ಸ್ಟಾರ್ ಆ್ಯಂಕರ್, ನಟಿ ಸುಷ್ಮಾ ಬಾಳಲ್ಲಿ ಇದೆಂತಾ ದುರಂತ| ನಿರ್ದೇಶಕನ ನಂಬಿ ಬಂದು ಮಹಾತಪ್ಪು|Sushma K Rao| Preetham

Поділитися
Вставка
  • Опубліковано 21 гру 2022
  • #sushma #sushmarao #preetamgubbi #kannadamovie #kannadaactress #kannadanchor #anchorsushma #lovemarriage #breakup #anchorsushma #preethamgubbi #breakingnews #sandalwood #kannada #sushma #sushmaanchor #mungarumale #mungarumale2 #goldenstarganesh #colorskannada #kannadaserial #zeekannada
    #heroin
    #serials
    #sushmareallife
    #gubbiveeranna
    #gubbi
    #chikmaglore
    #koppa
    #latestnews #kannadanews #updatenews #zee #serials #soapopera #episode #cry #anchor #sushmarao #anchoring #anushree #anchoranushree #life #viralaudio #viralvideo #trending #trendingvideo #youtube #kannadaserial
    ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸುಷ್ಮಾ ಅವರ ವೈಯಕ್ತಿಕ ಬದುಕು ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನಿಂದ ದೂರವಾಗಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕನ್ನಡದ ಸ್ಟಾರ್ ನಿರ್ದೇಶಕನ ಜೊತೆ ಮದುವೆಯಾಗಿದ್ದ ಸುಷ್ಮಾಗೆ ಈಗ ತನ್ನೋರು ಅನ್ನುವವರೇ ಇಲ್ಲ.
    ವೈಯಕ್ತಿಕ ಜೀವನದಲ್ಲಿ ಮಾತ್ರ ಬರೀ ನೋವು ಅಷ್ಟೇ ಕನ್ನಡದ ಎವರ್ಗ್ರೀನ್ ಸೂಪರ್ ಹಿಟ್ ಸಿನಿಮಾವಾದ ಕನ್ನಡದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿದ ಮುಂಗಾರು ಮಳೆ ಎನ್ನುವ ಸೂಪರ್ ಡೂಪರ್ ಹಿಟ್ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ ಅವರೇ ಸುಷ್ಮಾ ಅವರು ಪ್ರೀತಿಸಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದಿರುವ ಪತಿ. ಇವರದ್ದು ಲವ್ ಮ್ಯಾರೇಜ್ ಒಬ್ಬರಿಗೊಬ್ಬರು ಒಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.
    ಎರಡು ಕುಟುಂಬಗಳನ್ನು ಒಪ್ಪಿಸಿ ಇಬ್ಬರು 2007 ರಲ್ಲಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆದರು. ಸೀರಿಯಲ್ ಗಳಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಈಕೆ ನಿರೂಪಣೆ ಕಡೆ ಮುಖ ಮಾಡಿದರು. ಮದುವೆ ಆದ ಮೊದಲ ಕೆಲವು ವರ್ಷಗಳಲ್ಲಿ ಎಲ್ಲೂ ಕೂಡ ಕಾಣಿಸಿಕೊಳ್ಳಲೇ ಇಲ್ಲ. ಯಾವಾಗ ಸಂಸಾರ ನೌಕೆ ಮುಳುಗಿ ಹೋಯಿತು ಮತ್ತೆ ಬಣ್ಣದ ಲೋಕದ ಕಡೆ ಮುಖ ಮಾಡಿದರು.
  • Розваги

КОМЕНТАРІ • 315

  • @dkhuntskannada
    @dkhuntskannada  9 місяців тому +25

    ua-cam.com/video/dkJA016tSEA/v-deo.html
    ಖಾಸಗಿ ಬದುಕಿನ ನೋವುಗಳನ್ನ ಮರೆತು ಸಾಧನೆ ಮೇಲೆ‌ ಸಾಧನೆ ಮಾಡ್ತಿರೋ ಭಾಗ್ಯಾ @ಸುಷ್ಮಾ ರಾವ್|Sushma Rao|Bhagya|Colors

  • @umahswamy
    @umahswamy Рік тому +34

    Sushma is honest and sincere girl.good actor and dancer.
    God bless her with good Life and happy married life once again.

