Mental Ability | Time and Work | QT | Manjunatha B | Sadhana Academy | Shikaripura

Поділитися
Вставка
  • Опубліковано 3 лис 2018
  • ಮೆಂಟಲ್ ಎಬಿಲಿಟಿ:
    Quantitative Aptitude
    Mental Ability
    Time and Work Problems
    #Sadhana_Academy
    #Manjunatha_B
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

КОМЕНТАРІ • 2,3 тис.

  • @lokeshrd7472
    @lokeshrd7472 5 років тому +49

    ಸರ್, ನಿಮ್ಮ target ವಾರಕ್ಕೆ 2 class , ನನ್ನ ಪಾಲಿಗೆ ದೊಡ್ಡ ವರದಾನ.
    ನಿಮ್ಮಿಂದ ಕಲಿಯೋ ಪ್ರತಿ concepts ￰temporary memory ಅಲ್ಲಿ Storage ￰ಆಗ್ಬಿಡತ್ತೆ ಸರ್.
    ನಿಮ್ಮ ￰ಸರಳವಾದ ಕಲಿಸುವಿಕೆಗೆ ನಾನು ಚಿರಋಣಿ.
    ಸರ್ God bless u richly.

  • @bhavaningowda1228
    @bhavaningowda1228 5 років тому +229

    ಗಣಿತ ಅಂದ್ರೆ ಭಯ...ಆದ್ರೆ ನಿಮ್ಮಿಂದ ಅನ್ನಿಸ್ತು ಸುಲಭ ಅಂತ .....ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್✌👌

    • @fakeerappakuri4553
      @fakeerappakuri4553 5 років тому +2

      Olleya maatu ri

    • @malleshbiradar6894
      @malleshbiradar6894 4 роки тому

      Same 2 U

    • @ramchandrakoli5694
      @ramchandrakoli5694 4 роки тому +1

      Same

    • @sindhunc3323
      @sindhunc3323 4 роки тому +1

      Sir please take one class for relationship questions

    • @sowmyab6182
      @sowmyab6182 4 роки тому +12

      ಗಣಿತ ಅಂದ್ರೆ ಭಯ.. ಯಾಕೆ ಅಂದ್ರೆ ಸ್ಕೂಲ್ ಅಲ್ಲಿ ಏನಾದ್ರು doubt ಕೇಳಿದ್ರೆ ಬೈಯೋದು, ಎಷ್ಟ್ ಸರಿ ಹೇಳೋದು ಒಂದ್ ಸರಿ ಹೆಳ್ದ್ರೆ ಅರ್ಥ ಮಾಡ್ಕೋಬೇಕು ಅಂತ.. ಅವತ್ತಿಂದ ಇವತ್ತಿನವರೆಗೂ ನನಗೆ maths ಅಂದ್ರೇನೆ ಬೇಜಾರು.. bt ಮಂಜುನಾಥ್ ಸರ್ ಕ್ಲಾಸ್ ಕೇಳಿದ್ಮೇಲೆ maths ಕಲಿಬೇಕು ಅನ್ನಿಸ್ತಿದೆ.. easy ಆಗಿ ಅರ್ಥ ಆಗುತ್ತೆ ಸರ್ ನಿಮ್ ಎಲ್ಲ ಕ್ಲಾಸ್.. ತುಂಬಾ ಧನ್ಯವಾದಗಳು ಸರ್.. ನನಗೆ maths ಅಂದ್ರೇನೆ ಅಲರ್ಜಿ ಆಗಿತ್ತು

  • @rameshpujar4256
    @rameshpujar4256 4 роки тому +22

    ಸರ್ ನಿಮ್ಮ ಉಪನ್ಯಾಸಕ್ಕೆ ನಮ್ಮ ಪ್ರತಿಕ್ರಿಯೆ ಮುಗುಳ್ನಗೆ 😊 ಅರ್ಥಪೂರ್ಣ ಉಪನ್ಯಾಸ 🙏

  • @chethankmourya1888
    @chethankmourya1888 3 роки тому +9

    ತುಂಬಾ ಚೆನ್ನಾಗಿ ಅರ್ಥಗರ್ಭಿತವಾಗಿ ಲೆಕ್ಕಗಳನ್ನು ಬಿಡಿಸುತ್ತಿರಾ ಸರ್..... ಹೃದಯ ಪೂರ್ವಕ ಧನ್ಯವಾದಗಳು ಸರ್..🙏👌👌✌🏾

