What a beautiful song. Very good lyrics and fantastic tune by the Greatest Music director Ilayaraja. This is his first kannada film. Superbly sung by SPB.
ಹೆಯ್...ಹೆಯ್ ಹೆಯ್, ಹಾ..ಹಾಹಾಹಾ ಎ ಹೆಯ್ ಹೆಯ್, ಎ ಹೆಯ್ ಹೆಯ್ ಎ ಹೆಯ್ ಹೆಯ್ ಹೆಯ್ ಹೆಯ್... ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ ಭರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುತ ಮೆರೆಯುವೆನಾ.. ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಎಲ್ಲೇ ಇರಲಿ, ಹೇಗೇ ಇರಲಿ, ನಮ್ಮೂರ ಸವಿನೋಟ ಚಂದ, ಸಾವಿರ ಭಾಷೆಯ, ಕಲಿತರು ಮನಕೇ, ಕನ್ನಡ ನುಡಿಮುತ್ತೆ ಅಂದ, ಪೂರ್ವದ ಪುಣ್ಯವೊ, ಪಡೆದಿಹ ಭಾಗ್ಯವೊ, ಹುಟ್ಟಿದೆ ಪಾವನ ಕನ್ನಡ ಮಣ್ಣಲಿನಾ.. ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ, ನಾಡಿದು, ಚಿನ್ನದಾ, ಮಣ್ಣಿದು ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಲಾ ಲಾ ಲಾ ಲಾ ಲಾ, ಲಾ ಲಾ ಲಾ ಲಾ ಲಾ
What an excellent combination of meaningful lyrics lilting music and emotional rendition. My favourite evergreen song Get goosebumps whenever I hear it. A non Kannadiga who loves Kannada Kannadigas and Karnataka. !
I love Kannada till now and for ever. what a sweetest🍭language among the all languages I like to hear more songs about Sirigannada and see very beautiful KARNATAKA.
ಭಾರತ ಮಾತೆಯ ಈ ತನುಜಾತೆಯ ಚೆಲುವನು ನೋಡುತ ನಲಿಯುವೆ ಮೆರೆಯುವೆ ನಾ.. 👏ಎಂತ ಅದ್ಭುತ ಸಾಹಿತ್ಯ..
ಬೇಲೂರು,ಹಳೆಬೀಡು,ಬಾದಾಮಿ,ಐಹೊಳೆ ಇನ್ನೂ ಎಷ್ಟೋ ಸೌಂದರ್ಯ ತುಂಬಿದ ನಾಡು ನಮ್ಮದು.
ಎನ್ ಸಾಹಿತ್ಯ ಸ್ವಾಮಿ
ನಾನು ಕನ್ನಡಿಗ ಅಂತ ಹೇಳ್ಕೊಳೊದುಕ್ಕೆ
ತುಂಬಾ ಗರ್ವ ಪಡ್ತಿನಿ !!!
ಎಲ್ಲಾ ಕನ್ನಡ ಹಳೆಯ ಹಾಡುಗಳು ತುಂಬಾ ಉತ್ತಮವಾಗಿದೆ !!!!
ನಮ್ಮ ಕನ್ನಡ ಯಾರಿಗೂ ಕಡಿಮೆ ಇಲ್ಲ, ಎಲ್ಲಾ ಭಾಷೆಗಳಿಗೂ ಗೌರವ ಕೊಡುವ ಶಕ್ತಿ ಒಬ್ಬ ಕನ್ನಡಿಗರಿಗೆ ಮಾತ್ರ ಸಾಧ್ಯ.
ಆಹಾ ಮುತ್ತಿನಂಥ ಮಾತು ಗೆಳೆಯ
What a beautiful song. Very good lyrics and fantastic tune by the Greatest Music director Ilayaraja. This is his first kannada film.
Superbly sung by SPB.
Nothing better than an inspired Balu!
This is not first song sung by spb. he started his career in 1966 & his first song recorded in 1967.
@@sumanthg2420 he did not say it is SP's first Kannada song. He said it is the first Kannada film by IR.
#ilayaraja ಅದ್ಭುತ ಸಂಗೀತ, ಇಂಪಾದ ಗೀತೆ, ಅಚ್ಚುಕಟ್ಟಾದ ಸಾಹಿತ್ಯ, ಆಶ್ಚರ್ಯ ಆಯ್ತು ಇದು ಇಳಯರಾಜ ಸಾರ್ ಕಂಪೋಸ್ ಮಾಡಿದ್ದು ಅಂತ, ಧನ್ಯವಾದಗಳು ರಾಜ ಸಾರ್, ನಿಮಗೆ ನೀವೇ ಸಾಟಿ
🌿👑🌷ಅನಂತ್ ನಾಗ್ ಸರ್ ರವರ ಕನ್ನಡ ಚಿತ್ರರಂಗದ ಅದ್ಬುತವಾದ ನಟ ಇವರಿಗೆ 🌹🌾ಗೌರವ ಡಾಕ್ಟರೇಟ್ ಪದವಿ ನೀಡಬೇಕು ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೀಡಬೇಕು🍀🎋🌷🌱🎍🌳🌿👑🎉
Correct sir
ಸಾವಿರ ಭಾಷೆಯ ಕಲಿತರು ಮನಕೆ ಕನ್ನಡ ನುಡಿಮುತ್ತೇ ಅಂದ!!
