Song 4 - Aadhara Nee Bekayya || Uthsaha Dhwani Part-3
Вставка
- Опубліковано 4 лют 2025
- Lyrics:
ಪಲ್ಲವಿ
ಆಧಾರ ನೀ ಬೇಕಯ್ಯಾ
ಎನ್ ಬಾಳ ಬೆಳಗಿ ಬೆಳಕಾಗಿ ಇರಲು
ಆಧಾರ ನೀ ಬೇಕಯ್ಯಾ
ಚರಣಗಳು
ಮತಿಹೀನನಾಗಿ ನಿನ್ ಮರೆತು ದೇವಾ ದೂರಕ್ಕೆ ಹೋಗದ ಹಾಗೆ||
ನಿನ್ನಾತ್ಮನಿಂದ ಬಾಳಲು ಎನಗೆ ಬಲವನ್ನು ನೀ ನೀಡಯ್ಯಾ||
ಕಷ್ಟದ ಕಡಲಲ್ಲಿ ಮುಳುಗಿ ದೇವಾ ತೀರದ ಭಯದಲ್ಲಿ ಇರಲು||
ಅಭಯವ ನೀಡಿ ದಾರಿಯ ತೋರಲು ಹತ್ತಿರಕ್ಕೆ ನೀ ಬಾರಯ್ಯಾ||
ಎನ್ ಪ್ರಾಣ ಪ್ರಿಯನೇ ಯೇಸು ನಿನ್ನ ರಕ್ಷಣೆ ನಿತ್ಯವು ಎನಗೆ||
ತಪ್ಪದೆ ನೀಡಿ ಮುಪ್ಪಿನವರೆಗೆ ಕೈಹಿಡಿದು ಕಾಪಾಡಯ್ಯಾ||
UTHSAHA DHWANI PART 3
Kannada Christian Songs
Basavanagudi Brethren Assembly
Produced by Vittal's Family Bangalore
Singers: A.V.Suresh , Smt Shobha, Smt Snehalatha
❤❤amen❤❤
Thanks