ಮಕ್ಕಳೇ ನಿಮ್ಮ ಆಸ್ತಿ,ಐಶ್ವರ್ಯ ನಮಗೆ ಬೇಡ!! ಕನಿಷ್ಠ ಗೌರವ ಕೊಡಿ ಸಾಕು!!
Вставка
- Опубліковано 29 вер 2024
- ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಸುದೈವ ಕುಟುಂಬ ಪದ್ಧತಿಗಳು ಮರೆಯಾಗುತ್ತಿರುವ ಈ ಕಾಲದಲ್ಲಿ ಅಮ್ಮನಿಗಾಗಿ ತನ್ನಿಡೀ ಜೀವನವನ್ನು ಮುಡುಪಾಗಿಟ್ಟ ಕಲಿಯುಗದ ಶ್ರವಣಕುಮಾರ ಎಂದೇ ಪ್ರಸಿದ್ಧರಾದ ಶ್ರೀ ಕೃಷ್ಣಕುಮಾರ್ ರವರು ತಮ್ಮ ತಾಯಿ ಚೂಡಾ ರತ್ತಮ್ಮನವರನ್ನು ಅಪ್ಪನ ನೆನಪಿನ ಬಜಾಜ್ ಸ್ಕೂಟರ್ ನಲ್ಲಿ ನಾಲ್ಕು ದೇಶಗಳನ್ನು ಒಳಗೊಂಡಂತೆ 83,152 ಕಿಲೋಮೀಟರ್ ಸುತ್ತಿ ಅಮ್ಮನಿಗೆ ಪ್ರವಾಸಿ ತಾಣಗಳ ಪರಿಚಯ ಮಾಡಿಸಿದ್ದು ಶ್ಲಾಘನೀಯವೇ ಸರಿ. ಮುಪ್ಪಾವಸ್ಥೆಯಲ್ಲಿ ತಂದೆ ತಾಯಿಯರನ್ನು ಆಶ್ರಮಗಳಲ್ಲಿ ಬಿಟ್ಟು ಹಿರಿಯರಿಗೆ ಸಿಗಬೇಕಾದ ಗೌರವ, ಪ್ರೀತಿ, ಕರ್ತವ್ಯಗಳನ್ನು ಮರೆತ ಮಕ್ಕಳಿಗೆ ಈ ಕಥೆ ಸ್ಪೂರ್ತಿದಾಯಕವಾಗಿದೆ.
At a time when Vasudaiva family traditions are fading in our Indian culture, Sri Krishnakumar, popularly known as Sravanakumar of Kali Yuga who dedicated his whole life for Amma, carried his mother Chuda Rattamma on his father's memory Bajaj scooter across four countries including 83,152 It is admirable that he introduced tourist spots to Amma by walking around kilometers. This story is inspiring for children who have left their parents in ashrams at a young age and have forgotten the respect, love and duties they should get for their elders.
D. Krishna kumar: 9110482292
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Superrr information sir. Thank you so much sir🙏🙏🙏
Thanks for making this video let all young generation learn lesson from this video
ಇದೆಲ್ಲ ಮಾಡಲು ಮೊದಲು ನಮ್ಮ ಆರೋಗ್ಯ ಚೆನ್ನಾಗಿರ ಬೇಕು. ಇಲ್ಲವಾದರೆ ಏನು ಮಾಡಲು ಸಾಧ್ಯವಿಲ್ಲ
,🙏🙏👌❤️
ನೀವು ಹೇಳಿರುವುದು ನೂರಕ್ಕೆ ನೂರು ಸರಿ. ನಿಮ್ಮ ತಂದೆ ತಾಯಿಯರಿಗೆ ನೀವೂ ಹೀಗೆಯೇ ಮಾಡಿದ್ದರೆ ತುಂಬಾ ಸಂತೋಷ.
