ಊಟ ಸಂಪೂರ್ಣ ಉಚಿತ ಹೊಟ್ಟೆ ತುಂಬಾ ಮಾಡಿ | Meals are completely free |Sri Annapoorneshwari Mess|Bengaluru

Поділитися
Вставка
  • Опубліковано 13 бер 2023
  • #foodlocations #freemeals #Bengaluru
    ಊಟ ಸಂಪೂರ್ಣ ಉಚಿತ ಹೊಟ್ಟೆ ತುಂಬಾ ಮಾಡಿ | Meals are completely free | Sri Annapoorneshwari Mess | Bengaluru
    Location: goo.gl/maps/W3Ri1jp7ynpAzpUY9
    Place: Sri Annapoorneshwari Mess
    Service Road, 11 Block, 2 Stage,
    Naagarabhaavi, Bengaluru, Karnataka 560072
    Timing: 12:30pm
    Rice: Free
    Mudde: Free
    ----------------------------------------------------------------------------------------------
    🎬CREDITS:
    SUPPORTER » ARYAN
    -----------------------------------------------------------------------------------------------
    Facebook link: / ourfoodlocations
    For inquiries, please email: akshithfl6@gmail.com
    Food Locations Contact number: 8660142365
  • Розваги

КОМЕНТАРІ • 1,1 тис.

  • @mohanakumari7667
    @mohanakumari7667 Рік тому +169

    ಈ ರೀತಿ ಉಚಿತ ಊಟ ತುಂಬಾ ಒಳ್ಳೆಯ ಕೆಲಸ, ಆದ್ರೆ ಈಗಿನ ಕಾಲದಲ್ಲಿ ಯಾರು ಕೊಡುತ್ತಾರೆ ಸ್ವಾಮಿ ನಿಮಗೆ ದೇವರು ಒಳ್ಳೆದು ಮಾಡಲಿ 🙏🙏🙏🙏🙏🙏🙏🙏🙏

  • @ajayrohith.n.t4432
    @ajayrohith.n.t4432 Рік тому +184

    ಇಂತಹ ಕಾಲದಲ್ಲಿ...ಮಾನವೀಯತೆ ಇರುವ ಮನುಷ್ಯ 👌🏻👌🏻👌🏻

  • @anjankumar887
    @anjankumar887 Рік тому +9

    ರವಿ ಸರ್.ಆ ದೇವರು ನಿಮಗೆ ನಿಮ್ಮ ಗೆಳೆಯರಿಗೆ ಒಳ್ಳೇದು ಮಾಡಲಿ 🙏

  • @arunchittu9311
    @arunchittu9311 Рік тому +219

    ದೇವರು ನಿಮಗೆ ಮೂರು ಹೊತ್ತು ಊಟ ಅಕುವ ಶಕ್ತಿ ನೀಡಲಿ ರವಿ ಅಣ್ಣ 🙏🙏🙏❤️

    • @allabaksha5298
      @allabaksha5298 Рік тому +5

      Nijavada. Hiro🙏🙏🙏🙏

    • @ramesha.b9803
      @ramesha.b9803 Рік тому +3

      🙏🙏🙏💐🌹

    • @vinayvini4519
      @vinayvini4519 Рік тому +1

      Nija kanri

    • @NarayanGG-gh7cg
      @NarayanGG-gh7cg Рік тому +1

      🙏🏻🙏🏻🙏🏻🙏🏻

    • @dhushanthakk367
      @dhushanthakk367 Рік тому

      ಸ್ವಾಮಿ ಅದು ಆಕುವ ಅಲ್ಲಾ. ಹಾಕುವ. ಕನ್ನಡ ಬಳಕೆ ಸರಿಯಾಗಿರಲಿ. ಅ ಕಾರ ಹಕಾರ ಸರಿಯಾಗಿ. ಬಳಸಿ. ಧನ್ಯವಾದಗಳು

  • @usgorabalgorabal5105
    @usgorabalgorabal5105 Рік тому +251

    ದೇವರು ಇನ್ನು ಹೆಚ್ಚಿನ ಶಕ್ತಿ ಕೊಡಲಿ

    • @vikasgn2508
      @vikasgn2508 Рік тому

      Devaru yavathu olle avarige ollede kododu adre navu responsible citizen aggi nam Kai alli agiro astu dudanu ha hundige hakona avaga avarigu swalpa hore kammi adange irute

  • @savithacsavitha1164
    @savithacsavitha1164 Рік тому +76

    ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ..... ಇನ್ನು ಹೆಚ್ಚಿನ ಶಕ್ತಿ ಭಗವಂತ ನೀಡಲಿ

  • @ksuma3167
    @ksuma3167 Рік тому +51

    ಇವರ ಸೇವೆ ಅದ್ಬುತ.
    ದಯವಿಟ್ಟು ಯಾರೂ ಇದನ್ನ ದುರುಯೋಗ
    ಪಡಿಸಕೊಳ್ಳಬೇಡಿ. ಯಾರಿಗೆ ಊಟಕ್ಕೆ ಕಷ್ಟಇದಿಯೋ ಅವರು ಉಪಯೋಗಿಕೊಳ್ಳಿ
    ಅನುಕೂಲಸ್ತರು ಸಹಾಯ ಮಾಡಿ

  • @chandrukeerthikeerthi4860
    @chandrukeerthikeerthi4860 Рік тому +15

    ರವಿ ಅಣ್ಣರವರಿಗೆ ದೇವರು ನಿಮಗೆ ಒಳ್ಳೆದು ಮಾಡಲಿ ❤❤❤ 🙏🙏🙏 💐💐💐 ಜೈ ಕರ್ನಾಟಕ.

