ಜೀವನದಲ್ಲಿ ಏನಾದರೂ ಆಗಿ !ಮೋದಿ ಆಗಬೇಡಿ!!

Поділитися
Вставка
  • Опубліковано 25 жов 2024
  • ಜೀವನದಲ್ಲಿ ಏನಾದರೂ ಆಗಿ !ಮೋದಿ ಆಗಬೇಡಿ!!
    #NarendraModi
    #August15
    #Inependencedayspeech
    ModiSpeech
    #RavindraJoshi
    #JoshiMaadhyama

КОМЕНТАРІ • 657

  • @shankaranarayanahegde7450
    @shankaranarayanahegde7450 2 місяці тому +1

    ನಮ್ಮ ದೇಶದ ಪ್ರಧಾನಿ ಆಗಿರುವ ಮೋದಿ ಜಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು ಸನಾತನ ಧರ್ಮಕ್ಕೆ ಜಯವಾಗಲಿ

  • @Gudda-d8s
    @Gudda-d8s 2 місяці тому +2

    ಎಲ್ಲವನ್ನು ಜಯಿಸುವ ಅಂತ ಶಕ್ತಿ ಆ ದೇವರು ಮೋದಿಜಿಗೆ ನೀಡಲಿ ಜೈ ಹಿಂದ್

  • @ManjulaHiremath-kv9kl
    @ManjulaHiremath-kv9kl 2 місяці тому +5

    Jia modiji modiji. Avarannu devaru channagittirali .sir nimma mahiti tumba channagide .🙏🇨🇮🚩🕉️🎉

  • @mallikarjunappamalleshappa
    @mallikarjunappamalleshappa 2 місяці тому +16

    Modi ji God bless you for your good health and great leadership to live long

  • @PrakashCmp-qq8pq
    @PrakashCmp-qq8pq 2 місяці тому +62

    Modiji= Ram+ Krishna+ Chanakya + Swami Vivekananda. Hats off to him.

  • @sprakashrao4365
    @sprakashrao4365 2 місяці тому +16

    ಮೋದಿಜಿಯವರದು ನ ಭೂತೋ ನ ಭವಿಷ್ಯತಿ ಅಂತಹ ವ್ಯಕ್ತಿತ್ವ.❤

  • @ramachandra1203
    @ramachandra1203 2 місяці тому +101

    ಮೋದಿಗೆ ಮೋದಿಯವರೇ ಸಾಟಿ. ನಿಮ್ಮ ಕಾಳಜಿಗೆ ಹೃದಯ ತುಂಬಿ ಬಂತು

  • @nageshs6001
    @nageshs6001 2 місяці тому +96

    ಮೋದಿ only ಮೋದಿ no other

  • @ashokdevihosur5579
    @ashokdevihosur5579 2 місяці тому +2

    jai ho PM Modiji jai Bharat Mataki jai

  • @laxmiramesh8978
    @laxmiramesh8978 2 місяці тому +1

    ತುಂಬಾ ತುಂಬಾ ಧನ್ಯವಾದ ತುಂಬಾ ಚೆನ್ನಾಗಿ helidderi ಜೋಶಿ ಅವರೇ ನಂಗೆ ತುಂಬಾ ಖುಷಿ ಆಯ್ತು ನಮಸ್ಕಾರ

  • @pinkusheela7535
    @pinkusheela7535 2 місяці тому +2

    As Usual Excellent Information Sir Thank You Sooooooo Much For Your Extraordinary Work Sir🙏🏼

  • @poovannakp4514
    @poovannakp4514 2 місяці тому +20

    Devatha manushya, jai Modiji jai hind jai bharath, we are proud of him, Best PM ever seen in India

  • @ranganathauditor7202
    @ranganathauditor7202 2 місяці тому +28

    Long live Modiji,God bless

  • @-ChannamallayyaHiremath
    @-ChannamallayyaHiremath 2 місяці тому +5

    Your absolutely right side🙏🙏🙏

  • @rmadanagopal5944
    @rmadanagopal5944 2 місяці тому +51

    ಚೆನ್ನಾಗಿ ನಿರೂಪಣೆ ಮಾಡಿದ್ದೀರಿ. ಧನ್ಯವಾದಗಳು. ನಿಮ್ಮ ಈ ಕೆಲಸ ಹೀಗೆ ಮುಂದುವರೆಯಲಿ .

