Це відео не доступне.
Перепрошуємо.

ಇನ್ನೇನ್ ಮಾಡ್ಬೇಕು ಸ್ವಾಮಿ..? : Kannada Pichhar Warning | Kannada Films | Dare Devil Musthafa

Поділитися
Вставка
  • Опубліковано 20 тра 2023
  • ಇನ್ನೇನ್ ಮಾಡ್ಬೇಕು ಸ್ವಾಮಿ..? : Kannada Pichhar Warning | Shocking Facts | Kannada Films | Dare Devil Musthafa
    For More Trending Videos, Face-To-Face Interviews, Reviews & Latest Filmy News;
    👉 Kannada Pichhar Official Website: kannadapichhar...
    👉 Subscribe us on UA-cam: / kannadapichhar
    👉 Like us on Facebook: / kannadapichhar
    👉 Follow us on Twitter: / kannada_pichhar
    👉 Follow us on Instagram: / kannada_pichhar
    👉 Follow us on Pinterest: / kannadapichhar
    👉 Follow us on Sharechat: sharechat.com/...
    ------------------------------------------------------------------------------------
    #kannadapichhar #daredevilmusthafa #kannadafilmindustry #kfi #kannadafilms #review #kannadapichharreview #dboss #yash #sudeep #shivarajkumar #dhruvasarja #daalidhananjaya #upendra
    ------------------------------------------------------------------------------------
    Concept & Execution : Praveen Ekantha
    Reporting & Programming : Lokesh.D, Pavithra.B, Kiran Chandra, Ravee Sasanoor
    Camera : Manjunath V, Harsha S, Kiran, Mohan, Arjun
    Editing ‍& Graphics : Mahesh M Naidu, Uday MS, Deepak HS
    PRO: Sumanth B L
    Production : Praveen Ekantha Media Solutions
    ------------------------------------------------------------------------------------

КОМЕНТАРІ • 285

  • @anandar9724
    @anandar9724 Рік тому +5

    ಇಂತಹ ಗಟ್ಟಿ ಕತೆಗಳ ಸಿನಿಮಾಗಳು ಜನರಿಗೆ ತಲುಪಬೇಕಿದೆ.

  • @giriraju869
    @giriraju869 Рік тому +3

    ನೀವು ಹೇಳ್ತಾ ಇರೋದು ನಿಜ, ಸ್ಟಾರ್ ಗಳೇ ನಾಳೆ ನಿಮ್ಮನ್ನ ನೋಡೋಕು ಯಾರು ಇರೋಲ್ಲ, ಈ ತಂಡ ಕ್ಕ್ಕೆ ಈ ಕಲಾವಿದರಿಗೆ ಪ್ರೋತ್ಸಾಹ ಕೊಡಿ, ಮೊದಲು ನೀವು ಸಿನಿಮಾ ನೋಡಿ waw ಎಂಥ ಮೂವಿ 👌👌👌

  • @ActorSwamy
    @ActorSwamy Рік тому +39

    I just watched Dare Devil Mustafa...
    Wonderful movie...❤
    A must watch for everyone...
    What a screenplay...
    All actors have scored well...
    Love
    Naughtiness
    Revenge
    Sentiment
    Mixture of every emotions...
    Beautifully made movie...
    ಇಡೀ ಚಿತ್ರ ತಂಡಕ್ಕೆ congrats...
    Hats off to the Director...
    ಎಲ್ಲರಿಗೂ ಒಳ್ಳೆಯದಾಗಲಿ....🎉

  • @venkateshkummy6070
    @venkateshkummy6070 Рік тому +8

    ರೀ...ಬಂಗಾರಪೇಟೆ ಯಿಂದ ಸುಮಾರು 70km ಅಗಿತ್ತೆ.
    ಬೆಂಗಳೂರಿಗೆ ನಿನ್ನೆ ದಿನ ನನ್ನ ಮೆಚ್ಚಿನ ಸಂತೋಷ್ ಚಿತ್ರಮಂದಿರವನ್ನ ಬಂದು ನೋಡಿದೆ.
    ನಿಜಕ್ಕೂ ಅದ್ಬುತ ಕಥೆ,ಪ್ರತಿ ದೃಶ್ಯದಲ್ಲೂ ತೇಜಸ್ವಿ ಅವರ ಬರವಣಿಗೆ ಛಾಯವನ್ನು ಕಾಣಬಹುದು.
    ಆ ಆರು ಜನ ಹುಡುಗರು ಬಹಳ ಅಚ್ಚುಕಟ್ಟಾಗಿ ನೈಜ್ಯವಾಗಿ ಸಹಜವಾಗಿ ಅಭಿನಯಿಸಿದ್ದಾರೆ.
    ದಯವಿಟ್ಟು ನೋಡಿ ಕಥೆಗಾರರನ್ನೆ ಬೆಳೆಸಿ.ಚಿತ್ರರಂಗವನ್ನ ಉಳಿಸಿ.