  • @ashadshetty2860
    @ashadshetty2860 Рік тому +37

    ಸುಷ್ಮಾನಿಮ್ಮ ನಟನೆ ತುಂಬಾ ಇಷ್ಟ ❤️

  • @ramaprakash668
    @ramaprakash668 Рік тому +87

    ಗುಪ್ತಗಾಮಿನಿ ಧಾರಾವಾಹಿಯ ಪಾತ್ರದಿಂದ ನಾನು ಅವರ ಅಭಿಮಾನಿ.
    ತುಂಬಾ ಒಳ್ಳೆಯ ನಟಿ. ದೇವರು ಅವರ ಜೀವನದ ಕಷ್ಟ ಗಳನ್ನು ಆದಷ್ಟು ಬೇಗ ನಿವಾರಿಸಲಿ.

    • @manjulan764
      @manjulan764 Рік тому

      ಕಷ್ಟ ಅನ್ನೋದು ಜೀವನದಲ್ಲಿ ಬರತ್ತೆ ಹೋಗತ್ತೇ ಪ್ರೀತಿಸಿ ಮದುವೆಯಾಗಿ ನಂತರ ದೂರವಾಗೋದು ಯಾವ ನ್ಯಾಯ ಕುಟುಂಬದ ವಿರೋದ ಇದ್ದರೂ ಮದುವೆ ಮಾಡಿರುವಾಗ ಬೇರೆ ಆದದ್ದು ಎಷ್ಟು ಸರಿ ಈಗಲಾದರೂ ಇಬ್ಬರೂ ಒಂದಾಗಿ ಬಾಳಲಿ
      ಕಷಾ

    • @indirakapu7909
      @indirakapu7909 10 місяців тому

      Name fame bandaga hushar agirbeku ivligey astu urgent yenittu sariyagi life alli olley avranna choosemadko bekittu ivrey nodkondru andrey heegey agodu

  • @SwethaRajeeva
    @SwethaRajeeva 10 місяців тому +7

    I think she is more comfortable and happy now than ever before. The smile she spreads,the energy and the ppl who like her ll b always wit her.

  • @anusuyammaht679
    @anusuyammaht679 Рік тому +80

    ಒಂಟಿಯಾಗಿ ಜೀವನ ಮಾಡುವುದೇ
    ಒಳ್ಳೆಯದು. ಹೊಡೆದ ಮನಸ್ಸು
    ಹೊಂದಾಗುವುದು ತುಂಬಾ ಕಷ್ಟ.

    • @rao433
      @rao433 Рік тому +7

      ಒಡೆದ* ಮನಸ್ಸು
      ಒಂದಾಗುವುದು* ತುಂಬಾ ಕಷ್ಟ

    • @shwetharajholeyar7245
      @shwetharajholeyar7245 Рік тому

      Nija

    • @vinuthavinutha3239
      @vinuthavinutha3239 5 місяців тому

      ನಿಜ ಒಂದು ಸಲ ಹೊಡೆದಾದ್ಮೇಲೆ ಮತ್ತೆ ಎಷ್ಟೇ ಮಾಡಿದ್ರೂ ಅವರ ಬುದ್ಧಿ ಕಲಿಯಲ್ಲ

  • @dr.darshanj.p411
    @dr.darshanj.p411 Рік тому +12

    My fav ಗುಪ್ತಗಮಿನಿ ಮತ್ತೆ ಸೊಸೆ ತಂದ ಸೌಭಾಗ್ಯ ❤

  • @ashwinidc1978
    @ashwinidc1978 Рік тому +16

    Sooo descent actress.. Her Gupthagamini serial was fabulous. God bless her 💐💐💐😘💝😍

  • @dkhuntskannada
    @dkhuntskannada  Рік тому +23

    Please subscribe and support to our channel…🙏🙏

  • @anitarajan6958
    @anitarajan6958 Рік тому +2

    Sushma God bless u.ur acting is very nice.I pray for God u and preetam live together.may god bless both of u

