KEDARNATH VLOG 4 | ಕೇದಾರನಾಥದಲ್ಲಿ ಶಿವನೇ ಗೋಚರಿಸಿದ ! ಕೊನೆವರೆಗೂ ನೋಡಿ 🙏🏻

Поділитися
Вставка
  • Опубліковано 30 січ 2025

КОМЕНТАРІ • 820

  • @sushmankrishna4700
    @sushmankrishna4700 Рік тому +4

    Nim kedarnath videos nodid mele, nangu allige hogbeku shivana darshana madbeku aanista ide... Hara hara mahadev🙏

  • @naveenmalathi143
    @naveenmalathi143 Рік тому +9

    ತುಂಬಾ ಶ್ರದ್ಧೆಯಿಂದ ನೀವು ಕೇದಾರನಾಥ್ ಯಾತ್ರೆಯನ್ನು ಪೂರ್ತಿಗೊಳಿಸಿ ಮತ್ತು ನಮ್ಮ ಕನ್ನಡಿಗರಿಗೂ ನೋಡುವ ಹಾಗೂ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ಮಾಡುವ ಭರವಸೆಯನ್ನು ಬರಸಿದ್ದೀರಿ.
    ನಿಮ್ಮ ತಂಡಕ್ಕೆ ಧನ್ಯವಾದಗಳು.❤

  • @amruthaammu7277
    @amruthaammu7277 Рік тому +59

    ಕೇದಾರನಾಥ ನೋಡುವ ಆಸೆ ಸ್ವಲ್ಪ ಮಟ್ಟಿಗೆ ಇತ್ತು ಆದರೆ ನಿಮ್ಮ vlogs ನೋಡಿದಮೇಲೆ ಖಂಡಿತಾ ಒಮ್ಮೆ ನೋಡಲೇ ಬೇಕೆಂಬ ಆಸೆ. Thanks to Dhanraj and team❤

  • @ramyashreekukyan6878
    @ramyashreekukyan6878 Рік тому +18

    ದಾದ ಪನೊಡು ಪಂದ್ ಗೊತ್ತಾವೊಂದಿಜ್ಜಿ ಈ vlog ತೂದು ಕಣ್ಣ್ ಜಿಂಜಿಂಡ್ 🙏 ಹರ ಹರ ಮಹಾದೇವ್ 🙏 ಮಸ್ತ್ thanks ಅಣ್ಣ

  • @jyothi433
    @jyothi433 Рік тому +18

    ವಿಡಿಯೋ ನೋಡು ನೋಡುತ್ತಿದ್ದಂತೆ ಭಾವಪರವಷಳಾದೆ ಸಹೋದರ.....ಆನಂದಭಾಷ್ಪ ಸಂಪೂರ್ಣ ವಿಡಿಯೋ ಮುಗಿಯೋವರೆಗೂ ಹರಿಯುತ್ತಲ್ಲಿತ್ತು..... ಒಮ್ಮೆ ನಾನೇ ಅಲ್ಲಿಗೆ ಹೋಗಿ ಬಂದ ಅನುಭವ.... ಆ ಸರ್ವೇಶ್ವರನು ನೀನು ನಡೆವ ದಾರಿಯಲ್ಲಿ, ಮಾಡುವ ಎಲ್ಲಾ ಕೆಲಸದಲ್ಲೂ ನಿನ್ನ ಹಿಂದುಗಡೆ ಬಲವಾಗಿ ನಿಲ್ಲಲಿ.... 🥰🙏🏻🥰🙏🏻ಹರ್ ಹರ್ ಮಹಾದೇವ್

    • @dhanrajacharvlogs
      @dhanrajacharvlogs  Рік тому +1

      Nimma e preethiya haraikege Dhanyosmi.. nimagu devaru olledu madthane

  • @Madhu14184
    @Madhu14184 Рік тому +52

    ಎಲ್ಲರಿಗೂ ಕೇದಾರನಾಥನ ದರ್ಶನ ಲಭಿಸಲಿ ನಿಮ್ಮ ಈ ಒಂದು ವಿಡಿಯೋ ನನ್ನ ಕಣ್ಣಲ್ಲಿ ನೀರು ತುಂಬಿತು, 🙏🥺super sir

