಷ್ಟು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತೇನೆ
ಇದೇ ಸಾಮಾನ್ಯ ಜನರ ದೇಶದ ನಮ್ಮ ಸಂಸ್ಕೃತಿ. ಇವರಿಂದ ತುಂಬಾ ಕಲಿಯಬೇಕಿದೆ ಬುದ್ಧಿಜೀವಿಗಳು!!!!
ಇವರಿಗೆ ಸಹಾಯ ಮಾಡುವವರಿಗೆ, ಮಾಡಿದವರಿಗೆ. ಇಚ್ಚಿಸುವವರಿಗೆ ನನ್ನದೊಂದು ಧನ್ಯವಾದಗಳು 🙏🙏
ಈ ಕಷ್ಟ ಇವನ ಬಾಳಲ್ಲಿ ಇದೆ ಕೊನೆಯಗಲಿ 😔
ಬೆಳಕು ಕಾರ್ಯಕ್ರಮ ನೆಡುಸುತಿರುವ ರಂಗಣ್ಣ ಸರ್ ನೂರು ಕಾಲ ಸಂತೋಷ ವಾಗಿರಿ ❤️🙏
ರಂಗಣ್ಣ ಅವ್ರೆ ನಿಜವಾಗಲೂ ಎಲ್ಲರಿಗಿಂತ ನೀವೂ ವಿಭಿನ್ನ...
ಹೃದಯ ಶ್ರೀಮಂತಿಕೆ ❤️🙏
💞💞 ಅಣ್ಣ ನಿನ್ನ ಪ್ರೀತಿ ಈಗಿನವರೆಗೆ ಅಂದ್ರೆ ನಮಗೆಲ್ಲ ನಿನ್ನ ಪ್ರೀತಿ ಒಂದು ಪಾಠಶಾಲೆ ಆಗಿ ಹೋಯಿತು ಮೆಚ್ಚಬೇಕು ಅಣ್ಣ ನಿನ್ನ ಪ್ರೀತಿನ 💞 ನಾನು ಹೇಳುವುದು ಅಣ್ಣ ಇಷ್ಟೇ ನನ್ನ ಆಯಸ್ಸು ಕೂಡ ನಿನಗೆ ಕೊಡಲಿ ಎಂದು ಕೇಳುತ್ತೇನೆ 💞
ಅಷ್ಟು ಇಷ್ಟು ಅಂತ ಅಲ್ಲ.ನನ್ನಿಂದ ಎಷ್ಟು ಸಾಧ್ಯ ಆಯ್ತೋ ಅಷ್ಟು ಅಮೌಂಟ್ ಅಕೌಂಟ್ ಗೆ ಹಾಕಿದ್ದೀನಿ
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌🙏
ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ 😍
Thsnks
Good job sir
ಬೆಳಕು ನಿಜವಾದ ದೇವರ ರೂಪ
ಜೈ ಬೆಳಕು ಟೀಮ್ .
Omg,i get tears by looking into that baby,very cute 😘,she has very bright future for sure,.i pray for her..
ಹೃದಯ ಹಿಂಡುವ ಸಂಗತಿ. ಹುಡುಗನ ದೊಡ್ಡ ಗುಣ ಮೆಚ್ಚುವಂಥದ್ದು. ಅವರ ಜೀವನಕ್ಕೆ ದಾರಿ ಮಾಡಿ ಕೊಟ್ಟ ನಿಮ್ಮ ಹೃದಯವಂತಿಕೆ ಗೆ ಧನ್ಯವಾದ
Nimagu antha huduga sigali
ದೇವ್ರೆ ಆ ಸಂಸಾರ ನ ಒಳ್ಳೇದು ಮಾಡು🙏
ನಿಜಕ್ಕೂ ಈ ಕತೆ ಕೇಳ್ತಾ ಕೇಳ್ತಾ ಕಣ್ಣಲ್ಲಿ ನೀರು ತುಂಬಿಕೊಂಡಿತು. 🙏🙏🙏
ರಂಗನ ಸರ್ ಅವರಿಗೆ ಮತ್ತು ಸಹಾಯ ಮಾಡಿದದವರಿಗೂ ಧನ್ಯವಾದಗಳು ಸರ್
9: 10..... ಅದ್ಬುತವಾದ ಮಾತು. ರಂಗಣ್ಣ ಸರ್ ಬೆಳಕು ಒಳ್ಳೆ ಪ್ರೋಗ್ರಾಮ್.
