ಮುಖ್ಯದ್ವಾರದ ಮೇಲೆ ಇದನ್ನು ಬರೆದು ಈ ಮಂತ್ರಹೇಳಿ |Darideepa LIVE | remedy remove negative energy astrology

Поділитися
Вставка
  • Опубліковано 16 вер 2024
  • #live #livestream #astrology
    ವೀಕ್ಷಕರೆ,
    ನಿಮ್ಮ ಮನೆಯಲ್ಲಿ ಸದಾ ಜಗಳ ಆಗುತ್ತ? ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗೆ ಆಗೋಲ್ವ? ಮನೆಯಲ್ಲಿ ಮಕ್ಕಳು ಮಾತು ಕೇಳೋದೇ ಇಲ್ವ..? ದುಡಿದ ದುಡ್ಡು ಕೈಯಲ್ಲಿ ಉಳೀತ ಇಲ್ವ? ಸಾಲ ಹೆಚ್ಚಾಗಿ ಚಿಂತೆ ಕಾಡ್ತ ಇದೆಯ? ಗಂಡ ಹೆಂಡತಿ ಕಲಹ ಇದೆಯಾ..? ಮನೆಯಲ್ಲಿ ನೆಮ್ಮದಿನೇ ಇಲ್ವ? ಇನ್ನೂ ಸಾಕಷ್ಟು ಸಮಸ್ಯೆಗಳು ನಿಮ್ಮ ಜೀವನದಲ್ಲಿವೆಯಾ? ಚಿಂತೆ ಬೇಡ ಇದಕ್ಕೆಲ್ಲ ಪರಿಹಾರ ಇದೆ. ಮನೆಯ ಮುಖ್ಯ ದ್ವಾರದ ಮೇಲೆ ಇದನ್ನು ಬರೆದು ಈ ಚಿಕ್ಕ ಮಂತ್ರ ಹೇಳಿ ದರೆ ನಿಮ್ಮ ಮನೆಗೆ ದುಷ್ಟ ಶಕ್ತಿ ಪ್ರವೇಶ ಮಾಡೋದಿಲ್ಲ ಅಲ್ಲದೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತೆ ಮತ್ತು ನೀವು ಅಚ್ಚರಿ ಪಡುವರೀತಿ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತೆ. ಮಂತ್ರ ಯಾವುದು ಅಂತ ತಿಳಿಯಲು ಮತ್ತು ಏನನ್ನು ಬರೆಯಬೇಕು ಅಂತ ತಿಳಿಯಲು ಈ ವಿಡಿಯೋ ಪೂರ್ತಿ ನೋಡಿ.
    ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have discussed about the one spiritual sign to write on the main door and to chant the magical miracle mantra to over come all difficulties and problems of life as per astrology
    This video will change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #howtoattractmoney
    #howtoattractlakshmi
    #god
    #maindoor
    #maindoorvastu
    #eastmaindoor
    #westmaindoor
    #northmaindoor
    #darideepa
    #darideepalive
    #turmeric
    #jayavijayrangoli
    #rangoli
    #swastik
    #om
    #loanclearremedyastrology
    #astrologyremedyloanclear
    #kitchenvastu
    #vastukitchen
    #hanuman
    #lakshmi
    #kubera
    #finance
    #amount
    #money
    #rich
    #wealth
    #krishna
    #vishnu
    #spritual
    #laxmi
    #affirmations
    #switchwords
    #spiritualhealer
    sudhindradeshpande
    jeethmedianetwork
    sudhindra deshpande
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

КОМЕНТАРІ • 1 тис.

  • @sharanappa1847
    @sharanappa1847 Рік тому +20

    ಸ್ವಾಮಿ ನನಗೆ ತುಂಬಾ ಕೆಟ್ಟ ಅಲೋಚನೆಗಳು ಮನಸ್ಸಿಗೆ ಬರುತ್ತಿದ್ದವುನೀವು ಹೇಳಿದ 5 ಮಂತ್ರ ವನ್ನು ದಿನಾಲೂ 108 ಬಾರಿ ಹೇಳುತ್ತೇನೆ ನನಗೆ ಗೊತ್ತಿಲ್ಲದಂತೆ ಕಟ್ಟ ಯೋಚನೆ ಭಯ ಎಲ್ಲಾ ಮಾಯವಾಗಿದೆ ತುಂಬಾ ತುಂಬಾ ಧನ್ಯವಾದಗಳು ಗರುಗಳೆ 🙏🙏🙏

