What is contactor | contactor working in kannada [ಕನ್ನಡದಲ್ಲಿ] | Ac contactors'

Поділитися
Вставка
  • Опубліковано 14 гру 2024
  • What is contactor | contactor working in kannada [ಕನ್ನಡದಲ್ಲಿ] | Ac contactors'
    hello friends today video we are explained about contactor
    subscribe our channel
    like and comment
    thank you
    THIS VIDEO IS ONLY FOR EDUCATIONAL PURPOSE

КОМЕНТАРІ • 59

  • @electricalgeleya5721
    @electricalgeleya5721  Рік тому +20

    ಸ್ನಹಿತರೆ ನೀವು star delta power wiring control wiring ಕಲಿಯಲು ನಿಮಗೆ contactor,timer,no,nc,olr,holding,ad on block ,interlocking ಅಂದ್ರೆ ಗೊತ್ತಿರಬೇಕಾಗುತ್ತದೆ ಮತ್ತು ಇವುಗಳ concept ತಿಳಿಯಬೇಕು ಸ್ನಹಿತರೆ ಈರೀತಿ Electrical ವಿಡಿಯೋಗಳು ನಮ್ಮ ಕನ್ನಡ ಬಾಷೆಯಲ್ಲಿ ನಿಮಗಾಗಿ😊.....

    • @yogeshrao4905
      @yogeshrao4905 Рік тому +2

      Super sir

    • @jogappamannadi6611
      @jogappamannadi6611 Рік тому +1

      Sir star delta power wiring and conector timer, no, nc, olr, holding ಇದರ ಮಾಹಿತಿ kodi sir🙏

    • @YogendrayyahirematYogend-un6zn
      @YogendrayyahirematYogend-un6zn Рік тому

      ತೋರಿಸಿದ್ದು ಒಳ್ಳೆಯದು ಆದರೆ NO ಮತ್ತು NC ಒಳಗಡೆ ಫ್ರಿಂಗ್ ಕಲೆಕ್ಷನ್ ಹೇಗೆ ಇರುತ್ತದೆ ಅಂತ ತೋರಿಸಿ ಪ್ಲೀಸ್.

  • @mithuntalawar653
    @mithuntalawar653 11 місяців тому +2

    Non technicals ಗೆ ತುಂಬಾ easy ಆಗೋ ರೀತಿಯಲ್ಲಿ ತಿಳಿಸಿ ಕೊಟ್ಟಿದ್ದೀರಾ..ತುಂಬಾ thanks sir... ನಾನು ಕೂಡಾ ನಿಮ್ ಚಾನೆಲ್ ನ subscriber ಆಗಿದಿನಿ... ದಯವಿಟ್ಟು ಇನ್ನೂ ಮುಂದೆ ಹೆಚ್ಚಿನ ರೀತಿಯಲ್ಲಿ ಇಂತಹ ವಿಡಿಯೋ ಗಳನ್ನ easy ಆಗಿ ಅರ್ಥ ಆಗೊಥರ upload ಮಾಡಿ sir🙏🙏🙏

  • @kannadigakiran7922
    @kannadigakiran7922 Рік тому +3

    Thank you sir ತುಂಬಾ ಅರ್ಥ ಪೂರ್ಣವಾಗಿ ತಿಲಿಸಿದಿರಾ👌

  • @punithpuni1774
    @punithpuni1774 Рік тому +2

    ತುಂಬ ಧನ್ಯವಾದಗಳು ಸರ್ ನಿಮ್ಮಿಂದ ತುಂಬಾನೆ ತಿಳ್ಕೊಂಡೆ

  • @Jaisriraam99
    @Jaisriraam99 Рік тому +4

    ನಿಮ್ಮ ವಿವರಣೆ ಶೈಲಿ ಬಹಳ ಅದ್ಬುತ ವಾಗಿದೆ.ಬಹಳ ಬೇಗ ಅರ್ಥ ವಾಗುತ್ತೆ. ವಿಡಿಯೋ ಮಾಡುವುದನ್ನು ಹೀಗೆ ಮುಂದುವರೆಸಿ...❤

  • @RajKotigobba123
    @RajKotigobba123 Рік тому +1

    Thumba Channagi Helidira Sir 🎉 ..........

