Це відео не доступне.
Перепрошуємо.

ಒಂದು ಹ್ಯಾಂಡ್‌ ಕರ್ಚೀಫ್‌ ನಿಮ್ಮ ಸಮಸ್ಯೆಗೆ ಚಮತ್ಕಾರಿ ಪರಿಹಾರ ನೀಡಬಲ್ಲದು | LIVE | hand kerchief remedy

Поділитися
Вставка
  • Опубліковано 4 кві 2023
  • #live #livestream #astrology
    ವೀಕ್ಷಕರೆ,
    ನಮ್ಮ ಜೀವನದಲ್ಲಿ ಸಾಕಷ್ಟು ಆಸೆ ಆಕಾಂಕ್ಷೆಗಳಿರುತ್ತವೆ ಆದರೆ ಅವುಗಳು ಸಮಯಕ್ಕೆ ಸರಿಯಾಗಿ ನೆರವೇರದಿದ್ದರೆ ಮನಸಿಗೆ ತುಂಬಾ ಸಂಕಟವಾಗುವುದು ಸಹಜ. ಇದರ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ.. ಮನೆಯಲ್ಲಿರುವ ಕೇವಲ ಒಂದು ಚಿಕ್ಕ ಕರ ವಸ್ತ್ರ ಅಂದರೆ ಹ್ಯಾಂಡ್‌ ಕರ್ಚೀಫ್‌ ನಿಮ್ಮ ಜೀವನದಲ್ಲಿನ ಸಾಖಷ್ಟು ಸಮಸ್ಯೆಗಳಿಗೆ ಉತ್ತರವಾಗಬಲ್ಲದು. ಈ ಲೈವ್‌ ಸ್ಟ್ರೀಮ್‌ ನಲ್ಲಿ ತೋರಿಸಿದಂತೆ ನೀವು ಮಾಡಿದ್ದೇ ಆದಲ್ಲಿ 21 ದಿನಗಳಲ್ಲೇ ಮನಸ್ಸಿನ ಆಸೆಗಳು ನೆರವೇರಬಲ್ಲವು ,, ನೀವು ಮಾಡಿ ನೋಡಿ..
    in our life we have many difficulties and struggling's
    you will be amazed that one hand kerchief can give remedy for many problems of our life
    please watch this live and you can be benefited with the remedies
    #handkerchief
    #ಕರವಸ್ತ್ರ
    #perfume
    #rosewater
    #gangajal
    #ಜ್ಯೋತಿಷ್ಯ
    #lakshmi
    #astrologykannada
    #kannadaastrologytips
    #kannada
    #karnataka
    #astrologyremedies
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network UA-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network UA-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

КОМЕНТАРІ • 1,7 тис.

  • @swamibagalkot3114
    @swamibagalkot3114 Рік тому +29

    ಸರ್ ನಿಮ್ಮ ಮಾತು ಕೇಳಿದ ಮೇಲೆ ಖುಷಿ ಆಯ್ತು .ಚೆನ್ನಾಗಿ ಹೇಳಿದ್ದೀರಿ 👌

    • @mehana-gh8qo
      @mehana-gh8qo Рік тому

      Xxxtxxtxxxtxtxxtx ಪು ಈ ಸು😮 ಹು ಕೂ ಕಕೋಟ್ಸ್,😊

  • @kannadaplayers3386
    @kannadaplayers3386 Рік тому +35

    ನಮಸ್ಕಾರ ಗುರುಗಳೇ ನೀವು ಹೇಳಿದ ಪ್ರಯೋಗಗಳನ್ನು ನಾವು ನಮ್ಮ ಮನೆಯಲ್ಲಿ ಮಾಡುತ್ತಿದ್ದೇವೆ ನಮ್ಮಮ್ಮ ಮಾಡುತ್ತಿದ್ದಾರೆ ಎರಡು ಕೆಲಸ ಸಕ್ಸಸ್ ಆಗಿದೆ ಗುರುಗಳೇ ನಿಮಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು ಗುರುಗಳೇ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @jjsjhhsjs
      @jjsjhhsjs Рік тому +1

      Namskaragurugalanangeobbare3ndbarbeakadhadudhubeagabaruthillaeanumadbeaku

    • @AsdfZxc-me1kg
      @AsdfZxc-me1kg Рік тому +1

      Namaskara.gurugale.

    • @radhahb781
      @radhahb781 2 місяці тому

      Yav remedy madidre nim experience share madi namgu use agutte

    • @malathidnayak8664
      @malathidnayak8664 Місяць тому

      Om namo bhagvathye vasudevaaya mahalaxmi shrimannarayana jothege namma manege bandu sthiravaagi nelesamma.

    • @radhahb781
      @radhahb781 Місяць тому

      @@kannadaplayers3386 est dinake olledu aithu heli pl nan madiddeadra sucess agilla

  • @nishitajahagirdar7388
    @nishitajahagirdar7388 Рік тому +35

    ಕರ್ಚಿಫ್ ನಿಂದ ನೀವು ಹೇಳಿದ ಹಾಗೆ ಮಾಡಿದೆ...ನಾನು ಅಂದಕೊಡ ಹಾಗೆ ನನ್ನ ಮಗಳು 2nd puc ನಲ್ಲಿ PCM - 98.3 ತಗೆದು ಕೊಂಡಳು .ಧನ್ಯವಾದಗಳು ಸರ್..