  • @nashokraj1988
    @nashokraj1988 5 років тому +4

    Sir really I am happy because ನನಗೆ ಅತಿ ಕಠಿಣವಾದ ಕೆಲಸ ಮತ್ತು ಸಮಯ ದ ಲೆಕ್ಕಗಳನ್ನು ....ಕಲಿತಿದ್ದೇನೆ......Thank you sir hatsuff sir

  • @ganeshpadanakatti332
    @ganeshpadanakatti332 5 років тому +5

    ಕಲಾ ವಿಭಾಗದ ವಿದ್ಯಾರ್ಥಿಗಳಿಗೆ maths ಸರಳವಾಗಿ ತಿಳಿಯುವಂತೆ ಹೇಳಲು ಪ್ರಯತ್ನಿಸುತ್ತಿರುವ ನಿಮಗೆ ಧನ್ಯವಾದಗಳು. sir RRB Exam ಗೆ ಹೆಚ್ಚು ಅನ್ವಯವಾಗುವ ಗಣಿತವನ್ನು ತಿಳಿಸಿ

  • @ravimadiwalar493
    @ravimadiwalar493 4 роки тому +2

    ನನಗೆ ನೀವು ಹೇಳಿಕೊಡುವ ರೀತಿನೆ ನನಗೆ ತುಂಬಾ ಇಷ್ಟ.ಈ ಕ್ಲಾಸ್ ನನಗೆ ಇದ್ದ ಲೆಕ್ಕ ದಲ್ಲಿನ ಸಮಸ್ಯೆ ಯನ್ನು ಬಗೆ ಹರಿಸಿದೆ...ನಿಮಗೂ ಮತ್ತು ನಿಮ್ಮ್ ಸಾಧನಾ ಅಕ್ಯಾಡೆಮಿ ಗೂ ನಾನು ಚಿರಋಣಿ...ತಮ್ಮ್ ಈ ಕೊಡುಗೆಗೆ ಧನ್ಯವಾದಗಳು .all the best sir. .... ಇಂತಿ ನಿಮ್ಮ್ ವಿದ್ಯಾರ್ಥಿ.ರವಿ.

  • @jcchalwadicreator9798
    @jcchalwadicreator9798 4 роки тому +2

    ಧನ್ಯವಾದ ಗುರುಗಳೆ ಗಣಿತನ ಇಷ್ಟು ಸುಲಭವಾಗಿ ಹೇಳಿದಕ್ಕೆ ತುಂಬ ಖುಷಿಇದೆ ಸರ್ ನಿಮ್ಮ ಬಗ್ಗೆ , ನನ್ನಂತ ಎಷ್ಟೇೂಜನ ದೂರದ ಊರಿಗ್ಹೇೂಗಿ ಕೇೂಚಿಂಗ್ಗೆ ಸೇರಕ್ಕಾಗದೆ ಇರುವವರಿಗೆ ಮನೆಯಲ್ಲೆ ಕೂತು ಕಲಿಯುವದಕ್ಕೆ ಅದ್ಭುತವಾದ ಅವಕಾಶ ನೀಡಿದ್ದಿರಿ ಸರ್, ಧನ್ಯವಾದ ಚಿಕ್ಕಪದವಾದರು ಮನಸಿಂದ ಹೇಳ್ತಿನಿ ಸರ್ ದೇವರು ನಿಮಗೆ ಒಳ್ಳೆದು ಮಾಡ್ಲಿ ಅಂತ.

  • @lavanyanreddy2617
    @lavanyanreddy2617 4 роки тому +10

    ಅತ್ಯುತ್ತಮ ಮಾನಸಿಕ ಸಾಮರ್ಥ್ಯದ ವೀಡಿಯೊಗಳನ್ನು ನೀಡಿದಕ್ಕಾಗಿ ಧನ್ಯವಾದಗಳು ಸರ್

  • @mallu.singer1101
    @mallu.singer1101 3 роки тому +3

    ಅಹಾ ಗುರುಗಳೇ ನನಗೆ ಈ ಮೆಂಟಲ್ ಎಬಿಲ್ಟಿ ಅಂದ್ರೆ ಭಾಳ ಭಯ ಆಗಿತ್ತು ಸರ್ ಆದ್ರೆ ನಿಮ್ಮ ಕ್ಲಾಸ್ ಕೇಳಿದ ಮೇಲೆ ಅಬ್ಬ ಈವಾಗ ಈ ತರ ಪ್ರಶ್ನೆ ಮೇಲೆ ಯಂತ ಟಾಪ್ ಕ್ವೆಸ್ಷನ್ ಕೇಳಿದ್ರು ನಾನು ಅನ್ಸ್ವರ್ ಮಾಡ್ತೀನಿ ಸರ್