    • @Harishpatil22
      @Harishpatil22 Рік тому +1

      5 mantragalu yavadu anta nanagu tilisi Kodi plz

    • @ರಾಧಿಕಾಕೃಷ್ಣಾ
      @ರಾಧಿಕಾಕೃಷ್ಣಾ 10 місяців тому +1

      ಆ ಮಂತ್ರ ಯಾವುದು ಅಂತಾ ಹೇಳಿ ನಮಗೂ help ಆಗತ್ತೆ plz🙏🙏

    • @PoojaSN-tq7lg
      @PoojaSN-tq7lg 10 місяців тому +3

      ನಮಗೂ ತಿಳಿಸಿ plz 🙏

    • @annappakc1529
      @annappakc1529 10 місяців тому +1

      Reply maadri ಶರಣಪ್ಪ

    • @vishaliurankar443
      @vishaliurankar443 3 місяці тому

      ❤❤🙏🌴🙏🙏🌴🙏🙏🌴🙏🙏🙏🙏🙏🙏🌴🙏🙏🙏

  • @ShivarajKoppad-fl8on
    @ShivarajKoppad-fl8on Рік тому +11

    ಓಂ ನಮೋ ಭಗವತೇ ವಾಸುದೇವಾಯ ಶ್ರೀಮನ್ನಾರಾಯಣ ಮಾತೆ ಮಹಾಲಕ್ಷ್ಮಿ ಸಮೇತ ಬಂದು ನಮ್ಮ ಮನೆಗೆ ನೆಲಸಮ್ಮ 🙏🙏🌹🌹🙏🙏

    • @Jeethmedia
      @Jeethmedia  Рік тому +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @sumageerish6124
      @sumageerish6124 Рік тому +1

      Sir nim num siguta please

  • @mallappase1998
    @mallappase1998 Рік тому +15

    ಓಂ ನಮೋ ಭಗವತೇ ವಾಸುದೇವಯ ನಮಃ ಓಂ ನಮೋ ನಾರಾಯಣಾಯ ನಮಃ ಓಂ ನಮಃ ಶಿವಾಯ ಹರೆ ಶ್ರೀನಿವಾಸ ಓಂ ಸಾಯಿ ರಾಮ್ ಓಂ ಶಂ ಶನೇಶ್ವರಾಯ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ ಲಕ್ಷ್ಮೀ ನಾರಾಯಣಾಯ ಸಮೇತ ನಮ್ಮ ಮನೆಗೆ ಬಂದು ನೆಲಸಿದ್ಧಕ್ಕೆ ಅನಂತ ಕೋಟಿ ಕೃತಜ್ಞತೆಗಳು ತಾಯಿ ಮಹಾಲಕ್ಷ್ಮೀ ವಿಶ್ವಕ್ಕೆ ಕೃತಘ್ನತೆಗಳು ವಿಶ್ವಕ್ಕೆ ಕೃತಘ್ನತೆಗಳು ವಿಶ್ವಕ್ಕೆ ಕೃತಘ್ನತೆಗಳು 🙏🙏🌷 ಧನ್ಯವಾದಗಳು ಗುರುಗಳೇ 🙏🙏 ಏಏ

  • @shwethasukesh3048
    @shwethasukesh3048 6 місяців тому

    ಓಂ ನಮೋ ಭಗವತೇ ವಾಸು ದೇವಾಯ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಧನ್ಯವಾದಗಳು ಗುರುಗಳೇ 🙏

  • @jayashreehuggi1105
    @jayashreehuggi1105 Рік тому +6

    Om namo ಭಗವತೇ ವಾಸುದೇವಾಯ ನಮಃ💐 🙏 ಅಮ್ಮ mahalakshmi shri mannarayanara ಜೊತೆ ಬಂದು ನೆಲೆಸ ಅಮ್ಮ🙏

