ಚಿತ್ರನ್ನ ಕಿಂತಲೂ ಅತಿ ಹೆಚ್ಚು ರುಚಿಯಾದ ತೆಂಗಿನಕಾಯಿ ಅನ್ನ l Coconut Rice 100% Hotel Style
Вставка
- Опубліковано 6 лют 2025
- #bhagyatvrecipes #Hotelstylerecipes #CoconutRice
ಈ ರೆಸಿಪಿ ಮಾಡಲು ಈರುಳ್ಳಿ-ಬೆಳ್ಳುಳ್ಳಿ ಬೇಕಿಲ್ಲ
ತೆಂಗಿನಕಾಯಿಯ ಚಿತ್ರಾನ್ನದ ರುಚಿ ಬರೀ ಬಾಯಲ್ಲಿ ಹೊಗಳಲು ಸಾಧ್ಯವಿಲ್ಲ ತೆಂಗಿನ ಕಾಯಿ ಚಿತ್ರಾನ್ನ ಮಾಡಿ ತಿಂದರೆ ಅದರ ರುಚಿ ತಿಳಿಯುವುದು
ತೆಂಗಿನಕಾಯಿ ಅನ್ನದ ರುಚಿಗೆ ಸರಿಸಾಟಿಯಾದ ಮತ್ತೊಂದು ರುಚಿಯಾದ ಅನ್ನವೇ ಇಲ್ಲ ಎನ್ನುವಷ್ಟು ರುಚಿಯಾಗಿದೆ.
ಒಮ್ಮೆ ನೀವು ಮಾಡಿ ನೋಡಿ ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿ ಬೇಕಾಗುವ ರುಚಿ .
ನಾಲಿಗೆ ಎಂದು ಮರೆಯದ ರುಚಿ ತೆಂಗಿನಕಾಯಿಯ ಅನ್ನ
ತೆಂಗಿನಕಾಯಿ ಅನ್ನ ಮಾಡಲು ಬೇಕಾದಂತಹ ಪದಾರ್ಥಗಳು :
Required ingredients :
Raw jeera 400 gms - ಜೀರ ಅಕ್ಕಿ 400 ಗ್ರಾಂ
Grated coconut 1 boul - ಅರ್ಧ ಹೋಳು ತುರಿದ ತೆಂಗಿನಕಾಯಿ ತುರಿ
Green chilli 7 to 8 - ಏಳರಿಂದ ಎಂಟು ಹಸಿಮೆಣಸಿನಕಾಯಿ
Curry leaves little - ಕರಿಬೇವಿನ ಸೊಪ್ಪು ಸ್ವಲ್ಪ
Urad dal 1 tbsp - ಉದ್ದಿನಬೇಳೆ 1 ಟೇಬಲ್ ಸ್ಪೂನ್
Chana dal 1 tbsp - ಕಡ್ಲೆಬೇಳೆ 1 ಟೇಬಲ್ ಸ್ಪೂನ್
Cashew nut 10 to 15 - ಗೋಡಂಬಿ ಹತ್ತರಿಂದ ಹದಿನೈದು
Peanuts 2 tbsp - ಕಡಲೆಕಾಯಿಬೀಜ 2 ಟೇಬಲ್ ಸ್ಪೂನ್ ನಷ್ಟು
Mustard seeds little - ಸಾಸಿವೆ ಸ್ವಲ್ಪ
Jeera 1 tsp - ಜೀರಿಗೆ 1 ಟೀ ಸ್ಪೂನ್ ನಷ್ಟು
Oil 2 tbsp - ಎಣ್ಣೆ 2 ಟೇಬಲ್ ಸ್ಪೂನ್
Ghee 2 tbsp - ತುಪ್ಪ 2 ಟೇಬಲ್ ಸ್ಪೂನ್
Asafoetida little - ಇಂಗು ಚಿಟಿಕೆಯಷ್ಟು
salt to taste - ರುಚಿಗೆ ತಕ್ಕಷ್ಟು ಉಪ್ಪು
www.youtube.co...
