ಕೊನೆಯಲ್ಲಿ ದೈವ ಕೈ ಹಿಡಿದಾಗ ರೋಮಾಂಚನವಾಗಿತ್ತು - ಯೋಗೀಶ್ ಬಂಕೇಶ್ವರ | Kantara | ರಿಷಬ್ ಶೆಟ್ಟಿ
Вставка
- Опубліковано 8 лют 2025
- #Kantara #YogeeshBankeshwara #KantaraMovie
ಕಾಂತಾರ ಸಿನಿಮಾದ ಕೊನೆಯಲ್ಲಿ ದೈವ ಕೈ ಹಿಡಿದಾಗ ರೋಮಾಂಚನವಾಗಿತ್ತು - ಯೋಗೀಶ್ ಬಂಕೇಶ್ವರ
________________________
ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ.
ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ.
ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com
ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್:
ಫೇಸ್ಬುಕ್ - / kundapradotcom
ಟ್ವಿಟರ್ - / kundapradotcom
ಇಸ್ಟಾಗ್ರಾಂ - / kundapradotcom
ಕುಂದಾಪ್ರ ಡಾಟ್ ಕಾಂ Mobile App - play.google.co... .
_______________________
ನಿಮ್ಮ ಸಹಕಾರವಿರಲಿ
Join this channel to get access to perks:
/ @kundapradotcom .
_______________
#Kundapura #Kundara #Kundapraa #kundapradotcom #KundapraKannada #KundapuraKannada #NewsPortal #KundapuraNews #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #KundapraKannadaComedy #KundapuraTalents #RishabShetty #KantaraFilm #kantarasong #kantarasongs
ಯೋಗೀಶ ಸರ್ ನಮಸ್ಕಾರ, ನಿಮ್ಮ ವಾಯ್ಸ ತುಂಬಾ ಚೆನ್ನಾಗಿ ಬಂದಿದೆ,ನೀವು ಇನ್ನೂ ಬೆಳ್ಳಿ ಪರದೆ ಮೇಲೆ ದೊಡ್ಡ ನಟರ ಸಾಲಿಗೆ ಪಾತ್ರಮಾಡಬಹುದು,ನಿಮ್ಮ ನಾಟಕವನ್ನು ನೋಡಿದವರು ನಾವು,ನಿಮಗೆ ಇನ್ನೂ ದೊಡ್ಡ ದೊಡ್ಡ ಪಾತ್ರ ಸಿಗಲಿ,ಶುಭವಾಗಲಿ ಸರ್,
ನಿಮ್ಮ ಅಭಿನಯ ತುಂಬಾ ಚನ್ನಾಗಿದೆ... ಖಡಕ್ ಮೇಲಾಧಿಕಾರಿ ಪಾತ್ರ ಸೂಪರ್...
ಸಹಜ ನಟನೆ. ಸಿನಿಮಾ ಅದ್ಭುತ ವಾಗಿ ಮೂಡಿ ಬಂದಿದೆ. ನೀವು ನಮ್ಮ ಬೈಂದೂರಿನವರು ಅನ್ನೋದೆ ಹೆಮ್ಮೆ .
Byndoor nalli yelli Evra mane..
Evra contact nmbr edre kalsi..
Navu kundapura bagada Dyva narthakaru..
Kanthara movie nalli folk song, rebel song hadiddu namma thande..
Nagaraja panar valthur..
ಸರ್ ನಿಮ್ಮ ಕನ್ನಡ ಭಾಷೆ ಶೈಲಿ ತುಂಬಾ ಚೆನ್ನಾಗಿದೆ ಅದ್ಬುತ
ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 💖🙏
ನಿಮ್ಮ ಅಭಿನಯ ತುಂಬಾ ಇಷ್ಟಾ ಆಯತ್ತು ಸರ್....ನಾವು ಕೂಡ ಫಾರೇಷ್ಟ ಡಿರ್ಪಾಡಮಂಟ ಗೆ ಸಂಬಂಧ ಪಟ್ಟವರು..ಅದಕ್ಕೆ ನನಗೆ ತುಂಬಾ ಇಷ್ಟವಾಯಿತು...🙏🏻🙏🏻
ಯೊಗೇಶ್ ಸರ್, ನಿಮ್ಮ ಮಾತುಗಳು ತುಂಬಾ ಇಷ್ಟವಾಯ್ತು 🙏🙏🙏
Sooper act sir yellardu.nimmellara paadakke pranamagalu
Good actor.Your kannada accent is very nice to hear.Congratulations to you and your team
ಸೂಪರ್ sir.. ರಾಜಕಾರಿಣಿಗಳ ಬಗ್ಗೇ ಅದ್ಭುತ ವಾಗಿ ಹೇಳಿದ್ದೀರ 👍👍
Hi yogesh very nice
Very good actor
Keep it up
Iam subrahmanya shet bankeshwara
You are super sir, beatiful acting as strict officer, god bless you sir.
