ಹೌದು ಗುರುಗಳೇ. ಎಲ್ಲವನ್ನೂ ಧನಾತ್ಮಕವಾಗಿ ಚಿಂತಿಸಿರು ವ, ಕೃಷ್ಣ ಇದೊಂದು ವಿಷಯದಲ್ಲಿ ಋಣಾತ್ಮಕವಾಗಿ ಹೇಳಿದ್ದಾನೆ, ಎಂದರೆ ನಂಬಲು ಸಾಧ್ಯವೇ? ಕಾಮನ್ ಸೆನ್ಸ್ ಇಟ್ಟುಕೊಂಡು ಯೋಚಿಸಬೇಕು. ಈ ನಿಟ್ಟಿನಲ್ಲಿ ಯೋಚಿಸುವಂತೆ ಪ್ರೇರೇಪಿಸಿದ ನಿಮಗೆ ಧನ್ಯವಾದಗಳು. 🙏🙏🙏
32 ನೇ ಶ್ಲೋಕದಲ್ಲಿ ಕೇವಲ ಶೂದ್ರ ,ವೈಶ್ಯ ಮತ್ತು ಸ್ತ್ರೀಯರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿರುವ ಕಾರಣವೇನು? ಮತ್ತೆರಡು ವರ್ಣದವರನ್ನು ಏಕೆ ಸೇರಿಸಿಲ್ಲ? ಅವರು ಪಾಪಮಾಡುವುದೇ ಇಲ್ಲವೇ ?ಅಥವಾ ಅವರ ಪಾಪಕ್ಕೆ ಕೃಷ್ಣನ ಕ್ಷಮೆಯೇ ಇಲ್ಲವೇ ?
you did not listen him correctly. Papa madidavaru papyonigalla. Papa madidavarige huttidavaru papayonigalu. Andare, aa huttidavaru papigalagira bekendilla.
Jagattalli papa madavaru devara adiyagi yariddare swlapa thilisi devarige rajanagiruva Devendra reshiga hendathiyanne bedalidda innu nimma papa punyada Kate Krishna enu helidano bittano adarinda enagabeeku yava company allu nimma Mahabharata ramayana Veda mantras gallu kelodilla eniddaru science maths astronomy physics chemistry biology itayadi BE na MBBS MBA na MCA na OTA sampadanege bhagee samsodane madidare olleyadu
ಹಾಗಾದರೆ ಎಲ್ಲರ ಹೆಸರು ಏಕೆ ಹೇಳಲಿಲ್ಲ , ಬರೀ ಸ್ತ್ರೀಯರು, ಶೂದ್ರರು ಸಾಕೇ? Discrimination to the core... Completely un-acceptable sir... Let's not defend wrong things...
ಈ ಎಡಚರರು ಮಾಡಿದ ಅವಾಂತರಗಳು ಒಂದೊಂದಲ್ಲ ನಿಮ್ಮಂತಹ ಜ್ಞಾನಿಗಳು ಈಗಿನ ಕಾಲದಲ್ಲಿ ಬಹಳ ಅವಶ್ಯಕತೆ ಇದೆ
ಬಹಳ ಧನ್ಯವಾದಗಳು ಗುರುಗಳೇ
ಗುರುಗಳೆ ಇಂತಹ ಗೊಂದಲಮಯ ಪ್ರಶ್ನೆಗೆ ಉತ್ತರವೂ ಗೊಂದಲಮಯ ಇರುತ್ತದೆ ಎಂದು ನನ್ನ ಭಾವನೆ.
ಗುರುಗಳಿಗೆ ನಮಸ್ಕಾರಗಳು,ಶ್ರೀ ಶ್ರೀ ಶಂಕರರ ಕಥನವನ್ನು ದಯವಿಟ್ಟು ಮುಂದುವರೆಸಿ ಎಂದು ಬೇಡಿಕೊಳ್ಳುತ್ತೇನೆ.
ಹೌದು ಗುರುಗಳೇ. ಎಲ್ಲವನ್ನೂ ಧನಾತ್ಮಕವಾಗಿ ಚಿಂತಿಸಿರು ವ, ಕೃಷ್ಣ ಇದೊಂದು ವಿಷಯದಲ್ಲಿ ಋಣಾತ್ಮಕವಾಗಿ ಹೇಳಿದ್ದಾನೆ, ಎಂದರೆ ನಂಬಲು ಸಾಧ್ಯವೇ?
ಕಾಮನ್ ಸೆನ್ಸ್ ಇಟ್ಟುಕೊಂಡು ಯೋಚಿಸಬೇಕು.
ಈ ನಿಟ್ಟಿನಲ್ಲಿ ಯೋಚಿಸುವಂತೆ ಪ್ರೇರೇಪಿಸಿದ ನಿಮಗೆ ಧನ್ಯವಾದಗಳು. 🙏🙏🙏
32 ನೇ ಶ್ಲೋಕದಲ್ಲಿ ಕೇವಲ ಶೂದ್ರ ,ವೈಶ್ಯ ಮತ್ತು ಸ್ತ್ರೀಯರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿರುವ ಕಾರಣವೇನು?