  • @jogappamannadi6611
    @jogappamannadi6611 Рік тому +1

    Good informetion frnd. ಇನ್ನು ಹೆಚ್ಚಿನ electrical ಮಾಹಿತಿಯನ್ನು ಆದಷ್ಟು video ಮಾಡಿ ಹಾಕಿ

  • @narayan.badiger4755
    @narayan.badiger4755 8 місяців тому +1

    👍🙏👌 ಸೂಪರ್

  • @naveennayak5844
    @naveennayak5844 Рік тому +1

    Ee video maddidkagi thubha thanks brother

  • @shankarvishnu4740
    @shankarvishnu4740 Рік тому

    ಧನ್ಯವಾದಗಳು ಗುರುಗಳೆ🙏🏻🙏🏻🙏🏻

  • @RajeshRaj-rp5ht
    @RajeshRaj-rp5ht Рік тому +2

    ಅದ್ಭುತವಾದ ವಿವರಣೆ ಧನ್ಯವಾದಗಳು

  • @chinnap5115
    @chinnap5115 Рік тому +1

    Good 👍

  • @ajithka8843
    @ajithka8843 Рік тому +1

    Super sir🙏🤝👏👍👌
    Make me more more ........videos

  • @mithuntalawar653
    @mithuntalawar653 Рік тому

    ತುಂಬಾ easy ಆಗಿ ಅರ್ಥ ಆಗೋ ಹಾಗೆ ಹೇಳಿದ್ರಿ ಸರ್ plz ಇನ್ಮುಂದೆನೂ ಇದೆ ಥರಾ ಅರ್ಥ ಆಗೋಹಾಗೆ ವಿಡಿಯೋ ಮಾಡಿ ಕಳ್ಸಿ ಸರ್ tq🙏🙏🙏

