ಶರಣಸತಿ ಲಿಂಗಪತಿ! ಏನಿದರ ಗೂಢಾರ್ಥ..?|

Поділитися
Вставка
  • Опубліковано 18 лис 2024

КОМЕНТАРІ • 78

  • @sarojammans169
    @sarojammans169 Рік тому +3

    ನಿಮ್ಮಂತಹ ಪಂಡಿತರ ಮಾತುಗಳನ್ನು ಕೇಳಿ ನಾವು ಧನ್ಯವಾದಗಳು ನಿಮ್ಮ ವಿಚಾರಗಳು ನಮ್ಮನ್ನು ಕೆತ್ತಿ ಪ್ರತಿಮೆ ಮಾಡುತ್ತಿವೆ ಧನ್ಯವಾದಗಳು ಮತ್ತು ನಿಮ್ಮನ್ನು ಸಂದರ್ಶಿಸಿದ ಅವರಿಗೂ ಧನ್ಯವಾದಗಳು

  • @nagabushananittur5086
    @nagabushananittur5086 10 місяців тому +2

    ತರ್ಕಬದ್ಧ, ಸಂದರ್ಭಗಳಲ್ಲಿ ಸೂಕ್ತ, ಸೂಕ್ಷ್ಮ ವಿಚಾರಗಳನ್ನು ಅದ್ಭುತ ರೀತಿಯಲ್ಲಿ ವಿವರಣೆ ನೀಡುತ್ತದೆ. ಅನಂತ ವಂದನೆಗಳು🙏🙏👌

  • @geethasrihari1663
    @geethasrihari1663 Рік тому +4

    ಮನಮುಟ್ಟುವಂತೆ ವಿವರಣೆ

  • @himalishetty
    @himalishetty Рік тому

    So great your explanation I salute you

  • @manjubr6268
    @manjubr6268 Рік тому +5

    ಅದ್ಭುತ ಸರ್ .,
    ಪ್ರಕೃತಿಯ ರಹಸ್ಯ...
    ತಿಳಿಸಿದಕ್ಕೆ ಧನ್ಯವಾದಗಳು

  • @madhurakumar8885
    @madhurakumar8885 Рік тому +4

    Tumba tumba chennagi explain madiddiri. Thank you so much sir

  • @radhakg2880
    @radhakg2880 Рік тому +11

    ಮಾನ್ಯರೇ, ಆರ್ಯ - ದ್ರಾವಿಡರ ಬಗ್ಗೆ ಸರಿಯಾದ ಮಾಹಿತಿ ಇದ್ದರೂ ಅದನ್ನು ವಿವರಿಸುವಲ್ಲಿ ಇದ್ದ ಅಡೆತಡೆಗಳನ್ನು ನಿವಾರಿಸಿದಿರಿ, ಧನ್ಯವಾದಗಳು 🙏🙏🙏

  • @shwethajk989
    @shwethajk989 Рік тому

    Thumba channagi vivarane kottidiri dhanyavadagalu🙏🙏🙏

  • @seethalakshmi109
    @seethalakshmi109 Рік тому +1

    Besh👌.Prakrhi purusha nimma vivarane. 👏👌👍

  • @samsri5593
    @samsri5593 Рік тому

    Great explanation. Thanks Gaulish Akki Ji and Jagdish Sharma Ji.

  • @Rajalakshmi-mh5im
    @Rajalakshmi-mh5im 5 днів тому

    ತುಂಬಾ ವಿಷಯ tilidantayitu thanks

  • @maadhuhp2818
    @maadhuhp2818 Рік тому

    ಮಾನಸಿಕವಾಗಿ ಹೋಗಿದ್ರಾ ಗುರುಗಳೇ

  • @ShreyasSuvarna-uj2cm
    @ShreyasSuvarna-uj2cm Рік тому

    Jai shri ramji jai shri bajarangabali 🙏🙏🙏🙏🙏🙏🙏🙏🙏

  • @savitahegde3835
    @savitahegde3835 7 місяців тому

    ವಂದನೆಗಳು ಸರ್

  • @ShreyasSuvarna-uj2cm
    @ShreyasSuvarna-uj2cm Рік тому

    Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @janakiiyengar6432
    @janakiiyengar6432 3 місяці тому

    Super

  • @nagarajnv2396
    @nagarajnv2396 Рік тому +2

    Today your speech clear my Doubt Regarding sharana sati linga pathi. Thank you Guruji.🙏🙏🙏

  • @TheBhoomiPutra
    @TheBhoomiPutra Рік тому +2

    ಇಂದ್ರ ಆಳುವುದು ಕೇವಲ 3 ಲೋಕ ಮಾತ್ರ. 14 ಲೋಕ ಮಹಾ ವಿಷ್ಣು ಆಳುವುದು.

