Wash with exo in cold water and wipe clearly and put Five spoon sunflower oil and spread it rest fir hallf hour and keep it on stove and heat it for few it's. After few it's use as usually
Dont warry ದೋಸೆ ಹಾಕುವ ಮುಂಚೆ ಚನ್ನಾಗಿ ಬಿಸಿ ಮಾಡಿ, ಬಿಸಿ ಆದ ನಂತರ ಸ್ವಲ್ಪ ಎಣ್ಣೆ ಸವರಿ ಅದರ ಮೇಲೆ ನೀರು ಚುಮುಕಿಸಿ ಬಟ್ಟೆಯಿಂದ ಒರೆಸಿ ದೋಸೆ ಹಾಕಿ, ಹಾಕಿದ ನಂತರ stove ಮೀಡಿಯಂ flame ನಲ್ಲಿ ಬೇಹಿಸಿ ಚನ್ನಾಗಿ ಬರುತ್ತೆ
ಈ ವಿಧಾನ ಪ್ರಯೋಗಿಸಿದ್ವಿ. ಅದ್ಭುತ ಫಲಿತಾಂಶ.. ಒಂದು ದೋಸೆಯೂ ವ್ಯರ್ಥವಾಗಲಿಲ್ಲ.. ಧನ್ಯವಾದ🎉
Thank you so much
ಉತ್ತಮ ಗುಣಮಟ್ಟದ ವಿಚಾರ ಓಕೆ ಥಾಂಕ್ಸ್ ಸರ್ ಶುಭವಾಗಲಿ ಆರೋಗ್ಯವೇ ಭಾಗ್ಯ
Thank you so much
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು.
Thank you very much ❤️
ಸೂಪರ್ ವೀಡಿಯೋ ಓಕೆ ಥಾಂಕ್ಸ್ ಸರ್ ಶುಭವಾಗಲಿ ಆರೋಗ್ಯವೇ ಭಾಗ್ಯ
Thank you so much
ನಮ್ಮನೆಯಲ್ಲಿ ಕಬ್ಬಿಣದ ತವಕ್ಕೆ 100 ವರ್ಷದ ಇತಿಹಾಸ ಇದೆ,ನಮ್ಮ ಮುತ್ತಜ್ಜಿ ಉಪಯೋಗಿಸಿದ್ದು
ಸೂಪರ್ 👍👍👌👌
Ur tips worked,,, my neer dosa tava working. Super❤
Glad to hear that
I tried for old tawa later dosa came excellent tq sir❤🎉
Welcome 👍
Very helpful vedieo sir
Thank you
Sooper idea sir thank u very much
Welcome 😊
👌👌
Thank you
ಎಣ್ಣೆಯ ಬದಲು, ಕಾವಲಿಗೆ ತುಪ್ಪ ಹಚ್ಚಿ ದೋಸೆ ಎರೆದರೆ-
ದೋಸೆ ಬಹಳ ಸುಲಭವಾಗಿ ಕಾವಲಿ ಬಿಟ್ಟು ಬರುತ್ತದೆ.
ಹೊಸ ಕಾವಲಿ ಏನೇ ಹಾಕಿದರೂ ಪಳಗುವ ತನಕ ಬರಲ್ಲ
Good salution sir thank you🙏🙏🙏🙏🙏🙏nanna problem edi agithu hosa tava tandedi alla dose harithani ethu good salution🙏🙏
Thank you 😋
Thank u for tips n advuse
Thank you so much
Your voice is good
Thank you
Thank u for Useful info 👍🏻
So nice of you
ಸೂಪರ್ 👌👌👌👌
Thank you so much
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು. ನೀವು ತುಂಬಾ ಉಪಯುಕ್ತಕರ ಮಾಹಿತಿಯನ್ನು ನೀಡಿದ್ದೀರಿ. 😊
Thank you so much
Good information sir 👌 ⚘ 🙏
Thanks and welcome
Tq
You're welcome!
Thank you so much sir 🙏
You're welcome! Happy to help 😊
nice impt info this
Thank you very much ❤️
Super
Thanks for liking!
ವಿಡಿಯೋ ಬಹು ಚೆನ್ನಗಿದೆ...,!
ಆದ್ರೆ, ತವ ಅನ್ನೋದ್ರ ಬದ್ಲು ಆಚವ್ವಾಗಿ ಎಂಚು ಅಂದಿದ್ರೆ ಇನ್ನು ಖುಷಿ ಆಗಿರ್ತಿತ್ತು.
