11,000 ಸಾವಿರ 😱ವರುಷ ಹಳೆಯ ನಗರ? The OLDEST & the LOWEST city in d World | Palestine |Jerico ENG SUBS

Поділитися
Вставка
  • Опубліковано 25 січ 2025

КОМЕНТАРІ •

  • @savagecartoonbox2954
    @savagecartoonbox2954 7 місяців тому +6

    ಎಷ್ಟು ಒಳ್ಳೆಯ ಮತ್ತು ಸ್ನೇಹಪರ ಮಾತನಾಡುವ ಜನರು ಅಲ್ಲಿದ್ದಾರೆ ಅದ್ಭುತ ❤

  • @AbhiBhagya-d7q
    @AbhiBhagya-d7q 7 місяців тому +46

    ಅಷ್ಟು ಯುದ್ಧ ಗಲಭೆ ಪೀಡಿತ ಪ್ರದೇಶಗಳಲ್ಲಿ ಬದುಕುತ್ತಿದ್ದರು ಎಷ್ಟು ಚಂದವಾಗಿ ಇಟ್ಟುಕೊಂಡಿದ್ದಾರೆ ತಮ್ಮ ನಗರವನ್ನು ಕಾಪಾಡಿಕೊಂಡು ಬಂದಿದ್ದಾರೆ ಗ್ರೇಟ್ ರಾಮ್ ❤💛❤💛❤💃💐🌹👍🙏💯

    • @S1KrrSoCal
      @S1KrrSoCal 7 місяців тому +6

      Correctu, nammanta galeeju desha yavdu illa

    • @dineshgouda1360
      @dineshgouda1360 7 місяців тому +2

      ​@@S1KrrSoCalYes

    • @narenca7975
      @narenca7975 7 місяців тому +2

      ​​​​​​​​​@@S1KrrSoCal no your wrong some of African countries and Pakistan,Bangladesh even worst than India, south indian villages are clean especially kerela, Karnataka malnadu region villages coastal Karnataka villages,kodagu villages are clean, tamil nadu Ooty and some parts of telugu state villages are clean and also north east villages,west darjeeling,Kashmir, Himachal pradesh, Arunachal pradesh are clean states,majority of 80 percent Indians care about their home to keep clean and there own surroundings clean they does not care about public properties or other places to keep clean this is the main reason we see garbages everywhere in big cities and also plastic covers plastic bottles etc in public properties,the Indian government should start separate subject for students from 1 to 12 about cleaning and awareness to keep clean our public properties, way japanese schools learn their students about cleaning,may this helps to see clean India in future

    • @Sanatani84ravi
      @Sanatani84ravi 7 місяців тому

      ಗುರು ಗಝ strip ಮಾತ್ರ bombing ಆಗಿರೋದು 🙏

  • @vasanthakumarvasantha671
    @vasanthakumarvasantha671 7 місяців тому +2

    ನಮಸ್ತೇ ರಾಮ್, ಪ್ಯಾಲೆಸ್ತೀನ್ ಜನರ ಆ ಸ್ನೇಹಪರತೆ ಆಧರ ಆತಿಥ್ಯ ಕಂಡು ಬೆರಗಾದೆ ಅವರಿಗೆ ಒಳ್ಳೆಯದಾಗಲಿ..... ನಿಮಗೂ ಸಹ❤️💛

  • @vvvbbb2552
    @vvvbbb2552 7 місяців тому +5

    ವೀಡಿಯೋ ದ ಮೊದಲನೇ ಭಾಗದಲ್ಲಿ ಹೇಳಿದ ಕವಿತೆ ಮನ ಮುತ್ತುವಂತಿದೆ....ಜಾತಿ ಮತ ಧರ್ಮಗಳಲ್ಲಿ ಬೇರೆಯಾಗಿರುವ ನಾವು ಮನುಕುಲದ ಉಳಿವಿಗಾಗಿ ಒಗ್ಗೊಡಬೇಕಾಗಿದೆ....ನಿಮ್ಮ ವಿಡಿಯೋ ದ ಛಾಯಾಗ್ರಹಣ ತುಂಬಾ ಕ್ರಿಯಾಶೀಲವಾಗಿದೆ ....All the best

