ಸೂರ್ಯನ ಆಯಸ್ಸು ಎಷ್ಟು? ಆಮೇಲೆ ಏನಾಗುತ್ತೆ? | Masth Magaa | Sun | Amar Prasad

Поділитися
Вставка
  • Опубліковано 3 бер 2021
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Sun #SolarSystem #Earth #Space #ExplainedByAmarPrasad #Satellites #MasthMagaa #Planets #SolarSystem #SpaceScience #Mars #deepspace #outerspace #GSLV #ISRO #India #Moon #NASA #ISRO #KSivan #ISRO #PMmodi #narendramodi #bjp #amitshah #science #tv9kannada #tv9karnataka #publictv #indianspaceresearchorganization #space #gslv #moon #moonmission #modi #amitshah #bjp #congress #jds #spacescience #deepspace

КОМЕНТАРІ • 230

  • @gaanabajana7378
    @gaanabajana7378 3 роки тому +45

    ಎಲ್ಲೆಲ್ಲೊ ಕರ್ಕೊಂಡು ಹೋಗಿ ವಾಪಸ್ ತಂದು ನಮ್ಮ ಬೆಡ್ ರೂಮ್'ನಲ್ಲೆ ಬಿಟ್ಟಿರೋದಕ್ಕೆ ಧನ್ಯವಾದಗಳು ಮಹಾಶಯರೆ.🙏🙏

  • @sandeepmatiwade1437
    @sandeepmatiwade1437 3 роки тому +30

    ಪ್ರಕೃತಿಯೆ ದೇವರು ಅದನ್ನು ಉಳಿಸುವುದು ಪ್ರತಿಯೊಬ್ಭ ಮನುಷ್ಯನ ಕರ್ತವ್ಯ. 🙏🙏🙏

    • @Straight-Right
      @Straight-Right 3 роки тому +1

      Prakruti devaralla.. prakrutiyannu srushti madiddu devaru☺️

    • @sandeepmatiwade1437
      @sandeepmatiwade1437 3 роки тому

      @@Straight-Right ನನ್ನ ಪ್ರಕಾರ ಪ್ರಕೃತಿಯೇ ದೇವರು ನಿಮ್ಮ ಪ್ರಕಾರ ಪ್ರಕೃತಿಯನ್ನು ಸೃಷ್ಠಿಸಿದ್ದು ದೇವರು ಎರಡರಲ್ಲು ಪ್ರಕೃತಿಯಿದೆ ಅದನ್ನು ಉಳಿಸೋಣಾ.

    • @dhanushfs5987
      @dhanushfs5987 3 роки тому

      @@Straight-Right But he is Lord Yahweh. Not yours God.

    • @krishnasulochana6143
      @krishnasulochana6143 2 роки тому

      @@Straight-Right 9

    • @Straight-Right
      @Straight-Right 2 роки тому

      Please refer scriptures. Emotionally we calling Nature as GOD.. but thats wrong statement according to all scriptures

  • @akashgowda1742
    @akashgowda1742 3 роки тому +6

    ಈ ವಿಡಿಯೋ ನೋಡುತ್ತಲೆ ನಾನು ಅಂತೂ ಕಲ್ಪನ ಲೋಕಕ್ಕೆ ಹೋಗಿದೆ. ಸೂರ್ಯ ಇಲ್ಲದ ಜೀವನದ ಖಂಡಿತ ಅಸಾಧ್ಯ..
    ಅದ್ಭುತವಾದ ವಿಡಿಯೋ ಧನ್ಯವಾದಗಳು ಅಣ್ಣ 😍

  • @umeshdodamani1150
    @umeshdodamani1150 3 роки тому +19

    ಅದ್ಭುತವಾದ ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಮಸ್ತ್ ಮಗ ನ್ಯೂಸ್ ಚಾನೆಲ್ ಗೆ