    • @sushrash5257
      @sushrash5257 10 місяців тому +1

      Congratulations

    • @sanuVeena
      @sanuVeena 7 місяців тому

      ❤❤❤

    • @anubhaviashok7645
      @anubhaviashok7645 6 місяців тому

      ಓಂ ನಮಃ ಭಗವತೇ ವಾಸುದೇವಯ ಶ್ರೀ ಲಕ್ಷ್ಮೀನಾರಯಣ ಸಮೇತ ನಮ್ಮ ಮನೆಗೆ ಬಾರಮ್ಮ,

    • @raviravi7278
      @raviravi7278 5 місяців тому +1

      🙏🌹🌷🌹💪👌

    • @raviravi7278
      @raviravi7278 5 місяців тому

      ​@anubhavias😂🌸🙏🙏👌hok7645

  • @prabhavathicl4610
    @prabhavathicl4610 Рік тому +6

    ತುಂಬಾ ಒಳ್ಳೆ ವಿಷಯ ತಿಳಿಸುತ್ತಿದ್ದೀರಿ , ಧನ್ಯವಾದಗಳು

  • @ChannabasappL-cy2dk
    @ChannabasappL-cy2dk Рік тому +6

    ಸರಳ ವಿಧಾನ ಹೇಳಿ ಕೊಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏ಗುರುಗಳೇ ನಿಮ್ಮ ಎಲ್ಲ ವಿಡಿಯೋ ಗಳನ್ನು ನಾವು ವೀಕ್ಷಿಸುತ್ತೇವೆ ತುಂಬಾ ವಳ್ಳೇದಾಗುತ್ತಿದೆ

    • @bharthibharthisulga2033
      @bharthibharthisulga2033 Місяць тому +1

      ಅಮ್ಮ ಮಹಾಲಕ್ಷ್ಮಿ ನಾರಾಯಣಸ್ವಾಮಿ ಅಂತ ಬಂದು ನಮ್ಮನೆಗೆ ತಿರುವಾಗಿ ನಿಲ್ಲಮ್ಮ 🌹🌹🌹🌹🌹🌹🌹🌹🌹🌹🌹🌹👍🙏🙏🙏🙏🙏🙏🙏🙏🙏🙏🙏🙏🙏❤

  • @dskulkarni1703
    @dskulkarni1703 Рік тому +21

    ನೀವು ಕೊಡುವೆ ಪರಿಹಾರ ಗಳು ತುಂಬ ಉಪಯೋಗ ವಾಗುವಂತೆ ಇದೆ ನೀವು ಕೊಡುವ ಸಲಹೆಗೆ ತುಂಬು ಹೃದಯದ ಧನ್ಯವಾದಗಳು

    • @Jeethmedia
      @Jeethmedia  Рік тому +2

      ಧನ್ಯವಾದಗಳು. ಈ ವಿಡಿಯೋ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಹಾಗೇ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ಹೊಸ ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ಎಲ್ಲ ವಿಡಿಯೋ ನೋಡಿ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ..

    • @shwetashetty5936
      @shwetashetty5936 Рік тому +1

      Tumba olle olle parihara heltira gurugale thank you so mach

    • @reshmanatikar2427
      @reshmanatikar2427 Рік тому

      ನಿಜಾನಾ ಅವರೇ ಹೇಳಿರುವುದೆಲ್ಲ ಹಾಕ್ತಾ ಇದ್ದೀಯಾ

  • @gangadharbarki2938
    @gangadharbarki2938 Рік тому +8

    ಗುಡ್ ಗುರುಗಳೇ ತಮಗೆ ಧನ್ಯವಾದಗಳು ಒಳ್ಳೆಯ ಪರಿಹಾರ ಕೊಟ್ಟಿದಿರಿ ಗುರುಗಳೇ ತಮಗೆ ಮತ್ತೊಮ್ಮೆ ನಮಸ್ಕಾರ ಗುರುಗಳೇ

  • @nimmignimmig9252
    @nimmignimmig9252 Рік тому +6

    ಒಳ್ಳೊಳ್ಳೆ ವಿಷಯಗಳ್ನ ಹೇಳ್ತಿದ್ದೀರಾ ಅಣ್ಣಾ ನಿಮಗೆ ಧನ್ಯವಾದಗಳು 🙏🙏🙏🙏🙏

  • @kamala-vx7ts
    @kamala-vx7ts Рік тому +11

    ನೀವು ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @suryaprabha1088
    @suryaprabha1088 Рік тому +10

    ತುಂಬಾ ಸುಲಭವಾಗಿ ಮಾಡಿಕೊಳ್ಳುವ ಪರಿಹಾರವನ್ನು ಹೇಳಿಕೊಡುತೀರ ಧನ್ಯವಾದಗಳು ಗುರೂಜಿ👌👌👌

    • @Jeethmedia
      @Jeethmedia  Рік тому

      ಧನ್ಯವಾದಗಳು. ಈ ವಿಡಿಯೋ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಹಾಗೇ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ಹೊಸ ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ಎಲ್ಲ ವಿಡಿಯೋ ನೋಡಿ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ..

  • @ushasumanth7721
    @ushasumanth7721 Рік тому +7

    ಸರಳ ವಿಧಾನ ಹೇಳಿ ಕೊಟ್ಟಿದ್ದಕ್ಕೆ ದನ್ಯವಾದಗಳು ಗುರುಗಳೇ 🙏🙏

  • @yogayyahiremath3195
    @yogayyahiremath3195 Рік тому +17

    ನಮಸ್ಕಾರ ಗುರುಗಳೇ ನೀವು ಹೇಳಿದ್ದು ನಿಜ ಜೀವನದಲ್ಲಿ ಎಸ್ಟೊಂದು ಕೆಲಸಗಳು ಈಗ ಬದವಾವನೆ ಆಗಲಿ ಎಲ್ಲರಿಗೂ ಸಾರ್