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ನೀವು ಮಾಡುವ ಎಲ್ಲಾ ಅಡುಗೆಗಳು ಬಹಳ ರುಚಿಕರವಾಗಿರುತ್ತದೆ ನಿಮ್ಮ ಅಮೂಲ್ಯವಾದ ಸಮಯವನ್ನು ನಮಗಾಗಿ ನೀಡಿದ್ದಕ್ಕೆ ಧನ್ಯವಾದಗಳು❤ ಮತ್ತು ನೀವು ತಿಳಿಸಿಕೊಡುವ ರೀತಿ ಬಹಳ ಚೆನ್ನಾಗಿರುತ್ತದೆ ನಿಮ್ಮ ವಾಯ್ಸ್ ಗೆ ನಾವು ಫಿದಾ ಆಗಿದ್ದೀವಿ ನಿಮ್ಮ ವಾಯ್ಸ್ ಯುನಿಕ್ ಆಗಿದೆ❤👌👌👌👌👌
ಉತ್ತಮವಾದ ರುಚಿ ಬಂತು ಧನ್ಯವಾದಗಳು.👌👌
ಸ್ವಾಗತ ಸುಸ್ವಾಗತ
ಬಹಳ ರುಚಿಯಾದ ಅಡುಗೆ ನಿಮ್ಮದು. ಇಂಥ ಒಳ್ಳೆ ಚಿತ್ರಾನ್ನ ಕೊಟ್ಟಿದ್ದಕ್ಕೆ ಬಹಳ ಧನ್ಯವಾದಗಳು. ಸರ್ ನೀವು ತುಂಬಾ ಚೆನ್ನಾಗಿ ವರ್ಣಿಸುತ್ತೀರಾ.
Thank you madam
🎉
Very nice recipe wow thank u sir
Most welcome
Wah super collour very nice
Thank you
Thumba chennagi heli kotri. Dhanyavadagalu
Wah Sooper sir, Neevu thumba chennagi matadteera, chennagi adigenu madteera
Thank you so much
Super explanation and very good item prepared, ,,,tengin chitranna nange tumbane ista
So nice preparation of coconut rice
Thank you
Sooperb receipeee ನೋಡಕೆ ಇಷ್ಟು taste ಅನ್ನಿಸ್ತಿದೆ sure ಇವತ್ತು ಮಾಡ್ತೀನಿ
Thank you
Very nice tips to prepare coconut rice
Thank you for watching video s
ಇದು ಬಹಳ ಹಳೆಯ ಕಾಲದ ರೆಸಿಪಿ ಅದಕ್ಕೆ ತುಪ್ಪದನ್ನ ಎಂದು ಹೇಳುತ್ತಾರೆ ತುಂಬಾ ಚೆನ್ನಾಗಿರುತ್ತದೆ
jeera rice andre yavdu
Very niceತುಂಬಾ ಚೆನ್ನಾಗಿದೆ 👌
ಒಳ್ಳೆ ಮಾಹಿತಿ 🙏
Supar super.👌🏿👌🏿
ತುಂಬಾ ಚೆನ್ನಾಗಿತ್ತು. ನಾನು ಒಮ್ಮೆ ಮಾಡತಿನಿ.
ಧನ್ಯವಾದಗಳು
Navu nodtha iddagene namage adara ruchi enu anta gottagutte , ade reeti navu kooda iddana try madida mele namagoo kooda ee coconut rice recipe tumbane ishta aytu gottha. Thank you so much for sharing this recipe with us ...... very delicious 😋😊
ತುಂಬಾ ಚೆನ್ನಾಗಿದೆ
Very useful information thank you very much sir
Nice👍👍👍
Very nice
Thank you
Very nice very tasty mam thanks
ಬಹಳ ಚೆನ್ನಾಗಿದೆ....
ಧನ್ಯವಾದಗಳು
ಆಗಿನ ಕಾಲದಲ್ಲಿ ಸಾಸಿವೆ ಅನ್ನ ಮಾಡ್ತಿದ್ರು ನೀವೂ ಅದನ್ನು ಮಾಡಿ ತೋರಿಸಿ ಸಾಧ್ಯವಾದರೆ
ತುಂಬಾ ತುಂಬಾ ಒಳ್ಳೆಯ recipe,👌👌🌷
ಧನ್ಯವಾದಗಳು ಗೀತಾ ಅವರೇ
supeer.....nimma explanations
Thank You
Super.
