KalyanavrushtistavaH / ಕಲ್ಯಾಣವೃಷ್ಟಿಸ್ತವಃ

Поділитися
Вставка
  • Опубліковано 23 гру 2024

КОМЕНТАРІ • 108

  • @ahalyaravi9847
    @ahalyaravi9847 9 місяців тому +43

    ಕೇಳಲು ಸುಶ್ರಾವ್ಯವಾಗಿ ಹೇಳಲೂ ಸ್ಪಷ್ಟ ವಾಗಿದೆ.
    ಶ್ರೀ ಗುರುಭ್ಯೋ ನಮಃ.

    • @shivaramumk2226
      @shivaramumk2226 6 місяців тому +7

      What a sacred sloka with melodious voice thanks a lot for the singer being heard in the morning

  • @nithinmestha2688
    @nithinmestha2688 8 місяців тому +11

    Ma'am your voice so clear and nice keep up
    Om Lalitha devibyam namaha

  • @sulochanahr1751
    @sulochanahr1751 8 місяців тому +3

    ನಮಸ್ತೆ. ತುಂಬಾ ಚೆನ್ನಾಗಿ ಹಾಡಿದ್ದೀರ. ಧನ್ಯವಾದಗಳು.

  • @sharadabm2465
    @sharadabm2465 3 місяці тому +11

    ನನ್ನದೂ ಸೌ ಭಾಗ್ಯವಿದೆ ನಿಮ್ಮ ಮಧುರವಾದ ಧ್ವನಿಯನ್ನು ಕೇಳ ಲು . ಕರುಣೆ ತೋರಿ ದ ಆ ತಾಯಿಗೂ , ಮಧುರವಾಗಿ ಹಾಡಿ ದ ತಮಗೂ ,ನನ್ನ ಹೃದಯ ಪೂರ್ವಕ ಧನ್ಯವಾದಗಳು .

  • @VasundharaK-r7x
    @VasundharaK-r7x Місяць тому +2

    ದಿನಾ ಕೇಳುತ್ತೇನೆ, ಚೆನ್ನಾಗಿ ಹಾಡಿದ್ದೀರಾ 🙏🏿

  • @prasadkumbale2290
    @prasadkumbale2290 3 місяці тому +5

    ಅತಿ ಮಧುರ ಭಕ್ತಿಯುತವಾಗಿದೆ

  • @rameshudupi4404
    @rameshudupi4404 4 місяці тому +6

    OM SHREE JAGADAMBAYAI NAMAHA 🙏 OM SHREE GURUBHYO NAMAHA 🙏

  • @srilathadatta372
    @srilathadatta372 7 місяців тому +7

    ತುಂಬಾ ಚೆನ್ನಾಗಿ ಹಾಡಿದ್ದಾರೆ ಶ್ರೀ ಗುರುಭ್ಯೋ ನಮಃ 🙏🙏

  • @antrikshtatia6011
    @antrikshtatia6011 9 місяців тому +10

    Most beautiful rendition of it. I was searching for it . Please add devanagari lyrics

  • @mamathasureshbabu2907
    @mamathasureshbabu2907 8 місяців тому +8

    Awesome, ನಿಮ್ಮದು ಕಂಠ voice ಮತ್ತು ರಾಗ 👌👍 super,ತುಂಬಾ ಚೆನ್ನಾಗಿ ಹೇಳಿದ್ದೀರಿ ,tq 🌺🌹🌷🎉💐

  • @pankajapadmanabha5364
    @pankajapadmanabha5364 3 місяці тому +5

    👌🙏 I am chanting it every day, along with you, by listening to your audio 🙏👌

  • @ganeshbhat491
    @ganeshbhat491 8 місяців тому +57

    Idannu haadiruva maatege dhanyvaadagalu

  • @raghavendrarao9640
    @raghavendrarao9640 6 місяців тому +18

    ಜೈ ಮಾತಾಕಿ
    ಬಾಳ ಭಕ್ತಿ ಹಾಗೂ ಪರವಶೆಯತನ ಮನಸಲ್ಲಿ ಮೂಡಿಸುತ್ತೆ
    ಬಹಳ ಭಕ್ತಿಯಿಂದ ಮತ್ತು ಶರಣಾಗತಿಯಿಂದ ತಾವು ಹಾಡಿದ್ದೀರಾ ಹಾಗೆ ನಮಗೂ ಒಂದು ಶರಣಾಗತಿಯ ಭಾವ ಮೂಡಿಸುತ್ತದೆ
    ಅದೆಂತ ಅದ್ಭುತವಾಗಿರಂತ ಪದಗಳು ಕೊಟ್ಟಿದ್ದಾರೆ ನಮ್ಮ ಆದಿಶಂಕರ ಭಗವದ್ಪದ ಆಚಾರ್ಯರು ಶಂಕರ ಭಗವತ್ಪಾದಾಚಾರ್ಯರ ಪಾದಪದ್ಮ ಕಮಲಗಳಿಗೆ ಕೋಟಿ ಕೋಟಿ ವಂದನೆಗಳು

