ನೀವು ತುಂಬಾ ಚೆನ್ನಾಗಿ , ನೋಡುವವರಿಗೆ ಆಸಕ್ತಿ ಬರುವಂತೆ ಹೇಳುತ್ತಿದ್ದೀರಿ , ಧನ್ಯವಾದಗಳು , ನಾನು ಶಿವಮೊಗ್ಗ ದ ಹತ್ತಿರ ಮತ್ತೂರಿನಲ್ಲಿ ಇರುವುದು , ಶಿವಮೊಗ್ಗದಲ್ಲಿ ಈ ಗಿಡಗಳು ಸಿಗುವ ಮಾಹಿತಿಯನ್ನು ತಿಳಿಸಿದರೆ ತುಂಬಾ ಉಪಯುಕ್ತವಾಗುತ್ತದೆ , ಧನ್ಯವಾದಗಳು
When to repot ,method and season please give details, also I have seen many of your videos,I feel all are practical, technical, economical , scientific, and feasible, Thank you
Mansoon is the right time for repotting. You can refer to my earlier videos for method of repotting. I will try to make an exclusive video on method of repotting.
Thumba ಸಹಾಯ ಆಯ್ತು sir e vedio ಇಂದ. ನೀವು ಹಾಕುವ ಎಲ್ಲ ವಿಡಿಯೋಗಳು ನನಗೆ ತುಂಬಾ ಅನುಕೂಲ..... Sir ಡೇರೆ ಹೂ ಬಗ್ಗೆ ತಿಳಿಸಿ... ಅಪ್ಪು ಹುಟ್ಟಿದ ಹಬ್ಬಕ್ಕೆ ಡೇರೆ ಗಿಡ ಅಪ್ಪು ಹೆಸರಿನಲ್ಲಿ ತಂದೆ...ಹಾಗಾಗಿ ಆ ಗಿಡದ ಸಂಪೂರ್ಣ ಮಾಹಿತಿ ತಿಳಿಸಿ... ಆ ಗಿಡವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ sir....pls ಈಗಾಗಲೇ ವೀಡಿಯೋ ಮಾಡಿದ್ದಾರೆ ದಯವಿಟ್ಟು ಲಿಂಕ್ ಕಳುಹಿಸಿ.... ಧನ್ಯವಾದಗಳು....
ಈರುಳ್ಳಿ ಸಿಪ್ಪೆ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ನೀರಲ್ಲಿ ಐದುಗಂಟೆ ಹಾಕಿ ಅದರಿಂದ ತಯಾರಾದ ದ್ರಾವಣವನ್ನು ಗಿಡಗಳಿಗೆ ಸ್ಪ್ರೇ ಮಾಡಿ. ಒಂದು ಲೀ ನೀರಿಗೆ ಕಾಲು ಲೋಟದಷ್ಟು ದ್ರಾವಣ ಸಾಕು. ಈ ದ್ರಾವಣವನ್ನು ಇದೇ ರೀತಿ ಡೈಲ್ಯೂಟ್ ಮಾಡಿ ದ್ರವಗೊಬ್ಬರವಾನ್ನಾಗಿಯೂ ಬಳಸಬಹುದು
Sir ..how to treat rose flowers from mealybug.....I tried some of the remedies...but still bugs r there on newly arrived buds.and flowers...can u suggest me ...
Dear sir Sorry to bother you sir often can you please let us know where we will get the red soil because near our house a nursery van will come I bought the sand from them which was not at all good hence the request sir Hope you will reply sir thank you sir
After repotting and one round of flowering, how can we get the plant to give second round of flowering in the summer season? I got lovely flowers on all 4 plants but now the flowering has lessened.
ನೀವು ತುಂಬಾ ಚೆನ್ನಾಗಿ , ನೋಡುವವರಿಗೆ ಆಸಕ್ತಿ ಬರುವಂತೆ ಹೇಳುತ್ತಿದ್ದೀರಿ , ಧನ್ಯವಾದಗಳು , ನಾನು ಶಿವಮೊಗ್ಗ ದ ಹತ್ತಿರ ಮತ್ತೂರಿನಲ್ಲಿ ಇರುವುದು , ಶಿವಮೊಗ್ಗದಲ್ಲಿ ಈ ಗಿಡಗಳು ಸಿಗುವ ಮಾಹಿತಿಯನ್ನು ತಿಳಿಸಿದರೆ ತುಂಬಾ ಉಪಯುಕ್ತವಾಗುತ್ತದೆ , ಧನ್ಯವಾದಗಳು
ವೀಡಿಯೋ ದ ಮಾಹಿತಿ ಬಹಳ ಉಪಯುಕ್ತವಾಗಿದೆ. ಧನ್ಯವಾದಗಳು.
