ಮೆಣಸಿನಕಾಯಿ ಖಾರ ಈ weather ಗೆ ಸೂಪರ್ ಇರುತ್ತೆ, ರೊಟ್ಟಿ ಚಪಾತಿ ಮುದ್ದೆ ಜೊತೆ ಸಕ್ಕತ್ ಇರುತ್ತೆ, ನೀವು ಮಾಡಿ ನೋಡಿ

Поділитися
Вставка
  • Опубліковано 30 чер 2024

КОМЕНТАРІ • 13

  • @shalinipinku5604
    @shalinipinku5604 День тому +2

    ನಮ್ಮ ಮಂಡ್ಯ side ಉಪ್ಸರು ತುಂಬಾ ಫೇಮಸ್.ಹುಚ್ಚೇಳ್ಳು ( ಗುರೆಳ್ಳು ) ಕೂಡ ಸ್ವಲ್ಪ ಬಿಸಿ ಮಾಡಿ ಹಾಕಿದ್ರೆ ಇನ್ನು ಚೆನ್ನಾಗಿ ಇರತ್ತೆ ಉಪ್ಸರು ಖಾರ.

  • @MahalakshmiBasavanna
    @MahalakshmiBasavanna День тому +1

    Wow super nice 👍👍 super recipe ❤❤

  • @kavithakamath3488
    @kavithakamath3488 День тому

    My all time favorite 😍 recipe

  • @savithasrinivas896
    @savithasrinivas896 День тому

    Nice recipe 👌

  • @anitha-v5u
    @anitha-v5u 21 годину тому

    Chole masala channage bantu

  • @anjiasha6661
    @anjiasha6661 День тому

    ಮುದ್ದೆ ಜೊತೆ ಸೂಪರ್ ಆಗಿರುತ್ತೆ

  • @sarikagangadhar1765
    @sarikagangadhar1765 День тому +1

    You should not pressure cook dal or ridge guard instead please open cook it

  • @UmaDevi-sp3kx
    @UmaDevi-sp3kx День тому

    Hi mam ನಾವು ಮಾಡ್ತೀವಿ ಆದ್ರೆ ಮೆಣಸಿನಕಾಯಿ ಮಾತ್ರ ಹುರ್ಕೋಟಿವಿ

  • @shanthadandin2305
    @shanthadandin2305 День тому

    Ragi dose illa rotti recipe torsi

  • @anjiasha6661
    @anjiasha6661 День тому

    ಈಗಷ್ಟೇ ನಾನು ಉಪ್ಸರ್ಕಾರ ಮಾಡಿ ತಿಂದೆ ಸೂಪರ್ ಆಗಿತ್ತು ಬೇರೆ ಯಾರೋ ಮಾಡಿದ್ದು ತಿಂದಿದ್ದೆ ಈಗ ನಾನೇ ಮಾಡಿದ್ದೆ ತುಂಬಾ ಚೆನ್ನಾಗಿತ್ತು 🙏

  • @sumitravs6325
    @sumitravs6325 День тому

    As we are not garlic users, we don't prepare these type of dishes. chutney powder is our side dish.