ಸೂರ್ಯ ಬದುಕಿರೋದು ಇನ್ನೆಷ್ಟು ವರ್ಷ ಗೊತ್ತಾ? | | Masth Magaa | Sun | Amar Prasad

Поділитися
Вставка
  • Опубліковано 19 вер 2024

КОМЕНТАРІ • 642

  • @onlyrajlakshmi
    @onlyrajlakshmi 3 роки тому +106

    ರೋಚಕ ಮಾಹಿತಿ. ನಿಮಗೂ , ನಿಮ್ಮ ತಂಡಕ್ಕೂ ಧನ್ಯವಾದಗಳು. ದೀರ್ಘ ಕಾಲದವರೆಗೆ ಸಮಾಜಕ್ಕೆ ಒಳಿತನ್ನು ಮಾಡುವ ಶಕ್ತಿ, ಸಾಮರ್ಥ್ಯವನ್ನು ಭಗವಂತ ನಿಮಗೆಲ್ಲರಿಗೂ ಅನುಗ್ರಹಿಸಲಿ.

  • @mainumm145
    @mainumm145 3 роки тому +65

    Sir, ನೀವು ಸೂರ್ಯನ ಬಗ್ಗೆ ಹೇಳುತ್ತ ,ಸೂರ್ಯನ ಹತ್ರಾನೆ ಕರೆದುಕೊಂಡು ಹೋಗಿದ್ದಾರೆ ಎಂದು ಭಾವನೆ ಬರುತ್ತೆ .ನಿಜಕ್ಕೂ ಮೈ ಜುಮ್ಮ್ ನ್ನೇವು story.

  • @vittalkalagi7709
    @vittalkalagi7709 3 роки тому +19

    ನೀವು ಸಾಮಾನ್ಯರಲ್ಲ ನಿಮ್ಮಲ್ಲಿ ಒಂದು ಅದ್ಭುತ ಶಕ್ತಿ ಅಡಗಿದೆ ಅಬ್ಬಾ ಎಂಥ ಅದ್ಭುತ ಅಮರ್ಪ್ರಸಾದ್ ಸರ್ ನಿಮಗೆ ಕೋಟಿ ನಮನಗಳು🙏🙏🙏🙏🙏🙏🙏🙏

  • @Lakhank1
    @Lakhank1 3 роки тому +6

    ತುಂಬಾ ಚನ್ನಾಗಿ ಹೇಳಿದ್ರಿ ಸೂರ್ಯನ ಬಗ್ಗೆ ಧನ್ಯವಾದಗಳು 🙏 ಸರ್

  • @goldenjewellers215
    @goldenjewellers215 3 роки тому +56

    ಸೂಪರ್ ಸರ್..ಇನ್ನಷ್ಟು ಸೌರಮಂಡಲದ ವೀಡಿಯೋ ಮಾಡಿ.😍

  • @sujithmanipal6919
    @sujithmanipal6919 3 роки тому +84

    ಹೋದರೆ ಎಲ್ಲಾ ಒಟ್ಟಿಗೆ ಹೋಗಿ ಬಿಡುವ ಈವಾಗಿನ ಭೂಮಿಲಿ ಇರೋರು ಯಾರು ಮನುಷ್ಯರಲ್ಲ 🙏..... ಒಂದ್ ಒಳ್ಳೆ ಜನ್ಮ ತಾಳಿ ಬರ ಬಹುದು ನೆಸ್ಟ್ ಜನರೇಷನ್ಅಲ್ಲಿ.... 😍

    • @sipayi6471
      @sipayi6471 3 роки тому +2

      100% True

    • @ajayk5160
      @ajayk5160 3 роки тому +9

      Olle manushya agoke next janma Etti barle beku anta enu illa bro.. Ivaglu olleru iddare. Don't just see 1 side, change your perspective ♥ love everything