ಎಂಚು ಬೇರೆ tawa ಬೇರೆ,
Wash with exo in cold water and wipe clearly and put Five spoon sunflower oil and spread it rest fir hallf hour and keep it on stove and heat it for few it's. After few it's use as usually
Thanks for sharing
Super tips
Thank you
Nice❤😢
Thank you
ನೀವು ತುಂಬಾ ಚನ್ನಾಗಿ ತಿಳಿಸಿಕೊಡ್ತಿರಾ, ingredients ಕೂಡ ಎಲ್ಲ ರೆಸಿಪಿಗೂ ತಿಳಿಸ್ತೀರಾ, ನಿಮ್ಮ ಎಲ್ಲ ರೆಸಿಪಿಗಳು ಸುಲಭವಾಗಿ ಇರುತ್ತೆ 👌👌❤️
Thank you so much
👌🙏
Thank you
Nimm recipe super tava link haki sir pls 🙏🙏
Indusvally
Tava price yashatau
1100 indusvally
🎉🎉👌👌🎁💐🆗 I am new friend 🎁
Thanks and welcome
@@saviruchirecipe 🙏🙏 welcome you connect me 🆗 I am already done
👍👌
Thank you so much
Sir costiron bere kabbinadha thavane bere na sir everadakku difference indhya please yaaradhru heli gothidhre
Cost iron ಅಂದರೆ ಉಕ್ಕು
Iron ಅಂದರೇ ಬರಿ ಕಬ್ಬಿಣ
ಬರಿ ಕಬ್ಬಿಣ ಆದ್ರೆ ಬೇಗ ನಿರುಬಿದ್ರೆ ಆಳಾಗುತ್ತೆ, cost iron ತುಂಬಾ ಬಾಳಿಕೆ ಬರುತ್ತೆ
@@saviruchirecipe thanku sir sharing this tips 🙏
ನೀವು ಬಿಡಪ್ಪ ಅಡುಗೆ ಮಾಂತ್ರಿಕ, ನಿಮ್ಮ ಎಲ್ಲ ರೆಸಿಪಿಗಳು ಸೂಪರ್ ಇರುತ್ತೆ, ಇಷ್ಟು ಚನ್ನಾಗಿ ಮಾಡೋದು ಹೇಗೆ ಕಲಿತಿರಿ
Thank you so much
ಸರ್ ಒಂದು ದಿನ ದೋಸೆ ಮಾಡಿದ ಮೇಲೆ ಬೇರೆ ಪಾತ್ರೆ ಗಳನ್ನು ತೊಳೆಯೋ ಹಾಗೆ ತೊಳೆಯಬಾರದ. ದಯವಿಟ್ಟು ತಿಳಿಸಿ.
ನೀವು ಕೇಳಿದ್ದು ಅರ್ಥ ಆಗ್ಲಿಲ್ಲ
Reate yeastu bro
1100 Indusvally
Sir, vinegar alternative anything we can use.....??
Lemon juice
Thank you
Sir nanu cast iron kadai alli aduge madeddre yella black agutte yake solutions heli
ಅಡುಗೆ ಆದಮೇಲೆ ತೊಳೆದಗಾ ನೀರು ಬಟ್ಟೆಯಿಂದ ಒರೆಸಿ ಸ್ವಲ್ಪ ಎಣ್ಣೆ ಅಚ್ಚಿ ಒರೆಸಿಡಿ
Nanu tava palagisine use madtidini. Dose tava bittu bartanu ede. Bur dose madyadalli jasti kappugagtade flame kadime etru kooda. Sidenalli beyodilla. Yake hage. Gas burner kooda problem ella equal flame bartade. Yen madbeku gotagtilla
Dont warry ದೋಸೆ ಹಾಕುವ ಮುಂಚೆ ಚನ್ನಾಗಿ ಬಿಸಿ ಮಾಡಿ, ಬಿಸಿ ಆದ ನಂತರ ಸ್ವಲ್ಪ ಎಣ್ಣೆ ಸವರಿ ಅದರ ಮೇಲೆ ನೀರು ಚುಮುಕಿಸಿ ಬಟ್ಟೆಯಿಂದ ಒರೆಸಿ ದೋಸೆ ಹಾಕಿ, ಹಾಕಿದ ನಂತರ stove ಮೀಡಿಯಂ flame ನಲ್ಲಿ ಬೇಹಿಸಿ ಚನ್ನಾಗಿ ಬರುತ್ತೆ
@@saviruchirecipe thank you🙏
Yenu ಮಾಡಬೇಕಾಗಿಲ್ಲ 3 ದಿನ ಎಣ್ಣೆ ಹಾಕಿ ಬಿಸಿಲಲ್ಲಿ ಇಟ್ಟರೆ ಸರಿಯಾಗಿ ದೋಸೆ ಬರೋತ್ತೆೇ.