  • @fashionfhase7447
    @fashionfhase7447 4 роки тому +1

    sir nimantha social servicer inellu sigalla sir nanu yesto tutorials nodidene avarela savirarupaee lotee maddthare tumba fess togonthare adre nim thara avaryaru hellkodala sir . we are all blessed ones to have u sir Thank u so much sir hege video akthairi sir👌👌👌👌👌👌👌👌👌👌👌👌👌

  • @nagarajtalikoti1605
    @nagarajtalikoti1605 4 роки тому +1

    ಅದ್ಭುತ ಸರ್... ಅದೆಷ್ಟೋ ಎಕ್ಸಾಮ್ ದಲ್ಲಿ ಮೆಂಟಲ್ ಎಬಿಲಿಟಿ ಬಿಡಿಸಿರಲಿಲ್ಲ ಈಗ ಆರಾಮ್ ಆಗಿ ಬಿಡುಸುವೆ ಎಂಬ ಚಲ ಬಂದಿದೆ🙏🙏🙏

  • @shrinathgooranavar5489
    @shrinathgooranavar5489 5 років тому +3

    ನಿಮ್ ಟೀಚಿಂಗ್ ತುಂಬಾ ಚನ್ನಾಗಿದೆ ಸರ್.... ತುಂಬಾ ಧನ್ಯವಾದಗಳು ಸರ್.......ನಿಮ್ ಕ್ಲಾಸ್ ಅಂದ್ರೆ ನಂಗೆ ತುಂಬಾ ಇಷ್ಟ ಸರ್..... 🙏🙏🙏🙏🙏

  • @sandeepdesai1
    @sandeepdesai1 2 роки тому +12

    One of the best teaching good work manjunatha sir. there is no doubts about your teaching skills.. excellent 🙏🏻

  • @swaroophm8267
    @swaroophm8267 4 роки тому +1

    Sir ನಿಮ್ಮ ಕ್ಲಾಸ್ ತುಂಬಾ ಚನಾಗಿದೆ timing ಕರೆಕ್ಟ್ ಇದೆ ಸರ್ ....tq u...sir...

  • @sun-riseshetty556
    @sun-riseshetty556 Рік тому +2

    ಸೂಪರ್ ಸರ್... ಇನ್ನು ಟಫ್ ಪ್ರಾಬ್ಲಮ್ಗಳು solve ಮಾಡಿದ್ರೆ better ಅನ್ನಿಸುತ್ತೆ..

  • @SiddeswaraHG
    @SiddeswaraHG 5 років тому +42

    ಇಷ್ಟು ಸುಲಭ ಇದೆ ಅಂತ ತಿಳಿದುಕೊಂಡಿರಲಿಲ್ಲ ಸರ್.ತಿಳಿಸಿಕೊಟ್ಟ ನಿಮಗೆ ಬಹಳ ಬಹಳ ಧನ್ಯವಾದಗಳು.
    ಇನ್ನು ನಿಮ್ಮಿಂದ‌ ಇಂತ ಪಾಠಗಳನ್ನು‌ ನಿರೀಕ್ಷಿಸುತ್ತೇನೆ.💐💐💐

  • @kavanagala_kalarava2743
    @kavanagala_kalarava2743 5 років тому +6

    Thank u sir...
    ಲೆಕ್ಕದಲ್ಲಿ ಪಕ್ಕ ಅಲ್ಲದ ನನಗೆ ಪಕ್ಕ ಲೆಕ್ಕಾಚಾರ ಹೆಲಿದ್ದೀರ...
    Heege mentel ability solve madodna helkodi sir we wit ur next clas

  • @successismyjourney3474
    @successismyjourney3474 4 роки тому

    Sir nim patience nodidre ella kalibahudu hag heltira chikka magu ge arta hago hage..Hats up sadhan director Manjunath sir..

  • @bharathebharath6343
    @bharathebharath6343 3 роки тому +1

    En elidri sir exsalent 🙂🙂ಮೆಂಟಲ್ ಎಬಿಲಿಟಿ ಇಷ್ಟು ಸುಲಭ ಅಂತ ಗೊತ್ತಿರಲಿಲ್ಲ ಧನ್ಯವಾದಗಳು ಸರ್ 🙏🙏🙏

  • @shilpapatil602sanatani
    @shilpapatil602sanatani 5 років тому +9

    Sir idu tumba sulabhavaagi maadiddira sir...naanu tumba hedarkonta.idde..mental ability Andre...tq...very much sir....