    • @VenkateshVenkatesh-sd2gm
      @VenkateshVenkatesh-sd2gm 3 роки тому +2

      ಯಾಕ್ ಗುರು ಜನ ಅಷ್ಟುಬೇಜಾರು ಮಾಡಿದ್ದಾರ ನಿನಗೆ

    • @boregowda7343
      @boregowda7343 3 роки тому

      Manava ninu ennu malkonde ediya bomimele aduke etra feeeeling ninu kannu bittu nodu yalla swargga e boooommmmi tayi I love u boomi tayi

    • @nafilhanif6640
      @nafilhanif6640 3 роки тому +1

      ಮುಂದಿನ ಜನ್ಮ ಮಹಷರ ಸೂರ್ಯನ ಒಂದು ಅಡಿ ಎತ್ತರ ಇರುತ್ತೆ ಇಮೇಜಿನ್ ಮಾಡಿ allha ನಮಗೆ ಹರ್ಷನ್ ತನಲ್ ನೀಡಲಿ ಆಮೀನ್ ಯಾರಬ್ಬಲ್ ಆಲಮೀನ್

  • @Noor9900.
    @Noor9900. 3 роки тому +21

    Amar sir, this is one of best information video.

  • @karibasavaswamykaribasavas8410
    @karibasavaswamykaribasavas8410 2 роки тому +1

    best speech and detils .thanks..

  • @mphegde7841
    @mphegde7841 3 роки тому +30

    ಕನ್ನಡದಲ್ಲಿ ಸ್ಪುಟವಾದ ವಿವರಣೆಗೆ ಧನ್ಯವಾದಗಳು ಸರ್... ಬ್ಲಾಕ್ ಹೋಲ್ ಬಗ್ಗೆನೂ ದಯವಿಟ್ಟು ವಿವರಣೆಯನ್ನು ಕೊಡಿ.. ನಿಮ್ಮ ಟೀಮ್ ಬಗ್ಗೆ ನಮಗೆ ಹೆಮ್ಮೆ ಇದೆ..

    • @shrav2418
      @shrav2418 Рік тому

      Avru English kuda use madidare, saryagi kelisko

  • @Rockybhai-zb4vz
    @Rockybhai-zb4vz 3 роки тому +52

    ಬ್ಲಾಕ್ ಹೊಳ ಬಗ್ಗೆ ವಿಡಿಯೋ ಮಾಡಿ ಅಣ್ಣ

  • @rohanshekhargol7814
    @rohanshekhargol7814 3 роки тому +5

    ಸರ್ ಉತ್ತರಕರ್ನಾಟಕದ ಭಾಷೆದೊಳಗ ಒಂದ ಮಾತಿನಲ್ಲಿ ಹೇಳಬೇಕಂದ್ರ ನಿವು ನೀಡೋ ಮಾಹಿತಿಗಳು 🔥🔥🔥🔥🔥🔥🔥🔥🔥🔥🔥🔥

  • @ManjunathManju-ez4wn
    @ManjunathManju-ez4wn 3 роки тому +6

    ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು .
    ಸೌರಮಂಡಲದ ಬಗ್ಗೆ ಇನ್ನಷ್ಟು ಮತ್ತಷ್ಟು ಮಾಹಿತಿಯನ್ನಾ ತಿಳಿಯುವ ಕುತೂಹಲ .

  • @LRKTV936
    @LRKTV936 3 роки тому +15

    ಸೂರ್ಯಂಗೇ ಟಾರ್ಚಾ....🤗

  • @Mitransharma
    @Mitransharma 3 роки тому +9

    ಅದ್ಭುತ ಸೂರ್ಯ ಪುರಾಣ 🔥

  • @ananthkrishnaacharya1876
    @ananthkrishnaacharya1876 3 роки тому +6

    ಅತ್ಯುತ್ತಮ ಮಾಹಿತಿ, ದನ್ಯವಾದಗಳು

  • @ಕನ್ನಡಿಗಖದರ್ಚಂದ್ರು

    ಅದ್ಭುತ ಮಾಹಿತಿ ,, ಭೂಮಿ , ಸೂರ್ಯ , ಎಲ್ಲವೂ ಒಂದು ದಿನ ಅಳಿದು ಹೋಗುತ್ತವೆ ಎಂದರೆ ಮೈ ಜುಂ ಅನ್ನಿಸುತ್ತೆ .. ದನ್ಯವಾದಗಳು ನಿಮ್ಮೆಲ್ಲಾ ಮಾಹಿತಿಗೆ🙏🙏