  • @mythreeshagowda6535
    @mythreeshagowda6535 Рік тому +164

    ಒಳ್ಳೆಯ ಕೆಲಸ ಮಾಡುತ್ತಿದ್ದೀರಿ👏👏 ಆದರೆ ಈಗಿನ ಕಾಲದಲ್ಲಿ ಊಟಕ್ಕಿಲ್ಲದವರು ಕಡಿಮೆ ಜನ ಎಲ್ಲರೂ ಸೂಕ್ತ ಬೆಲೆಯನ್ನು ಡಬ್ಬದಲ್ಲಿ ಹಾಕಿ ಹೋದರೆ ವ್ಯವಸ್ಥಾಪಕರು ಬಹಳ ದಿನಗಳವರೆಗೆ ಅದನ್ನು ನಡೆಸಬಹುದು.

  • @vasuvasu1285
    @vasuvasu1285 Рік тому +28

    ಸರ್ ತುಂಬಾ ಒಳ್ಳಯ ವಿಡಿಯೋ ಮಾಡಿದಿರ ಧನ್ಯವಾದಗಳು
    ಇದು ಹೋಟೆಲ್ ಅಲ್ಲ ಒಂದು ಛತ್ರ ಅ ತಾಯಿ ಅನ್ನಪೂರ್ಣೇಶ್ವರಿ ನಿಮ್ಮ ಕಾರ್ಯಾಕೆ ಆಶೀರ್ವದಿಸಲಿ 🙏🙏🙏

  • @sharathkumar-cy3on
    @sharathkumar-cy3on Рік тому +57

    🙏🙏🙏🙏🙏 ಅನ್ನಪೂರ್ಣೇಶ್ವರಿ ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಒಳ್ಳೆಯ ಕೆಲಸ

  • @Ar-zl3rp
    @Ar-zl3rp Рік тому +35

    ದೇವ್ರು ಇವ್ರಿಗೆ ಇನ್ನೂ ಹೆಚ್ಚು ಹೆಚ್ಚು ಜನರಿಗೆ ಅನ್ನ ದಾನ ನೀಡೋ ಶಕ್ತಿ ಕೊಡಲಿ

  • @nanjundeshwaram2503
    @nanjundeshwaram2503 Рік тому +27

    ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಅಣ್ಣ 💛❤️🙏🙏🙏💛❤️💐💐💐💐

  • @radhikaammu6081
    @radhikaammu6081 Рік тому +31

    ಅಣ್ಣ ತುಂಬಾ ಧನ್ಯವಾದಗಳು ನಿಂತರು
    ಕೂತು ಎಂದು ಸದಾ ನಿಮ್ಮ ನೆನೆಪು ಮಾಡೋ ಸಮಯ ಅಣ್ಣ ಅನ್ನ ತೋಡೋ ಸುಕ್ಕಿ ಭಾವ 🙏🙏🙏🙏

  • @sreenivasanramaiah
    @sreenivasanramaiah Рік тому +40

    ಇವರ ಈ ಕಾರ್ಯಕ್ಕೆ ನಮ್ಮ ಅಭಿನಂದನೆಗಳು, ಉಳ್ಳವರು, ಸಹೃದಯಿಗಳು, ಕೈ ಜೋಡಿಸಿ ಮುಂದಿನ ದಿನಗಳಲ್ಲಿ ಅತಿ ಹೆಚ್ಚಿನ ಬಡವರಿಗೆ, ಹೊಟ್ಟೆ ಹಸಿವು ನೀಗಿಸಲು ಸಹಾಯ ಮಾಡ ಬೇಕು ಎಂದು ವಿನಂತಿ 🙏👌

    • @harrypauloneofthesoulfilli5317
      @harrypauloneofthesoulfilli5317 28 днів тому

      💪 GYM Ravi Sir, really doing a good job, especially your Heart and mind to help the poor GOD bless u and please please please keep up the good work

  • @sanjeevmaladi4700
    @sanjeevmaladi4700 Рік тому +9

    Sir, nivu, Kiran and family matthu nimma Ella ಗೆಳೆಯರಿಗೆ ತುಂಬಾ ಧ್ಯವಾದಗಳು. ದೇವರು ನಿಮಗೆ ಇನ್ನು ಹೆಚ್ಚಿನ ಶಕ್ತಿ ಕೊಡಲಿ ಎಂದು ಹಾರೈಸುತ್ತೇವೆ.