  • @savithakulkarni3132
    @savithakulkarni3132 Рік тому +3

    ನಿಮ್ಮ ದಿನಕ್ಕೊಂದು ವಿಷಯಗಳು ತುಂಬಾ ಅಧ್ಭುತವಾಗಿವೆ ಗುರುಗಳೇ. ನನಗೂ ಫಲಿತಂಶಾ ದೊರಕಿದೆ. ನಿಮಗೆ ಕೋಟಿ ಕೋಟಿ ನಮನಗಳು. ನೀವು ನಿಮ್ಮ ಕುಟುಂಬ ನೂರು ಕಾಲ ಸುಖವಾಗಿ ಬಾಳಿ 🙏🙏

  • @DeepaKomkalimath-se1os
    @DeepaKomkalimath-se1os Рік тому +6

    ಓಂ ನಮೋ ಭಗವತೇ ವಾಸುದೇವಾಯ 🙏🏻🙏🏻ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ರ ಸಮೇತ ನಮ್ಮ ಮನೆಗೆ ಬಾರಮ್ಮ 🙏🏻🙏🏻
    ಧನ್ಯವಾದಗಳು ಗುರುಗಳೇ 🙏🏻🙏🏻

  • @jayasheelam3690
    @jayasheelam3690 17 днів тому +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉

  • @rajannam4165
    @rajannam4165 Рік тому +3

    ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಿ ಧನ್ಯವಾದಗಳು ಗುರುಜೀ

  • @CheluvarajuBK-s9t
    @CheluvarajuBK-s9t 11 місяців тому

    ಗುರುಗಳೇ ನೀವು ಹೇಳುವ ಪರಿಹಾಗಳು ತುಂಬಾ ಉಪಯುಕ್ತವಾದ ಮಾಹಿತಿಗಳನ್ನು ಹೇಳುತ್ತಿದ್ದಿರಿ ತುಂಬಾ ತುಂಬಾ ಧನ್ಯವಾದಗಳು

  • @vveeresh2000
    @vveeresh2000 Рік тому +4

    🙏 ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಜೊತೆಗೆ ಮನೆಗೆ ಬಾರಮ್ಮ 🙏🙏🙏🙏🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @SunithaM-tr2go
    @SunithaM-tr2go 9 місяців тому +1

    Jai Gaesh 🙏🙏🙏 Thankyou Guruji you are the god gifted for society ❤🙏🙏🙏🙏🙏

  • @vijayalakshminagendra806
    @vijayalakshminagendra806 Рік тому +7

    ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @rekhanalwad1458
      @rekhanalwad1458 Рік тому

      ಓಂ ನಮೋ ಭಗವತೆ ನಮಃ🙏🙏🙏

    • @geethanatesh5332
      @geethanatesh5332 Рік тому

      ಶ್ರೀ ಮಹಾಲಕ್ಷ್ಮಿ ವಾಸು ದೇವಾ ಕೊರಗಜ್ಜಾಯ ನಮ

    • @radhikajoshi8128
      @radhikajoshi8128 8 місяців тому

      ಓಂ ನಮೋ ಭಗವತೇ ವಾಸುಧೇವಾಯ ನಮಂ

  • @BasavaraajB
    @BasavaraajB 8 місяців тому +3

    ಓಂ ನಮೋ ಭಗವತೆ ವಾಸುದೇವಯ ನಮಃ 🙏 ಆಮ್ಲ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣ ಸಮೇತ ನಿಮ್ಮ ಮನೆಗೆ ಬಾ ಅಮ್ಮ 🙏🙏💖

    • @HariniDamodar
      @HariniDamodar 2 місяці тому

      Jaiganesh jai ganesh😅😅😅😅😅

  • @rekhasimpi2308
    @rekhasimpi2308 20 днів тому +1

    Om namah baviit vastu Dosha Nam 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @umasomanath1166
    @umasomanath1166 Рік тому +5

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣ ನ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏 ಗುರೂಜಿ ಒಳ್ಳೆಯ ಅನುಷ್ಠಾನ ತುಂಬಾನೇ ಚೆನ್ನಾಗಿ ದೆ ಎಲ್ಲ ರುತಿಳಿಕೊಳ್ಳಬೇಕಾಗಿರುವ ವಿಷಯ🙏🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @yashodamuttur2663
    @yashodamuttur2663 Рік тому +2