  • @jyothigirish1861
    @jyothigirish1861 5 місяців тому +10

    ಓಂ ಶ್ರೀ ಗುರುಭ್ಯೋ ನಮಃ ಕಂಠ ಶಾರೀರ ಸೊಗಸಾಗಿದೆ ಕೇಳಲು ಇಂಪಾಗಿದೆ

  • @SrinivasaMurthy-z2v
    @SrinivasaMurthy-z2v 8 місяців тому +4

    May God bless you for your devotion which is clear from your voice.

  • @rameshk8467
    @rameshk8467 2 місяці тому +5

    ಭಕ್ತಿ,ಭಾವ ಮತ್ತು ರಾಗ ಎಷ್ಟು ಚೆನ್ನಾಗಿದೆ ಅಂದರೆ ಕೇಳುತ್ತಲೇ ಇರಬೇಕು ಅನ್ನಿಸುತ್ತೆ ಅಷ್ಟು ಚೆನ್ನಾಗಿದೆ ನಮಸ್ಕಾರ

  • @seetharamnatesh5928
    @seetharamnatesh5928 6 місяців тому +5

    We feel by hearing this we are near goddess

  • @gnanambas4577
    @gnanambas4577 6 місяців тому +3

    I like to listen every day.

  • @vasanthatr2235
    @vasanthatr2235 5 місяців тому +4

    ಭಕ್ತಿ ಪೂರ್ವಕ ನಮನಗಳು.

  • @gurunathkulkarni6670
    @gurunathkulkarni6670 5 місяців тому +3

    ಅತಿ ಸುಂದರ ವಾಗಿದೆ ಭಕ್ತಿ ಸ್ತೋತ್ರ. ಧನ್ಯವಾದಗಳು ಛ🙏🙏🙏

  • @vinayaramesh8572
    @vinayaramesh8572 5 місяців тому +3

    ಮನಸ್ಸಿಗೆ ಏನೋ ತೃಪ್ತಿ ಸಮಾಧಾನವಾಯಿತು...😊

  • @harinichinnikannan2662
    @harinichinnikannan2662 4 місяці тому +3

    Very good melody voice, it's listen to hear everyday

  • @ksrajeshwarirajeshwari5124
    @ksrajeshwarirajeshwari5124 7 місяців тому +4

    🙏🙏🙏🌹🌹🌹madam your voice is so clear and melodious I daily practicing this stotra.Adi Guru Sri Shankara Bhagavad pada namaha 🙏🙏🙏🌹🌹🌹

    • @kishoreupadhyay2927
      @kishoreupadhyay2927 6 місяців тому

      ಅದು ಸರಸ್ವತಿ ಮಾತೆ ಕಟಾಕ್ಷ 🌺

  • @nagarathnanagarathna9972
    @nagarathnanagarathna9972 9 місяців тому

    ಓಂ ಶ್ರೀ ಗುರುಭ್ಯೋ ನಮಃ

  • @gopalabalavadithirumalacha2929
    @gopalabalavadithirumalacha2929 5 місяців тому +1

    ಒಳ್ಳೆಯ ದ್ವನಿಯಲ್ಲಿ ಸಂಗೀತ ಮೂಡಿ ಬಂದಿದೆ ಧನ್ಯವಾದಗಳು

  • @ushasrinivasan4443
    @ushasrinivasan4443 8 місяців тому +2

    Super rendering. Shree Matre Namaha.