  • @basha7751
    @basha7751 Рік тому +12

    ತುಂಬಾ ಜನ ಕೋಟಿಯಧಿಪತಿಗಳು ಇದ್ದಾರೆ ಅವರಿಗೆ ಈ ಮನಸ್ಸು ಇಲ್ಲ ಹಸಿದ ಹೊಟ್ಟೆಗೆ ಅನ್ನ ನೀಡುತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ದೇವರು ನಿಮಗೆ ಆಯಷು, ಅರೋಗ್ಯ ಇನ್ನು ಹಚ್ಚಿನ ಶಕ್ತಿ ಆ ಭಗವಂತ್ ನಿಮಗೆ ಕರುಣಿಸಲಿ 🙏

    • @mathpatibasvaraj7339
      @mathpatibasvaraj7339 Рік тому

      ಎಲ್ಲಾ ದೊಡ್ಡ ವ್ಯಕ್ತಿಗಳ ಹತ್ತಿರ ಇರೋ ಸಂಪತ್ತು ನಿಮ್ಮ ಹತ್ತಿರ ಬರಲಿ ನಿಮ್ಮ ಪುಣ್ಯದ ಕೆಲಸ ಮುಂದುವರಿಯಲಿ ಅನಂತ ಅನಂತ ಧನ್ಯವಾದಗಳು ನಮಸ್ಕಾರ🙏🙏..

  • @venkateshellur9756
    @venkateshellur9756 Рік тому +8

    ಇದೇ ತರಹ ಇನ್ನೂ ಹೆಚ್ಚಿನ ಜನಕ್ಕೆ ಊಟ ಕೊಡುವ ಶಕ್ತಿ ನಿಮಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ ಶುಭ ಹಾರೈಸುತ್ತೇವೆ

  • @niranjanm3642
    @niranjanm3642 Рік тому +24

    ಆತ್ಮ ಸಂತೃಪ್ತಿ ಆಯ್ತು sir ಈ ವಿಡಿಯೋ ಇವರ ಕಾನ್ಸೆಪ್ಟ್ ಅದ್ಭುತ ಸಾಧನೆ sir

  • @MohanMaha-kp3cb
    @MohanMaha-kp3cb Рік тому +42

    ಒಳ್ಳೆಯ ಕೆಲಸ ಸರ್ ದೇವರು ನಿಮಗೆ ಒಳ್ಳೆಯದು ಮಾಡಲಿ 🙏🙏🙏

  • @sharangoudasiybanoor4343
    @sharangoudasiybanoor4343 Рік тому +16

    ಅಣ್ಣ ನೀವು ಮಾಡೋ ಹಸಿದವರಿಗೆ ಊಟ ಕೊಡುವಂತ ಒಳ್ಳೆ ಕೆಲಸಕ್ಕೆ ದೇವರು ಸದಾ ಕಾಪಾಡಲಿ ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ಎಂದು ದೇವರಲ್ಲಿ ಸವಿನಯ ನನ್ನ ಪ್ರಾರ್ಥನೆ🙏🙏

  • @drrajj9041
    @drrajj9041 Рік тому +32

    ಇದು ಭರತ ಖಂಡ..
    ಭೂಲೋಕದ ಸ್ವರ್ಗ..
    ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ...👌👍🙏🌹
    ಹರಿ 🕉️ ಸತ್ ಸತ್..

  • @doddamaneyuvaratnaappu3615
    @doddamaneyuvaratnaappu3615 Рік тому +19

    ಬಡವರಗೆ ಊಟ ಹಾಕುವ ದೇವರು ಜಿಮ್ ರವಿ ಸರ್ ನಿಮ್ಮ ಸೇವೆ ಸದಾ ಇರಲಿ ಕಡುಬಡವರಗೆ.......... 🙏👑😍

  • @gum200
    @gum200 Рік тому +40

    ಇದು ಕನ್ನಡಿಗರ ಶಕ್ತಿ 😘💞ಜೈ ಕರ್ನಾಟಕ ಜೈ ಹಿಂದುಸ್ತಾನ್🚩🙏🇮🇳 ಕನ್ನಡ ಬಳಸಿ ಕನ್ನಡ ಬೆಳೆಸಿ🕉🙏

  • @premganeshj1727
    @premganeshj1727 Рік тому +43

    ದೇವರು ನಿಮ್ಮನ್ನು ಸದಾಕಾಲ ಚೆನ್ನಾಗಿ ಇಟ್ಟಿರಲಿ..... 🙏🙏🙏🚩🚩🚩

  • @gopalabalavadithirumalacha2929
    @gopalabalavadithirumalacha2929 Рік тому +11

    ದೇವರು ನಿಮಗೆ ಅಯುರ್ ಆರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ಕಾರ್ಯ ತುಂಬಾ ಯಶಸ್ವಿಯಾಗಿ ನಡೆಯಲೀ