ಓ ಮಲ್ಲಿಗೆ ಸಿನಿಮಾ ಸ್ಟೋರಿ ತರ ಭಗವಂತ ಕಾಪಾಡಲಿ
I Love you rangana ji
ಐ ರಿಯಲಿ ಪ್ರೌಡ್ ಆಫ್ ಯು ಸರ್..
0
"Public TV Ranganna Sir " Nimge. koti koti Abhinandanegalu ,yakandre Entha kastadalliriva kutumbadavarige Samaja sahakara aguvanthirabeeku
Nijavaada preethi andre ede
Siddu family ge Devaru olleyadu madali
Godbless you
ಅತ್ಯಂತ ಉನ್ನತ ಮಟ್ಟದ ಆತ್ಮ ಶ್ರೀಮಂತಿಕೆ.
Nijvaglu
ಅದಕ್ಕೆ ಹೇಳೋದು ಅಪ್ಪ ಅಮ್ಮನ ಆಶೀರ್ವಾದ ನಮಗೆ ಬೇಕು ಅಂತ ದೇವರು ಒಳ್ಳೆದು ಮಾಡ್ಲಿ ನಿಮ್ಮನ್ನು 🙏🏻
Indeed i am big of ranganath sir, one the best gem in the level of humanity and helping nature ❤️ ranganath sir ದೇವರು ನಿಮ್ಮನ ನಿಮ್ ಕುಟುಂಬ ನ ಕಾಪಾಡಲಿ 😍
ಪಬ್ಲಿಕ್ ಟಿ. ವಿ ರಂಗಣ್ಣನವರಿಗೆ 🙏🙏🙏🙏🙏
Ranganath sir aa devaru nimage innu hecchu bada janarige olledu madauva avakasha kodali sir sada devaru nimage olledu madali manna kadeyinda thanks sir
ರಂಗಣ್ಣ ಸರ್ ನಿಮ್ಮನ್ನು ಪಡೆದ ನಾವೇ ದನ್ಯರು
🙏👑❤️❤️❤️
800 ಕೋಟಿ 1000 ಕೋಟಿ ಸಂಪದೇ ಮಾಡೋರು ಎನ್ ಮಾಡುತ್ತಿರಿ ಹಣವನ್ನು ಸ್ವಲ್ಪ ಭಾಗ ಬಡವರಿಗೆ ಇಂತವರಿಗೆ ಸಹಾಯ ಮಾಡಿ ತುಂಬಾ ಉತ್ತಮ ಕೆಲಸ ಮಾಡಿದ್ದೀರಿ ರಂಗನಾಥ್ ಸರ್ 🙏🙏🙏
This is such a great gesture from public tv and Ranganna… 🙏🎊🎉
ಮಾತು ಮೌನ ಪ್ರೀತಿ ನಿಜವಾದ ದೇವರು🙏🙏🙏🙏🙏😥😥😥😥😥😥😭😭😭😭 great person
he is the richest husband and she is the luckiest wife.
ರಂಗಣ್ಣ ಸಾರ್ ದೇವರು ನಿಮಗೆ ಆಯುಷ್ ಆರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ ನಿಮ್ಮಂಥ ಮಹಾನ್ ವ್ಯಕ್ತಿಗಳು ಬೇಕು ಸಾರ್,
Public t ವಿಗೆ ತುಂಬಾ ಧನ್ಯವಾದಗಳು
ಕಥೆ ಕೇಳುತ್ತಾ ತಿಳಿಯದೆ ಕಣ್ಣೀರು ಸುಮ್ಮನೆ ಬಂತು 😭
No
*;no
ಪಬ್ಲಿಕ್ ಟಿವಿ ರಂಗಣ್ಣ ಸರ್ ತುಂಬಾ ಧನ್ಯವಾದಗಳು 🙏❤️
love madi madve adoru.. e vedio nodbeku... eginakaladalli sariyagi hendthina nodo yagythene irala... nimgond hatsp sir...
love u your family...
Ranganna you are realy great.
Magu yest muddagide sir ❤️❤️,devru nimmann chennagi itrli,anna nim misses adstu bega recovery agli
Magu thumba chanagide 😍🌹♥️
ಬೆಳಕು it's ಬಡವರ ಪಾಲಿನ ಅದ್ಭುತ ಪ್ರತಿಭೆಗೆ ವೇದಿಕೆ
Super air. 👍🏼 ನಿಮ್ಮ ಇ ಕೆಲಸಕ್ಕೆ 💐💐ಅಭಿನಂದನೆಗಳು.