  • @damayanthiaiyanna6523
    @damayanthiaiyanna6523 Рік тому +10

    ಇಬ್ಬರು ಒಟ್ಟಾಗಿ ಬಾಳಿ,ಎನೊ ವಿಷ ಗಳಿಗೆ ಎಲ್ಲಾ ಮರೆತು ಒಟ್ಟಾಗಿ ಬಾಳಿ, ಸುಷ್ಮಾ ಒಳ್ಳೆಯ ಹುಡುಗಿ ಎಲ್ಲಾ ವಿಧದಲ್ಲಿಯು ಚೆನ್ನಾಗಿ ಇದ್ದಾಳೆ.❤

  • @rajanivijayasarathy7973
    @rajanivijayasarathy7973 Рік тому +19

    Please God give her happy life...she is such a sweet lady 💗 💖 💕

  • @babym4998
    @babym4998 Рік тому +9

    She is very good girl.i linked guptha gamini serial bhavana part amazing..God bless you sushma mam, she is my favourite actress..

  • @SupiGowda
    @SupiGowda Рік тому +5

    I'm big fan of her lots of love sushma ......... From chikkamagalur

  • @sailatha9710
    @sailatha9710 Рік тому +8

    Sushma's acting in bhagyalakshmi is excellent .

  • @sumathihegde6084
    @sumathihegde6084 Рік тому +10

    ಸುಷ್ಮಾ ನಮ್ಮ ಊರಿನ ಮಗಳು ಅವರ ಬದುಕು ಬಂಗಾರ ಆಗಲಿ

  • @sunandabiradar9846
    @sunandabiradar9846 Рік тому +4

    Both of u r matured & I request
    U both to come together nd lead life as before & I am sure u will b an example to society & u will b grt motivation to youth.

  • @kalyaniaithal9676
    @kalyaniaithal9676 Рік тому +5

    ಸುಷ್ಮಾ You are very great!
    God bless you!

  • @sreemathiprakashkaranth7573
    @sreemathiprakashkaranth7573 Рік тому +6

    ಸುಷ್ಮಾ ತುಂಬಾ ಒಳ್ಳೆಯ ಅಭಿನೇತ್ರಿ ಅವರು ಇನ್ನೂ ಎತರಕ್ಕೆ ಬೆಳೆಯಲಿ ನಾನು ತೀರ್ಥಹಳ್ಳಿ ಯವಳು ನೀವು ಹೇಳಿದ ಮಾತು ಸತ್ಯ

  • @nagarathnang4621
    @nagarathnang4621 Рік тому +80

    ಸುಷ್ಮಾ ಅವರು ಅವರ ಪತಿ ಅವರ ಜೊತೆ ಇಬ್ಬರು ಸುಖವಾಗಿ ಸಂತೋಷವಾಗಿ ಒಟ್ಟಿಗೆ ಸಂಸಾರ ಸಮೇತ ಇರಬೇಕು ಅದೇ ಎಲ್ಲ ಪೆಕ್ಷಕರ ಆಸೆ

    • @shylajagopal
      @shylajagopal Рік тому +1

      Hi so😮 rights to uoii😂😂❤😂😂bhuu

  • @rabhaprakeshprakesh2959
    @rabhaprakeshprakesh2959 Рік тому +27

    Really it's very sad to hear shushma's married life iam a big fan of her from Gupta gaming serial now also watching BhagyaLakshmi in whi ch her role is very cute pray for her happy future married life 💕💕🎂🎂

    • @SandeshB-io1ky
      @SandeshB-io1ky Рік тому

      dearsisjmáypusrebreavr remarahosmivhompĺrtany

  • @maheshwarimahadevaswamy6606
    @maheshwarimahadevaswamy6606 Рік тому +6

    ಸುಷ್ಮಾ ಮತ್ತು ಪ್ರಿತಂಗುಬ್ಬಿ ಒಂದಾಗಲಿ

  • @indirarao6539
    @indirarao6539 Рік тому +29

    ಸುಷ್ಮಾ ಳ ಅಭಿನಯ ನಟನೆ ಅವಳ ಮುಗ್ದ ನಗು ನನಗೆ ತುಂಬಾ ಇಷ್ಟ ಮತ್ತು ಖುಷಿ ನೀಡಿದೆ

  • @ankith9112
    @ankith9112 5 місяців тому +1

    Very nice acting Bhagyalakshmi Serial. She is very innocent don't loose ur hopes. All the best Sushma🎉