  • @vinutajaineera9826
    @vinutajaineera9826 2 місяці тому +107

    ಅವರಂತ ಪ್ರಧಾನಿಯನ್ನು ಪಡೆದ ನಾವು ಧನ್ಯರು... Extremely dynamic ❤🙏🙏🙏

  • @narayananayak2482
    @narayananayak2482 2 місяці тому +34

    ಏನಾದ್ರು ಆಗು.. ಮೊದಲು ಮೋದಿಜಿ ಆಗು.
    .🎉🎉🎉🎉❤❤❤❤

  • @J665-r4m
    @J665-r4m 2 місяці тому +146

    ಮೋದಿಯವರು ಅನುಭವಿಸುತ್ತಿರುವ ಟೀಕೆಯ ನೋವಿನ ಅನುಭವ ಯಾರಿಗೂ ಬೇಡ 😢 ಜೈ ಮೋದೀಜಿ.

    • @maheshm.m6398
      @maheshm.m6398 2 місяці тому

      ಮೋದಿಜಿ ಮಾಡಿರುವ ಕಚಡಾ ಕೆಲಸಗಳಿಗೆ ಮರ್ಯಾದೆ ಕೊಡಬೇಕಾ

  • @bshaamala
    @bshaamala 2 місяці тому +2

    He is unique-his background is unique and his personal and spiritual growth is unique. NO one can be Modi, not at this time and age!

  • @kokilaadmane9042
    @kokilaadmane9042 2 місяці тому +1

    Sir this explanation is very heart touching. I am getting tears in my eyes. Modiji is great. We can't get a person like him at the same time you are also great. You are true journalist and great patriotic. Every time u think about the nation. Super sir 🙏 👏. Keep working like this . God give long life to modiji and you

  • @SunithaPrabhu-w6d
    @SunithaPrabhu-w6d 2 місяці тому +2

    Nice speach 👍👌👏👏jai narendra modi ji 🇮🇳🇮🇳🇮🇳🇮🇳🇮🇳🫡🫡🫡🫡🕉🕉🕉🕉🚩🚩🚩jai bharath🚩🚩🚩 vande matharam 🇮🇳🇮🇳🇮🇳🇮🇳🫡🫡🫡🫡👍🙏🙏🙏🙏🙏

  • @sridharadeshakulakarni9876
    @sridharadeshakulakarni9876 2 місяці тому +102

    ಅವರು ದೇವಮಾನವರು ಸರ್ 🙏🏽🙏🏽

  • @dkhegde6950
    @dkhegde6950 2 місяці тому +3

    Jai P M Modiji Jai Bharath..God Bless him always.Modiji you are very honorable person.

  • @KganeshRao-i2t
    @KganeshRao-i2t 2 місяці тому +13

    ನಮ್ಮ ದೇಶದ ವಿಪಕ್ಷದ ವಿಷ ಜಂತುಗಳು ಈ ದೇಶವನ್ನು ಮತ್ತು ಮೋದಿಜೀ ಯವರನ್ನು ಹೇಗೆ ಕೆಳಗಿಲಿಸಬಹುದು ಎಂಬುದೇ ಚಿಂತೆ. ಕಾಂಗ್ರೆಸ್ ಪಕ್ಷ ಸರ್ವ ನಾಶ ಆಗುವವರೆಗೂ ಇಲ್ಲಿ ಸಾಮಾನ್ಯ ಜನತೆ ಗೆ ಶಾಂತಿ ಸಮಾಧಾನ ನೆಮ್ಮದಿ ಯಿಂದ ಬದುಕಲು ಸಾಧ್ಯವಿಲ್ಲ.
    ಜೈ ಶ್ರೀ ರಾಮ್.