  • @navyabalunavyabalu2025
    @navyabalunavyabalu2025 Рік тому +9

    ಧನ್ಯವಾದಗಳು ಸರ್,🙏🏻 ನಿಮ್ಮ ಉಪಯುಕ್ತ ಮಾಹಿತಿಗಾಗಿ ಸಾಧ್ಯವಾದಷ್ಟು ಪರಿಹಾರ ಮಾಡಿಕೊಳ್ಳುತ್ತೇವೆ

  • @KrishnaMurthy-mw5hk
    @KrishnaMurthy-mw5hk Рік тому +9

    ಒಳ್ಳೆಯ ವಿಷಯಗಳನ್ನು ತಿಳಿಸಿ ಕೊಡುತ್ತಿದ್ದೀರಿ ಗುರುಗಳೇ ನಿಮಗೆ ಧನ್ಯವಾದಗಳು ಗುರುಗಳೇ 🙏🏻🙏🏻🙏🏻

  • @LakshmiLakshmi-ki2hy
    @LakshmiLakshmi-ki2hy 6 місяців тому +2

    ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಜೈ ಶ್ರೀ ರಾಮ್ 🙏🙏🌹🙏🙏

  • @sunilpatil-nt3bd
    @sunilpatil-nt3bd 28 днів тому

    ನಮಸ್ಕಾರ ಗುರುಗಳೇ ನೀವು ಹೇಳಿದ ದೀಪಾವಳಿಯಲ್ಲಿ ಒಂದು ಒಂದು ಸಂಖ್ಯೆಯನ್ನು ಮಾಡಿದ್ದೆ ನಾನು ತುಂಬಾ ಸಕ್ಸಸ್ ಆಗಿದೆ ಖುಷಿಯಾಗಿದೆ ಥ್ಯಾಂಕ್ಯು

  • @annapoorna8304
    @annapoorna8304 Рік тому +5

    ಬಹಳಷ್ಟು ಅತ್ಯುತ್ತಮವಾದ ಸಲಹೆಗಳು ಗುರುಗಳೇ ನಿಜಕ್ಕೂ ನಾವು ಪುಣ್ಯವಂತರು ನೀವು ನಮಗೆ ದೊರೆತಿದ್ದಕ್ಕೆ.

  • @ravi.kurunjipurushotham.k.2026

    ನಿಮ್ಮ ಈ ಕೆಲಸ ಮಾಡುತಿದ್ದೇವೆ ಗುರುಗಳೇ ನಿಮಗೆ ಧನ್ಯವಾದಗಳು 🙏

    • @vivekpc1049
      @vivekpc1049 Рік тому +1

      ನಮಸ್ತೆ ಗುರೂಜಿ ನೀವು ಹೇಳಿದ ಮೂರು ಕೆಲಸ ಮಾಡ್ತಾ ಇದ್ದೇನೆ ಜೀರಿಗೆದು ಬಿಡಿ ಹಾಳೆಯಲ್ಲಿ ಬರೆದಿರುವ ಕೆಲಸ ಜೇನುತುಪ್ಪದು

  • @HappyArmadillo-fk7fx
    @HappyArmadillo-fk7fx 6 місяців тому +1

    ಧನ್ಯವಾದ ಗುರುಗಳೆ ತುಂಬಾ ಚೆನಾಗೀ ಮೂಡೀಬರುತೀದೆ ನಿಮ್ಮ ಎಲ್ಲಾ ವೀಡಿಯೂಗಳು ತುಂಬಾ ಉಪಯುಕ್ತ ಮಾಹೀತಿಗಳು ಕೂಡುತಿದೀರಾ ಹಾಗೇ ನಮಗೆ ಬಹಳ ಸಮಾಧಾನ ಸೀಕಿದೆ ಗುರುಗಳೆ🙏🙏🙏🙏🙏

  • @shalinimg5441
    @shalinimg5441 Рік тому +5

    ನೀವು ಹೇಳಿದ್ದು ಮಾಡುತ್ತೇನೆ ನೀಮಗೆ ಧನ್ಯವಾದಗಳು

  • @sujathat8336
    @sujathat8336 Рік тому +5

    ಧನ್ಯವಾದಗಳು ಗುರುಗಳೇ, ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ನಿಮ್ಮ ಎಲ್ಲಾ ವಿಡಿಯೋಗಳು, ತುಂಬಾ ಉಪಯುಕ್ತ ಮಾಹಿತಿಗಳು ಕೊಡುತಿದ್ದಿರಾ 🙏🙏🙏

  • @nagamaniks1543
    @nagamaniks1543 Рік тому +4

    Guru🤲ನಿಮ್ಮೆಲ್ಲ ಅನುಷ್ಠಾನ ತುಂಬಾ ಒಳ್ಳೆಯದು ಆಗುತ್ತದೆ ಅನ್ನೋ ವಿಸ್ವಾಸ ಇದೆ ಗುರುಗಳೇ ಧನ್ಯವಾದಗಳು 💐🙏

    • @nagalakshminagesh8771
      @nagalakshminagesh8771 Рік тому

      ಅಮ್ರತಸಿಂದಿಮಂತ್ರಸಿಗುತ್ತಿಲ್ಲಕಳುಹಿಸಿ

  • @VaniH-vu3kh
    @VaniH-vu3kh 10 місяців тому +6

    ಓಂ ನಮಃ ಭಗವತೇ ವಾಸುದೇವಾಯ ನಮಃ ಮಾತೆ ಮಹಾಲಕ್ಷ್ಮಿ ಶ್ರೀಮತ್ ನಾರಾಯಣನ ಸಮೇತ ಮನೆಗೆ ಬಾರಮ್ಮ 🙏🙏🙏🙏🙏

    • @basavantappashirageri5754
      @basavantappashirageri5754 2 місяці тому

      ಓಂ ಭಗವತೇ ವಾಸುದೇವಾಯ ನಮಃ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ

  • @rathikunjal3152
    @rathikunjal3152 7 місяців тому +1

    ತುಂಬಾ ಒಳ್ಳೆಯ ಹಾಗೂ ಉಪಯುಕ್ತವಾದ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @ushanandini5563
    @ushanandini5563 Рік тому +26

    Sir how do you collect all such information it's really amazing when did you research all these information.Its really wonderful.Hats off to you and ur team.