  • @Travellover96
    @Travellover96 3 роки тому +40

    ಯಾವುದೋ ದುಸ್ವಪ್ನ ಕಂಡ ಅನುಭವವಾಯಿತು...ಅಭ್ಬಾ ಸೂರ್ಯ ನಿಲ್ಲದ ಜಗತ್ತು ಕಲ್ಪನೆಗೂ ಸಾಧ್ಯವಿಲ್ಲ🙏🙏🙏

    • @alfredowestley3210
      @alfredowestley3210 3 роки тому

      not sure if you guys gives a damn but if you're bored like me during the covid times you can watch all the latest movies and series on instaflixxer. I've been watching with my gf for the last weeks xD

    • @lawsonconner1611
      @lawsonconner1611 3 роки тому

      @Alfredo Westley definitely, I've been watching on Instaflixxer for months myself :)

    • @chandrappab2381
      @chandrappab2381 2 роки тому +1

      Sun is not, Planets is not earth,is,not ,this,sun,is,not,ddistaroy

    • @CHRayappagowda-of7qi
      @CHRayappagowda-of7qi Рік тому

      Masth maga Amarprasad your great for your wonderful speach our Adithya Bhagawan Bhaskara is really very important to Earth our God is really great jay hind

  • @muraleedharj9607
    @muraleedharj9607 3 роки тому +5

    ಪ್ರಕೃತಿ ದೇವೋ ಭಾವ🙏🙏

  • @Binocular28
    @Binocular28 3 роки тому +12

    ಸರ್ ಮಂಗಳ ಗ್ರಹದ ಮೇಲೆ ಇರೇೂ ರೇೂವರ್ ಬಗ್ಗೆ ತಿಳಿಸಿ ಕೊಡಿ ಸರ್ plzzzzzz ಸರ್

  • @mahaveerchigari3900
    @mahaveerchigari3900 3 роки тому +5

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ❤️👍🙏 ಶುಭ ರಾತ್ರಿ

  • @poorvipoorvitha1586
    @poorvipoorvitha1586 3 роки тому +13

    Good viedo. Sir

  • @basavarajkurumanal928
    @basavarajkurumanal928 8 місяців тому

    ಸೂಕ್ತ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ ಮತ್ತು ಮಧುರವಾದ ಧ್ವನಿ ಸರ ನಿಮ್ಮದು ಮತ್ತು ನಿಮಗ ಧನ್ಯವಾದಗಳು ಸರ

  • @sunilkumarkh.uddamallara
    @sunilkumarkh.uddamallara 3 роки тому +1

    ನಾನು ಪ್ರತಿದಿನ ಸೂರ್ಯ ನಮಸ್ಕಾರ ಓಂ ಸೂರ್ಯ ದೇವಾಯ ನಮಃ ಅಂತ ಹೇಳಿ ಪೂಜೆ-ಪುನಸ್ಕಾರ ಮಾಡುವೆ ಪ್ರತಿದಿನ ಓಂ ಶ್ರೀ ಸೂರ್ಯ ದೇವಾಯ ನಮಃ🙏🙏🙏🙏🙇‍♂🙇‍♂🙇‍♂🙇‍♂