  • @narayanappas5792
    @narayanappas5792 2 місяці тому +5

    ದೇವಮಾನವ ಸರ್ ನಮ್ಮ ಮೋದಿಜಿ

  • @NagendraKumar-zl9ki
    @NagendraKumar-zl9ki 2 місяці тому +46

    🇮🇳🇮🇳🇮🇳🇮🇳🇮🇳🇮🇳ನರೇಂದ್ರ ಮೋದಿ ನಮ್ಮ ಭಾರತ ದೇಶಕ್ಕೆ ಪ್ರಧಾನಿ ಆಗಿರುವುದು ನಮ್ಮ ಭಾರತ ದೇಶದ ಅದೃಷ್ಟ

  • @girishdesai2868
    @girishdesai2868 2 місяці тому +103

    ಏನು ಮಾಡಿದರೂ ಭಾರತದಲಿ ಬೆಲೆ ಇಲ್ಲ

  • @raghavendrakl2579
    @raghavendrakl2579 2 місяці тому +32

    ನಮ್ಮ ದೇಶದ ಪ್ರಧಾನಿ ಮೋದಿ ಜಿ ಯಾವರ ಬಗ್ಗೆ ಎಷ್ಟು ಚನ್ನಾಗಿ ತಿಳಿದು ಕೊಂಡಿದ್ದೀರಾ ಸರ್ ನಿಮಗೆ ಧನ್ಯವಾದಗಳು.

  • @manjunathjmanju6554
    @manjunathjmanju6554 2 місяці тому +3

    Super joshiji Jai.hind Jai Modiji

  • @somashekarkrishnappa8835
    @somashekarkrishnappa8835 2 місяці тому +3

    Well said mr Joshi ee must support modiji and yogiji jai Bharath Maata jai Hindutva Jai shree Ram

  • @VeenaKulkarni-p9m
    @VeenaKulkarni-p9m 2 місяці тому +116

    Sir ನಿಮಗೂ ದೇವರು ಆಯುಷ್ಯ,ಆರೋಗ್ಯ ಕೊಟ್ಟು ಕರುಣಿಸಲಿ....

    • @srinivasyk1980
      @srinivasyk1980 2 місяці тому +5

      ಐಶ್ವರ್ಯ ಕೂಡ….

  • @NatarajKc
    @NatarajKc 2 місяці тому +36

    Very good episode. Modiji is great. Jai modiji.

  • @raghavendrakulkarni9128
    @raghavendrakulkarni9128 2 місяці тому +88

    ಸರ್ ಅವರು ಕಲುಗಿ ಶ್ರೀರಾಮರಲ್ಲದೆ ಬೇರೇನೂ ಅಲ್ಲ ಮತ್ತು ಯಾವುದೇ ದೇಹವು ಅವರನ್ನು ಸೋಲಿಸಲು ಸಾಧ್ಯವಿಲ್ಲ. ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ಶಕ್ತಿಯನ್ನು ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ.

  • @harimurthyrao9391
    @harimurthyrao9391 2 місяці тому +42

    ಇಂತಹ ಪ್ರಧಾನಮಂತ್ರಿ ಸಿಕ್ಕಿರುವುದು ನಮ್ಮ ಪುಣ್ಯ

  • @balakrishnabrahmavar9019
    @balakrishnabrahmavar9019 2 місяці тому +10

    Super Sir, nimma manavarike Madu a riithi.
    Thank you.

  • @kavaludaari
    @kavaludaari 2 місяці тому +38

    👏👏❤️🚩🙏 ಸೂಪರ್ ನರೇಂದ್ರ ಮೋದಿ ಭಾರತದ ಮಾಣಿಕ್ಯ.

