#ಗಧಾಯುದ್ದ

Поділитися
Вставка
  • Опубліковано 21 сер 2024
  • #ಹೊಸಬೆಟ್ಟುವಿನಯ ಅಚಾರ್ಯರು #1997 ರಲ್ಲಿ ಸಂಯೋಜಿಸಿದ-#ಯಕ್ಷಗಾನತಾಳಮದ್ದಳೆ-#"ಗಧಾಯುದ್ದ"-ನವಗಿರಿಯಲ್ಲಿ
    #ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ಪುತ್ತಿಗೆರಘುರಾಮಹೊಳ್ಳ--#ಚೆಂಡೆಮದ್ದಳೆಯಲ್ಲಿ-#ಮಾಂಬಾಡಿಸುಬ್ರಹ್ಮಣ್ಯಭಟ್#ಪದ್ಯಾಣಶಂಕರನಾರಾಯಣಭಟ್ #ಮಂಜುನಾಥನಾವಡ-ಚಕ್ರತಾಳ-#ಸುರೇಶಕಾಮತ್-ಶೃತಿ-#ಸುಧೀಂದ್ರಹತ್ವಾರ್
    #ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಕೌರವ-#ಮಲ್ಪೆವಾಸುದೇವಸಾಮಗರು-ಭೀಮ-#ಸಂಪಾಜೆಜಬ್ಬಾರಸಮೋ-ಸಂಜಯ-#ಸಂತೆಗೋಳಿ ನಾರಾಯಣಭಟ್-ಬೇಹಿನಚರ-#ಬೆಳ್ಳಾರೆರಾಮಜೋಯಿಸ-ಧರ್ಮರಾಯ-#ವಿಟ್ಲಶಂಭುಶರ್ಮ-ಶ್ರೀಕೃಷ್ಣ-#ಸಿದ್ದಕಟ್ಟೆವಿಶ್ವನಾಥಶೆಟ್ರು
    #ಸಂಪೂರ್ಣಸಹಕಾರ-#ನವಗಿರಿಯಕ್ಷಗಾನಮಂಡಳಿ-ಮತ್ತು ಸಂಯಮಂ ಯಕ್ಷಗಾನ ಮಂಡಳಿ
    #ವೀಡಿಯೋ ಕೃಪೆ-#ಹೆಚ್.ವಿನಯ ಅಚಾರ್ಯ
    #ವೀಡಿಯೋ ಚಿತ್ರೀಕರಣ-#ಗೋಪಿವೀಡಿಯೋ ವಿಷನ್

КОМЕНТАРІ • 63

  • @yathindrad5568
    @yathindrad5568 10 місяців тому +2

    ಅತ್ಯದ್ಭುತ ಹಾಡುಗಾರಿಕೆ, ಅರ್ಥ ಗಾರಿಕೆ, ಹಿಮ್ಮೇಳ, ಪರಿಪೂರ್ಣವಾಗಿ ಯಶಸ್ವಿ ಭರಿತ ಯಕ್ಷಗಾನ ಕಲಾ ವೈಭವ.

  • @subhashshetty4155
    @subhashshetty4155 Місяць тому

    Super jabbarjj

  • @manamohanak3760
    @manamohanak3760 3 роки тому +13

    ಎಂತಹ ಅದ್ಭುತ ಭಾಗವತಿಕೆ ಹೊಳ್ಳರದ್ದು ....🙏

  • @bsommapapoojary487
    @bsommapapoojary487 3 роки тому +6

    ಆಹಾ.ಎಂಥಾ ಸಂಭಾಷಣೆ ...ಸೂಪರ್‌ ಸಾಮಗ..ಜಬ್ಬಾರ್ ಜೋಡಿ

  • @vasanthibhatnagar8037
    @vasanthibhatnagar8037 7 місяців тому

    Wonderful jabbar

  • @ganarajbhat3067
    @ganarajbhat3067 Рік тому

    ಉತ್ತಮ ಪೃದರ್ಶ ನಜಬರ್super

  • @rameshramesh-bq9ih
    @rameshramesh-bq9ih Рік тому

    Wow super

  • @knkolambe3311
    @knkolambe3311 Рік тому

    ಶಾರದೆಯ ಹೆಜ್ಜೆ. ನಮ್ಮ ಜಬ್ಬಾರ್ ಅವರ ನಾಲಗೆಯಲ್ಲಿ ನಮೋ ಜಬ್ಬಾರ್ ಸಿರ್

  • @shrikrishnashrikrishnam4232
    @shrikrishnashrikrishnam4232 3 роки тому +2

    👌🙏🙏 ಸಮೋ ಸಾಮಗ ವೈಭವ, ಅದ್ಭುತ , ಹೊಳ್ಳರು , ಹಿಮ್ಮೇಳ ಎಲ್ಲರೂ ಸೇರಿ ಪ್ರಸಂಗ
    ಅತ್ಯುತ್ತಮ ವಾಗಿ ಮೂಡಿಬಂತು. ಯಕ್ಷಗಾನಂ ಗೆಲ್ಗೆ.🪔🪔🪔🪔🪔