    ಗುರುಗಳೇ ದಾರಿದೀಪ ಕಾಯ೯ಕ್ರಮ ತುಂಬಾ ಚೆನ್ನಾಗಿ ಮೂಡಿ ಬರತಾ ಇದೆ ಧನ್ಯವಾದಗಳು
    ಓಂ ನಮೋ ಭಗವತಿ ವಾಸುದೇವಾಯ ನಮಃ
    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ನ. 🙏🙏🙏🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @KrishnaMurthy-mw5hk
    @KrishnaMurthy-mw5hk Рік тому +5

    ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ದಾರಿದೀಪದ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುವ ನಿಮ್ಮ ಅಭಿಮಾನಿ ಚಿಕ್ಕಮಗಳೂರಿನಿಂದ ಹೇಮಲತಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @amitmallapur2178
      @amitmallapur2178 Рік тому

      🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @Savitha165
    @Savitha165 Рік тому +1

    ಸಾತ್ವಿಕ ವಿಧಾನಗಳನ್ನು ಪ್ರತಿ ದಿನ ಹೇಳಿ ಮನಸ್ಸಿಗೆ ಸಮಾಧಾನ ಕೊಡುತ್ತಿರುವ ತಮಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ್ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು ಗುರುಜೀ 🙏🏻🙏🏻🙏🏻🙏🏻🙏🏻🌹🌹🌹🌹🌹

  • @ravindranaik4814
    @ravindranaik4814 Рік тому +3

    Ohm namah bhavathye vasu devaia namah namaste guruji thanks 🙏🙏🎉🎉

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @MahadeviPatil-iz7ij
    @MahadeviPatil-iz7ij 3 місяці тому

    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣಸಮೇತನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ

  • @renukabv8200
    @renukabv8200 Рік тому +3

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏 ಗೂರುಜೀ ನಿಮಗೆ ನನ್ನ ಧನ್ಯವಾದಗಳು ಗೂರುಜೀ🙏🙏🙏 ಒಳ್ಳೆಯ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ ನಿಮಗೆ🙏🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @pavithrashankar3878
    @pavithrashankar3878 Рік тому +3

    Om namo bhagavate vasu devaya namahaa.

  • @basavarajappmm893
    @basavarajappmm893 7 місяців тому +1

    Amma mahalakshmi Jai shree Ram 🌹🌹

  • @preethikakamath241
    @preethikakamath241 2 місяці тому

    Ohm Namo Bhagavate Vasudevaya 🙏 Amma Mahalaxmi, Sriman Narayanara Sametha Namma Manege Sada Baramma 🙏 Gurugale, Volleya Mahiti Helikotaddake tumba thanks 🙏

  • @cmshashikala-of1gz
    @cmshashikala-of1gz Рік тому +3

    ಓಂ ನಮಃ ಶಿವಾಯ.ಓಂ ನಮೋ ಭಗವತೇ ವಾಸುದೇವಯ. ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @Nithishgowda2012
    @Nithishgowda2012 9 місяців тому

    Jai gurudev.. Olleya mahiyiti kottidamke danyavadagalu❤❤❤

  • @doddanagoudagoudar4069
    @doddanagoudagoudar4069 Рік тому +3

    ಗುರುಗಳು ದಿನಾಲು ಬೇರೆ ಬೇರೆ ಹೇಳುವುದು, ಒಳ್ಳೆಯದನ್ನು ತಿಳಿಸಿಕೊಟ್ಟರು, ಧನ್ಯವಾದಗಳು

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @sailashhonnavar9947
    @sailashhonnavar9947 Рік тому

    Thanks guruji tumba valledaytu gurugi nanu ಮಾಡಿದ್ದೇನೆ ಗುರೂಜಿ.

  • @manjunathg.t.manjunathg.t.5843

    🌹👏🌹👌👌👌🌹ಧನ್ಯವಾದಗಳು ಗುರುಗಳೇ 💐

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @PARVATIGOUDA-l8u
    @PARVATIGOUDA-l8u 2 місяці тому

    Namaste sir. Nim karkrama tumba channagide.