  • @shivashivarajuc-wp1lo
    @shivashivarajuc-wp1lo Рік тому +11

    ತಾಯಿ ಹೆಸರು ಇಟ್ಟಿದ್ದಿರಿ ಸರ್ ನಿಮಗೆ ಬಹಳಷ್ಟು ಕೀರ್ತಿ ಮುಂದೆ ಬರುತ್ತದೆ ಸರ್ ಗಾಡ್ ಬ್ಲಸ್.ಸರ್

  • @rsudarshan6264
    @rsudarshan6264 Рік тому +25

    ಅನ್ನದಾತೋ ಸುಖೀಭವ ❤️💐

  • @raagindra7109
    @raagindra7109 Рік тому +18

    ಓಹ್ ಎಂಥಾ ಮಹಾ ಸೇವೆ ಜಿಮ್ ರವಿ ಅವರದ್ದು... ಗ್ರೇಟ್ ಹ್ಯಾಟ್ಸ್ ಆಫ್...!

  • @hanamantappakadiwal2637
    @hanamantappakadiwal2637 29 днів тому +1

    ರವಿ ಸರ್ ಆ ದೇವರು ನಿಮಗೂ ನಿಮ್ಮ ಗೆಳೆಯರಿಗೂ ಒಳ್ಳೆಯದು ಮಾಡಲಿ ನಿಮಗೆ ದೇವರು ಆಯಸ್ಸು, ಅರೋಗ್ಯ, ಕೊಟ್ಟು ಕಾಪಾಡಲಿ ಹಾಗೂ ನಿಮ್ಮ ಈ ಸೇವೆ ನಿರಂತರ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ರವಿ ಸರ್ ಧನ್ಯವಾದಗಳು 🙏🙏🙏🙏🙏

  • @subramanyaswamy9341
    @subramanyaswamy9341 3 місяці тому +1

    ಅದ್ಭುತ ಯೋಜನೆ, ಎಲ್ಲರಿಗೂ ಈ ಮನಸ್ಸು ಬರಲಾರದು, ದುಡ್ಡಿದ್ದವರಿಗೆ ಈ ರೀತಿ ಮನಸ್ಸು ಬಂದರೆ ಈ ಜಾರ್ಯಕ್ಕೆ‌ಇನ್ನು ಸಹಕಾರ ಅಲ್ವೇ, ಜನ್ಮ ಸಾರ್ಥಕದ ಬದುಕು. ಧನ್ಯವಾದ ಈ ಆತ್ಮಗಳಿಗೆ.

  • @shakuntalaag9565
    @shakuntalaag9565 Рік тому +11

    ಅನ್ನದಾತೋ ಸುಖೀಭವ. ಹೀಗೂ ಉಂಟು. ದೇವರು ಚೆನ್ನಾಗಿ ಇಟ್ಟಿರಲಿ

  • @shaikyaseen1000
    @shaikyaseen1000 Рік тому +8

    You guys are doing great job👏🏾 ದೇವರು ಒಳ್ಳೆದ್ದ್ ಮಾಡ್ಲಿ sir

  • @lalithambacr3384
    @lalithambacr3384 Рік тому +82

    ದಯವಿಟ್ಟು ಒಂದು ಅಗಳು ಅನ್ನವನ್ನು ಸಹ ಯಾರು ವೇಸ್ಟ್ ಮಾಡಬೇಡಿ ಈ ತರ ಹೊಟೇಲು ನಡೆಸೋದು ಬಹಳ ಕಷ್ಟ ಧನ್ಯವಾದಗಳು

    • @lakshmipathi3388
      @lakshmipathi3388 11 місяців тому

      I am here since.1067 . But I c,nt believe I will come once..

  • @somayajih9839
    @somayajih9839 24 дні тому +1

    ಒಳ್ಳೆಯ concept ದೇವರು ನಿಮಗೆ ಸುಖ ಸೌಭಾಗ್ಯ ಕರುಣಿಸಲಿ

  • @rekhakm297
    @rekhakm297 Рік тому +18

    ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್ 🙏🙏🙏🙏🙏🙏🙏🙏🙏🙏🙏

  • @karnataka7033
    @karnataka7033 Рік тому +1

    ಒಂದು ಅತ್ಯುತ್ತಮ ಪರಿಕಲ್ಪನೆ .ಇದನ್ನು ಮುಂದುವರಿಸಿ 🙏🙏🙏

  • @raghavendrashettysraghu2221
    @raghavendrashettysraghu2221 Рік тому +6

    Very super ಅನ್ನ ದಾಸೋಹ ದೇವರ ಕೆಲಸ. ನಿಮ್ಮ ಟೀಮ್ ಗೆ ನನ್ನ ನಮಸ್ಕಾರಗಳು. ಗಾಡ್ bless you sir. ಅನ್ನ daatho sukino bhavanthu

  • @nagarajamady5463
    @nagarajamady5463 Рік тому +8

    ದೇವರು ನಿಮಗೆ ಆರೋಗ್ಯ ಮತ್ತು ಪೂರ್ಣ ಆಯುಷ್ಯ ಕೊಡಲಿ. ಇದೆ ರೀತಿ ಸೇವೆ ಮಾಡಲು ನಿಮಗೆ ದೇವರು ಶಕ್ತಿ ಕೊಡಲಿ.