Thank you so much
Thank you so much
Which brand sir..Indus valley na
Indusvally
Sir paddina thavanu ede rithi maadbekaa
Ondu sala madi eduvaga enne acchi ettare aithu
@@saviruchirecipe maadideni sir adru paddu barathne ella
Sir neer dose yelutha
I’ll try to make a video about neer dosa soon 👍
ವಿನಿಗರ್ ಇಲ್ಲಾಂದ್ರೆ ನಡಿಯುತ ಸರ್
Thank you very much
Tava link kodi sir plz we want to buy same
Indusvally
Indusvally de link send madi
Nanu recennt 2 tava theginde bbuut dosene yelakudilla mannnu hidiyutthe 2 kavali kuda
ಎಣ್ಣೆ ಆಚಿ ಇಡಬೇಕು
ಕೇಳೋಕೆ ಬೋರ್ ಆಗುತ್ತೆ 2 ನಿಮಿಷದನ್ನ 8 ನಿಮಿಷ ಬೇಕಿತ್ತಾ ಅನ್ಸುತ್ತೆ
2 ನಿಮಷ ವಿಡಿಯೋ ಮಾಡಿ ಕಳುಹಿಸಿ ಅದನ್ನೇ ಹಾಕುತ್ತೆನೆ
Sir tavad price eshtu sir
Indusvally
Sir Where you perched
Amazon
E ತವ ಯಾವ brand sir
Indusvally
Tava link aki pls
Indusvally
Soda andre baking sodana sir
Yes
Sir edar price estu hahe link heli
Indusvally
Astu uddake hoguva badalu gerubijada yenne iddare saku .
Hawda hege thilisi
Palagisi, PALAGISI, PALAGISI,
ಪಲಗಿಸಲಿಲ್ಲ ಅಂದರೆ ನಿಮ್ಮ ಅರೋಗ್ಯ ಅದು ಪಲಾಗಿಸುತ್ತೆ
Link kalsi sir
Indusvally
ಪಡ್ಡು ತವಾಗೂ ಹೀಗೆ ಮಾಡಬೇಕಾ?
Swalpa ಎಣ್ಣೆ ಅಚ್ಚಿ ಬಿಸಿಮಾಡಿ ತೊಳೆದರೆ ಸಾಕು
ಸರ್ ಇತರ ಯಾರು ಹೇಳಿ ಕೊಟ್ಟರ್ರಿರ್ಲಿಲ್ಲ ಥ್ಯಾಂಕ್ಸ್
Thank you so much
Ayyo first wash the thava and put the omelette. Next if you put the dose it will come nicely
👍👍
4 dose na tallage haaki
5 ne dose dappa haki dira adikke bandide 😂aste
Thank you very much ❤️ ತುಂಬಾ ಚನ್ನಾಗಿ ಕಂಡು ಇಡೀದಿದ್ದೀರಾ
Vinegar illa nadre
ನಿಂಬೆಹಣ್ಣು
ದುಡ್ಡು ಎಷ್ಟು ಸರ್
1100
ಹುಣಸೆ ಹಣ್ಣನ್ನು ಹುಜ್ಜಿ ದೋಸೆ ಚನಾಗಿ ಬರುತ್ತೆ
ಹೇಗೆ ದಯವಿಟ್ಟು ತಿಳಿಸಿ,
ಹು ಮತ್ತು ಉ ನಡುವಿನ ವ್ಯತ್ಯಾಸ ನಿಮಗೆ ತಿಳಿದಿಲ್ಲವೇ?
ಗೊತ್ತಿಲ್ಲ ತಿಳಿಸಿ
@@madhu4673 ಹುಜ್ಜಿ ಅಲ್ಲ ಉಜ್ಜಿ 🤦🏻
ಹುಜ್ಜಿ ಅಲ್ಲ ಉಜ್ಜಿ 🤦🏻
ನಿಮ್ಮ ವಿಡಿಯೋ ದಲ್ಲಿ ಸಂಜೀವ್ ಕಪೂರ್ ಫೋಟೋ ಯಾಕೆ ಕಾಣುತ್ತದೆ .😊
ಅದು gas stove ಮೇಲೆ ಇರೋ photo
ಕಷ್ಟದಿಂದ ಮೊದಲು ಬಂದ ಐದು ದೋಷಗಳೇ ಉತ್ತಮ ರುಚಿ ರುಚಿ ಯಾಗಿರುತ್ತದೆ😂😂🙏🙏
Thank you so much
Tava link kodri
Indus vally
ದೋಸೆ ವೇಸ್ಟ್ ಮಾಡ್ತಿರಾ
ದೊಡ್ಡ ದೋಸೆ ಹಾಕಬೇಡಿ ಸಣ್ಣ ಸಣ್ಣ ದೋಸೆ ನಾಲ್ಕು ನಾಲ್ಕು ಮಾಡ್ಕೊಳ್ಳಿ ಮೊದಲಿಗೆ ಆ ಮೇಲೆ ತಂನಿಂತಾನೆ ದೋಸೆ ಏಳುತ್ತೆ
Nive thilisi waste agade hege maduvudu
Idanna yaaru hele ಇರಲಿಲ್ಲ.
