ಈ ದೋಸೆ ರುಚಿ ನೋಡಿ husband ಅಂದ್ರು ಇನ್ಮೇಲೆ ಇದೇ ತರ ದೋಸೇನೆ ಮಾಡು ಅಂತಾ,ಮಗ ಅಂತೂ ಬರೀ ದೋಸೆ ತಿಂದ,ಚಟ್ನಿ ಸಾಗು ಬೇಡ

Поділитися
Вставка
  • Опубліковано 14 чер 2024
  • #breakfastrecipes #dosa #coconutdosa

КОМЕНТАРІ • 94

  • @sanjumalini8170
    @sanjumalini8170 21 день тому +5

    ನಾನು ಇವತ್ತು ಈ ರೆಸಿಪಿನ ಟ್ರೈ ಮಾಡಿದ್ದೆ ತುಂಬಾ ತುಂಬಾ ಚೆನ್ನಾಗಿ ಬಂತು ದೋಸೆ ಅಂತೂ ತುಂಬಾ ಚೆನ್ನಾಗಿ ಬಂತು ನನ್ ಮಗಳು ಅಂತೂ ತುಂಬಾ ಇಷ್ಟ ಪಟ್ಟು ತಿಂದ್ಲು ಇಷ್ಟು ದಿನ ಲಂಚ್ ಬಾಕ್ಸ್ ಗೆ ಎರಡು ದೋಸೆ ಹಾಕ್ಸುಕೋಳ್ಳು ತಿದ್ದವಳು ಇವತ್ತು ಆ ಈ ದೋಸೆ ತಿಂದು ನಾಲ್ಕು ದೋಸೆ ಹಾಸ್ಕೊಂಡು ಹೋಗಿದಾಳೆ thank you madam ❤

  • @anaghadeshpande3221
    @anaghadeshpande3221 12 годин тому

    ನನಗೆ ಬಾಯಲ್ಲಿ ನೀರು ತುಂಬಾ ಬರತಾ ಇದೆ ನಾನೂ ಈ ದೋಸೆ ಮಾಡಿ ಯಾವಾಗ ತಿಂತಿನೊ ಅನಿಸುತ್ತೆ. ಧನ್ಯವಾದ

  • @panamburswada2692
    @panamburswada2692 14 днів тому

    ಇದಕ್ಕೆ ಬೆಲ್ಲ ಸೇರಿಸಿ ಬ್ರೆಡ್ ದೋಸೆ ಅಂತ ನಾವು ಮಂಗಳೂರಿನವರು ಮಾಡುತ್ತೇವೆ.

  • @anjiasha6661
    @anjiasha6661 21 день тому

    ಮೊದಲನೇ ದೋಸೆ ನೀವು ಯಾಕೆ ತಿನ್ನಲ್ಲ

  • @pramodagc851
    @pramodagc851 21 годину тому

    ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದೀರಾ ಧನ್ಯವಾದಗಳು. 👌👍👍😋

  • @sunandaleeladhar1711
    @sunandaleeladhar1711 16 годин тому

    Idakke namma Mangaluru kadeyalli kapparutti antha helutteve. Naavu idannu hechhaagi maaduttaa irutteve. Idu namma Mangaluru kade histtenalla

  • @anjiasha6661
    @anjiasha6661 21 день тому

    ಹೊಸ ರೆಸಿಪಿ ನಾನು ನನ್ನ ಮಗನ ಲಂಚ್ ಬಾಕ್ಸ್ ಗೆ ಟ್ರೈ ಮಾಡಬೇಕು

  • @leelakaranth1138
    @leelakaranth1138 День тому

    ವಾವ್ ನಾಳೆ ಮಾಡ್ತೀನಿ.ಜೊತೆಗೆ ಮದ್ಯ ಬೆಣ್ಣೆ ಹಾಕೊಂಡು ತಿಂದ್ರೆ ಸೂಪರ್.❤

  • @user-bl4ml8ey4x
    @user-bl4ml8ey4x День тому

    Sis nanu evattu ee does na try madde tumba tumba chennagittu😋👌thank you sis❤ recipe share madiddakke

  • @nvmahesha1273
    @nvmahesha1273 14 днів тому

    ಇದರಲ್ಲಿ ಪಡ್ಡು ಮಾಡಬಹುದು ಅಲ್ವಾ

  • @kamalapradeep8006
    @kamalapradeep8006 14 годин тому

    Super dose mam definitely I will try😮

  • @anitabhosale8680
    @anitabhosale8680 16 годин тому

    Thanks for your recipe 🙏

  • @desouzajanetjanet8850
    @desouzajanetjanet8850 16 годин тому

    Excellent receive sis god bless u with good health &long life❤

  • @namrathaudupa4853
    @namrathaudupa4853 21 день тому +1

    Wow super madam 👌👌Iwill definitely try this dose👍

  • @kaverymettu7700
    @kaverymettu7700 День тому

    Superrrr remedy thank you sooo much mam👍👍

  • @mangalapaul4436
    @mangalapaul4436 14 днів тому +1

    Your presentation is super

  • @chandrashekar8712
    @chandrashekar8712 14 днів тому +1

    Super Kai dose mouth watering.😊

  • @sumithramr3283
    @sumithramr3283 21 день тому +1

    Super explanation 👌👌 recipe

  • @ranjithabc777
    @ranjithabc777 14 днів тому

    I tried this recipe today... It was really very soft and songy everyone loved this combination... Thank you sooo much for such easy and delicious recipes 😊

  • @lydiadsouza7465
    @lydiadsouza7465 14 днів тому

    Hi ma'am