  • @vishalaxipatil4618
    @vishalaxipatil4618 Рік тому +2

    ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಸರ್ ನಿಮ್ಮನ್ನು ಆ ದೇವರು ಚನ್ನಾಗಿ ಇಟ್ಟಿರಲಿ

  • @kavithakripa4272
    @kavithakripa4272 9 днів тому +1

    ಒಳ್ಳೆ ಕೆಲಸ ಅಣ್ಣಾ ತುಂಬು ಹೃದಯದ ಧನ್ಯವಾದಗಳು.

  • @prabhashubha4285
    @prabhashubha4285 Рік тому +4

    ದೇವರು ಇನ್ನೂ ಹೆಚ್ಚೆಚ್ಚು ಸಹಾಯ ಮಾಡುವ ಶಕ್ತಿ ನಿಮಗೆ ಕೊಡಲಿ 🙏

  • @maruthikto5558
    @maruthikto5558 Рік тому +3

    ದೇವರ ಆಶೀರ್ವಾದ ಸದಾ ನಿಮ್ಮ ಹಾಗೂ ಸಹಾಯಹಸ್ತ ನೀಡುವ ಸ್ನೇಹಿತರಿಗೆ ಒಳ್ಳೆದಾಗಲಿ

  • @shivappad3154
    @shivappad3154 Рік тому +1

    ಧನ್ಯವಾದಗಳು ಸರ್.ತುಂಬಾ ಒಳ್ಳೆಯ ಕೆಲಸ.ನಿಮಗೆ ಆ ದೇವರು ಇನ್ನೂ ಹೆಚ್ಚಿನ ಶಕ್ತಿ ನೀಡಲಿ

  • @narayantanmay795
    @narayantanmay795 Рік тому

    No words to explain..... ನನಗೂ ಹೀಗೆ ಮಾಡಲು ತುಂಬಾ ಇಷ್ಟ.... ಆದರೆ.... ಅನ್ನದಾತ ಸುಖಿನೋ ಭವಂತು...

  • @sumam5885
    @sumam5885 Рік тому +65

    Sir, this is the pure, honest work you are doing. A real blessings not only from god but many many souls... Real poors are middle class people who hesitate to ask food with others

  • @muniswamacharyn8133
    @muniswamacharyn8133 Рік тому +6

    ಅನ್ನದಾನ ಶ್ರೇಷ್ಠ ದಾನ. ಜಿಮ್ ರವಿಯವರ ಈ ಕೆಲಸ ತುಂಬಾ ಮೆಚ್ಚುವಂಥದ್ದು. ಇದು ನಿರಂತರವಾಗಿ ನಡೆಯಲಿ. ಅನ್ನದಾತ ಸುಖಿಭವ👌🙏❤️

    • @drrajj9041
      @drrajj9041 Рік тому

      ಇದು ಭಾರತ ಖಂಡ, ಭೂಲೋಕದ ಸ್ವರ್ಗ..
      ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ...👌👍🙏🌹
      ಹರಿ 🕉️ ಸತ್ ಸತ್..

    • @shashikalavijaykumar1044
      @shashikalavijaykumar1044 Рік тому


      Goodwork❤❤

    • @muniswamacharyn8133
      @muniswamacharyn8133 Рік тому

      @@shashikalavijaykumar1044 TQ.

  • @keyyessuryanarayana6529
    @keyyessuryanarayana6529 Місяць тому +1

    ದೇವರು ನಿಮಗೆ ಒಳ್ಳೆಯದು ಮಾಡಲಿ. ಧನ್ಯವಾದಗಳು.

  • @shrur3527
    @shrur3527 Рік тому +1

    ನಿಮ್ಮ ಮಾತು ನಿಜ ಸರ್, ದುಡ್ಡು ಕಡಿಮೆ ಇದ್ದರು, ಸಹಾಯ ಮಾಡುವ ಮನಸ್ಸಿದ್ದರೆ ಸಹಾಯ ಮಾಡಬಹುದು
    ಕಣ್ಣಿಗೆ ಕಾಣುವ ದೇವರು ನೀವು🙏❤️
    ಒಳ್ಳೆದಾಗಲಿ 🙏❤️

  • @Sasi_Bangalore
    @Sasi_Bangalore Рік тому +6

    Ur really great person sir ur giving
    free food for all God bless you all
    🙏🙏🙏🙏🙏

  • @KeerthiKeerthi-kf4nr
    @KeerthiKeerthi-kf4nr Рік тому +4

    Corona bandu hodmele janara jeevana swalpa astakke aste ,,, kelavarganthu adanna sudharisi kolloku innu sadya aagilla ,, intha ondu sandharbadalli ee thara ond Olle reethiya uchitha uta da vyavasthe madirodu ondu acchari,, adbhutha kelsa ne sari ,,, all tha best Ravi sir , janara aashirvada ,, devara aashirvada sada nimma mele irali 🙏👍👩‍✈️