  • @rameshpannalkar4836
    @rameshpannalkar4836 3 роки тому +1

    ಬಹಳ ಅತ್ಯುತ್ತಮ ಮಾಹಿತಿ ಮತ್ತು ನಿರೂಪಣೆ ತುಂಬ ಚೆನ್ನಾಗಿದೆ. ॥ ಧನ್ಯವಾದಗಳು ॥ 🙏🙏💐💐👍

  • @abhishekdivatagi187
    @abhishekdivatagi187 3 роки тому +24

    ನನಗೆ ಇವಾಗ ಗೊತ್ತಾಯ್ತು ಕೋರೋಣ ಬಂದಿರೋದು ಚೀನಾ ದಿಂದ ಅಲ್ಲ ಸೂರ್ಯ ನಿಂದ ಅಂತ🤣

  • @vsinkannadavlogs3949
    @vsinkannadavlogs3949 3 роки тому +21

    ಈ ಜಗತ್ತು ಒಂದು. ವಿಸ್ಮಯ ಹ ದೇವರು ಇದರ. ಸೂತ್ರದಾರ 🙏🙏.....

  • @mallikarjunravi
    @mallikarjunravi Рік тому +1

    ಅದ್ಭುತ ಮಾಹಿತಿ ✌️👌

  • @lokeshk4342
    @lokeshk4342 3 роки тому +2

    💥

  • @rohitritti6072
    @rohitritti6072 2 роки тому +2

    ತುಂಬಾ ತುಂಬಾ ಧನ್ಯವಾದಗಳು ಇಂತಹ ವಿಷಯಗಳನ್ನು ತಿಳಿಸುತ್ತಿರುವುದಕ್ಕೆ🙏🙏👌👌

  • @vimalakumar1654
    @vimalakumar1654 Рік тому +1

    Exelant explaine sir thankyou somuch sir

  • @vanitagouda5490
    @vanitagouda5490 2 роки тому +5

    Really awesome sir...I never Stop video until completion of video..u r way of explanation really too good...

  • @veerugollar3081
    @veerugollar3081 3 роки тому +11

    Sir ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯೋಗವಾಗುವಂತೆ ವಿಜ್ಞಾನ, ಇತಿಹಾಸ, ಪ್ರಚಲಿತ ಘಟನೆಗಳ ಬಗ್ಗೆ ವೀಡಿಯೋಗಳನ್ನು ಮಾಡಿ...

    • @shrav2418
      @shrav2418 Рік тому

      Idanella kandu idididdu kannada vignani galu. Avrge ondu namaskara haku

  • @manchu1995
    @manchu1995 3 роки тому +4

    Dark matter and dark energy ಬಗ್ಗೆ ವಿಡಿಯೋ ಮಾಡಿ 🙏🙏🙏🙏🙏🙏

  • @rohitwalikar277
    @rohitwalikar277 3 роки тому +4

    ಸರ್ ಉಬ್ಬರವಿಳಿತ ಹಾಗೂ ಮಾರುತಗಳ ಚಲನೆಯ ಕುರಿತು ಒಂದು ವಿಡಿಯೋ ಮಾಡಿ..............plz..plz..plz..

