ನಾನು ಮೂಲತಃ ತೆಂಕಿನ ಅಭಿಮಾನಿ. ಯಾವಾಗ ಒಂದೆರಡು ಗೋಪಲಾಚಾರ್ಯರ ಆಟ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನೋಡಿದ್ನೋ ಆವಾಗಿಂದ ಈ ಅದ್ಭುತ ಕಲಾವಿದನ ಅಭಿಮಾನಿಯೂ ಆಗಿಬಿಟ್ಟೆ. ಯಭ ಏನು ಕಂಪನ ಈ ಮನುಷ್ಯ ರಂಗದಲ್ಲಿರುವಾಗ 👌👌👌
ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🙏THAN Q "'ಕುಂದಾಪ್ರ..."' for presenting suuuuuper video about ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಗೋಪಾಲ ಆಚಾರ್ಯ(ನಮ್ಮ ಮಲ್ನಾಡಿನ ಹೆಮ್ಮೆ)!!! ಚೆನ್ನಾಗಿದೆ🎥 MAY GOD BLESS ALL OF U ❤️ ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವ ಗಾನಂ 🙏
ಸಂದರ್ಶನ ಚೆನ್ನಾಗಿ ಮೂಡಿಬಂದಿದೆ. ನನ್ನ ನೆಚ್ಚಿನ ಕಲಾವಿದರಲ್ಲಿ ಇವರೂ ಒಬ್ಬರು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ಚೆನ್ನಾಗಿ ವಿವರಿಸಿದ್ದಾರೆ. ಸಂದರ್ಶನದ ಶೈಲಿಯೂ ಇಷ್ಟವಾಯ್ತು. ಹೀಗೆಯೇ ನಿಮ್ಮ ಚಾನೆಲ್ ಮೂಲಕ ಇನ್ನಷ್ಟು ಸ್ಥಳೀಯ ಸಾಧಕರ ಪರಿಚಯವನ್ನು ಮಾಡಿಕೊಂಡು ಬನ್ನಿ
ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಸಿದರೆ ಈಗಿನ ಕಾಲವೇ ಉತ್ತಮ. ಹಿಂದಿನ ಕಾಲದಲ್ಲಿ ಹೊಟ್ಟೆಗೆ ಸರಿಯಾಗಿ ಆಹಾರವಿಲ್ಲ, ಉಡಲು ಬಟ್ಟೆಯಿಲ್ಲ, ಬೇಸಗೆಯಲ್ಲಿ ಉಪಯೋಗಕ್ಕೆ ನೀರಿಲ್ಲ. ಜಾತ್ರೆ ಸಮಯಕ್ಕೆ ದೇವಸ್ಥಾನಕ್ಕೆ ಊಟಕ್ಕೆ ಎಂದು 5 ಮೈಲು ನಡೆದು ಹೋಗುತ್ತಿದ್ದೆವು. ಒಂದು ಗಂಟೆಗೆ ಊಟಕ್ಕೆ ಕುಳಿತರೆ 2 ಗಂಟೆಗೆ ಊಟ ಬಳಸುತ್ತಿದ್ದರು. ಆದರೂ ಈಗಲೂ ಆ ಕಾಲವನ್ನು ನೆನಪಿಸಿದರೆ ಆಗಿನ ಎತ್ತಿನ ಗಾಡಿ , ನೆಲದಲ್ಲಿ ಕುಳಿತು ಯಕ್ಷಗಾನ ನೋಡುವುದು, ಆಗಿನ ಮಕ್ಕಳ ಆಟ ಮುಂತಾದ ಭಾಗ್ಯ ಈಗಿನ ಮಕ್ಕಳಿಗೆ ಇಲ್ಲ. ನಾನು ಆಗಿನ ಕಾಲವನ್ನು ಸಂತೋಷ ದಿಂದ ನೆನಪಿಸಿಕೊಳ್ಳುತ್ತೇನೆ (ಹಸಿವು ಒಂದನ್ನು ಹೊರತುಪಡಿಸಿ )
ಈಗ ಸ್ವಾರ್ಥ ತುಂಬಿದ ಪ್ರಪಂಚ..ಸಹಬಾಳ್ವೆ ಇಲ್ಲ..ದುಡ್ಡಿನ ಹಿಂದೆ ಓಡುತ್ತಿದ್ದಾರೆ ಜನರೆಲ್ಲ..ಒತ್ತಡಗಳು ಹೆಚ್ಚು..ಆಗ ಅರೆಹೊಟ್ಟೆ ಆದರೂ ಆರೋಗ್ಯ ಇತ್ತು..ಈಗ ಮೂರು ಹೊತ್ತು ತಿಂದರೂ ಎಲ್ಲರಿಗೂ ಆರೋಗ್ಯ ಸಮಸ್ಯೆ..ಹಬ್ಬ ಹರಿದಿನಗಳಂದು ಮೊದಲಿನ ಗಮ್ಮತ್ತು ಇಲ್ಲ..