Very nice information & rightly explained in simple words
ಮಲ್ಲಿಗೆ ಗಿಡದ ಕುರಿತು ಪರಿಚಯಿಸಿದ ನಿಮಗೆ ಧನ್ಯವಾದಗಳು .
Tumba upaukta vishaya telesekottedere thanks
Namaskar Sar tum bahut dhanyvad only Abhishek Thrissur thumba thumba Udaipur Rudrapur ka dhanyvad
v.good &Good information given to us sir thank you..😊
Thanku sir your explanation is very good very useful tips.
Re w rs d tsa z*
ತುಂಬಾ ಚೆನ್ನಾಗಿದೆ ಎಪ್ಸುಂ ಸಲ್ಟನ್ನು ನಮ್ಮ ಗಿಡಕ್ಕೆ ಸ್ಪೇ ಮಾಡ್ತೀನಿ
ಸೂಪರ್ ಮಾಹಿತಿ ಸರ್
Best method advised thanks
Olle mahithi
ಧನ್ಯವಾದ ಸರ್
Ur narration is so good& very help ful🙏
Thank you sir good information
Very good information thanks
Sesi gennu chenngi belslu tripes heliddkka Thanks
Sir mallige moggu aruluvamunnave kempu bannakke thirugi amele onagi biluthide adakke enu madabeku thilisi please
Super useful information
Excellent information
Ur narration is very good and easy to understand sir👌
Thank you sir. Well explained and very useful for people like me
Hello pl huvena mogu arladei beluthidei yenu madbeku
Super ree
Good
Super sir
When to repot ,method and season please give details, also I have seen many of your videos,I feel all are practical, technical, economical , scientific, and feasible, Thank you
Mansoon is the right time for repotting. You can refer to my earlier videos for method of repotting. I will try to make an exclusive video on method of repotting.
Thank you so much very nice information
Namaste sir how to start growing vegetable in terrace ( basic terrace gardening)
Thumba ಸಹಾಯ ಆಯ್ತು sir e vedio ಇಂದ. ನೀವು ಹಾಕುವ ಎಲ್ಲ ವಿಡಿಯೋಗಳು ನನಗೆ ತುಂಬಾ ಅನುಕೂಲ..... Sir ಡೇರೆ ಹೂ ಬಗ್ಗೆ ತಿಳಿಸಿ... ಅಪ್ಪು ಹುಟ್ಟಿದ ಹಬ್ಬಕ್ಕೆ ಡೇರೆ ಗಿಡ ಅಪ್ಪು ಹೆಸರಿನಲ್ಲಿ ತಂದೆ...ಹಾಗಾಗಿ ಆ ಗಿಡದ ಸಂಪೂರ್ಣ ಮಾಹಿತಿ ತಿಳಿಸಿ... ಆ ಗಿಡವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ sir....pls ಈಗಾಗಲೇ ವೀಡಿಯೋ ಮಾಡಿದ್ದಾರೆ ದಯವಿಟ್ಟು ಲಿಂಕ್ ಕಳುಹಿಸಿ.... ಧನ್ಯವಾದಗಳು....
ಆದಷ್ಟು ಬೇಗ ಡೇರೆ ಹೂವಿನ ಗಿಡದ ಬಗ್ಗೆ video ಮಾಡಲು ಪ್ರಯತ್ನಿಸುತ್ತೇನೆ.
Thank u very much
ಧನ್ಯವಾದಗಳು ಸರ್
Sir parijata belisodu hege anta tilisi port alli
Please tell about chilli plant
One more video of mallige please
Gulabi hoovninda adara seeds annu hege thegiyuvudu & adannu hege neduvudu heli sir
ಗುಲಾಬಿ ಗಿಡವನ್ನು ಕಡ್ಡಿಯನ್ನು ಬೇರುಬರಿಸಿ ಬೆಳೆಸುತ್ತಾರೆ. ಗುಲಾಬಿ ಹೂವು ಬೀಜ ಬಿಡುವುದಿಲ್ಲವೆಂಬುದು ನನ್ನ ಅನ್ನಿಸಿಕೆ
6
Nip
Hi sir nanu 200 gida namma thota dalli haki 20 days aythu egale hoo ede adannu kattu madabeka Ella hoo bedisabahuda hele
When is the right time to cut or trim the plant in Bangalore region
Gulabi gida bagge inf kodi sir
Thank you very much sir,
ಮಲ್ಲಿಗೆ ಹೂವುಗಳು ಚೆನ್ನಾಗಿ ಬಿಡಲು ಏನು ಮಾಡಬೇಕೆಂದು ತುಂಬಾ ಚೆನ್ನಾಗಿ ತಿಳಿಸಿದ್ದೀರ. ಧನ್ಯವಾದಗಳು ಸರ್.