  • @sureshsoorib86
    @sureshsoorib86 Рік тому +4

    ಓಂ ನಮೋ ಬಾಗವತೇ ವಾಸುದೇವಯ ನಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @radhachidambar9014
    @radhachidambar9014 7 місяців тому

    ಧನ್ಯವಾದಗಳು ಓಂ ನಮೋ ಭಗವತೇವಾಸುದೇವಾಯ

  • @sunitakabbalager8245
    @sunitakabbalager8245 Рік тому +3

    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾ ನಾರಾಯಣ್ ಸಮೇತ ನಮ್ಮ ಮನೆಗೇ ಬಾರಮ್ಮ 🙏🙏🙏🙏🙏

  • @rathnamadegowda6379
    @rathnamadegowda6379 Рік тому

    Namaste gurugale nivu helikoduva sarala pariharagalu satya gurugale nangu swlpa samadhana kottide tq gurugale

  • @leelaputta2991
    @leelaputta2991 Рік тому +4

    ಓಂ ನಮೋ ಭಗವತೀ vasudevaya ನಮಃ 🙏🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @kumars6807
    @kumars6807 Рік тому +2

    ಓಂ ನಮೋ ಭಗವತೆ ವಾಸುದೇವಾಯ್ ಶ್ರೀ ಮಹಾಲಕ್ಷ್ಮಿ ಸಮೇತ ನಮ್ಮ ಮನೆಗೆ ಬಾರಮ್ಮ ತಾಯಿ ಮಹಾಲಕ್ಷ್ಮಿ 🙏🙏🙏🙏

  • @prkamala4550
    @prkamala4550 Рік тому +3

    💐🙏💐OM NAMO BHAGAVATHE VASUDEVAYA NAMAHA💐🙏💐🙏🙏🌹🌹

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @githamd
      @githamd Рік тому

      Om namo bhagavathe vasudevaya namaha

  • @manjulask9718
    @manjulask9718 Місяць тому

    ಓಂ ನಮೋ ಭಗವತೇ ವಾಸುದೇವಯ ಗುರುಗಳೇ ತುಂಬಾದನವಾದಗಳು🙏🙏🙏🙏🌺

  • @ashrayabadavaneherohallihi4687

    ಓಂ ನಮೋ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ💐🙏

  • @SureshJadhav-yz2dl
    @SureshJadhav-yz2dl Місяць тому

    ಓಂ ನಮೋ ಭಗವತೀ ವಾಸುದೇವ ನಮಃ shreemannarayan 🙏🌷🙏🌷🙏🌷🙏🌷🙏🌷

  • @ravinaik5344
    @ravinaik5344 2 місяці тому +1

    Om bhagwate vasudevay namah Om bhagwate vasudevay namah Om Mahalaxmi namah baramma🎉

  • @Abhayarya.s2024
    @Abhayarya.s2024 7 місяців тому +1

    🙏🌹om namo bagavathe vasudevaya namaha amma mahalakshmi srimannarayanana sametha namma manege bandu sthiravaagi nelasamma 🙏🌹🙏🌹🙏🌹🙏🌹🙏🌹

  • @manjulabajantiBajantri-hs6nu
    @manjulabajantiBajantri-hs6nu Рік тому +4

    ಓಂ ನಮೋ ಭಗವತೇ ವಾಸುದೇವಾಯ ನಮಃ ಧಾನ್ಯವಾದ್ಗಳು ಗುರುಗಳೇ,,🙏🙏🙏🙏

    • @Jeethmedia
      @Jeethmedia  Рік тому +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @pinkusheela7535
    @pinkusheela7535 5 місяців тому

    Namaste Guru Ji
    Nimma Èe Sarala, Sulabha Haagu Upayukta Maahitigaagi Tumbu Hrudayada Dhanyagalu Guru Ji 🙏🏼
    🙏🏼 Aum Namo Bhagavatee Vaasudeevaaya 🙏🏼

  • @savithaacsavitha168
    @savithaacsavitha168 Рік тому +3

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ🙏🙏🙏🙏🙏🌻🌻

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @hemanthakumarib2580
    @hemanthakumarib2580 7 місяців тому

    Om namo vasudevaya namaha.. Thank u so much sir tamma ella mahiti tumba upayukthavagide.. Thank u thank u thank u