  • @anandkumarav4292
    @anandkumarav4292 3 роки тому +6

    ಮಾಹಿತಿಯು ತುಂಬಾ ಚೆನ್ನಾಗಿದೆ. ಇದೇ ಮಾಹಿತಿಯ ಆಧಾರದ ಮೇಲೆ ಸೃಷ್ಟಿಯ ಪರಿಕಲ್ಪನೆ ನೆನಪು ಮಾಡಿಕೊಂಡಾಗ.... ನನಗನ್ನಿಸಿದ್ದು.
    ತಾವು ಹೇಳಿದಂತೆ ಸಂಪೂರ್ಣ ಭೂಮಿಯು ಮಂಜುಗಡ್ಡೆಯಿಂದ ಆವೃತವಾಗಿ, ಮಾನವರೂ ಸಹಿತ ಎಲ್ಲ ಜೀವಿಗಳು, ಹಾಗೂ ಪ್ರಾಣಿಪಕ್ಷಿಗಳು ಮೊದಲು ಸತ್ತು, ನಂತರ ಜಲಚರಗಳೂ ಕೂಡ ಅಂದರೆ ಇಂತಿಷ್ಟು ಆಳದಲ್ಲಿ ಜೀವಿಸುವ ಜೀವಿಗಳು ಸತ್ತು ಹೋದಾಗ, ಸಮುದ್ರದ ತಳಭಾಗದಲ್ಲಿ ಸೂಕ್ಷ್ಮಾಣುಗಳು ಉಳಿದುಕೊಂಡಿರುತ್ತವೆ. ಉಳಿದ ಸೂಕ್ಷ್ಮಾಣುಗಳಿಂದ ಪುನಃ ಜೀವಿಗಳ ವಿಕಸನ ನಿಧಾನವಾಗಿ ಆಗುತ್ತದೆ.
    ಪುನಃ ಅದೇ ನಾವುಗಳು ಓದಿದ ರೀತಿಯಲ್ಲಿ ಇತಿಹಾಸ ಪುನರರಾರಂಭವಾಗುತ್ತದೆ. ಸೂಕ್ಷ್ಮ ಜೀವಿಗಳು, ಡೈನೋಸಾರ್ ಯುಗ, ನಂತರ ಕಬ್ಬಿಣಯುಗ, ಇತರ ಯುಗಗಳು ಪುನಃ ಬರುತ್ತದೆ.
    ಪುನರಪಿ ಜನನಂ ಪುನರಪಿ ಮರಣಂ
    ಪುನರಪಿ ಜನನಿ ಜಠರೇ ಶಯನಂ.

  • @karunakarkharvi3520
    @karunakarkharvi3520 3 роки тому +1

    ಓ ಸೂರ್ಯ ನಿನಗೆ ನಮನ

  • @vinaym5382
    @vinaym5382 3 роки тому

    Amazing bro... lovely ifm❤️
    Om suryaya namaha..🙏

  • @NAMESOMERAKSHITH
    @NAMESOMERAKSHITH 3 роки тому +2

    Superb sir great information

  • @rashmichitra8166
    @rashmichitra8166 3 роки тому +1

    ತಮ್ಮ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು ಸರ್

  • @sharanbasava8149
    @sharanbasava8149 3 роки тому +4

    Surya Narayanaya namah....

  • @COOK_SPOTS
    @COOK_SPOTS 3 роки тому +2

    Amazing sir onedu lookake ogi bandage aytu nange

  • @user-ul9nk6df4p
    @user-ul9nk6df4p 3 роки тому +1

    ಸೂರ್ಯ ಇಲ್ಲದಿದ್ದರೆ ನಮ್ಮ ಭೂಮಿಯ ಆಸ್ತಿತ್ವ ಕಾಣೆಯಾಗುತ್ತದೆ ಅಂತ ನನಗನಿಸುತ್ತದೆ 🌍🌅

  • @indraik2381
    @indraik2381 3 роки тому +1

    One of the most attractive and mind blowing video sir , thanks for your creative, speculator and thoughtful video 🙏

  • @shekharachar1792
    @shekharachar1792 3 роки тому +2

    Super sir

  • @tejasmadane3031
    @tejasmadane3031 3 роки тому

    Best information sir 🙏🙏🙏

  • @madivalamahadev281
    @madivalamahadev281 3 роки тому

    Super explaination sir,

  • @sureshasssureshass1672
    @sureshasssureshass1672 3 роки тому +1

    Thank you so much for this video

  • @vikas289
    @vikas289 3 роки тому

    Very interesting information thank you sir

  • @NaveenNaveen-nn4oo
    @NaveenNaveen-nn4oo 3 роки тому

    Thanks sir edara bage thilsidake

  • @ningannaganwar
    @ningannaganwar 3 роки тому

    Super information...

