ಸೂಪರ್ ಅಜೇಯ್ ಸರ್.ನಾನು ಒಂದು ವಾರದ ಹಿಂದೆ ಮಂಗಳೂರಿಗೆ ಬಂದಿದ್ದೆ. ಅಲ್ಲಿನ ಪರಿಸ್ಥಿತಿ ನೋಡಿ ತುಂಬಾ ಬೇಸರವಾಯಿತು.ಮೊದಲು ಮೇಯರ್, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಬಸ್ಟಾಂಡಗೆ ಎಳೆದು ಕೊಂಡು ಬಂದು ಕೂರಿಸಬೇಕು.ಧನ್ಯವಾದಗಳು ಸರ್.
ಅವರ ಗುಜರಾತ್ ನ ಅವಸ್ಥೆ ನಮಗಿಂತ ಕಡೆ. ಹತ್ತು ವರ್ಷಗಳ ಅಧಿಕಾರ ದ ಅವಧಿಯಲ್ಲಿ ದೇಶದಲ್ಲಿ ಎಷ್ಟು ಒಳ್ಳೆಯ ಕೆಲಸ ಮಾಡಬಹುದಿತ್ತು. ಆದರೆ ಎಲ್ಲಾ ಮೀಡಿಯಾ ಗಳನ್ನು ಖರೀದಿ ಸಿ ತನ್ನನ್ನು ಹೊಗಳಿಸಿಕೊಂಡಿದ್ದೇ ಬಂತು. ಇಡಿ, ಸಿಬಿಐ ಗಳನ್ನು ಬಳಸಿ ವಿಪಕ್ಷ ಗಳನ್ನು ಹೆದರಿಸುವುದು. ಬಂದ ಲಕ್ಷಾಂತರ ಕೋಟಿ ಟಾಕ್ಸ್ ನಿಂದ ಬೇರೆ ಪಕ್ಷದ MP, MLA ಗಳನ್ನು ಖರೀದಿಸುವುದು.
What u said is absolutely right Those who are coming from far have to wait for more than half an hour for the bus. Standing for how long..... Not smart city but smart officers....
Good efforts by Kuda Rampage.Corruption is really increasing day by day in Mangalore Municipal Corporation.MMC is fully occupied by Corrupt officials and corporators.Mangaluru has become worst to live in.
ಅಜೇಯ್ ನಿಮ್ಮ ಕಾಳಜಿಗೆ ತುಂಬಾ ಧನ್ಯವಾದಗಳು 🙏🏻🙏🏻🙏🏻
Hehehe good joke
ಸೂಪರ್ ಅಜೇಯ್ ಸರ್.ನಾನು ಒಂದು ವಾರದ ಹಿಂದೆ ಮಂಗಳೂರಿಗೆ ಬಂದಿದ್ದೆ. ಅಲ್ಲಿನ ಪರಿಸ್ಥಿತಿ ನೋಡಿ ತುಂಬಾ ಬೇಸರವಾಯಿತು.ಮೊದಲು ಮೇಯರ್, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಬಸ್ಟಾಂಡಗೆ ಎಳೆದು ಕೊಂಡು ಬಂದು ಕೂರಿಸಬೇಕು.ಧನ್ಯವಾದಗಳು ಸರ್.
ಸುದ್ದಿ ಮಾಧ್ಯಮ ಅಂದರೆ ಹೀಗೆ ಇರಬೇಕು.
ಆದರೆ ನಮ್ಮ ಪತ್ರಿಕೆ ಗಳು, ದೊಡ್ಡ ದೊಡ್ಡ ಸುದ್ದಿ ಮಾಧ್ಯಮಗಳು ಮಾಡುತ್ತಿರುವುದು ಏನು?
ಮಾಧ್ಯಮಗಳಿಗೆ ಬರೀ ದರ್ಶನ್ ಸುದ್ಧಿ ಮಾತ್ತ
"Smart city" ಹಣ ಗುಳುಂ. ಜನರ ಪರ ಕಾಳಜಿ ವಹಿಸಿದ ನಿಮಗೆ ಧನ್ಯವಾದಗಳು🙏
ನಗರ ಪಾಲಿಕೆ ಅಲ್ಲ ಇದು ನರಕ ಪಾಲಿಕೆ
ಸ್ಮಾರ್ಟ್ ಲೂಟಿ ಕೋರರು.
ಅಯ್ಯೋ ಎಂಚಿನ ಅವಸ್ಥೆ ಮಾರ್ರೆ ನಮ್ಮ ಊರುದ ಅಧಿಕಾರಿ ಲೆನ🤦♂️. ಜೈ ಕುಡ್ಲ ರಾಮ್ ಪೇಜ್ 🔥🔥🔥🔥🚩🚩🚩🚩
Namma kudla 😂😂😂😂
Mangalore smart city Bus stand is 8th wonder of the world. Only smart city officials are very smart.Super Ajaya.
