ವೆಜಿಟೇಬಲ್ ಪಲಾವ್ ಮಾಡುವ ವಿಧಾನ I Vegetable Pulao Recipe in Kannada I Bhagya Tv

Поділитися
Вставка
  • Опубліковано 8 жов 2024
  • #bhagyatvrecipes #bhagyatv #bhagyatvkannada #pulao #pulaorecipe
    Vegetable pulao maduva vidhana I ವೆಜಿಟೇಬಲ್ ಪಲಾವ್ ಮಾಡುವ ವಿಧಾನ
    mysunpure.in/
    ಬಿಳಿ ಬಣ್ಣದ ಪಲಾವ್ ಮಾಡಲು ಬೇಕಾದ ಪದಾರ್ಥಗಳು
    ಅಕ್ಕಿ 1 ಕಪ್
    ಈರುಳ್ಳಿ 1
    ಟೊಮೊಟೊ ಹಣ್ಣು 1
    ನವಕೋಲು 1
    ಹಸಿಬಟಾಣಿ 2 ಟೇಬಲ್ ಸ್ಪೂನ್
    ಹುರುಳಿಕಾಯಿ 5 ರಿಂದ 6
    ಕ್ಯಾರೆಟ್ 1
    ಆಲೂಗಡ್ಡೆ 1
    ಗೋಡಂಬಿ 8 ರಿಂದ 10
    ಹಸಿಮೆಣಸಿನಕಾಯಿ 2
    ಪಲಾವ್ ಎಲೆ 2
    ಎಣ್ಣೆ 2 ಟೇಬಲ್ ಸ್ಪೂನ್
    ತುಪ್ಪ 1 ಟೇಬಲ್ ಸ್ಪೂನ್
    ಸೋಂಪು ಕಾಳು ಸ್ವಲ್ಪ
    ಕಸೂರಿ ಮೆಂತ್ಯ ಸ್ವಲ್ಪ
    ಜೀರಿಗೆ ಅರ್ಧ ಟೀ ಸ್ಪೂನ್
    ಕಾಳು ಮೆಣಸು ಅರ್ಧ ಟೀ ಸ್ಪೂನ್
    ಚಕ್ಕೆ ಅರ್ಧ ಇಂಚು
    ಲವಂಗ 4
    ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    mysunpure.in/
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs
  • Навчання та стиль

КОМЕНТАРІ • 24

  • @manjunathan4278
    @manjunathan4278 2 місяці тому

    ಅದ್ಭುತ ಸರ್ 👌👌👌👌👌👌

  • @deepashreenandakumar629
    @deepashreenandakumar629 6 місяців тому

    Today, i prepared it, and it came out really very tasty. Thank you so much

  • @jayashreehuchanatti738
    @jayashreehuchanatti738 6 місяців тому +1

    ನೀವು ಅಡುಗೆ ಮಾಡುವದನ್ನ ನೊಡೋದೆ ಒಂದು ಹಬ್ಬ ನನಗೆ👍

  • @saraswathimk6921
    @saraswathimk6921 6 місяців тому

    Namma maneya istadha Pulav easy agi madiddira. Thank u Akka.

  • @JYOTI-20023
    @JYOTI-20023 5 місяців тому

    WOW VERY NICE RECIPE 👌 Mam

  • @vinodkp9301
    @vinodkp9301 6 місяців тому

    Wow different palav thankyou

  • @deepamudanur3320
    @deepamudanur3320 6 місяців тому

    Super

  • @Keerti_Simple_Aduge
    @Keerti_Simple_Aduge 6 місяців тому

    ನೀವು ಹೇಳುವಂತಾ ರೀತಿಯಿಂದಲೆ ಅವತ್ತೇ ಮಾಡಿ ಅವತ್ತೇ ತಿನ್ನಬೇಕು ಅನ್ನಿಸುತ್ತೆ ನಾನು ಇವತ್ತೇ ಟ್ರೈ ಮಾಡುತ್ತೇನೆ 👌👌👍👍😐

  • @zenithrisers-ewafriends
    @zenithrisers-ewafriends 6 місяців тому

    Super 👌👌👌

  • @reenasr9017
    @reenasr9017 6 місяців тому

    Sir wt abt pudina soup

  • @jagadishpoojary8258
    @jagadishpoojary8258 6 місяців тому

    👍

  • @reenasr9017
    @reenasr9017 6 місяців тому

    Sirvwt abt pudina we have to use or not

  • @vijayashreeviju2393
    @vijayashreeviju2393 6 місяців тому +1

    Ginger garlic paste sir

  • @Chandrika.RChandrika
    @Chandrika.RChandrika 6 місяців тому

    Nivu helo e henneli yav vitamins ella bari petrol ganada henne balasi sir

  • @sudhaswamy69
    @sudhaswamy69 6 місяців тому

    First like

  • @ABC-fi6hw
    @ABC-fi6hw 6 місяців тому +1

    1 cup rice means heshtu grams rice?

  • @shobhad8070
    @shobhad8070 6 місяців тому +2

    ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಲ್ಲ ok try ಮಾಡ್ತೀನಿ

  • @roopaparu6848
    @roopaparu6848 6 місяців тому

    Super sir aadre ginger garlic paste haakode bedwa

  • @RamaDevi-hd2ks
    @RamaDevi-hd2ks 6 місяців тому +1

    Garlic and ginger is not required isn't

    • @deepashreenandakumar629
      @deepashreenandakumar629 6 місяців тому

      One cup rice is equal to 200 gms or 250 gms usually in measurements cup its 200 gms only