  • @sathishkana6292
    @sathishkana6292 2 місяці тому +99

    ಸರ್ ರಾಜಕೀಯಕ್ಕೆ ಯಾರೇ ಬರಲಿ, ಆದರೆ ಹಣ ಮಾಡುವ ಉದ್ದೇಶದಿಂದ ಬರಬಾರದು.ಉತ್ತಮ ಆಡಳಿತ ಮಾಡುವ ಮನಸ್ಸು ಮಾಡಿ ಬರಬೇಕು.

  • @saraswathigurunathan3745
    @saraswathigurunathan3745 2 місяці тому +2

    Modiji is God sent ದೇವದೂತ….. he is not ordinary human…. Specially created being by the creator ….👌👌👍👍👍👍👏👏🙏🙏🙏🙏🙏🙏

  • @Umeshkumbar-gq3dk
    @Umeshkumbar-gq3dk 2 місяці тому +3

    Yella vishjantugala matugalannu sahisikonda VISHKANTHA Jai modiji god bless you

  • @kmaheshshetty
    @kmaheshshetty 2 місяці тому +18

    That's why our prime minister is a "visva vandaniya " thanks mr.josi.for ur great explaine for our prime minister.

  • @sureshshetti6663
    @sureshshetti6663 2 місяці тому +125

    ಅವರು ದೇವಮಾನವ್ರೆ ಅವರಿಗೆ ನಮ್ಮ ಬೆಂಬಲ ಕೊಡಬೇಕು

    • @dkchandrashekarnayak420
      @dkchandrashekarnayak420 2 місяці тому +2

      😂😂😂

    • @gayathrishekar4250
      @gayathrishekar4250 2 місяці тому +2

      ​​@@dkchandrashekarnayak420 Alliensge enu gothhu deva manava andare enu antha hogu bangla pakige nin janma pavanavagali

  • @mohandassramachandran7540
    @mohandassramachandran7540 2 місяці тому +23

    Very good presentation

  • @m.s.sharadaprasad1355
    @m.s.sharadaprasad1355 2 місяці тому +4

    Good evening Sri Joshiji. We the citizens of India who are regularly watching / observing are dreaming to become strong like our beloved PM who is the role model sir His hardwork devotion to country etc should be an eye opener to Congress leaders. Atleast now let them start attending to any school to speak about great country. Thank you Joshi sir for selecting such a nice message to us

  • @sriramprasad7329
    @sriramprasad7329 2 місяці тому +3

    Joshiji . U have well explained. Modiji. A gift to the world. We people understand it.

  • @rekhac1616
    @rekhac1616 2 місяці тому +14

    Dhanyawadagalu sir 🙏 🙏 🙏.Thumba dinagalinda naavuu ide yochane maduthiddevu Modi ji bagge. Deshada Jana thumba Bala needabeku modiyavarige.

  • @sumathirao3716
    @sumathirao3716 2 місяці тому +20

    May God bless Modhiji to overcome all these difficulties and achieve success

  • @siddaramsakhare8322
    @siddaramsakhare8322 2 місяці тому +5

    Modiji is a man of 24×7 struggling personality for complex natured problems that oppostion poltical parties are buildings in the nook & cirner of india.

  • @avadhootkulkarni6116
    @avadhootkulkarni6116 2 місяці тому +10

    Very very best heart touching episode joshiji sira sastang namashkar 🙏🙏🙏🙏🙏🍽️🙏🙏🙏🙏🙏🙏🙏🙏👌👌👌👌👌👌👌👌👌👌👌👍👍👍👍👍👍👍👍👍👍👍👍

  • @ashapai8519
    @ashapai8519 2 місяці тому +8

    Modiji avarante agalu kateena parishram Ghatti nirdhara beku.adu e janmadalli yarindalu sadyavilla.jai MODIJI 🫡🙏

  • @n.rnagaraju111
    @n.rnagaraju111 2 місяці тому +1

    JAI.MODHI jai Hind jai sriram jai yogiji jai jai Jawan jai kisan

  • @venkatravanappar5104
    @venkatravanappar5104 2 місяці тому +6

    PM Modi Sir is very great person in the world sir.