  • @shivaprasad5530
    @shivaprasad5530 Рік тому +16

    ಒಂದು ಒಳ್ಳೆ ವಿಷಯ ಹೇಳಿಕೊಟ್ಟಿದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏🙏🙏

  • @gopalasetty1845
    @gopalasetty1845 Рік тому +2

    ಬಹಳ ಸುಲಭವಾದ ಸರಳವಾಗಿ ಮಾಡ ಬಹುದಾದ ಉಪಯುಕ್ತ ಪ್ರಯೋಗ ಧನ್ಯವಾದಗಳು ಗುರೂಜಿ

  • @indushinde9047
    @indushinde9047 Рік тому +1

    Tumba olleya parihar, matte easy parihara helidiri idannu nanu maduve gurugale dhannyvadgalu 🙏

  • @sunitharamesh5403
    @sunitharamesh5403 Рік тому +6

    ನಮಸ್ತೇ ಗುರುಗಳೇ 🙏🙏 ಒಳ್ಳೆಯ ವಿಷಯ ತಿಳಿಸಿದಿರಿ ತುಂಬಾ ಧನ್ಯವಾದಗಳು 🙏🙏 ನಿಮ್ಮ ಹೇಳುವ ಪ್ರತಿ ‌ವಿಷಯ ನಾವು ಅನುಸರಿಸುತ್ತಿರುವೆ. ನಮ್ಮ ಜೀವನದಲ್ಲಿ ಬದಲಾವಣೆ ಕಾಣುತ್ತಿದೆ ನಿಮ್ಮಗೆ ಮತ್ತು ನಿಮ್ಮ ತಂಡಕ್ಕೆ ತುಂಬಾ ಧನ್ಯವಾದಗಳು 🙏🙏

    • @Jeethmedia
      @Jeethmedia  Рік тому

      ಧನ್ಯವಾದಗಳು. ಈ ವಿಡಿಯೋ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಹಾಗೇ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ಹೊಸ ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ಎಲ್ಲ ವಿಡಿಯೋ ನೋಡಿ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ..

    • @siddaiahraju5487
      @siddaiahraju5487 Рік тому

      Goodmessegegurugale😀😀🍎

    • @kannada5208
      @kannada5208 Рік тому

      Think you sir💐tumbi hrudayake danyvadagolu. Neeu helo Ella vishayagau 👌🙏🙏🙏🙏🙏

  • @icecreamchocolate2275
    @icecreamchocolate2275 Рік тому +7

    U r very good in explaining the matter,,,, I have shared ur videos to my friends also,

  • @sudakaram2283
    @sudakaram2283 Рік тому +1

    ಸರ್ ನೀವು ಹೇಳಿದ ಹಾಗೆ ಮಾಡಿದೆ ನಾನು ಸಂಘದಲ್ಲಿ ಸಾಲ ತೆಗೆದು ಕೊಂಡಿದ್ದೆ 5 ವರ್ಷ ಆಯ್ತು ಇವತ್ತು ಕಟ್ಟಿ ಮುಗಿಸಿದೆ ನಿಮ್ಮ ಪಾದಕ್ಕೆ ಕೋಟಿ ಕೋಟಿ ನಮನ 🙏🙏🙏🙏

  • @PrabhaPrabhavathi-ot5tx
    @PrabhaPrabhavathi-ot5tx Рік тому +1

    Tumba chanagaite gurujii

  • @pratikhandgi6062
    @pratikhandgi6062 Рік тому +5

    ನೀವು ಹೇಳಿರುವ ಪರಿಹಾರಗಳೂ ನಮ್ಮ ಜೀವನದಲ್ಲಿ ಓಪಯುಕ್ತ ವಾಗಿದೆ. ಥ್ಯಾಂಕ್ಸ್ ಗುರುಗಳೇ

  • @shereendiya2302
    @shereendiya2302 Рік тому +7

    Today I did full moon day bath as you told, I took salt bath also. Thank you sir

    • @rajeevikl
      @rajeevikl Рік тому

      Rahumanthrayauduanthaheliguruji

  • @ManjuManju-nv8wj
    @ManjuManju-nv8wj 5 місяців тому +1

    Om bhagwati vasudevaya namah mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji Thanks so much juruji

  • @vijayalakshminagendra806
    @vijayalakshminagendra806 11 місяців тому +1

    ತುಂಬಾ ಉಪಯುಕ್ತವಾದ ಮಾಹಿತಿ ಗುರುಗಳೇ ನೀವು ಕೊಟ್ಟಿದ್ದೀರಿ 🙏🙏🙏🙏 ಓಂ ನಮೋ ಭಗವತೇ ವಾಸುದೇವಾಯ 🙏🙏🙏ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

  • @vishalakshin9417
    @vishalakshin9417 Рік тому +5

    Guruji .... Your given solutions are really great ... Few are working. Nija you are clear in explaining. Thank you Guruji🙏🙏🙏

  • @nagavenirao9475
    @nagavenirao9475 Рік тому +15

    🙏 ಅನಂತಾನಂತ ಧನ್ಯವಾದಗಳು. ಜೀರಿಗೆ , ಮೆಣಸಿನ ಪ್ರಯೋಗ ಪಲ ನೀ ಡಿದೆ. ಎಲ್ಲರಿಗೂ ಒಳಿತಾಗಲಿ ಶುಭವಾಗಲಿ ಯಶಸ್ಸು ಸಿಗಲಿ

    • @Jeethmedia
      @Jeethmedia  Рік тому +2

      ಧನ್ಯವಾದಗಳು. ಈ ವಿಡಿಯೋ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಹಾಗೇ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ಹೊಸ ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ಎಲ್ಲ ವಿಡಿಯೋ ನೋಡಿ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ..