ಮತ್ತೆರಡು ವರ್ಣದವರನ್ನು ಏಕೆ ಸೇರಿಸಿಲ್ಲ? ಅವರು ಪಾಪಮಾಡುವುದೇ ಇಲ್ಲವೇ ?ಅಥವಾ ಅವರ ಪಾಪಕ್ಕೆ ಕೃಷ್ಣನ ಕ್ಷಮೆಯೇ ಇಲ್ಲವೇ ?
ಉತ್ತಮವಾದ ಪ್ರಶ್ನೆಗಳನ್ನು ಕೇಳಿದ್ದೀರ.
ಗುರೂಜಿಗಳು ಸೂಕ್ತ ಉತ್ತರ ಕೊಡುತ್ತಾರೆ. ಅಭಿನಂದನೆಗಳು
👌🙏
ಭಾಗವತದಲ್ಲಿ ಬರುವ ಅಜಾಮಿಳನ ಕಥೆಯೊಂದನ್ನ ಅರಿತರೆ ಈ ಶ್ಲೋಕಗಳ, ಅದರಲ್ಲೂ ೩೦ನೇ ಶ್ಲೋಕದ, ಅಂತರಾರ್ಥ ಇನ್ನ ಸ್ಪಷ್ಟವಾಗಿ ಗೋಚರವಾಗತ್ತೆ.
ಗುರುಗಳಿಗೆ ನಮಸ್ಕಾರಗಳು. ಶ್ರೀ ಕೃಷ್ಣನ ಈ ಶ್ಲೋಕ ತುಂಬಾ ಕುತೂಹಲಕಾರಿಯಾಗಿದೆ.
ಮಾನ್ಯರೇ, ನಿಮ್ಮ ಉತ್ತರ ನನಗೆ ಸಮಾಧಾನವಾಗಲಿಲ್ಲ. ಆ ಸಂದರ್ಭದಲ್ಲಿ ಮಹಿಳೆ ಮತ್ತು ಇತರ ವರ್ಗಗಳನು ಹೆಸರಿಸಬಾರದಗಿತು. ಎಲ್ಲ ವರ್ಗ ನಾನು ಹೆಸರಿಡಬೇಕಿತ್ತು.
ಗುರುಗಳಿಗೆ ವಂದನೆಗಳು ದಯವಿಟ್ಟು ಶ್ರೀ ಶ್ರೀ ಶಂಕರಾಚಾರ್ಯರ ಜೀವನ ಚರಿತ್ರೆ ಮುಂದುವರೆಸ ಬೇಕೆಂದು ಕೇಳಿಕೊಳ್ಳುತ್ತೇನೆ
ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.
Hare Krishna hare Ram
ಉತ್ತರ ಚೆನ್ನಾಗಿ ಕೊಟ್ಟಿದ್ದೀರಿ ಧನ್ಯವಾದ ಗಳು
ಧನ್ಯೋಸ್ಮಿ ಧನ್ಯೋಸ್ಮಿ. ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು...
Shree Gurubhyo Namah
ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏
Hari Om Gurugale,
ಸತ್ಯ🙏
Danyavadagalu guru gale 😊
ಗುರುಭ್ಯೋ ನಮಃ
Jai gurudev Datta Jai shree ram ji ki jai shree Mata
Verygood explanation
🙏🕉️ ಧನ್ಯವಾದಗಳು ಗುರುಗಳೆ 🕉️🙏
ಧನ್ಯವಾದಗಳು ಗುರುಗಳೇ
Abbaba entaha vishleshane gurugale entaha khatusatyana helidiri mahile sarva kalakku shoshithale adakke helodu jnana sathya mattu Jyoti sariyada reetiya balakeyadare jeevana illandre jwale dayavittu hechechu pravachanagalanna Kodi 🙌🙌🙏🙏💐💐👌👌👌usha.k.s.pathankot punjab
Very good. Sir ಧನ್ಯವಾದಗಳು.
😊😊
🌹🌹🌹🌹🌹🌹🌹🙏🙏🙏🙏🙏🙏
Correct answer sir
ಒಳ್ಳೆಯ ಪ್ರಶ್ನೆ ಗುರುಗಳಿಗೆ
ನಿಮ್ಮ ಉತ್ತರಕ್ಕೆ ಅಭಿನಂದನೆಗಳು❤❤❤
ಯಾರೆಲ್ಲಾ ಯೋನಿಜರೇ ❤
🎉🎉🎉🎉🎉
🙏🌹🌹🌹🙏
🙏🙏
. ವಾಮಯೋಚನೆ ಇರಲಿ ಶೂದ್ರ ಕೃಷ್ಣ ಏಕೆ ಕರೆದ
ಗೀತೆಯ 9 32 ರಲ್ಲಿ
ಕೃಷ್ಣ ಶೂದ್ರರು ಮತ್ತು ಸ್ತ್ರೀ ಯಾರನ್ನು ಪಾಪಯೋನಃ ಎಂದು ಕರೆದಿರುವುದು ನಿಜ
ಂ
ಇನ್ನೆರಡು ಪ್ರಶ್ನೆಗಳಿಗೆ ಉತ್ತರ ಏನು? ತಿಳಿಯುವುದು ಹೇಗೆ?