  • @NTRP._.GAMINGFF
    @NTRP._.GAMINGFF Рік тому +1

    ಒಳ್ಳೆಯ ವಿಷಯ ತಿಳಿಸಿದ್ಧೀರಿ ಧನ್ಯಾ ವಾದಗಳು

  • @ManjulaDoddagoudar
    @ManjulaDoddagoudar 12 днів тому

    ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ ವಾಸುದೇವ ನಮಃ ಓಂ ನಮೋ ಭಗವತೇ

  • @shobapatil4415
    @shobapatil4415 6 місяців тому

    ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದ ಸ್ಥಿರವಾಗಿ ನೆಲಸಮ್ಮ ಗುರುಗಳೇ ಈ ಭಾಗಲ ಮುಚ್ಚುವ ವಿಷಯವನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಮನಸ್ಸಿನ ಗೊಂದಲ ಪರಿಹಾರವಾಯಿತು ಗುರುಗಳೇ 🙏🙏💐💐

  • @latakammarlatakammar-sd6ik
    @latakammarlatakammar-sd6ik Рік тому

    Tumba dannyavadgalu appaji 🙏🙏 olle mahiti heliddira nange nimminda tumba olledagide nanu sayovaregu nimage chiraruni appaji

  • @chandrashekharaiahk.c166
    @chandrashekharaiahk.c166 Рік тому +1

    Excellent darideepa programme main door power not known to many really superb remidy to remove negetive energy from home people living thanks gurugale pl keep updated sir

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @ankitadevraj6667
    @ankitadevraj6667 Рік тому

    🙏ತುಂಬಾ ತುಂಬಾ ಧನ್ಯವಾದಗಳು ಗುರುಜಿ 🙏

  • @pavitramali20mali84
    @pavitramali20mali84 Рік тому

    Om namo bagavate vasudewayaa nam tumba olle suddi helidira guruji

  • @KavithaC-bs3uc
    @KavithaC-bs3uc Рік тому +1

    ಓಂ ನಮೋ ಬಾಗವತೆ vasudevaya namaha guruji nivu helluva ಹಿಂದಿನ ಅನುಷ್ಟಾನ ಗಳು ತುಂಬಾ ಅನುಕೂಲಕರ ವಾಗಿದೆ ಧನ್ಯವಾದಗಲು,,,

  • @shashankshashank3263
    @shashankshashank3263 Рік тому +2

    ಅಣ್ಣಾ, ಇಂದಿನ ವಿಶೇಷ ಮಾಹಿತಿ ತುಂಬಾ ಚೆನ್ನಾಗಿದೆ, ನಿಮಗೆ ತುಂಬಾ ಧನ್ಯವಾದಗಳು.

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @NirmalaM-fi2vc
    @NirmalaM-fi2vc Рік тому +1

    Thank you for the information Guruji 🙏🙏🙏🙏🙏

  • @user-op4ib3il8m
    @user-op4ib3il8m Рік тому +1

    ❤omnamah.bagavathevasudevayanamah.vandanehluhuruji.thanku

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @ganesh.y.madhar5371
    @ganesh.y.madhar5371 8 місяців тому

    ಓಂ ನಮೋ ಭಗವಂತ ವಾಸುದೇವಾಯ ನಮಃ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ 🌹🙏

  • @gulabigulabi3023
    @gulabigulabi3023 Рік тому

    Olle mahithi guruji...dhanyawada🙏

  • @chandrashekara6512
    @chandrashekara6512 Рік тому

    ನಮಸ್ತೆ ಗುರುಗಳೆ🙏 ನಾವು ಮಂಗಳವಾರ ದಿನಂದ ದು ಈ ರೀತಿಮಾಡಿದ್ದೇನೆ 11 ನೇ ತಾರೀಖಿನಂದು ಮಾಡಿದೀನಿ ಆಮೇಲೆ ಇನ್ನೂ ಎನ್ನಾದರೂ ಮಾಡಬೇಕೆ ಹೇಳಿ 🙏🙏

  • @ShashiAbaligar
    @ShashiAbaligar 8 місяців тому

    Om namo bhagavate vasudevaya namaha Thanks Gurugi

  • @jayashrik1638
    @jayashrik1638 Рік тому +2

    ಓಂ ನಮೋ ಭಗವತೇ ವಾಸುದೇವಾಯ 🙏🙏ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆ ಸಮ್ಮ🙏🙏

  • @vikascreativity9317
    @vikascreativity9317 Рік тому +2

    Om namo bhagavate vasudevay namah amma mahalakshmi shrimannarayanan sahit nammanege baramma 🤲🙇‍♀️🎉🎉