  • @shivanandashiva1679
    @shivanandashiva1679 Рік тому +2

    ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರೆ ಸರ್ ನಿಮಗೆ ತುಂಬಾ ಹೃದಯದ ಧನ್ಯವಾದಗಳು ಹೊರನಾಡು ಅನ್ನಪೂರ್ಣೇಶ್ವರಿ ಆಶಿರ್ವಾದ ಸದಾ ನಿಮ್ಮ ಮೇಲೆ ಇರಲಿ 🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @dattamurthy8796
    @dattamurthy8796 Рік тому +1

    🙏🙏🙏 ಇವರ ಸೇವೆಗೆ ಪದಗಳು ಸಾಕಾಗಲ್ಲ ❤👏. ಸಾಧ್ಯವಾದರೆ ನಮ್ಮ ಎಲ್ಲಾ ಸದಸ್ಯರು ಇದನ್ನು ದೊಡ್ಡದಾಗಿ ಬೆಳೆಸೋಣ 🙏

  • @kareeshk7
    @kareeshk7 Рік тому +8

    May your tribe increase Sir❤
    Sakasht janara hasivu neegusthidira🙏

  • @kumarjois8088
    @kumarjois8088 Рік тому +9

    No one does such a good job. Even rich people are not that help full. God bless him for good health and happiness. All people including celebrities should learn from this gentleman.

  • @9632771098
    @9632771098 Рік тому +21

    ದೇವರು ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಕೊಟ್ಟು ಕಾಪಾಡಲಿ

  • @vishwanath4845
    @vishwanath4845 28 днів тому +1

    ಜಿಮ್ ರವಿ ರವರಿಗೆ ಹೃತ್ಪೂರ್ವಕ ಧನ್ಯವಾದಗಳು. ಶಿವ ನಿಮಗೆ ಒಳ್ಳೆದು ಮಾಡಲಿ ನಮೋನಮಃ 🙏🙏🙏🙏

  • @vkirana1100
    @vkirana1100 Рік тому +2

    ಈ ಕಾಲದಲ್ಲಿ ಇಂಥದ್ದೊಂದು ಪವಿತ್ರ ಕಾರ‌್ಯ ಮಾಡುತ್ತಿರುವ ಜಿಮ್ ರವಿಯವರು ಹಾಗು ಅವರ ಗೆಳೆಯರ ಬಳಗಕ್ಕೆ ಸಮಸ್ತ ಕರ್ನಾಟಕದ ಜನರ ಪರವಾಗಿ ನಮಸ್ಕಾರಗಳು. ರವಿಯವರ ದೂರಧೃಷ್ಟಿ ಗುಣಕ್ಕೆ ನಮ್ಮೆಲ್ಲರ ಅನಂತಾನಂತ ವಂದನೆಗಳು
    ದೇವರು ನಿಮಗೆ ಒಳ್ಳೆಯದು ಮಾಡಲಿ.

  • @venkateshvenky-zu2sp
    @venkateshvenky-zu2sp Рік тому +5

    ಸುಖ ಸಂತೋಷ ನೆಮ್ಮದಿ ಸಹಾಯ ಮಾಡುವ ಶಕ್ತಿ ದೇವರು ನಿಮಗೆ ಕೊಡಲಿ ಸರ್

  • @kannadigav11
    @kannadigav11 Рік тому +6

    ಇದೆ ನಮ್ಮ ಸಂಸ್ಕೃತಿ, ಇದೆ ನಮ್ಮ ಸನಾತನ ಧರ್ಮ 🙏🏻🚩..

  • @vinoddalawai9768
    @vinoddalawai9768 Рік тому +1

    ಸರ್,ಆ ದೇವ್ರು ನಿಮಗೆ ಒಳ್ಳೆಯದನ್ನು ಮಾಡಲಿ ❤❤

  • @arivu2533
    @arivu2533 Рік тому

    ನಿಮಗೆ ಅನ್ನಪೂರ್ಣೆಯ ಆಶೀರ್ವಾದ ಸದಾ ಇರಲಿ....

  • @BGRS937
    @BGRS937 Рік тому +6

    My father will be telling he is so humble and good man Gym Ravi Sir

  • @swarooprao3036
    @swarooprao3036 Рік тому +12

    Ravi sir is Indian body builder, he was Mr.India and iam fan of him.
    He is an inspiration to many many people like me.
    He is doing a good thing for good cause.
    Hatts off.....