    • @studyicube9510
      @studyicube9510 4 роки тому +1

      😃😃😃😃😃 that is munju sir

  • @thomousdesouza5675
    @thomousdesouza5675 5 років тому +10

    ಅಬ್ಬಾ ಸೂಪರ್ ಸರ್,! ನಮಗೆ ಆತ್ಮವಿಶ್ವಾಸ ಬಂದಿದೆ ಈಗ. ಧನ್ಯವಾದಗಳು ಸರ್

  • @laxmanakkarki9469
    @laxmanakkarki9469 4 роки тому +1

    ಮಾನಸಿಕ ಸಾಮಾರ್ತೆ ಗಣಿತ ಅಂದರೆ ಕಷ್ಟ ಅಂತ ಗೊತ್ತಿತ್ತು ನಿಮ್ಮಿಂದ ಗೊತ್ತಾಯಿತು ಗಣಿತ ಅಂದರೆ ಸುಲಭ ಅಂತ ದನ್ಯವಾದಗಳು ಸರ್...

  • @hanamanthadapad464
    @hanamanthadapad464 3 роки тому +1

    ಸರ್ ಮೆಂಟಲ್ ಎಬಿಲಟಿ ಕೆಲಸ ಮತ್ತು ಸಮಯ ಅರ್ಥವಾಯಿತು. ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್.

  • @Joy_right
    @Joy_right 5 років тому +4

    Very nice sir. Anybody can understand your class such a simple and easy method and you explained it very nicely. Impressive sir...!! Waiting for your next class....!!!!

  • @rangammarangu4537
    @rangammarangu4537 5 років тому +3

    Super teaching sir, thank u sir,nimma Ella video nodtivi spl e video namge easy agi artha agide ,innu hecchina video Madi sir...

  • @tendigit391
    @tendigit391 2 роки тому +1

    ತುಂಬಾ ಅಂದ್ರೆ ತುಂಬಾನೇ ಉಪಯುಕ್ತವಾದ ಮಾಹಿತಿಯುಳ್ಳ ವಿಡಿಯೋ. ಧನ್ಯವಾದಗಳು ಸರ್ ನಿಮಗೆ.

  • @akashappu7861
    @akashappu7861 4 роки тому

    ಸರ್ ನನಗೆ ಈ ಪ್ರಶ್ನೆಗಳು ತುಂಬಾ ಕಷ್ಟ ಅನಿಸುತ್ತಿದ್ದವು ನೀವು ಹೇಳಿದ್ದು ನೋಡಿ ಇಷ್ಟು ಸುಲಭ ಅಂತ ಅನ್ನಿಸ್ತಾ ಇದೆ thanks sir

  • @mutthurajuhk3786
    @mutthurajuhk3786 5 років тому +4

    ತುಂಬಾ ಹೃದಯದ ಧನ್ಯವಾದಗಳು ಸರ್ ಆದ್ರೆ ಇತಿಹಾಸ ಸರಣಿಗಳನ್ನು ತುಂಬಾ ನಿದಾನವಾಗಿ ತಿಳಿಸಿಕೊಡಿ

  • @pallavimm8438
    @pallavimm8438 2 роки тому +4

    Thank you sir... Your teaching skill are very good. N we r easily understood sir😍

  • @Leelanayak1512
    @Leelanayak1512 Рік тому +1

    Nimma teaching thumba chenagide sir nan nimma yella teaching videos na nodde direct agi heg teach madudre est arta agutto adakinta chenagi arta agtidde sir tqsm sir ❤️

  • @vinuthkumarvinuth6834
    @vinuthkumarvinuth6834 4 роки тому +1

    it is very easy method for mind calculation for ex prblm no 2 15*2=30 30 is 10 3za 15 2za so 3and 2 add=5 and devide the 30 by 5 total 6 days ,,,, you cannot take only 30 the big number 2za 3za so on it is able to devide without fractions

  • @sahana.psahana.p2074
    @sahana.psahana.p2074 3 роки тому +3

    Super sir no change

  • @gourmmaspgpawdigowdr6201
    @gourmmaspgpawdigowdr6201 5 років тому +2

    super sir excellent.... estond easy anta helikottiddiri.. thank you so much sir 👌👌👌👌👏👏👏👏👏👏🙏

  • @hampayyahampayya9113
    @hampayyahampayya9113 3 роки тому

    ಮೆಂಟಲ್ ability nodoke ಬೇಸರ ansta adre nivu ಹೇಳೋ cls nodidre tumba sulaba ansta sir. ತುಂಬಾ ಧನ್ಯವಾದಗಳು ಗುರುಗಳೇ 🥰🥰🥰🥰🥰