  • @shivnandi5704
    @shivnandi5704 Рік тому +1

    ಒಂದೊಳ್ಳೆ ಕನ್ನಡ ಪಿಕ್ಚರ್ ಕಾಂತಾರ ನಂತರ ಮನೆಯವರೆಲ್ಲ ಕುಳಿತು ನೋಡಬಲ್ಲ ಚಿತ್ರ. ನಮ್ಮ ಕನ್ನಡದ ಸ್ಕ್ರಿಪ್ಟ್, ಕನ್ನಡದ ಹುಡುಗರ ನಟನೆ, ಮಲೆನಾಡ ಸೊಬಗು, ಒಳ್ಳೆ ಚಿತ್ರ. Award guarantee. Cinema ತುಂಬಾ ಚೆನ್ನಾಗಿದೆ. ಎಲ್ಲರಿಗೂ ನೋಡಲು ಹೇಳುತ್ತಿದ್ದೇನೆ. ಖಂಡಿತ ನೋಡಿ

  • @niveditak1220
    @niveditak1220 Рік тому +7

    ಸಿನಿಮಾ ತುಂಬಾ ಚನ್ನಾಗಿದೆ 👌🏻👌🏻👌🏻👌🏻👌🏻👌🏻👌🏻👌🏻

  • @Belagavi22
    @Belagavi22 Рік тому +14

    2times nodidy sir. ಮತ್ತೊಮ್ಮೆ hogatyni. ನನ್ನ ಜೀವನದಲ್ಲಿ ಅಧ್ಬುತವಾದ ಚಲನಚಿತ್ರ ನೋಡಿದ್ದು ಇದೆ. ಡೇರ್ ಡೆವಿಲ್ ಮುಸ್ತಫ ❤️

    • @iamsorry2571
      @iamsorry2571 Рік тому +1

      Nale inda Saba aagu bekuffa 😂😂😂😂😂😂😂

    • @Belagavi22
      @Belagavi22 Рік тому

      @@iamsorry2571. Ninnatavr erodakke e ಸಮಾಜ ಹಾಳಾಗ್ತಿರೋದು muttala

  • @esripathi1692
    @esripathi1692 Рік тому +22

    'ಡೇರ್ ಡೆವಿಲ್ ಮುಸ್ತಫಾ' ಒಂದು ಅತ್ಯುತ್ತಮ ಚಿತ್ರ.... ತುಂಬಾ ಚೆನ್ನಾಗಿದೆ 👌👌👌

  • @sweetnsalt9999
    @sweetnsalt9999 Рік тому +21

    ಎಲ್ಲಾ ಕಲಾವಿದರೂ ಪ್ರತಿಯೊಂದು ಸಿನೆಮಾ ನೋಡಿದ್ರೂ 2ವಾರ ಹೋಗುತ್ತೆ, ಆದ್ರೆ ಅವ್ರೇ ನೋಡಲ್ಲ, ಕೇವಲ ಬಡವರು, ಮಿಡ್ಲ್ ಕ್ಲಾಸ್ ಜನ ಸಾಮಾನ್ಯರು ಮಾತ್ರ ನೋಡೋದು

  • @anamika07gnu91
    @anamika07gnu91 Рік тому +3

    ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ❤ ಕನ್ನಡ ಸಿನಿಮಾ ವನ್ನು ಕನ್ನಡಡಿಗರೇ ಕೊಲ್ಲಬೇಡಿ........... Please🙏🙏🙏🙏🙏

  • @anilmj7550
    @anilmj7550 Рік тому +8

    ಈ ಸಿನಿಮಾ ತುಂಬಾ ಚೆನ್ನಾಗಿದೆ, ದಯವಿಟ್ಟು ಎಲ್ಲರೂ ಚಿತ್ರಮಂದರಗಳಲ್ಲಿ ವೀಕ್ಷಿಸಿ

    • @iamsorry2571
      @iamsorry2571 Рік тому +1

      Nodalla inta love jihad cinemakke yavattu support madalla

  • @Kannadarjquiz2012
    @Kannadarjquiz2012 Рік тому +3

    ಡೇರ್ ಡೆವಿಲ್ ಮುಸ್ತಫಾ ❤👌👌👌

  • @SuhasDG
    @SuhasDG Рік тому +1

    ಡೆರ್ ಡೆವಿಲ್ ಮುಸ್ತಫಾ ಅದ್ಬುತ ಸಿನಿಮಾ

  • @venkyhebbar8281
    @venkyhebbar8281 Рік тому +3

    ಜನರಿಗೆ ಈ ಸಿನೆಮಾ ರಿಲೀಸ್ ಆಗ್ತಿರೋದೇ ಗೊತ್ತಿಲ್ಲ..
    ಮೊದಲು ಜನರಿಗೆ ವಿನೂತನ ರೀತಿಯಲ್ಲಿ ತಲುಪಿಸೋ ಕೆಲಸ ಆಗಲಿ..

  • @shivushine8079
    @shivushine8079 Рік тому +19

    Cinema ಇಂದ ನಮಗೇನು ಅನುಕೂಲ ಇಲ್ಲ
    ನಮ್ಮ ದುಡ್ಡು ವೇಸ್ಟು time ವೇಸ್ಟು ಮುಳುಗಿದರೆ ಏನು ಸಮಸ್ಯೆ ಇಲ್ಲ

    • @harsjabt6599
      @harsjabt6599 Рік тому +2

      Kannada cinema illa andre yelru Tamil Telugu movies nodi time waste madtare yarge entertainment beku avrge matra time waste madtare

    • @sudhindrasudhi7814
      @sudhindrasudhi7814 Рік тому

      ಅನುಕೂಲ ಆಗ್ಲಿ ಅಂತ ಯಾರು ಸಿನಿಮಾ ನೋಡಲ್ಲ bro ಸಿನಿಮಾ ಅಂದ್ರೆ ಮನರಂಜನೆ ನಮ್ಮ ಎಲ್ಲ ಬೇಜಾರು ದುಕ್ಕ ನೋವನ್ನ ಮರಿಸೋದೆ ಸಿನಿಮಾ esto ಜನ ಸಿನಿಮಾ ನೋಡಿ ತಮ್ಮ ಬೇಜರನ್ನ ಮರೆತಿದ್ದಾರೆ ಏಷ್ಟೋ ಜನ ಬದಲಾಗಿದ್ದಾರೆ