🙏🏻🌻🌹🔥🌹🌻🙏🏻
❤
100/true
Sir Badukina Butti tumba channgi ide sir
Alla kottaru preeti ya matinee baragala sir makkalu kodudu beda preetienda matnadudu kasta
Good morning sir
ಸೂಪರ್
Nemma tayi madina punya
Sir namma relation sir evaru,Tumba channagi gottu sir
ಸರ್ ಇವರು ಮದುವೆಯಾಗಿದ್ದಾರೆ
@@motivationalstory3166ಹೆಂಡತಿ ಎಲ್ಲಿದ್ರಾರೆ
Egina samajadhali makalu hezhuudu nima kala bere namakala bere.
ಸರ್ ನೀವು ತುಂಬಾ ಅರ್ಥಪೂರ್ಣವಾಗಿ. ಹೇಳಿದ್ದೀರಿ. ನೀಮ್ ಹಾಗೆ ಎಲ್ಲಾ ಮಕ್ಕಳು.ಇರಭೇಕು ನೀಮ್ನನ ನೂಢೀ ತುಂಬಾ ಸಂತೋಷ ವಾಯಿತು,❤❤
ಸರಿಯಾಗಿ ಕನ್ನಡದಲಿ ಬರೆಯಲು ಕಲಿಯಿರಿ.
ಒಳ್ಳೆಯ, ಸಂಸ್ಕಾರ ವನ್ನು, ತಂದೆ, ತಾಯಿ, ಕಲಿಸುತ್ತಾರೆ, ಆದರೂ ಮಕ್ಕಳು, ಬದಲಾವಣೆ, ಆದರೆ ಏನು ಮಾಡುವುದು, ನಮ್ಮ ಕರ್ಮದ ಫಲ, ಅಷ್ಟೇ,
ನೀವು ಸರಿಯಾದ ಸಮಯಕ್ಕೆ ಸರಿಯಾಗಿ ಒಳ್ಳೆ ಬುದ್ಧಿ ಕಲಿಸಿದರೆ ಒಳ್ಳೆಯದೇ ಆಗುತ್ತದೆ
ಯಾವ ತಂದೆ ತಾಯಿ ಸಹ ಕೆಟ್ಟ ಬುದ್ಧಿ ಕಲಿಸುವುದಿಲ್ಲ , ಎಲ್ಲ ದೈವ ಸಂಕಲ್ಪ, ಪೂರ್ವ ನಿಯೋಜಿತ, ಒಬ್ಬ ಕಳ್ಳ ಸಹ ಮಗ ನನ್ನು ಕಳ್ಳ ಆಗಲು ಬಯಸುವುದಿಲ್ಲ, ಇದು ಗೊತ್ತಿರಲಿ
At this age she is touring in bike with luggage.g traveling n g family.what about g children, etc.❤👏👍🙏❤️
HIS SPEECH AND LOGIC IS MUCH BETTER THAN 100'S OF SADGURUS........VERY EYE OPENING VLOG.... ALL THE BEST SIR
I agree that but my question is did he treat his parents like what he is preaching is my question?
ನೀವು ಹೇಳಿದ್ಧು ನೂರರಷ್ಟು ಸತ್ಯ ಇದೆಲ್ಲಾ ಅರ್ಥವಾದರೆ ವೃದ್ಧಾಶ್ರಮ ಇರುವುದಿಲ್ಲ
ಬದುಕಿನ ಬುತ್ತಿ ಗೆ ನನ್ನ ಧನ್ಯವಾದಗಳು 🙏🙏🙏🙏🙏🙏🙏🙏🙏
ಇದು ಬುತ್ತಿ ಪ್ರಮುಖ ಎಪಿಸೋಡ್ ❤️
ತುಂಬಾ... ಅರ್ಥ ಗರ್ಭಿತ....... ಮಾತುಗಳು 🙏🏻😒
Sir nimmantha makkale ellarigu sikkare mattu nadavalike thiluvalike ella makkaligu iddare aa tande taayandire punyavantaru makkala janmavu saarthaka sir nimage nanna koti saashtaanga namaskaragalu nimage devaru aarogya nemmadi kottu kaapaadali 🙏👍👌💐👌
ಸರ್ ನೀವು ನಿಮ್ಮ ತಾಯಿನ ಇಳಿ ವಯಸ್ಸಿನ ಜೀವನ ಅರ್ಥಪೂರ್ಣವಾಗಿಸೀಧಿರಾ.ಆಧೇರ ನಿಮ್ಮ ನಾ ಮುಂದೆ ನೂಢೀಕೂಳರು ನೀಮಗೇ ಯಾರು ಆಗ್ತಾರೆ ಸರ್ . ನಿಮ್ ಜೀವನ ಹೇಗೆ. ?