  • @ningarajdh2175
    @ningarajdh2175 Рік тому +1

    ನಿಮ್ಮ ಈ ಜನ ಸೇವೆಗೆ ತುಂಬು ಹೃದಯದ ಧನ್ಯವಾದಗಳು ಸರ್...💐💐💐🙏🙏🙏

  • @PrashanthssPrashi
    @PrashanthssPrashi Рік тому

    ನಿಮ್ಮ ಕೆಲಸಕ್ಕೆ ಸದಾ ಒಳ್ಳೆಯದಾಗಲಿ ನಿಮಗು ಕೂಡ 🎉🎉

  • @subramanyabv1470
    @subramanyabv1470 Рік тому +40

    🙏🙏🙏🙏🙏
    Unbelievable, great service.
    Nothing is greater than "Annadaana".
    Almighty God bless all of them with much more wealth, happiness and long healthy life.

  • @prithvirao1815
    @prithvirao1815 Рік тому +6

    Hats off to the Ravi sir 🙏 the hungry person knw the value of food..😊 nimenda evathu ennu astu Jana kushi aggi bandhu uta madkondu nimma na manasenalle nenese harasi kondu hogtare estu sak Alva obba manushanege 🙏 may God bless wth good health n wealth Ravi 😊 n finally I lke to say that ua team done a excellent job 🙏 😊👍

  • @bharathkharvi8123
    @bharathkharvi8123 Рік тому

    ದೇವ್ರು ಒಳ್ಳೇದ್ ಮಾಡ್ಲಿ ರವಿ ಅಣ್ಣಂಗೆ ಈ ಕಾರ್ಯ ಇದೇ ತರ ಮುಂದುವರೆಯಲಿ 🙏

  • @asifalmel9068
    @asifalmel9068 Рік тому

    Bhai nivu maduv kelsad munde yavdu illa hats of u 👌God bless u 🙏 ❤️

  • @alokr404
    @alokr404 Рік тому +17

    Ravi bro and team GOD Bless u for serving needy people🙏

  • @prathimapra3455
    @prathimapra3455 Рік тому +5

    Ravi sir great job, devru nim team na channagi ettirali, aadre ee seve na yaru misuse maadko bedi janagale.

  • @shivakumarcg4285
    @shivakumarcg4285 Місяць тому +1

    Sir ಇದೇ ದೇವರ ಪೂಜೆಗೆ ಸಮ god bless you sir

  • @raghavendras4406
    @raghavendras4406 Рік тому +31

    A highly commendable service.... unbelievable under present day circumstances.....God bless & may their tribe increase manifold.

  • @nithinbcr852
    @nithinbcr852 Рік тому +10

    Gym Ravi ji, he is Mangalore blessed son, those who has crores of money they won't do such gd job, even tata, birla, Infosys, etc are zero in front of Gym Ravi sir, all are stunts and build up masters , stay blessed always 😊🤜🤛🤝👍🙏

  • @kaveriprasad3447
    @kaveriprasad3447 Рік тому

    ಬಹಳ ಪುಣ್ಯದ ಕೆಲಸ ನಿಮಗೂ ಮತ್ತು ನಿಮ್ಮ ಕುಟುಂಬ ದೇವರಿಗೆ ದೇವರು ಚೆನ್ನಾಗಿ ಇಟ್ಟೆರಲಿ 🙏🙏👌👌

  • @gowramma4208
    @gowramma4208 Рік тому +1

    ಧನ್ಯವಾದಗಳು 🙏ನೀವು ಮಾಡುತ್ತಿರುವ ಸೇವೆಗೆನಿಮಗೆ ಆ ಭಗವಂತ ಇನ್ನಷ್ಟು ಮತ್ತಷ್ಟು ಸೇವೆ ಮಾಡುವ ಸೌಭಾಗ್ಯಕರುಣಿಸಲಿ ಎಂದು ಆಪರಮಾತ್ಮನಲ್ಲಿ ಪ್ರಾರ್ಥನೆ ಮಾಡುತ್ತೇನೆ

  • @narayanprasad3620
    @narayanprasad3620 Рік тому +19

    "Gym Ravi has a steel body with great heart❤"
    Really great help to the poor,
    Only thing no one must misuse this,
    You have done a best video🎥,
    Is Raamrajya returning 🤔,
    Politicians must open their eyes & stop looting,
    No one is permanent here,
    Appreciate all the good work,
    God's blessings to you🙏

    • @shanthamahadev683
      @shanthamahadev683 Рік тому

      ಹೆತ್ತವರನ್ನೇ ವೃದ್ಧಾಶ್ರಮದಲ್ಲಿ ಬಿಡುವರು ನಿಮ್ಮನ್ನು ನೋಡಿ ಕಲಿಯಬೇಕು.