    • @rajb4954
      @rajb4954 Рік тому +1

      Right bro

    • @vinodhkumar9087
      @vinodhkumar9087 Рік тому +1

      Entertainment ಬೇಕಾದವರು ಮತ್ತು ನಟನೆಯ ಕಲೆಯನ್ನು ಪ್ರೋತ್ಸಾಹಿಸುವವರಿಗೆ, ಅದನ್ನು ಅಭಿಮಾನಿಸೊ ಅಭಿಮಾನಿಗಳು ನೋಡುತ್ತಾರೆ,
      ಬೇಡದವರು ನೋಡಲ್ಲಾ ಅಷ್ಟೇ ವ್ಯತ್ಯಾಸ

    • @shivushine8079
      @shivushine8079 Рік тому

      @@harsjabt6599 ಇವಾಗೆನು ಕನ್ನಡ ಸಿನೆಮಾ ನ ಎನ್ ಎಲ್ಲ ನೊಡ್ತಿದ್ದಾರ bro ಎಲ್ಲಾ ಜನ ನಮ್ಮ kannada cinema ನೋಡಿದ್ರೆ ನಮ್ಮ ಕನ್ನಡ ಸಿನೆಮಾ ಎಲ್ಲೋ ಇರ್ತಿತು ನಮ್ಮ ಕನ್ನಡ industries ನಲ್ಲಿ ಫ್ಯಾನ್ ವಾರ್ ಆಗಿ ಬೇರೆ ಭಾಷೆ ಸಿನೆಮಾ ಗಳೆ ದುಡ್ಡು ಮಾಡ್ತಾ ಇದೇ

  • @tousifnayakwadi201
    @tousifnayakwadi201 Рік тому +1

    What ! A movie 🎥 must watch for everyone ❤️

  • @user-cd9rx3kb7z
    @user-cd9rx3kb7z Рік тому +4

    ಈ ಸಿನಿಮಾ ನೋಡಿದ್ದೇನೆ ನನ್ಗಂತೂ ಈಗ ನೋಡಿದ ಎಮ್ಮೆ ತುಂಬಾ ಆಗುತ್ತಿದೆ ಈ ಜನರು ಅರ್ಥವಾಗದ ಕೇರಳ ಫೈಲ್ಸ್ ನೋಡಲು ಹೋಗುತ್ತಿದ್ದಾರೆ ಹಿಂದಿ ಸಿನಿಮಾಗಳನ್ನು ನೋಡಿ boy cottt ಬಾಲಿವುಡ್ ಎಂದು ಹೇಳುವುದು ಕೊನೆಗೆ ಕನ್ನಡ ಉಳಿಸಿ ಕನ್ನಡ ಸಿನಿಮಾ ಬೆಳೆಸಿ ಎಂದು ಹೇಳುವುದು ನಮ್ಮ ಜನರ ಲಕ್ಷಣ ಆಗಿದೆ

    • @hosalokah1823
      @hosalokah1823 Рік тому +4

      Anna,
      Kerala story idakku compare yaake madheera.
      Adanna madakke meter beku..ade bere ide bari
      Banni nodi anrappa. Yaake.kerala story bagge mathadthira.
      Kantara nodilwa. Ella film kanthara agabeku andre agutta.
      Film madodalla. Marketing madakke barabeku.
      Munche hadu marketing madtha ittu .eega film.hako prayatna marketing ge hakalla

  • @varuntino
    @varuntino Рік тому +17

    ನಿಮ್ಮ ಕನ್ನಡ ಸಿನೆಮಾದ ಮೇಲಿರುವ ಅಭಿಮಾನಕ್ಕೆ ❤.
    ಡಿಡಿಎಂ ಚಿತ್ರ ತುಂಬಾ ಚೆನ್ನಾಗಿತ್ತು, ಕ್ಲೈಮ್ಯಾಕ್ಸ್ ತುಂಬಾ ಇಷ್ಟ ಆಯ್ತು

  • @lokeshbhat1697
    @lokeshbhat1697 Рік тому +4

    ಚೆನ್ನಾಗಿರೋ ಮೂವೀ ಬಂದ್ರೆ ಎಲ್ಲರೂ ಹೋಗಿ ನೋಡ್ಬಿದ್ಬೇಕ? ಪ್ರೇಕ್ಷಕರಿಗೆ ತಾನು ಯಾವ ಮೂವೀ ನೋಡ್ಬೇಕು, ನೋಡಬಾರದು ಅನ್ನೋ ಹಕ್ಕು ಕೂಡ ಇಲ್ವಾ. ಏನ್ರೀ ನೀವು...ಹೇಳ್ತಿರೋದು ನೋಡಿದ್ರೆ ಎಲ್ಲಾ ಚೆನ್ನಾಗಿರೋ ಮೂವೀ ನೋಡಲೇಬೇಕು ಅಂತ. ಒಬ್ಬೊಬ್ಬರಿಗೆ ಒಂದೊಂದು ಮೂವೀ ಇಷ್ಟ ಆಗುತ್ತೆ. ಯಾವುದು ಒಳ್ಳೆ ಮೂವೀ ಕೆಟ್ಟ ಮೂವೀ ಅಂತ ಇಲ್ಲ. ಅವರವರಿಗೆ ಬಿಟ್ಟಿದ್ದು.