ಜಾಜಿ ಹೂವು ಹೆಚ್ಚಾಗಿ ಬಿಡಲು ಏನು ಮಾಡಬೇಕು ಅಂತ ದಯವಿಟ್ಟು ತಿಳಿಸಿ.
Thank you sir
Mallige gidada yele uduruvudakke parihRa heli
Thank u sir... Very good tips and helpfull video
Mallige gida pot alli illa, nelad mele ide, hege yav riti firtilizer kodbeku...enu kodbeku heli sir pls
ನೆಲದಲ್ಲಿದ್ದರೂ ಕೂಡ ಇದೇ ರೀತಿಯ fertilizer ಕೊಡಬಹುದು.
@@JnanaVijnana thank you sir
👌🏻
Super
Mallige gidavannu hege neduvudu sir
Tq sir
Mallige gida pot alli hege neduvudu..link kalisi sir pls
ಥ್ಯಾಂಕ್ಯೂ ಸರ್
Namaste sir namge plastic baketalli hakidini gidadalli hoovugalu bidative segment pota nalli hakoke Jaga illa adralline idre yena agllwa sir plz heli
ತೊಂದರೆಯಿಲ್ಲ ಸಾಧ್ಯವಾದಷ್ಟು ಪ್ರಖರ ಬಿಸಿಲು pot ಗೆ ಬೀಳದಂತೆ ಎಚ್ಚರವಹಿಸಿ.
Sir goat manure hakbahuda tilisi
Haakabahudu, swalpa pramanadalli haaki.
Where I get good mallige plants?
Please suggest home remedy for mealybug.
ಈರುಳ್ಳಿ ಸಿಪ್ಪೆ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ನೀರಲ್ಲಿ ಐದುಗಂಟೆ ಹಾಕಿ ಅದರಿಂದ ತಯಾರಾದ ದ್ರಾವಣವನ್ನು ಗಿಡಗಳಿಗೆ ಸ್ಪ್ರೇ ಮಾಡಿ. ಒಂದು ಲೀ ನೀರಿಗೆ ಕಾಲು ಲೋಟದಷ್ಟು ದ್ರಾವಣ ಸಾಕು. ಈ ದ್ರಾವಣವನ್ನು ಇದೇ ರೀತಿ ಡೈಲ್ಯೂಟ್ ಮಾಡಿ ದ್ರವಗೊಬ್ಬರವಾನ್ನಾಗಿಯೂ ಬಳಸಬಹುದು
Trimming ega madbehuda mallige gidakke heli sir
Maadabahudu
Banana pills liquid estu dina eda bahidu
Mallige gida ega e season alli pot alli hachabahuda sir heli..
Hachidre hattuta gida sir.
Reply madi sir..
Khandita hacchabahudu.
Thank you sir
Epsum salt only leaves ge spray madbeka, or plant budakke hakbahuda heli sir...
ಎಲೆಗಳಿಗೆ spray ಮಾಡಿದರೆ ಸಾಕು
Waste tablet ಗಿಡಕ್ಕೆ ಹಾಕಬಹುದ ಇದರ ಬಗ್ಗೆ ಒಂದು ವಿಡಿಯೋ ಮಾಡಿ
Can u tel me the natural fertilizer to get flowers without chemicals pls pls
ua-cam.com/video/uPQ7YMl9ExA/v-deo.html
ua-cam.com/video/3y88LfO6Thc/v-deo.html
Whare do we get the 7 round mogra plant, which u show us in your video in ur channel
Try in nearby nurseries
👍🏻👍🏻👍🏻👍🏻
👌👌
👍👍
ಕಂಪೋಸ್varnik ಪ್ಲೀಸ್ ತಿಳಿಸಿ ಅಂದ್ರೆ ಏನು ಸರ್
Hello Sir I am from Hyderabad will you please guide me where will I get shankara pura mallige plant with courier service to Hyderabad Thank you
Sir wet cow dung ge hula, iruve hattade iro hange heg madod heli sir..pls reply madi
ಇದಕ್ಕಾಗಿ ಹಸುವಿನ ಸಗಣಿಗೆ rice husk (ಭತ್ತದ ಸಿಪ್ಪೆ) ಅಥವಾ ಬೇರಾವುದೇ ಧಾನ್ಯದ ಸಿಪ್ಪೆಯನ್ನು ಸೇರಿಸಿ ಒಣಗಿಸಿ ಇಡಬಹುದು.