# Horanada Kannadathi KN
👍👍👍
Next time use maddaga water inda wash madbarda?
ಒಮ್ಮೆ ವಾಶ್ ಮಾಡಿ
ಇಡುವಾಗ ಬರಿ ಎಣ್ಣೆ ಆಚಿ ಇಡಬೇಕು ಯಾವಾಗಲು ತೊಳಿಬಾರದು
Vineger illa Andre en hakbeku sir
ನಿಂಬೆಹಣ್ಣು
Nodappa,huliyannu bekadare palagisabahudu.
E tava palagisu vadu tumba kasta appa😂😂😂
ವಿಧಾನ ತಿಳಿದುಕೊಂಡರೆ ಯಾವ್ದು ಕಷ್ಟ ಇಲ್ಲ
' ಈಗೆ ' ಅಲ್ಲ ' ಹೀಗೆ '
👍👍👍
ಹಳೆ ಕಾವಲಿಯನ್ನು ಇದೆ ತರ ಪಲಗಿಸ್ಬಹುದ
Thank you so much
We should not wash it using, water ?
How dirty it will be 😮
New tawa wash 1 time
U wash it with soap water
Dry it with a cloth and apply oil and keep it so that it will not rust
ಈಗೆ ಅಲ್ಲ.... ಹೀಗೆ
Sorry ಗೊತಿರ್ಲಿಲ್ಲ
Last ge tholadu idbarda Tava na
ಬರಿ ಎಣ್ಣೆ ಆಚಿ ಇಡ್ಬೇಕು, ನೀರು ಅಕಿದ್ರೆ ಮತ್ತೆ ದೋಸೆ ಕೀತೋಗುತ್ತೆ, ತುಂಬಾ ಗಳಿಜದಾಗ ಒಮ್ಮೆ ತೊಳೆದು ಆನಿಯನ್ fry ಮಾಡಿ
Aayoooo devre ....neevu num haage dose wast madidiraaaa....matte yen use nim video dinda karma😡😡🤔🤔🤔🤔
ಹಾwದ cost iron tawa ಮೇಲೆ ದೋಸೆ ಹಾಕಿ ತೋರಿಸಿ ಮತ್ತೆ ನೋಡೋಣ, ಇದು ಹೊಸ tawa ಸರಿಯಾಗಿ ನೋಡಿ ಮೊದಲ ಸಲ ತಗೊಂಡಗ ಈಗೆ ಮಾಡಬೇಕು ಆಮೇಲೆ ದೋಸೆ ಯಾವಾಗಲು ಬರುತ್ತೆ
Price Sir?
1100
ಇದರ ಬೆಲೆ ಎಷ್ಟು ಸರ್ ಎಲ್ಲಿ ಸಿಗುತ್ತದೆ
Amazon, indusvally 1100
Nivu tumaba kasta pattidira
ಮತ್ತೆ ಹೇಗೆ ಮಾಡುವುದು ಇನ್ಸ್ಟಾಗ್ರಾಮ್ ನಲ್ಲಿ DM ಮಾಡಿ
Boring 😢
Thank you
Waste information
ನೀವೇ ವಿಡಿಯೋ ಮಾಡಿ ಕಳಿಸಿ ಹೇಗೆ ಮಾಡೋದು
ಹೀಗೆ ಪಳಗಿಸಿದರೆ* ಈಗೆ ಅಲ್ಲ
Proper kannada please
👍👍
ಅದು ಕಬ್ಬಿಣ ಅಲ್ಲ ಬೀಡಿನ ಹಂಚು
👍👍
Super
Thank you very much
ಸೂಪರ್ ❤️
Thanks a lot 😊
Super sir ❤🎉
Edella gotthirode bidu guru doose madodella ondu matra
ಹೊಸ ತವಾ ತಗೊಂಡು ಒಮ್ಮೆ ಮಾಡಿ ನೋಡಿ