ಕೃಷ್ಣ ಗೋಪಿಕೆಯರ ರಾಸಲೀಲೆ! ರಾಸಲೀಲೆಯ ನಿಜಾರ್ಥ!|

Поділитися
Вставка
  • Опубліковано 18 лис 2024

КОМЕНТАРІ • 55

  • @sathishaabm5104
    @sathishaabm5104 Рік тому +5

    ಈಗ ಜನ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡುತ್ತಾರೆ ಆದರೆ ನಮ್ಮ ಧರ್ಮ ಗ್ರಂಥಗಳಲ್ಲಿ ಬರುವ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದಿಲ್ಲ. ಬರಿ ಚರ್ಚೆ ಮಾಡುವುದರಲ್ಲೇ ಕಾಲ ಕಳೆಯುತ್ತಾರೆ. ಮುಂದಿನ ಜನಾಂಗ ಮುಂದೆ ಇದೆ ಪ್ರಶ್ನೆಯನ್ನು ಕೇಳುತ್ತಾರೆ, ನಮ್ಮ ಕೆಲವು ಜನಕ್ಕೆ ನಮ್ಮ ಧರ್ಮ ಗ್ರಂಥಗಳ ಮೇಲೆ ಸ್ವಲ್ಪವೂ ಗೌರವ ಇಲ್ಲ ಅದರಲ್ಲಿ ಏನಾದರೂ ತಪ್ಪನ್ನು ಹುಡುಕುತ್ತ ಇರುತ್ತಾರೆ. ವಿದ್ವಾನ್ ಸಂಪ ಸರ್ ಅಂತವರ ಸಂತತಿ ಸಾವಿರಾರು ಬೆಳೆಯಲಿ. ಇಲ್ಲ ಅಂದರೆ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ನಾವು ವ್ಯಥೆ ಪಡಬೇಕಾಗುತ್ತದೆ.

  • @veerpat5331
    @veerpat5331 Рік тому +1

    ಬನ್ನಂಜೆ ಗೋವಿಂದಾಚಾರ್ಯ ಅವರು ಹೋದ ಮೇಲೆ, ಇಂತ ಗುರುಗಳು ನಮ್ಮ ಸಂಸ್ಕ್ರತಿ ಬಗ್ಗೆ ಅರಿವು ಮೂಡಿಸಲಿ ತುಂಬಾ ಅಗತ್ಯ..

  • @vijayaranganath7416
    @vijayaranganath7416 12 днів тому

    ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಗುರುಗಳೇ ವಂದನೆಗಳು

  • @keshavak9948
    @keshavak9948 Рік тому +1

    ಧಾರಾವಾಹಿಯ ಮೂಲವನ್ನು ಆಧರಿಸಿದ್ದು ಎಂದು ನಂಬುವ ಸಾಧ್ಯತೆಯೇ ಹೆಚ್ಚು.

  • @ManjulaHebbar-u7d
    @ManjulaHebbar-u7d Рік тому +2

    ಪರಿಪೂರ್ಣ ಅವತಾರ ಶ್ರೀ ಕೃಷ್ಣ

  • @vijayabk5474
    @vijayabk5474 Рік тому +1

    Gurugalige GaSakki yavarige namonamaha🙏🙏🙏🙏🙏👌👌👌

  • @shilpamourya2845
    @shilpamourya2845 Рік тому +2

    ಅರ್ಥಪೂರ್ಣ ವಿಶ್ಲೇಷಣೆ ❤🙏🙏🙏

  • @viruviru8153
    @viruviru8153 Рік тому +1

    Good explantion about Sri Krshna we want more like this answers❤

  • @poojanagendra5673
    @poojanagendra5673 Рік тому +3

    ಹೃತ್ಪೂರ್ವಕ ಧನ್ಯವಾದಗಳು ನಿಮ್ಮೀರ್ವರಿಗು 🙏 ಹೇಳಲು ಮಾತಿಲ್ಲ ಸರ್

  • @jayanthinagaraj6812
    @jayanthinagaraj6812 8 місяців тому

    ಸೂಪರ್... ಸರ್ 🙏

  • @ShreyasSuvarna-uj2cm
    @ShreyasSuvarna-uj2cm Рік тому

    Jai shri Krishna 🙏🙏🙏🙏🙏🙏🙏🙏🙏🙏🙏

  • @asharupesh
    @asharupesh Рік тому +3

    Very well explained Gurugale, this was much needed explanation, many people think about Krishna in bad way only

  • @geethavk5660
    @geethavk5660 Рік тому +1

    ಕೃಷ್ಣರ್ಪಣಾ ಮಸ್ತು

  • @praneethrajbhatprbhat1029
    @praneethrajbhatprbhat1029 Рік тому +1

    No words to praise this explanation..🎉

  • @ShivaKumar-ul3ty
    @ShivaKumar-ul3ty Рік тому +1

    Great expellination thank you very much sir

  • @shobhamsrcac9933
    @shobhamsrcac9933 Рік тому +1

    Ee ondu explanation is badly required fr this generation 🙏🙏🙏🙏🙏

  • @pramilashetty7465
    @pramilashetty7465 Рік тому

    Bahala olleya vivarane 🙏

  • @krishnabrai1150
    @krishnabrai1150 Рік тому

    Nimma mano vijnana adbhuta sir

  • @VishnuDev.H.R
    @VishnuDev.H.R Рік тому

    Tumba channaagide thank you sir

  • @mamatharani-xd6zp
    @mamatharani-xd6zp Рік тому

    Great explanation

  • @sarithas.4776
    @sarithas.4776 Рік тому

    👌ವಿಶ್ಲೇಷಣೆ 🙏🙏🙏

  • @jayanthiswamy3983
    @jayanthiswamy3983 Рік тому +1

    😊 ಈ ಎಪಿಸೋಡ್ ನಡೆಯುವಾಗ ನನಗೇನೂ ಸಂದೇಹ ಅದು ನಿಮಗೂ ಬರುತ್ತದೆ

    • @mid5526
      @mid5526 Рік тому

      ಅಂದ್ರೆ?? ಏನು ಸಂದೇಹ??

