How to grow hibiscus plants/ದಾಸವಾಳ ಗಿಡದ ಬಿಗ್ ಸೀಕ್ರೆಟ್ಸ್/ಗಿಡದ ತುಂಬಾ ಹೂವು ಬರಲು ಹೀಗೆ ಮಾಡಿ

Поділитися
Вставка
  • Опубліковано 14 січ 2025

КОМЕНТАРІ • 69

  • @HARIYACHARANA
    @HARIYACHARANA 7 місяців тому +4

    ಒಳ್ಳೆ ಮಾಹಿತಿ ಕೊಟ್ಟಿದ್ದೀರಿ 👌👌thank you😊

  • @rajarajeshwari1943
    @rajarajeshwari1943 5 місяців тому +3

    Very very nice mam.. 💜👏

  • @rupalikaradkar-om2rh327
    @rupalikaradkar-om2rh327 7 місяців тому +3

    ನಮಸ್ಕಾರ ಮೇಡಂ ತುಂಬಾ ಒಳ್ಳೆಯ ವಿಷಯ ತಿಳಿಸಿದ ಕ.ಧನ್ಯವಾದ

  • @padmanabhaacharya1862
    @padmanabhaacharya1862 7 місяців тому +1

    ತುಂಬಾ ಸಮಾಧಾನವಾದ ಸೊಗಸಾದ ವಿವರಣೆ.ಮಕ್ಕಳಿಗೆ ಹೇಳುವ ಹಾಗೆ ತುಂಬಾ ತಾಳ್ಮೆಯಿಂದ ನಿಜವಾದ ಕಳಕಳಿಯಿಂದ ವಿವರಿಸುವ ರೀತಿ ಇಷ್ಟವಾಗುತ್ತೆ.🙏

  • @DarshiVlogs20
    @DarshiVlogs20 7 місяців тому +2

    ಒಳ್ಳೆಯ ಮಾಹಿತಿ

  • @SamarSudarshan-hl7iu
    @SamarSudarshan-hl7iu 7 місяців тому +1

    Dasavala thumbha samasyegalige onedhe videodhalli parihara thilisiddhira thumbha thanks medam

  • @NavyaShree-t2p
    @NavyaShree-t2p 6 місяців тому +1

    Good information mam tq 🙏🙏🙏

  • @KUSHALR-u5k
    @KUSHALR-u5k 7 місяців тому +1

    Thanks for your details

  • @bhuvaneshwaria4961
    @bhuvaneshwaria4961 7 місяців тому +1

    Super Amma carnage telese.kotteddera.thanks

  • @roopaj9863
    @roopaj9863 7 місяців тому +1

    Super tips tq mdm 👋🏻

  • @padmad4776
    @padmad4776 7 місяців тому +1

    🎉

  • @ShwathaS-e6o
    @ShwathaS-e6o 4 місяці тому +1

    Kakada flowerplant
    Caring. Please mam

  • @krishnamurthymr1304
    @krishnamurthymr1304 6 місяців тому +1

    Thank you for your tips
    Pl inform how to use epsom salt for rooftop potting

  • @sai-de5se
    @sai-de5se 3 місяці тому

    Mam dasvala kaddigallu thandu beru baralu neerali ite adre water kollathage vasane bartide , mannali hakuvudu olega

    • @skgardentips6776
      @skgardentips6776  Місяць тому

      ಎರಡು ದಿನಕ್ಕೊಮ್ಮೆ ನೀರು ಚೇಂಜ್ ಮಾಡ್ತ ಇರಬೇಕು..

  • @manepaakashaalekaithota
    @manepaakashaalekaithota 7 місяців тому +1

    ❤️❤️❤️

  • @pushpashivaraman2943
    @pushpashivaraman2943 6 місяців тому +1

    Hello mam Nanu rose gida dasavala gida tandmele eradu moor tingalu Chennagi irute amele Mannu infection agi eleyalla udiri kaddi Matra irute enu madidaru chiguralla enu madabeku please heli mam.

    • @skgardentips6776
      @skgardentips6776  5 місяців тому

      Neeru jasti aadru neralu jasti adru hage agutte..