  • @vikasgowda9158
    @vikasgowda9158 Рік тому +3

    Wonderful movie ❤
    Must watch Daredevil Mustafa

  • @prathap.h.m.4391
    @prathap.h.m.4391 Рік тому +13

    We are agree with you Bro,
    But price ₹250/- iruthee,,
    4 Frnds jotheg hogthivi andre 1.5K bekuu guruuu,,,,heg nodona heliiii 🤦🏻‍♂️🤦🏻‍♂️🤦🏻‍♂️

    • @divyarani666
      @divyarani666 Рік тому +4

      Normal theatres ge ogi bro 120-150 erute

    • @niranjanmcky8940
      @niranjanmcky8940 Рік тому +1

      @@divyarani666 normal theater alli intha movie haakiralla

    • @mahammadanis1385
      @mahammadanis1385 Рік тому

      ​@@divyarani666illa brthr chennagiro theatre allu 130 ide

  • @rajesababbigeri689
    @rajesababbigeri689 Рік тому +2

    Best movie

  • @ravikanthh9643
    @ravikanthh9643 Рік тому +10

    Daredevil Mustafa is beautifully crafted, well made entertaining classic movie. If it reaches well and get recognised, there is no doubt it's gonna be one of the best movie of this year amongst all languages and it deserves to be one....

    • @krish_actions3669
      @krish_actions3669 Рік тому

      ಎಲ್ಲಾ ಮೂವೀ kgf ತರ ಇದ್ರೆ kabza ತರ ಫ್ಲಾಪ್ ಆಗುತ್ತೆ 😂..ಒಂದೇ ತರ ಥಿಂಕ್ ಮಾಡಬೇಡಿ ..ಚೆನ್ನಾಗಿದೆ ಅನ್ನೋದು ಬೇರೆ ಬೇರೆ ಸಬಿರುಚಿ..

  • @vaibhavj2914
    @vaibhavj2914 Рік тому +2

    Sir movies bare bengalore nalli release madidre jana baralla bere yalla kade madbeku.

  • @manojnayak571
    @manojnayak571 Рік тому +5

    One of the best i have seen, mixed emotions, I send almost 10 to 20 members to don't miss this movie

  • @commentraj8385
    @commentraj8385 Рік тому +5

    Varakke 14 movie release agatte ayavudu nododu.. Gas 1400, middle class badukode kasta.. Multiplex 2000 beku 4 janakke... Yellida navu duddu tatona .
    Nevu nodalla anta heltira yenu madona

  • @maheshbhoomi1342
    @maheshbhoomi1342 Рік тому +2

    ನಮ್ಮ superstars ಬರಿ ದುಡ್ಡು ಇರೋರ್ ಕಡೆ ಹಾ ಸುದೀಪ್ ಹಿಂದಿ ಹೀರೋ ರಿತೇಶ್ ದೇಶಮುಕ್ ಫಿಲಂ ನ ಪ್ರಮೋಷನ್ ಮಾಡ್ತಾನೆ ಇನ್ನು ದರ್ಶನ್ ಹಾ ಜಮೀರ್ ಅಣ್ಣನ ಮಗನ ಫಿಲಂ ನ ಪ್ರಮೋಷನ್ ಮಾಡ್ತಾನೆ...... ನಿಮ್ಮ ಅಂತ ಬಡವರ ಮಕ್ಕಳ ಗೆ ಮಾಡಲ್ಲ ಕೇವಲ ಫಿಲ್ಮ್ ಲಿ ಡೈಲಾಗ್ ಒಡಿಯೋಕೆ ಈ so called superstars

  • @seethanandasuvarna7322
    @seethanandasuvarna7322 Рік тому +1

    ಕನ್ನಡದಲ್ಲಿ ಬಿಲ್ಡಪ್ ಸಿನೆಮಾಗಳು ಜಾಸ್ತಿಯಾಗಿವೆ. ಈ ಸಿನೇಮಾ ವನ್ನು ನೋಡಲು ಮತ್ತೆ ಕೇಳಲು ತುಂಬಾ ಕಷ್ಟಕರವಾಗುತ್ತದೆ.
    Der ಡೆವಿಲ್ ಮುಸ್ತಫಾ ಇಂತಹ ಒಂದೊಳ್ಳೆ ಅಧ್ಬುತ ಸಿನೇಮಾ ವನ್ನೂ ದಯವಿಟ್ಟು ನೋಡಿ.
    ನಮ್ಮ ಪುಟ್ಟಣ್ಣ ಕಣಗಾಲ್ ತರ ಸಿನೆಮಾವನ್ನು ಮಾಡಿ ಕರ್ನಾಟಕಕ್ಕೆ ಒಂದೊಳ್ಳೆ ಹೆಸರು ಬರಲಿ.

  • @pradeepb9217
    @pradeepb9217 Рік тому +2

    Thank you for promoting film 🎬 will watch today

  • @arunbondarun
    @arunbondarun Рік тому

    ಇದು ಕೇವಲ ನಮ್ಮ ಕನ್ನಡ ಸಿನಿಮಾದ ಸ್ಥಿತಿಯಲ್ಲ ಎಲ್ಲಾ ಭಾಷೆಗಳ ಸಿನಿಮಾಗಳಿಗೂ ಇದೇ ಪರಿಸ್ಥಿತಿ.

  • @gowdrugamer4284
    @gowdrugamer4284 Рік тому +1

    Sir it was The Puneeth Rajkumar who supported most of the movies ...❤️
    No other stars are coming to promote good movies

  • @shivarajaras
    @shivarajaras Рік тому +33

    Kannada audience plzzz Support kannada movies.... I'm also watching yesterday with less people😭😭😭😭😭😭

    • @kavinamana
      @kavinamana Рік тому +1

      Might be due to IPL n rain

    • @kbsrinivas8308
      @kbsrinivas8308 Рік тому +1

      All so absences of power star 😔😔😔😔

    • @praveen8542
      @praveen8542 Рік тому

      ನೀವುಗಳು ಮೊದಲು ಕನ್ನಡದಲ್ಲಿ ಕಾಮೆಂಟ್ ಮಾಡುವುದನ್ನು ಕಲಿಯಿರಿ ಆಮೇಲೆ ಕನ್ನಡ ಫಿಲಂ ಬಗ್ಗೆ ಮಾತಾಡೋಕೆ ಬರುವಂತೆ ನಿಮ್ಮ ಕನ್ನಡದ ಅಭಿಮಾನಿ ಮಾಡು ಮೆಸೇಜ್ ಅಲ್ಲೇ ಗೊತ್ತಾಗುತ್ತೆ