  • @SadanandIchachangi
    @SadanandIchachangi 4 місяці тому +1

    Om Namo Bhagavate Sri Vasudevaya lakshmi Sametha Sriman Narayanar Divya Pada Kamala Cheranagalige Anantha Koti Ondanegalu Guruji

  • @sanjurathod8484
    @sanjurathod8484 10 місяців тому +1

    Dhanyavada galu sir

  • @RajendraPrasad-wu3vt
    @RajendraPrasad-wu3vt Рік тому +5

    ಸುಲಭ ಪರಿಹಾರಕ್ಕೆ ಸ್ವಾಗತ

  • @gangammak7070
    @gangammak7070 Рік тому +3

    ಉತ್ತಮ ಮಾಹಿತಿ ಗುರುಗಳೇ.ಧನ್ಯವಾದಗಳು.

  • @GowriPc-fs1mi
    @GowriPc-fs1mi Рік тому +1

    ಹ್ಯಾಂಡ್ ಕರ್ಚೀತ್ರಿನ ಮಾಹಿತಿಯನ್ನು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ತುಂಬಾ ತುಂಬಾ ಧನ್ಯವಾದಗಳು ಗುರೂಜಿ

  • @malappagudla-yc5ef
    @malappagudla-yc5ef 7 місяців тому +2

    ನಮಸ್ಕಾರ ಗುರುಗಳೇ 🙏🏻🙏🏻 ಧನ್ಯವಾದಗಳು ಗುರುಗಳು

  • @radhasirsi8673
    @radhasirsi8673 Рік тому +4

    Namaste Guruji, trying to get things done as per your advice, it will be cleared. Thanks🙏

  • @shivarudrappam8055
    @shivarudrappam8055 Рік тому +5

    ತಮಗೆ ಅನಂತ ವಂದನೆಗಳು ಸರ್🙏🎉🙏

    • @deena9786
      @deena9786 Рік тому

      Tumba dhanyavadagalu❤

  • @lathakishanlatha9243
    @lathakishanlatha9243 10 місяців тому +1

    ಒಳ್ಳೆ ಒಳ್ಳೆ ವಿಷಯಗಳನ್ನು ಹೇಳುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ

  • @preethikakamath241
    @preethikakamath241 2 місяці тому

    Ohm Namo Bhagavate Vasudevaya 🙏🙏 Karcheef ninda Adbutavada Saralavada Upayavannu Helikotadakke tumba Dhanyavadagalu dear Gurugale 🙏🙏

  • @kamalababu3720
    @kamalababu3720 Рік тому +3

    Thanks a lot sir, my all wishes will fulfill 🙏🙏🙏🙏🙏🙏🙏

  • @bajarangi1283
    @bajarangi1283 Рік тому +4

    ನಿಮಗೆ ಧನ್ಯವಾದಗಳು

  • @devakidevadiga9739
    @devakidevadiga9739 11 місяців тому

    Devaki Devadiga. Thank you Guruji aapka rumalina tipsge devaru nimaguu olled madali

  • @jayalakshminr132
    @jayalakshminr132 Рік тому

    Tq guruji very nice
    Estu simple. Remedy heltira
    Neevu helta idre kelbeku annistttte

  • @himanshijain238
    @himanshijain238 Рік тому +3

    🙏💯 ತುಂಬಾ ಧನ್ಯವಾದಗಳು ಗುರುಗಳೇ 🙏

  • @purushothamsg4181
    @purushothamsg4181 Рік тому +3

    💯 % ಈವತ್ತೆ ಮಾಡುವೆನು ಗುರುಗಳೇ 🙏

  • @user-is7rg3fx7h
    @user-is7rg3fx7h 6 місяців тому +2

    Amma mahalaxmi namma manege bandu nelesamma jai ganesha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @padmagr5963
    @padmagr5963 Рік тому +1

    ತುಂಬಾ ಒಳ್ಳೆಯ ವಿಷಯ ಹೇಳ್ತೀರಾ 🙏🙏ಧನ್ಯವಾದಗಳು

  • @vimalakantharajappa2224
    @vimalakantharajappa2224 Рік тому +4

    ಧನ್ಯವಾದಗಳು ಗುರೂಜಿ ನೆನ್ನೆ ಎಲ್ಲರೂ ಮಿಡಿಯನ್ನು ಮಾಡಿದ್ದೆ ❤😢🎉

  • @rekhah-lu5xq
    @rekhah-lu5xq Рік тому +4

    🙏🙏🙏ಧನ್ಯವಾದಗಳು ಗುರುಗಳೇ

  • @user-kj3nj7oo1l
    @user-kj3nj7oo1l 9 місяців тому +2

    ಓಂ ನಮ್ಹ ಭಗವತೇ ವಾಸುದೇವಾಯ ನಮ್ಹ ಮಾತೇ ಮಹಾಲಕ್ಷ್ಮಿ ಶ್ರೀ ಮತ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 💐💐🙏🏿🙏🏿🙏🏿🙏🏿🙏🏿🙏🏿