  • @Sumaar.Moonji.kumaaru
    @Sumaar.Moonji.kumaaru 7 місяців тому +32

    ನೀವು ಅತ್ಯಂತ ಭಾಗ್ಯವಂತರು Mr. Ram. ಎಷ್ಟೋ ಜನರ ಕನಸು ಈ ಇಸ್ರೇಲ್ ಪ್ರಯಾಣ.
    ದೇವರು ನಿಮಗೆ ಈ ಭಾಗ್ಯವನ್ನು ಕೊಟ್ಟಿದ್ದಾರೆ. ❤️💐🇮🇳

  • @kirankumarkirankumar3027
    @kirankumarkirankumar3027 7 місяців тому +1

    ನಮಸ್ಕಾರ ಅಣ್ಣ ನಾನು ನಿಮ್ಮ ಅಭಿಮಾನಿ ನಿಮ್ಮ ನಡವಳಿಕೆ ಮಾತು ಇಷ್ಟ ನಿಮ್ಮ ಪ್ರತಿಯೊಂದು ವಿಡಿಯೋನು ನೋಡುತ್ತೇನೆ 🎉 ತುಂಬಾ ಇಷ್ಟ ಆಗುತ್ತೆ ನಿಮ್ಮ ಕವನಗಳು ಹಾಗೂ ವಚನಗಳು ಪ್ರತಿಯೊಂದು ವಿಡಿಯೋದಲ್ಲಿ ಬರಬೇಕು ಇಂತಿ ನಿಮ್ಮ ಬೆಳಗಾವಿ ಹುಡುಗ. ಜೈ ಕರ್ನಾಟಕ ಮಾತೆ 💛❤️

  • @basavarajkabbur4814
    @basavarajkabbur4814 7 місяців тому +20

    ರಾಮ್ ಸರ್ ನಿಮ್ಮ ದೆಸೆಯಿಂದಾಗಿ ನಾನು ಸಹ ಇಸ್ರೇಲ್ ಮತ್ತು ಪೈಲಿಸ್ಥಾನ್ ನೋಡುತ್ತಿರುವ ಅನುಭವ, ಹೀಗೆ ಮುಂದುವರಿಯಲಿ ನಿಮ್ಮ ಪಯಣ

  • @shankargarani2914
    @shankargarani2914 7 місяців тому +6

    ಸಾಮಾನ್ಯ ಜನರಿಗೆ ಸಾಧ್ಯವಾಗದಿದ್ದು ನೀವು ತೋರಿಸುತಿದ್ದೀರ ಧನ್ಯವಾದಗಳು 🙏🏻

  • @sateeshsooranagi6654
    @sateeshsooranagi6654 7 місяців тому +10

    ನಿಮ್ಮ ಸ್ಥಳ ಮಾಹಿತಿ ಮತ್ತು ವಿವರಣೆ ಬಹಳ ಉತ್ತಮವಾಗಿ ಮೂಡಿ ಬರುತ್ತಿದೆ ಹೀಗೆ ಸಾಗಲಿ ನಿಮ್ಮ ಪಯಣ ಶುಭೋದಯ ಬ್ರದರ್

  • @vijayavijay4298
    @vijayavijay4298 7 місяців тому +13

    ಎಷ್ಟು ಚೆನ್ನಾಗಿದೆ ಅವರ ರಸ್ತೆಗಳು, ಮನೆಗಳು ❤

  • @nagarathnanayak9988
    @nagarathnanayak9988 7 місяців тому +7

    ವಿಶ್ವ ಮಾನವ ರಾಮ್....ನಿಮ್ಮ ಒಂದೊಂದು ವಿಡಿಯೋಗಳೂ ಅನರ್ಘ್ಯ ರತ್ನಗಳು

  • @tejasgowda203
    @tejasgowda203 7 місяців тому +2

    ಸುಪರ್ ತುಂಬ ಚೆನ್ನಾಗಿದೆ . ನೀವು ಏನ್ ಕಂಟೆಂಟ್ ಮಾಡಿದರು ಚಂದ ❤❤❤❤. ಲವ್ ಯು ಗ್ಲೋಬಲ್ ಕನ್ನಡಿಗ ❤❤❤