  • @brugunandanr4071
    @brugunandanr4071 9 місяців тому +12

    ನನ್ನ ನೆಚ್ಚಿನ ನಟಿ ಸುಷ್ಮಾ ಅವರು🤗‌ ಸಹಜ ಅಭಿನಯದ ನಟಿ👌👌👌 ಭಾಗ್ಯಲಕ್ಷ್ಮಿ‌ ಧಾರಾವಾಹಿಯಲ್ಲಿ ಅತ್ಯುತ್ತಮವಾಗಿ‌ ಅಭಿನಯಿಸುತ್ತಿದ್ದಾರೆ... ಅವರಿಗೆ ಒಳ್ಳೆಯದಾಗಲಿ🙏🙏🙏

  • @yadunandiniam2532
    @yadunandiniam2532 Рік тому +12

    Let them unite together and lead a happy life.

  • @samarthaaradhya225
    @samarthaaradhya225 Рік тому +4

    Sushma was vey srtagaling hands off to you mam🙏

  • @harindranathgowda1072
    @harindranathgowda1072 Рік тому +14

    I am a great fan of sushma from the beginning of her acting. She is very good looking girl. God bless her always. She should be happy in future.

  • @shanthamary6433
    @shanthamary6433 Рік тому +3

    God bless you Sushma dear. 👌❤️

  • @premam1873
    @premam1873 Рік тому +1

    God make this couple to be together.if this both realy love means they should try to forgive one another .then only there is meaning in life..her acting is realy good.

  • @jayanthisudhakar4924
    @jayanthisudhakar4924 Рік тому +2

    God bless you Sushma keep smiling always

  • @kamalabaivs5271
    @kamalabaivs5271 Рік тому +7

    Sushma is a decedent polite girl.wish them both a happy married life forgiving all differences

  • @SinchanaSinchu-zn8kv
    @SinchanaSinchu-zn8kv Рік тому +6

    ಒಳ್ಳೆಯ ನಟಿ ಇವರು ಇವರ ಸಂಸಾರ ಅದಸ್ಟು ಬೇಗ ಒಂದಾಗಲ್ಲಿ

  • @gayathriaradhya9707
    @gayathriaradhya9707 10 місяців тому +13

    ಸುಷ್ಮಾ ಅವರು ತಮ್ಮ ಪತಿಯ ಜೊತೆ ಒಟ್ಟಿಗೆ ಇದ್ದು ಸುಖ ಸಂತೋಷವಾಗಿ ಇರಲಿ ಎಂಬುದೇ ನಮ್ಮ ಹಾರೈಕೆ

  • @geethammaks2421
    @geethammaks2421 Рік тому +1

    Good actor in the all character, so best of luck for future life.

  • @BTMSWAG
    @BTMSWAG 8 місяців тому +1

    She is sridevi of kannada serial industry.. Evergreen beauty ❤❤

  • @annapurnan9832
    @annapurnan9832 Рік тому +3

    Ancuring very chearful,also acting. May god reunite the chearful couples. 🙋

  • @fakirappaschintakalfakirap1397

    My favorite serial Bhagyalaxmi Sushama acting super❤❤❤❤❤❤❤

  • @user-il5cq6tj4o
    @user-il5cq6tj4o 3 місяці тому

    Sushma 'acting and anchoring is par excellent. Preetam gubbi and Sushma are re -start their life forgetting past pin-prics and live together happily as life is a journey for fulfilment.

  • @hemalathamaddikery5976
    @hemalathamaddikery5976 Рік тому +6

    God bless her with good life....
    her acting is always sooooper. in bhagya Lakshmi serial her roll is excellent.in our house everyone watching this serial..sambhashane took good

    • @vanajskshis9397
      @vanajskshis9397 Рік тому

      Wish u happy life with preetham gubbi w u all success God bless you

    • @sharadasuresh5390
      @sharadasuresh5390 Рік тому

      God bless her with good life...