  • @prabhakarnaik2376
    @prabhakarnaik2376 8 місяців тому

    ಶ್ರೀ ಗುರುಭ್ಯೋನಮ:

  • @MsShreedhara
    @MsShreedhara 6 місяців тому +1

    ತುಂಬಾ ಚೆನ್ನಾಗಿದೆ . ಶ್ರೀ ಗುರುಭ್ಯೋ ನಮಃ

  • @lakshmiprasath952
    @lakshmiprasath952 7 місяців тому +1

    🙏🏼🙏🏼Ananta Kori Namaskaram for the divine Chanting🙏🏼🙏🏼

  • @kathyayiniprasad4202
    @kathyayiniprasad4202 9 місяців тому

    Shree Gurubyonamaha 🙏

  • @gayathrimk8575
    @gayathrimk8575 5 місяців тому

    Sri Sharadambaya namo namaha 🙏🙏🙏🙏🙏🙏🙏🙏🙏🙏🌹🌷⚘🍊🍎🍓🍒

  • @srikantaswamymanavarte8889
    @srikantaswamymanavarte8889 Місяць тому

    ಅತ್ಯಂತ ಸುಶ್ರಾವ್ಯ ವಾಗಿದೆ

  • @sudhaprakash6328
    @sudhaprakash6328 6 місяців тому +1

    Super sunging madam

  • @shanthamurthy2014
    @shanthamurthy2014 2 місяці тому

    No words to express madam.guru krupe eide nimmamale 🙏🙏

  • @shivaprakashks407
    @shivaprakashks407 8 місяців тому +2

    Thanks for rendering this.

  • @sathyanarayanask4840
    @sathyanarayanask4840 5 місяців тому +1

    ಕೇಳಲು ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @veenas1199
    @veenas1199 8 місяців тому +2

    श्री गुरुभ्यो नमः श्री गुरुभ्यो नमः

  • @gayathrimk8575
    @gayathrimk8575 5 місяців тому

    Good voice, shloka,verynice thanku, 🙏🙏🙏🙏🙏🙏🙏🙏🙏🙏🍈🍎🍊🍒🌼🌹🌷🏵

  • @jayashrees8910
    @jayashrees8910 7 місяців тому +1

    Very divine voice. Beautifully rendered

  • @ShivammaS-z5d
    @ShivammaS-z5d 2 місяці тому

    ಎಷ್ಟು ಚೆನ್ನಾಗಿ ಹಾಡಿದೀರ. ಕರ್ಣನಂದವಾಯಿತು. ಮನಸು ಶಾಂತವಾಯಿತು.