  • @lagmannapujari7957
    @lagmannapujari7957 3 роки тому +1

    ಸೂಪರ್,

  • @peaceful154
    @peaceful154 3 роки тому +1

    Tumba olledu

  • @INDIRAKAmin
    @INDIRAKAmin 3 місяці тому

    Good inform ation

  • @sandeshsandu9562
    @sandeshsandu9562 Рік тому

    Thank you for information sir ❤️❤️❤️

  • @jayamangalam
    @jayamangalam 3 роки тому +1

    Good information 🕉️

  • @RAVIKUMAR-yz4he
    @RAVIKUMAR-yz4he 3 роки тому

    Good message sir

  • @manjunathg1992
    @manjunathg1992 3 роки тому

    Amazing sir ❤️

  • @msuma1611
    @msuma1611 3 роки тому

    Fine......

  • @manoj3876
    @manoj3876 3 роки тому +2

    Good information

  • @ukvibhuti9151
    @ukvibhuti9151 3 роки тому +1

    Nature is powerful stranght sir

  • @gangadharahiremath7078
    @gangadharahiremath7078 3 роки тому

    Good information sir.....

  • @sridharrao3135
    @sridharrao3135 3 роки тому +4

    ಸಂತೋಷ ಅಂತ ಒಬ್ಬರು ದಿನ ನಿತ್ಯ ಒಲ್ಡ್ ಹಾಗೂ ನೇಶನಲ್ ಪೆನ್ಷನ್ ಬಗ್ಗೆ ತಿಳಿಯಲು ಆತುರ ಪಡುತ್ತಾ ಇದ್ದಾರೇ ಅವರಿಗೇ ಸಮಾಧಾನ ಪಡಿಸಿ ಇಲ್ಲ ವಿಕ್ರಮನ ಬಳಿ ಬೇತಾಳ ಉತ್ತರಕ್ಕೆ ಹೆಗಲಲ್ಲಿ ಹೊತ್ತಾಗ ಕೇಳಬಹುದು ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ

  • @shhrkn4136
    @shhrkn4136 Рік тому

    Super meaningful, logical imagination that gives lot of knowledge

  • @ravicholachagudda5912
    @ravicholachagudda5912 3 роки тому +1

    Wow. what a co incident recently it was going on my mind. I mean importance of surya. Nice video amar sir.

  • @vanichandu6618
    @vanichandu6618 3 роки тому

    Its amazing video bro

  • @rudreshk
    @rudreshk Рік тому

    It's a good information about Sun... Sir Put the information like this video

  • @indianhistory4905
    @indianhistory4905 2 роки тому

    Super interesting video sir

  • @karunakarkharvi3520
    @karunakarkharvi3520 3 роки тому +5

    ಸ್ವಲ್ಪ ಹೆದ್ರಿಕೆ ಆಯ್ತು ಮಾರಾಯ್ರೆ

  • @shankerjshinde5041
    @shankerjshinde5041 3 роки тому

    Supar sar

  • @shyamnaik1613
    @shyamnaik1613 3 роки тому

    Great sir

  • @rudreshk
    @rudreshk Рік тому

    I have watched your each videos your videos was very useful to Knowledge youtube is very useful than Instagram, Facebook it's Doesn't use although Your channel is best to us...........Thankyou sir

