"ಸಾಕ್ಷಾತ್ ಹನುಮನ ದರ್ಶನ ನನಗೆ ಶಾಲಾ ದಿನಗಳಲ್ಲೇ ಆಗಿದೆ!"-E18-Dr.Pavagada Prakash Rao-Kalamadhyam

Поділитися
Вставка
  • Опубліковано 3 гру 2024

КОМЕНТАРІ • 111

  • @jyothisundar8067
    @jyothisundar8067 2 роки тому +12

    ಜ್ಞಾನದ ಭಂಡಾರ ಪಾವಗಡ ಪ್ರಕಾಶ್ ಸರ್

  • @krishnasgowda3739
    @krishnasgowda3739 2 роки тому +13

    ಜೈ ಶ್ರೀ ರಾಮ್. ಜೈ ಆಂಜನೇಯ

  • @krupashankar17
    @krupashankar17 2 роки тому +11

    Ever best episode. Param your life is dhanya with this episode.

  • @saraswathiml5965
    @saraswathiml5965 2 роки тому +6

    Thamma padaravindakke namo namaha guruji

  • @parameshwaraacharya9744
    @parameshwaraacharya9744 2 роки тому +47

    Nooru sanchike ಆದ್ರೂ ಪರ್ವಾಗಿಲ್ಲ parameshwara ಅವರೇ ಪಾವಗಡ ಪ್ರಕಾಶ್ ರಾವ್ ಅವರ sandarshana ನಿಲ್ಲಿಸಬೇಡಿ 🙏

  • @kokkadavenkataramanabhat2660
    @kokkadavenkataramanabhat2660 2 роки тому +3

    ಅವಧೂತ ಶ್ರೀವೇಙ್ಕಟಾಚಲ ಅವರ ಪಾದಸ್ಪರ್ಶ ಮಾಡುವ ಸೌಭಾಗ್ಯವೊಂದು ಒದಗಿಬಂದಿತ್ತು. ಆದರೆ ನನಗೇನೂ ಹೇಳುವಂತಹ ವಿಶೇಷವಾದ ಯಾವ ಅನುಭವವೂ ಆಗಿರಲಿಲ್ಲ. ನನಗೆಆ ಸಮಯದಲ್ಲಿ ಸಖರಾಯಪಟ್ಟಣದ ಅಬಧೂತರ ಬಗೆಗೆ ಹೆಚ್ಚು ತಿಳಿವು ಅರಿವು ಇಲ್ಲದುದರಿಂದ ನನಗೆ ದಿವ್ಯ ಅನುಭವ ಆಗಿರಲಿಲ್ಲ ಎಂದೆನ್ನಿಸುತ್ತದೆ.
    ನನ್ನ ಶಿಷ್ಯೆ ಶ್ರೀಮತಿ ಶ್ರತಿ ಈಗ ಬೆಂಗಳೂರಿನಲ್ಲಿ ಇದ್ದಾಳೆ. ಇಂಜಿನಿಯರಿಂಗ್ ಓದಿ ಉದ್ಯೋಗ ನಿರತಳಿದ್ದಾಳೆ
    ನಮ್ರಃ,
    ಕೊಕ್ಕಡ ವೆಂಕಟ್ರಮಣ‌ ಭಟ್. ಮಂಡ್ಯ

  • @vikasvarma944
    @vikasvarma944 2 роки тому +7

    Venkatachala avdhuthare🤲🤲🙏🙏🙏

    • @rushyendras9156
      @rushyendras9156 2 роки тому +3

      Alla no. Venkatachala avadhutaru sakrepatna plus nam very close relative. Chenaagi gothu.

  • @kantharajeshwaratn4068
    @kantharajeshwaratn4068 2 роки тому +5

    ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏🙏👍👍👍👍👍

  • @searchin_god
    @searchin_god 2 роки тому +17

    Please don't stop interviewing purusha saraswati. Waiting curiously to watch every episode 🙏🙏🙏🙏