    • @tgbhat539
      @tgbhat539 10 місяців тому

      god bless her with good & happy future life

  • @k.s.chaithramandhara8906
    @k.s.chaithramandhara8906 Рік тому +2

    Beautiful actor sushma god bless you

  • @ashagunashekhar9042
    @ashagunashekhar9042 Рік тому

    because of Sushma I am watching bhagyalakshmi,v talented & looks natural in acting

  • @kusumak334
    @kusumak334 Рік тому +6

    I like Sushma. She is v. Good acter n ancer. I wish she should live with pretum. God bless her all the way.

  • @shanthamary6433
    @shanthamary6433 4 місяці тому +1

    ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ❤🎉

  • @20.himanih.sgowda10
    @20.himanih.sgowda10 Рік тому +20

    ಯಾವ ಊರಿನ ಹುಡುಗಿ ಆದರೆ ಏನು ಅವಳ ಬದುಕು ಚೆನ್ನಾಗಿ ಇರಬೇಕು. ಗುಪ್ತಗಾಮಿನಿ ಧಾರಾವಾಹಿ ಯಿಂದ ನಾನು ಸುಷ್ಮಾ ಅಭಿಮಾನಿ.

  • @jayalaxminaik9923
    @jayalaxminaik9923 Рік тому +1

    👌🏻Acting💐💐ಸುಷ್ಮಾ ಸಿಸ್ಟರ್. 🤩

  • @arundathiaruna8567
    @arundathiaruna8567 Рік тому +19

    ಕಲೆ ನಟನೆ ಪ್ರತಿಮೆ ಭವ್ಯವಾದದ್ದು ಭಾಗ್ಯಲಕ್ಷ್ಮಿ ಸೀರಿಯಲ್ ಅಂತು ತುಂಬಾ ಮಿಸ್ ಮಾಡಿದೆ ನೋಡ್ತಾ ಇದೀನಿಇವರಿಗೆ ಮಗು ಆಗಿದ್ದರೆ ಚನ್ನಾಗಿತ್ತು ಸತಿ ಪತಿ ಮತ್ತೆ ಒಂದಾಗಬೇಕು ಕೂಡಿ ಬಾಳಬೇಕು🌹🌹✌️👍

  • @ashadshetty2860
    @ashadshetty2860 9 місяців тому +1

    I like you sushma mam. You are a 👌🏻👌🏻👌🏻👌🏻and natural actress ❤

  • @kamalaravi680
    @kamalaravi680 2 місяці тому +2

    ಸುಷ್ಮಾ ಹಾಗೂ ಪ್ರೀತಂ ಇಬ್ಬರೂ ಉಮಾಮಹೇಶ್ವರ ದೇವರ ಸೇವೆ ಮಾಡ್ಲಿ ಆದೇವರು ಇಬ್ಬರನ್ನು ಒಟ್ಟಿಗೆ ಸೇರಿಸುತ್ತಾನೆ ಮುಂದೆ ಸಂಸಾರ ಬೆಳೆದು ಸಾಮರಸ್ಯದಿಂದ ಸಂಸಾರ ಮಾಡುವಂತಾಗುತ್ತೆ ಉಮಾಮಹೇಶ್ವರ ಆ ಎರಡೂ ಜೀವಗಳನ್ನ ಒಂದು ಮಾಡ್ಲಿ ಅಂತ ಆಶಿಸುತ್ತೇನೆ

  • @jayashreeshashidhar1491
    @jayashreeshashidhar1491 Рік тому +5

    My fvt actress ❤️

  • @neelisiddaneelisidda6390
    @neelisiddaneelisidda6390 Рік тому +18

    Bega ibru ondagli ist dina bannadalokadalli yaude bad name illa great

    • @lathagopal7380
      @lathagopal7380 Рік тому

      yes correct adhastu bega chennagirali devsra hsraike avaramelirali

  • @anupamas1365
    @anupamas1365 Рік тому +1

    She. Anchoring .the. Shows. And. Acting. In. The nkannada. ..serial s. Very nice. And. She. Very. Talent. In. All. Field. Sir.