  • @vijaylakshmi336
    @vijaylakshmi336 Рік тому +17

    ಯಾತ್ರೆ ಹೋಗುವುದಕ್ಕೆ ಆಗಿಲ್ಲ ಅಂದ್ರು.. ಯಾತ್ರೆ ಮುಗಿಸಿಕೊಂಡು ಬಂದವರನ್ನು ನೋಡಿದರೆ ನಮ್ಮ ಜೀವನ ಪಾವನ ಆಗುತ್ತಂತೆ.. ನಿಮ್ಮನ್ನು ನೋಡಿ ಖುಷಿ ಆಯ್ತು.. ಕೇದಾರನಾಥ ದೇವಾಲಯ ದರ್ಶನ ಮಾಡಿಸಿದಿರಿ... ದೇವಾಲಯದ ಬಗ್ಗೆ ಮಾಹಿತಿ ಕೊಟ್ಟಿದ್ದೀರಿ... ನಿಮಗೆ ಅನಂತ ಪೂರ್ವ ವಂದನೆಗಳು.. ನಿಮ್ಮ ಪತ್ನಿ ಹಾಗೂ ಕಿಶೋರ್ ಹರ್ಷಿತ್ ಅವರಿಗೂ 🙏🙏🙏🙏..ಹರ ಹರ ಮಹಾದೇವ

  • @sapnap5382
    @sapnap5382 Рік тому +7

    ನಿಮ್ಮಿಂದ ನಮಗೂ ಆ ಮಹಾದೇವನ ದರ್ಶನವಾಯಿತು ... ಜನ್ಮ ಪಾವನವಾಯಿತು.. ಓಂ ನಮಃ ಶಿವಾಯ 🙏🙏 .

  • @sahityapatilsunitapatil1849
    @sahityapatilsunitapatil1849 Рік тому +2

    Wow ನಿಜಕ್ಕೂ ವಿಸ್ಮಯ ,ಇದು ಭೂಮಿಯ ಮೇಲಿನ ಕೈಲಾಸ ಪರ್ವತ ನೆ ಸರಿ

  • @bhagyabasavarajbhagya5384
    @bhagyabasavarajbhagya5384 Рік тому +3

    ಮೈ ರೋಮಾಂಚನ ಆಗುತ್ತೆ ಈ ವಿಡಿಯೋ ನೋಡಿದ್ರೆ ಥ್ಯಾಂಕ್ಯು ಸೋ ಮಚ್ ಧನು ಅಣ್ಣ 🙏 ಹರಹರ ಮಹಾದೇವ್ 🙏

  • @dhanushreedhanu4864
    @dhanushreedhanu4864 Рік тому +2

    ಹರ ಹರ ಮಹದೇವ್ 🙏🏻🙏🏻🙏🏻🙏🏻🙏🏻ತುಂಬಾ ಚನ್ನಾಗಿ ಇತ್ತು 🙏🏻🙏🏻🙏🏻🙏🏻🙏🏻🙏🏻🙏🏻

  • @gopaladinavar741
    @gopaladinavar741 Рік тому +15

    ನನಗೆ ಹೆಮ್ಮೆ ನಾನೊಬ್ಬ ಹಿಂದೂವೆಂದು📿 ಓಂ ನಮಃ ಶಿವಾಯ 🙏🙏

  • @jayadeva6765
    @jayadeva6765 5 місяців тому +1

    ಕೇದಾರನಾಥ ನೋಡುವ ಆಸೆ ಇದೆ ಈ ವೀಡಿಯೋಗಳನ್ನು ನೋಡಿದ ಮೇಲೆ ನೋಡುವ ಕೌತುಕ ಕಾತುರತೆ ಹೆಚ್ಚುತ್ತಿದೆ ಹರಿಹರ ಮಹಾದೇವ್🚩🚩🚩🚩🚩

  • @ಪಕ್ಕಾಕುಂದಾಪ್ರದಹುಡುಗಿ

    ಒಳ್ಳೆ ಒಂದ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು...... 🙏🙏🙏🙇‍♀️🙇‍♀️🙇‍♀️🙇‍♀️

  • @somayyaambig9982
    @somayyaambig9982 Рік тому +3

    ಅಣ್ಣ ನಾವು ಶ್ರೀ ಕೇದಾರನಾಥ ಹೋಗೋಕಾಗಿಲ್ಲ, ಆದ್ರೆ ನಿಮ್ ವ್ಲೋಗ್ ನೋಡ್ತಾ ನೋಡ್ತಾ ನಾವು ನಿಮ್ ಜೊತೇನೆ ಟ್ರಾವೆಲ್ ಮಾಡ್ತಾ ಇದ್ದೀವಿ ಅನ್ನಿಸ್ತಿತ್ತು. ಧನ್ಯವಾದಗಳು ಹರ್ ಹರ್ ಮಹಾದೇವ್...🚩

  • @m.k.shettynikki5598
    @m.k.shettynikki5598 Рік тому +8

    ಮಾನಸರವರ ಧ್ವನಿಯಲ್ಲಿ ಕೆeದಾರಾನಾಥದ ಕಥೆ ಕೇಳಲು ಮುದವಾಗಿತ್ತು.ನಿಮ್ಮ ಕುಟುಂಬದ ಎಲ್ಲರಿಗೂ ಮಹಾದೇವ ಒಳ್ಳೆದು ಮಾಡಲಿ. 🙏ಹರ ಹರ ಮಹಾದೇವ 🙏.