  • @arjunarju3687
    @arjunarju3687 2 роки тому +1

    🙏ಜೈ ಶ್ರೀರಾಮ್ ‌ 🙏ಜೈ ಬಡಬಾನಲಪ್ರಭೂ

  • @Shivashankara3
    @Shivashankara3 2 роки тому +1

    Namaste 🙏 gurugale

  • @narayanabhandary3014
    @narayanabhandary3014 2 роки тому +5

    Beyond imagination of human being!(?)🙏🙏

  • @Harpic99
    @Harpic99 2 роки тому +5

    ನಮ್ಮ ಮಾರುತಯ್ಯ🙏🏻

  • @rekhatj1338
    @rekhatj1338 2 роки тому +1

    Param sir satyakama avara bagge keli don't miss it

  • @narayanabhandary3797
    @narayanabhandary3797 2 роки тому +2

    Great miracles do happen by blessed one's! 🙏🏻

  • @TejasShetty89
    @TejasShetty89 2 роки тому

    ಜೈ ಹನುಮಾನ್

  • @poornachandra3222
    @poornachandra3222 2 роки тому +8

    5:43 amele nanapisi andru adu nensle illa ... And 9:16 sathyakamarbage adunu nenapisi please dayavitu...

  • @ushamh3384
    @ushamh3384 2 роки тому +3

    Jai shree ram jai hanuman jai 🙏🙏

    • @ramachandrabhat8630
      @ramachandrabhat8630 2 роки тому

      ಸತ್ಯಾಗ್ರಹ ಬಗ್ಗೆ ಕೇಳಿ ತಿಳಿಯಲು ತುಂಬಾ ಉತ್ಸುಕನಾಗಿದ್ದೇನೆ. ನಮಸ್ತೆ.

    • @ramachandrabhat8630
      @ramachandrabhat8630 2 роки тому

      ಸತ್ಯಾಗ್ರಹ ವಲ್ಲ. ಸತ್ಯಕಾಮರ ಬಗ್ಗೆ

  • @SanthoshKumar-fr1uw
    @SanthoshKumar-fr1uw 2 роки тому

    ಪರಮ್ ಅವರೆ ಇವರ ಬಳಿ ಅವಧೂತರ ಬಗ್ಗೆ ಇನ್ನೂ ಹೆಚ್ಚು ಮಾತನಾಡಿಸಿ..

  • @tejaskerur1893
    @tejaskerur1893 2 роки тому +2

    🙏🙏🙏

  • @Rajaram-ez6bx
    @Rajaram-ez6bx 2 роки тому +3

    Ask Lord hanuman is incarnation of shiva Or madwacharya

  • @prabhakarkrkrp7494
    @prabhakarkrkrp7494 Місяць тому

    Exelent

  • @lokeshnaik9978
    @lokeshnaik9978 3 місяці тому

    ನನಗೂ ಹನುಮನ ದರ್ಶನವಾಗಿದೆ .ನಾನು ಚಿಕ್ಕವನಿರುವಾಗ (ವಯಸ್ಸು 7)ರಾಮ ನವಮಿಯಂದು ಶೃಂಗಾರ ಮಾಡಿದ ಒಂದು ಎತ್ತಿನಗಾಡಿಯಲ್ಲಿ ಶ್ರೀ ರಾಮ, ಸೀತಾಮಾತೆ ಮತ್ತು ಹನುಮ ಸಾವಿರಾರು ಜನರಿಗೆ ದರ್ಶನ ನೀಡಿದರು. ನಾನೆಂದೂ ಆ ದಿನವನ್ನು ಮರೆಯಲಾರೆ .

  • @maheshajavarappa396
    @maheshajavarappa396 3 місяці тому

    ಹನುಮಾವಾದೂತ (ಮಾರುತಯ್ಯ ) ಐಕ್ಯಾ ಸ್ಥಳ ಎಲ್ಲಿದೆ

  • @sudharao1938
    @sudharao1938 7 місяців тому

    Purusha saraswathige namonamaha. Hrudaya thumbi bandithu ,kivigalu pavana vayithu,

  • @chandrappagovindappa9529
    @chandrappagovindappa9529 8 місяців тому

    jai shree Ram

  • @manjunathabh8192
    @manjunathabh8192 Рік тому

    😮😮 3:32

  • @savitham7602
    @savitham7602 2 роки тому +4

    ಶ್ರೀ ಹನುಮಾವಧೂತರ ಬಗ್ಗೆ ಕೇಳಿ ನಿಜವಾಗಲೂ ಮೈ ರೋಮಾಂಚನವಾಯಿತು. ಹಾಗೆಯೇ ನನಗೆ ಅತ್ಯಂತ ಪ್ರಿಯವಾದ ಶ್ರೀ ವೆಂಕಟಾಚಲ ಅವಧೂತರ ಬಗ್ಗೆಯೂ ಕೇಳಿ ಬಹಳವೇ ಸಂತೋಷವಾಯಿತು ಧನ್ಯೋಸ್ಮಿ🙏

  • @zarnappakankat1018
    @zarnappakankat1018 2 роки тому

    ವರ್ಧಾಂತಿ ಅಂದರೇ ಸತ್ತೀರುವ ವ್ಯಕ್ತಿಯ ದಿವಸ ಅಂತಾರಲ್ಲ ಮುತ್ಯನವರೆ.(ಜಯಂತಿ & ವರ್ಧಂತಿ) ನಂಗೆ ಅರ್ಥ ಆಗುತ್ತಿಲ್ಲ.