  • @rekha6339
    @rekha6339 Рік тому +1

    Sushma devaru nimma problems nnu begane solve madutare God bless you sushma

  • @mangalan1009
    @mangalan1009 2 місяці тому

    Sushma aadastu bega aa devaru nimma preethiya yajamaanaranna ondu maadali antha bedkothini nimma samsaara chennaagirli god bless u

  • @puttaputtu9932
    @puttaputtu9932 7 місяців тому +1

    Nimma puttagowri madve teacher Patra super excellent 👌👌👌👌👍

  • @shilpashree7735
    @shilpashree7735 Рік тому +5

    Nanu koopadavle sushma avra mane hattirane nam college erodu,avra brother chennagi gottu, sushma don't worry lv marriage arranged marriage yavde adru ebra madya Preethi tumba important kandita ella ollede agatte ellara life allu bad time barotara nim life allu bandide ashte sari agatte good luck

  • @arjunmagadum3926
    @arjunmagadum3926 Рік тому +1

    Sushmam.great..good.actress.god.will.help.her.public.blessings.good.wisheses

  • @shakunthalan2101
    @shakunthalan2101 10 місяців тому +1

    God bless them to be live together 🎉

  • @vidyashrim7780
    @vidyashrim7780 10 місяців тому +1

    Susma avar pati vapas bandu konevaregu avaribbaru chennagirbeku 🙌🙌🙌🙌🙌🙌

  • @kalpanaharikumarbhavageeth2402

    I am big fan of her very sad to know about her personal life

  • @damayanthiaiyanna6523
    @damayanthiaiyanna6523 10 місяців тому +7

    ಮದುವೆ ಆಗಿ 16 ವರುಷ ಕಳೆದರೂ ಒಂದಾಗದವರು ಇನ್ನು ಕಷ್ಟ ಎನಿಸಬಹುದು. ಪಾಪ ಒಳ್ಳೆ ಹುಡುಗಿ.

  • @vijayalakshmivijayalskshmi7984

    Good luck God bless you bhagya, ❤❤

  • @akshathana9284
    @akshathana9284 Рік тому +1

    v good medam.i am in thirthahalli

  • @ganeshkumar-zq7kd
    @ganeshkumar-zq7kd 11 місяців тому +2

    Bigggg fan of sushma

  • @tharnathkateel3288
    @tharnathkateel3288 9 місяців тому +1

    Good opinion sir thank you idu kandithawagu siguthe odnadi samastheyawaru bidudilla

  • @sudeepbp5682
    @sudeepbp5682 9 місяців тому +1

    ಸುಷ್ಮಾ.mom....no. Bpbee happy....dont worry...yalla valledgutte.nagtha iri.nagustha iri....❤love u mom

  • @sharulikuganu2137
    @sharulikuganu2137 Рік тому +1

    God please give them good life to lead together. .....😮

  • @raghuramkaup4241
    @raghuramkaup4241 6 місяців тому

    Yes,
    It's My wish Also.
    Let Her Married LIFE Prosper Again.
    Very Good Actress 👍
    God Bless HER 🙌
    God Bless HER.🙌

  • @avviatte3959
    @avviatte3959 Рік тому

    Hi Nanagu sushma avaru andare tumba ista nanna story nu same hage ide active agi yavagalu khushi khushi agi irabeku sushma god bless you 💐💐🌹🌹

  • @bhagyammabhagyamma5824
    @bhagyammabhagyamma5824 Рік тому +1

    Best of luck. God bless you

  • @lakshmibkbhat1780
    @lakshmibkbhat1780 Рік тому +7

    Good bless u sushmaa ❤️❤️

  • @pushpasuresh3075
    @pushpasuresh3075 Рік тому +2

    God bless u my child

  • @pallavimane3185
    @pallavimane3185 Рік тому +4

    Both she will did super, ibbru ondagi channagi bhali

  • @prathibhayd81
    @prathibhayd81 Рік тому +1

    My favorite serial gupthagamini

  • @shakunthalacs97
    @shakunthalacs97 Рік тому +1

    Sushma Good Actor and Beatiful lady serial Bhagya Lakshmi .