  • @ಸ್ವಾತಿಎಂಎಸ್

    ಇವತ್ತು ಸೋಮವಾರ nangi ನಮ್ಮ ಶಿವನ ತೋರಿಸಿದಿರಾ ತುಂಬಾ ಖುಷಿ ಅಯ್ತು. ಆ ದೇವರು ನಿಮಗೂ ಒಳಿತು ಮಾಡ್ಲಿ 🙏🏻

  • @sumaprabhu7225
    @sumaprabhu7225 Рік тому +2

    Kannalli anandbashpa so Shiva devarannu nodi pavanavayitu thankyou

  • @manojkputtur3404
    @manojkputtur3404 Рік тому +1

    ತುಂಬಾ ಒಳ್ಳೆಯ ವೀಡಿಯೋವನ್ನು ತೋರಿಸಿದ್ದೀರಾ ಹೋಗದವರಿಗೆ ಇದರಲ್ಲಿ ದೇವರನ್ನು ತೋರಿಸಿದಿರಾ
    ಹೋಗುವವರಿಗೆ ಅಲ್ಲಿಯ ನಿಯಮ, ಅಲ್ಲಿಯ ಕಷ್ಟ, ಹೋಗುವ ರೀತಿ, ಇದೆಲ್ಲವೂ ತೋರಿಸಿ ಇನ್ನು ಮುಂದೆ ಹೋಗುವವರಿಗೆ ಉತಮ ಮಾಹಿತಿಯು ಇದೆ ಧನ್ಯವಾದವುಗಳು
    "🕉️🚩ಹರ ಹರ ಮಹದೇವ್🚩🕉️ "
    ಮುಂದಿನ ನಿಮ್ಮ ಪ್ರಯಾಣ
    " ಬದ್ರಿನಾಥ್ "
    ನ ಕಡೆಗೆ ಆಗಿರಲಿ

  • @blackridergaming4275
    @blackridergaming4275 Рік тому +2

    Last full goosebumps aithau mare tumba intresting agitu full video nodide

  • @visiting19
    @visiting19 Рік тому +6

    ನಿಮ್ಮ ಈ ವಿಡಿಯೋ ನೋಡಿ ನನಗೆ ತುಂಬಾ ಖುಷಿ ಆಯಿತು ಹೆಮ್ಮೆಯಿಂದ ಹೇಳುವೆ ನಾನೊಬ್ಬ ಹಿಂದೂ... 🙏

  • @arjunfk8946
    @arjunfk8946 Рік тому +55

    ಅಣ್ಣ ಈ ವಿಡಿಯೋ ನಮಗೆ ತುಂಬಾ ಇಸ್ಟ ಆಯಿತು. ನನ್ನ ಜನ್ಮ ಸಾರ್ಥಕವಾಯಿತು. ಓಂ ನಮಃ ಶಿವಾಯ 🚩🚩🙏🙏🙏🙏

  • @veekshithaveekshi7583
    @veekshithaveekshi7583 Рік тому +1

    Abbha...... Kedarnathg podu batthileka and..... Masth khushi and thudu..... 🙏🙏🙏🙏

  • @harishng1287
    @harishng1287 Рік тому +3

    ನನ್ನ ಇಷ್ಟ ದೇವರು.. ೧ ಸಲ ಹೋಗೇ ಹೋಗ್ತೀನಿ.. 🔱🚩🙏

  • @prathi_praveen
    @prathi_praveen Рік тому +45

    ಪುಣ್ಯವಂತರು ನೀವು...😍
    ನಿಮ್ಮ ಈ ವೀಡಿಯೋ ನೋಡಿಯೇ ನಮ್ಮ ಜೀವನ ಸಾರ್ಥಕ ಆದಂತೆ ಅನಿಸ್ತು...🥺
    Thank you so much information 💗🙏
    ಹರ ಹರ ಮಹಾದೇವ 🚩

  • @Sanjay-jg4us
    @Sanjay-jg4us Рік тому +1

    Wow nave odastu feel aythu... Thumba channagi torsiddira tq sir.. Nim family and friends superb sir.. Nodtiddre kushi agutte... Devru olled madli.....

  • @sanvikavs667
    @sanvikavs667 Рік тому +1

    Yes waiting for this vidio sir yest chenda vlog sir ಜನ್ಮವೇ ಸಾರ್ಥಕ 🙏

  • @MrudhuManasu
    @MrudhuManasu Рік тому +23

    ಮಾನಸ ಅವರ ಧ್ವನಿ, ನಿರೂಪಣೆ ತುಂಬಾ ಸೊಗಸಾಗಿದೆ ❤

  • @shashikalab4291
    @shashikalab4291 Рік тому +2

    ತುಂಬಾ ಚೆನ್ನಾಗಿತ್ತು ವಿಡಿಯೋ ನೋಡ್ತಾ ಕಣ್ಣಲ್ಲಿ ನೀರು ಬಂತು ಕೇದಾರನಾಥನ್ ದರ್ಶನ ಆದಷ್ಟು ಸಂತೋಷ ಆಯ್ತು ಧನ್ಯವಾದಗಳು