  • @ziyaullaziyaulla419
    @ziyaullaziyaulla419 Рік тому +3

    Hasidavarige Gottu annada bele. Jim Ravi sir niv tumba kastada dinagalu nodiddira .annada mahatva nimage Gottu sir. Hats off u

  • @ShivaKumar-yg2yn
    @ShivaKumar-yg2yn Рік тому

    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 🙏👌👌👌👌👌

  • @maheshs6598
    @maheshs6598 Рік тому +1

    ರವಿಅಣ್ಣ ನಿಮ್ಮಂತವರು ಕೋಟಿಗೊಬ್ಬರಲ. ಇಡೀ ಕರ್ನಾಟಕಕ್ಕೆ ಒಬ್ಬರು. ನಿಮ್ಮ ಹಾಗು ನಿಮ್ಮ ಸ್ನೇಹಿತರ ಕುಟುಂಬಕ್ಕೆ ಹೃದಯದ ಪೂರ್ವಕ ಧನ್ಯವಾದಗಳು ♥️🙏🙏🙏MLA. MP. PMನಿಮ್ಮ ಮುಂದೆ ಜೀರೋ(0) ಅಣ್ಣ

  • @meghana7338
    @meghana7338 Рік тому

    No words 🙏🙏🙏 devru nimna chanagi hittirli

  • @kk-go9tn
    @kk-go9tn Рік тому +27

    Let this generosity and kindness spread every part of india

  • @goblipurshamannabhanupraka932
    @goblipurshamannabhanupraka932 Рік тому +5

    Great Service to society. 🙏🙏🙏🙏.
    Mathe Annapoorneaswari krupe always bless all of you .
    Jai Hind
    Jai Bharath Mathaki
    🙏🙏🙏🙏🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @djc6825
    @djc6825 Рік тому +1

    ❤️ಅಸಿದವನಿಗೆ ಗೊತ್ತು ಅನ್ನದ ಬೆಲೆ 🥺.. hats off sir 🙏❤️

  • @Anvith1205
    @Anvith1205 Рік тому +1

    ಏನಂತ ಏಳೋದು ಗೊತ್ತಾಗ್ತಿಲ್ಲ ಒಳ್ಳೆದಾಗಲಿ ರವಿ ಅಣ್ಣ❤❤❤

  • @ysathish7845
    @ysathish7845 Рік тому +8

    Hats off to Gym Ravi sir n his frenz. Annadaata sada sukhino bhavantu..

  • @kumarareddy3353
    @kumarareddy3353 Рік тому +6

    There are many rich people who are ready to help the needy like Ravi (l don't know anything about Ravi's financial condition) but they dont know how they should start this kind of noble work. After seeing Ravi's noble cause they may also start doing such humanitarian service. Let us thank Ravi for showing and teaching this lesson to rich people to open up vaults to the sevice of the needy. ANNA DAANA MAHADAANA

  • @amarbhavani2266
    @amarbhavani2266 6 місяців тому +1

    ಆಯುಷ್ ಆರೋಗ್ಯ devaru nimage ಹಾಗೂ ನಿಮ್ಮ family ge kodali endu kelikolluttene, God bless you sir

  • @venkateshv8106
    @venkateshv8106 Рік тому

    ಮಿಸ್ ಇಂಡಿಯಾ ರವಿ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು

  • @shivarajshivaraj1840
    @shivarajshivaraj1840 Рік тому +4

    Evru real hero greate God bless you ravi sir🙏🙏

  • @gopikrishnavarma5615
    @gopikrishnavarma5615 Рік тому +5

    God bless you,no words can describe your selfless service,but can only bless you with happiness health,and wealth

  • @krishnamurthy3084
    @krishnamurthy3084 Рік тому +1

    GOOD EVENING SIR. NICE VLOG RAVI SIR GOD BLESS YOU AND YOUR FAMILY. INNU HECHU SHAKTHI kOTTU NIMMINDA INNU HECHINA JANOPAYOGI KELASAGALU MADUVANTHAGALI. DHANYAVADAGALU SHUBHAVAGALI👍

  • @ashwinikr912
    @ashwinikr912 Рік тому +1

    ಬಡವರ ಬಂಧು.ರವಿ ಅಣ್ಣ. ನಮ್ಮ ಕೋಲಾರದವರು 💐 ಥ್ಯಾಂಕ್ಯೂ ಅಣ್ಣ.ದೇವರು ನಿಮಗೆ ಒಳ್ಳೆಯದು ಮಾಡಲಿ

  • @vinodvkofficial
    @vinodvkofficial Рік тому +14

    Don't stop this concept stay bless gym Ravi anna..

  • @mysoresrikantaiahkailasnat8676

    Excellent concept God bless you..Jai Annapoornahwari ..

  • @bhavyams6277
    @bhavyams6277 Рік тому +1

    ಅನ್ನಪೂರ್ಣೇಶ್ವರಿ ನಿಮಗೆ ಒಳೆದು ಮಾಡ್ಲಿ 🙏🏿🙏🏿🙏🏿🙏🏿

  • @subrahmanyashastry2537
    @subrahmanyashastry2537 24 дні тому +1

    ಪುಣ್ಯದ ಕೆಲಸ ಅಭಿನಂದನೆಗಳು.ಅಭಿವಂದನೆಗಳು

  • @JayasuryaYadavOfficial
    @JayasuryaYadavOfficial Рік тому +40

    Being a Bodybuilder, he followed Arnold 6th rule of success.... giving back to the community ❤❤

  • @ridhiadhilakshmijanardhan7691
    @ridhiadhilakshmijanardhan7691 Рік тому +29

    God bless them with more life health and wealth