  • @Villeg181
    @Villeg181 7 місяців тому +3

    ಮರವನ್ನು ಪೂಜಿಸುದು ಭಾರತೀಯ ಸಂಸ್ಕೃತಿ 👍

  • @radhakrishnad2320
    @radhakrishnad2320 7 місяців тому +2

    Super bro 🎉

  • @madhurekha5915
    @madhurekha5915 7 місяців тому +1

    Wow,ಎಷ್ಟು ಫ್ರೆಂಡ್ಲಿ ಇದ್ದಾರೆ ಜನರು,ವೇರಿ beautiful vlog Ram,nange ಒಂದು ಪ್ರಶ್ನೆ ರಾಮ್ ನೀವು ಹೋದಲ್ಲೆಲ್ಲ ಹೋಸ್ಟ್ ಮಾಡ್ತಾರಲ್ಲ ಅದು ಹೇಗೆ,ಅವರು ನಿಮಗೆ ಗೊತ್ತಿದ್ದೂರು ಅಲ್ಲ ಅನ್ನಿಸ್ತಿದೆ,ಮತ್ತೆ ಹೇಗೆ ಹೋಸ್ಟ್ ಮಾಡ್ತಾರೆ

  • @ravinprasad2918
    @ravinprasad2918 7 місяців тому +3

    Very cleanliness
    I am good people
    Good job Ram
    🎉God bless you ❤

  • @srsumukha5340
    @srsumukha5340 7 місяців тому +3

    Nimma channel bega million reach agli 🎉all the best sir

  • @raghureddy2541
    @raghureddy2541 7 місяців тому +2

    ನಿಮ್ಮ ಪ್ರಯಾಣ ಸುಖಕರವಾಗಿರಲಿ 👍👌💐♥️

  • @AyshaLiya-v6t
    @AyshaLiya-v6t 7 місяців тому +3

    Thank you brother
    ನಿಮ್ಮ ವಿಡಿಯೋ ನೋಡುವುದರಿಂದ ಬಹಳ ಖುಷಿಯಾಯಿತು ನಾವೇ ಅಲ್ಲಿಗೆ ಹೋದಂಗೆ ಆಯ್ತು ಇನ್ಮುಂದೆ ವಿಡಿಯೋ ಸ್ವಲ್ಪ ಜಾಸ್ತಿ ಹಾಕಿ 50 mint ವಿಡಿಯೋ ಮಾಡಿ ಹಾಕಿ ಸರ್

  • @roopa...paaruuu4904
    @roopa...paaruuu4904 7 місяців тому +1

    Olleya vdo👌🏻and olleya janaru♥️u r also 👌🏻👌🏻👌🏻bro❤️

  • @muzakngr490
    @muzakngr490 7 місяців тому +7

    Free Palestine ❤🇵🇸
    Love from Mangalore, india

    • @Sanatani84ravi
      @Sanatani84ravi 7 місяців тому

      Free Hindus from jihadis in India 😔😊

    • @sonip2200
      @sonip2200 7 місяців тому +1

      Free Israel 🇮🇱

    • @sonip2200
      @sonip2200 7 місяців тому

      Free Israel from mangalore

  • @KarthikKarthi-fj6de
    @KarthikKarthi-fj6de 7 місяців тому +2

    ❤ ಚೆನ್ನಾಗಿದ್ದೀರಾ ಬ್ರೋ

  • @varunnd9241
    @varunnd9241 7 місяців тому +1

    ರಾಮ್...... ಪ್ಯಾಲೆಸ್ಟೈನ್ ನ ಪುರಾತನ ನಗರಿ ಜೆರಿಕೋ ಯಾನ ಅದ್ಭುತ. ನಿಮ್ಮ ಯಾನದಿಂದ ಜಗತ್ತು ಕಿರಿದಾದಂತಿದೆ ಮತ್ತು ಹತ್ತಿರ ಬಂದಂತಿದೆ.ಜನರ ಬವಣೆ, ಬದುಕು ಅರಿವಾಗಿದೆ.🎉🎉🎉❤❤

  • @mounesh.p8313
    @mounesh.p8313 7 місяців тому +7

    Ram ವೆಡ್ಸ್ ಮೀನಾ ❤️❤️❤️

  • @RsanilkumarAni-lr8oc
    @RsanilkumarAni-lr8oc 7 місяців тому +2

    Anna starting you told so many lines very good to hear

  • @pradeepsabati502
    @pradeepsabati502 7 місяців тому +4

    ಸೂಪರ್ ವಿಡಿಯೋ ನೀವು ವಿಡಿಯೋದಲ್ಲಿ ತೋರಿಸುವ ಅಲ್ಲಿಯ ಜನಕ್ಕೆ ಹೊಂದಿಕೊಳ್ಳುವ ರೀತಿ ತೋರಿಸ್ತೀರಾ ಅಲ್ಲ ಅದೇ ಚೆನ್ನಾಗಿ ಇರುತ್ತೆ ಸೂಪರ್❤ ವಿಡಿಯೋ ನೋಡಿದರೆ ಒಂದು ಖುಷಿ ಹೀಗೆ ಚೆನ್ನಾಗಿ ವಿಡಿಯೋ ಮಾಡಿ

