ಮೃದುವಾದ ಸೌತೇಕಾಯಿ ನೀರ್ ದೋಸೆ/ಮಲೆನಾಡಿನ ನಿತ್ಯದ ತಿಂಡಿ/cucumber 🥒 neer dosa /healthy and tasty

Поділитися
Вставка
  • Опубліковано 17 лис 2024

КОМЕНТАРІ • 38

  • @Kannadabalekuvara
    @Kannadabalekuvara Місяць тому

    ಸೌತೆಕಾಯಿ ಹಾಕೋದ್ರಿಂದ ತುಂಬಾನೇ ಟೇಸ್ಟಿಯಾಗಿ ಬರುತ್ತೆ ಸೂಪರ್ 🎉

  • @Kannadabalekuvara
    @Kannadabalekuvara Місяць тому

    ತುಂಬಾ ಚೆನ್ನಾಗಿದೆ ದೋಸೆ ಸೌಂಡು ಮತ್ತೆ ದೋಸೆ ಸೂಪರ್ ಸೂಪರ್ 🎉

  • @premamohan8559
    @premamohan8559 Місяць тому +1

    Madam neevu maaduva Ella recipe galu thumba chenngirutthe nd different aagi irutthe

  • @tmmanjula2321
    @tmmanjula2321 Місяць тому

    ಸುಲಭ ಮತ್ತು ಆರೋಗ್ಯಕರವಾಗಿದೆ ನಿಮ್ಮ ಎಲ್ಲಾ ಅಡುಗೆಗಳು ತುಂಬಾ ಚೆನ್ನಾಗಿರುತ್ತವೆ ನಾನು ಕೂಡ ತುಂಬಾ ಟ್ರೈ ಮಾಡಿದೀನಿ ತುಂಬಾ ಚೆನ್ನಾಗಿ ಬರುತ್ತವೆ😍😍

  • @suryagiri957
    @suryagiri957 Місяць тому +1

    Super simple recipe nice 👍👍👍👍👍 madam

  • @ambikaag3285
    @ambikaag3285 Місяць тому +1

    ನೀವು ಮಾಡುವ ಅಡುಗೆ ಮತ್ತು ಮಾತನಾಡುವ ರೀತಿ ನಂಗೆ ತುಂಬಾ ಇಷ್ಟ ಆಯಿತು 🙏🙏💐💐

  • @chitrakumar932
    @chitrakumar932 Місяць тому

    👌🏻👌🏻👌🏻ದೋಸೆ, ಜೋನಿಬೆಲ್ಲ ತುಪ್ಪ, ಕಾಯಿತುರಿ ನನ್ನ ಫೆವರೇಟ್ ಕಾಂಬಿನೇಶನ್ 😋

  • @gayathrik.l5318
    @gayathrik.l5318 Місяць тому

    Super I will try this receipe

  • @vaishalimesta283
    @vaishalimesta283 Місяць тому

    Joni bella mattu tuppa combination tumba ishta ee dose jote.namaste 🙏

  • @rekhas7629
    @rekhas7629 Місяць тому

    Lovely akka
    I taken jaggery in Mangalore Store tq v much akka

  • @doortonaturefoodnmore9447
    @doortonaturefoodnmore9447 Місяць тому

    Dosa is Super👌👍

  • @ushakodlekere3714
    @ushakodlekere3714 Місяць тому

    Super👌👌👍

  • @ganapathihegde3240
    @ganapathihegde3240 Місяць тому

    Nice😊

  • @shobarani8588
    @shobarani8588 Місяць тому +1

    2 cup rice soaked overnight
    1 cup grated cucumber
    1/4 cup coconut....

  • @ananthalakshmipm8382
    @ananthalakshmipm8382 Місяць тому

    Thank u for the recipe. Pls can u let me know how to season the iron dosa tawa.

  • @bhagyashivakumar1539
    @bhagyashivakumar1539 Місяць тому

    Can you please share which brand jonibella you use..😊

    • @SantrupthiKitchen
      @SantrupthiKitchen  Місяць тому

      ಇದು ಯಾವುದೇ ಬ್ರ್ಯಾಂಡ್ ಅಲ್ಲಾ...ನಾನು ಕಬ್ಬಿನ ಗಾಣಕ್ಕೆ ಹೋಗಿ ವರ್ಷಕ್ಕೆ ಬೇಕಾಗುವಷ್ಟು ಬೆಲ್ಲ ತರ್ತೀನಿ.... ಶಿರಿಸಿ ಇಂದ... ಮಂಗಳೂರು ಸ್ಟೋರ್ಸ್ ಅಲ್ಲಿ ತುಂಬಾ ಬ್ರ್ಯಾಂಡ್ ಸಿಗತ್ತೆ...ವಿಚಾರಿಸಿ ನೋಡಿ☺️

  • @SeemaHubballi-i5w
    @SeemaHubballi-i5w Місяць тому

    Hi sister nimma video nodutene nivu 🎉👍👌👌nivu nanage saport madi please sister sub madi please sister