  • @thajutaju182
    @thajutaju182 Рік тому +1

    Awesome movie 🔥😍😇

  • @madhukumarjagdisha2876
    @madhukumarjagdisha2876 Рік тому +2

    Sir movie nice sir 😊 thankyou college life comedy nice

  • @chethankeerthidg4793
    @chethankeerthidg4793 Рік тому +14

    Along with UA-cam promotions , I think movie team must promote through news channels , tv shows , and i think industry stars , different teams like rakshit team must support this movie
    Daredevil musthafa movie is really best movie

  • @rajeshwarigangadharaia2592
    @rajeshwarigangadharaia2592 Рік тому +2

    Stars should support small movies

  • @ajayr8867
    @ajayr8867 Рік тому +3

    Tickets rates are high, tell kannada film chamber to decrease the price of the tickets

  • @keshavmurthy7887
    @keshavmurthy7887 Рік тому

    Sir big stars has to promote.. these types of movies... Without taking money... Then only kannada industry survive

  • @shreyasru1240
    @shreyasru1240 Рік тому +10

    Congress govt mostly cinema pass kodbodeno gotilla😂😂😂

  • @gaddigaiahkurudimath3105
    @gaddigaiahkurudimath3105 Рік тому

    Dear I live in Goa here we don't get new releases except politicians produced movie like KGF they convert black money in to white because 1000cr no movie never reach its all just a wave. I saw all videos of DDM lovely sure i will watch thanks for your review. Jai kadamba jai bhuvaneshwari

  • @MuttuB-ys1ie
    @MuttuB-ys1ie Рік тому +1

    ಜನ ಸಿನಿಮಾ ಕಂಟೆಂಟ್ ಚೇನಾಗಿದ್ದರೆ ಯಾವ ಭಾಷೆ ಅಂತ ನೋಡಲ್ಲ ನುಗ್ಗಿ ನೋಡ್ತಾರೆ. ಚೇನಾಗಿಲ್ಲ ಅಂದ್ರೆ ಯಾರು ಎಷ್ಟೇ ಹೇಳಿದ್ರು ಜನ ನೋಡಲ್ಲ. ಸಣ್ಣ ಸಿನಿಮಾಗಳು ಕೂಡ ಕಲೆಕ್ಷನ್ ತೆಗಿದಿವೆ. ಅಷ್ಟು ದೊಡ್ಡ ಕೆಜಿಎಫ್ ಅನ್ನೇ ಕರ್ನಾಟಕದಲ್ಲಿ ಕಾಂತಾರ ಬಿಟ್ ಮಾಡ್ತು. ಅದರ ಅರ್ಥ ಎನ್ ಹೇಳಿ? ಕಂಟೆಂಟ್. ಇದು ಇದ್ರೆ ಜನ 100% ಚಿತ್ರಮಂದಿರಕ್ಕೆ ನುಗ್ತಾರೆ

  • @dileepkumardileep7773
    @dileepkumardileep7773 Рік тому +3

    Ticket very expensive

  • @gopichand1703
    @gopichand1703 Рік тому

    Rightly said bro .

  • @lovelyanjali937
    @lovelyanjali937 Рік тому

    ಸ್ಟಾರ್ ಗಳು ಹೊಸಬರ ಮತ್ತು ವಿನೂತನ ಕಥೆ ಮತ್ತು ನಿರೂಪಣೆ ಇರುವ ಚಿತ್ರಗಳನ್ನು ಬೆಂಬಲಿಸಿ , ನಿಮ್ಮ ಅಭಿಮಾನಿಗಳು ಕೂಡ ಸಪೋರ್ಟ್ ಮಾಡ್ತಾರೆ . ಎಲ್ಲಾ ಸ್ಟಾರ್ ಗಳು ಸಣ್ಣ ಸಣ್ಣ ಚಿತ್ರಗಳಿಂದ ಆ ಮಟ್ಟಕ್ಕೆ ಬೆಳೆದಿರುವುದು 💛❤️👍

  • @ramyamohan1707
    @ramyamohan1707 Рік тому

    I watched it twice and loved it 🥰

  • @lifeiscolourfull552
    @lifeiscolourfull552 Рік тому

    Cinema ticket rate is too high....200 rs. full family needs 1000..rs and popcorn 210 rs......petrol charge 100.... totally one family minimum needs 2000......time also waste...
    But in ott just 200 to 300 for yearly subscription.......its easy and comfortable......money saving and time saving ....... entertainment in our time in our place......its good ....😊 We have adjust to new trend......slowly....slowly .....
    Entertainment is show business that all...... educated people not treat stars as god ......🙏🙏.......