💗
U mean SP???
ಸಾವಿರ ಭಾಷೆಯ ಕಲಿತರು ಮನಕ್ಕೆ ಕನ್ನಡ ನುಡಿ ಮುತ್ತೆ ಅಂದ , ಎಂಥಾ ಅದ್ಭುತ ಸಾಹಿತ್ಯ 🙏🙏🙏🙏❤️❤️❤️❤️💛💛💛💛
Most handsome and charming actor Anant Nag.. The finest actor we have in Karnataka today
ಹೆಯ್...ಹೆಯ್ ಹೆಯ್, ಹಾ..ಹಾಹಾಹಾ
ಎ ಹೆಯ್ ಹೆಯ್, ಎ ಹೆಯ್ ಹೆಯ್
ಎ ಹೆಯ್ ಹೆಯ್ ಹೆಯ್ ಹೆಯ್...
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ
ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯ ನಗೆಯೇ
ಭರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುತ ಮೆರೆಯುವೆನಾ..
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಎಲ್ಲೇ ಇರಲಿ, ಹೇಗೇ ಇರಲಿ, ನಮ್ಮೂರ ಸವಿನೋಟ ಚಂದ,
ಸಾವಿರ ಭಾಷೆಯ, ಕಲಿತರು ಮನಕೇ, ಕನ್ನಡ ನುಡಿಮುತ್ತೆ ಅಂದ,
ಪೂರ್ವದ ಪುಣ್ಯವೊ, ಪಡೆದಿಹ ಭಾಗ್ಯವೊ, ಹುಟ್ಟಿದೆ ಪಾವನ ಕನ್ನಡ ಮಣ್ಣಲಿನಾ..
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ, ನಾಡಿದು, ಚಿನ್ನದಾ, ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಲಾ ಲಾ ಲಾ ಲಾ ಲಾ, ಲಾ ಲಾ ಲಾ ಲಾ ಲಾ
super boss
What a music lover guru👍👌
Love you guru nimge
Tq bro
Thank you for putting up the beautiful lyrics of this melodious song 🙏🏽🙏🏽
ಬೇರೆ ದೇಶದಲ್ಲಿದ್ದರು ನನ್ನ ಮನಸ್ಸು ಮಾತ್ರ ಕರುನಾಡಲ್ಲೆ ಇದೆ...
ಅದ್ಬುತವಾದ ಹಾಡು ಎವರ್ಗ್ರೀನ್ ಹೀರೋ ಅನಂತ್ ನಾಗ್ ಸರ್ & ಕರುನಾಡ ಕುಳ್ಳ ದ್ವಾರಕೀಶ್ ಸರ್ ಸೂಪರ್ ಜೋಡಿ
ಅದ್ಬುತವಾದ ಸಾಹಿತ್ಯ & ಸಂಗೀತ
ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ ಸುಸ್ವಾಗತ
Ilayaraja a gift to Indian people. Let himself and his Family be Blessed always
ನನ್ನ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ ಈ ಹಾಡು ....sri harsha hegde ನಿಮ್ಮ ಅಭಿಪ್ರಾಯ ಓದಿ ಕಟು ವಾಸ್ತವತೆಯ ಮತ್ತೊಂದು ಮಗ್ಗುಲು ಅನಾವರಣಗೊಂಡಿತು
Song, singer, musicians, actor all have done justice to this song.... Ilayaraja, spb, Ananth, lyrics all r great....
ಈ ಹಾಡನ್ನು ಕೇಳುತ್ತಿದ್ದರೆ ಕನ್ನಡನಾಡನ್ನು ಬಿಟ್ಟು ಇರಲಾಗುವುದಿಲ್ಲ....
What an excellent combination of meaningful lyrics lilting music and emotional rendition. My favourite evergreen song Get goosebumps whenever I hear it. A non Kannadiga who loves Kannada Kannadigas and Karnataka. !
ಕರುನಾಡೇ ಚೆಂದ 😍💚💗
wat a awesome song......hats off ilayaraja sir,...ur a master piece🙏🙇
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಗಂಧದ ಬೀಡಿದು.
I love Kannada till now and for ever. what a sweetest🍭language among the all languages I like to hear more songs about Sirigannada and see very beautiful KARNATAKA.