  • @thatsart1512
    @thatsart1512 2 місяці тому +11

    ಜೈ ಮೋಡಿಜೆ 🙏🇮🇳🇮🇳ಧರೆಗೆ ಬಂದ್ ಅಮೃತ್ ಬಿಂದು ಅವ್ರೇಗೆ 100 ವರುಷ ಆಯುಷ ಆ ದೇವ್ರು ಕರುಣೆಸಲೇ

  • @sanjeevdeshpande3704
    @sanjeevdeshpande3704 2 місяці тому +16

    ಶ್ರೀ ಮೋದಿಜಿ ಅಂತಹ ವ್ಯಕ್ತಿ ನ ಭೂತೋ ನ ಭವಿಷ್ಯತಿ 🙏🏾🙏🏾

  • @gangappahallur571
    @gangappahallur571 2 місяці тому +20

    I have no words to praise our honorable prime minister Narendra Modi ji. He is just a true gentleman. Love him throughout my life.❤❤❤❤❤

  • @inumatikurtakoti9657
    @inumatikurtakoti9657 2 місяці тому +2

    Thanks joshiji.

  • @nethrapatil4543
    @nethrapatil4543 2 місяці тому +52

    ನಮ್ಮನ್ನೆಲ್ಲ ಭಯದಲ್ಲಿ ಇಡಬೇಕು ಅವರು ಅಧಿಕಾರದಲ್ಲಿ ಇರಬೇಕು ಇದು ಎಲ್ಲಾ ಕಾಂಗ್ರೆಸ್ ಪಕ್ಷದವರ ಮನಸ್ಥಿತಿ

  • @krishnamurthy4481
    @krishnamurthy4481 2 місяці тому +9

    Yes Exactly 💯 Correct Jai Sri Modi ji ko Pranam 👍👏👌💪💪💪💪💪💪🚩🚩🚩🚩🚩🚩

  • @valliyammavijayagopal1944
    @valliyammavijayagopal1944 2 місяці тому +3

    Long.live Modiji.Great personality.

  • @mruthyunjayasiddalingaiah7489
    @mruthyunjayasiddalingaiah7489 2 місяці тому +9

    ಶರಣು ಶರಣಾರ್ಥಿ🙏ಶುಭ ದಿನ🙏 ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ 🙏!!ಸರ್ವೇಜನಃ ಸುಖಿನೋ ಭವಂತು!! ಜೈ ಭಾರತಾಂಬೆ 🇮🇳 ವಸುದೈವ ಕುಟುಂಬಕಂ🌏

  • @vijayaac238
    @vijayaac238 2 місяці тому +2

    ಮೋದಿಯವರನ್ನು ಪ್ರೀತಿಸುವ ಕೋಟಿಕೋಟಿ ಹೃದಯ ಗಳಿರುವುದು ಸತ್ಯ ❤❤❤❤

  • @leelaschandra1247
    @leelaschandra1247 2 місяці тому +38

    ಮೋದಿಜಿಯವರಿಗೆ ಸರಿಸಾಟಿಯಾದ ವ್ಯಕ್ತಿ ಮತ್ತೋಬ್ಬರಿಲ್ಲ. ಮೋದಿಜಿ ಇದ್ದರೆ ಆಗಲ್ಲಾ ಅನ್ನೋ ಕೆಲಸ ಯಾವುದೂ ಇಲ್ಲ. ಜೈ ಮೋದಿಜಿ. ಇನ್ನು 20ವರ್ಷಕ್ಕೆ ಹಿಂದೆನೇ ಮೋದಿಜಿ ಪ್ರಧಾನಿ ಯಾಗಿದ್ದರೆ ನಮ್ಮ ದೇಶ ರಾಮರಾಜ್ಯ ವಾಗಿ ಜನರು ಸಂತೋಷ ನೆಮ್ಮದಿಯಿಂದ ಬದುಕುತಿದ್ದರು.