ಯಕ್ಷಗಾನದಲ್ಲಿ ಕೆಲವು ಜನಾಂಗದ ಕಲಾವಿದರಿಗೆ ಅವಕಾಶ ಕೊಡುತ್ತಿರಲಿಲ್ಲ ಯಾಕೆ ಈಡೀಗ ಜನಾಂಗಕ್ಕೆ ಸೇರಿದ ಹೇಸರಾಂತ ಅವಕಾಶ ನಿರಾಕರಿಸಲಾಯಿತ್ತು ಅಂತ ಕೇಳಿದ್ದೆ ಈಡೀಗ ಜನಾಂಗದ ತಪ್ಪು ಇದರಲ್ಲಿ ಏನಿದೆ ಈಡೀಗರಲ್ಲಿ ಪ್ರತಿಬೆ ಇಲ್ಲವೆ
ಪ್ರಿಯಾ ಗೋಪಾಲ ಆಚಾರ್ಯ ಅವರೇ ತಮ್ಮ ಮಾತುಗಳನ್ನು ಕೇಳುವಾಗ ಎಲ್ಲಿಯೋ 1ಕಡೆ ಜನ್ಸಾಲೆಯವರ ಬಗ್ಗೆ ತಮಗಿರುವ ಪ್ರೀತಿ ಅಧಿಕವೆಂದೇ ಕಾಣಿಸುತ್ತಿದ್ದು 1ನೆನಪಿಡಿ ಕಲೆಗೆ ಜಾತಿ ಇಲ್ಲ ಹಾಗೊಂದು ವೇಳೆ ಇದ್ದಿದ್ದರೆ ಧಾರೇಶ್ವರ ನಂತಹ ಮೇರು ಕಲಾವಿದ ನಿಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆಸುತ್ತಿರಲಿಲ್ಲ
Gopalanna, nan nim abinani,, nandondu vinanthi,, marabeledre saladu, adu hannu bittu bija vadare,, edi deshadalle,, a hannina mara erthade andre,, nivondu hemmara, nimmanthe kelavumakkaligu e kale kalisidare, adu bekedu,, ouliguttade,
ಯಕ್ಷರಂಗದ ಸುವರ್ಣಯುಗವನ್ನು ಕಂಡಂತಹ ಮೇರು ಕಲಾವಿದರ ಅನುಭವದ ಮಾತುಗಳು ಅದ್ಬುತ ಮಾತುಗಳು... ಸ್ಪೂರ್ತಿದಾಯಕ ವ್ಯಕ್ತಿತ್ವ
ನಾನು ಮೂಲತಃ ತೆಂಕಿನ ಅಭಿಮಾನಿ. ಯಾವಾಗ ಒಂದೆರಡು ಗೋಪಲಾಚಾರ್ಯರ ಆಟ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನೋಡಿದ್ನೋ ಆವಾಗಿಂದ ಈ ಅದ್ಭುತ ಕಲಾವಿದನ ಅಭಿಮಾನಿಯೂ ಆಗಿಬಿಟ್ಟೆ. ಯಭ ಏನು ಕಂಪನ ಈ ಮನುಷ್ಯ ರಂಗದಲ್ಲಿರುವಾಗ 👌👌👌
😊0😊😊😊😊😊
ಉತ್ತಮ ಕಲಾವಿದರು, ಸರಳ, ಸಜ್ಜನ 🙏
ತುಂಬಾ ಸರಳ ವ್ಯಕ್ತಿತ್ವ,ಅತ್ಯಂತ ಸ್ಪೂರ್ತಿದಾಯಕ ಮಾತುಗಳು.ಬಹಳ ಉತ್ತಮವಾದ ವೀಡಿಯೋ
Thanks
ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🙏THAN Q "'ಕುಂದಾಪ್ರ..."' for presenting suuuuuper video about ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಗೋಪಾಲ ಆಚಾರ್ಯ(ನಮ್ಮ ಮಲ್ನಾಡಿನ ಹೆಮ್ಮೆ)!!! ಚೆನ್ನಾಗಿದೆ🎥 MAY GOD BLESS ALL OF U ❤️ ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವ ಗಾನಂ 🙏
Thanks
ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ ಆಗಲಿ .... ಧನ್ಯವಾದಗಳು ಸರ್ . 🙏🙏🙏
ಸಂದರ್ಶನ ಚೆನ್ನಾಗಿ ಮೂಡಿಬಂದಿದೆ. ನನ್ನ ನೆಚ್ಚಿನ ಕಲಾವಿದರಲ್ಲಿ ಇವರೂ ಒಬ್ಬರು, ತಮ್ಮ ವೃತ್ತಿ ಜೀವನದ ಅನುಭವಗಳನ್ನು ಚೆನ್ನಾಗಿ ವಿವರಿಸಿದ್ದಾರೆ. ಸಂದರ್ಶನದ ಶೈಲಿಯೂ ಇಷ್ಟವಾಯ್ತು. ಹೀಗೆಯೇ ನಿಮ್ಮ ಚಾನೆಲ್ ಮೂಲಕ ಇನ್ನಷ್ಟು ಸ್ಥಳೀಯ ಸಾಧಕರ ಪರಿಚಯವನ್ನು ಮಾಡಿಕೊಂಡು ಬನ್ನಿ
Sure. Thank you
Nammadu Thirthahalli Antha heloke thumba kushi ide... Gopal Achaar namma hemme... All the very best sir...
So nice
ಅಪ್ರತಿಮ ಕಲಾವಿದರ ಸಂದರ್ಶನ 🙏🏻🙏🏻🙏🏻
🙏🙏🙏 ಗೋಪಾಲಣ್ಣ ನಿಮ್ಮ ಬಗ್ಗೆ ಮಾತು ಆಡಲಿಕ್ ಪದವೇ ಸಾಕಾಗುವುದಿಲ್ಲ ನಾಟ್ಯ ಶಿವ ಸರ್ ನಿವು🙏🙏🙏
ಅದ್ಭುತ ವಾದ ಸ್ಪೂರ್ತಿದಾಯಕ ಮಾತುಗಳು... ಉತ್ತಮ ವಾದ ಸಂದರ್ಶನ 🙏🙏🙏
Thanks
ಮೇರು ಕಲಾವಿದನಿಗೆ ನಮನಗಳು.
ನನ್ನ ಮೆಚ್ಚಿನ ಅಜಾತಶತ್ರು ಗೋಪಾಲಣ್ಣ
🙏
Am big fan of gopalachraya sir, tq for this program 💐💐💐
Thanks
my favorite yakshagana artist of all time😍
Great speech yoy are my ever green HERO👏👏👏👏👏👏👏
ಸಂದರ್ಶನ ಆಯೋಜಿಸಿದವರಿಗೆ ಧನ್ಯವಾದಗಳು 🙏🏻 👍🏻
Simply superb sir
Satisfied journey God bless you
Karavali rich culture our yakshgana
So nice of you
Nanna mechhina kalavidaru gopalachharu namma malenadina kalavidaru😍😍
ನಾನು ತುಂಬಾ ಇಷ್ಟ ಪಡುವಂತಹ ಕಲಾವಿದರು....
ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಸಿದರೆ ಈಗಿನ ಕಾಲವೇ ಉತ್ತಮ. ಹಿಂದಿನ ಕಾಲದಲ್ಲಿ ಹೊಟ್ಟೆಗೆ ಸರಿಯಾಗಿ ಆಹಾರವಿಲ್ಲ, ಉಡಲು ಬಟ್ಟೆಯಿಲ್ಲ, ಬೇಸಗೆಯಲ್ಲಿ ಉಪಯೋಗಕ್ಕೆ ನೀರಿಲ್ಲ. ಜಾತ್ರೆ ಸಮಯಕ್ಕೆ ದೇವಸ್ಥಾನಕ್ಕೆ ಊಟಕ್ಕೆ ಎಂದು 5 ಮೈಲು ನಡೆದು ಹೋಗುತ್ತಿದ್ದೆವು. ಒಂದು ಗಂಟೆಗೆ ಊಟಕ್ಕೆ ಕುಳಿತರೆ 2 ಗಂಟೆಗೆ ಊಟ ಬಳಸುತ್ತಿದ್ದರು. ಆದರೂ ಈಗಲೂ ಆ ಕಾಲವನ್ನು ನೆನಪಿಸಿದರೆ ಆಗಿನ ಎತ್ತಿನ ಗಾಡಿ , ನೆಲದಲ್ಲಿ ಕುಳಿತು ಯಕ್ಷಗಾನ ನೋಡುವುದು, ಆಗಿನ ಮಕ್ಕಳ ಆಟ ಮುಂತಾದ ಭಾಗ್ಯ ಈಗಿನ ಮಕ್ಕಳಿಗೆ ಇಲ್ಲ. ನಾನು ಆಗಿನ ಕಾಲವನ್ನು ಸಂತೋಷ ದಿಂದ ನೆನಪಿಸಿಕೊಳ್ಳುತ್ತೇನೆ (ಹಸಿವು ಒಂದನ್ನು ಹೊರತುಪಡಿಸಿ )
ವ್ಯವಸ್ಥೆ ಯ ದೃಷ್ಟಿಯಿಂದ ಈಗಿನ ಕಾಲವೇ ಉತ್ತಮ, ಕಲೆಯ ದೃಷ್ಟಿಯಿಂದ ನೋಡಿದರೆ ಮೊದಲಿನದು ಉತ್ತಮ
ಈಗ ಸ್ವಾರ್ಥ ತುಂಬಿದ ಪ್ರಪಂಚ..ಸಹಬಾಳ್ವೆ ಇಲ್ಲ..ದುಡ್ಡಿನ ಹಿಂದೆ ಓಡುತ್ತಿದ್ದಾರೆ ಜನರೆಲ್ಲ..ಒತ್ತಡಗಳು ಹೆಚ್ಚು..ಆಗ ಅರೆಹೊಟ್ಟೆ ಆದರೂ ಆರೋಗ್ಯ ಇತ್ತು..ಈಗ ಮೂರು ಹೊತ್ತು ತಿಂದರೂ ಎಲ್ಲರಿಗೂ ಆರೋಗ್ಯ ಸಮಸ್ಯೆ..ಹಬ್ಬ ಹರಿದಿನಗಳಂದು ಮೊದಲಿನ ಗಮ್ಮತ್ತು ಇಲ್ಲ..
Yes
ಒಳ್ಳೆಯ ಕಲಾವಿದ.
ಯಕ್ಷಗಾನದ ಜೀವಂತ ದಂತಕಥೆ 🙏
🙏
My favorite artist Sri Gopal Acahar . Well said about Sri Raghavendra Achar.
Super
Sir nanu 7th class iddaga nimma abimanyu vesha ನೋಡಿದ್ದೆ.. ಅಷ್ಟು ಚಂದ ಮಾಡಿ ಇಲ್ಲಿ ತನ ಯಾರು madillaaa sir...
ನಿಮಗೆ ನೀವೆ ಸಾಟಿ❤......
🙏
Gopalanna ❤️....face expression 😍
Yakshgand...rajkurmar....thirthlli...
ಹವ್ದು
Very simple person.My salute sir.
Nija sir kalinganavod avara pratibege sari sati yaru illa,
🙏
👌👌👌🙏
Down to earth
8:47 Navudaru🔥
ಅದರಲ್ಲಿ ನಾವಡರನ್ನ ಯಾರಿಗೂ ಹೋಲಿಸಬಾರದು ..ಸೂರ್ಯ ಒಬ್ಬನೆ ಅಂದಿದ್ದಾರೆ..ನಂತರ ಇವರೆ ಜನ್ಸಾಲೆ ಅವರನ್ನ ನಾವಡರಿಗೆ ಹೋಲಿಸಿದ್ದಾರೆ..