  • @gayathriholla831
    @gayathriholla831 3 місяці тому +1

    ಕೇದಾರನಾಥ ಕ್ಷೇತ್ರಕ್ಕೆ ಹೋದ ಹಾಗೆ ಅನ್ನಿಸಿತು ❤

  • @sumalathakalladka9122
    @sumalathakalladka9122 Рік тому +6

    ಶಿವಾ........❤️😭🙏 ಓಂ ನಮಃ ಶಿವಾಯ....❤😭🙏 ಹೃದಯ ತುಂಬಿ ಬಂತು....🙏 ತಮ್ಮ ಜೊತೆ ನಮಗೂ ಆ ಶಿವನ ದರ್ಶನ ಮಾಡಿಸಿದ್ದಕ್ಕೆ ಅನಂತ ಧನ್ಯವಾದಗಳು... ದೇವರ ಅನುಗ್ರಹ ತಮಗೆ ಸದಾ ಇರಲಿ....🙏

  • @hithah579
    @hithah579 7 місяців тому +1

    ನಿಮ್ಮ ನೋಡಿದ ಮೇಲೆ ಜೀವನದಲ್ಲಿ ಒಮ್ಮೆಯಾದರೂ ಕೇದರಾನಾಥ ಹೋಗಬೇಕು ಅನ್ನಿಸುತಿದೆ.. ಧನ್ಯವಾದ ನಿಮಗೆ...

  • @anikakrao1723
    @anikakrao1723 Рік тому +1

    Ee video nodi nange kedarnath hogo manassu aagta ide..❤😊

  • @pavithrad9883
    @pavithrad9883 Рік тому +6

    ಈ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು ನಾವೇ ಕೇದಾರನಾಥ ದೇವಾಲಯಕ್ಕೆ ಹೋದ ಅನುಭವ ಆಯಿತು

  • @vishukharvi805
    @vishukharvi805 Рік тому

    ಕೇದಾರನಾಥ್ ದೇವಸ್ಥಾನಕೆ ಒಮ್ಮೆ ದೇವರ ದರ್ಶನಕೆ ಹೋಗಲು ಅವಕಾಶ ಮಾಡಪ್ಪ ಸ್ವಾಮಿ 🙏🏽 ಹರ ಹರ ಮಹದೇವ್ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽ಹರ ಹರ ಮಹದೇವ್ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽ಹರ ಹರ ಮಹಾ ದೇವ್

  • @madhuripatil8492
    @madhuripatil8492 Рік тому +1

    Most awaited vlog nodi nave allige hod aage aaytu kedarnath na darshan namgu madisidakke tumba dhanyavadgalu🙏🙏🙏

  • @ShruthiShruthigaja-lz9fy
    @ShruthiShruthigaja-lz9fy Рік тому +1

    💐💐ಹರ ಹರ ಮಹಾದೇವ 🙏🙏 ಹರ ಹರ ಮಹಾದೇವ 🙏🙏 ಹರ ಹರ ಮಹಾದೇವ ಹರ ಹರ ಮಹಾದೇವ 🙏🙏💐💐💐

  • @savithapradeep4342
    @savithapradeep4342 Рік тому +1

    Har har Mahadev nimminda navu a devara darshana padedu puneetha radevu, dhanyawadagalu

  • @sudharshankannadiga1545
    @sudharshankannadiga1545 Рік тому +1

    ಕೇದಾರ ಯಾತ್ರಾಫಲ ಸಿದ್ದಿರಸ್ತು. ಅತ್ಯುತ್ತಮವಾದ ವೀಡಿಯೋ, ಹೀಗೇ ಮುಂದುವರಿಯುವ ಶಕ್ತಿ ಆ ಪರಶಿವನು ಅನುಗ್ರಹಿಸಲಿ. ಸರ್ವೇಜನಾ ಸುಖಿನೋಭವಂತು.

  • @npcreationss
    @npcreationss Рік тому +2

    ಓಂ ನಮಃ ಶಿವಾಯ 🙏👌👌Har Har Mahadev🙏

  • @swathibirwaz8000
    @swathibirwaz8000 Рік тому +6

    E vdo tunaga mai mata jum and 🙏 spr

  • @minisrik1642
    @minisrik1642 Рік тому +1

    Kedarnaath shivana devara mele bhakti innu hecchu maadidha nimma team members ge nanna kade indha Hari om😊

  • @punigowda667
    @punigowda667 Рік тому +1

    Om Nama Shivaya 🙏🏻🙏🏻supper video marea ankora Kedarnath gu poth bathleaka and 🙏🏻🙏🏻🙏🏻

  • @sahityag9179
    @sahityag9179 Рік тому +1

    ನನಗೂ ಹೀಗೇ ಶ್ರೀ ಶೈಲ ದರ್ಶನಕ್ಕೆ ಪಾದಯಾತ್ರೆ ಹೋದಾಗ ಶಿವ ಗೋಚರ ಆಗಿದ್ದ...ಆ ಅನುಭವ ಮೈ ಜುಮ್ಮೆನಿಸಿತ್ತು.