  • @vinay5331
    @vinay5331 4 роки тому

    ತುಂಬಾ ಚೆನ್ನಾಗಿ ಹೇಳಿಕೊಡ್ತೀರ ಗುರುಗಳೇ...
    Power point presentation ತುಂಬಾ ಚೆನ್ನಾಗಿದೆ.... ಅತ್ಯಂತ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ...
    ಧನ್ಯವಾದಗಳು.. sir

  • @gangubainmegani7616
    @gangubainmegani7616 5 років тому +4

    ಗುರುವೆ ನಿನ್ನ ಅಡಿಗಳಲ್ಲಿ ಎನ್ನ ಶತಪ್ರಣಾಮಗಳು🙏

    • @BhagyaNK-vk6uv
      @BhagyaNK-vk6uv 5 років тому

      Superb class sir.... thank u so much...ನಿಮಗೆ ನನ್ನ ನಮನಗಳು....

  • @basavarajmaski4098
    @basavarajmaski4098 5 років тому +6

    Ur teaching skill is very very good sir.. and ur class is very impressive.. your classes are very useful for everyone.. thank u sir... good job. God bless you and ur family..

  • @vidyashreebiradar2857
    @vidyashreebiradar2857 Рік тому +1

    Nange mental ebiliti andre tumba kasta anusta ettu sir nimm class kelidmele yalla essy yagi arta ayitu sir tqsm sir🙏🏻😍❤️

  • @renukatekral6191
    @renukatekral6191 2 роки тому +1

    Galita andre bhaya ittu but nimm class attend madidmele full easy anta anisittu sir thank you 🙏 so much

  • @daksha5773
    @daksha5773 Рік тому +6

    ಸರಳೆತೆಯ ಸಾಹುಕಾರ ❤️

  • @divyashreeat73
    @divyashreeat73 5 років тому +3

    Sir hats of you thumba chanagi arta agutte

  • @hakki1206
    @hakki1206 4 роки тому

    ತುಂಬಾ ಸುಲಭವಾದ ಪ್ರಶ್ನೆಗಳು ಅನ್ನಿಸ್ತಾ ಇವೆ ಇವಗಳನ್ನೆ ಪರೀಕ್ಷೆಯ ರೀತಿ ದ್ವಂದ್ವ ವಾಗಿ ಪ್ರಶ್ನೆಗಳನ್ನ ಆಯ್ದು ಬಿಡಿಸಿ

  • @pallavivlogs1730
    @pallavivlogs1730 3 роки тому +1

    Namaste sir nanna magalige ganita subject Andre thumba bejar madkoltale e video nodi thumba kushiaythu sir thankyou so much sir

  • @basavarajtalewad689
    @basavarajtalewad689 5 років тому +6

    Sir u r a exalent teacher Sir

  • @uknewslucky3149
    @uknewslucky3149 5 років тому +2

    Sir namma jeevana sarthakavaytu... Thank you so much 🙏🙏🙏🙏🙏🙏🙏

  • @viratsunil150
    @viratsunil150 3 роки тому +1

    Nim e vdo thumbhane hepl madidde sir ...
    Luv u sadhana academy ...🖤
    Hage mundvarida eri ...
    Mental ability problems mele vdo madta eri ...
    Sir ...

  • @gayatrikalyani4116
    @gayatrikalyani4116 Рік тому +1

    ನಿಜವಾಗ್ಲೂ ಸರ್.ನಿಮ್ಮ ಕ್ಲಾಸ್ ದಿಂದ ವೇಗವಾಗಿ ಲೆಕ್ಕ ಮಾಡಲು ತುಂಬಾ ಸಹಾಯಕ ಆಗುತ್ತೆ ಧನ್ಯವಾದಗಳು ಸರ್ 🙏🙏🙏🙏🙏