  • @deepasirigeri6786
    @deepasirigeri6786 Рік тому +1

    ಧನ್ಯವಾದಗಳು ಗುರೂಜಿ ನೀವು ತಿಳಿಸಿದ ಉಪಯುಕ್ತ ಮಾಹಿತಿ ನಾವು ಅನುಸರಿಸುತ್ತವೆ thinkyou

  • @manjulamariyani5409
    @manjulamariyani5409 Рік тому +5

    ಒಳ್ಳೆಯ ಸಂಗತಿ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್

  • @devendrakatwekatwe3241
    @devendrakatwekatwe3241 Рік тому +5

    Thank you for kind information
    GURUJI 🙏🙏

    • @Jeethmedia
      @Jeethmedia  Рік тому

      ಧನ್ಯವಾದಗಳು. ಈ ವಿಡಿಯೋ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಹಾಗೇ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ಹೊಸ ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ಎಲ್ಲ ವಿಡಿಯೋ ನೋಡಿ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ..

    • @latakalkoti4119
      @latakalkoti4119 9 місяців тому

      Thank you Guruji 🙏🙏

  • @shobapatil4415
    @shobapatil4415 8 місяців тому +1

    ಜೈ ಶ್ರೀ ಕೃಷ್ಣ ನಮೋ ಭಗವತಿ ವಾಸುದೇವಾಯ ನಮಃ 🙏🙏💐💐

  • @umeshnaika8268
    @umeshnaika8268 Місяць тому

    ನೀವು ಹೇಳಿದ ರೆಮಿಡಿ ನಾನು ಮಾಡುತಿದ್ದೇನೆ ಗುರುಗಳೇ ನಾನು ತುಂಬಾ ಕಷ್ಟದಲ್ಲಿ ಇದ್ದೇನೆ ಜೈ ಓಂ ನಮೋ ಭಗವತೇ ವಾಸುದೇವಯ

  • @mangalasubramanyam3520
    @mangalasubramanyam3520 Рік тому +15

    Namaste Guruji.
    Thank you for your kind words and Margadarshana. I am following all your instructions and am sure and confident that all my problems will come to an end soon. I can feel the changes after following your words.
    Jeerige parihara, honey, salt etc

    • @GeethaD-vt7ny
      @GeethaD-vt7ny Рік тому +1

      Namaste 🙏guruji

    • @user-ww6qi1hy5s
      @user-ww6qi1hy5s Рік тому

      Namaste guruji

    • @basavarajukm7098
      @basavarajukm7098 11 місяців тому

    • @sushilamogaveera7787
      @sushilamogaveera7787 7 місяців тому

      ಜೈ ಶ್ರೀ ರಾಮ 🙏🙏🙏🙏

    • @neethagururaj
      @neethagururaj 7 місяців тому

      ನನ್ನ ಯಜಮಾನರು ಹುಟ್ಟಿದ ದಿನಾಂಕ ತಿಂಗಳು ಮತ್ತು ವರ್ಷ ಇದು ಯಾವುದು ಗೊತ್ತಿಲ್ಲ ಗುರುಗಳೇ ಹಾಗಾಗಿ ನೀವು ಹೇಳಿದ ಪರಿಹಾರವನ್ನು ಹೇಗೆ ಮಾಡುವುದು

  • @nayanamalathi3767
    @nayanamalathi3767 Рік тому +6

    ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ತುಂಬಾ ತುಂಬಾ ಖುಷಿಯಾಗುತ್ತದೆ ಗುರುಗಳೇ ನಿಮ್ಮ ಆಶೀರ್ವಾದ ಸದಾ ಎಲ್ಲರ ಮೇಲಿರಲಿ 🌹🙏🙏🙏🙏🌹

    • @Jeethmedia
      @Jeethmedia  Рік тому +2

      ಧನ್ಯವಾದಗಳು. ಈ ವಿಡಿಯೋ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಹಾಗೇ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ಹೊಸ ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ಎಲ್ಲ ವಿಡಿಯೋ ನೋಡಿ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ..

    • @gayathrisudarshan
      @gayathrisudarshan Рік тому

      ​@@Jeethmedia ❤❤🎉huni

    • @shantha123
      @shantha123 Рік тому

      Thumb ಧನ್ಯವಾದಗಳು ಗೂರೂಜಿ ನೀವು ಹೇಳಿ ಕೊಡುವ ಎಲ್ಲಾ ರೀತಿಯ ಉಪಾಯ ಗಳನ್ನ ನಾನು ಮಾಡುತ್ತೇನೆ ಇದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ನನಗಿದೆ ಅದರಿಂದ ಮನಸ್ಸಿಗೆ ತುಂಬಾ ಖುಷಿಯಾಗುತ್ತಿದೆ ಗೂರೂಜಿ 🙏🙏🙏

    • @herurnsaviagendramanjunath8701
      @herurnsaviagendramanjunath8701 Рік тому

      Savitha hanumanthanagar ninda
      Gurugale nivu samasyegala Doctor agidira yekendare ondu hand carchif ninda namma dodda kastagalinda chinthe madi namge bp sugar hrudayakke sambandisiruva kayilegalu bandu jana jeeva kaledukollthidare adare nimma sanna parihradindinda namma samasyegalu pariharavagi namma health kuda chenagide nivu Nijakku obba doctor howdu mathe kasta pariharake gugalu howdu innodu important gurugale hunime pariharamu maduthivi gurugale

  • @hemahemavathii6692
    @hemahemavathii6692 Рік тому +1

    Namasthe gugale 🙏🙏🙏 dhanyavaadagalu

  • @mkalavathi1506
    @mkalavathi1506 Рік тому +1

    🙏🏻🙏🏻🙏🏻🙏🏻🧚‍♂️🧚‍♂️🧚‍♂️🧚‍♂️gurule nimminda bahal@ olle vishaya thilidirodira thanku🙏🙏

  • @sheelaambali4542
    @sheelaambali4542 Рік тому +9

    ನೀವು ಹೇಳಿದ ಉಪಾಯ ಮಾಡುತ್ತಿದ್ದೇವೆ ಮನಸಿಗೆ ತುಂಬಾ ನೆಮ್ಮದಿ ಸಿಕ್ಕಿದೆ

    • @Jeethmedia
      @Jeethmedia  Рік тому

      ಧನ್ಯವಾದಗಳು. ಈ ವಿಡಿಯೋ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಹಾಗೇ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ಹೊಸ ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ಎಲ್ಲ ವಿಡಿಯೋ ನೋಡಿ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ..