    • @madhavarao7470
      @madhavarao7470 2 місяці тому

      ನಿಮ್ಮ ರಾಮ ರಾಜ್ಯದ ಕನ
      ಸನ್ನು PM ರೌಲ್ ವಿನ್ಸಿ ವುಲ್ಲ ಮತ್ತು ಇವರ ಬೆಂಬ ಲಿಗರು , 98 MP ಗಳು ಸಾಕಾರ ಆಗಲು ಬಿಡಲ್ಲ.
      PM ರೌಲ್ ವಿನ್ಸಿ ವುಲ್ಲಾ
      ಅಂದ್ರೆ PM = Pak Mango .

    • @anantbhat512
      @anantbhat512 2 місяці тому

      ಹೌದೌದು .

  • @MSThippanna-jq3qi
    @MSThippanna-jq3qi 2 місяці тому +4

    What a way of presentation ! Kudos to you Mr.Joshi.

  • @karibasappam7055
    @karibasappam7055 2 місяці тому +5

    ಸರ್, ಇದು ಇಟಲಿ ತಳಿ, ಇವರಿಗೆ ನಮ್ಮ ದೇಶದ ಹಿಂದೂ ಧರ್ಮ, ಸಂಸ್ಕೃತಿ ಬಗ್ಗೆ ಸ್ವಲ್ಪವೂ ದೇಶಾಭಿಮಾನ ವಿಲ್ಲ,

  • @shreeshree7321
    @shreeshree7321 2 місяці тому +1

    JAI HIND, JAI BHARATH, JAI MODIJI

  • @ChinmayRGowda-vx5ok
    @ChinmayRGowda-vx5ok 2 місяці тому +55

    ಜೈ ಮೋದಿಜಿ 🙏🙏🙏

  • @venkatratnam9033
    @venkatratnam9033 2 місяці тому +11

    ವಿಚಾರಧಾರೆ ಅತ್ಯುತ್ತಮ. ಸರ್

    • @kvdevadiga2007
      @kvdevadiga2007 2 місяці тому

      Brief and good analysis of PM’s ind speech
      Nicely translated 🙏

  • @JanakiSaliyan
    @JanakiSaliyan 2 місяці тому +3

    ನಿಜಾ ಸರ್
    ನೀವುಹೆಳಿದಾಮಾತು👌👍

  • @rathnamma.yrathnamma.y9203
    @rathnamma.yrathnamma.y9203 2 місяці тому +1

    ಜೈ ಮೋದಿಜೀ❤❤❤❤❤ ನಮ್ಮ ಹೆಮ್ಮೆ

  • @sureshb5935
    @sureshb5935 Місяць тому

    ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಮೋದಿಜಿ ಇಂತಹ ಪ್ರಧಾನಮಂತ್ರಿಯನ್ನು ಪಡೆದಿರುವುದು ನಮ್ಮ ಪುಣ್ಯ ಅವರ ದೇಶದ ಸೇವೆ ನಮಗೆ ಅತ್ಯಗತ್ಯ ಜೈ ಮೋದಿಜಿ ಜೈ ಭಾರತಾಂಬೆ

  • @ramachandrajl3159
    @ramachandrajl3159 2 місяці тому +2

    What you have said 100% true. Certainly Modi is a gift of God to our Bharat 🙏God bless him always👍

  • @shanthachakravarthy388
    @shanthachakravarthy388 2 місяці тому +2

    ಮೋದಿಯವರ ಬುದ್ದಿವಂತಿಕೆಯ ಆಡಳಿತವನ್ನು ನಮ್ಮ ಭಾರತಿಯರು ಗೌರವದಿಂದ ಸ್ವೀಕರಿಸಿದ್ದೇವೆ.