  • @sharada9982
    @sharada9982 7 місяців тому +2

    Amma mannu mix madbekadre ಅಡಿಕೆ ಸಿಪ್ಪೆ hakboda amma

    • @skgardentips6776
      @skgardentips6776  7 місяців тому

      ಮಣ್ಣಿನಲ್ಲಿ Mix ಮಾಡಬೇಡಿ.. ಅಡಿಕೆ ಸಿಪ್ಪೆ ಕೆಳಗೆ ಹಾಕಿ ಅದರ ಮೇಲೆ ಮಣ್ಣು ತುಂಬಿ ಗಿಡ ನೆಡಿ

    • @sharada9982
      @sharada9982 7 місяців тому +1

      K tq amma

  • @bhavanis3050
    @bhavanis3050 3 місяці тому

    Mam, shanku hula, nam plant ge bandhu leaf thindhu halu maduthaydhe yenumadadhu, plant grow madoke bedthayla plz suggestion mam, 🙏🙏🙏

    • @skgardentips6776
      @skgardentips6776  Місяць тому

      ಒಂದು ಬಟ್ಟಲಲ್ಲಿ ಯಾವುದಾದರೂ ಜ್ಯೂಸ್ ಸ್ವಲ್ಪ ಹಾಕಿ .. ಯಾವುದರಲ್ಲಿ ಶಂಕು ಹುಳ ಇದ್ಯೋ ಆ ಪಾಟ್ ನ ಒಂದು ಸೈಡ್ ನಲ್ಲಿ ಸ್ವಲ್ಪ ಮಣ್ಣು ತೆಗೆದು ಈ ಬಟ್ಟಲನ್ನು ಇಡಿ.. ಹೇಗಿಡ ಬೇಕು ಅಂದ್ರೆ ಹುಳ ಈಸಿ ಯಾಗಿ ಬಟ್ಟಲಿಗೆ ಬರುವ ಹಾಗೆ ಲೆವೆಲ್ ಇರಬೇಕು.. ಒಂದು ನೈಟ್ ಇಡಿ..ಮಾರ್ನಿಂಗ್ ನೋಡಿ ಹುಳಗಳು ಬಟ್ಟಲಿನಲ್ಲಿ ಬಂದಿರುತ್ತದೆ .ಅದನ್ನು ದೂರ ಬಿಸಾಕಿ ಮತ್ತೆ ಇಡಿ..ನಿಮ್ಮ ಪ್ರಾಬ್ಲೆಮ್ ದೂರ ಆಗುತ್ತೆ

  • @vedagowda3919
    @vedagowda3919 6 місяців тому +1

    Amma namma pot nalli basavana hula hagu kapparchetty ede yen madodu

  • @jyothimp2810
    @jyothimp2810 7 місяців тому +1

    Namaste madam, in many nurseries hibiscus plants are planted in small net pots inside the cover, should I remove the net pots before repoting

    • @skgardentips6776
      @skgardentips6776  7 місяців тому

      Yes..ಅದನ್ನು ತೆಗೆದು ನೆಡಬೇಕು..

  • @malathiprasad7215
    @malathiprasad7215 7 місяців тому +11

    ನಮ್ಮಲೀ ಪ್ರೂನಿಂಗ್ ಮಾಡಿದ ನಂತರ ಗಿಡ ಡಲ್ ಆಗಿದೆ, ಸೈಡ್ ನಲ್ಲಿ ಇನ್ನು ಚಿಕ್ಕ, ಚಿಕ್ಕ ಚಿಗುರು ಕೇಳೋನದ್ರಲ್ಲಿ ಬಂದಿದೆ.

    • @skgardentips6776
      @skgardentips6776  7 місяців тому +2

      ಒಂದೊಂದು ಸಾರಿ ಲೇಟ್ ಆಗಿ ಚಿಗುರು ಬರುತ್ತೆ.. ಇಲ್ಲ ಬೆಳೆಯೋದಕ್ಕೆ ಟೈಮ್ ಜಾಸ್ತಿ ತಗಳುತ್ತೆ.. ಚಿಂತೆ ಬೇಡ ..