  • @dakshayinilokeshmr1701
    @dakshayinilokeshmr1701 5 років тому +4

    ಪ್ರೀತಿಯ ಮಂಜುನಾಥ್ ಸರ್ ಗೆ, ನನ್ನ ಕೋರಿಕೆಯಂತೆ mental ability ಬಗ್ಗೆ ನೀವು ಆರಂಭಿಸಿದ ಸರಣಿಗಾಗಿ ನನ್ನ ಕೋಟಿ ಕೋಟಿ ಧನ್ಯವಾದಗಳು.
    ಸರ್, ನೀವು ಹೇಗೆ update ￰ಮಾಡ್ಕೋಬೇಕು ತಿಳ್ಸಿ ಅಂತ ಕೇಳಿದಕ್ಕೆ ನನ್ನ ಸಲಹೆ:
    ಸರ್ ನಿಮ್ಮ teaching ಸ್ವಲ್ಪ speed ಇರ್ಲಿ ಸರ್, ನಿಮ್ಮಿಂದ basics ಕಲಿತ ನಾನೇ (was vary poor in the mathematics) ಈಗ update ಆಗಿದ್ದೇನೆ, ಅಂದ್ರೆ, ನಿಮ್ಮಿಂದ basics ￰￰￰ವಿಷ್ಯಗಳನ್ನ ಕಲಿತ ಯಾರೇ ಆದ್ರೂ slow ಇರಲ್ಲ ಸರ್.
    So, ನನ್ನ request ನನ್ನ ಗುರುಗಳೂ ಕೂಡ ಸ್ವಲ್ಪ speed ಆಗ್ಬೇಕು. So that, ನೀವು ಅತಂತ್ಯ ಕ್ಲಿಷ್ಟಕರವಾದ ಸಮಸ್ಯೆಗಳನ್ನೂ ಕೂಡಾ ಹೆಗ್ solve ￰ ಮಾಡ್ಬಹುದು ಅನೋದನ್ನ ತಿಳ್ಸ್ತೀರಿ.
    ಇದು ಬಿಟ್ರೆ ನೀವು best of best ಮಂಜುನಾಥ್ ಸರ್.
    ವಾರಕ್ಕೆರಡು ದಿನ ನಿಮ್ಮಿಂದ ಕಲಿಯೋಕೆ ನಾನು ಕಾಯ್ತಾ ಇರ್ತೇನೆ ಸರ್.

  • @shalinigowda5457
    @shalinigowda5457 5 років тому +3

    Worth Watching Sir..! The "Speed of TEACHING" is Accurate..!
    Thank you VERY MUCH for your Efforts ...!

  • @rockingsamraatsong4672
    @rockingsamraatsong4672 4 роки тому

    ನಿಮ್ಮಂತೆ ಗಣಿತ ಹೇಳುದನ್ನ ನಾನು ಹೆಲ್ಲು ಕೆಳಿಲ್ಲಾ ಸರ್ .ಧನ್ಯವಾದಗಳು ಸರ್ ನೀವು ಹೀಗೆ ವಿಡಿಯೋ ಮಾಡುತ್ತಾ ಇರಿ ಸರ್ ನಿಮ್ಮಿಂದ ಎಷ್ಟೋ ವಿದ್ಯಾರ್ಥಿ ಗಳಿಗೆ ಸಹಾಯ ಆಗುತ್ತದೆ..thank you.....

  • @parashuramkallimani8124
    @parashuramkallimani8124 3 роки тому

    ಸರ್ ನಾನು ನವೋದಯ ಸ್ಟುಡೆಂಟ್ ನಿಮ್ಮ ಈ ವಿಡಿಯೊ ನನಗೆ ತುಂಬಾ USE ಆಗಿದೆ 🙏🙏 tp

  • @umeshkatral6294
    @umeshkatral6294 4 роки тому +3

    Sir ur great in all subjects why because last time I heard ur science and tech class in dharawad I selected KAS interview but unfortunately not select in final list sir

  • @durganands4216
    @durganands4216 4 роки тому +5

    Sir plz solve toughest questions on time and work...

  • @sony-wd8de
    @sony-wd8de 4 роки тому

    ಸರ್ ಈಗಾಗಲೇ IAS ಮತ್ತು KAS ನಲ್ಲಿ ಕೇಳಿರುವಂತ ಪ್ರಶ್ನೆಗಳನ್ನು ಬಿಡಿಸಿ ಸರ್
    ಈ ಪರೀಕ್ಷೆಗಳ ಬಗ್ಗೆ ನಮಗಿರುವ ಭಯ ದೂರವಾಗುತ್ತೆ ಸರ್ ಯಾಕಂದ್ರೆ ನೀವು ತುಂಬಾ ಸರಳ ವಿಧಾನದಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುತ್ತೀರಿ ಅದಕ್ಕಾಗಿ ನನ್ನ ಕಡೆಯಿಂದ ಹೃದಯದ ಪೂರ್ವಕ ಧನ್ಯವಾದಗಳು ಸರ್

  • @vidyashreebiradar2857
    @vidyashreebiradar2857 Рік тому +1

    Nimm class tumba channagi arta agutte sir😍❤️🙏🏻

  • @Ravisagar20113
    @Ravisagar20113 5 років тому +7

    ನಿಮ್ಮ ಮತ್ತು ರಮೇಶ್ ಸರ್ ದೊಡ್ಡ ಅಭಿಮಾನಿ ಸರ್ ನಾನು...
    love u sir...💕💕

  • @SohailKhan-so2up
    @SohailKhan-so2up 4 роки тому +5

    Thank u sir I'm understanding evry easily

  • @shrutivshyadambi7805
    @shrutivshyadambi7805 4 роки тому

    Tq soo much sir . Nim e class namge hagu tumba janarige kaliyodake bahal help agtide . Once again tq so much sir

  • @chayakumarkt3661
    @chayakumarkt3661 2 роки тому

    Thumba saralavagi helidira sir👌👍...
    Sir mental ability neeve continue Madi sir enathira friends...