    • @massagecinter9980
      @massagecinter9980 Рік тому

      Thanku sir

  • @kvprahlladkv7302
    @kvprahlladkv7302 Рік тому +5

    ಮಾನ್ಯರೇ ತಮ್ಮ ನಿಲುವು ದೋರಣೆ ಸರ್ವೇ ಜನಃ ಸುಖಿನೋ ಭವಂತು ಎನ್ನುವಂತಿದೆ, ವಂದನೆಗಳು 🌹🙏🌹

  • @sakshimc2415
    @sakshimc2415 8 місяців тому

    tumba sarala vupaya helkotri tq guruji

  • @sudhamaninjois5562
    @sudhamaninjois5562 Рік тому

    Guruji neeu tumba cannagi ellarigu artavaguvante tilisuttiri tubhatllme ede nimge thank you

  • @prakashramaswamy7618
    @prakashramaswamy7618 Рік тому +5

    Good morning Guruji . I will definately try. Guruji i am a senior citizen having lot of financiall problems and my dtr is having lot of harassment by her husband and Grand children's r not listening to parents and everyday there is lot of problems in office and non-cooperation from her husband and children to the core. Guruji pls suggest me what to do. I want to talk to u directly also. Pls tell me how to do. Hv a blessed day. Mrs Manjula Prakash.

  • @girijachandrashekar3661
    @girijachandrashekar3661 Рік тому +6

    Namaste gurugale , today what all you have told had been done, it is just like waiting what will be the next curiosity, night all we prepare for tmr task, thank you so much that u r washing our negative hats off.

    • @Jeethmedia
      @Jeethmedia  Рік тому +1

      ಧನ್ಯವಾದಗಳು. ಈ ವಿಡಿಯೋ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಹಾಗೇ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ಹೊಸ ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ಎಲ್ಲ ವಿಡಿಯೋ ನೋಡಿ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ..

    • @savithagowda9378
      @savithagowda9378 Рік тому

      👌👌🙏🙏

    • @savithagowda9378
      @savithagowda9378 Рік тому

      Tq sir👌👌🙏🙏

  • @RaviRavikumar-he5ln
    @RaviRavikumar-he5ln Рік тому

    Nim mathu nija niv helida hage navu madthidivi nija agthide bereyavarige helkotvi avarige thumba help agide thanks gurugale

  • @thippaiahraikar7639
    @thippaiahraikar7639 Рік тому

    Tippiah Raykar
    , ನಿಮ್ಮ್ ಮಾಹಿತಿ ಕೇಳಿ ತುಂಬಾ ಖುಷಿ ಆಯಿತು ತುಂಬಾ dhnyavadgal ನಾನು ನಿಮ್ಮ್ ಸlheyannu ಅನುಸರಿಸುತ್ತೆನೆ

  • @latakulkarni1881
    @latakulkarni1881 Рік тому +21

    ನೀವೂ ಹೇಳೀದಹಾಗೇ ನಾನು ಮಂತ್ರ ಹೇಳಿ ದೇ ಆದಷ್ಟು ಬೇಗ ನಮ್ಮ ಹಣ ನಮ್ಮ ಕೈಸೇರಲೀ ಅಣ್ಣ ನಾನು ನಿಮಗೆ ನಿಜವಾಗಿ ಚೀರರೂಣೀ ಆಗೀರೂವೇ🙏🙏

    • @Jeethmedia
      @Jeethmedia  Рік тому +2

      ಧನ್ಯವಾದಗಳು. ಈ ವಿಡಿಯೋ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಹಾಗೇ ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ಹೊಸ ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಸಂಜೆ 7.30 ಕ್ಕೆ ಲೈವ್‌ ಇರುತ್ತದೆ. ಎಲ್ಲ ವಿಡಿಯೋ ನೋಡಿ ಶೇರ್‌ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ..

    • @rekha6339
      @rekha6339 Рік тому +1

      Thanku sir nimma suggestion

    • @manunajathamc3926
      @manunajathamc3926 Рік тому +1

      ಗುರೂಜಿ ಅತ್ತೆ ಸೊಸೆ ಒಂದು ಆಗಬೇಕು ಎನ್ ಮಾಡೋದು ಗುರೂಜಿ

    • @bhagya8730
      @bhagya8730 Рік тому

      😊

    • @maheshrevan4667
      @maheshrevan4667 Рік тому

      @@manunajathamc3926 adu antu agalar samase brother nive anisarsigondu hogari brother

  • @lathadevim.s8443
    @lathadevim.s8443 Рік тому +4

    🙏 Sir today as u told i did all the rituals and hankey ritual also thank you so much sir for giving us wonderful simple remedies 🙏

  • @gajanankamble1787
    @gajanankamble1787 10 місяців тому

    Tumba channagi parihar helidira thank you guruji

  • @suyodhanareddyreddy4633
    @suyodhanareddyreddy4633 11 місяців тому +1

    Sir we are following your advices Thank you so much. Small results getting positive