  • @roopashree2984
    @roopashree2984 Рік тому +2

    Ondagi Bali God bless you mam

  • @AnuAnu-re9ci
    @AnuAnu-re9ci Рік тому +3

    ಇವರ ಬದುಕು ಸುಂದರ ಸುಖಮಯವಾಗಿರಲಿ ಆದಷ್ಟು ಬೇಗ ಒಂದಾಗಲಿ

  • @user-ln4kv7bd2u
    @user-ln4kv7bd2u 3 місяці тому

    sushma and preetham mathe jothe yagi balalli god bless you dear children

  • @ratnamalaratnamala4842
    @ratnamalaratnamala4842 Рік тому +11

    ಸುಷ್ಮಾ ಒಳ್ಳೆಯ ರೂಪ ವ ತಿ jr ಶ್ರೀದೇವಿ ಅಂತ ಲೆ ಕರೆಯ ಬಹುದು ಆದರೆ ಸಂಸಾರ ದಲ್ಲಿ ಸಾರ ವೇ ಇಲ್ಲ ದ ಆಗಿ ದೇ ಪಾಪ ಇಂತಹ ಹೆಣ್ಣ ನ್ನು ಬಿಟ್ಟ ಗಂಡ ಸ ನ್ನು ಏನು ಹೇಳ ಬೇಕು ಇವಳ ವಿಷಯ ಇಷ್ಟು ವರ್ಷ ಯಾವ ಚಾನಲ್ ಗಳು ಗೂ ಬೇಕಿ ರ ಲಿ ಲ್ಲ ವಾ ಸಿಕ್ಕಿದೆ ಸಾಕು ಅಂತ ಎಲ್ಲಾ ಚಾನೆಲ್ ಗಳು ಬಂದು ಬಿಟ್ಟಿದೆ ಅವಳಿಗೆ ಮಗು ಇದೆ ಅಂತ ಕೆಲ ಚಾನಲ್‌ ಗಳು ಇದು ನಿಜ ಓ ಸುಳ್ಳು ಯಾರು ವಿಚಾರ ಮಾಡಿ ಹೇಳ ಬೇಕು ತಾನೇ ಒಟ್ಟಿನಲ್ಲಿ ಅವರ ಸಂಸಾರ ಸರಿ ಹೋದರೆ ಸಂತೋಷ ಇಲ್ಲ ದಿ ದ್ದ ರೆ ವಯಸ್ಸು ಇದೆ ಜೀವನ ಯಾಕೆ ಹಾಳು ಮಾಡಿ ಕೊಳ್ಳ ಬೇಕು ಸರಿ ಯಾಗಿ ಈಗ laadaru ನೋಡಿ ಮದುವೆ ಆಗಲಿ ಮತ್ತು ಅವಳಿಗೆ ಚಾನಲ್‌ ಗಳು ಅವಕಾಶ ಕಲ್ಪಿಸಲು ಮುಂದಾಗ ಬೇಕು ಅವಳ taalent ನ್ನು ಜಾಸ್ತಿ ಯಾಗಿ ಬೆಳೆ ಸಿ ಕೊಳ್ಳ ಬೇಕು

  • @prithviraj-co3oq
    @prithviraj-co3oq Рік тому +1

    Sushma supar bagya laxmiyalli acting suparr

  • @gangammas4123
    @gangammas4123 Рік тому +5

    ಸುಷ್ಮಾ ಒಳ್ಳೆಯ ನಟಿ..

    • @mrheolo4741
      @mrheolo4741 Рік тому

      Malenadina hennu maklu ellavannu nibhayisuva Shakthi hondirutthare, ibbaru ondagi balali

  • @mallikashetty3879
    @mallikashetty3879 Рік тому +1

    Sushma thumba olle hudugi . Pratibha nati
    Anqcar and dancer. Avala married life sariyaagali. Santhosha vagirsli . God bless her

