Це відео не доступне.
Перепрошуємо.

ಕೂರಲು ಆಗಲ್ಲ, ನಿಲ್ಲಲೂ ಆಗಲ್ಲ.. ಮಂಡಿ ನೋವಿಗೆ ಮನೆಯಲ್ಲೇ ಇದೆ ಮಹಾದೌಷಧ! Dr. B M Hegde - Joint Pain in Elderly

Поділитися
Вставка
  • Опубліковано 3 лис 2022
  • ಕೂರಲು ಆಗಲ್ಲ, ನಿಲ್ಲಲೂ ಆಗಲ್ಲ.. ಮಂಡಿ ನೋವಿಗೆ ಮನೆಯಲ್ಲೇ ಇದೆ ಮಹಾದೌಷಧ! Dr. B M Hegde - Joint Pain in Elderly | Nimma Arogya Nimma Kaiyalli | Saral Jeevan
    ಸಾಮಾನ್ಯವಾಗಿ ಮಂಡಿ ನೋವಿನ ಸಮಸ್ಯೆ ವಯಸ್ಸಾಗುತ್ತಿದ್ದಂತೆ ಕಂಡು ಬರುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುವುದು, ಮೂಳೆ ಸವಿಯುವುದರಿಂದ ಕೆಲವರಿಗೆ ಮಂಡಿ ನೋವಿನ ಸಮಸ್ಯೆ ಕಂಡು ಬಂದರೆ ಮತ್ತೆ ಕೆಲವರಿಗೆ ಹೆಚ್ಚಾದ ಮೈ ತೂಕದಿಂದಾಗಿ ಮಂಡಿಯ ಮೇಲೆ ಅಧಿಕ ಒತ್ತಡ ಬಿದ್ದು ಮಂಡಿ ನೋವಿನ ಸಮಸ್ಯೆ ಕಂಡು ಬರುತ್ತದೆ.
    ಇನ್ನು ವಯಸ್ಸಾಗುತ್ತಿದ್ದಂತೆ ಸಂಧಿವಾತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಈ ಸಮಸ್ಯೆ ಬಂದರೆ ನಿಲ್ಲುವಾಗ, ಕೂರುವಾಗ, ನಡೆಯುವಾಗ ತುಂಬಾ ನೋವು ಮಂಡಿಗಳಲ್ಲಿ ಊತ ಕಂಡು ಬರುವುದು. ಮಂಡಿ ನೋವು ತುಂಬಾ ಅಧಿಕವಾದರೆ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಮಂಡಿಯ ಚಿಪ್ಪು ಬದಲಾಯಿಸಲು ಹೇಳುತ್ತಾರೆ. ಆದರೆ ಹೀಗೆ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ತುಂಬಾ ಆರೈಕೆ ಬೇಕಾಗುತ್ತದೆ ಹಾಗೂ ಶಸ್ತ್ರ ಚಿಕಿತ್ಸೆಯಿಂದ ಮಂಡಿ ನೋವು ಸಂಪೂರ್ಣವಾಗಿ ಇಲ್ಲವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಂಡಿ ನೋವು ಕಾಣಿಸಿಕೊಂಡಾಗ ಅದನ್ನು ಗುಣಪಡಿಸುವಲ್ಲಿ ಕೆಲವೊಂದು ಮನೆಮದ್ದುಗಳು ಪರಿಣಾಮಕಾರಿಯಾಗಿವೆ. ಮಂಡಿ ನೋವು ಕಾಣಿಸಿಕೊಂಡಾಗ ಚಿಂತೆಗೀಡಾಗಬೇಡಿ.. ಖ್ಯಾತ ವೈದ್ಯ ಡಾ. ಬಿ.ಎಂ.ಹೆಗ್ಡೆ ನೀಡುವ ಸಲಹೆಯಂತೆ ಮನೆಮದ್ದನ್ನು ಮಾಡಿ ನೋಡಿ, ನೋವು ಶಮನವಾಗುವುದು ನಿಶ್ಚಿತ…
    #jointpain #kneepain #drbmhegde #ಸರಳಜೀವನ #ಆರೋಗ್ಯ #ಮಂಡಿನೋವು #ಡಾಬಿಎಂಹೆಗ್ಡೆ

КОМЕНТАРІ • 55

  • @basavarajballolli6201
    @basavarajballolli6201 5 місяців тому +27

    ಇವರು ತಿಳಿಸಿದ ಮೇಲೆ ಪ್ರಯೋಗ ಮಾಡದೆ ಅತ್ಯುತ್ತಮವಾದ ರಿಸಲ್ಟ್ ಬಂದಿದೆ ಉಗಿಯ ಜೊತೆ ನೀರು ಬರುತ್ತದೆ ಅದು ಕಾಲ ಮೇಲೆ ಬೀಳದ ಹಾಗೆ ನೋಡಿಕೊಳ್ಳಬೇಕು ಅಷ್ಟೇ ಇದನ್ನು ತಿಳಿಸಿಕೊಟ್ಟ ಡಾಕ್ಟರ್ ಗೆ ಧನ್ಯವಾದಗಳು

