Anubandha Awards 2022 | ಅನುಬಂಧ ಅವಾರ್ಡ್ಸ್ 2022 | ಪತ್ನಿ ಕಾಲಿಗೆ ಬಿದ್ದು ನಮಸ್ಕರಿಸಿದ ನಿರ್ದೇಶಕ ರಾಮ್‌ಜಿ!

Поділитися
Вставка
  • Опубліковано 21 вер 2024
  • ಅನುಬಂಧ Awards 2022ರಲ್ಲಿ ಬೆಸ್ಟ್ ರೇಟೆಡ್ ಫಿಕ್ಷನ್ ಪ್ರಶಸ್ತಿಯನ್ನು ಡಾಲಿ ಧನಂಜಯ್ ಅವರು ಪ್ರದಾನ ಮಾಡಿದರು. ಈ ಸಲದ ಬೆಸ್ಟ್ ರೇಟೆಡ್ ಪ್ರಶಸ್ತಿಯಾಗಿ 'ರಾಮಾಚಾರಿ' ಹೊರಹೊಮ್ಮಿದೆ. ಈ ಸಂದರ್ಭದಲ್ಲಿ ಧಾರಾವಾಹಿ ನಿರ್ದೇಶಕ ರಾಮ್‌ಜಿ ಇದೇ ಮೊದಲ ಸಲ ತಮ್ಮ ಪತ್ನಿಯನ್ನು ವೇದಿಕೆಗೆ ಪರಿಚಯಿಸುತ್ತಾ ತನ್ನನ್ನು ತುಂಬಾ ಸಹಿಸಿಕೊಂಡಿದ್ದಾರೆ, ಅವರಿಗೆ ನಾನು ಸಮಯ ಕೊಟ್ಟಿಲ್ಲ. ನನ್ನ ಕೋಪಗಳನ್ನು, ಕಿರುಚಾಟಗಳನ್ನೆಲ್ಲಾ ಸಹಿಸಿಕೊಂಡಿರುವ ಅವರಿಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲಲ್ಲ ಎಂದು ಹೇಳಿ ವೇದಿಕೆ ಮೇಲೆ ತಮ್ಮ ಪತ್ನಿಯ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು.
    To download the Voot app please click on the link :
    vootapp.onelin...
    To subscribe this channel go to:www.youtube.com...
    #AnubandhaAwards2022 #ColorsKannada
    The biggest stars from television and films come together for Colors Kannada's most awaited & celebrated event, Anubandha Awards. Find out who takes away the coveted trophies for the Mane Mecchida, Jana Mecchida and Channel Honours categories this year. With dance, music & tons of fun, this is one party you don't want to miss.
    Watch more videos - • Anubandha Awards 2022
    Follow us on:
    / colorskannada
    / colorskannadaofficial
    The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description.

КОМЕНТАРІ • 13