  • @thulasisudhakar8236
    @thulasisudhakar8236 Рік тому +28

    ನೀವೇ ಪುಣ್ಯವಂತರು, ಅದರ ಜೊತೆಗೆ ನಮ್ಮ ಜನ್ಮವನ್ನೂ ಪಾವನಗೊಳಿಸಿದಿರಿ. ಕೈಲಾಸ ಹೇಗಿದಿಯೋ ಗೊತ್ತಿಲ್ಲ, ಆದರೆ ಈ ಕ್ಷೇತ್ರವನ್ನು ಕಂಡಾಗ ನಾನು ಅಲ್ಲಿಗೆ ಹೋಗಿ ಬಂದೆನೋ ಎಂದನಿಸುತ್ತಿದೆ. ಓಂ ನಮಃ ಶಿವಾಯ 🙏

  • @nishusalian6599
    @nishusalian6599 Рік тому +1

    Msth kushi aand anna .nikleg thojina drushya nijane adipu dye pnda niste bakthid ponda deverla kannugu thojver so dever pooreregla edde manpad

  • @harshatc5916
    @harshatc5916 Рік тому +1

    ಹಾಯ್ danraj ಆಚಾರ್ಯ ರವರೆ ನಿಮ್ಮ videos ತುಂಬಾ ಚೆನ್ನಾಗಿ ಇದೆ. ನೀವು ತುಂಬಾ ಚೆನ್ನಾಗಿ ಎಂಜಾಯ್ ಮಾಡಿಕೊಂಡು hoguttira. ನೀವು explain ಮಾಡುವ ಪದ್ಧತಿ ತುಂಬಾ ಚೆನ್ನಾಗಿ ಹೇಳುತ್ತೀರಿ. ಅದು ಎಲ್ಲರಿಗೂ ಅರ್ಥ ಆಗುತ್ತೆ. ಧನ್ಯವಾದಗಳು ನನಗೆ ಕಾಲು ನೋವು ಇದೆ. ಕೇದಾರನಾಥ ದರ್ಶನ ಮಾಡುವುದಕ್ಕೆ ಆಗುವುದಿಲ್ಲ. ನೀವು ನನಗೆ ನಿಮ್ಮ ಈ ವಿಡಿಯೋ ಮುಖಾಂತರ ನನಗೆ ಕೇದಾರನಾಥ ದರ್ಶನ ವಾಯಿತು. ಧನ್ಯವಾದಗಳು.

  • @rakshithgowda677
    @rakshithgowda677 Рік тому +3

    ಈ ನಿಮ್ಮ ಪರಿಶ್ರಮ ಈ ನಿಮ್ಮ editing and ಈ ನಿಮ್ಮ ಸಂಪೂರ್ಣ ಮಾಹಿತಿ ತುಂಬಾ ಇಷ್ಟವಾಯಿತು... ನಿಮ್ಮ ಶ್ರಮಕ್ಕೆ ನನ್ನ ಮೆಚ್ಚುಗೆ..❤ ಕೇದಾರನಾಥ ದೇವರ ಬಗ್ಗೆಯ ಒಂದು ಸಿನಿಮಾ ನೋಡಿದನೆನ್ನೋ ಎಂದು ಬಾಸವಾಯಿತು... Hats off ur creativity and ur efforts ❤
    ಹರ ಹರ ಮಹಾದೇವ 🔱

    • @dhanrajacharvlogs
      @dhanrajacharvlogs  Рік тому +2

      Nimma e mecchuge maathugalige dhanyosmi 🙏🏻🙏🏻 nimma e maathugalu innastu video madodake spoorthi 🙏🏻

  • @KNP_channel543
    @KNP_channel543 Рік тому +3

    ಹರ ಹರ ಮಹಾದೇವ. 🙏🙏
    ಅಣ್ಣಾ,
    ಈ ವಿಡಿಯೋ ನೋಡಿ ಕಣ್ಣು ತುಂಬಿಸಿ ಕೊಂಡೆ ಕೇದಾರ ನಾಥ ಕೆ ಹೋದಾಗೆ ಆಯಿತು. ತುಂಬಾ ಧ್ಯವಾದಗಳು ಅಣ್ಣಾ. ನಮಗೆ ಇಷ್ಟು ಚೇನಾಗಿ ಹೇಳಿದಕ್ಕು ತೋರಿಸಿದಕ್ಕು.😍

