Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಅಣ್ಣ ನಿಮ್ಮ ಯಲ್ ವಿಡಿಯೋ ನೋಡ್ ತಿದಿನಿ ಒಳೆಯ ಮಾಯಿತಿ ಕೊಡುತೀರಾ 👌🏻👌🏻🤝🤝🤝
🙏 ಧನ್ಯವಾದಗಳು ಶಂಕರ್ ನಿಮಗೂ ನಿಮ್ಮ ಅಭಿಪ್ರಾಯ ಅನಿಸಿಕೆಗಳಿಗೆ 🙏
ಒಳ್ಳೆಯ ಮಾಹಿತಿ 👍
🙏❤️🙏❤️🙏
ನಮಗೆ ಬೇಕಾಗಿತ್ತು ರೈನ್ ಪೈಪ್ ಇದನ್ನು ಎಲ್ಲಿ ತೋರಿಸಿ ಕೊಂಡರು ಅವರ ನಂಬರ್ ಇದ್ದರೆ ಹಾಕಿ ಸಾರ್
ಚಿತ್ರದುರ್ಗ ಯಲ್ಲ ಪೈಪ್ ಅಂಗಡಿಯಲ್ಲಿ ಸಿಗತವೇ 80737 19235 ಕಾಂತ ರೆಡ್ಡಿ
ನಮಗ್ ರೆನ್ ಪೈಪ ಬೇಕಾಗಿದೆ ನಂಬರ್ ಕೊಡಿ
ಅಣ್ಣ ನಮಗೆ ಅಂಗಡಿ ನಂಬರ್ ಇದ್ರೆ ಸೆಂಡ್ ಮಾಡಿ ನಮ್ಮದು ಕೊಪ್ಪಳ ಇಲ್ಲಿ ದುಬಾರಿ ಆಗುತ್ತೆ ಅದಕ್ಕೆ
9916063310
@badukubesayasandeepbbs3022 ಧನ್ಯವಾದಗಳು ಅಣ್ಣ
16mm input ge 3/4 inch output. Pressure kadime agalva.?
ಅದು fineshing or prodact ಬರೋದೇ ಹಾಗೆ standerd size
ಎಷ್ಟು ಅಡಿ ಉದ್ದ ಹಾಕಿದ್ದೀರಾ
@@KalaveerM 80 ಅಡಿ ಇರ್ಬೋದು
ಅಣ್ಣ ಕ್ಯಾರೆಟ್ ಬೆಳೆ ಗೆ ಅಕ್ ಬೋದು ಅಣ್ಣ ಈ ತರ ಅಣ್ಣ
ಅಕ್ಬೋದು
ಒಂದು ಎಕರೆಗೆ ಏಷ್ಟು ಖರ್ಚು ಬರುತ್ತೆ
5 ರಿಂದ 10000 ಆಗಬೋದು ಹೆಚ್ಚು ಕಮ್ಮಿ
Bro edu dina validity barutte
2 to 3 years ನವ ಹಾಕೋ ಬೆಳೆ ಮೇಲೇ ಡಿಪೆಂಡ್ ಆಗುತ್ತೆ ಮತ್ತು ನಿರ್ವಹಣೆ ಮೇಲೇ ಮತ್ತು ಪ್ರಾಡಕ್ಟ್ ಮೇಲೇ ಡಿಪೆಂಡ್ ಆಗುತ್ತೆ
ಕಬ್ಬಿಗೆ ನಡೆಯುತ್ತಾ?? Sir
ನಿಮ್ಮ ಭಾಗದಲ್ಲಿ ಯಾರಾದ್ರೂ ಮಾಡಿದ್ರೆ ಮಾಡಿ ಕಬ್ಬು ದೊಡ್ಡದ ಅದ ಮೇಲೇ ಕಷ್ಟ ಆಗಬೋದು ವಿಚಾರ ಮಾಡಿ
Paip size mm
Rain pipe elli sigutte
ನಿಮ್ಮ ನಿಮ್ಮ ಊರಿನ ತಾಲೂಕು ಮತ್ತು ಜಿಲ್ಲಾ ಕೇಂದ್ರ ಕೇಂದ್ರದಲ್ಲಿ ಪೈಪ್ ಅಂಗಡಿಗಳಲ್ಲಿ ಸಿಗುತ್ತವೆ