Sir ..how to treat rose flowers from mealybug.....I tried some of the remedies...but still bugs r there on newly arrived buds.and flowers...can u suggest me ...
ua-cam.com/video/7Kziuh7xBlg/v-deo.html
ua-cam.com/video/t9Vp9iEdzgY/v-deo.html
ua-cam.com/video/gWWMsgjdMZw/v-deo.html
ua-cam.com/video/S8MlEs6_jDI/v-deo.html
Eega marlu seguvde Ella sir
Where we get rice husk
Pl see if there are any rice mills near your area.
😅 ❤👌 8:42
Can we use split milk for plants
Can be used, but filter before putting it to soil.
@@JnanaVijnana ok. Thank you
👏👏👍👍👍
😊
Dear sir
Sorry to bother you sir often can you please let us know where we will get the red soil because near our house a nursery van will come I bought the sand from them which was not at all good hence the request sir
Hope you will reply sir thank you sir
This is not his video sir he uses others clip and edit it he doesn't know anything
🙏🙏🙏
Epsom salt ಹಾಕಿದಾಗ ಎರೆಹುಳು ಸಾಯುವುದಿಲ್ಲ ವೇ?
ಇಲ್ಲ, ನಿಗದಿತ ಪ್ರಮಾಣದಲ್ಲಿಯೇ ಉಪಯೋಗಿಸಿ.
After repotting and one round of flowering, how can we get the plant to give second round of flowering in the summer season? I got lovely flowers on all 4 plants but now the flowering has lessened.
Once it stops flowering, prune the plant, remove dead leaves & flowers, loosen hard soil, provide some fertilizer.
Boiled or not boild
Both will do.
ಫ್ಸ್ಟ್ಸ್ಲಾಟ್ ಏನು ಕನ್ನಡ ದಲ್ಲಿ ತಿಳಿಸಿ
Please add full subtitles in English
sir generally when we to do repotting,in which season let me know.
Normally rainy season is best for repotting. But you can even do it in spring season.
ವೀಳ್ಯದೆಲೆ ಗಿಡ pot ನಲ್ಲಿ ಹೇಗೆ ಬೆಳೆಯುವುದು.
ua-cam.com/video/-i1IfsFAMQg/v-deo.html
ua-cam.com/video/n8Rh4rV7gnU/v-deo.html
👌👌🕉️✡️💐🙂
ಮಲ್ಲಿಗೆ ಗಿಡಗಳು ಎಲ್ಲಿ ಸಿಗುತ್ತೆ
ಹತ್ತಿರದ ನರ್ಸರಿಯಲ್ಲಿ ಪ್ರಯತ್ನಿಸಿ
ದುಂಡು ಮಲ್ಲಿಗೆ ಸಸಿ ಎಲ್ಲಿ ಸಿಗುತ್ತದೆ ವಿಳಾಸ ಕೋಡಿ
Nursery
❤️🎉🙏
Any ph. No. Please. Or will you come to house on chargeable basis
Epsum salt ಮತು ಬೇವಿನ ಎಣ್ಣೆ mix ಮಾಡಿ ಗಿಡಗಳಿಗೆ spray ಮಹಡಬಹುದಾ? ಎಷ್ಟು ದಿನಗಳಿಗೆ ಒಮ್ಮೆ ಈ treatment ಮಾಡಿ ದರೆ ಒಳ್ಳೆಯ ದು
ಬೇಡ. Epsom salt ಮಾತ್ರ spray ಮಾಡಿ. Neem oil ಬೇರೆಯಾಗಿ spray ಮಾಡಿ.
Chenagidde adre madodu kasta
Tumb santosh
ನಿಮ್ಮ ವಾಟ್ಸಪ್ ನಂಬರ್ ಕೊಡಿ sir
Thank you for your lovely information
Thank you Sir, for your lovely information
Thank you sir. Good information.
Tq u so much sir 👌
Good information
Tq sir
Thanks for the information sir
Super tips sir tq