    • @swathipurohit4320
      @swathipurohit4320 7 місяців тому +1

      Tell about Bramha Kamala plant how take care this plant

    • @skgardentips6776
      @skgardentips6776  6 місяців тому

      Adara bagge ಮಾಡಿದ ವಿಡಿಯೋ ಇದೆ ನೋಡಿ

  • @sheelaj3425
    @sheelaj3425 7 місяців тому +1

    Mam can we put epsomsalt to small cutting of hibiscus having 2-4 leaves

  • @Teamwork-f7q
    @Teamwork-f7q 5 місяців тому

    Mam all time chikkudu seeds available ha

  • @chandrakalanarayanagowda841
    @chandrakalanarayanagowda841 7 місяців тому +1

    How to fertile pot soil

    • @skgardentips6776
      @skgardentips6776  7 місяців тому

      ಅರ್ಧ ಮಣ್ಣು ತೆಗೆದು.. ಒಳ್ಳೆ ಗೊಬ್ಬರ ಮಿಕ್ಸ ಮಾಡಿ ಪಾಟ್ ಗೆ ತುಂಬಿ ..ಎಸ್ಟು ದೊಡ್ಡ ಗಿಡ ಇದ್ದರು ಈ ಮೆಥಡ್ ಬೆಸ್ಟ್ ಮೆಥಡ್

    • @VanithaVanitha-zy6kl
      @VanithaVanitha-zy6kl 7 місяців тому +1

      Mannige cocopet mix madi nedabahuda madam

    • @skgardentips6776
      @skgardentips6776  6 місяців тому

      Coco peat ಬೇಡ..ಆದಷ್ಟು ಕಮ್ಮಿ ಯೂಸ್ ಮಾಡಿ.. ಇದರಿಂದ ಗಿಡ ಸರ್ಯಾಗಿ ಬೆಳೆಯೋಲ್ಲ

    • @VanithaVanitha-zy6kl
      @VanithaVanitha-zy6kl 6 місяців тому +1

      @@skgardentips6776 ok

  • @geethalakshmi5478
    @geethalakshmi5478 7 місяців тому +1

    Neevu gida or cuttings sale madtira

    • @skgardentips6776
      @skgardentips6776  7 місяців тому

      ಇಲ್ಲಮ್ಮ.. ನಾನು ಸ್ಪಟಿಕ ಗಿಡ ಮಾತ್ರ ಸೇಲ್ ಮಾಡ್ತಿನಿ.. ಬೇರೆ ಯಾವುದೇ ಗಿಡ ..ಸೀಡ್ಸ್ ಸೇಲ್ ಮಾಡ್ತಾ ಇಲ್ಲ

  • @rajirajeswari8775
    @rajirajeswari8775 7 місяців тому +2

    ಮನೆಯಲ್ಲಿ ಹೂವು ಬಿಡುವುದಿಲ್ಲ 🎉

    • @skgardentips6776
      @skgardentips6776  7 місяців тому

      Bisilu . Mannu ella sariyagidre hoovu kanditha bidutte

  • @svr_lifestyle
    @svr_lifestyle 7 місяців тому +1

    Naav hybrid hibiscus plant nursery indha purchase madi plant madi one year aythu Solpa time Olle flowers bartha ittu iga iga leaves yella yellow yellow aagi plant grow agtha illa.. Yen madod heli sis 😊😅

  • @lalitatarbar95
    @lalitatarbar95 7 місяців тому +2

    ಮೆಡ್ಮ ಮಣ್ಣಿನಲಿ ಪಂಗಸ ಆಗಿದೆ ಇದಕ್ಕೆ ಪರಿಹಾರ ಹೇಳಿ

    • @skgardentips6776
      @skgardentips6776  7 місяців тому

      Aa mannu thegedu aaralu bidi.. amele budhi.. neem cake powder mix madi.. olle arashina...kalu menasina pudi. Kuda mix madabahudu..

  • @seemanayak1385
    @seemanayak1385 7 місяців тому +1

    🎉