  • @snehatadas179
    @snehatadas179 11 місяців тому +1

    Susma nijakku olleya nati sundari Jane olleyavalu avalu bere yiddamatrakke avlige ganda beda antalla avanu beke adre pritisuv ganda beku kelasad ottadadlli avlige avan kade gaman kodadeyiddaru avanu artha madako beku bekende kalaji madade yirolla avalu yiddannatilidu ondu sala pritiyind karedare hage nadedukondare khandit vagiu ayade hennu barade yiruvdakke sadhya ne yilla bande bartale hennu sxamaya dharitti hagene susma kuda yidakke horatlla anta nanage anisutte nanage avalu bhal seruttale avlu yendare nanage tumbane yista aval bagge tau heliddakke tumba thanks❤❤ anna

  • @kppushpavathi637
    @kppushpavathi637 Рік тому +1

    I like Bagya. Godbles her

  • @vedanarayanvedanarayan6260
    @vedanarayanvedanarayan6260 Рік тому +1

    Sir..
    I'm from sringeri 🥰

  • @ramappah5992
    @ramappah5992 Рік тому +8

    ಹೌದು ನಿಜ ಮತ್ತೆ ಒಂದಾಗಿ ಬಾಳಿ... ಒಳ್ಳೆಯ ನಟಿ , ನಮ್ಮ ಚಿಕ್ಕಮಗಳೂರು ಜಿಲ್ಲೆ ಯವರು ಒಳ್ಳೆ ಸಂಪ್ರದಾಯ ಸ್ತ ಕುಟುಂಬ ದಿಂದ ಬಂದಿದ್ದಾರೆ ಅಂದ್ರೇ ಅವರಲ್ಲಿ ಖಂಡಿತ ಒಳ್ಳೆಯ ಗುಣ ಇದ್ದೆ ಇರುತ್ತೆ..

  • @mahadevirajesh3696
    @mahadevirajesh3696 Рік тому +6

    ತುಂಬಾ ಓಳೈಯ ನಟಿ ಆಂಕರಿಂಗ್

  • @irannapattar1952
    @irannapattar1952 Рік тому +2

    Shusma mam👌👌💐💐👍

  • @hanumanthshetty9324
    @hanumanthshetty9324 8 місяців тому

    She is excellent, family problem will solve gradually, this is my thought.

  • @shruthirao9271
    @shruthirao9271 Рік тому +1

    Hello sir.. niv helidralva sushma avru sye anchor aagidru antha even I was a part of that show.. we use to have a great time.. she is a pure soul and a sweet heart. Feeling so sorry for her.. but happy for her come back 😀 all the very best for the rest of your life sushma akka...

  • @geethacv2937
    @geethacv2937 Рік тому +1

    God.bless. you

  • @ravicd9587
    @ravicd9587 Рік тому +1

    God bless you

  • @vijayalakshmivijayalskshmi7984
    @vijayalakshmivijayalskshmi7984 9 місяців тому +1

    Good luck bhagya god bless you💐💐

  • @radhan2967
    @radhan2967 Рік тому +3

    I'm bigggggggggg fan bhagya bhavana

  • @srirajbasavapatna8989
    @srirajbasavapatna8989 10 місяців тому

    May God bless them

  • @SumaSumangala-to4tx
    @SumaSumangala-to4tx 10 місяців тому +1

    Madam naanu nimma aalgupthagaamini seriyalninda nim abhimaani...acting super....nim life adshtu bega change agli nim husbend neevu chennagirli devru Ella ollede maadthaane...god bless u madam

  • @vanirao5939
    @vanirao5939 10 місяців тому +1

    ಸುಷ್ಮಾ ಅವ್ರ ಪತಿ ಜೊತೆ ಸಂತೋಷ ವಾಗಿರ್ಲಿ

  • @arunas3388
    @arunas3388 10 місяців тому

    god bless you sushma

  • @Mandyadavnu
    @Mandyadavnu Рік тому +2

    ಸುಷ್ಮಾ ನನ್ನ ಹಳೇ ಫ್ರೆಂಡ್,ಈಗ ಕಾಂಟ್ಯಾಕ್ಟ್ ಸಿಗ್ತಿಲ್ಲ,ಹೇಗೆ ಸಂಪರ್ಕಿಸೋದು ಅಂತಾನೂ ತಿಳೀತಿಲ್ಲ.😢

  • @vloglover3977
    @vloglover3977 Рік тому +1

    Iam from mudigere(Bankal)