  • @dhruvanbd8207
    @dhruvanbd8207 3 роки тому +7

    Black hole bagge video madi

    • @nithin_r_gowda_
      @nithin_r_gowda_ 3 роки тому

      Already sumar videos ive nodi.... Vishmaya kannada/jagattu channel li

  • @shrikanth7223
    @shrikanth7223 3 роки тому +5

    Black hole bagge tilisi anna please...🙏

    • @gautam_505
      @gautam_505 3 роки тому +2

      Black hole ondu hypothetical concept.. adar astiva illa.. event horizon telescope inda photo tagdidu black hole alla adu (MECO) magnetospheric eternal collapsing object.

    • @shrikanth7223
      @shrikanth7223 3 роки тому

      @@gautam_505 Yes bro nangu gottu adre ennu clear mahiti beku anta kelide...🙏
      TQ for that reaply...🙏😇🙏

  • @maltheshmalto1034
    @maltheshmalto1034 3 роки тому +7

    ಸೂರ್ಯನ ಮುಂದೆ ನಾವೆಲ್ಲ ಸಾಸಿವೆನು ಇಲ್ಲ 😂😂😂

    • @VenkateshVenkatesh-sd2gm
      @VenkateshVenkatesh-sd2gm 3 роки тому +1

      ಸಾಸಿವೆ ಅಲ್ಲ ಗುರು ಸಣ್ಣ ವೈರಸ್ ಇದ್ದ ಹಾಗೆ

  • @shivalingashettiudagani1404
    @shivalingashettiudagani1404 2 роки тому +1

    ಅದ್ಭುತವಾದ ವೈಜ್ಞಾನಿಕ ಮಾಹಿತಿ, ಕನ್ನಡದಲ್ಲಿ ಈ ರೀತಿಯ ಮಾಹಿತಿ ನೀಡಿದ ನಿಮಗೂ ನಿಮ್ಮ ಟೀಮಿನ ಸದಸ್ಯರಿಗೂ ಹೃದಯಪೂರ್ವಕ ಧನ್ಯವಾದಗಳು

  • @varalakshmigowda5606
    @varalakshmigowda5606 2 роки тому

    Adbhutha Vismaya Vishesha Rahasyavannu Hellida Nimage Thumbu Hrudayada Dhanyavadagallu Sir

  • @krishnan1118
    @krishnan1118 2 роки тому +1

    ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದೀರಾ ಅಮರ್ ಪ್ರಸಾದ್ ಅವರೇ ಸೂಪರ್ ಒಳ್ಳೆ ಮಾಹಿತಿ ಒಳ್ಳೆ ಮಾಹಿತಿ ನಮಸ್ತೆ 🙏

  • @Bheesh_ma
    @Bheesh_ma 3 роки тому +21

    ನೀವು ಯಾಕೆ ಸರಕಾರ ದಿಂದ ಬರುವ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ. ಬರುವ ಯೋಜನೆಗಳನ್ನು ಉಪಯೋಗ ಮಾಡಿಕೊಳ್ಳುವವರೇ ಮಾಡಿಕೊಳ್ತಿದಾರೆ. Bro idunna swalpa yochne madi🙏

  • @sunilh3247
    @sunilh3247 3 роки тому +1

    Sawra Mandela bagge video madi

  • @aishwaryaangadi8763
    @aishwaryaangadi8763 3 роки тому +2

    Super info sir

  • @asc-ue4qo
    @asc-ue4qo 2 роки тому

    One of the best this is...

  • @dilidilip4204
    @dilidilip4204 3 роки тому +4

    Best information sir...

  • @CivilEngineer9999
    @CivilEngineer9999 3 роки тому +1

    Greater information

  • @gurunathhosamani8908
    @gurunathhosamani8908 3 роки тому +2

    We all are Totally blessed bcz of its light.. we can thank sun 🌞 doing surya namaskara....

  • @sremirita5238
    @sremirita5238 Рік тому

    V.impressiive. Thanks for the information.