  • @kgnshastry2970
    @kgnshastry2970 2 роки тому

    I used to follow Sri Rao when he appeared in Satya darshan

  • @arunkuamr.c.n.jaishreeram5532
    @arunkuamr.c.n.jaishreeram5532 2 роки тому +1

    ಜಯಿ ಶ್ರೀ 🙏ರಾಮ..

  • @krishnamurthy7785
    @krishnamurthy7785 2 роки тому +1

    ಗುರುಗಳ ಪಾದಕ್ಕೆ ಅನಂತ ವಂದನೆಗಳು 🙏🙏

  • @ashaadi580
    @ashaadi580 2 роки тому

    ಧನ್ಯವಾದಗಳು ಗುರುಗಳೇ 🙏🙏

  • @subramanyakn6636
    @subramanyakn6636 2 роки тому

    Paris chocolate 😋

  • @umamuralidhar7802
    @umamuralidhar7802 2 роки тому +7

    ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ, ಜ್ಞಾನ ಭಂಡಾರ ಜ್ಞಾನ ಸಾಗರವೇ ಅವರಲ್ಲಿ ಅಡಗಿದೆ ಕೇಳ್ತಾ ಇದ್ರೆ ಕುತೂಹಲ ಹೆಚ್ಚಾಗುತ್ತೆ. 🙏 ಧನ್ಯವಾದಳು 🙏

  • @ravindramr5852
    @ravindramr5852 2 роки тому

    Kalamadyama irruvavarege Pavagada Prakash Road episode baralli

  • @girijambas304
    @girijambas304 2 роки тому

    ಅವರು ನನಗೆ ಆಶೀರ್ವಾದ ಮಾಡಿದ್ದರು. ನಂತರ ಕ್ರಮೇಣ ಅವರ ಬಗ್ಗೆ ಪುಂಖಾನು ಪುಂಖವಾಗಿ ಪವಾಡಗಳ ಬಗ್ಗೆ ಭವಿಷಧ ವಾಣಿ ಬಗ್ಗೆ ಕೇಳಿ ಜನ ಅವರ ಮನೆಗೆ ಲಗ್ಗೆ ಇಟ್ಟರೆಂದೆ ಹೇಳಬೇಕು. ಅವರೊಬ್ಬ ಪವಾಡ ಪುರುಷ ರೇ ಆಗಿಹೋದರು. ದೇಹ ತ್ಯಾಗ ಮಾಡಿದ ನಂತರವೂ ಅವರನ್ನು ಕಂಡಿದ್ದೇವೆ ಎಂದು ಹೇಳಿ ದವರಿದ್ದಾರೆ. ಗುರುಭ್ಯೋ ನಮಃ

  • @girijambas304
    @girijambas304 2 роки тому

    ವೆಂಕಟಾಚ ಲ ಅವಧೂತ ರು ನನ್ನ ಗಂಡನ ಸಂಬಂಧಿ ಹಾಗೂ Class mate. ಮೊದಮೊದಲು ಬಹಳಷ್ಟು ಜನ ಅವನೊಬ್ಬ ತಿಕ್ಕಾಲು. ಏನೇನೋ ಅಸಂಬದ್ದ ವಾಗಿ ಮಾತಾಡುತ್ತಾನೆ ಎಂದು ಮಾತಾಡಿಕೊ ಳ್ಳು ತ್ತಿ ದ್ದರು.. ನನ್ನನ್ನು ಎಷ್ಟೋ ಬಾರಿ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ನನಗಾಗ 18 ವರ್ಷ.ಅನಂತರವೂ ಆರೇಳು ಬಾರಿ ಹೋದದ್ದಿದೆ.ನಮ್ಮಸ್ಕಾರ ಮಾಡಿದ್ದ ದಿದೆ. ಒಳ್ಳೆಯದಾಗುತ್ತೇ. ನಿನಗೆ ದೇವರ Krupe ಇದೆ.