ನದಿ ನೀರಿನ ನೀರಾವರಿ ಗೆ ಬಳಸಬಹುದೇ ಫಿಲ್ಟರ್ ಇಲ್ಲದೆ
ನಿಮ್ಮ್ ಅತ್ತಿರದ ಅಂಗಡಿ ವಿಚಾರಿಸಿ
Sir nimma number kodi plz
9663809133
ಅಣ್ಣ ನಿಮ್ಮ ಯಲ್ ವಿಡಿಯೋ ನೋಡ್ ತಿದಿನಿ ಒಳೆಯ ಮಾಯಿತಿ ಕೊಡುತೀರಾ 👌🏻👌🏻🤝🤝🤝
🙏 ಧನ್ಯವಾದಗಳು ಶಂಕರ್ ನಿಮಗೂ ನಿಮ್ಮ ಅಭಿಪ್ರಾಯ ಅನಿಸಿಕೆಗಳಿಗೆ 🙏
ಒಳ್ಳೆಯ ಮಾಹಿತಿ 👍
🙏❤️🙏❤️🙏
ನಮಗೆ ಬೇಕಾಗಿತ್ತು ರೈನ್ ಪೈಪ್ ಇದನ್ನು ಎಲ್ಲಿ ತೋರಿಸಿ ಕೊಂಡರು ಅವರ ನಂಬರ್ ಇದ್ದರೆ ಹಾಕಿ ಸಾರ್
ಚಿತ್ರದುರ್ಗ ಯಲ್ಲ ಪೈಪ್ ಅಂಗಡಿಯಲ್ಲಿ ಸಿಗತವೇ
80737 19235 ಕಾಂತ ರೆಡ್ಡಿ
ನಮಗ್ ರೆನ್ ಪೈಪ ಬೇಕಾಗಿದೆ ನಂಬರ್ ಕೊಡಿ
ಅಣ್ಣ ನಮಗೆ ಅಂಗಡಿ ನಂಬರ್ ಇದ್ರೆ ಸೆಂಡ್ ಮಾಡಿ ನಮ್ಮದು ಕೊಪ್ಪಳ ಇಲ್ಲಿ ದುಬಾರಿ ಆಗುತ್ತೆ ಅದಕ್ಕೆ
9916063310
@badukubesayasandeepbbs3022 ಧನ್ಯವಾದಗಳು ಅಣ್ಣ
16mm input ge 3/4 inch output. Pressure kadime agalva.?
ಅದು fineshing or prodact ಬರೋದೇ ಹಾಗೆ standerd size
ಎಷ್ಟು ಅಡಿ ಉದ್ದ ಹಾಕಿದ್ದೀರಾ
@@KalaveerM
80 ಅಡಿ ಇರ್ಬೋದು
ಅಣ್ಣ ಕ್ಯಾರೆಟ್ ಬೆಳೆ ಗೆ ಅಕ್ ಬೋದು ಅಣ್ಣ ಈ ತರ ಅಣ್ಣ
ಅಕ್ಬೋದು
ಒಂದು ಎಕರೆಗೆ ಏಷ್ಟು ಖರ್ಚು ಬರುತ್ತೆ
5 ರಿಂದ 10000 ಆಗಬೋದು ಹೆಚ್ಚು ಕಮ್ಮಿ
Bro edu dina validity barutte
2 to 3 years
ನವ ಹಾಕೋ ಬೆಳೆ ಮೇಲೇ ಡಿಪೆಂಡ್ ಆಗುತ್ತೆ ಮತ್ತು
ನಿರ್ವಹಣೆ ಮೇಲೇ ಮತ್ತು ಪ್ರಾಡಕ್ಟ್ ಮೇಲೇ ಡಿಪೆಂಡ್ ಆಗುತ್ತೆ
ಕಬ್ಬಿಗೆ ನಡೆಯುತ್ತಾ?? Sir
ನಿಮ್ಮ ಭಾಗದಲ್ಲಿ ಯಾರಾದ್ರೂ ಮಾಡಿದ್ರೆ ಮಾಡಿ
ಕಬ್ಬು ದೊಡ್ಡದ ಅದ ಮೇಲೇ ಕಷ್ಟ ಆಗಬೋದು ವಿಚಾರ ಮಾಡಿ