  • @renukarenuka5396
    @renukarenuka5396 3 роки тому +2

    Super sir 👍

  • @NagarajKumbar-xi2bq
    @NagarajKumbar-xi2bq Рік тому +1

    Super Guru.

  • @vikas289
    @vikas289 3 роки тому +1

    ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್.

  • @Sharanu_Narayan
    @Sharanu_Narayan 3 роки тому +2

    ಈ ಒಂಬತ್ತನೆ ಗ್ರಹದ ಬಗ್ಗೆ ಸ್ವಲ್ಪ ತಿಳಿಸಿಕೊಡಿ‌ ಅಣ್ಣ..‌ ಈ ಒಂಬತ್ತನೆ ಗ್ರಹ ಎಲ್ಲಿಗೆ ಹೋಯ್ತು ಮತ್ತು ಅದನ್ನ ಗ್ರಹ ಅಂತ ಯಾಕೆ ಪರಿಗಣಿಸಲಿಲ್ಲ ಅದರ ಬಗ್ಗೆ ತಿಳಿಸಿಕೊಡಿ ದಯಮಾಡಿ..

  • @basavanagowdamy7365
    @basavanagowdamy7365 Рік тому +1

    Suuuuuuuuper sir good information

  • @manjunathcaesar4040
    @manjunathcaesar4040 3 роки тому +3

    Super information sir

  • @rajeshthimmaiah4641
    @rajeshthimmaiah4641 3 роки тому +1

    Sooper sir, sir plz moon bagge video maadi mathu black hole ee heradu video maadi sir

  • @marisiddappa3621
    @marisiddappa3621 2 роки тому +1

    ಬಹಳ ಮುಖ್ಯ ವಿಚಾರಗಳನ್ನು ತಾವು ಅದ್ಭುತವಾಗಿ ನಿರೂಪಿಸಿರುವ ತಮಗೆ ಮತ್ತು ಚಾನಲ್ ಗೆ ಅಭಿನಂದನೆಗಳು

  • @RuralMJInvestors
    @RuralMJInvestors 3 роки тому +2

    Thank you so much Amar Anna

  • @murthydns936
    @murthydns936 2 роки тому +1

    ಅದ್ಭುತ ಮಾಹಿತಿಗೆ ದನ್ಯವಾದಗಳು 🙏

  • @sunilkamble4092
    @sunilkamble4092 3 роки тому +2

    Good information 🙏🙏🙏🙏🙏

  • @varadabanu7254
    @varadabanu7254 3 роки тому +1

    Amazing information. Thanks

  • @kumarambig2343
    @kumarambig2343 3 роки тому +2

    Great information..Thonk you bro.

  • @anvolgs518
    @anvolgs518 3 роки тому +2

    Black hol ಬಗ್ಗೆ ವಿಡಿಯೋ ಮಾಡಿ ಸರ್ ♥️

  • @pandeshat8527
    @pandeshat8527 3 роки тому +1

    ಉತ್ತಮ ಮಾಹಿತಿ, ಧನ್ಯವಾದಗಳು

  • @DAVIDDAVID-ry1ie
    @DAVIDDAVID-ry1ie 3 роки тому +2

    Suryana olagade hogi nivu seach madidra sir

  • @shreyasganiga8480
    @shreyasganiga8480 3 роки тому +4

    Nice information ❤️🔥

  • @karthikb.akarthikb.a1355
    @karthikb.akarthikb.a1355 3 роки тому +3

    What an amazing fact sir!

  • @amitpoojary4504
    @amitpoojary4504 3 роки тому +3

    Sir Can you do one more video about Black Hole Very much Interest topic

  • @ReviewTechRT
    @ReviewTechRT 3 роки тому +2

    No words....!!