    • @ravimbravimb6714
      @ravimbravimb6714 5 місяців тому +5

      ನೀವು ಅನುಭವ ಹೇಳಿ ಬಹಳ ಜನಕ್ಕೆ ಸಹಾಯ ಮಾಡಿದಂತೆ ಆಯ್ತು 🙏ಧನ್ಯವಾದಗಳು 👍ಬಸವ ರಾಜ್ ಸರ್ ❤

    • @nammakasturikannada6493
      @nammakasturikannada6493 5 місяців тому +1

      ಪ್ರಯೋಗ ಮಾಡಿದೆ ನೋ ಮಾಡದೆ 😮

    • @prabhakarv4193
      @prabhakarv4193 Місяць тому

      Very nice. Thank you

    • @planetlover5180
      @planetlover5180 20 днів тому

      ಪ್ರಯೋಗ ಮಾಡಿದ ನಿಮಗೆ ನಮಸ್ಕಾರಗಳು. ತಾವು ಇದರಿಂದ ಗುಣವಾಗಿದೆ ಅಂತ ತಿಳಿಸಿದ್ದೀರಿ. ನೋವು ಇರುವ ವರು ಈ ರೀತಿ ಮಾಡಿ ನೋವು ಗುಣಪಡಿಸಿ ಕೊಳ್ಳಲಿ.

  • @lakshminarayanagowda1134
    @lakshminarayanagowda1134 6 місяців тому +4

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @pramodagc851
    @pramodagc851 Рік тому +10

    ನಿಮ್ಮ ಸರಳ ಪರಿಹಾರಕ್ಕೆ ನಮಸ್ತೆ ಧನ್ಯವಾದಗಳು ಕೂಡ. 🤝👍🙏

  • @ravichandra8088
    @ravichandra8088 Місяць тому +1

    Thank you Sir Dhanyavadagalu 🙏

  • @smithas986
    @smithas986 Рік тому +4

    ಧನ್ಯವಾದಗಳು ಸರ್

  • @manjulakg9295
    @manjulakg9295 9 місяців тому +6

    ವೈದ್ಯರಾದ ನಿಮ್ಮ ಗೆ ನಮಸ್ಕಾರ.... ನನಗೆ ಬಲಗೈ ತುಂಬ ನೋವು..
    ಪರಿಹಾರ ನೀಡಿ

  • @shubhamohan4407
    @shubhamohan4407 4 місяці тому +1

    Thank you very much doctor 🙏

  • @user-wd2wf4eb6f
    @user-wd2wf4eb6f 4 місяці тому

    ತುಂಬಾ ಧನ್ಯವಾದಗಳು ಸರ್

  • @harekrishna67878
    @harekrishna67878 Рік тому +2

    Nanna favorite Doctor Evara mathu vedavakya🙏❤

  • @Nagaraj-ud4xv
    @Nagaraj-ud4xv Рік тому +1

    ತುಂಬಾ ಥ್ಯಾಂಕ್ಸ್ ಸರ್

  • @padmac1793
    @padmac1793 Рік тому

    Wow super remidy ಡಾಕ್ಟರ್ 🙏💐🙏

  • @vanivani3445
    @vanivani3445 5 місяців тому +1

    Thank you sir 🙏🙏

  • @shylajav8204
    @shylajav8204 3 місяці тому

    Thankyou sir for your helpful suggestions

  • @jayasimhavibha688
    @jayasimhavibha688 3 місяці тому

    Namaskara sir thanks for the timely home made medicine🙏

  • @sureshpatage4287
    @sureshpatage4287 Рік тому +1

    Very very Thanks Sir Godbless all of them 🙏🙏🌙🌙🙏

  • @planetlover5180
    @planetlover5180 27 днів тому +1

    ಡಾಕ್ಟರ್, ಹೇಳಿದ ಹಾಗೆ ಮಾಡಿ ನಂತರ ಕಾಮೆಂಟ್ ಹಾಕಿದರೆ ಬಹಳ ಜನರಿಗೆ ಅನುಕೂಲ ವಾಗುತದೆ. ಡಾಕ್ಟರ್ ಹೇಳಿದ ಹಾಗೆ ಮಾಡಿ ತಮ್ಮ ಅಭಿಪ್ರಾಯ ತಿಳಿಸಿ

  • @shankarnaikar2184
    @shankarnaikar2184 Рік тому

    Super communication..quick..