Hi thank you
ಈಗೀಗ ಈರುಳ್ಳಿ ಬೆಳ್ಳುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಇಲ್ಲದೆ ಹೇಚ್ಚಿನ ಅಡುಗೆ ಮಾಡುವುದು ಕಡಿಮೆ ಯಾಗುತ್ತದೆ .ಈಗ ನೀವು ಮಾಡಿದ್ದು ಸಂತಸವಾಗಿದೆ
ಧನ್ಯವಾದಗಳು
Super sir yamee
Thank you
Super coconut rice
Thank you
Super.hide
I tried and taste was super
Thank you
My sons favourite recepie thank u
Welcome
Super sir and mam
Very nice explainations
Very good reiepe
Thank you
Supper👌👌
ಆಹಾ... ತ್ಯಾಂಕ್ಯೂ... ಸರ್
Welcome
Thanks for the vedio sir ok
Welcome
Tqsm tumba ruchiyagide namma makkalige tumba ista aythu,🙏🙏
Tumbaa chennagaagide sir coconut rice
Thank you
Good recope
Thank You So Much Bagya Sister - Girish B.Ji, Idhu Nanagagii Annisutte, Nanu Onion - Garlic Use Madalla, Thanks Alot 🙏🙏💓💓👩💓💓
Nice recipe
Thank you
I will try on Sunday 👌👌
All the best
Super and excellent 👌👍
Very nice 👌👍💐🙏😊❤️
I will try sir
All the best
Very nice pa
ಅಣ್ಣಾ. ನಿಜವಾಗ್ಲೂ ಚೆನ್ನಾಗಿ ಮಾಡಿದಿರಿ ಅದ್ಭುತ ..✌👌👍
ಧನ್ಯವಾದಗಳು
Yes though it is a old recipe your method and new name for it is interesting thank you sir and madam
Waw super
Hi Radha thank you
Super recipe sir👌👌
Super,sir
Thank you
ನೋಡ್ತಿದ್ದರೆ ಬಾಯಿ ಲಿ ನೀರು ಬರುತ್ತದೆ ಚೆನ್ನಾಗಿ ಮೂಡಿ ಬಂದಿದೆ ಸ್ವಾಗತ
Thank you
Nice super recipe
Thank you
Habake hesuru bele payasa madidevi. Thumba chanage bantu. Danyavadagalu.
Nimma Yella Adigay super Nim voice super sir Girish sir
Thank you
All your recipes are wonderful but one kind request if you make short videos it will be nice
Ok thank you 🙂
ತುಂಬಾ ಚೆನ್ನಾಗಿ,ಅಚ್ಚ ಕನ್ನಡದ್ಲಲಿ ತಿಳಿಸಿದ್ದೀರಿ //ಬೇರೆಯವರು ಎಲ್ಲೋ NRI ಗೆ ಅಡುಗೆ ಮಾಡೋ ಹಾಗೆ ಮಾಡತಾರೆ ....ಧನ್ಯವಾದಗಳು ..ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ..
We have tried super recipe we done seeing your video super 🤗🤗😋😋
Good recipe sir
Thank you 🙏
Very nice food
Thank you
Nimma voice is sweet sir. and recipe is nice
Thank you 🙏
Coconut rice thumba chanagethe.
.try maade beekku
Ok thanks
Tq for nice n easy recipe 😊
Hi roopa thank you
Very nice👍
Thank you
Looking so yummy
Thank very
Nim yella recipe tumba channagide. Thank you🙏
Thank you
Very nice recipe
It's very tasty also thank you
Without garlic onion I will try tomorrow
Thank you
I will try now ..... Lets see what happen
👍
Super rice batj
Thank you very nice coconut ric
ಸೂಪರ್
Very nice. Tumba chennagi artha aago tarah explain maadtira. Adge barde erovru Saha easy yaagi kalibodu. Nd ur voice simply superb. Tq
Chennagittu.
Thank you
Ru a chef sir
No photographer
Superb 👌
Good sir
Thank you sis
hai mam super recipe
Thank you sir
Nan nale try madtini sir
Thank you divya
ಸ್ವಲ್ಪ ನಿಂಬೆಹಣ್ಣಿನ ರಸ ಹಾಕಿದರೆ ಇನ್ನೂ ಸೂಪರ್ ಆಗಿರುತ್ತೆ.
ನಾನು 4 ನೇ ಸಲ ಮಾಡ್ತಿರೋದು. ಪ್ರತಿಯೊಂದು ಸಲ ಮಾಡಿದಾಗಲೂ ಮನೇಲಿ ಎಲ್ಲರೂ ಇಷ್ಟ ಪಟ್ಟು ತಿಂತಾರೆ. Thank you ಭಾಗ್ಯ tv.
Tasty,good presentation🌹🌹🙏🙏
Thank you very fantastic
I like wll ur recepies and ur voice sir
Coconut rice with peanut chutney made a better combination 😇
Thank you
I life the coconut rice
ನಿಮ್ಮ voice superb
Thank you madam
Very tempting,I will try coconut rice.
It's a fantastic and super recipe
yummy
Thank you
Nice recipe sir and mem thank u
Thank you
ತುಂಬಾ ಚೆನ್ನಾಗಿದೆ ಸರ್
God gifted voice sir
Thank you
Mouth watering wonderful delicious dish thank you sir thank you madam😀👍
Superb receipe very nice thank you. Soo much both of you
Good madam or sir tell me rice bath
Looks good , will try
Thank you
🎉
Super and easy recipe
Yes thank you sindhu