Wow great words god bless you jesus heals u
ದೇವರ ಆಶೀರ್ವಾದ ಸದಾ ಕಾಲ ಆ ಕುಟುಂಬದ ಮೇಲೆ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ದೇವ ಆ ತಾಯಿಗೆ ಒಳ್ಳೆಯ ಆರೊಗ್ಯ ಕೊಟ್ಟು ಕುಟುಂಬ ಸಮೇತ ಸಂತೊಷದಿಂದ ಇರಲಿ 😊😊
👏.. Thumbaa kushi aytu sir dicision keli.. Thank you Ranganna Sir & Mahalakshmi sweet team🙏
ನಿಜವಾದ ❤️ಪ್ರೀತಿ ಒಳ್ಳೇದು ಆಗೇ ಆಗುತ್ತೆ ❤️🙏🏻🙏🏻🙏🏻ನಿನ್ನ ಪ್ರೀತಿ ge 🙏🏻🙏🏻ನನ್ನ ನಮಸ್ಕಾರ
ಪಬ್ಲಿಕ್ ಟಿವಿ ಹಾಗೂ ರಂಗಣ್ಣನವರಿಗೆ ಕೋಟಿ ಕೋಟಿ ಧನ್ಯವಾದಗಳು ಆ ದೇವರು ನಿಮ್ಮ ಫ್ಯಾಮಿಲಿ ಗೆ ಒಳ್ಳೆಯ ಆಶೀರ್ವಾದ ಮಾಡಲಿ
God bless you ranganath sir iam happy to selute you ranganath sir nimage devaru channagi idli
Nimge ha devru chenngi edali 💝💖💘👌💯
ರಂಗನಾಥ್ ಕೋಟಿ ನಮನ 🙏🏽🙏🏽
Great siddaraju....👏👏👏thank you ranganath sir ..as a very big fan of you sir I am very much proud of you sir ....🙏🙏🙏
ನಿಮ್ಮ್ ಪ್ರೀತಿಗೆ ಧನ್ಯವಾದಗಳು❤️❤️❤️
ನಿಜವಾಗಿಯೂ ಈ ಪ್ರೀತಿ ನೋಡ್ತಿದ್ರೆ ಹೃದಯ ಕಿತ್ತು ಬರುತ್ತದೆ 😢 ರಂಗಣ್ಣ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ಆ ತಾಯಿ ಬೇಗ ಗುಣಮುಖಿಯಾಗಿ ತನ್ನ ಗಂಡ ಮಗುವನ್ನು ಗುರುತಿಸುವಂತಾಗಲಿ ದೇವರೇ
Muni from hosur tn public TV belaku program is great Ranganath sir ge god
nimma pavitrawad pritige ashriwadisalendu nanu nambida devaralli prartisuttene,,🙏🙏🙏🙏
Amazing guys its really true love
ನಿಮ್ಮ ನಿಷ್ಕಲ್ಮಶ ಪ್ರೀತಿಗೆ ನಮಸ್ಕಾರಗಳು...,🙏🙏👌👌💐💐
Dear Sir,
For their bond infront of speech less, only God to give more strength and save the cute baby and couples.
ಬೆಳಕು ಕಾರ್ಯಕ್ರಮಕ್ಕೆ ಅಭಿನಂದನೆಗಳು ಮತ್ತು ರಂಗನಾಥ್ ಸರ್ ಗೆ ನನ್ನ ಅನಂತ ಅನಂತ ಕೋಟಿ 🙏🙏🙏
Supar anna Nim Preethi ge 🙏🙏 🙌god bless you both of u tq so much Rangana sir and shivu sir ❤️
ರಂಗನಾಥ್ ಸರ್ ನಿಮಗೆ ದೇವರು ಒಳ್ಳೆಯದು ಮಾಡ್ತಾನೆ
ರಾಂಗನಾಥ ಸರ್ ನೀವು ಯಲ್ಲಾರಕಿಂತ ವಿಭಿನ್ನ. ಆದಷ್ಟು ಬೇಗನೆ ಅವರಾ ಪತ್ನಿಗೆ ಪ್ರಜ್ಞೆ ಬರಲಿ ಅಂತ ನಾವು ನೀವು ಆ ದೇವರಲ್ಲಿ ಪ್ರಾರ್ಥಿಸೋಣ. 🌷🙏🌷
Fantastic job by PUBLIC TV RANGANNA
Hats of anna egina kaladalu nimantha ganda preethisida hennu makalige sikidre life long jevana chanagiruthe thanks rangana sir heartful thanks god bless u
Good work sir god bless you
Public.T.V.Ranganath.sir.and.shivalingu.mahalaxmi.sweets.owner.shivakumar.sir.gu.nimma.phadakke.nanna.koti.koti.namanaglu.