  • @MadhusudhanKempegowda
    @MadhusudhanKempegowda 7 місяців тому +3

    It may be oldest civilized place for people from west part of globe, not for Hindustan.
    Thank you Ram for the episodes ❤

  • @universel-or5we
    @universel-or5we 7 місяців тому +1

    hi Ram you all ways everywhere must be happy, your style row and real pack packing very fantastic. thank you Ram from tamil nadu

  • @sonnass-hz4zn
    @sonnass-hz4zn 7 місяців тому +3

    Wow starting speecha wt a meaning sir ❤

  • @nanaiahys9721
    @nanaiahys9721 7 місяців тому +1

    Rams video ಚೆನ್ನಾಗಿ ಮೂಡಿ ಬಂದಿದೆ.

  • @shivumb6900
    @shivumb6900 7 місяців тому +1

    Tumba chennagi madidiraaa anna...🥰 nd niv helo lines antu tumba ista agutte...❤️🤗

  • @legendnagu2002
    @legendnagu2002 7 місяців тому +3

    Nindh video million views yk bartila bhai ....ist kashta patti video maadti u deserve to milli views bhai ..
    Love from kalaburgi bhai ❤️

  • @manojhmanu5748
    @manojhmanu5748 7 місяців тому +2

    Anythink forever Global kannadiega❤

  • @RaviSE-vk6hk
    @RaviSE-vk6hk 7 місяців тому +2

    Nice to see jericho oldcity ❤❤❤

  • @nagavenik8407
    @nagavenik8407 7 місяців тому +2

    Super brother tc 🙏💞🇮🇳

  • @raviyalagod2258
    @raviyalagod2258 7 місяців тому +1

    wow.....super intro...💛❤

  • @ravindrag8277
    @ravindrag8277 7 місяців тому +6

    ಪ್ರಪಂಚದ ಅತ್ಯಂತ ಹಳೆಯ ನಗರ ನಮ್ಮ ದೇಶದ ಅಯೋಧ್ಯಾ ನಗರ, ಸುಮಾರು 25 - 30 ಸಾವಿರ ವರ್ಷಗಳಿಂತ ಹಳೆಯದು, 🎉

  • @ambikaa7586
    @ambikaa7586 7 місяців тому +1

    Awesome experience bro God bless you bro 👌

  • @Sandeepkumar-ez6nn
    @Sandeepkumar-ez6nn 7 місяців тому +1

    Nice message brother jai hind ❤🇮🇳🙏❤🇮🇳🙏❤🇮🇳🙏

  • @acchuacchu3473
    @acchuacchu3473 7 місяців тому +5

    ಸರಳವಾದ ಒಳ್ಳೆಯ ಜನರು ಇನ್ನು ಇದಾರೆ ಅನ್ನೋಕೆ ಅವರನ್ನು ನೋಡಿದರೆ ಗೊತ್ತಾಗುತ್ತದೆ

  • @harshithagowda6725
    @harshithagowda6725 7 місяців тому +2

    Neeve punyavantharu ram bro❤❤

  • @thripuramurthy7923
    @thripuramurthy7923 7 місяців тому +1

    Super❤💛All the best👍💯 😍💕👍

  • @rameshbabun
    @rameshbabun 7 місяців тому +21

    ಅತ್ಯಂತ ಪುರಾತನ ನಗರ ಕಾಶಿ ಮತ್ತು ಗಯಾ
    ಭಾರತದ ಇತಿಹಾಸ ಬಹಳಷ್ಟು ಪುರಾತನ🎉🎉🎉

    • @awd6224
      @awd6224 7 місяців тому +3

      Source: WhatsApp University

    • @LokeshLokesh-de7ip
      @LokeshLokesh-de7ip 7 місяців тому

      ​@@awd6224try bornol

    • @LokeshLokesh-de7ip
      @LokeshLokesh-de7ip 7 місяців тому +5

      ​@@awd6224try bornol😂

    • @Abros3994
      @Abros3994 7 місяців тому

      @@awd6224that is ✝️oilet trustme bro he is god ( prostitute son ) j e su .