  • @marutinilavanji6275
    @marutinilavanji6275 5 років тому +3

    ಕುಡಿಟ್ಟುದ್ದು ಕಳೆಯ ಬಹುದು ಕೊಳೆಯ ಬಹುದು ಆದ್ರೆ ಕಲಿಸಿದ ವಿದ್ಯೆ, ಕೊಳೆಯಲ್ಲ, ಕಳಿಯಲ್ಲ.

  • @ammu7043
    @ammu7043 2 роки тому +1

    🙏🙏🙏 sir ಏನು ತಪ್ಪಿಲದ ಹಾಗೆ ಹೇಳಿ ಕೊಟ್ಟಿದ್ದೀರಾ so ಸಿಂಪಲ್ metod ಹೇಳಿದಿರ tq tq so much 🙏🙏🙏🙏🙏🙏🙏🙏🙏🙏🙏

  • @nagaratnasuryavanshi5066
    @nagaratnasuryavanshi5066 3 роки тому +2

    Hello sir , I never attempted such aptitude questions... But after watching Ur video's .. feeling it's easy... M following all Ur M A video tq sir Ur explanation very clear n cool.. understanding

  • @mallukaradi5443
    @mallukaradi5443 5 років тому +3

    Super sir. but ಇನ್ನು ಬಹಳ ಆಳವಾಗಿ ಹೇಳಿದರೆ ಚನ್ನಾಗಿ ಇರುತ್ತೆ

  • @DheeruMoolya
    @DheeruMoolya 5 років тому +5

    Sir formulas you have given are very simple and useful.
    Pls cover all the types of problems in the same video...
    Don't cover many problems of same type..

    • @SadhanaAcademy
      @SadhanaAcademy  5 років тому

      We accept your advice dear Dheeraj Sir
      We will try

  • @harshithacmsavithahema8754
    @harshithacmsavithahema8754 2 роки тому

    Online nalli maths class keladu tumba kasta sir..but seriously niv helkodtiruvantaha method tumba easy annustide exam nalli maths part nalli full marks takobodu anta feel agtide ,thank you so much sir 💐 ege hechiina karyakrama madta Eri namma bennelubaagi 🙏

  • @umaumahm5479
    @umaumahm5479 4 роки тому

    Nanu e tipy questions odhi hege madodu anth gotagade summanagutide . Thank you sir .tumba easy method helidira.

  • @kntvkannada19
    @kntvkannada19 5 років тому +3

    Heartfully thanks to you sir. Nammanta esto arts subject tagondirorige tumba help aagatte. Hige continuity irali sir

  • @anilm8657
    @anilm8657 3 роки тому +3

    Best ❤️

  • @vijayalakshmivijayalakshmi4362
    @vijayalakshmivijayalakshmi4362 3 роки тому +1

    Thanks a lotttttttttttttt Sir...... Tumbaaaaaa tumbaaaaaa tumbaaaaaa saralavaagi yentha dull student kooda kalibahudu ashtu sulabhavaagi explain madidira. .tumbaa help aytu Sir... 🙏🙏🙏💐💐💐😊😊😊

  • @krupakrupa4606
    @krupakrupa4606 Рік тому +1

    Thank you sir... Time and work tumba Difficult agittu nange

  • @gopalrathod1826
    @gopalrathod1826 5 років тому +3

    Proud of you sir like you so much

  • @janakis8160
    @janakis8160 5 років тому +4

    such an wonderful teaching sir...thanks a lot

  • @anandababumasthibabu9068
    @anandababumasthibabu9068 3 роки тому +1

    Sir nange tumba esta aythu matgs bahala easy agta ede becoz of u sir ege videos madta ere namge tumba use agta ede sir

  • @savitatattimani1340
    @savitatattimani1340 Рік тому +1

    Tumba thanks sir Nange maths andre bhay so ega class kellidre swalp easy anista ede sir.

  • @prathodpc6080
    @prathodpc6080 5 років тому +3

    Thanks sir👌🌹

  • @KPS2614
    @KPS2614 4 роки тому +3

    ನಿಜವಾದ ಜ್ಞಾನ ಮಿತ್ರರು...🙏🙏🙏🙏

  • @leeladini8204
    @leeladini8204 4 роки тому

    Super sir,easy aagi explain maadidri,tumba channagi artha aaythu sir. Thank you sir.