  • @mamsvasisth8122
    @mamsvasisth8122 Рік тому +1

    ಜನ ತಿಳುವಳಿಕೆ ಇಲ್ಲದೆ ಬಾಯಿಗೆ ಬಂದಂತೆ ಮಾತಾಡುತ್ತಾರೆ

  • @manjul2818
    @manjul2818 Рік тому

    Suprem explained sir.well done and thanx a lot to series..

  • @savitahegde3835
    @savitahegde3835 Рік тому

    ವಂದನೆಗಳು ಸರ್, great sir.

    • @savitahegde3835
      @savitahegde3835 Рік тому

      ಚಿಂತನೆಗೆ ದಾರಿ ತೋರಿಸುತ್ತಿದ್ದೀರಿ ಸರ್🙏🙏 ತುಂಬಾ ಧನ್ಯವಾದಗಳು.

  • @pavankumar1254
    @pavankumar1254 Рік тому

    ಸೂಪರ್ ಸರ್

  • @akshayacchu18
    @akshayacchu18 Рік тому +1

    ನಿಜವಾದ ವಿಚಾರಗಳನ್ನು ತಿಳಿಸಿದ್ದೀರಿ

  • @SiddappaHurakyagola
    @SiddappaHurakyagola Рік тому +2

    🙏🙏🙏🙏🙏🙏🙏🙏🙏🙏🙏

  • @directormanju841
    @directormanju841 Рік тому +1

    ದಯವಿಟ್ಟು ಪ್ರತಿದಿನ ಎರಡರಿಂದ ಮೂರು ಎಪಿಸೋಡ್ ಮಾಡಿ

  • @jungleesuman1330
    @jungleesuman1330 Рік тому

    Love from KA36 ❤️❤️

  • @venugopalbhat1167
    @venugopalbhat1167 Рік тому

    🙏🙏

  • @khadarpasha-iz9mv
    @khadarpasha-iz9mv Рік тому

    Kana kana dalli Ero adanna Thorpadiso E Bhakti Emaan Yakin Andre Achala Nambike Great

  • @sathishaabm5104
    @sathishaabm5104 Рік тому +2

    ಭೀಮಾಶಂಕರ ನೀವು ರಾವನನ್ನು ದ್ರಾವಿಡ ಅಂತ ಹೇಳಿದ್ದೀರ ಆದರೆ ರಾವಣ ಬ್ರಾಹ್ಮಣ.

    • @moorthybosch
      @moorthybosch Рік тому

      Dravid ಬ್ರಾಹ್ಮಣ ರೀ. 😂

  • @rliyer455
    @rliyer455 Рік тому +2

    Very well explained. Everybody should watch it.
    I have one question regarding Jambhavanti. Was she a bear or human?
    Because she was the daughter of jambhavatha the strongest bear.
    When Krishna entered the cave of jambhavatha in search of samataka mani, he saw that one lady with child. Was she already married?
    Please answer me sir.🙏

    • @amiths1566
      @amiths1566 Рік тому

      Jambavathi was daughter of Jambawan. She had a bear face. Once Lord Krishna married her she turned into beautiful human face

  • @mamsvasisth8122
    @mamsvasisth8122 Рік тому +1

    Only Hindus will question their Dharma like this .
    although santhana Dharma is the most flexible, scientific and most rational Dharma in the world..!!

  • @santhoshnegalur5524
    @santhoshnegalur5524 Рік тому

    🙏🙏🙏🙏🙏

  • @basavarajajavalibasu4287
    @basavarajajavalibasu4287 7 місяців тому +1

    ಸಂಪ ಸರ್, ಹಾಗಾದ್ರೆ ಕೃಷ್ಣ ಪ್ರಜ್ಞೆ ಅಂದ್ರೆ ಏನು, ಗೋಪಿಕೆಯರಲ್ಲಿನ ವಿರಹವನ್ನ ಕೃಷ್ಣ ಪ್ರಜ್ಞೆ ಅಂದ್ಕೊಬೇಕಾ ಅಂತ.

  • @mysteriousHands_MPS
    @mysteriousHands_MPS Рік тому

    ಅಪಪ್ರಚಾರಕರಿಗೆ ಶಾಲಲ್ಲಿ ಸುತ್ತಿ.....

  • @Ramarao-f1r
    @Ramarao-f1r 7 місяців тому

    Sir krishna has no prakrat sharir, then there is no chance of vikaar if I am correct

  • @shwethajk989
    @shwethajk989 Рік тому

    Kurukshethra movieyallu kooda duryodhanne hero madidare

  • @Srinivasams-m5r
    @Srinivasams-m5r 9 місяців тому

    Lord Sri Krishna love was nishkama yogi. It is acceptable.
    Ravana had sexual love with female which is highly offensive.

  • @vithabayeenayak4728
    @vithabayeenayak4728 Рік тому

    Dnyvadglu❤😂🎉😢😮😅😊

  • @dinakargouda3968
    @dinakargouda3968 11 місяців тому

    ದಡ್ಡನ ಪ್ರಶ್ನೆಗೆ ಸರಿಯಾದ ಉತ್ತರ.

  • @mamathan.m.4310
    @mamathan.m.4310 Рік тому +1

    ❤❤

  • @ಮೌನಲೋಕ
    @ಮೌನಲೋಕ Рік тому