  • @shekarappah1738
    @shekarappah1738 3 роки тому

    U r voice amazing

  • @chandangowda3364
    @chandangowda3364 3 роки тому

    Super amr prasad sir love this video

  • @rajannar1709
    @rajannar1709 11 місяців тому

    Wow I can't imagine 😮

  • @ravikumarkumar7040
    @ravikumarkumar7040 3 роки тому +1

    Nimma voice + vedio = fantastic sir ❤❤

  • @muttubiradar5247
    @muttubiradar5247 3 роки тому

    Super 🙏🏻

  • @milanwagamore4539
    @milanwagamore4539 3 роки тому +1

    ಎಂತಹ ಅಚ್ಚರಿಯ ಮಾಹಿತಿ. ಅಮರ್ ಅಣ್ಣಾ ಒಂದು ಕ್ಷಣ ಮನಸ್ಸು ಅಲ್ಲೋಲ ಕಲ್ಲೋಲ ಆಯಿತು....👍

  • @ishrathparveen5862
    @ishrathparveen5862 2 роки тому

    Super vedio

  • @shreedevishree865
    @shreedevishree865 Рік тому

    ಸೂಪರ್ ಅಣ್ಣ ನೀಮ್ ವಿಡಿಯೋ

  • @akshayhannikeri3775
    @akshayhannikeri3775 3 роки тому

    I like these type of science based videos

  • @kirann1842
    @kirann1842 3 роки тому

    👌

  • @rohitritti6072
    @rohitritti6072 2 роки тому

    🙏🙏ತುಂಬಾ ಧನ್ಯವಾದಗಳು ಅಣ್ಣಾ ಇಂತಹ ಮಹತ್ವದ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಸೂರ್ಯನ ಮಹತ್ವ ಗೊತ್ತಾಯಿತು ನಿಮಗೆ ತುಂಬಾ ಧನ್ಯವಾದಗಳು🙏🙏

  • @INDIAN_1998
    @INDIAN_1998 3 роки тому

    ಅಬ್ಬಾ.......ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 💐🔥👏👏👏🙌🙌👏

  • @pradeepkumarnpradeepk6026
    @pradeepkumarnpradeepk6026 Рік тому

    Nimma voice super

  • @naveencsnavi4915
    @naveencsnavi4915 3 роки тому

    Super video sir

  • @lavanyar3918
    @lavanyar3918 3 роки тому +2

    Awesome!! Coupling science with imagination is just awesome, good try masthmaga team. Come up with more videos like this👍😊

  • @shivakumaj5154
    @shivakumaj5154 3 роки тому

    Amazing imagination sir

  • @mukkalappurealteam9722
    @mukkalappurealteam9722 Рік тому

    yes bro

  • @akashamin3954
    @akashamin3954 3 роки тому +3

    When u said, holidays for schools and colleges
    Students-intresting

  • @prakashprakash6114
    @prakashprakash6114 3 роки тому

    Super Good videos

  • @sangameshburli1075
    @sangameshburli1075 3 роки тому

    Good 👍👍👍👌👌👌

  • @Monika-oe1pw
    @Monika-oe1pw 3 роки тому +1

    Super brooo

  • @srikollapuradammadevi4927
    @srikollapuradammadevi4927 3 роки тому +1

    8 nimishadalli 3 nimasha nammnna kathhaleyalli koodaaki, sakath bhaya hutsbitri. masth video. manushya eegaladru athiase bilidli sir, thanks of lord.

  • @shivarajnarasannavar4566
    @shivarajnarasannavar4566 3 роки тому

    Wounderful imagination.

  • @rakhintr2371
    @rakhintr2371 3 роки тому

    Super

  • @Sunil-sc2se
    @Sunil-sc2se 3 роки тому

    100%true sar..

  • @bloodgaming8397
    @bloodgaming8397 3 роки тому

    Om suryadevaya namaha

  • @somashekar9294
    @somashekar9294 3 роки тому

    God image superb

  • @ranjithuppoor5820
    @ranjithuppoor5820 2 роки тому +1

    Amar sir please 🙏 James webb telescop bagge video maadi sir

  • @shankaralinggakavital5998
    @shankaralinggakavital5998 3 роки тому

    Hi super send the more videos

  • @sadikulla854
    @sadikulla854 3 роки тому

    👍

  • @shilpameti2835
    @shilpameti2835 3 роки тому

    👍👌👌

  • @ravicholachagudda5912
    @ravicholachagudda5912 3 роки тому

    If possible please make video about osho. Thank you

  • @lathasavanth5400
    @lathasavanth5400 3 роки тому

    I got lost for sometime. Atleast everyone who watched this vedio will have greatest value for SUN. Om namah Suryaya Namaha