  • @vijayabk5474
    @vijayabk5474 Рік тому

    Gopikeyara matte bhagavantana bhavane galu adhbhuta🙏🙏🙏🙏🙏👌👌

  • @Kamlavlogs9696
    @Kamlavlogs9696 Рік тому

    I am already buy book

  • @karanchakravarthy64
    @karanchakravarthy64 Рік тому +1

    ಧನ್ಯವಾದಗಳು ಸರ್ ❤

  • @savitahegde3835
    @savitahegde3835 Рік тому +1

    ವಂದನೆಗಳು ಸರ್

  • @anasuyashivashankar7156
    @anasuyashivashankar7156 Рік тому +1

    Thq.😀 👌 🌸 🌹 🌷

  • @maharudrabailawad6745
    @maharudrabailawad6745 Рік тому

    ದಶಕಂಠ ರಾವಣ ಪುಸ್ತಕ ಬೇಕು ಅಡ್ರೆಸ್ plz

  • @lakshmiprasadputtaiah6902
    @lakshmiprasadputtaiah6902 Рік тому

    Adbutha vivarane, vandanegalu

  • @veenabharadwaj9870
    @veenabharadwaj9870 Рік тому +2

    Wonderful explanation on of comparisons and contrasts between Ravana and Krishna's behaviors. Very logical analysis and a very pleasant discussion. Thanks Sri Gaurish Akki ji and Sri Jagadesh Sharma ji.

  • @kpvijaykumar5173
    @kpvijaykumar5173 Рік тому +1

    ❤🙏🙏🙏🙏🙏🙏 enlightening video

  • @Forkannadigas-x1j
    @Forkannadigas-x1j Рік тому +1

    Adbutha charche

  • @sanjeevpatil7005
    @sanjeevpatil7005 Рік тому

    Super nann confuse clear ಆಯಿತು

  • @narmadajoshi8612
    @narmadajoshi8612 Рік тому

    Namo gurugale.thanks.I am impressed very much.

  • @shravyahr237
    @shravyahr237 Рік тому

    Super information wonderful sir please continue 👍🙏,🎉, 💐🕉🙏

  • @gku516
    @gku516 Рік тому

    Thank you sir best episode

  • @sumanacharya1669
    @sumanacharya1669 Рік тому

    🙏👌🙏👌🙏👌super

  • @ambikahm63
    @ambikahm63 Рік тому

    The most enlighteningepisode 🙏

  • @rameshnanjangud566
    @rameshnanjangud566 Рік тому

    Pavitrarats Shakti can defeat all vikari Shakti.satya evam jayate. Pavitrara iddare jayavu nischita.

  • @jungleesuman1330
    @jungleesuman1330 Рік тому

    Love from KA36 ❤️

  • @jayaramiah3334
    @jayaramiah3334 Рік тому

    Yaru e hosa gurugi...

  • @shivalingegowdam
    @shivalingegowdam Рік тому

    ❤❤❤ good sar

  • @dilipkumarsrk5007
    @dilipkumarsrk5007 Рік тому

  • @sathishaabm5104
    @sathishaabm5104 Рік тому +2

    ಇದು ಮತ್ತು ಹಿಂದಿನ ವಿಡಿಯೋ ಗಳನ್ನು ರಕ್ಷಿಸಿ ಇಟ್ಟುಕೊಂಡಿದ್ದೇನೆ. ಮತ್ತು ಮತ್ತೊಬ್ಬರಿಗೆ ತಿಳಿಸುತ್ತೇನೆ.

  • @jrakesh6649
    @jrakesh6649 5 місяців тому

    🙏🙏🙏🙏🙏

  • @mamsvasisth8122
    @mamsvasisth8122 Рік тому +4

    There's also a scripture on gopikas called Gopi Gita ..🙏🙏 Gopikas were actually rishis who did penance for years to be with Sri Krishna

  • @luckylucky-ef1mz
    @luckylucky-ef1mz Рік тому

  • @laxmannaik6163
    @laxmannaik6163 Рік тому

    🙏🙏

  • @TrollBro1983
    @TrollBro1983 Рік тому

    Adhbuta sir

  • @jrakesh6649
    @jrakesh6649 5 місяців тому

    🙏🙏🙏🙏🙏🙏🙏🙏🙏

  • @sanjivinimasterkannada
    @sanjivinimasterkannada Рік тому +1

    ವಿಷ್ಣು ಮತ್ತು ಶಿವ ಒಂದು ಹಂತದಲ್ಲಿ ಇಬ್ಬರೂ ಒಂದೇ ಆಗಿ ಕಾರ್ಯ ರೂಪದಲ್ಲಿ ಎರಡು ಆಗಿರುವ ಬಗ್ಗೆ ಮಾಹಿತಿ ನೀಡಿ ಸಹಕರಿಸಬೇಕು ಸಾರ್......ನಮಸ್ಕಾರಗಳು