  • @vijayarangaswamy7820
    @vijayarangaswamy7820 5 місяців тому

    ಓಂ ಶ್ರೀ ಗುರುಭ್ಯೋನಮಃ.ಕಲ್ಯಾಣವ್ಳಷ್ಟಿಯೇ ನಮಃ.🌹🌹🌹🙏🙏🙏

  • @shanthamurthy2014
    @shanthamurthy2014 2 місяці тому

    Very nice.divine voice,🙏🙏🌺🌺🌺

  • @ShankariBhagavati
    @ShankariBhagavati 3 місяці тому

    Namascrams very nice to hear the devotional mantra in melodious voice 🙏🙏

  • @arunanarayanks7786
    @arunanarayanks7786 4 місяці тому

    Bahala chennagide Nanu kalithu helikoduthiddene
    Thank you very much

  • @Venugopal-w4d
    @Venugopal-w4d 3 місяці тому

    ತುಂಬಾ ಚೆನ್ನಾಗಿ ಹಾಡಿದೀರಿ. ಭಕ್ತಿಯ ಭಾವ ಉಂಟಾಗುವುದು

  • @hanumeshbr9881
    @hanumeshbr9881 3 місяці тому

    ಅನಂತ ಅನಂತ ಅಭಿನಂದನೆಗಳು... ತುಂಬಾ ಸ್ಪಷ್ಟವಾಗಿ ರಾಗವಾಗಿ ಇಂಪಾಗಿ ಹೇಳಿದ್ದಿರಿ 🙏🙏🙏

  • @vanirameshramesh2170
    @vanirameshramesh2170 4 місяці тому

    ತುಂಬಾ ಚನ್ನಾಗಿ ಹಾಡಿದ್ದೀರಾ ನಮಸ್ಕಾರ ಗಳು

  • @bhagyalakshmi721
    @bhagyalakshmi721 3 місяці тому

    ಭಕ್ತಿ ಬಾವ ಬರುತ್ತೇ ನಮಸ್ಕಾರ ಆಮ್ಮ

  • @srimathivasudeva7554
    @srimathivasudeva7554 8 місяців тому +1

    ತುಂಬಾ ಚೆನ್ನಾಗಿದೆ

  • @vinodalakshmi6263
    @vinodalakshmi6263 5 місяців тому

    Om Sri Guru byo Namaha

  • @anupamah.a9436
    @anupamah.a9436 4 місяці тому

    ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಧ್ವನಿ ರಾಗ 🙏

  • @ramasmurthy4854
    @ramasmurthy4854 6 місяців тому

    ಸುಶ್ರಾವ್ಯ ವಾಗಿ ಹಾಡಿದ್ದಾರೆ ತುಂಬಾ ಚೆನ್ನಾಗಿದೆ🎉

  • @prathibananjundiah368
    @prathibananjundiah368 3 місяці тому

    Melodious devotional rendition 🙏🏽🙏🏽🙏🏽

  • @shyamalaramanna3074
    @shyamalaramanna3074 3 місяці тому

    Thankyou madamso much for the lovely song

  • @padminiks7856
    @padminiks7856 5 місяців тому

    ತುಂಬಾ ತುಂಬಾ ಚೆನ್ನಾಗಿದೆ ಮೇಡಂ

  • @bhanumathimv3762
    @bhanumathimv3762 7 місяців тому

    ❤ ನಮಸ್ತೆ ಶ್ರೀ ಗುರುಭ್ಯೋ ನಮ:

  • @shanthamurthy2014
    @shanthamurthy2014 4 місяці тому

    Nanna bhakthi poorvka namaskaragalu

  • @padam360
    @padam360 8 місяців тому

    🙏🌺💐ನಮೋ ನಮಃ ಶ್ರೀ ಗುರು ಪಾದುಕಾಭ್ಯಾಮ್🌺💐🙏

  • @brlakshmiprasad2717
    @brlakshmiprasad2717 2 місяці тому

    ಅಭಿನಂದನೆಗಳು

  • @AshwiniSBhat-d5k
    @AshwiniSBhat-d5k 5 місяців тому

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @savitahegde3835
    @savitahegde3835 8 місяців тому

    ತುಂಬಾ ಚೆನ್ನಾಗಿ ಹಾಡಿದ್ದೀರಿ🙏🙏

  • @sanjanacr8439
    @sanjanacr8439 5 місяців тому

    Thumba chennagide🙏

  • @PrakruthiDeviArunachalam
    @PrakruthiDeviArunachalam 5 місяців тому

    ತುಂಬ every nice singing

  • @narasimhaswamy4123
    @narasimhaswamy4123 6 місяців тому

    ಸುಶ್ರಾವ್ಯ ವಾಗಿದೆ.ಧನ್ಯವಾದಗಳು❤

  • @prabhamanip4583
    @prabhamanip4583 6 місяців тому

    🙏🏼🙏🏼🌺🌸🙇🏼‍♀️
    Excellent 👍🏼

  • @manjulabn4516
    @manjulabn4516 6 місяців тому

    ಬಹಳ ಚನ್ನಾಗಿದೆ

  • @chaitrasnarayana
    @chaitrasnarayana 7 місяців тому

    ಬಹಳ ಸೊಗಸಾಗಿದೆ ಧನ್ಯವಾದಗಳು

  • @vishweshwarabhat2110
    @vishweshwarabhat2110 8 місяців тому

    ಸರಳ-ಸುಂದರ. ಶುಭವಾಗಲಿ.

  • @vijayalakshmitk9629
    @vijayalakshmitk9629 5 місяців тому

    Divine singing

  • @jyothirajakapur2015
    @jyothirajakapur2015 8 місяців тому

    ತುಂಬಾ ಸ್ಪಷ್ಟವಾಗಿ ಹೇಳಿದ್ದೀರಿ ಧನ್ಯವಾದಗಳು❤🎉

  • @meerasrikantaswamy7588
    @meerasrikantaswamy7588 7 місяців тому

    ಧನ್ನ್ಯೋಸ್ಮಿ. 🙏🙏

  • @shashikalamn9681
    @shashikalamn9681 5 місяців тому

    Very nice.