ಆ ತಾಯಿ ಆಶೀರ್ವಾದ ದಿಂದ ಅನಾಯಸೆನ ಮರಣ ವಿನಾ ದೈನಯೇನ ಜೀವನ ಬರುತ್ತೆ 🙏🙏🙏🙏🙏
Great Interview.
Kotige Obbaru ivaru.
Wonderful !.
ನಿಮ್ಮಂತ ತಾಯಿ ಮಗನನ್ನು ನೋಡಿ ನಮ್ಮ ಭಾರತಾಂಬೆ ಜನತೆ ಧನ್ಯ ❤❤❤❤❤❤❤
ಈ ಆಸೆಗಳನ್ನು ಕಾರ್ಯರೂಪಕ್ಕೆ ತರಲು ಮದುವೆಯಾಗದೆ ಅಂದರೆ ಸಂಸಾರಸ್ಥರಾಗದಿದ್ದರೆ ಮಾತ್ರ ಸಾಧ್ಯವಲ್ಲವೇ ?
ಅಷ್ಟೇ ಅಲ್ಲ ಒಬ್ಬರೇ ಮಗ ಇಡಬೇಕು, ಇಬ್ಬರು ಇದ್ದರೆ ಸಹ ಇದು ಕಷ್ಟ, ತಾಯಿ ಇಬ್ಬರ ಅಭಿಪ್ರಾಯ ವನ್ನೂ ಗೌರವಿಸ ಬೇಕು, same time ಇಬ್ಬರು ಮಕ್ಕಳ ಅಭಿಪ್ರಾಯ ಒಂದೇ ಆಗಿರುವುದು ಸಾಧ್ಯವಿಲ್ಲ
Badukina butti chnnelge koti namana inthaha mahanubhavara sandarshana maadi. Namma sutta mutta inthaha mahanubhavariddare anta gottayitu 🙏👍👌💐
Super sir❤
ತುಂಬಾ ಅರ್ಥಪೂರ್ಣ ಎಪಿಸೋಡ್ ಧನ್ಯವಾದಗಳು brother ❤❤🎉🎉
Super sir
Super
ನೀವು ಹೇಳ್ತಾ ಇರೋದು ಕರೆಕ್ಟ್ ಇದೆ ಆದರೆ ಹೆತ್ತ ತಾಯಿ ಭೇದ ಭಾವ ಮಕ್ಕಳಲ್ಲಿ ಮಾಡಿದರೆ ಏನು ಮಾಡಬೇಕು
ಅದಕ್ಕೂ ಮಕ್ಲೆ ಕಾರಣ ಆಗಿರ್ತಾರೆ
Same question mam
Correct 💯
Children are a reflection of parents karma.
Sir nann. Maganu tumba oollevaniddane
ನೀವು ಮೈಸೂರಿನವರು ಇದು ನಮ್ಮ ಹೆಮ್ಮೆಯ ವಿಷಯ
It's very Important message to overall people's of world wide namaste ನಮಸ್ಕಾರ
ನಿಮ್ಮ ವೃಧ್ಧಾಪ್ಯ ಕ್ಕೆ ಏನು ಚಿಂತನೆ ಇದೆ ಸರ್
U have done everything. So u deserve to talk and say.really your mother is Great.