  • @nethravathir644
    @nethravathir644 Рік тому +2

    ತುಂಬಾ ಸಂತೋಷವಾಯಿತು👏 ನಿಜಕ್ಕೂ ನೀವು ತುಂಬಾ ಭಾಗ್ಯವಂತರು. ಮಹಾದೇವ ನ ದರ್ಶನ ಪಡೆದ ನೀವೇ ಪುಣ್ಯವಂತರು 🙏🙏ಹಾಗೆಯೇ ನಿಮ್ಮ ಮುಖಾಂತರ ನಮಗೂ ದರುಶನ ಕರುಣಿಸಿದಕ್ಕಾಗಿ ನಿಮಗೆ ಅನಂತ 🙏🙏🙏 ತುಂಬಾ ಭಾವುಕಳಾದೆ.. ಆ ಮಹಾದೇವ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಒಳಿತನ್ನು ಮಾಡಲಿ 🙏🙏 ಹರ ಹರ ಮಹಾದೇವ್ 🙏🙏🙏🙏

  • @rkcakebrand1295
    @rkcakebrand1295 Рік тому +2

    ಮಾತೆ ಬರುತ್ತಿಲ್ಲ ತುಂಬಾ ಚೆನ್ನಾಗಿತ್ತು ಎಲ್ಲ ವಿಡಿಯೋಗಳನ್ನು ನೋಡಿದೆ ಹರ ಹರ ಮಹದೇವ್ ಓಂ ನಮಃ ಶಿವಾಯ

  • @swathiharishreddyofficial7027
    @swathiharishreddyofficial7027 Рік тому +1

    ನಿಮ್ಮ ವಿಡಿಯೋಸ್ ತುಂಬಾ ಚೆನ್ನಾಗಿದೆ ಕೇದರನಾಥ ವೀಡಿಯೋಸ್ ನೋಡಿದಾಗ ನಿಂದ ಮನಸಿಗೆ ತುಂಬಾ ಸಂತೋಷವಾಗಿದೆ ತುಂಬಾ ಧನ್ಯವಾದಗಳು

  • @ykmanu6152
    @ykmanu6152 Рік тому +1

    Hi brother nim video ge wait madtidde 3 video nodiddini thubba khushi aythu 😊hi lv ಕೇದಾರನಾಥ

  • @geethashenoy7526
    @geethashenoy7526 Рік тому +5

    Really great of u to share this video super r we r waiting for more such videos

  • @madevikw665
    @madevikw665 Рік тому

    ಜೈ ಶ್ರೀ ಕೇದಾರನಾಥ,ಹರ ಹರ ಮಹಾದೇವ ಓಂ ನಮಃ ಶಿವಾಯ ಜೈ ಬೋಲೆನಾಥ

  • @divakarm.d575
    @divakarm.d575 5 місяців тому +1

    ಹರ್ ಹರ್ ಮಹದೇವ್ 🌹🙏🌹🙏

  • @vedashree8554
    @vedashree8554 Рік тому +1

    Annna thumba channgi ede vlog 😊😊

  • @nandinibaim2348
    @nandinibaim2348 Рік тому +1

    ಇವತ್ತು ನಾನು ಮನುಷ್ಯಳಾಗಿ ಹುಟ್ಟಿದ್ದಕ್ಕೂ ಸಾರ್ಥಕವಾಯಿತು 🙏🙏🙏🥲🥲🥲

  • @akashguttedar3313
    @akashguttedar3313 Рік тому

    One of the My first dream place.. aa shivappa yavaga karuskoltanooo shivaaa...🙏🙏🙏

  • @DivyaShree-km7on
    @DivyaShree-km7on Рік тому +1

    U r great bro neevu thumba bhagyadavaru

  • @shalinik-ep2uq
    @shalinik-ep2uq Рік тому +1

    Yella vlog thunba chenagidhe

  • @Journey_with_prem
    @Journey_with_prem Рік тому +1

    Tumba chennagi video madiddiri. Matte backgrpund music, and kathe ella heliddu superr, matte Manasa avara voice kuda tumba chennagi ide..

  • @vickyshetty1123
    @vickyshetty1123 Рік тому +2

    Anna masth kushi and e video thudu vara mayyi jumma...apundu story kenaga masth soku explain malthdar 🙏🙏