  • @vartandcrafts3534
    @vartandcrafts3534 7 місяців тому +1

    🙏🏻ನಮಸ್ಕಾರ ಗುರುಗಳೇ ಓಂ ನಮೋ ಭಗವತೆ ವಾಸುದೇವ ನಮಃ ಓಂ ನಮಃ ಶಿವಾಯ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಜೈ ಗಣೇಶ ಅಮ್ಮ ಮಹಾ ಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ನೀವು ಕಳಿಸಿದ ಮಗ ಸುದಿಂದ್ರ ಅವರ ದಾರಿ ದೀಪದಲ್ಲಿ ಜನರ ಸಮಸ್ಯೆ ಪರಿಹಾರ ಮಾಡುವ ಸುಲಭವಾಗಿ ಮನೆಯಲ್ಲಿ ಸಿಗುವ ವಸ್ತು ಗಳಿಂದಲೇ ಹೇಳಿ ಬಡವರಿಗೆ ದಾರಿ ದೀಪ ಆಗಿದ್ದಾರೆ ಅವರಿಗೆ ಎಷ್ಟು ಕೋಟಿ ಧನ್ಯವಾದಗಳು ಹೇಳಿದರು ಕಡಿಮೆ ಎಲ್ಲರ ಪಾಲಿನ್ ದೇವ ದೂತ ರಾಗಿ ಪ್ರತಿ ದಿನ ಅದ್ಭುತ ಸಂಜೀವಿನಿ ಅಮೃತ ಕೊಡುತ್ತಿದ್ದಾರೆ ಧನ್ಯವಾದಗಳು ತಾಯಿ 💐🎂🙏🏻👍🏻👌🏻🌹

  • @brijeshrao1559
    @brijeshrao1559 Рік тому +1

    Thank you sir.

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @user-kw7cw9rw4s
    @user-kw7cw9rw4s 6 місяців тому +1

    Om namah shivaya

  • @manjularavishankarravishan2788
    @manjularavishankarravishan2788 11 місяців тому

    Om Namo bhagwate vasudevaya 🙏🙏 MatheMahalakshmi Srimannarayanna Sametha Namma manege baramma 🙏🌹🙏🌹
    Guruji dhanyavadagalu nimage.

  • @alenvictorraj6318
    @alenvictorraj6318 Рік тому

    Very nice video dear Sir.,. thanks

  • @ganeshhm2435
    @ganeshhm2435 Рік тому

    ಧನ್ಯವಾದಗಳು ಗುರುಗಳೆ ತಮಗೆ !

  • @leelavathi-od3ee
    @leelavathi-od3ee 3 місяці тому

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @BharatiDevi-ey8bh
    @BharatiDevi-ey8bh 10 місяців тому

    Tumba thanks guruji ivatte madtini guruji

  • @siddumathapati2209
    @siddumathapati2209 7 місяців тому +1

    ಜೈ ಗಣೇಶ 🙏🏻🙏🏻

  • @AbhiBallary-t6k
    @AbhiBallary-t6k Місяць тому

    Gugalige danyavadagalu om namo bagavate vasudevaya om namo bagavate vasudevayaom namo bagavate vasudevaya omnamo bagavate vasudevaya

  • @teaching352
    @teaching352 Рік тому +2

    ಓಂ ನಮೋ ಭಗವತಿ ವಸುದೇವಯ ನಮಃ ಅಮ್ಮ ಮಾತೇ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @prasank663
    @prasank663 7 місяців тому

    ಧನ್ಯವಾದಗಳು ಗುರುಗಳೆ,🙏🙏🙏🙏🙏

  • @sumitra116
    @sumitra116 Рік тому +2

    ಧನ್ಯವಾದಗಳು ಗುರೂಜಿ ಒಳ್ಳೆ ಒಳ್ಳೆ ವಿಷಯಗಳನ್ನು ತಿಳಿಸುತ್ತಿದ್ದಿರಿ🙏🙏🙏🙏🙏💐

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @user-zr8uk9vt3c
    @user-zr8uk9vt3c Рік тому +1

    Namaste gurugale🎉🎉🎉🎉🎉🎉🎉🎉🎉🎉🎉

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @ShrinuPatil-vz9uu
    @ShrinuPatil-vz9uu 8 місяців тому

    Tumba vale mahiti gurugale dhanyavad

  • @rajeevaua6504
    @rajeevaua6504 Рік тому

    Omnmho vasudevaya namaste gurugale nimma salehegalu thumbs upykta vagede

  • @manjunathnaik8716
    @manjunathnaik8716 Рік тому +1

    Tumba olleya visaya, danhyavadgalu gurugale.