  • @bharateshjagashetty9441
    @bharateshjagashetty9441 Рік тому +5

    Sir can I tie 2nd karchief also after 2-3 days for new wishes or have to wait for any number of days after using 1st karchief for 3 wishes. Please guide me as I have few more wishes to be made

    • @Jeethmedia
      @Jeethmedia  Рік тому +1

      ಮೊದಲೇ ಖರ್ಚೀಪ್‌ ವಿಶ್‌ ಪೂರ್ತಿ ಆದ ನಂತರ ಎರಡನೇ ದು ಮಾಡಬೇಕು

    • @bharateshjagashetty9441
      @bharateshjagashetty9441 Рік тому

      @@Jeethmedia ಧನ್ಯವಾದಗಳು ತಮ್ಮ ಉತ್ತರಕ್ಕಾಗಿ

    • @lavanyan6281
      @lavanyan6281 7 місяців тому

      Did u do this ? And any update?

  • @padmamalinisingh6547
    @padmamalinisingh6547 Рік тому +6

    Namasthe Guruji. May I request you to kindly put the English subtitles also. Few friends of mine listened to your messages and the were intrested in subscribing to Jeeth Media Network. Because all of us cannot be free together everyday. So putting english subtitle will be greatly helpful to us.🙏

  • @manjulaambig
    @manjulaambig 11 місяців тому

    Nangu tumba upayog vagide sir thenks

  • @muniks5599
    @muniks5599 11 місяців тому +1

    ಗುರುಗಳೇ ನೀವು ಒಳೆಯ ರಿಮಿಡಿ ಹೇಳಿಕೊಟ್ಟಿದಕ್ಕೆ ನಿಮಗೆ ಧನ್ಯವಾದಗಳು 🙏🙏🙏

  • @MalathiBalachandra
    @MalathiBalachandra 8 місяців тому

    Namaskara.guruji.olle.mahithi.nammanthaha.badavarige.thankyou🙏

  • @user-dk7uf3wf9s
    @user-dk7uf3wf9s 7 місяців тому

    ಧನ್ಯವಾದಗಳು ಗುರುಗಳೇ ಜೀರಿಗೆ ಪ್ರಯೋಗ ಮಾಡಿದೇನ್ ಅದರಿಂದ ನನಗೆ ಬಹಳ ಪ್ರಯೋಜನ ವಾಗಿದೆ. ಮತ್ತೆ ತುಂಬು ಹೃದಯದ ಧನ್ಯವಾದಗಳು.

  • @n.manjunathanmanjun.manjun2874

    ವಿಷಯ ಕೇಳಿ ತುಂಬಾ ಖುಷಿ ಆಯ್ತು ಗುರುಗಳೇ 🙏❤️🙏

  • @shashikalababu2921
    @shashikalababu2921 Рік тому

    Namathe gurugale olleya vishaya yelliddira danyavadagalu

  • @trivenirktriveni2188
    @trivenirktriveni2188 5 місяців тому

    Namaste gurugale neevu heluva mahiti super

  • @rafeeqmulla2714
    @rafeeqmulla2714 3 місяці тому

    ನಮಸ್ಕಾರ ಗುರುಗಳೇ, ನೀವು ಹೇಳುವ ರೆಮಿಡಿ ಗಳು ಮಾಡುತ್ತಿದ್ದೆ ನನ್ನ ಸಾಲ ತೀರಿದೆ, ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ🙏🙏🙏🙏🙏🙏🙏

  • @sudhadeshpande6380
    @sudhadeshpande6380 Рік тому

    Gurugale nemma olleya maahetige thumbaa dhnyavaadagalu

  • @lalithashetty4940
    @lalithashetty4940 11 місяців тому

    Thank you sir,tumba kushi aytu

  • @indhuindhu9688
    @indhuindhu9688 Рік тому

    ಗುರುಗಳೇ ನಿಮ್ಮ ಪಾದಾರವಿಂದಗಳಿಗೆ ನನ್ನ ಅನಂತ ಕೋಟಿ ಧನ್ಯವಾದಗಳು ನನ್ನ ಒಂದು ಕೆಲಸ ಸೆಕ್ಸಸ್ ಆಗಿದೆ

  • @shivannahssavitha
    @shivannahssavitha 4 місяці тому

    ನಮಸ್ಕಾರ ಗುರುಗಳೇ, ತಮಗೂ ಆಯಸ್ಸು ಅರೋಗ್ಯ ಚನ್ನಾಗಿ ಇರಲಿ, ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. 🙏

  • @jayalakshmir5833
    @jayalakshmir5833 Рік тому

    🙏🙏 dhanyavadgalu gurugale Olya mahethi tilisidiri 🙏🙏

  • @JayaLakshmi-qu4pp
    @JayaLakshmi-qu4pp Рік тому

    Namaskara nimminda tumba upakaravagutidde koti ondanegalu .

  • @user-jy5kz5vk1s
    @user-jy5kz5vk1s 11 місяців тому

    Guruji nimma mahiti ge namaskaragalu.

  • @ravidevaiah4302
    @ravidevaiah4302 Рік тому +2

    Guruji Thank U for your solution.

  • @RenukaPotdar-si8cg
    @RenukaPotdar-si8cg 9 днів тому

    ನಮಸ್ಕಾರ ಗುರೂಜಿ ಜೈ ಶ್ರೀ ಕೃಷ್ಣ ಓಂ ಭಗವತೇ ವಾಸುದೇವಾಯ ನಮಃ 🙏🏻🙏🏻

  • @rakshitharamesh3303
    @rakshitharamesh3303 Рік тому +1

    Thank you sir namaskaaram 😊🙏✨🙏