  • @HemanthKumar-uc2tz
    @HemanthKumar-uc2tz Рік тому +1

    🙏🙏🙏

  • @gangadharjunjappanavar5911
    @gangadharjunjappanavar5911 3 роки тому

    ಇದು ಅಪರೂಪದ ಕಲ್ಪನೆ ಒಂದು ವೇಳೆ ನೀವು ಹೇಳಿದ ಪ್ರಕಾರ ಇಗ ನಡೆದರೆ ಹೇಗೆ ಇರುತ್ತದೆ ಜೀವನ ಅಲ್ಲೂಳ ಕಲ್ಲೂಳ ಆಗುತ್ತದೆ ಸೂರ್ಯನು ದೇವ ಸ್ವರೂಪ ಅಂತ ಬೆಳಗಿನ ಜಾವ ಸೂರ್ಯ ನಮಸ್ಕಾರ ಪದತಿ ಇದೆ ಅವನಿಗೆ ಹೀಗಾದರೆ ಅದೂ ಗತಿ ಒಂದಲ್ಲ ಒಂದು ಆಗಬಹುದು ಅನಿಸುತ್ತದೆ ಎಕೆಂದರೆ ಭೂಮಿ ಪಾಪ ಪ್ರಜ್ಞೆ ಹೆಚ್ಚಾಗಿದೆ

  • @sudarshankacharya1739
    @sudarshankacharya1739 3 роки тому +1

    Share buy maadlikke yaavella technical analysis maadbeku... Yaava range nalli value idre (max and minimum) heli... Intra day nalli and delivery ge separate separate explain maadi💕💕

  • @manjunathg1992
    @manjunathg1992 3 роки тому +2

    Sir please Nasa recent Mars landing begg explain maadi sir please 🙏

  • @sunandabalagar1900
    @sunandabalagar1900 3 роки тому

    Nimm kelsakk hands up sir keep it up

  • @mahadevaswamyswamy2270
    @mahadevaswamyswamy2270 3 роки тому

    Good evening sir

  • @Vrshomefoodz
    @Vrshomefoodz 3 роки тому +1

    👌👌👌👍👍👍❤❤❤

  • @prajaygaonkar5991
    @prajaygaonkar5991 3 роки тому

    Keep making similar kinda videos along with regular news.

  • @sunainat5377
    @sunainat5377 3 роки тому

    Excellent news sir

  • @murigeppas9261
    @murigeppas9261 3 роки тому +1

    E tara ennastu vicharagalnnu janara gamanakke tanning (very good,)

  • @vedamc6633
    @vedamc6633 3 роки тому +4

    Amar is AMARA

  • @arihantmagadum6507
    @arihantmagadum6507 3 роки тому

    💗💗💗

  • @supreethdy2837
    @supreethdy2837 3 роки тому

    Very nice and very interesting video masth magga team 🔥😎🎉😀👌

  • @myyou2009
    @myyou2009 3 роки тому

    Just imagination good sir

  • @6santosh6
    @6santosh6 3 роки тому +2

    Ishtella aago ashtralli manushystu ella kulagedisuttare

  • @tvigneshrao6480
    @tvigneshrao6480 3 роки тому

    ಭಾಸ್ಕರ ದೇವಾಯ ನಮಃ
    Sun god 🙏

  • @shishi09
    @shishi09 3 роки тому +2

    Sir qatar bagge thilisi helidde

  • @hsr0024
    @hsr0024 2 роки тому

    Tell about Bermuda triangle...

  • @oblibalakrishn
    @oblibalakrishn 3 роки тому +2

    Wonderful