  • @bharathbakila1836
    @bharathbakila1836 Рік тому +1

    Super amar sir, 🙏

  • @palpushparaj858
    @palpushparaj858 3 місяці тому

    Thanks Amar Pasad for explanation never think about Sun

  • @ganeshkshetty3941
    @ganeshkshetty3941 3 роки тому

    ಚೆನ್ನಾಗಿದೆ 🙏🇮🇳

  • @onkarappakolkar5794
    @onkarappakolkar5794 2 роки тому +1

    Thank u for very advanced technology keep it up
    Thank you

  • @vilasnandihalli2989
    @vilasnandihalli2989 3 роки тому +1

    Super information. Black holes bagge video maadi...🙏👍

  • @MrLondonrajesh
    @MrLondonrajesh 2 роки тому

    Great and wonderful

  • @puttaswamyputtu2284
    @puttaswamyputtu2284 2 роки тому

    Satyagalnu janrige tilisuvha prayantha madidiri... Navu badkirovagle suryana baghe satyavnu tilidikolali.. Tq

  • @jyothisweety997
    @jyothisweety997 3 роки тому +1

    Simply superb bro,

  • @jnanashekar4393
    @jnanashekar4393 Рік тому

    Thank you so much sir wonder full netural video musth maaga team and amarprasad sir 👌👌👌👌👍 dhanya wadhagalu 💐

  • @kvenkatramanaballal4217
    @kvenkatramanaballal4217 3 роки тому

    Very good thanks

  • @pavanchavhan8635
    @pavanchavhan8635 3 роки тому +1

    Amazing sun.....

  • @udaykumarpujari3298
    @udaykumarpujari3298 3 роки тому +1

    ಸರ್ ಸೂರ್ಯ ಮುಂಜಾನೆ ಮತ್ತು ಸಾಯಂಕಾಲ ಕೆಂಪು ಕಾಣಿಸುತ್ತಾನೆ ಮದ್ಯಾಹ್ನ ಕಣ್ಣಿನಿಂದ ನೋಡಲು ಸಹ ಆಗುವದಿಲ್ಲ ಯಾಕೆ ಹೀಗೆ?....

  • @rajeshsamprathi1699
    @rajeshsamprathi1699 3 роки тому

    i have seen many explanation about SUN .. but ur explanation is very good.. surya hege sudthane.. neevu suryange ondu jeeva thumbi avanu hege kelsa madthane antha tumba chennagi helidri.. and bhumige jeeva baralu surya estu importent antha chennagi explain madiddiri..
    neenu super maga.. i loved it .. mast maga

  • @venugopalgs7531
    @venugopalgs7531 2 роки тому

    Idrinda esto vichargalu jannakke artha agthave,thanks

  • @sudeepabsudeepab6502
    @sudeepabsudeepab6502 2 роки тому

    🇮🇳ಸ್ವತಂತ್ರ ದಿನದ ಶುಭಾಶಯಗಳು

  • @vinaysridharamurthy1514
    @vinaysridharamurthy1514 3 роки тому +1

    Sir Black hole bagge nu ondh video madi

  • @SiddappaDoddur45
    @SiddappaDoddur45 2 роки тому +1

    ನೀವು explanation ಚೆನ್ನಾಗಿ ಕೊಡ್ತೀರಾ

  • @Naveenkumar-fe4gs
    @Naveenkumar-fe4gs 3 роки тому +5

    ಸರ್ ನಿಮ್ಮ ಚಾನಲ್ ನಲ್ಲಿ ಬ್ರಹ್ಮಾಂಡದ ಬಗ್ಗೆ ವಿಡಿಯೋ ಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದೇವೆ..ದಯವಿಟ್ಟು ತಿಳಿಸಿ.. ಪೂರ್ತಿ universe ಬಗ್ಗೆ ವಿವರಿಸಿ.

  • @balakshs
    @balakshs 3 роки тому +1

    Very nice information!