    • @dhanrajacharvlogs
      @dhanrajacharvlogs  Рік тому

      Aath aanda sarthaka 🙏🏻 Link share manpule frnds and family g

  • @surajKumar-ny4ng
    @surajKumar-ny4ng Рік тому

    ನಮಸ್ಕಾರ ಧನು ಅಣ್ಣ ಪ್ರಜ್ಞಾ ಅಕ್ಕ... ನಿಕ್ಲನ ಪೂರಾ ವೀಡಿಯೋ ಮಾತ ಕೋರೋಣ ಬೊಕ್ಕ ಪ್ರತಿ ಜನ ತೂಪರ್ ಆಂದ ಪಡ್ರೆ ಕುಟುಂಬ ಪಂಡ 18 ಬಿತ್ತ್ಲದ ಆಚಾರ್ಯ ಕುಟುಂಬ ತುಪರ್... ಯಾನ್ ರಘುವೀರ್... ಆಚಾರ್ಯ.... ಮಸ್ತ್ ಖುಷಿ.. ಕೇದಾರನಾಥ ದ ದರ್ಶನ ಮಲ್ಡ್ ಬೈದರ್... ಪೂರಾ ಬ್ಲೊಗ್ 4 ತೂತ ಮಸ್ತ್ ಖುಷ್ ಆಂಡ್ ನಮಲ ಪುತ್ತೂರು ದಕುಳೆ....great dhanu Anna...
    Jai Vishwa karma...Jai ಕಾಳಿಕಾಂಬ...oum ನಮಃ ಶಿವಾಯ...

  • @Statusvideosongs1107
    @Statusvideosongs1107 Рік тому +1

    Nice editing video nodtidre yado movie nodo feel agtide . Watching this video from USA. Tq for giving such a beautiful video. Hara hara mahadev🙏

  • @vsacharya5739
    @vsacharya5739 Рік тому +3

    ದೇವರ ದೇವಾ ಮಹಾದೇವ ❤️❤️❤️❤️❤️❤️

  • @VaniAcharya-g9g
    @VaniAcharya-g9g Рік тому +1

    Tumba Dhanyavadagalu,🙏🙏🙏🙏🙏🙏🙏🙏🙏

  • @Asha-hh1rk
    @Asha-hh1rk Рік тому +2

    🙏🏼🙏🏼🙏🏼vlog du thunagane it kushi anaga aita kaital kanner thunaga yet kushi avandu 🙏🏼🙏🏼🙏🏼video maldinek mast thanks ❤❤❤❤nikaleg

  • @ashwinibhat7601
    @ashwinibhat7601 Рік тому +1

    🙏🙏 Hara Hara Mahadeva🙏🙏.
    E vlog nodi nave hogi bandage ayithu anna . Dhanyavadagalu . Om Nama Shivaya🙏🙏🙏🙏🙏🙏🙏

  • @ChandanaS.
    @ChandanaS. Рік тому +1

    ಕೇದಾರನಾಥ ಪ್ರಯಾಣ ಮತ್ತು ಮಾಹಿತಿ ತುಂಬ ಅದ್ಭುತವಾಗಿದೇ ಧನ್ಯವಾದ ಧನು ಅಣ್ಣ♥️🥰🙏🙏

  • @tulasipoojari7165
    @tulasipoojari7165 Рік тому +1

    Ohh my god 😢😮
    Nim video nodta idre end aagode beda ansatte . Kedarnath hogodu nanna ond dream . Nim ee video nodid mele yavde karnakku miss madlebard anst.
    Thank you for the information #lovefromsirsi ❤

  • @priyaanil4546
    @priyaanil4546 Рік тому +1

    Niv astu kasta pattu hogi, namgella alle idiveno annuva anubava kottidakke manasare danyavada anna🙏 hara hara mahadev🙏🙏🙏

  • @satishrao9612
    @satishrao9612 Рік тому +2

    🎉nice information like your vlogs sir

    • @dhanrajacharvlogs
      @dhanrajacharvlogs  Рік тому

      Masth love thanks.. nimma family friends ge video link share madi ista aadre

  • @pai_girl1105
    @pai_girl1105 Рік тому +2

    har har mahadev nijavagalu kannali neru banthu last ega namage munde hogalika agutha elva gottila nana doda dream hogodu because nanu doda bhakathe mahadeva du once again no words har har mahadev

    • @dhanrajacharvlogs
      @dhanrajacharvlogs  Рік тому +1

      Nivu Hara Hara anno spelling thappagi heliddiri. Nimage a devaru adastu bega Kedarnathakke kareso tara madali

    • @pai_girl1105
      @pai_girl1105 Рік тому

      @@dhanrajacharvlogs nijavalu nema video nodi words ellade and tq so much for ur wish

  • @amitharaghavendra873
    @amitharaghavendra873 Рік тому +2

    Kedarnath temple du vlog nodi tumba Kushi aitu alli hogo bhagya edeyo elvo anta gottilla adre nimminda a bhagavantanannu kantumbikolluva bhagyavannnu kalpisidri dhanyosmi brother olledagli nimmellarigu "Har Har Mahadev" 🚩🌺🌸🕉️

  • @gnagarathna4848
    @gnagarathna4848 Рік тому +2

    Tumba kushi aithu.. Niminda namgu devara darshana aitu❤

  • @Divya-mh6dv
    @Divya-mh6dv Рік тому +1

    Waaw e video sprrrrrrrrrrrrrrrrrrrrrrrrr Divya from maril puttur kaadumane...... now from coimbatore.....