😂😂😂😂
Yellavu blue jp
Mahime
Idarallu nimma bhagawadwaja
Hakbeke???
Sattaru,murder aadru,bollakke hodru lagadi hodru yee symble beke.
Neevu lagadi hogidde yee symbleninda yembudanna maribedi. Nimmantaha andha bhaktarige yee symble hucchhu hidisi avaru yee reeti deshavannu kittu tinnuttiddare.
ಅಭಿನಂದನೆಗಳು. ಉತ್ತಮ ಕೆಲಸ ಮಾಡುತ್ತಿದೀರ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ನಿದ್ರೆ ಯಿಂದ ಎಚ್ಚರ ಗೊಳ್ಳಲಿ
ಅಣ್ಣ ನೀವು ಇಷ್ಟೆಲ್ಲಾ ಬೊಬ್ಬೆ ಹಾಕಿ ಎಷ್ಟೋ ಹೇಳಿದರು ಸಂಮ್ಮಂದ ಪಟ್ಟವರು ಯಾರು ಕ್ಯಾರೆ ಮಾಡಲ್ಲ
ಇದಕ್ಕೆ ಏನಾದರೂ ಪರಿಹಾರ ಇದೆಯಾ
ನಿಮ್ಮ ಈ ಕೆಲಸ ಮೆಚ್ಚಲೇ ಬೇಕು
ಸ್ಟೇಟ್ ಬೇ0ಕ್ ಹತ್ತಿರ ಕ್ರಷಿ ಮಾಡುವುದು ತುಂಬಾ ಉತ್ತಮ. ಮಂಗಗಳ ಉಪದ್ರ ಇರಲಾರದು.
Thanks
2 kalindu matra
ಮಂಗಳೂರಿನ ಜನರು ರೊಚ್ಚಿಗೇಳಬೇಕು...
ಸಂಬಂದ ಪಟ್ಟವರಿಗೆ ಈ ವೀಡಿಯೊ ಸೆಂಡ್ ಮಾಡಿ.. ಇನ್ನಾದರೂ ನಿದ್ದೆಯಿಂದ ಎಚ್ಚರವಾಗಲಿ..
ಉತ್ತಮ ವೀಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್..
ಅಷ್ಟು ಯೋಗ್ಯತೆ ಅವರಿಗೆ ಇದ್ದಿದ್ದರೆ ಅದು ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗುತ್ತದೆ.
Avarigr Rama mandira saaku. No development. Buddi. Onte
ಜೈ ಕುಡ್ಲ ರಾಮ್ ಪೇಜ್ 👍👍👍
ಮೋದಿ ಹೆಸರಲ್ಲಿ ಒಳ್ಳೆ ಹಣ ಮಾಡಿದ್ರಾಂತ
Khanditha
ಸಂಬಂಧ ಪಟ್ಟವರಿಗೆ ಚೆನ್ನಾಗಿಯೇ ಬಿಸಿ ಮುಟ್ಟಿಸುತ್ತಿದ್ದೀರಿ ಸೂಪರ್ ಅಜಯ್ ಸರ್
💯💯💯
ಜೈ ಕುಡ್ಲ ರಾಂಪೇಜ್ ಅಜಯ್ ಅಂಚನ್ 👌👍🙏💐
ಸಂವಿಧಾನದಲ್ಲಿ ಸಿಕ್ಕಂತ ಅಧಿಕಾರವನ್ನು ನ್ಯಾಯಯುತವಾಗಿ ಸ್ವೀಕರಿಸಿದ್ದೀರಿ ಧನ್ಯವಾದಗಳು ಸರ್ . ನಿಮ್ಮ ಈ ಕಾರ್ಯಕ್ಕೆ ನನ್ನದೊಂದು ಸಲಾಮ್.❤
Namma Mangalore na samajika kalakalige hatsup bro..