🌹🕊ಅನಂತ್ ನಾಗ್ ಸರ್ ಮತ್ತು ಶಂಕರ್ ನಾಗ್ ಸರ್🌱💐🍃🥀🌷 ಅಂದರೆ ಸಾಹಿತ್ಯ ಸಿನಿಮಾ ಸೂಪರ್ ಆಗಿರುತ್ತದೆ🌼🥀🌲☘🍀🌿💮ಕನ್ನಡದ ಕಂಪು ಸೌಂದರ್ಯ ಶ್ರೀಮಂತ ನಾಡು🎍🎄👑🎖🏆🏅
All time favorite song wonderful
Wonderful full song evergreen song no words tell about this song superb beginning thanks for the team who are worked in this song 👌👌👌👌👌👌👌
Ilayaraja sir & SPB Sir 🙏🙇
awesome song of kannada , i really thank to the team who all worked for this song
😄😄😄😊😊😊
Namma cheluva Kannada naadu, mutthina maathu! Andhadha chandhadha goodu! I love my Karunaadu 😃
Really beautiful baredavarige hadedavarige ondu Salam
ಎಂಥ ಅದ್ಭುತವಾದ ಹಾಡು ಈ ಹಾಡನ್ನು ಬರೆದವರಿಗೆ ಕೋಟಿ ನಮನಗಳು
Without doubt one of SP's best ..
That timber in 70s SP voice!!!!
Thanks to Illayaraja for giving lovely music for this song….
Entha song guru idu ❤️ proud feeling whenever I listen to this song 😍 💯
Nobody could do the music other than raja sir
Nobody could have rendered but SP gari!
Heart touching song proud 2 be an kannadiga
ಜೈ ಕರ್ನಾಟಕ ಜೈ ಕನ್ನಡ ಜೈ ಬಾಲು ಸರ್ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
wow wat a beautiful Karnataka and Kannadigaru
Amazing voice, song, music 🎶 👌
Jagatte sutti bandru Namma nadigu, bhashegu,soundarya,preeti,sahaya,ellavannu kottiro Namma nadige sari saati mattondilla love you Karnataka kannada
Indeed Karnataka is best state in india
Good people make good states It’s the people of other states who rate it high and once they come and live they never try to live elsewhere!
❤
Karnataka Rajya Suvarna Mahotsava Acharisuvaga Kanteerava stadiumnalli Bharathiya synyada groupnavaru E geetheyanna Adidaga nanage Romanchanavagi Andininda Evaregu E geetheyanna Pratidina keluttiddene❤❤❤❤ LOVE YOU KANNADANADU 🙏🙏🙏🙏🙏
Eshtu sundaravada geethe. Uttama nataru, uttama sahitya. Wah!
Lyrics, music ,direction, everything super in this song n my favorable song n also car
Love this song being a non kanadiga....
Thank you..:)
arunprasathreddy 🙏 💐
Grt to know
Great sir. Salutes to you.
Thank u Brother
Handsome Ananthnag..
Golden song from spbsir about karnataka.
blessed to born here in this land of rich culture
Bharatha mateya e thanujateya❤️
superb , good one, keep up the good job. keep uploading such wonderful kannda songs
Fantastic lyrics and Super Song 💯💯👌👌 👌🙏🙏 🙏
SPB sir... awsome singing
ನಮ್ಮ ಕನ್ನಡ ನಾಡು
Amazing.... Can't say in words...
Memorieable Kannada song
Ilayaraaja music,s this song super sir
Super hit evergreen song still today melodious
Etha sowdhraya nodu... namma karunada veedu...
ತುಂಬ ಉತ್ತಮ ಗೀತೆ
Nice
Evergreen and wonderful
ever green songs.....
Sp Balasubramaniam sir always remains immortal 🙏🙏🙏🙏❤️❤️❤️❤️
Yes. He is a legend
Ever green song
It is a very very great good song
Muralidharams Muralidharams super sags jaji bartamate
Super language kannada
Luvly song
Thumba. Bakia maadithini
ಕರುನಾಡಲ್ಲಿ ಕನ್ನಡ ಚೆಂದ ಼಼಼
2023☘️ ivaglu search maadi kelo evergreen song🎧
Full movie please...
I LOVE THE SONG
Super Song
eee song take-off superrrbbbbbbbbbb
Ilayaraja gift of Tamil Nadu to India
Hamasaleka is gift to world from Karnataka
Yes sir.. your right
and.Rajan nagendra..hamsaleka....gvk...gift.me(kannada)🙏👌
wonderful song
Ever loving song
pls upload good print of this song.and also upload OM kannada movie
beautiful song thanks to G K Venkatesh for bringing talent music director in the form of Ilayaraja ravindra
Gold song
ಕನ್ನಡ ರಕ್ಷಣಾ ವೇದಿಕೆ
Superrrrrrrrrrrrrr songgggggg
Upload full movie of dis song
nice song
Super kannads❤❤❤❤
Lovll y songs
All time super hit song
💛💛💛❤️❤️❤️
Pls upload full movie
super songs nanu kanadiga
Nange e hadu thumba esta 💓💓💓💓💓💓💓💓💓💓💓💓💓💓
Nam kannada matte kannadigara bagge ne e tara songs bareyodikke agodu in yaav language bagge nu e tara songs baryodikke agalla bidi
Ananth Chikkanna you are super
Ananth Chikkanna Ee haadu English translation beku .. sahaya maadi ... I'm telugu
Spb sir great
upload this movie
Mathondu jenma kannada nadalle...yentha sowndarya nodu
Wow nice song
Great song
Kannadada bagge ethihidida haadu
❤❤❤
🙏🙏🙏🙏
Super❤❤❤❤❤❤ಕನ್ನಡ