  • @monika6000
    @monika6000 3 роки тому +2

    Jabber sir super

  • @venkatramanagowdak7107
    @venkatramanagowdak7107 3 роки тому +3

    Super👍

    • @venkatramanagowdak7107
      @venkatramanagowdak7107 3 роки тому +1

      O
      Jabbar anna kali
      Bhimana garjane kelida anubhavavaithu grate sir👍🙏

  • @lakshmanashetty3621
    @lakshmanashetty3621 2 роки тому +1

    ಉತ್ತಮ ಭಾಗವತಿಕೆ ಇಬ್ಬರು ಅತ್ಯುತ್ತಮ ಅರ್ಥಧಾರಿಗಳು ಆಹಾ ಇದನ್ನು ನೋಡುವ ಕೇಳುವ ನಾವು ಭಾಗ್ಯವಂತರು.

  • @Ponkranne
    @Ponkranne 3 роки тому

    Bhale bhale ...samagare..jabbar re..hollare.....adhbutha...athiadhbutha...😍😍😍😍....yakshagana da anarghya rathna samagaru

  • @loknathshetty8273
    @loknathshetty8273 2 роки тому

    Jabbar sumo ... Nimma naalage tudiyalli sharadhambe naliyutiddale. Nimma jnana bhandarakke 🙏🙏🙏

  • @knkolambe3311
    @knkolambe3311 2 роки тому +5

    ಜಬ್ಬಾರ್ ಅವರಿಗೆ eedmilad ಶುಭಾಶಯಗಳು

  • @ABCDEFGHI1234352
    @ABCDEFGHI1234352 10 місяців тому

    samamg is an amazing and supern orator indeed...

  • @knkolambe3311
    @knkolambe3311 2 роки тому

    ಅಬ್ಬ ಏನು ಹಾಡು ಸಾಮಗ ಜಬ್ಬಾರ್ ಜೋಡಿ ಮಾಡಿತು ಮೋಡಿ ವ್ಯವಪಕಸ್ಥರಿಗೆ ಧನ್ಯವಾದಗಳು

  • @nagarajnarayannaik2782
    @nagarajnarayannaik2782 2 роки тому

    ಸುಂದರ ಸುಪರ್

  • @gopalakrishnak6664
    @gopalakrishnak6664 3 роки тому +4

    Very good programme. Really a rare collection.
    Thank you

  • @vasanthkumarshenoy3247
    @vasanthkumarshenoy3247 2 роки тому

    Very good programme

  • @shreenivasanaik469
    @shreenivasanaik469 2 роки тому +2

    ಒಂದು ಅತ್ಯುತ್ತಮ ಕೂಟ. ಜಬ್ಬಾರ್ ರವರು ಮತ್ತು ಸಾಮಗರು ವಿಪುಲವಾಗಿ ಮಾತಿನ ಸರಮಾಲೆಯನ್ನೇ ಸೃಷ್ಟಿ ಸಿದ್ದಾರೆ; ಚೌಕಟ್ಟು ಮೀರದ ಮಾತುಗಾರಿಕೆಯ ಕೌಶಲತೆ ಇನ್ನೂ ಕೇಳಬೇಕೆನಿಸುತ್ತದೆ.

  • @damodaraacharya4091
    @damodaraacharya4091 3 роки тому

    Jabbar Sumo Super

  • @seetharamakonaje3012
    @seetharamakonaje3012 3 роки тому +1

    Awesome!!!

  • @manohararai4566
    @manohararai4566 3 роки тому

    Very. Very good

  • @knkolambe3311
    @knkolambe3311 Рік тому

    ಹೊಳ್ಳರಿಗೆ ಹೊಳ್ಳರೆ. ಸಾಟಿ.