  • @padmashreeg6637
    @padmashreeg6637 2 місяці тому +9

    Excellent Excellent Excellent

  • @SumithraBhat-w3f
    @SumithraBhat-w3f 2 місяці тому +17

    It is highly impssible for a very common man to be Modiji .the reason is Modiji is GOD ONLY

  • @CHANDRASHEKHARGOWDA-vb4ex
    @CHANDRASHEKHARGOWDA-vb4ex 2 місяці тому +7

    ಜೈ ನರೇಂದ್ರ ಮೋದಿಜಿ ❤

  • @RavindraKumar-dd9qc
    @RavindraKumar-dd9qc 2 місяці тому +4

    World hero only one person Sri Narendra Modi ji
    Joshi sir tq super

  • @pradeepbhat8301
    @pradeepbhat8301 2 місяці тому +6

    ಇದು ನಿಮ್ಮದೊಂದೇ abiprya ಅಲ್ಲ ನನ್ನದು ನಮ್ಮದು ಅಹುಡು.
    ಆದರೆ ? ಮೋದಿ ನಂಜುಂಡ ನಾಗಿರುವಾಗ ನಾವು ಯಾಕೆ ದೇಶಕ್ಕಾಗಿ jivisabaradu ?
    ನಾವು ನೂರು ಸಾವಿರ ಲಕ್ಷ ಕೋಟಿ ಜನರು ಮೋದಿಗಳಗಬೇಕು ಅಗೋಣ ಬನ್ನಿ . 👍🙏🤝 .

  • @dr.rsramesh748
    @dr.rsramesh748 2 місяці тому +15

    PM Modiji is a rarest of rare, versatile statesman of the highest order. No body can beat him on any account. Instead of criticising and attacking him, one should follow his ideals, ideas and intuitions. Modiji, you are genius. Namo Namo.

  • @rskumar5143
    @rskumar5143 2 місяці тому +5

    Long live Modiji.

  • @rajubd6734
    @rajubd6734 2 місяці тому +4

    🙏🏼🙏🏼 Namo'..He Is Real Father Of The Nation 🙏🏼🙏🏼 jai Bharat 🇮🇳🇮🇳

  • @shreepadkulkarni3982
    @shreepadkulkarni3982 2 місяці тому +2

    I always like you....God bless you...
    Thank you si

  • @Devaraj.N-k3r
    @Devaraj.N-k3r 2 місяці тому +16

    Modi ji Allari Oru Namma Bharata deshada bhagavanta Narasimha Swamy

  • @LakshmiLakshmi-ru2gk
    @LakshmiLakshmi-ru2gk 2 місяці тому +2

    You are very inspiring joshi sir🙏

  • @parthiveshwarbhat5512
    @parthiveshwarbhat5512 2 місяці тому +4

    Super narration from you, great success ful man proud of Modi

  • @saraswathiraoap
    @saraswathiraoap Місяць тому +1

    Modiji indias God

  • @shankarhr3619
    @shankarhr3619 2 місяці тому +2

    ಮೋದಿಜೀ ದೈವೀ ಸ್ವರೂಪ 🙏

  • @basavarajuexcise1096
    @basavarajuexcise1096 2 місяці тому +90

    ಆಗಬೇಕೆಂದರೂ ಮೋದಿ ಆಗಲು ಸಾಧ್ಯವಿಲ್ಲ.
    ರಾಮ -ಕೃಷ್ಣರ ಅವತಾರ

    • @Sgdfddhddhewj
      @Sgdfddhddhewj 2 місяці тому +3

      😂😂😂😂

    • @gayathrishekar4250
      @gayathrishekar4250 2 місяці тому +4

      Nin yogyathe olledannu guruthisalu sadyavilla anda mele enikke nin janma 👿​@@Sgdfddhddhewj

