Ninnanthor Yaaru Ilvallo | ನಿನ್ನಂಥೋರ್ ಯಾರೂ ಇಲ್ವಲ್ಲೋ | Daredevil Musthafa | Dr Raj Tribute Song Promo
Вставка
- Опубліковано 1 бер 2021
- This is a special initiative by the team Daredevil Musthafa. Watch this video and be a part of this unique tribute campaign. Come, let’s celebrate Dr.Rajkumar together.
"ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ"
ಡೇರ್ಡೆವಿಲ್ ಮುಸ್ತಾಫಾ ಚಿತ್ರತಂಡ ಇರುವೆ ಡಾಟ್ ಇನ್ ಜೊತೆಗೂಡಿ ತರುತ್ತಿದೆ ಒಂದು ಹೊಚ್ಚ ಹೊಸ ಡಾ ರಾಜಕುಮಾರ್ ಟೀಶರ್ಟ್. ಕಲಾತ್ಮಕ ವಿನ್ಯಾಸ ಹೊಂದಿರುವ ಈ ಡಾ ರಾಜ್ ಟಿಶರ್ಟ್ ಬರುವ ಏಪ್ರಿಲ್ 24ರ ಹೊತ್ತಿಗೆ ೧೦೦೦ ಅಭಿಮಾನಿಗಳ ಕೈ ಸೇರಿ ರಾರಾಜಿಸಲಿದೆ. ಈ ಟೀಶರ್ಟ್ ಇಂದ ಸಂಗ್ರಹವಾಗುವ ನಿಧಿಯಿಂದ ಏಪ್ರಿಲ್ ಇಪ್ಪತ್ನಾಲ್ಕು ರಾಜ್ ಹುಟ್ಟುಹಬ್ಬಕ್ಕೆ ಒಂದು ಅಭೂತಪೂರ್ವ ಡಾ ರಾಜ್ ಅನಿಮೇಷನ್ ವಿಡಿಯೋ ಮಾಡುವ ಯೋಜನೆ ಇದೆ. ಇನ್ನೇಕೆ ತಡ ಈಗಲೇ ಪ್ರಿ ಆರ್ಡರ್ ಮಾಡಿ. ಕನ್ನಡಿಗರ ಕಣ್ಮಣಿಯನ್ನ ಹೃದಯ ಸಿಂಹಾಸನದಲ್ಲಿ ಅಷ್ಟೇ ಅಲ್ಲ ಎದೆ ಮೇಲೆ ಹಾಕೊಂಡು ಓಡಾಡಿ :)
Link to order - iruve.in/collections/rajkumar...
For bulk orders and enquiries contact 9480134301
ಸೂಚನೆ: ಚಿತ್ರತಂಡವು ಅಭಿಮಾನಿಗಳ ಜೊತೆ ಕೈಜೋಡಿಸಿ ನಿರ್ಮಿಸುತ್ತಿರುವ ಡಾ ರಾಜಕುಮಾರ್ ಅನಿಮೇಷನ್ ಸಾಂಗ್ 2021 ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.
Promo credits:
Story and direction - Shashank Soghal
DOP - Guruprasad Hiremath
Editing - Sharath Vashisht
Post Production Head - Rahul Roy
Music - Navaneeth Sham
Sound Design - Ravi Hiremath
Mixing and Mastering - Naveen, Mixing in the box
Camera Team - Nithin
Production Team - Shishir Baikady, Abhay Sreerama, Madhu KR, Abhimanyu, Suraj Singh, Aditya Ashree
Campaign publicity designs - Abhimanyu
T shirt design - Hassan Emaan
Animation - Plangle Studio
#DrRajkumar #DaredevilMusthafa #Ninnanthor_Yaaru_Ilvallo #ShashankSoghal - Фільми й анімація
ಅಭಿಮಾನಿಗಳ ಸಹಾಯದಿಂದ ಡಾ ರಾಜ್ ಅನಿಮೇಷನ್ ಹಾಡು ಮಾಡೇಬಿಟ್ವಿ. ಪೂರ್ತಿ ಸಾಂಗ್ ನೋಡಿ ಅಭಿಪ್ರಾಯ ಹಂಚಿಕೊಳ್ಳಿ
Yay! We did it with the help of fans. Watch first of its kind Dr Rajkumar Animation song here and share your thoughts
ua-cam.com/video/l2odLWqPcPQ/v-deo.html
ನಮ್ಮ ಈ ಅನಿಮೇಶನ್ ದೃಶ್ಯನಮನ ಬೆಂಬಲಿಸಲು ಈ ಟೀಶಿರ್ಟ್ ಕೊಳ್ಳಿ
Buy this t-shirt to support our animation tribute video
iruve.in/collections/rajkumar-collection
ನಾನು ಆರ್ಡರ್ ಮಾಡಿದೆ. ಟೀ ಶರ್ಟ್ ಬಂದೇ ಇಲ್ಲ. ದುಡ್ಡಿಗೆ ನಾಮನಾ ?
