TB Dam | Tungabhadra Dam | Hospet | 2024. ತುಂಗಭದ್ರ ಜಲಾಶಯದ 19 ಗೇಟ್ ಸ್ಟಾಪ್ ಲಾಗ್ ಅಳವಡಿಕೆ ಯಶಸ್ಸು .

Поділитися
Вставка
  • Опубліковано 10 вер 2024
  • TB Dam | Tungabhadra Dam | Hospet | 2024. ತುಂಗಭದ್ರ ಜಲಾಶಯದ 19 ಗೇಟ್ ಸ್ಟಾಪ್ ಲಾಗ್ ಅಳವಡಿಕೆ ಯಶಸ್ಸು .
    17.8.2024(5.32Pm)
    ತುಂಗಭದ್ರ ಜಲಾಶಯದ ಆತಂಕ ಸುಖಾಂತ್ಯ
    ಅಖಂಡ ಬಳ್ಳಾರಿ ಜಿಲ್ಲೆ ಸೇರಿದಂತೆ, ನೆರೆಯ ರಾಯಚೂರು ಕೊಪ್ಪಳ ಜಿಲ್ಲೆಗಳಿಗೆ ಹಾಗೂ ಆಂದ್ರ ಪ್ರದೇಶ, ತೆಲಂಗಾಣದ ಹಲವು ಜಿಲ್ಲೆಗಳಿಗೆ ಜೀವನಾಡಿಯಾಗಿದ್ದ ತುಂಗಭದ್ರ ಜಲಾಶಯ.
    ಕಳೆದ ವಾರ ಜಲಾಶಯದ 19ನೇ ಗೇಟ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಪೊಲಾಗಿತ್ತು.
    ಜಲಾಶಯ ಸಿಬ್ಬಂದಿ ನುರಿತ ತಜ್ಞರ ಪರಿಶ್ರಮದಿಂದ ಇಂದು ಜಲಾಶಯದ 19ನೇ ಗೇಟ್ನ ಸ್ಟಾಪ್ ಲಾಕ್ ಎಲಿಮೆಂಟ್ಸ್ ಅಳವಡಿಸುವಲ್ಲಿ ಯಶಸ್ವಿಯಾದರು.
    ಜಲಾಶಯ ಪ್ರಾರಂಭಗೊಂಡು 70 ವರ್ಷ ಕಳೆದಿದ್ದು ಇದೇ ಪ್ರಥಮ ಬಾರಿ ಈ ಅವಗಡಕ್ಕೆ ಕಾರಣವಾಗಿತ್ತು.
    ಇನ್ನು ಜಲಾಶಯ 130 ಟಿಎಮ್‌ಸಿ ನೀರಿನ ಸಂಗ್ರಹ ಸಾಮರ್ಥ್ಯವಿದ್ದು, 25 ಟಿಎಮ್‌ಸಿ ಉಳು ತುಂಬಿರುವ ಮಾಹಿತಿ ನಿಖರವಾಗಿದೆ.
    ಒಟ್ಟು 36 ಕ್ರಸ್ಟ್ ಗೇಟ್ಗಳಿರುವ ಜಲಾಶಯವಾಗಿದ್ದು 105 ಟಿಎಮ್ಸಿ ನೀರು ಸಂಗ್ರಹವಾದ ಸಂದರ್ಭದಲ್ಲಿ, ಗೇಟ್ ನಂಬರ್ 19 ರಲ್ಲಿ ಚೈನ್ ತುಂಡಾಗಿ ಗೇಟ್ ಕೊಚ್ಚಿ ಹೋಗಿತ್ತು.
    ಈ ಭಾಗದ ರೈತ ವರ್ಗ ಎರಡನೆ ಬೆಳೆಯ ನೀರಿಗೆ ಆಕಾಂಕ್ಷೆ ಇಟ್ಟುಕೊಂಡಿದ್ದು, ಈ ಗಟನೆಯಿಂದ ಆತಂಖ ಪಡುವಂತಾಗಿತ್ತು. ಇದೀಗ 75 ಟೊಎಮ್ಸಿ ನೀರು ಜಲಾಶಯದಲ್ಲಿ ಸಂಗ್ರಹವಿದ್ದು ನಿಟ್ಟುಸಿರು ಬಿಡುವಂತಾಗಿದೆ.
    19th Gate 5 elements installed Successfully 😊👍
    Thank you so much for all Team🙏
    #TBDam #Hospet #Ballari #Bellary #Tungabhadra #Hampi
    #BallariRiderAvinash #Karnataka #India #bellari #bellary #BELLARY #Bellarystreet #railway #Helmet #hampifood #hospet #hampiturism #bellarians #nammabellary #karnataka #AvinashBallariRider #karnatakaturism #TBDam #hydrabadkarnataka #tungabhadra #hampi #kampli #sandur #kudligi #siruguppa #jswsteels #toranagallu #kuditini #anegundi #sanapur #hospete_troll #ballaridaries #explore #ka34 #Royalcircle #MothiCircle #kanakaammadurgatemple #BallariRiderAvinash

КОМЕНТАРІ • 21