  • @mallappakarennavar3234
    @mallappakarennavar3234 2 роки тому +2

    ನೀವು ನಮಗೆ ಸರಳ ರೀತಿಯಲ್ಲಿ ತಿಳಿಯುವ ಹಾಗೆ ಹೇಳುತ್ತಿದ್ದಿರಿ ಧನ್ಯವಾದಗಳು

  • @ravindrasd7792
    @ravindrasd7792 5 років тому +3

    Love you sir ...nanu rail way JE post nann guri

  • @anuhh3404
    @anuhh3404 3 роки тому +7

    Thanku.sir.

  • @mantusb
    @mantusb 4 роки тому +1

    It is very easy to learn. Thank you sir, it helps to poor people . Who are not able to admit to the coaching classes.

  • @anuindi7811
    @anuindi7811 3 роки тому +1

    Channagi understand agutte sir nim class..tq sir 🙏

  • @adarshm7450
    @adarshm7450 5 років тому +4

    Sir dayavittu mental ability class kodi Train problem
    Dikkugala samasye
    Time and work
    Age problem
    Profit and loss class kodi sir plzz

  • @devarajkinnalkinnal799
    @devarajkinnalkinnal799 4 роки тому +3

    Different types of questions..

  • @LakshmideviThimmaiahgari
    @LakshmideviThimmaiahgari Місяць тому +1

    ಸರ್ ನಿಮ್ಮ ಬ್ರೈನ್ ವಿಶ್ವೇಶ್ವರಯ್ಯ ರವರಿಗೆ ಸಮಾನ 🙏

  • @vidyashreebiradar2857
    @vidyashreebiradar2857 Рік тому +1

    Niv helo class tumba channagi arta agutte sir tqsm. 🙏🏻😍sir❤️

  • @mohanan5753
    @mohanan5753 5 років тому +3

    Tq sir

  • @KPS2614
    @KPS2614 4 роки тому +3

    ಇಂತಹ ವೀಡಿಯೋವನ್ನು unlike ಮಾಡುವವರು ನಿಜವಾದ ಅಜ್ಞಾನಿಗಳು

  • @maruthamthewindoffog6478
    @maruthamthewindoffog6478 4 роки тому +1

    Very excelkent sir, tumba channagi vuvarisi helidira ok tq sir

  • @aravindsikku9090
    @aravindsikku9090 Рік тому +1

    ನಿಮ್ಮ ಅದ್ಬುತ ಸೇವೆಗೆ ಕೋಟಿ ಕೋಟಿ ನಮನಗಳು.🙏🙏🙏

  • @laxmigadagi4906
    @laxmigadagi4906 5 років тому +3

    Sir nivu tilisida mele namagu questions kodi bidsi ans comment madativi namagu kalita hage hagute

  • @Shankar35371
    @Shankar35371 5 років тому +3

    No comments sir really I am speach less

  • @sushmanagarale9963
    @sushmanagarale9963 4 роки тому +2

    Thank you so much sir. It's very useful.. For examination.. Very easy methods... Once more thank you sir

  • @komalaammu7777
    @komalaammu7777 4 роки тому

    Thank you so much sir nangantu thumba kasta agtittu so nim class keli thumba khushi aytu .. Nive namgae spoorti...

  • @muruliroyalnews7142
    @muruliroyalnews7142 5 років тому +3

    sar Nanu Murali antha keliddu marethu ogu the sar en mad beku heli sar maind power jasthi madoke en mad beku

  • @allrounderekangi4006
    @allrounderekangi4006 5 років тому +13

    3 boys 7 ladies seri ondh kelsana 10 days nalli mugisthare
    4 boys 6 ladies seri adhe kelasavanna 8 days nalli mugisthare hagadhare 10 ladies estu dinadalli mugisthare. ?
    Pls ans madi sir wattsappnallu kalsiddhe ans barlilla
    Formulanadru kalsi exam idhe 16-06-2019 kke

  • @rajshekharraj450
    @rajshekharraj450 4 роки тому

    ಯಾವುದೇ ಲೋಪ ಕಂಡು ಬಂದಿಲ್ಲ extent class... Continue sir 🙏

  • @harshavardhanpc1629
    @harshavardhanpc1629 4 роки тому

    Before I couldn't understand anything but your teaching method is very good sir, now I can understand very easily thank you sir. 🙏🙏🙏🙏🙏

  • @shivakumarahosahalli
    @shivakumarahosahalli 5 років тому +3

    Please do wth complicated problems Sir