@@kittikitti9811 ನೀವು ಟೀಶರ್ಟ್ ಆರ್ಡರ್ ಮಾಡಿದ್ದರೆ ವಿವರಗಳೊಂದಿಗೆ ಸಂಪರ್ಕಿಸಿ: iruveindia@gmail.com
ಅಣ್ಣಾವ್ರ ಅಭಿಮಾನಿಗಳಿಗೆ ನಾಡಹಬ್ಬ ಅಣ್ಣಾವ್ರಿಗೆ ಜೈ
ಅಣ್ಣಾವ್ರಂತ ಮನುಷ್ಯ ಈ ಭೂಮಿ ಮೇಲೆ ಎಲ್ಲೂ ಇಲ್ಲ.. ಜೈ ರಾಜಣ್ಣ.. 😍🙏🙏
ಅಣ್ಣಾವ್ರ ಸಮ ಯಾರೂ ಇಲ್ಲ🙏🏻🙏🏻🙏🏻
ಪ್ರಪಂಚಕ್ಕೊಬ್ಬರೇ ಅಣ್ಣಾವ್ರು❤️❤️❤️
ಜೈ ಅಣ್ಣಾವ್ರು.......
Yes Rakshit only Dr Raj Dr rajkumar
ಇದು ಇದು ಇದು ,ಜೈ ವರ ನಟ💪🏻💪🏻
ಈಗಲೂ ಲಭ್ಯ ಇದೆಯೇ ಟಿ ಶರ್ಟ್
ಇದೆ, iruve websiteಲ್ಲಿ ದೊರೆಯುತ್ತದೆ!
@@abhays419 ಓಕೆ ಥಾಂಕ್ಸ್
iruve.in
Jai Dr Rajkumar
ಇದು ಇದು ನಮ್ಮ ಕನ್ನಡ ಸಿನಿಮಾ ತಾಕತ್ತು....
Dr. Raj ge thumbubrudayada naskara🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
Dr. ಬ್ರೋ 💞❤ ಅಭಿಮಾನಿಗಳ ಕಡೆಯಿಂದ ಶುಭವಾಗಲಿ ✨️✨️✨️💐💐💕💕
Dr.Rajkumar
ನಿಮ್ಮಂಥೋರ್ ಕೂಡಾ ಯಾರೂ ಇಲ್ಲ ಗುರು....😏😏 ಸಖತ್ ಸಿನಿಮಾ ಮಾತ್ರ🔥🔥
Musthafa ne iddaralri alli ❤️
The legends of indian cinimas Dr.Rajkumar and Dr.Puneeth Rajkumar
ಅ ಣ್ಣಾ ವೃ ನ ಮ್ ದ್ಯಾ ವ್ರು.
ಏಪ್ರಿಲ್ 24th. T-shirt ಹಾಕೊಂಡ್ ready ಇರ್ತೀವಿ. ನಿನ್ನಂತೋರ್ ಯಾರೂ ಇಲ್ವಲ್ಲೊ.....🥳👏👌👍
Super duper. Naavu song ready maadthivi.