  • @praveen8542
    @praveen8542 Рік тому +2

    ಮೊದಲು OTT ಯನ್ನು ಪ್ಲಾಟ್ಫಾರ್ಮ್ ನ ಬ್ಯಾನ್ ಮಾಡಬೇಕು ಸರ್ ಆಗಲೇ ಜನ ಥಿಯೇಟರ್ ಬರೋದು

  • @hey_man33
    @hey_man33 Рік тому +7

    ಪದವಿಪೂರ್ವ, ಮೇಡ್ ಇನ್ ಬೆಂಗಳೂರು, ಹೊಂದಿಸಿ ಬರೆಯಿರಿ, ಹೊಯ್ಸಳ, ರಾಘವೇಂದ್ರ ಸ್ಟೋರ , ಡೇರ ಡೆವಿಲ್ ಮುಸ್ತಫಾ......
    Kannda audince failed....sadly

  • @veereshappu3752
    @veereshappu3752 Рік тому +2

    Must watch movie🎉

  • @naveenmj4155
    @naveenmj4155 Рік тому +1

    ನಾವು ಪ್ರೀಮಿಯರ್ ಶೋ ಹೋಗಿದ್ವಿ ಒಳ್ಳೆಯ ಸಿನಿಮಾ ಎಲ್ಲರೂ ಥೀಟರ್ ನಲ್ಲಿ ಬಂದು ನೋಡಿ

  • @gopivenkataswamy4106
    @gopivenkataswamy4106 Рік тому +1

    I Appreciate ur initiative Respected sir. First fight for ticket price to be reduced drastically even Actor payments to be reduced. I support u sir 🌹🙏❤

  • @sagarnagendra6472
    @sagarnagendra6472 Рік тому +9

    Kabza and kranti Effect

  • @ganeshaa1660
    @ganeshaa1660 Рік тому +1

    Must watch wonderful movie

  • @shamshad949
    @shamshad949 Рік тому

    DDM super movie guru intha movie galu thumba mana muttutte

  • @ravindrahk8676
    @ravindrahk8676 Рік тому

    Watched. B ganapati..channel he has also appreciated this movie like you

  • @newphotocircle5885
    @newphotocircle5885 Рік тому

    i can feel your heavy hearted speech.. same concern i had but couldnt express.. thanks for this attempt of putting out in words as u are in film journlism...

  • @userkarnataka
    @userkarnataka Рік тому +1

    ಅಲ್ಲಾ ಸರ್ ನೀನು ಸಿನಿಮಾ ನೋಡಿ ನೋಡಿ ಅಂತಿರಲ್ಲಾ ಒಂದು ವರ್ಷಕ್ಕೆ ಎಷ್ಟು ಸಿನಿಮಾ ಬರುತಿದೆ ಹೇಳಿ ಜನಗಳು ಯಾವ ಕಥೆ ಇದೆ ಅಂತ ನೋಡಕ್ಕೆ ಬರಬೇಕು ಸರ್ ಅಷ್ಟಕ್ಕೂ ಯಾಕೆ ನೀನು ಸಿನಿಮಾ ನೋಡಿ ಅಂತಿರೋದು ನಿನಗೂ ವ್ಯಾಪಾರ ಆಗಬೇಕು ಅಷ್ಟೆ ಸ್ವಾಮಿ. Nivu
    ವ್ಯಾಪಾರ ಮಾಡೋಕೆ ಇದೇ ಸಿನಿಮಾ ಬೇಕ ಹೇಳಿ ಮಾಡೋದೆಲ್ಲಾ ನೀನು ಮಾಡಿ ಇವಾಗ ಜನಗಳನ್ನು ಇದೇ ನೋಡಿ ನೋಡಿ ಅಂದ್ರೆ ಯಾರು ಬರ್ತಾರೆ ಸರ್ ಹೇಳಿ ದೊಡ್ಡ ಹೀರೋಗಳ ಸಿನಿಮಾ ಮಾಡಿದಾಗ ನೋಡ್ತಾರೆ ಅಂತೀರ ದೊಡ್ಡ ಸಿನಿಮಾ ಅಸ್ತು ಪ್ರಚಾರ.ಮಾಡುತರೆ ನೀನು ಪ್ರಚಾರದಲ್ಲಿ ಸೊಲ್ಪ ಜನರ ತಾಳುಪಿವಿಗೆ ಕಷ್ಟ ಎನ್ನಿಸಿರಬಹುದೆ ||

  • @avinashkambly7336
    @avinashkambly7336 Рік тому +2

    Punith always supported new comers

  • @heehee805
    @heehee805 Рік тому +2

    ಶಂಕರ್ ನಾಗ್ ಸರ್ ಇದಿದ್ರೆ ಈ ಗತಿ ಬರ್ತಿರ್ಲಿಲ್ಲ ನಮ್ ಇಂಡಸ್ಟ್ರಿ ಗೆ

  • @arunroxx728
    @arunroxx728 Рік тому +3

    guru modlu karthik avrige heli entire karnataka release madoke .only few screens release madthare . olle response bandre madthini andre innond week alli hosa movie bandiruthe . hale movie bagge interest hortogiruthe .
    krg avru tamma production & hombale films aste entire karnataka release madthare . new comers ge double game adthare ...

  • @Akashtudt
    @Akashtudt Рік тому +8

    Muslim na hero madi love jihadh movie madta edira 🤔

  • @santhoshhs454
    @santhoshhs454 Рік тому +32

    Guru Orchestra film yenu chenagilla. Dont support dumb movies. OTT li nu yaru nodila aa movie na. This movie not watched will comment once i see it. Dont request audience to come to theater. Make audience struggle to get the tickets.

    • @scivu_02
      @scivu_02 Рік тому +1

      First ee film nodi amele orchestra movie ge compare madu brother 🫡

    • @srinivasdeepak1388
      @srinivasdeepak1388 Рік тому +2

      Orchestra Mysore movie was housefull after a week of its release in DRC Mysore. After the climax audience gave standing ovation and clapped for it! I was the eye witness.

    • @shivasagars2910
      @shivasagars2910 Рік тому +3

      I didn't watched Orchestra Mysuru, but DDM is really good movie. Watch Daredevil Mustaffa with your family members you will really enjoy the movie.