ಜೈ ಕುಡ್ಲಾ ರಾಂಪೇಜ್ 🚩🚩
ಸತ್ಯದ ಅನಾವರಣ 😂
👌👌👌👌👌🙏🙏🙏🙏🙏✌✌✌✌✌👍👍👍👍👍
Jai kudla rampage
Hero of the era👍👍👍 God bless you bother ❤
ಈ ವಿಡಿಯೋ ವನ್ನ ಡೈರೆಕ್ಟ್ ಮೋದಿಜಿ ಗೆ ಕಳುಹಿಸಬೇಕು
😂still trusting Modi? He is fooling u😂
ಮೊದಲು manglore mla mp ತೋರಿಸಿ
ಅವರ ಗುಜರಾತ್ ನ ಅವಸ್ಥೆ ನಮಗಿಂತ ಕಡೆ. ಹತ್ತು ವರ್ಷಗಳ ಅಧಿಕಾರ ದ ಅವಧಿಯಲ್ಲಿ ದೇಶದಲ್ಲಿ ಎಷ್ಟು ಒಳ್ಳೆಯ ಕೆಲಸ ಮಾಡಬಹುದಿತ್ತು. ಆದರೆ ಎಲ್ಲಾ ಮೀಡಿಯಾ ಗಳನ್ನು ಖರೀದಿ ಸಿ ತನ್ನನ್ನು ಹೊಗಳಿಸಿಕೊಂಡಿದ್ದೇ ಬಂತು. ಇಡಿ, ಸಿಬಿಐ ಗಳನ್ನು ಬಳಸಿ ವಿಪಕ್ಷ ಗಳನ್ನು ಹೆದರಿಸುವುದು. ಬಂದ ಲಕ್ಷಾಂತರ ಕೋಟಿ ಟಾಕ್ಸ್ ನಿಂದ ಬೇರೆ ಪಕ್ಷದ MP, MLA ಗಳನ್ನು ಖರೀದಿಸುವುದು.
Avnu dodda kallla
ನಿನ್ನ ಅಪ್ಪ ಪಪ್ಪು ಕಳ್ಳ @@yaaalouu2693
ದಯಮಾಡಿ ರೋಡ್ ಬಗ್ಗೆ, ಬಸ್ ಸ್ಟ್ಯಾಂಡ್ ಬಗ್ಗೆ ಮಾತನಾಡಬೇಡಿ....ಲವ್ ಜಿಹಾದ್ ಬಗ್ಗೆ ಮಾತಾಡಿ - ನಳಿನ್ ಕುಮಾರ್ ಕಟೀಲ್
😂😂😂
ವಾಸ್ತವತೆಗೆ ದನಿಯಾಗುತ್ತಿರುವ ನಿಮಗೆ ವಂದನೆಗಳು
ಪ್ರತಿದಿನ ನಾವು ಅನುಭವಿಸುತ್ತಿರುವ ಸಂಕಟ .
ನಮ್ಮ ಜನರು ಕೇವಲ ಗ್ಯಾರಂಟಿ,ಧರ್ಮ ಹಿಂದೆ ಹೋಗಿ ,ಮತ ಮಾಡಿ ಈ ರೀತಿಯ ಪರಿಸ್ಥಿತಿಗೆ ನಾವೇ ಕಾರಣ,ಇನ್ನಾದರೂ ಯೋಚಿಸಿ,
Bjp adikaradalli irudu corprationalli
Kudla rampage ❤❤🔥🔥
Super sri🙏
ಮೂರು ಕಾಸಿನ ಮೇಯರ್ ಎಲ್ಲಿ ಸತ್ತು ಹೊಗಿದ್ದನೆ
Very good job I salute you
Great Kudla Rampage !!
You are great good work
Super sir 🙏
Great reporting & journalism. Thank you from USA. I feel for the people.
ಅಯ್ಯೋ.ಬಸ್ಗೆ.ನಿಂತು.ಎರಡು.ಕಾಲು.ನೋವಾಗುತ್ದೆ
neevu matte vijaya times best daring real journalists !
ಜೈ ಸ್ಮಾರ್ಟ್ ಸಿಟಿ 🎉🎉🎉🎉🎉
Shame on mangalore city corporation 😮
Smart city supper
Super
ವೋಟ್ ಹಾಕಿ ಗೆಲ್ಲಿಸಿ ಅಗಿದೆ ಐದು ವರ್ಷ ಕಾಯಬೇಕು
Ninu yarige hakidhu
Good work
What u said is absolutely right
Those who are coming from far have to wait for more than half an hour for the bus. Standing for how long.....
Not smart city but smart officers....
Best channel ever💯♥️♥️💥🔥
Supar city Mangalooru thanks
Jai kudla rampage 🔥🎉🎊🎉🔥🎉🎉
Shame on manglore municipality 😡
Suuper 🙏👍
Super sir
❤❤❤
ಅಜೇಯ್ ನಿಮಗೆ ಧನ್ಯವಾದಗಳು ಸರ್ ♥️
Good efforts by Kuda Rampage.Corruption is really increasing day by day in Mangalore Municipal Corporation.MMC is fully occupied by Corrupt officials and corporators.Mangaluru has become worst to live in.
