ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ನನ್ನದೊಂದು ಪ್ರಶ್ನೆ ? ನಾವು ಓದುವ ಸಂದರ್ಭದಲ್ಲಿ ಒಂದು ವಿಷಯವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ನಂತರ ಮತ್ತೊಂದು ವಿಷಯವನ್ನು ಹಿಡಿಯಬೇಕೆ ಅಥವಾ ಒಂದು ದಿನದಲ್ಲಿಎರಡು ಮೂರು ವಿಷಯಗಳನ್ನು ಓದುವುದು ಸೂಕ್ತವೇ
First reading ಇದ್ರೆ one subject complete madi revise ಮಾಡ್ಕೊಂಡು ಆಮೇಲೆ new subject ಹಿಡಿರಿ Next ಅದೇ subject ಓದಬೇಕು ಆದಾಗ short notes type ಮಾಡ್ಕೊಳ್ಳಿ (ನಿಮಗೆ ನೆನಪಿನಲ್ಲಿ ಉಳಿಯದೆ ಇರೋದು)again revise ಮಾಡ್ಕೊಳ್ಳಿ notes ಮಾಡಿರೋದು After 2nd reading and short notes ಎಷ್ಟು subject ಇವೆಯೋ ಅಷ್ಟು subject divide ಮಾಡ್ಕೊಂಡು targeted study ಮಾಡಿ ಸಾಕು
Bro navu pashupalakaru navu dairy ge hal haktivi. Aadre dairy inda namge 4 rupi antha protsaha dhana kodtare adu barta illa keludre yavde information sari aagi kodthilla navu en madbeku antha gottidre heli bro
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
@masthmagaa booster spelling tappu
10 ವರ್ಷ ಹಿಂದೆ ಈ ಟ್ರಿಕ್ಸ್ ಗೊತ್ತಾಗಿದ್ರೆ ಚೆನ್ನಾಗಿರ್ತಿತ್ತು
Why bro 😮
Oh nobel miss aytu
@@raghuhegde9964 ohhhhhh bro 🫡🫡🫡🤨🤨😂😂
😂😂@@navi8120
😂😂😂😂
ಆಸಕ್ತಿಯಿಂದ manasittu ಓದಿದರೆ ಸಾಯುವವರೆಗೆ gnapaka ಇರ್ತಾವೆ. This is my personal experience.
ನಿಜ ಅಣ್ಣ
1:45 ಮೂವತ್ತು ಲಕ್ಷ ಗಂಟೆಗಳು ಅಂದ್ರೆ1ಲಕ್ಷ 25 ಸಾವಿರ ದಿನಗಳು ಅಂದ್ರೆ 342 ವರ್ಷಗಳು ಅಂದ್ರೆ ಮೂರು ಜನ್ಮಗಳಿಗೆ ಆಗುವಷ್ಟು storage space
0:13 ನಿಜ ಹೇಳ್ತಾ ಇದ್ದೀನಿ ಓದಿದರೆ ತಾನೇ ನೆನಪಿಡುವುದು ಹೋದಂಗೆ ಇಲ್ಲ ನೆನಪಿಡುವ ಪ್ರಶ್ನೆ ಬರುವುದಿಲ್ಲ
ಸುಳ್ಳು ನಾನು ಒಪ್ಪಲ್ಲ
Nange sariyagi nenpe eralla 😢😊
Huchha
thank you soo much sir nange thumba help full aythu😇
ಅದ್ಭುತವಾದ ಮಾಹಿತಿ ಗುರುಗಳೇ. ದಯವಿಟ್ಟು ಮಾನಸಿಕ ಆರೋಗ್ಯ ಪ್ರಾಮುಖ್ಯತೆ ಮತ್ತು Mental Health Act ದ ಬಗ್ಗೆ ನು ಮಾಹಿತಿ ನೀಡಿ 🙏🙏
Very good message. Thank you sir 🙏🙏
Thanks for your valuable information 🙏
Thank you very much sir
Tq so much sir 🙏..
Very good information. Thank you
Thanks for sharing Excellent Information
💯 true I experienced
Thank you sir❤️🙌
ಉತ್ತಮ ಮಾಹಿತಿಗೆ ಧನ್ಯವಾದಗಳು ಅಮರ್ ಸರ್...❤
Thank you.
Sir nimdhan naviga sahia vaibhai two😊
Very good message
Tumba parinaamakaari paddati andre manassina kalpanaa Shaktiyannu channagi belesikollabeku aaga ondusala odidru saaku
Thank you sir😊 it's maby help me
Thank you sir🎉🎉🎉🎉🎉🎉🎉🎉
Thank you sir 🙏
ಹಾ super memoಲಿಂಕ್ ಹಾಕಿಸರ್
You're voice is very good ❤❤❤❤❤
Thanks a lot 🙏
🙏🙏thank you
ಬೂಸ್ಟರ್ ಸರ್.
Make videos about meditation how to do meditation
Thank you so much for the video
💐💐💐💐goood
👌👌 super bro
ಈ ವಿಷಯ ಒಂದು ವರ್ಷ ಮುಂಚೆ ಗೊತ್ತಾಗುತ್ತೆ ಚೆನ್ನಾಗಿತ್ತು❤
ನನ್ನ 10 th exam ನಲ್ಲಿ ಸಮಾಜವಿಜ್ಞಾನ ದಲ್ಲಿ ಕನ್ನಡ ಹಾಡು ಬರೆದು ಪಾಸಾಗಿದ್ದು 😅
Life 10th exam alla sir
10th ಎಕ್ಸಾಮ್ ಅಲ್ಲಿ ಸಾಂಗ್ಸ್ ಬರೆದರೆ ಪಾಸ್ ಆಗಬಹುದಾ? 😮😮😮😮😮
Tq sir ❤❤
Sir 2 topic video madi please
1) kidney stones problem ಯಾಕೆ ಆಗುತ್ತೆ & diet ಹೇಗಿರಬೇಕು
2) running diet chart for beginner runners
ಸೂಪರ್ ಸರ್ ನೀವು
4:52
ಟಿಬೆಟ್ ಪ್ರದೇಶದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಸರ್
Tq sir😊😊😊😊
👌👌
👌👌👏🙏
Tq bro ❤
❤thanks
T q sir🙏🎉🎉
Super
ಕೆಲವು ಜನರನ್ನು ನೋಡಿದ ನಂತರ ಅವರಿಗೆ ಮೆದುಳು ಇಲ್ಲ ಎಂದು ನಾನು ಭಾವಿಸುತ್ತೇನೆ😂😂😂
Nimge idya?