    • @TheBharathp87
      @TheBharathp87 Рік тому +1

      Naanu Daredevil Mustafa nu nodidini, orchestra mysuru nu nodidini. Eradu theatre alle nodiddu, Daredevil Mustafa is a wonderful movie, one of the best movie. Orchestra mysuru is timepass, i don't regret watching orchestra mysuru. But, i will regret watching Veda movie which was terrible. Kabza, gibza, kranti, vanti antha asahya film galella nodtira. Idanna nodakkenu
      Daredevil Mustafa is too good

    • @ygk1
      @ygk1 Рік тому

      ​@@TheBharathp87guru vedha movie chenagilva?

  • @vishwasnavada4
    @vishwasnavada4 Рік тому

    Awsm ragavendra stores script,acting,music,dop,
    Direction,production and value irode social msg mate appu sir na torsiro reeti🎉❤

  • @vinqueen5247
    @vinqueen5247 Рік тому +3

    cinema nododu bidodu personal choice. Nivyake vattaya maadi nodi antiri. Yen namag keli cinema madirtira. Intrest idre hogi nodtare ilal andre nodalla. Igantu film alli action irutte slow motion irutte ond expose scene irutte mugitu. Curiosity antu irode illa. ommomme story ne iralla adralli adke jana besara madkond baralla. morever big actor tara ivru young actors, story nodi film madalla adu bittu omme ondu love story madok bartave. adannella yavan nodtan ri

  • @Santhoshm2131
    @Santhoshm2131 Рік тому +1

    ನಾನು ನನ್ನ ಫ್ಯಾಮಿಲಿ ಜೊತೆ ಡೇರ್ ಡೆವಿಲ್ ಮುಸ್ತಾಫಾ ಮೂವಿ ನೋಡಿದೆ... ಕಥೆ ಬಹಳ ಚೆನ್ನಾಗಿದೆ... ಎಲ್ಲರೂ ನೋಡಿ ನಿಮಗೂ ಮೂವಿ 100% ಖಂಡಿತ ಇಷ್ಟ ಆಗುತ್ತೆ..👌🙏

  • @SantoshSsuper
    @SantoshSsuper Рік тому

    OTT na jana kadime madbeku, Cinema Hall nalli nooraru janara jothe koodi nodo sambhrama ne bere. Simple movie idru Theater alli maja koduthe, OTT nalli skip madi forward madi haalu madkothira.

  • @mohankumars5481
    @mohankumars5481 Рік тому

    Wonderful story but can't executable on screen, anyway good luck

  • @HKB888
    @HKB888 Рік тому

    Daredevil mustafa is good movie....🎉

  • @ajaypappy7785
    @ajaypappy7785 Рік тому +8

    ಈತ ಯಾರೋ ಅತಿರೇಕದ ವ್ಯಕ್ತಿ,

  • @srikanthkantha8706
    @srikanthkantha8706 Рік тому

    I will go today

  • @rajunayak20205
    @rajunayak20205 Рік тому +2

    80 / 100 RS ticket madi

  • @basavarajeshkoni9739
    @basavarajeshkoni9739 Рік тому +1

    Must watch movie

  • @ravavandras2935
    @ravavandras2935 Рік тому

    Real problem big stars cant reach expectations due to whole industry lose kannada peoples

  • @vijayviji2170
    @vijayviji2170 Рік тому

    ಒಟ್ಟೆಗೆ ಇಟಿಲ್ಲ ಅಂದ್ರು ಜುಟಿಗೆ ಮಾಲಿಗೆ ಹೂವು ಅನೋ ತ್ತರ ಐತು ಸಿನಿಮಾ ದಿಂದ ಏನು ಉಪಯೋಗ ಇಲ್ಲ ಗುರು

  • @Universal-Game
    @Universal-Game Рік тому +4

    ಅತಿಯಾದ ತಂತ್ರಜ್ಞಾನದ ಬೆಳವಣಿಗೆ ಸಿನಿಮಾ ಕ್ಷೇತ್ರವನ್ನು ಹಾಳುಮಾಡುತ್ತಿದೆ. ಹಾಗೇ ಮನುಕುಲಕ್ಕೂ ತೊಂದ್ರೆ ಆಗ್ತದೆ.

  • @gurudbanavar
    @gurudbanavar Рік тому

    All Indian cinema council (may be all state film industry/council) has to put a condition for 1 year no OTT on any new movie release.
    I have seen many people saying, why to waste money as I have already registered/paid for OTT and will be released in 30 days in OTT. (This ignorance will go, when this number of days increases to 365 days).
    Hence, force people to come to theater. This is why earlier more number of regional movies us to be hit. (At least not to failure).
    All the best to Dare Devil Musthafa

  • @tejas10
    @tejas10 Рік тому +2

    Guru chenagi ide chenagi ide ilde iro movie ge hogi family sametha ondu minimum 2000 to 3000 hodre yav nan maga kodthare sir bandu cinema nodi antha heloke thakathu idiya ange chenagi illa nim kasu waste aguthe antha helro adu agutha ide kabza antha movie banthu yen helidro aduke book madkondu hodrala avarge Duddu time yella vapas kodthira sumne cinema nodi nodi antha bai bandre ticket rate gotha nimge online charges gotha sumne kuthkonda baa nodu nodu antha andre Avan avange savara ide avn bandu Kerala story antha movie modbeka barode entertainment ge allu bandu idela nodi cehangi illa andre a week full mind fuck yak hode duddu waste antha yella sumne kuthkondu harkoli

  • @munikrishnmunikrishn2363
    @munikrishnmunikrishn2363 Рік тому +1

    ನಮಸ್ತೆ ಪ್ರವೀಣ್ ಸರ್ 🖐️🖐️🖐️🖐️🖐️🖐️🖐️

  • @chappanachi
    @chappanachi Рік тому

    Super

  • @chintupatil3185
    @chintupatil3185 Рік тому +2

    Sumnirappa, the Kerala story or ddm it's public choice u have not any right to say that audience must watch u r recommend , why u have not given honest review about kabza first tell me that