Politicians pocket become smart
Smart city Mangalore
Great job ❤
ಅದಕ್ಕೆಲ್ಲ ಹಣ ಬಂದಿರುತ್ತದೆ ಇವರು ಮಾಡಿಲ್ಲ ಅಷ್ಟೇ ಸುಮಾರು ಸ್ಮಾರ್ಟ್ ಸಿಟಿ ಮಾಡಿಲ್ಲ ಅಷ್ಟೇ
thank u ajay.
Supr ajay bro, nimma mahithige tumba thank,adre yarigu arta aagalla ella kas madodralle iddare meyar galu😂😂yare bandru enu prayojana aagalla
❤❤❤ jai sri ram❤❤❤ ajhu anna
ಧರ್ಮ ಮತ್ತು ಗ್ಯಾರಂಟಿ ಅನುಭವಿಸಿ
👌👌💯💯
ಈಗ ಲಕ್ಷದ ಮಾತೆ ಇಲ್ಲ. ಎಲ್ಲಾ ಕೋಟಿ ಯಲ್ಲೇ ಲೆಕ್ಕ
So nice. 😂😂😂😂
Good job Ajay.
Jai Kudla rampage
ಮಂಗಳೂರು ' ಮಹಾ ಮಂಗರ' ಪಾಲಿಕೆ 😅
Correct helidhri
Congratulations ajay
Hatts off brother😅
Hattsoff brother 🙌nanala muklena hanebaraha gottavodu
Thank u for addressing this issue. . . Shame on corporation and politicians
Very Good
🙏🙏🙏
Ajay very good job🎉🎉🎉
Ayyo devare yentha duravasthe 😢😢
State Bank thumba galiju. O my god😢😢
ಜನರಿಗೆ ಉಪಕಾರ ಮಾಡಿದರೆ ಭ್ರಷ್ಟಾಚಾರದಲ್ಲಿ ಹಣ ಮಾಡುದು ಹೇಗೆ ಸ್ವಾಮಿ...😂
Smart agiddu nAmma rajakaranigalu,adhikarigalu,edu nanna 2o varshada anubhava,evarigintha britishare lesu sarvajnà
Ur great
Smart city fund durupoyoga bagge c. B. I. Thankeyagali
ನಮ್ಮ ಕಾರ್ಲ ನೆ ಬೆಸ್ಟ್
ಅಜೇಯ್ ಸರ್ ಅವರ ಅಕೌಂಟ್ ನಂಬರ್ ಕೊಡಿ ನಾನು ಹಾಣ ಹಾಕ್ತೆನೆ ಅವರ ಜನ್ಮಕ್ಕೆ
Gang odndhe
KUDLA G BODITINE ENCHINA PRASHNE MALPUNA JANAKUL❤ REALLY KUSHI AND ENCHENE CONTINUE MALPULE
Kudla rampage doing grt work 🙏👏🏻
Surathkal Market na avyevasthe bhagge please video maadi sir .
Nimminda badalavane agli.. sir great work
ಮೋದಿಜಿ ಸ್ಮಾರ್ಟ್ ಸಿಟಿ
Namma pradhinigala smartcity janaprathinidhigalu koti koti thindu thegidhare Edda hage edru paravagilla smartcity beda
ಐದು ನಿಮಿಷಕ್ಕೆ ಬಸ್ ಇರುವಾಗ ಕುಳಿತುಕೊಳ್ಳುವ ಅವಶ್ಯಕತೆ ಇದೆಯಾ? ಕುರ್ಚಿ ಹಾಕಿದರೆ ನಡೆಯಲು ಜಾಗವಿಲ್ಲ.
Ajay Anna nimmotige Navu yuva janathe yavagalu horadalu sidha bhrasta charigla hedemuri kattudu nishchitha
Smart City ಅಂತೆ 😊
ಪೇರಳೆ ಗಿಡ ದೊಡ್ಡದಾಗಿ ನೆರಳು ಕೊಡ ಬಹುದು
Mcc please provide boats near busstand during rains..
Good job sir 👌👍
Iwarella Mysoor Bus Standge Hogi Nodikondu Barli
Er yede bele matodilar thank you sir
Very good..thanks for highlighting ❤
ಜನ ಮೆಚ್ಚಿದ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ
ಮಂಗಳೂರು ಮಹಾ ನಗರ ಸತಿದೆ.
Great super wark ajai sir
ಮೂತ್ರ ಪಾಲಿಕೆ ಕುಡ್ಲ ಜೈ ಸ್ಮಾರ್ಟ್ ಸಿಟಿ
Bus stand that is why.
Prepare DPR for bus sit.