    • @Abros3994
      @Abros3994 7 місяців тому +1

      Jes u s earthie flat 😂😂

  • @SMSNY
    @SMSNY 7 місяців тому +4

    AWESOME EXPERIENCE SIR GOD BLESS YOU SIR

  • @Jai0006
    @Jai0006 7 місяців тому +3

    ತುಂಬಾ ಧನ್ಯವಾದಗಳು ರಾಮ್ bro 🎉 Palestine ಹಳ್ಳಿಯ ಕೃಷಿಯ ಬಗ್ಗೆ ಒಂದು ವಿಡಿಯೋ ಮಾಡಿ.🎉🎉

  • @judithtauro1723
    @judithtauro1723 3 місяці тому +1

    Thanks all the best

  • @MrTej13
    @MrTej13 7 місяців тому +1

    ನಿಮ್ಗೆ ಎಷ್ಟು ಧನ್ಯವಾದ ಹೇಳಿದ್ರು ಕಮ್ಮಿನೆ

  • @charlottedsouza388
    @charlottedsouza388 7 місяців тому +1

    Very nice bro all rhe best

  • @dskcreationsshivu6524
    @dskcreationsshivu6524 7 місяців тому +2

    11.0 to 12.0 ಲಾಸ್ಟ್ ಲೈನ್ ಹೃದಯ ಮುಟ್ಟಿ ಬಿಡ್ತು ಬ್ರೋ ❤❤❤❤❤,😚👌👌👌👌

  • @Balakrishna-dd2zk
    @Balakrishna-dd2zk 7 місяців тому +1

    I subscribed for the showing Palestinians iam fan of you sir iam also from banglore ❤🎉

  • @gvdevanandangvdevanandan1896
    @gvdevanandangvdevanandan1896 7 місяців тому +1

    Fantastic ram

  • @Manjunath-jm1vn
    @Manjunath-jm1vn 7 місяців тому +1

    Wow so nice good information

  • @keshavagowda5811
    @keshavagowda5811 7 місяців тому +1

    Good video Ram ❤

  • @rodriguespramila2319
    @rodriguespramila2319 7 місяців тому +2

    Nice vlog brother am watching from isreal

  • @rekhamd8360
    @rekhamd8360 7 місяців тому +1

    Super bro All the best ❤

  • @Prakashachary-qq5yb
    @Prakashachary-qq5yb 26 днів тому +1

    Super bro

  • @AbdullaMd-lc5ob
    @AbdullaMd-lc5ob 7 місяців тому +1

    Super sir

  • @avinashjams4636
    @avinashjams4636 7 місяців тому +1

    Very nice ❤

  • @gloriadsilva681
    @gloriadsilva681 7 місяців тому +2

    Superb Humanbeing you are Mr Ram

  • @techagrihruthik
    @techagrihruthik 7 місяців тому +2

    ವವಾ.. ವವಾ... ❤

  • @sanjeevanaik1256
    @sanjeevanaik1256 7 місяців тому +1

    All the best sir

  • @Snakeyash
    @Snakeyash 7 місяців тому +1

    Good Ram bro 🤗❤

  • @sheelabammigatti1817
    @sheelabammigatti1817 7 місяців тому +1

    Supr ram🤝

  • @Ganhi2008
    @Ganhi2008 7 місяців тому +1

    Nice information videos traveling bro

  • @CleverKlassic
    @CleverKlassic 7 місяців тому +1

    Super Video ❤

  • @nagarathna6530
    @nagarathna6530 7 місяців тому +1

    You are great Ram sir🙏🙏

  • @ArunPatil-d6k
    @ArunPatil-d6k 7 місяців тому +1

    Super video Anna❤❤

  • @KavithaTR
    @KavithaTR 7 місяців тому +1

    ಪಾರ್ಕ್ ನೋಡೋಕೆ ತುಂಬಾ ಸುಂದರ ವಾಗಿದೆ

  • @mr_althaf_altha
    @mr_althaf_altha 7 місяців тому +2

    ರಾಮ್ ಅವರೇ ಪೆಲೆಸ್ತಿನ್ ಫುಟ್ಬಾಲ್ ಟೀಮ್ ಇಂತಹ ಪರಿಸ್ಥಿತಿಯಲ್ಲೂ 2026 fifa world cup ಗೆ qualified ಆಗಿದೆ❤️

  • @nandapatil3553
    @nandapatil3553 7 місяців тому +1

    Nice

  • @BasavarajMohare
    @BasavarajMohare 7 місяців тому +3

    Good video sir

  • @i_am_alone28
    @i_am_alone28 7 місяців тому +4

    Super introduction sir ❤

  • @prakashhiremath1306
    @prakashhiremath1306 7 місяців тому +1

    Super🎉🎉

  • @mrindian..9907
    @mrindian..9907 7 місяців тому +1

    Super bro 🤗❤🌎✨

  • @ananthebbal7293
    @ananthebbal7293 7 місяців тому +1

    Super sir......