@swamypn1220 ಜನರ ಮೇಲೆ ಅವಲಂಬಿತವಾಗಿದೆ... 😂
@@prakashrbhat007 🤨
You are God sir 🙏💚
Super sir🎉🎉🎉🎉🎉🎉
Use pomodoro technique to learn fast.... 💫
Does it really works?
@@Vishnugonal absolutely
ಅದ್ಬುತ ಸರ್
Tanks bro
Sir, by election videos madi sir, exspeciaal sandur.
Nivu dinalu current affairs vedio madi sir
Economics related video kardijiye
Supper message
Repetition is the mother of memory
ನೀವು ಹೇಳಿರೋ ಉದಾಹರಣೆ ನಮ್ಮ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ ಸರ್ 😅 ಧನ್ಯವಾದಗಳು.
Agadre naale inda school ge yak hogthiya ille kelko....
Sir college ge hogoke mansa bartilla idra bagge video sir
Thanks you
ನನ್ನದೊಂದು ಪ್ರಶ್ನೆ ?
ನಾವು ಓದುವ ಸಂದರ್ಭದಲ್ಲಿ ಒಂದು ವಿಷಯವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ನಂತರ ಮತ್ತೊಂದು ವಿಷಯವನ್ನು ಹಿಡಿಯಬೇಕೆ ಅಥವಾ ಒಂದು ದಿನದಲ್ಲಿಎರಡು ಮೂರು ವಿಷಯಗಳನ್ನು ಓದುವುದು ಸೂಕ್ತವೇ
First reading ಇದ್ರೆ one subject complete madi revise ಮಾಡ್ಕೊಂಡು ಆಮೇಲೆ new subject ಹಿಡಿರಿ
Next ಅದೇ subject ಓದಬೇಕು ಆದಾಗ short notes type ಮಾಡ್ಕೊಳ್ಳಿ (ನಿಮಗೆ ನೆನಪಿನಲ್ಲಿ ಉಳಿಯದೆ ಇರೋದು)again revise ಮಾಡ್ಕೊಳ್ಳಿ notes ಮಾಡಿರೋದು
After 2nd reading and short notes
ಎಷ್ಟು subject ಇವೆಯೋ ಅಷ್ಟು subject divide ಮಾಡ್ಕೊಂಡು targeted study ಮಾಡಿ ಸಾಕು
🎉
Thank you sir
Im ugc net aspirant thank u
Thanks. Sir. Information
Very nice
Your voice nice
Super. Bro. Thank you so much ❤
🎉🎉
ಹಿಂದಿ ಹೇಗೆ ಓದುವುದು
Lawrence Bhishnoi🦁bagge video madi🎉
Madidare nodi
🙏🙏🙏
I want part 2❤
Tq sir
Neev ಮಾತಾಡುವಾಗ actions chenagi madtira ❤
ಹಿಂದಿ ಹೇಗೆ ನೆನಪಿಟ್ಟುಕೊಳ್ಳುವುದು sir
👍🏻
Do more videos
Thank you
make vedios about upsc interview in kannada only
Jai hind Sir
Hi bro❤❤❤
🎉🎉🎉🎉
Brain size increase adre intra cranial pressure jasti agutte adrinda health complications jasti irutte 😂
❤
Bro navu pashupalakaru navu dairy ge hal haktivi. Aadre dairy inda namge 4 rupi antha protsaha dhana kodtare adu barta illa keludre yavde information sari aagi kodthilla navu en madbeku antha gottidre heli bro
Primary school ಓದುವಾಗ ಈ ಟ್ರಿಕ್ಸ್ ಗೊತ್ತಾಗಬೇಕಾಗಿತ್ತು.
Bro chat bot tips video
ಸರ್... ಛಲೋ ಮಾಹಿತಿ ಕೊಟ್ರಿ.ಇದ್ರದ ಇನ್ನೋಂದ್ ಪಾರ್ಟ್ ಮಾಡ್ರೀ.ಹೆಲ್ಪ್ ಆಕ್ಖೈತಿ
Hu madi
Super memo application alva sir neevu heliddu
Why India investing Chinese stoke market , edar bagge vedeo madi sir❤
ಈ ವಿಡಿಯೋ ಭಾಗ - 2 ಬರಲಿ ಸಂಪೂರ್ಣ ಮಾಹಿತಿ 💯❤❓
Bro what's facts Barmuda Triangle
Lawrence bishnoi 🦁
2:51 adke naa exam hindina dina odiddu exam nalli nenpu agodu 😅
Hello sir English classes shuru madi
10 ಪಾಸ್ 😭😭😁👌😍😊💐🙏🎂👍🎂🎂🎂
video start 1:17
Hu kanannaaa😂
Dhanyavada
ನನಗೆ 5 ವರ್ಷ ಹಿಂದೆ ಈ technic ಓದಿದ್ದೇ...
What is memory boosert 🤔
Hi