  • @abhishekabhi3277
    @abhishekabhi3277 Рік тому

    Tumba chenagi explain madtira🤝🤝🤝

  • @darshanmh4147
    @darshanmh4147 Рік тому +1

    Adhbutha ❤👌

  • @RManjunath-q4u
    @RManjunath-q4u 11 місяців тому

    Thank you so much sir your video super and clarity

  • @shivakumarpk2231
    @shivakumarpk2231 Рік тому

    Good information

  • @NaveenNaveen-nn4oo
    @NaveenNaveen-nn4oo Рік тому

    Super sir. Thank you

  • @maheshajay2231
    @maheshajay2231 Рік тому +1

    Super brother 😍

  • @Chandrashekar-kc5cc
    @Chandrashekar-kc5cc Рік тому +1

    Super make star delta starter control wiring

    • @technicalraja-ld2mp
      @technicalraja-ld2mp Рік тому

      Star delta control wiring
      ua-cam.com/video/0BWSWueMh9E/v-deo.html

  • @naveennayak5844
    @naveennayak5844 Рік тому +1

    Super brother ,🥰

  • @ramachandra-o7n
    @ramachandra-o7n 3 місяці тому

    super bro

  • @nareshakg3447
    @nareshakg3447 Рік тому +2

    Brother single phase prevent
    Bagge review madi

  • @ravikumars6347
    @ravikumars6347 5 місяців тому

    Sir Transistor Bagge Video Madi

  • @somashekaram4407
    @somashekaram4407 Рік тому

    Relay working bagge video maadi bro

  • @technicalraja-ld2mp
    @technicalraja-ld2mp Рік тому

    Super

  • @somashekarshekar3247
    @somashekarshekar3247 Рік тому +1

    ತ್ರೀ ಫೇಸ್ ಮೋಟಾರ್ ಗೆ ಸಿಂಗಲ್ ಫೇಸ್ ಕನೆಕ್ಷನ್ ಕೊಡುವುದು ಹೇಗೆ ಮತ್ತು ಯಾವ ಕೆಪ್ಯಾಸಿಟರ್ಗಳನ್ನು ಹಾಕಬೇಕು ರನ್ನಿಂಗ್ ಕೆಪ್ಯಾಸಿಟರ್ ಕನೆಕ್ಷನ್ ಕೊಡೋದೆಂಗೆ ಸ್ಟಾರ್ಟಿಂಗ್ ಕ್ಯಾಪಾಸಿಟರ್ ಕನೆಕ್ಷನ್ ಕೊಡುವುದು ಹೇಗೆ ದಯವಿಟ್ಟು ಒಂದು ವಿಡಿಯೋ ಮಾಡಿ 🙏🙏

  • @ManjunathManju-dd8le
    @ManjunathManju-dd8le 5 місяців тому

    Subarcibal motar starter connection bagge video tilise

  • @shivanandashiva1679
    @shivanandashiva1679 Рік тому +1

    ಸಿಂಕ್ರಿ ನೈ ಸಿಂಗ್ ಪ್ಯಾನಲ್ ಬಗ್ಗೆ ತಿಳಿಸಿ

  • @mukundachiplunkar
    @mukundachiplunkar Рік тому +2

    Sir. ನನ್ನತ್ರ ಒಂದು hoist -just like ಲಿಫ್ಟ್ ಗೆ ಉಪಯೋಗಿಸುವ motorised ಯೂನಿಟ್ ಇದೆ wired remote ಇದೆ. ಇದಕ್ಕೆ wireless remote ಮಾಡುವ ವಿಧಾನ ತಿಳಿಸಿದರೆ ಉತ್ತಮ. ಅಥವಾ ಎಲ್ಲಿಸಿಗತ್ತೆ? ಎಷ್ಟು ರೂಪಾಯಿ ಇತ್ಯಾದಿ guide ಮಾ ಡುವಿರಾ?

  • @sureshidu3119
    @sureshidu3119 Рік тому +1

    👌👌👌

  • @harishprince3596
    @harishprince3596 Рік тому +1

    Hi sir plz give the DG information

  • @manojkumarmanojkumar759
    @manojkumarmanojkumar759 Рік тому

    Sir ದಯವಿಟ್ಟು ಮನೆಯಲ್ಲಿ ವೈರಿಂಗ್ ಹೇಗೆ ಮಾಡಬೇಕು utility grid ಇಂದ ವೋಲ್ಟೇಜ್ ಸಪ್ಲೈ ತೆಗೆದುಕೊಳ್ಳುವ ಯಾವ್ದು ಆಗೆಯೇ ಅದನ್ನು ನಂತರ ಹೇಗೆ connect ಮಾಡಬೇಕು switch and socket ge ಹೇಗೆ ಕನೆಕ್ಟ್ ಮಾಡ್ಬೇಕು ಅಂತ ತಿಳಿಸಿ please🙏

  • @ashokkhelgi6017
    @ashokkhelgi6017 9 місяців тому

    👍

  • @ramzanbannatti3462
    @ramzanbannatti3462 Рік тому

    Electrical driwing explain

  • @basukeylithiumups
    @basukeylithiumups Рік тому

    superb

  • @thejknnnb
    @thejknnnb 4 місяці тому

    AMF panel explain bro

  • @sathishkumarsn9267
    @sathishkumarsn9267 Рік тому

    Plz 8 pin relay working information

  • @VictoryVijay2023
    @VictoryVijay2023 2 місяці тому

    Uses of contractor

  • @rajeshm8228
    @rajeshm8228 Рік тому

    Sir drawing book explain

  • @naveennayak5844
    @naveennayak5844 Рік тому

    Bro mccb lee no nc how to use bro

  • @Shrishashi733
    @Shrishashi733 10 місяців тому

    Pcb bord how to chaking

  • @chethanaelectricalengineer4923

    Please contact details sir

  • @umeshmathapati18
    @umeshmathapati18 24 дні тому

    Sir nimma ella video super sir... Please nimma whatsup number kodi sir