    • @Sgdfddhddhewj
      @Sgdfddhddhewj 2 місяці тому

      @@gayathrishekar4250 ದೇವರು ಮನಷ್ಯರಿಗೂ ಮಹತ್ವ ತಿಳ್ಕೊ ಮೊದಲು ನಿನ್ನ ಜನ್ಮ ಕೆ

    • @Sgdfddhddhewj
      @Sgdfddhddhewj 2 місяці тому

      @@gayathrishekar4250 ಒಳ್ಳೆದು ಕೆಟ್ಟದು ನಮಗೆ ಗೊತ್ತು ಅದು ನಿಮ್ಮ್ ಅಂತ ಅವರಿಂದ ಕಲಿ ಬೇಕಾಗಿಲ್ಲ ತೂ ನಿನ್ನ ಜನ್ನಕೆ

    • @rajendrakrithin990
      @rajendrakrithin990 2 місяці тому +4

      💯👌👍

  • @mohankumarguru
    @mohankumarguru 2 місяці тому +18

    Satyamev Jayate👍🌹✌👌🇮🇳🙏

  • @shamalaramesh9555
    @shamalaramesh9555 2 місяці тому +1

    Dhanyavaadagalu Joshi sir avare nimma vivaranegalige,ELLA BHARATHA DESHADA SANATHANA DHARMA DA DESHA BHAKTHARA,MODIJI, AVARA PARIVAARA KKE BHAGAVANTHA AAYUSSU AAROGYA GALA AASHISSANNU NEEDALI,HARA HARA MAHADEVA
    🙏🙏😇⚜🔱⚜🚩🇮🇳🚩😇🙏🙏

  • @M.BBiradar
    @M.BBiradar 2 місяці тому

    Jai shree Ram Jai Jai bharata jài modiji jai Yogi ji

  • @varijavari1635
    @varijavari1635 2 місяці тому +9

    Jai modiji

  • @sunithananjundaswamy7758
    @sunithananjundaswamy7758 2 місяці тому +11

    ಎಕೆ ನರೇಂದ್ರ ಮೋದಿ ಆಗಬಾರದು ಸರ್ ಇಂಥಹ ಮಹಾತ್ಮ ನಂತವರು ನಮ್ಮ ದೇಶಕ್ಕೆ ನೂರಾರು ಮೋದಿಜಿ ಬೇಕು ಅಖಂಡ ಭಾರತ ವನ್ನು
    ಊಳಿಸಲು. ಜೈ ಮೋದಿಜಿ

    • @anantbhat512
      @anantbhat512 2 місяці тому +1

      ಸತ್ಯ ಸತ್ಯ ಸತ್ಯ.

  • @mahadevipatil9622
    @mahadevipatil9622 2 місяці тому +1

    Sir nimm title nodi nanu edenappa andukonde nimm saravosh nodi dangadey👍🙏🙏

  • @Srk-sk4nj
    @Srk-sk4nj 2 місяці тому +2

    Yes sir your are 💯℅ true. But i sware no one is alternative / equivalent for Mr Modi ji 🌹🌹

  • @arakesharakesh348
    @arakesharakesh348 2 місяці тому +13

    Yes Modi is great and good episode

  • @Guru-fw7eh
    @Guru-fw7eh 2 місяці тому +2

    ನಾವು ಭಕ್ತರಾಗಿದ್ದು ಸಾರ್ಥಕ ಆಯಿತು ..

  • @Shinchan_Bhai1
    @Shinchan_Bhai1 2 місяці тому +2

    Waw sir nija helidiri modijige nindane maduvavaru handigalu

  • @HOSALLICLINIC
    @HOSALLICLINIC 2 місяці тому +6

    Nija modiji speech thumba channagithu

  • @thanmaygowda290
    @thanmaygowda290 2 місяці тому +3

    🙏 Modiji yavaru Bharathiyara palige devara varaha...Kannige kanuva Devaru....Congress navaru yellaru manushyathva elladavaru...jothege medulu saha ella anisutthe....yene agli nimma channel ninda thumba vishaya thilkolthiddene Sir..thank you...

  • @sadanandaab3183
    @sadanandaab3183 2 місяці тому

    Good speech

  • @nagendramalkhed5658
    @nagendramalkhed5658 2 місяці тому +3

    Yes u r right sir. Fully dedicated to true bharath