  • @mangalakumar3588
    @mangalakumar3588 5 місяців тому

    Divine singing 🙏

  • @sugunamouleshwari3858
    @sugunamouleshwari3858 8 місяців тому +1

    ಶ್ರೀ ಗುರುಭ್ಯೋ ನಮಃ

  • @onelifeonerule3018
    @onelifeonerule3018 6 місяців тому

    Divine experience to heard

  • @umanmurthy4294
    @umanmurthy4294 8 місяців тому

    ತುಂಬಾ ಸ್ಪಷ್ಟವಾಗಿ ಹೇಳಿದೇರಿ ಧನ್ಯವಾದಗಳು

  • @SiddarajuSiddu-mr1zv
    @SiddarajuSiddu-mr1zv 8 місяців тому

    ಹಾಡಿದ ಮಾತೆಗೆ ಧನ್ಯವಾದಗಳು

  • @gayatridevi3484
    @gayatridevi3484 8 місяців тому

    Extraordinary voice Madam 🎉

  • @umamadhu7457
    @umamadhu7457 8 місяців тому

    Amma taayi ninna aasheervada namma samsaarada mele irali taayi🙏🙏🙏

  • @HiriyappaBandage
    @HiriyappaBandage 7 місяців тому

    Thanks akka

  • @kathyayinign9175
    @kathyayinign9175 5 місяців тому +4

    ಆಹಾ, ಕೇಳುತ್ತಿದ್ದರೆ ಕಿವಿಗಳಿಗೆ ಇಂಪೋ ಇಂಪು

  • @DattatrayaNadiger
    @DattatrayaNadiger 2 місяці тому

    ತುಂಬಾ ಚೆನ್ನಾಗಿ ಹಾಡಿದೀರಿ. ಭಕ್ತಿಯ ಭಾವ ಉಂಟಾಗುವುದು
    ಶ್ರೀ ಗುರುಭ್ಯೋ ನಮಃ
    Reply

  • @mysoresrikantaiahkailasnat8676
    @mysoresrikantaiahkailasnat8676 8 місяців тому

    🙏🙏🙏

  • @srilathasuresh1063
    @srilathasuresh1063 8 місяців тому

    👌👌👏👏🙏🙏

  • @abhishekah9629
    @abhishekah9629 9 місяців тому

    ಓಂ ಶ್ರೀ ಗುರುಭ್ಯೋ ನಮಃ 🙏🙏

  • @saraswathikl4498
    @saraswathikl4498 8 місяців тому

    Bahala channagi hadidera Adare lyrics dappaaksharadalli madidre namage channagi read madame anukulavaguttitu pls small request

  • @gayathrisrinivas5830
    @gayathrisrinivas5830 9 місяців тому

    ಹರೇ ಕೃಷ್ಣ
    ತುಂಬಾ ಚೆನ್ನಾಗಿದೆ ಇದು ಯಾ ರಾಗ ಮೇಡಮ್ ದಯವಿಟ್ಟು ತಿಳಿಸಿ.

  • @subadraprakash764
    @subadraprakash764 4 місяці тому

    Lyrics please

    • @ShaankaraAbhiyaanam
      @ShaankaraAbhiyaanam  3 місяці тому

      sringeri.net/feature/kalyana-vrushti-mahabhiyana-kan#text_pdf please visit this site & you will get lyrics

  • @Deepa83794
    @Deepa83794 8 місяців тому

    🪷

  • @nagarathnanagarathna9972
    @nagarathnanagarathna9972 9 місяців тому

    ಓಂ ಶ್ರೀ ಗುರುಭ್ಯೋ ನಮಃ

  • @shanthanagaraj4791
    @shanthanagaraj4791 8 місяців тому

    🙏🙏🙏

  • @indiras7504
    @indiras7504 8 місяців тому

    👌👌👌🙏🙏🙏🌺🌺🌺🌺🪷🪷🪷🪷

  • @sumitrasumitra4170
    @sumitrasumitra4170 8 місяців тому +1

    ಓಂ ಶ್ರೀ ಗುರುಭ್ಯೋ ನಮಃ

  • @shanthanagaraj4791
    @shanthanagaraj4791 8 місяців тому

    🙏🙏🙏

  • @shanthanagaraj4791
    @shanthanagaraj4791 8 місяців тому

    🙏🙏🙏

  • @MangalaHK-cr6dr
    @MangalaHK-cr6dr 7 місяців тому

    ಶ್ರೀ ಗುರುಭ್ಯೋ ನಮಃ

  • @sreenivasasc1652
    @sreenivasasc1652 6 місяців тому

    ಓಂ ಶ್ರೀ ಗುರುಭ್ಯೋ ನಮಃ

  • @swarnalathavishwanath9206
    @swarnalathavishwanath9206 8 місяців тому

    🙏🙏🙏

  • @mamatav8852
    @mamatav8852 8 місяців тому

    🙏🙏🙏

  • @bharathikarupakula7005
    @bharathikarupakula7005 8 місяців тому

    🙏🙏🙏🙏