  • @sangappaa8740
    @sangappaa8740 7 місяців тому +1

    ಸೂಪರ್ 👍👍🙏🙏🤗💐

  • @rkramu349
    @rkramu349 7 місяців тому +1

    ❤love u brother super

  • @anilkatwe3585
    @anilkatwe3585 7 місяців тому +1

    Nice vlog❤

  • @dayanandcddaya8743
    @dayanandcddaya8743 7 місяців тому +7

    ಸಹೋದರ ನಿನಗೆ ಒಂದು ಲೈಕ್
    Full ವಿಡಿಯೋ veiw
    ಒಂದು ಕಾಮೆಂಟ್ ಮಾತ್ರ ಕೊಡಬಹುದು ಅಷ್ಟೇ ನಾನು ಸಾಮಾನ್ಯ ವರ್ಗದವನು

  • @girijajb9873
    @girijajb9873 7 місяців тому +17

    ಇಸ್ರೇಲ್ ಗಿಂತ palastain ತುಂಬಾ ಚೆನ್ನಾಗಿದೆ

  • @safree_
    @safree_ 7 місяців тому +1

    Amazing video ❤😍😍😍😍

  • @santhoshrevankar2035
    @santhoshrevankar2035 7 місяців тому +1

    ಸುಪರ್

  • @ram-xt2ot
    @ram-xt2ot 7 місяців тому +1

    Hi anna nim life tumba enjoy life anna adre nan Life 🧬
    Mba madthidini adre nange agthilla anna rural nanu but Bengaluru thumba fast 😢

  • @abubakarnidagundi
    @abubakarnidagundi 6 місяців тому

    ಮಾನವೀಯತೆಗೆ ಜಯವಾಗಲಿ ❤

  • @printguru8676
    @printguru8676 7 місяців тому +1

    ಕಾಕಾ..❤

  • @harshithareddy1534
    @harshithareddy1534 7 місяців тому +1

    Ur vedios r super,i like ur smile

  • @GreeshmaP-pd3nb
    @GreeshmaP-pd3nb 7 місяців тому +1

    Your kannada words is so super

  • @nancynash9050
    @nancynash9050 7 місяців тому +1

    Hi bro your face is looking very cute and very polite from 3 weeks like very holy why so ? Am watching your video more then one year but your face from 3 new videos it's really very claim and very beautiful ❤️

  • @D360degree-TV
    @D360degree-TV 7 місяців тому +1

    Love from uttarakannada ❤

  • @varshauumeshagowda5634
    @varshauumeshagowda5634 7 місяців тому +1

    good

  • @bhavyashree3910
    @bhavyashree3910 7 місяців тому +1

    Super anna❤

  • @tukarambadiger1931
    @tukarambadiger1931 7 місяців тому +1

    Love from belagavi❤

  • @nandishholi6613
    @nandishholi6613 7 місяців тому +1

    Super 💯

  • @RsanilkumarAni-lr8oc
    @RsanilkumarAni-lr8oc 7 місяців тому +1

    Anna nimma thutiya kelagade sanna ghadda superrrrrrrr

  • @ridernanchi...407
    @ridernanchi...407 7 місяців тому +1

    ❤wow❤

  • @sevath666
    @sevath666 5 місяців тому

    Nice sir

  • @Prakashachary-qq5yb
    @Prakashachary-qq5yb 26 днів тому +1

    I am your fan

  • @vijayalakshmiramakrishna3441
    @vijayalakshmiramakrishna3441 6 місяців тому

    Thank you

  • @sumanthyuvasumanthyuva9250
    @sumanthyuvasumanthyuva9250 7 місяців тому +1

    Wow nam job sm ophthalmologist

  • @AkashNaik-jt2hd
    @AkashNaik-jt2hd 7 місяців тому +2

    Bro Next show Local food in Palestine