ಈ ಉಪಕಾರ ನಮ್ಮ ಜನ್ಮ ಪೂರ್ತಿ ಮರೆಯಲ್ಲ | ಕೊಳಂಬೆ ನಿವಾಸಿಗಳ ಆನಂದ ಭಾಷ್ಪ |ಬದುಕು ಕಟ್ಟೋಣ ತಂಡ ನಿರ್ಮಿಸಿದ ಮನೆ ಹೇಗಿದೆ
Вставка
- Опубліковано 13 жов 2024
- ನಮ್ಮ ಜನ್ಮ ಪೂರ್ತಿ ಮರೆಯಲ್ಲ|ಕೊಳಂಬೆ ನಿವಾಸಿಗಳ ಆನಂದ ಭಾಷ್ಪ|ಬದುಕು ಕಟ್ಟೋಣ ತಂಡ ನಿರ್ಮಿಸಿದ ಮನೆ ಹೇಗಿದೆ|
Suddi News Belthangady
#badukukattonabanni
#suddinewsbelthangady
ಬದುಕು ಕಟ್ಟೋಣ ತಂಡಕ್ಕೆ ದೇವರು ಒಳ್ಳೆಯದನ್ನು ಮಾಡಲಿ
ಬದುಕುಕಟ್ಟೋಣ ತಂಡಕ್ಕೆ ಹೃದಯಪೂರ್ವಕ ವಂದನೆಗಳು ನಿಮ್ಮ ಈ ಕಾರ್ಯಹೀಗೆಮುಂದುವರಿಯಲಿ ದೇವರುನಿಮಗೆ ಮತ್ತು ನಿಮ್ಮ ತಂಡಕ್ಕೆ ಹಾಗೂ ನಿಮಗೆ ಬೆನ್ನೆಲುಬಾಗಿ ನೀತಿರುವ ಮಾನ್ಯ ಶಾಸಕರಿಗೆ. ಸ್ವಾಮಿ ಶ್ರೀ ಮಂಜುನಾಥಮತ್ತು ಜನಾರ್ಧನ ಸ್ವಾಮಿ ಯಅನುಗ್ರಹ ಸದಾ ನಿಮಗಿರಲಿ ನಿಮ್ಮ ಈ ಕಾರ್ಯಕ್ಕೆ ಕೋಟಿ ನಮನಗಳು
🌹🌹🌹🙏🙏🙏🙏🙏🌹🌹🌹
ಈ ಸಮಾಜ ಕಾರ್ಯದಲ್ಲಿ ಪ್ರತ್ಯಕ್ಷವಾಗಿ,ಪರೋಕ್ಷವಾಗಿ ತೊಡಗಿರುವ ಎಲ್ಲರಿಗೂ ಭಗವಂತ ಅನುಗ್ರಹಿಸಲಿ,ಎಲ್ರಿಗೂ ಒಳ್ಳೆಯದಾಗಲಿ
ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಅನಂತ ಅನಂತ ಧನ್ಯವಾದಗಳು 🙏🙏ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ತುಂಬಾ ದುಃಖ ಪಟ್ಟಿದ್ದೇನೆ..ಇನ್ನಾದರೂ ಅಲ್ಲಿನ ಜನರ ಬದುಕು ಬಂಗಾರವಾಗಲಿ..
ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಧನ್ಯವಾದಗಳು 🙏🙏
Good 👍 jobs brother god is great 👍 god bless you and your team TQ
Hari om,, baduku kattona banni teamg,,,, mahalingeshwara devare yedde malpadd,,,,
ಬಾರಿ ಪೋರ್ಲುದ ಕೆಲಸ ..🙏
God Puttur Mahaligeshwara bless all. Good work
Super
Super🥰
🙏🙏nijavaglu mehhalebeku nma thandavannu