Realistic performance anna 👌👌
Super acting Sir, I like your acting it seems very natural.
Sir. Nimma patravanna thumba chennagi kadakkagi maadiddiri, ellara dedication super, adrinda movie ashtu chennagi bandide very good👍👍👍👍👏👏👏👏 💯💯💯💯💯💯
Nice acting sir, congratulations
Adding to your comments, many people who haven't visited theaters for 15 to 20 years have watched this movie. Such is the magnanimity of Kanthara
Super sir. Nimma natanenu chennagittu.
His Acting was good ,All Actors very good 👌👌🙏🙏
ನಿಮ್ಮ ಅಭಿನಯ ಅದ್ಭುತ ವಾಗಿತ್ತು..🙏
ಉತ್ತಮ ಸಿನಿಮಾ
Nice 👍
Super act maadiddiri.
Namaskara Sir, illi Mumbai yalli Kannada bhasheyalli film nodalikke 75-80 varsha praayadhavarannu walker nottige nodi thumbha aashcharya haagu khushi aagithu....
@@sharadachowdappa6308 Nimmellara uthsaaha nodi beragu aaythu haagene thumbha khusiyuu aayithu, nimmellarannu ee vayasinalli theatre ge karesi, nimmellarigu cinema nodi thrapthi haagu khushi needidha Kantara haagu Kantaradha full team gu dhanyavaadha haagu nimmellara uthsahakuu dhanyavaadhagalu....🙏🙏🙏
@@jithendrashegdenandalike.976 🙏
Hi ಸರ್ 🌹💐🙏🤗😍
ನಿಮ್ಮ ಪಾತ್ರ ತುಂಬಾ ಚೆನಾಗಿದೆ ಸರ್
ಹೈಯರ್ ಆಫೀಸರ್ working style 👌👌
ಸರ್ ನೀವು ಇನ್ನೂ ಹಲವು ಸಿನಿಮಾಗಳಲ್ಲಿ ಮಾಡಿ ಸರ್
ಟಾಲೆಂಟೆಡ್ ಇದಿರಾ 🤗🙋🙏
Super
Supervoiceysir
Nice play urs sir
ಧನ್ಯವಾದಗಳು ❤️❤️❤️
Kishore sir ondhu type lucky person😊
Houdu aa scene namagu atyantha ista aythu aa dyva oorina hiriyrara kygala mele thanna thale ittu mugulnage inda mandahasa beeri aswasane kottu na ideeni bhaya beda Dyryavagi iri antha bharvase kottiddu namage thumba santhosha aytu 🙏🌹
Super sir
Wowverynice
👌👌
you did good acting for your role 👌
Excellent acting sir
❤❤
Innondu mathu sir nimma parichaya egle Sariyagi thilididdu
Nimmantha abhinaya mado kalavida nanna Yavdo dabba TV serial nalli kelsakke barada Pathra kottidralla aa serial hesru marethu hoythu ade yavalo rakshasi nimma akka agi elrannu thanginu golu hakkothiruthalalla adu
Nimage Ollolle Pathra sigali
Nimma kannada bhashe swacha agide olle natane ide hage devara krupe ide illandre ee dyvada film nalli nimage avakasha sikkirode sakshi alve
Olledagli 🙏🌹
ಮೇಡಂ ನನ್ನ ಮೇಲಿನ ಅಭಿಮಾನಕ್ಕೆ ಧನ್ಯವಾದಗಳು... ಆದ್ರೆ ಕಲಾವಿದನ ಪಯಣದಲ್ಲಿ ಪಾತ್ರಗಳು ಅನಿವಾರ್ಯ.. ಒಂದು ಹಂತಕ್ಕೆ ಹೋದ ಮೇಲೆ ಆಯ್ಕೆ ಮಾಡ್ಕೋಬಹುದು
👍❤🙏
Nimge suit Agutte AA paatra.
Oh. adakke serialninda napatte agiddu. Thumba channagi act madtira Sir
Eglu nervous agidira
😄 ಹೌದು
@@12342040
Nimdu byndoor nalli yelli sir..
Nim contact nmbr kalsi..
@@12342040
Navu kundapura bagada Dyva narthakaru..
Bolimagane kachada offers bagge nodkode vd mado
Kola da scene ge choreography madirodu annodu thumba sittu barisuva vishaya ,
Maanuvina Jaagakke Neevu Banni
Super sir