  • @bruprakash
    @bruprakash 3 роки тому +1

    Good information, and also need more information on sun

  • @rameshgpt4
    @rameshgpt4 3 роки тому +2

    Kindly do video on Black hole please it will helpful for so many people

  • @TDYarriswamy
    @TDYarriswamy 29 днів тому

    Good message

  • @kiranimmadi5755
    @kiranimmadi5755 3 роки тому +1

    too informative Video Thanks

  • @veenavk1239
    @veenavk1239 3 роки тому +1

    Excellent information... Very useful... 😍 Thanku 🙏 so much.. Amar sir..

  • @umaruthvik5338
    @umaruthvik5338 Рік тому

    ಜೈ ಹಿಂದ್...

  • @jayarajsolarjayarajbabuhas5008
    @jayarajsolarjayarajbabuhas5008 2 роки тому

    🙏 jai vishnudada 🐅 kannadiga Nanu 👌 Evergreen message 👌 Thanks sir 🙏

  • @akash__yt2925
    @akash__yt2925 3 роки тому +1

    ಸರ್ ದಯವಿಟ್ಟು ನೀವು ಬೇರೆ ಬೇರೆ ಗ್ರಹಗಳ ಮೇಲೆ ನಮ್ಮ ತೂಕ ಎಷ್ಟು ಇರುತ್ತೆ ಎಂದು ತಿಳಿಸಿಕೊಡಿ

  • @krishnaiahkrishnaiah6414
    @krishnaiahkrishnaiah6414 3 роки тому +6

    Thanks for the video.when I was 15 years old which is about 55 years back a notification from iCSR was published inviting research paper for awading fellowship.just I was a high school student and with little knowledge about origin of sun I wrote on rays from the sun and its origin.i wrote with little imagination that there is heap of mass consisting elements of various kinds and due to interaction between them and also due to cycling the heat and light is generated which we are receiving.
    The conclusion is the role of the power of imagination coupled with learning go a long way in scientific research and it is not only the science place an important role but imagination also play its role in Discovery and inventions besides technology.
    Thanks for recollecting my child hood memory.

  • @INDIRAKAmin
    @INDIRAKAmin 3 місяці тому

    good information🙏🙏🙏

  • @RavirajaShetty
    @RavirajaShetty 2 роки тому +1

    Wonderful narration....👏👏👏
    Thank you...🙏😍

  • @ramprasad091185
    @ramprasad091185 3 роки тому

    excellent kannada mindblowing voice expecting future more videos about astrology

  • @umeshdodamani1150
    @umeshdodamani1150 3 роки тому +2

    ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾಹಿತಿ ಅದ್ಭುತವಾಗಿದೆ ಹಾಗೆ ನಾವು ಕೂಡ ಪರಿಸರ ಉಳಿಸಿ ಬೆಳಸಬೇಕು

  • @vidyasagar2123
    @vidyasagar2123 3 роки тому +4

    Black hole Bagge Video Madi Bro. Please.
    I belive, one day you will make video about it.

  • @basavarajpatil6478
    @basavarajpatil6478 3 роки тому +6

    One of the best and highly informative video and Amars way of presenting it is amazing super please also make video about black whole also further this video makes us to retrospect how small we are and tills us towards philosophical world Thank you Amar sir

  • @arunamdoddmani2594
    @arunamdoddmani2594 Рік тому

    Thank you sir for your wonderful information 👌

  • @anjanayya4918
    @anjanayya4918 Рік тому

    Wonderful.

  • @shridharpattar6275
    @shridharpattar6275 3 роки тому +1

    Super.. Thanks for information sir...

  • @nagaraj.trevankar9071
    @nagaraj.trevankar9071 Рік тому

    OMG I AM FULL CONFUSED 😳😳😳 sir 👍👍Jai shree ram 🚩🚩🚩🇮🇳

  • @ganeshganesh2628
    @ganeshganesh2628 2 роки тому +1

    ಅಷ್ಟೊರೊಳಗೆ ನಾವು ಬೇರೆ ನಕ್ಷತ್ರ ಪುಂಜಗಳ ಗ್ರಹಗಳಿಗೆ ಹೋಗಿರುತ್ತೆವೆ,