🙏
👍👍👍
♥️❤️👑👑👑 king 👑👑👑❤️♥️
🙏
Please play nagara jagnath shetty yakshagana
👌👌👌🙏🚩
👌🥰🌹
ಅರವತ್ತರ ಅಭಿಮನ್ಯು....❤️🙏🏻
🥰👌
🙏
👌👌👌
❤❤❤
Wow sir
ಯಕ್ಷಗಾನದಲ್ಲಿ ಕೆಲವು ಜನಾಂಗದ ಕಲಾವಿದರಿಗೆ ಅವಕಾಶ ಕೊಡುತ್ತಿರಲಿಲ್ಲ ಯಾಕೆ ಈಡೀಗ ಜನಾಂಗಕ್ಕೆ ಸೇರಿದ ಹೇಸರಾಂತ ಅವಕಾಶ ನಿರಾಕರಿಸಲಾಯಿತ್ತು ಅಂತ ಕೇಳಿದ್ದೆ ಈಡೀಗ ಜನಾಂಗದ ತಪ್ಪು ಇದರಲ್ಲಿ ಏನಿದೆ ಈಡೀಗರಲ್ಲಿ ಪ್ರತಿಬೆ ಇಲ್ಲವೆ
ಪ್ರಿಯಾ ಗೋಪಾಲ ಆಚಾರ್ಯ ಅವರೇ ತಮ್ಮ ಮಾತುಗಳನ್ನು ಕೇಳುವಾಗ ಎಲ್ಲಿಯೋ 1ಕಡೆ ಜನ್ಸಾಲೆಯವರ ಬಗ್ಗೆ ತಮಗಿರುವ ಪ್ರೀತಿ ಅಧಿಕವೆಂದೇ ಕಾಣಿಸುತ್ತಿದ್ದು 1ನೆನಪಿಡಿ ಕಲೆಗೆ ಜಾತಿ ಇಲ್ಲ ಹಾಗೊಂದು ವೇಳೆ ಇದ್ದಿದ್ದರೆ ಧಾರೇಶ್ವರ ನಂತಹ ಮೇರು ಕಲಾವಿದ ನಿಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆಸುತ್ತಿರಲಿಲ್ಲ
👌
ಪಾಪ ಕೆಲವರಿಗೆ ಕೆಳ ವರ್ಗ ದವರ ಬೆಳವಣಿಗೆ sahisalu agudilla 🙄
🙏🙏🙏
🙏🙏🙏🙏❤💕❤
Beautiful
Thanks
gopal achariyavaru adbutha kalavidaru
Vishwakarmarige kale rakthagatha ,
Great artist 🙏🙏🙏
🙏
ಅತ್ತುನ್ನತ ನಟ
🙏
Gopalanna, nan nim abinani,, nandondu vinanthi,, marabeledre saladu, adu hannu bittu bija vadare,, edi deshadalle,, a hannina mara erthade andre,, nivondu hemmara, nimmanthe kelavumakkaligu e kale kalisidare, adu bekedu,, ouliguttade,
Ellarigu riply madidduri,, nanage madilla yakanna,, nanenadru thappu helidna,, helidre sorry
Evarella sampradayika yakshagana kalavidaru.
Adre ethhichege kelavru yakanadalli badalavane madokoskara yakshagana dalli dyvada prasanga thartha eddare,
Badalavane beku nija adre
Dayavittu yakshagana sampradayika vagi erali.
Dyvada veshakke kolakke upayogiso siri ole beda.
Swalpa yakshaganiya veshagarike erali.
Sir sudakara kotar evara sandarsana madi
Sure. Will do it in future days
Ivg recent agi ellirodu sir avru
Naikanakatte, Uppunda
ಅಪ್ರತಿಮ ಕಲಾವಿದರ ಸಂದರ್ಶನ 🙏🏻🙏🏻🙏🏻
🙏🙏🙏
🙏
Super
Super
Thanks
Ok
Super
ಸಂದರ್ಶನ ಉತ್ತಮವಾಗಿ ಮೂಡಿಬಂದಿದೆ. ಧನ್ಯವಾದಗಳು.
Thanks
Thanks
🙏🙏🙏