  • @mnsriharshaharsha8185
    @mnsriharshaharsha8185 Рік тому +1

    Namaste Dr. Thanks a lot.

  • @srinivasanraghavan587
    @srinivasanraghavan587 Рік тому

    🙏 dhanyavadagalu 🙏

  • @vishwaprakashkolachalam6477
    @vishwaprakashkolachalam6477 2 місяці тому

    How much time steam should be given and for how many days sir

  • @inumatikurtakoti9657
    @inumatikurtakoti9657 Місяць тому +1

    Please can u demonstrate it ,which will help people who go through your vidio

  • @hosamaneusha
    @hosamaneusha Місяць тому

    How many days have to do

  • @srividya4800
    @srividya4800 Рік тому

    Namasthae Dr

  • @geethaanu6834
    @geethaanu6834 Рік тому

    Tq u sir

  • @jaggiswamey8932
    @jaggiswamey8932 Рік тому

    Om Nameskram swamey. Thanks for Information 🙏.

  • @shubhahejib6620
    @shubhahejib6620 4 місяці тому

    How frequently & how much time?

  • @sreemathisreemathi926
    @sreemathisreemathi926 9 місяців тому +1

    ದನ್ಯವಾದಗಳು ಸಾರ್

  • @venkatb4041
    @venkatb4041 Місяць тому

    Give me important points under the vedio so that I can catch up with you and understand what is your aim. But all has to listen and get your views. Itt is necessary that you give a Gist of points. Your TRP is very HIGH. If you just change,it will remain evergreen in every body's heart.
    BVS 85

  • @kumudaravi6505
    @kumudaravi6505 6 місяців тому

    Super.thank you.

  • @niranjankumarkv3258
    @niranjankumarkv3258 6 місяців тому +1

    Thinks sir your. Comments

  • @tejashtejash5849
    @tejashtejash5849 Рік тому

    Hi sir nam tayige 38 years but ivgle tumbane daily mandi novu sontta novu Antare daily tablets tagotare kammine agilla sir hospital ge torsidru 2days aste matte pain agthe Antare please 🙏 solution kodi sir

  • @Anulogs4
    @Anulogs4 Рік тому +1

    Umbilical hernia generally Thilisi doctor

  • @sudhirbangera2138
    @sudhirbangera2138 Рік тому +2

    🙏🙏🙏

  • @navyag8179
    @navyag8179 4 місяці тому +2

    Sir rubber andrala antha rubber. Pls tell me sir

    • @mamathajagadish3331
      @mamathajagadish3331 2 дні тому

      ಗ್ಯಾಸ್ ಪೈಪ್ ಅವರು ಹೇಳಿರುವುದು

  • @lalithadhrajannagowda964
    @lalithadhrajannagowda964 Місяць тому

    🙏🙏

  • @vidyamadhavamurthyvidya9905
    @vidyamadhavamurthyvidya9905 5 місяців тому

    ಹೀಗೆ ಎಷ್ಟು ದಿನ ಮಾಡಬೇಕು ಸರ್

  • @ammaamma8786
    @ammaamma8786 3 місяці тому

    🙏🙏🙏🙏👌👌👌👌

  • @lakshmims6385
    @lakshmims6385 Рік тому

    Hi sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jyothigojar5601
    @jyothigojar5601 5 місяців тому

    Dr😢

  • @shobhabarangi734
    @shobhabarangi734 5 місяців тому

    🙏🙏🙏🙏👌

  • @ashokrt2809
    @ashokrt2809 10 місяців тому

    🙏🙏🙏🙏

  • @umamahadevumamahadev7973
    @umamahadevumamahadev7973 Рік тому

    Sar nange Mandi kalir ಅನ್ನುತ್ತೆ ಮೆಟ್ಟಿಲು ಇಳಿಯೋಕೆ ಆಗಲ್ಲ

  • @seetharam3707
    @seetharam3707 6 місяців тому

    Translate to eng6

  • @s.nageshareddy7659
    @s.nageshareddy7659 Рік тому

    ಎಷ್ಟು ಸಲ ಮಾಡಬೇಕು ತಿಂಗಳಿಗೆ

  • @afnanamansoor5496
    @afnanamansoor5496 Рік тому

    Dctr Mandi savethkke yenu madi beku

  • @afnanamansoor5496
    @afnanamansoor5496 Рік тому

    Nanna akka ege 40

  • @narayanbhat2111
    @narayanbhat2111 8 місяців тому

    ಬೈರಾಸು,bahirvaasa.

  • @jackiejohn6992
    @jackiejohn6992 3 місяці тому

    🙏🙏🙏

  • @koushikmshetty1022
    @koushikmshetty1022 Рік тому

    🙏🙏