😢grate gurugale .badukanna idda aahge swkariruva reethi ahankara illda nimma mathu. Thayi magana Preethi. Swarga gurugalae. Sukhavagi iruvadakke duddu mukya allave alla .bereyara sahaya bayasalla .nimma thara jeevana madodu kasta. Indiyana suthhi barodu sulabada mathalla. neeve madari.
Sir. Abinandanegalu. Nimage. E. Bandavya. Egeirali. Tq
🙏🙏🙏🙏🙏🙏
Jai. Shiree Ram 🙏🙏🙏👭👬👬🧑🤝🧑🧑🤝🧑🧑🤝🧑🌺❤️❤️🌺❤️❤️🎉🎉👌
Entaa maga yella taayandiriguu sigali🙏🙏🙏👍
Ur right brother 😢😢😢🎉🎉🎉❤❤❤
🎉Tayiye.tande.devaru.makkala.sewe.bartada.mula.dharm.nannasheri.yllasahodar.sahoodriyarigu🎉🎉❤🎉🎉❤🎉🎉❤🎉
Neevu haagu vinod raj onde naanyada eradu mukhagalu🙏🙏
Yes sir. You are right. Parents are first God. But this generation people will not respect parents and not even take care of them. We are not there without them and one or the other day even we will become old. Right?
Hatts off to you 👏
Nimmanth Manorama bhawa Nanuet fast nodidde namaste
Lucky mother
Supar sir thank you amma amma🙏🙏🙏🙏🙏🙏
ಪುಣ್ಯಾತ್ಮರು 🙏🙏
Great words of mr shravanakumara 🎉
ಮಕ್ಕಳು ಕಾಯಿತ ಇರ್ತರೆ ಯಾವಾಗ ಅನಾಥ ಆಶ್ರಮ ಕ್ಕೆ ಹಾಕೋದು ಅಂತ
Your message is good but some parents are toxic people in that situation it's very difficult to adjust with parents
❤️🙏🙏
💖💐
Evarige maduve aageedeya. Hendathi makkaliddare ?
Innastu vedio plày madi Krishna Kumar jothe🎉🎉🎉🎉
Tq you so much sir this episode very very usefull for society❤❤😂❤❤❤❤❤❤
🙏🙏🙏
Hire magaladare enu madabeku
Supar sir thank you 🙏🙏🙏🙏🙏🙏 amma amma
He his very very noble son,mother is blessed with such a son.❤
👌👌
Nim maatu namage madari....sir...nija Amma prakrti kotta devru.....❤❤❤
🙏🙏👌
💯👌
Yes sir you have said wonderful thing God bless you
You said it correct! Thank you
❤❤❤❤❤❤❤❤
Dhanyousme guruve🙏🙏🙏🙏🙏🙏🙏🙏🙏
Guruji 100 % correct guruji
Thanks sir❤🙏
👌👌👌👌🙏🙏🙏🙏
❤❤❤
❤❤❤🌹🌹🌹🙏🙏🙏
🙏🏻❤️
𝗚𝗿𝗲𝗮𝘁 𝘀𝗶𝗿🙏
super sir🙏🏻🙏🏻🙏🏻
Very good thoughts
Super🎉🎉🎉
Nice episode sir
Jai shree Ram 🙏🙏🙏
🙏🌹 thank you sir 🌹🙏
Sir nim story heli sir
Namaste Namaste Namaste
🙏
Jathka odakontane pakka evanu
Beautiful
Badukina Buttthi Vlog You Tube Channel 🙏🙏
Koti koti namskar
Namaskara
🙏🌱🌎
Appu film thorsi
👌🙏🙏🙏
Suoooper
Super
15:17
👌👌
ಇವ್ರಿಗೆ ಆನಂದ ಮಹೇಂದ್ರ ಒಂದು ಸಣ್ಣ ಕಾರ್ ಕೊಟ್ಟಿದ್ರು ಅಂತ ಓದಿದ್ದು ನೆನಪು
Super sir