ಯೇಸು ಕ್ರಿಸ್ತನು ನಿಮ್ಮನು ಆಶೀರ್ವಾದಿಸಲಿ✝️🛐
Reply great sir tq so much ❤️
Great Brother
Hi sir changidhr s, nema thiyi asrivdheedhr sri ,nenage jesus blesng eerli,god bles u nam drdke nemat avru beku,😊😊😊😊😊
Namaste Rangnatha sir nimage danyavadagalu 💐🙏
Aa huduganige devara agni parikshe..khanditha geddhe gelthane...avana prithi sikke siguthe...God bless you both dears
Suppar,ranganatha
Anna nivu tumba great Anna a devru nim kasta yalla dura Madi olledu madthane nimge olledu agutte nim nijvada preeti ge olledu agutte olledu agli 🙏🙏🙏🙏
Nimge help madida avuru ge olledu agli 🙏🙏🙏🙏
Great job sir ..💐💐🙏🙏
Nijavada prithi Andre iduve...🙏🙏🙏 God bless U.🙏🙏🙏
ಸೂಪರ್ ರಂಗಣ್ಣ
God jobs ranganna vandhanegalu nimage 👌🙏💐💐
Great Respect for you Ranganath sir🌼
Great job ranganath sir
ರಂಗಣ್ಣನ ಮಾತಿನ ಗಡಸುತನ ಅವರ ನೇರವಾದ ಮಾತುಗಳು ಎಲ್ಲವನ್ನು ನೋಡಿದಾಗ ತುಂಬಾ ಹೃದಯವಂತರು ಅನ್ನಿಸುತ್ತದೆ ಆದ್ದರಿಂದ ಇಂತಹ ಸಂದೇಶಗಳು ಪಬ್ಲಿಕ್ ಟಿವಿ ಗೆ ಸಾಧ್ಯತೆ🙏🙏🙏🙏
Cheddigalighe rangganna mathu amrutha sullinna saradara mangganna rss sarvarkar bjp sullina saradara mastru sulluwarkar
ರಂಗಣ್ಣ ಸರ್ ಅವರ ಕುಟುಂಬ ಚನ್ನಾಗಿ ಇರಲಿ ಮತ್ತೆ ಸಹಾಯ ಮಾಡಿದ ಕುಟುಂಬಕ್ಕೂ ದೇವರ ಕೃಪೆ ಸದಾ ಇರಲಿ .
Good job Rangnath sir...
ಸೂಪರ್ 👌
Tqsm sir tuba chalo maatdidari.....idu nijvada pireeti andr idu sir devar nimge ollde madli nav yalru devar kade bedkotvi anna🥺🥺😭😭
❤❤❤ grateful putta
Ranganna sir nimage nanna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
I have no words ❤️❤️❤️❤️
True love never end😭😭
Ranganath sir shivalingu sir thanku sir👍🧚♂️🧚♂️
Devrage banda public TV rangananige danyevad
ನಿಜವಾದ್ ಪ್ರೀತಿನಾ ಆ ದೇವರು ಸಹಿಸಿಕೊಳ್ಳಲ್ಲ ಅನ್ಸುತ್ತೆ...ತೂ
Thanks 👍 sir God bless you all
ಸಿದ್ದು ಗ್ರೇಟ್ 💐💐💐
very heart touching
ತುಂಬಾ ಬೇಜಾರಾಗುತ್ತೆ ದೇವರು ಅವರಿಗೆ ಒಳ್ಳೆಯದು ಮಾಡಲಿ
Kattalannu Hodisi BELAKAGI,, Belaku needida,,, Belaku SAMSTEGE,,koti koti NAMASKARAGALU 🙏🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Nimma preethighe Jaya sighli yavaghulu kudha nivu khushi aghi iree 😭😭😭 I will pray for you always 💕
Nimma nijavada Preethige hats off...❤ Nimma volle manasu hagu preethina kanditha devaru kapadtane. Ege dairyavagiri....volled agute.
ದೇವರು ನಿಮಗೆ ಒಳ್ಳೇದು ಮಾಡಲಿ