ಬಹಳ ವರ್ಷಗಳ ನಂತರ ಅಣ್ಣಾವ್ರ ಚಿತ್ರದ ನೆನಪನ್ನು ಮೆಲುಕು ಹಾಕಲು ಅವಕಾಶ ನೀಡಿದ ತಂಡಕ್ಕೆ ಅಭಿನಂದನೆಗಳು
Annavru = Kannada
Jai✊🤗❤⭐Dr Appaje Dr Rajanna Sir🙏👌 ✌
Dr Rajkumar Is god
Jai ಅಣ್ಣಾವ್ರು❤️
Jai ಶಿವಣ್ಣ💓
Wah bro nam karthik pattar bhai 👌👌
ಜೈ ಅಪ್ಪು ಸರ್ ಜೈ ರಾಜ ವಂಶ 🙏🙏🙏🙏🌹🌹🌹
Dr. Rajkumar ❤🔥🙏 the evergreen hero and Legend of World Cinema
King ರಾಜಾಧಿರಾಜ ಮಹಾರಾಜ ❤️
☀ವ ಜ್ರ ಕುಂ ಡ ಲ ದ
☀ಮು ತ್ತು
☀ಅಣ್ಣಾ ವ್ರು ☀
ಸೂಪರ್ ಗುರೂ .. ಸೂಪರ್
Super
Varanata one n only.
Wow ... This is crazy .... ಇದು ಸಕ್ಕತ್
Great initiative team. I am ordering my t-shirt right now.
Thanks a lot. Hope you were able to pre-order :-)
Most creative work I have seen in a long time!💛❤️ಅಣ್ಣಾವ್ರಿಗೆ ಜೈ✊🏼
ತುಂಬಾ ಚೆನ್ನಾಗಿದೆ, ಕಸ್ತೂರಿ ವಂಶಕ್ಕೆ ಶುಭಾಶಯಗಳು ನಮಗೂ ಟಿ ಶರ್ಟ್ ಕೊಡಿಸಿ.
Kasturi nivasa ❤️❤️❤️
😍 Reaction ಇರಬೇಕು
Jai Dr Raj Kumar
After watching movie ❤️🤚
Beautiful actions. Hope the film will hit a record.All the Best.
ಶುಭವಾಗಲಿ ☘️☘️☘️
All the best Madhura Ma'am.
New idea super all the best
ಬಹಳ ಚೆನ್ನಾಗಿದೆ
ಶುಭವಾಗಲಿ 🔥❤️❤️❤️
😇DDM team good luck
Woowwwwww
😍😍😍
Chenagide..!👌
Ahhaha 🔥🔥🔥🔥🔥
Edu annavra melina abhimana andre🥰😍
Yendhendhu mareyalagadha mutthu namma Dr Rajkumar
Super video...I liked it..
Annavarige Jai... Dare Devil ge Jai ..
Don't know how do o missed this song...same reaction tat day from our family ❤️
Great ❤️❤️
Power star 🔥
I will order t-shirts right now..
Awesome ❤ @cinemamara
❤️
A spota Suresh heblikar
video nodidde nodiddu , 4 t shirt tagond bande.. nanu nan maklu ge .. ella group photo nale ❤
Great work by the team. Seems this is a new team, but still I was fascinated by the direction and everyones acting which looked very much real...Looking forward for a lot of such contents..
Super sir
Will book now itself ❤ #Annavru ❤
ಸೂಪರ್ ಟೀಶರ್ಟ್ ಎಲ್ಲಿ ಸಿಗುತ್ತೆ
Good job Team😁😻🥂
❤️😁🔥
❤️❤️❤️👏👏👏👌👌👌
If the same craze and time was given for d country India would be a developed country.
Anna namaskara kananna
👌👌
We need animation video for Dr rajkumar
ಜೈ ರಾಜಣ್ಣ
❤️❤️❤️
boss nanagu T shert beku
Nand ond adress kodtini madbidu guru
I'm not able to buy tshirt of my size, instead cart picks default color and size
Namaskara sir, we are extremely sorry for the inconvenience caused to you. We are working on fixing the bug, by tomorrow you can try booking it again. If not, you can mail us your requirement to iruveindia@gmail.com and we will pre order for you and deliver the t-shirts.
@@iruveindia3809 I'll send my order on mail,
Dear Vineeth, Were you able to place the order? Let us know if any issues. We shall coordinate with Team Iruve and sort it out. Thanks
ದೇವರೇ ಆ t shirt ಎಲ್ಲಿ ಸಿಗುತ್ತವೆ ದಯವಿಟ್ಟು ತಿಳಿಸಿ,,,
Iruve.in
@@CINEMAMARA ನಾವು ಇರುವುದು ಹಳ್ಳಿ ಯಲ್ಲಿ, ಅಲ್ಲಿ ತನಕ ಈ t shirt, ಬರುತ್ತಾ ಸಾರ್
avr name tagondag age erbeku bari buildup prem tara madira janara kuthalak nir yaribedi
❤