  • @ashwinihegde2201
    @ashwinihegde2201 Рік тому

    ಓಂ ನಮಃ ಶಿವಾಯ🙏 nice videos

  • @muttudubasamsa3545
    @muttudubasamsa3545 Рік тому +1

    Super editing sir next level alli idhe adstu sandalwood ge banni

  • @adithyaviraj1277
    @adithyaviraj1277 Рік тому +2

    Har har mahadev🙏❤️✨

  • @rprakashkumar7895
    @rprakashkumar7895 5 місяців тому

    Very very nice information thank you for sharing the details of kedarnath temple

  • @ಸ್ವಾತಿಎಂಎಸ್

    ನೀವು ಪುಣ್ಯ ಮಾಡಿದಿರಾ
    ಹರ ಹರ ಮಹಾ ದೇವಾ 🌼🙏🏻🌼

  • @prekshaveeresh60
    @prekshaveeresh60 Рік тому +1

    Awesome
    Best edit
    Background music supar

  • @harshithamunni3176
    @harshithamunni3176 Рік тому +3

    🙏🙏I am getting goosebumps while seeing this vlog 🙏🙏ಹರ ಹರ ಮಹಾದೇವ 🙏🙏

  • @kavithasiddesh2003
    @kavithasiddesh2003 Рік тому +6

    ಓಂ ನಮಃ ಶಿವಾಯ🙏🙏🙏
    Bro ur editing is really superb and after seeing these videos i felt like i need to go for kedarnath atleast once in my life time 🙏🙏🙏

  • @nagarathnakumar23
    @nagarathnakumar23 Рік тому +1

    Elle videos nodide thumba kushi hagu romanchanavayithu, nane allige hogi Banda hagithhu tq

  • @k_gxwdthi_17
    @k_gxwdthi_17 Рік тому +3

    Musth kushi aand, kannd neer dinjind 🥺🙏 Thank You so much Niklegu 💕💕 Hara Hara Mahadev🙏🌸 Love From Sullia ❤️🌠

  • @divyashreen2984
    @divyashreen2984 Рік тому +1

    Very detailing video. Thank you dhanraj

  • @eatit2729
    @eatit2729 Рік тому +2

    Nim vlog nodidmele nanagu omme allige ogbeku anisthide.. I want to visit once in my life.. 🙏

  • @ramdaskotyan3206
    @ramdaskotyan3206 Рік тому +15

    ನಿಮ್ಮ ಈ ವಿಡಿಯೋಗೋಸ್ಕರ ತುಂಬಾ wait ಮಾಡಿದ್ದೇನೆ.. ತುಂಬಾ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ತಂಡಕ್ಕೂ....

  • @RRR........721
    @RRR........721 Рік тому +3

    Blog ನ್ನ್ ಸಿನಿಮಾ ಲೆವೆಲ್ ತೋರಸ್ತಿರ 👌👌👌ಸಿನಿಮಾ ನೋಡಿದ ಹಾಗೆ ಆಯಿತು

  • @rashuchinnu4663
    @rashuchinnu4663 Рік тому +1

    Super 👌 bro mai ella romachanavathu😮😮😮wow tq so much bro nammegu shivana barshana madsidira

  • @devarajputanikar5230
    @devarajputanikar5230 Рік тому +3

    E volg ge wait madta edde. Nivu explain madidd mast ede. Nim trekking superb. Really nave Devar darshana madidange ettu🙏🙏. Tqs Dhanaraj and team 🙏🙏🚩🚩Har har mahadev 🚩🚩

    • @dhanrajacharvlogs
      @dhanrajacharvlogs  Рік тому +1

      Dhanyosmi 🙏🏻🙏🏻 ista aadre e link na family jothe share madi boss

  • @girishva9195
    @girishva9195 Рік тому

    🙏ಓಂ ನಮಃ ಶಿವಾಯ 🙏🌹ಪುಷ್ಪ ಗಿರೀಶ್

  • @Savanth808
    @Savanth808 Рік тому +1

    Guru Video nodi Mans kushi aytu ❤

  • @RakeshRakesh-l3e
    @RakeshRakesh-l3e Рік тому +1

    ❤️❤️❤️bro most butyfull brother❤️❤️nimage nanna🙏🏼

  • @Acchu500
    @Acchu500 Рік тому +77

    I am Muslim..But I am eagerly waiting kedaranath episode 😊

  • @samithkumarh5880
    @samithkumarh5880 Рік тому +3

    Good nice... Jai mahadev

  • @karaavalifamily5778
    @karaavalifamily5778 Рік тому +1

    Tumba kushi aytu video nodi.and innond vishesha vadaddu andre ee yatre ya video present madiddu tumba visheshavaagi ide.presentation sprb👌

  • @ashwinipai7881
    @ashwinipai7881 8 місяців тому

    Wow really wonderful video.. Feeling very blessed by watching Kedarnath blog..