  • @AffectionateGamingHeadse-qx9px
    @AffectionateGamingHeadse-qx9px 6 місяців тому

    Thank you so much guruji 🙏🙏🙏🙏🙏🙏🙏🙏🙏🙏🙏🙏 Om namo bhagwate vasudevaya namah Amma Mahalaxmi Shri Narayana samita namma manege baramma

  • @Bhagyavathi-c4r
    @Bhagyavathi-c4r 3 місяці тому

    Namaste guruji om namo bagavathi

  • @ShwthaShwtha-m2l
    @ShwthaShwtha-m2l 8 місяців тому

    tq guruji ollle mahiti

  • @geetapatil957
    @geetapatil957 Рік тому

    Ok.Thank you guruji.

  • @user-xz2mr8kx4v
    @user-xz2mr8kx4v Рік тому

    On namo vasudevaya namha amma mahalaxmi namma manege baramma mukya dvarada bagee tilsidira gurujii 🙏🙏

  • @sakshimc2415
    @sakshimc2415 9 місяців тому

    guruji intaha tappu naanu pade pade doorinannu madtaidde inmele sari madkoltini heliddakke tq guruji 🙏🏻🙏🏻🙏🏻🙏🏻🙏🏻

  • @donthivijay6275
    @donthivijay6275 Рік тому

    Om namaste bhagavathe vasudevaya namaste laksminarayanasametha bandung nelasamma

  • @raagabharathi6006
    @raagabharathi6006 Рік тому

    Namasthe Guruji utthamavaada maahithi kottiddakke thumba dhanyavadagalu 🙏

  • @ashwinikumbar781
    @ashwinikumbar781 9 місяців тому +1

    ಓಂ ನಮೋ ವಾಸು ದೇವಾಲಯ ನಮಃ ಶ್ರೀ ಮನ್ ನಾರಾಯಣ ಮಾತೇ ಮಹಾಲಕ್ಷ್ಮಿ ಸಮೇತ ನಮಸ್ಕಾರಗಳು🙏🙏🙏🙏🙏🙏🙏🙏🙏

  • @manjularavishankarravishan2788

    Om Namo bhagavathe Vasudevaya 🙏🙏. Amma mathe Mahalakshmi namma manega srimannarayanana Sametha baramma 🙏🙏
    Thank you Guruji 🙏
    Daari Deepa Dhanyavadagalu

  • @KeshavamurthiMurthi
    @KeshavamurthiMurthi Рік тому

    Hom namo,bagavathe,vasudevaya,gurugi,nivuheluva,hanustanagaluu,namgehanukulavaguthidha,thankuguruji

  • @ganga8898
    @ganga8898 4 місяці тому

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏

  • @vinayakays7579
    @vinayakays7579 6 місяців тому

    Thank you swami. Sahaya aagide

  • @shivrajshivu5501
    @shivrajshivu5501 Рік тому

    Thank you Gurugi

  • @criminal8886
    @criminal8886 Рік тому +2

    ಓಂ ನಮಃ ಭಗವತಿ ವಾಸುದೇವಾಯ ನಮಃ 🙏🙏🙏 ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಯೆಲ್ಲರಿಗೂ ಒಳ್ಳೆದಾಗಲಿ ನಮಸ್ತೆ ಗುರೂಜಿ ಮಾಹಿತಿಗಾಗಿ ಧನ್ಯವಾದಗಳು 🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @punyashree1274
    @punyashree1274 Рік тому +1

    ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏

  • @jayushah9883
    @jayushah9883 Рік тому

    Yes guruji I came to know we have to write swastika on door thank you very much guruji

  • @manjunathavl6227
    @manjunathavl6227 Рік тому +1

    Koti koti 🙏🙏🙏 guruji,olle vichara thilisidhira ,innu hecchu vichara galanu thilisi kodi yellarigu 🙏🙏

    • @Jeethmedia
      @Jeethmedia  Рік тому

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @mrsrakshakrishnanmrsraksha2014

    Hello guruji namaste 🙏🏻🙏🏻why should we not do mopping on thrusday pls answer