  • @lathaputharan6956
    @lathaputharan6956 Рік тому

    ಇಬ್ಬರ ಮಾತಿನ ಮೋಡಿಗೆ ಮೈಮನ ರೋಮಾಂಚನ... ಜೊತೆಗೆ ಹಿಮ್ಮೇಳದ ಸುಶ್ರಾವ್ಯ ಗಾಯನ... ಅದ್ಭುತ..... ಅತ್ಯದ್ಭುತ....👏👏👏

  • @sridharganiga8392
    @sridharganiga8392 2 роки тому

    🙏🙏ನಮೋ ನಮಃ ಎಲ್ಲರಿಗೂ

  • @ravikalandoor5890
    @ravikalandoor5890 3 роки тому +1

    👌

  • @shankarlingshreeram9945
    @shankarlingshreeram9945 3 роки тому

    👍👍👍👍👍sundarabhagavatike

  • @knkolambe3311
    @knkolambe3311 Рік тому

    ಜೈ ಜಬ್ಬಾರ್ sir

  • @hemanthakumar9556
    @hemanthakumar9556 2 роки тому

    🙏 ಯಕ್ಷಗಾನಂ ಗೆಲ್ಗೆ 👍

  • @ambukunjarao1465
    @ambukunjarao1465 3 роки тому

    Super Hollara bagavathike 🙏🙏🙏🙏super avarannu meerisuva bagavathike edree please banni avaga nijavada sparde

  • @loknathshetty8273
    @loknathshetty8273 2 роки тому

    Obba muslim... Aagiddaru... Nimma jnana bhandara Adbhuta.. Adbhuta.. Jabbar sumo nimma nalage tuditalli sharadhambe

  • @ramanathpoojary6544
    @ramanathpoojary6544 Рік тому +1

    Ramanath poojary

  • @knkolambe3311
    @knkolambe3311 Рік тому

    ಪುತ್ತಿಗೆ ಅಂದು ಒಂದೇ. ಇಂದೂ ಕೂಡ ಅದೇ ತರ

  • @jayanthkkj7335
    @jayanthkkj7335 11 місяців тому

    Tenkinalli hollara padyave super dinesh ammannaya yaru alla

  • @manamohanak3760
    @manamohanak3760 3 роки тому

    ಅತ್ಯುತ್ತಮ ಪ್ರದರ್ಶನ .....👌👋

  • @VLHollaVLHolla
    @VLHollaVLHolla 2 роки тому

    ತಾಳಮದ್ದಳೆ ಸೂಪರ್.

  • @ganesha5894
    @ganesha5894 3 роки тому

    🙏🙏🙏

  • @manilaiyer782
    @manilaiyer782 3 роки тому +2

    ಸಾಮಗರ ಮಾತು ರಸವತ್ತಾಗಿದೆ.

  • @rchandrashekararchandrashe9403
    @rchandrashekararchandrashe9403 2 роки тому

    ಹ್ಮೊಳ್ಳರಿಗ್ಗೆಶರಣುಶರಣು

  • @shankaranarayanarao2544
    @shankaranarayanarao2544 3 роки тому +2

    ಅಬ್ಬಾ ಎಂಥ ಕೂಟ

  • @lakshmeeshaa4969
    @lakshmeeshaa4969 2 роки тому

    By the way

  • @rameshhegde4855
    @rameshhegde4855 2 роки тому

    ಜಬ್ಬಾರರೇ, ಮಾತಿನ ಅವಸರದಲ್ಲಿ ಒಂದು ಆಂಗ್ಲ ಶಬ್ದ ಬಳಸಿದಿರಲ್ಲ!

  • @rajunayakhosakeri2532
    @rajunayakhosakeri2532 3 роки тому

    Jabbarsumo nimage nive sati ee durahankkarigaligalla

  • @raghupathibhat2359
    @raghupathibhat2359 2 роки тому

    ಯಕ್ಷಗಾನ ಮ್ ಗೆಲ್ಗೆ

  • @rajunayakhosakeri2532
    @rajunayakhosakeri2532 3 роки тому +2

    Brahmanarige tave shrestata annuva aahankkara,

    • @rajunayakhosakeri2532
      @rajunayakhosakeri2532 Рік тому

      Jabbarsumo yavuda bhramankintta shrasta

    • @nagarajbhatbhat1282
      @nagarajbhatbhat1282 Рік тому

      ಉತ್ತಮ ಪ್ರಸಂಗ ಅದನ್ನು ಕೇಳಿ ಖುಷಿ ಪಡಿ ಅದನ್ನು ಬಿಟ್ಟು ಇಲ್ಲಿ ಕೂಡ ನಾಚಿಕೆ ಮರ್ಯಾದೆ ಇಲ್ಲದವರ ತರ ಜಾತಿ ಹೇಳುತ್ತೀರಲ್ಲಾ ನೀವು ನಿಜವಾದ ಕಲಾಭಿಮಾನಿಗಳಲ್ಲ ತು ನಿಮ್ಮ ಜನ್ಮ ಕ್ಕಿಷ್ಟು 😡😡

    • @kvishnumoorthyhebbar685
      @kvishnumoorthyhebbar685 11 місяців тому

      ​7

  • @dineshrao5910
    @dineshrao5910 Рік тому

    Brilliyattalamaddale