Ivarige enge beko aage spastane nidtaare.krishnane strilola.
ಬ್ರಾಹ್ಮಣ ವಿರೋಧಿ ಶ್ಲೋಕ ಗಳು ಗೀತೆಯಲ್ಲಿ ಏಕೆ ಇಲ್ಲ
adbuta vada vivarane gurugale.tumba buddivantaru ankondiroru yavaglu tappu kantare devaralli.
Streeyaru matra alla papa yare madidaru avaru papayonigale (PAPISTARU)
you did not listen him correctly. Papa madidavaru papyonigalla. Papa madidavarige huttidavaru papayonigalu. Andare, aa huttidavaru papigalagira bekendilla.
Jagattalli papa madavaru devara adiyagi yariddare swlapa thilisi devarige rajanagiruva Devendra reshiga hendathiyanne bedalidda innu nimma papa punyada Kate Krishna enu helidano bittano adarinda enagabeeku yava company allu nimma Mahabharata ramayana Veda mantras gallu kelodilla eniddaru science maths astronomy physics chemistry biology itayadi BE na MBBS MBA na MCA na OTA sampadanege bhagee samsodane madidare olleyadu
Nimma uttara ashtu samanjasavaagilla. Nimma uttarada prakaara, krishnanu aagina kaalakke thakkanthe helida antaaythu. So Bhagavathgeethe eegina kaalakke apply aagolla antha aaythu!!!
ಅವಿವೇಕಿ ಭಗವಾನ ಇದನ್ನು ಸರಿಯಾಗಿ ಮತ್ತು ಪೂರ್ತಿಯಾಗಿ ಅರ್ಥ ಮಾಡಿಕೊಂಡು ಮಾತಾಡಬೇಕು...
Ivaralli yellarannu samaan drishti yalli noduvavaru matra jnyani galu. Ulidavaru sampradayakke nenu biddu goddu achara galannu palisuvavaru. Bheda bhava maadiye jeevana nadesuvavaru. Idu kevala brahmanarige matra channel.
ಹಾಗಾದರೆ ಎಲ್ಲರ ಹೆಸರು ಏಕೆ ಹೇಳಲಿಲ್ಲ , ಬರೀ ಸ್ತ್ರೀಯರು, ಶೂದ್ರರು ಸಾಕೇ? Discrimination to the core... Completely un-acceptable sir... Let's not defend wrong things...
ಯಾಕೆಂದರೆ ಆಗಿನ ಕಾಲದಲ್ಲಿ ಇವರಿಗೆ ಜಾಸ್ತಿ ಮನ್ನಣೆ ಇರಲಿಲ್ಲ.ಅಂತವರಿಗೂ ನಾನು ಮನ್ನಣೆ ಕೊಡುತ್ತೇನೆ ಅಂತ ಕೃಷ್ಣ ಹೇಳಿರುವುದು.ಹರೇ ಕೃಷ್ಣ 🙏
@@rekhaswayampaka4151 Not convinced, Krishna haage helabaaradittu, yellaroo allindale bandavaru... Krishnoo seri.... AA pada prayogave sthree dweshi
@@muniswamymanjunatha5966 Krishna devaru,ellara palane madonu.ellara srasthi madidavanu,avanige yaroo meloo alla,keelu alla.ishtu sakallawe Krishna matinalli artha iruttade annoke.navu samanya manushyaru Ella vishaya namage tiliyuvudilla allawe? Adke helodu,jeevanadalli guru bahala mukhya anta.adaralloo bhagavdeete tiliyalu guru beke beku.hare krishna.🙏
ತನ್ನ ಸೃಷ್ಟಿಯನ್ನೇ ಹೀಗಳೆಯುವುದು ನಿಮಗೆ ಹೇಗೆ ಸರಿ ಅನ್ನ್ನಿಸುತ್ತೋ ಆ ಕೃಷ್ಣನೇ ಬಲ್ಲ,
ಎಲ್ಲವೂ ಅವನಿಂದಲೇ... ಅವನ ಲೀಲೆಗಳೇ... ಮತ್ತೇಕೆ ಪಾಪಯೋನಿ... ಇತ್ಯಾದಿ... ?
ಧನ್ಯವಾದಗಳು ಗುರುಗಳೇ
🙏🙏🙏
🙏🙏🙏
🙏🙏🙏🙏
🙏🙏🙏
🙏🙏🙏🙏🙏
🙏.
🙏🙏🙏
🙏🏻🙏🏻