  • @venugopalbhat1167
    @venugopalbhat1167 Рік тому

    🙏🙏

  • @NaveeN-gk3vf
    @NaveeN-gk3vf Рік тому

    matte leave yesht dina gurugaldu

  • @mythiliprasad2441
    @mythiliprasad2441 Рік тому +1

    Very beautifully explained Harekrushna 🙏

  • @vasanthakumari7698
    @vasanthakumari7698 Рік тому +2

    ನಮಸ್ತೆ ಸರ್
    ಸರ್ ಕೃಷ್ಣನಿಗೆ 18,000 ಜನ ಹೆಂಡತಿಯರು ಎ೦ದು ಹೇಳ್ತಾರಲ್ಲ, ಅದು ಹೇಗೆ ? ಇದು ಮೂಲ ಮಹಾಭಾರತದಲ್ಲಿದೆಯಾ ಅಥವಾ ಅದೂ ಕೂಡ ನಂತರದ ಕಾಲದಲ್ಲಿ ಬಂದ ಕಾಲ್ಪನಿಕ ಕತೆಯಾ ನಿಜವಾಗಿದ್ದರೆ ಅದು ಹೇಗೆ? ದಯಮಾಡಿ ಈ ಸಂದೇಹವನ್ನು ನಿವಾರಿಸಿ🙏

    • @mid5526
      @mid5526 Рік тому

      ಅದು ನರಕಾಸುರನ ಸೆರೆಯಲ್ಲಿ ಇದ್ದ ಹೆಂಗಸರು (ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದ ). ಕೃಷ್ಣ ಅವರನ್ನು ಸೆರೆಯಿಂದ ಬಿಡಿಸಿದ... ಆ 16000 ಮಹಿಳೆಯರು ಸಮಾಜದ ದೃಷ್ಟಿಯಲ್ಲಿ ಕಳಂಕಿತರು (ನರಕಸುರನಿಂದ ಬಳಸಲ್ಪಟ್ಟಿದ್ದರಿಂದ ). ಅವರನ್ನು ವಿವಾಹವಾಗಲು ಯಾರೂ ಸಿದ್ದರಿರಲಿಲ್ಲ. ಆಗ ಕೃಷ್ಣ ಅವರೆಲ್ಲರಿಗೂ ತಾನೇ ಗಂಡನಾಗಿ ಅವರಿಗಿದ್ದ ಕಳಂಕ ದೂರ ಮಾಡಿದ. ಅವನು ತನ್ನ image ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

    • @peoplescarrier937
      @peoplescarrier937 Рік тому

      illa ma'am 18k janarau modhale krishnanna bhaktharaigidhru.. avarannu .. madhuve adha karrana .. avarige security .. kododhugoskara.. thannna .18k .. rrnna .... linghikka vaghi upayogisthidha ntha heltare .. adhu shudha sullu .. ..... kelvoundhu kavigalu.. .. yadhava .. ennuva .. jathi mana maryadhi hogabekendhu.. .. 18k bhaktharannu linghikka vaghi uppayogistidhru ntha bardidare.. yakkandre.. ivathu yadhava .. annovudhu .. hindhinna kaladhLlli dhalitha categories ge seridhVaru aghidhru adhikke .... thanna bhakte yarrannu hege .. avva .. linghikkavaghi uppayoghistane

  • @chayachaya7728
    @chayachaya7728 Рік тому

    HOw is that even before they r born called 'devathegalu' and 'raskshasaru'

  • @NaveeN-gk3vf
    @NaveeN-gk3vf Рік тому

    JBR ?

  • @Kaushikraj9845
    @Kaushikraj9845 Рік тому

    Sir ..i was hearing to bannanje govindacharya valmiki ramayana..there he mentioned the curse was from a lady?

  • @ramachandraram2578
    @ramachandraram2578 Рік тому

    ಅಷ್ಟಾವಧಾನದ ಬಗ್ಗೆ ಕೇಳಿ ಗೌರೀಶ್ ಸರ್

    • @mid5526
      @mid5526 Рік тому +2

      ಶತಾವಧಾನಿ ಡಾ. ರಾ. ಗಣೇಶ್ ಅವರನ್ನೂ ಸಂದರ್ಶಿಸಿ

  • @Ramaligkulagod5181
    @Ramaligkulagod5181 Рік тому

    🌱🌾🦜🙏🙏🦜🌾🌱

  • @subramanyambs2964
    @subramanyambs2964 Рік тому

    ಸರಿಯಾಗಿ ಹೇಳಿದಿರಿ!!!!!

  • @nagajyotibhat3445
    @nagajyotibhat3445 Рік тому

    Dhanyavadagalu

  • @sarithas.4776
    @sarithas.4776 Рік тому +1

    🙏🙏🙏