  • @goolig2978
    @goolig2978 Рік тому +1

    Because of IPL sir…...🏏

  • @HelloCinemaYT
    @HelloCinemaYT Рік тому +7

    Duddu kodu guru nin yav cinema eltiyo aa cinema nodrivi, monthly paas madi kodu cinema nodkonde irtivi 😂😂😂

    • @sanjaygowda5840
      @sanjaygowda5840 Рік тому

      ❤❤

    • @praveenp1369
      @praveenp1369 Рік тому

      Yak guru astond badathanana ili comment hodkond yen madthidiya guru kelsa madogu

  • @callingbell-ix5se
    @callingbell-ix5se Рік тому

    This is why government should bring in limit on multiplex. We families cant go single theatres but multi plexes cost 2k per family for a movie. We can get one year OTT subscription for 2k

  • @gurusiddeshgowdru5823
    @gurusiddeshgowdru5823 Рік тому +9

    Kerala story is not a story it's reality. Please don't compare. promote this movie 👍..I will also watch if it is realy good i will also promote.

    • @gowthampatelu1653
      @gowthampatelu1653 Рік тому +1

      Supreme court says it is fictional movie

    • @footygoalshdvids525
      @footygoalshdvids525 Рік тому +5

      It's fictional until it happens to girls in your house.

    • @praveenp1369
      @praveenp1369 Рік тому

      Fictional is also once a reality somewhere

    • @sandeep7823
      @sandeep7823 Рік тому

      Its Leftist narrative to make muslims heroes and capture land...Dont waste your money on evil isalmic cult ...

  • @prasansangur4712
    @prasansangur4712 Рік тому +5

    ಕನ್ನಡಿಗರು ವಿಶಾಲ‌ ಹೃದಯದವರು‌ 😢

    • @powerstrachinnupower1500
      @powerstrachinnupower1500 Рік тому +1

      ಅದು ಹೊತ್ತು ಬ್ರದರ್ 😓ನಮ್ಮ ಅಪ್ಪು ಬಾಸ್ ಇದ್ದಾಗ ಹೊಸಬರು ಗೆ ಸಪೋರ್ಟ್ ಮಾಡ್ತಾ ಇದ್ರು ಆದ್ರೆ ಇವಾಗ ಇಲ್ಲ

  • @bhuvanyuv8669
    @bhuvanyuv8669 Рік тому

    Movie is like product.
    Film maker not failed to direction
    Film maker not failed to story
    Film maker not failed to actors casting.
    Film maker failed to product reach it to people

  • @salmanali3306
    @salmanali3306 Рік тому

    Guru Artha maadko modlu...OTT bandmele ne jana theater ge hogthilla yaakandre avnig weekend sigbekiro entertainment OTT nalle sigthide...

  • @Belagavi22
    @Belagavi22 Рік тому +2

    Dr ರಾಜ್ edare. Comedy ede ಸೊಸೈಟಿ ge ond ಒಳ್ಳೆ msg ede. ಸಾರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ. DDM❤️

  • @vikasvicky6311
    @vikasvicky6311 Рік тому +10

    Kabza and kranti effect

  • @Gurukrupa91
    @Gurukrupa91 Рік тому

    Finished watching it first day

  • @AbhijithjAbhi
    @AbhijithjAbhi Рік тому +5

    Good job brother youtubers only way to push audience to theatre ❤💯😘😍🥳

  • @kumarbelagali3082
    @kumarbelagali3082 Рік тому

    Nija sir niv heliddu

  • @picturetalkies8929
    @picturetalkies8929 Рік тому +2

    Cinema Dali bere en beku antirala. Janarige duddu beku Ella cinema nodoke. 😢 And also disappointment made by other cinema is d reason.

  • @dreemstroo....Bro9253
    @dreemstroo....Bro9253 Рік тому +3

    Navu evattu nodkond bandvi bro 4 jana hogidvi duper move❤🎉🎉🎉❤❤❤❤

  • @prasansangur4712
    @prasansangur4712 Рік тому +4

    ಕನ್ನಡಿಗ‌ 💛❤️ ‌ 👏👏👏

  • @suryanoubade
    @suryanoubade Рік тому +1

    Here only one multiplex cast 200rs no other theatre i wanted to see this movie

  • @nithinnayak7696
    @nithinnayak7696 Рік тому +1

    Tamil Nadalli matte Andhra Telagana li theater price nodi bro ondchooru. In TN even in multiplexes I have seen the ticket prices start from 60 rupees. In Karnataka on an average it is 100 rupees(I am talking about the basic price in single screens). 100 rupai inda ticket price start madidre heng bartare swamy jana. Amele multiplex alli matra neev film release madidre jana heng expect madtira? Multiplex irad elli? Blore, Mysore, Mangaloor, Hubli inta kade 85% of Karnataka li multiplexed eh illa so neevu bari metropolitan cities alli release madtidira adrallu mainly Benglooru matte Mysuru ashte.

  • @user-gu4jv8ge7r
    @user-gu4jv8ge7r Рік тому

    Sir dare devil musthafa cinima bagge nimma nirupane bahala chennagide mana muttuvanthide hatsup sir dhanyavadagalu

  • @kirthidhar1619
    @kirthidhar1619 Рік тому +1

    Nim siddange heli Kannada cinema galige free ticket kodoke aga nodtivi😂

  • @namean1087
    @namean1087 Рік тому +2

    Cinema is dying brother..... Jeevna madod kashta agide, ellavu dubari, duddilla idre samaya illa, Jeevna saguso kashta dalli vaarakke 5 cinema nodo time matte duddilla, kshamisi.