  • @dhananjayapateljgowda8794
    @dhananjayapateljgowda8794 2 роки тому

    🙏 🙏 🙏

  • @kannadakarnataka2440
    @kannadakarnataka2440 2 роки тому +1

    Plz continue interview sir

  • @savithau9144
    @savithau9144 2 роки тому

    Please continue

  • @ravishankarmanikyam8198
    @ravishankarmanikyam8198 2 роки тому

    .

  • @trnagesha5227
    @trnagesha5227 2 роки тому

    Namaskara gurugale..

  • @siddappawadeyar7498
    @siddappawadeyar7498 2 роки тому

    Swamigale nivu kelvu bari sullu heluttiri, hagu anakulasindu reeti heluttiri, hige helabedi, Nikharavada mahiti heli.

  • @nanjundappanisarga2972
    @nanjundappanisarga2972 2 роки тому +1

    Bogus

  • @pratibhak9786
    @pratibhak9786 2 роки тому +2

    12:52 houdu DODD AVADHUTARU 🙏🌹👍.HAAGE NE GURUGALE...Shri Kshetra **BELAGURU* (Bindu Madhava Sharma Ji) GURUGALA bagge nuu heli plz 🙏.. **Avruu Maruti avataaraa ne* 🙏
    **Namm HEBBALLI DATTAVADHUTA GURUGALU & IVRELLAA SAMAKAALINARU* 🙏

  • @sreenivasaraor6809
    @sreenivasaraor6809 2 роки тому +1

    ಈಗ್ಗೆ 18 ನೇ ಸಂದರ್ಶನ ನೋಡಿ ಆನಂದಿಸಿದೆ, ಅಂತಃ ಅವದೂತರು ಈಗಲೂ ಇದ್ದರೆ ತಿಳಿಸಿ ಅವರಿಗೆ ವಂದಿಸಬೇಕು ಜನ್ಮ ಧನ್ಯ ಆಗಬೇಕು. ಗೂರುಗಳೇ ನಿಮಗೆ ಪ್ರಾಣಾಮಗಳು.

  • @ashokthemaverick6667
    @ashokthemaverick6667 2 роки тому +1

    He is real Think Tank 🙏Get more information about such miraculous people he met also about Satya Kama . Waiting to hear more from him... 🙏

  • @chhayasophias8086
    @chhayasophias8086 2 роки тому +2

    ಅದ್ಭುತ ಗುರುಗಳಾದ ಪಾವಗಡ ಪ್ರಕಾಶ್ ತುಂಬಾ ಸಲ ಅವಳನ್ನು ನೋಡಿದ ಪುಣ್ಯ.. ಅವರ ಪ್ರವಚನಗಳನ್ನು ಕೇಳಿದ ಧನ್ಯತಾಭಾವ.
    ತುಂಬಾ ವರ್ಷಗಳ ಹಿಂದೆ ನನ್ನ ಸೋದರತ್ತೆ ಇವರ ಪ್ರವಚನ ಕೇಳಲು ಹೋಗಿ ಒಂದು ಪ್ರಶ್ನೆಯನ್ನು ಕೇಳಿದರು ಚಿತ್ರದುರ್ಗದಲ್ಲಿ. ಸೋದರತ್ತೆ ಸಹ ಹಿರಿಯ ಜೀವಿ.92+ಆಗ ನನ್ನ ಸೋದರತ್ತೆ ಗೆ . ಅವರ ಪ್ರಶ್ನೆಗೆ ಗುರುಗಳು ತುಂಬಾ ಸಂತೋಷದಿಂದ ವಿಶ್ಲೇಷಣೆ ಕೊಟ್ಟಿದ್ದರು ಪ್ರಶ್ನೆ ಏನಿತ್ತು ಅಂತ ನನಗೆ ನೆನಪಿದೆ.. ಜಪ ಮತ್ತು ಧ್ಯಾನಕ್ಕೆ ಇರುವ ವ್ಯತ್ಯಾಸ.
    ಬಹುಶಃ ಈ ಕಾಮೆಂಟ್ ಗುರೂಜಿ ಅವರು ಓದಿದರೆ ಅವರಿಗೆ ಆ ದಿನ ನೆನಪು ಬರಬಹುದು ಕಾರಣ ತುಂಬಾ ವಯಸ್ಸಾದವರನ್ನು ಅವರು ಶ್ಲಾಘಿಸಿದರು. ನನ್ನ ಸೋದರ ದೇವರು ಎಂಬಿಬಿಎಸ್ ಎಂ ಡಿ ಮಾಡಿದ ಮಹಿಳೆ

  • @umarao1789
    @umarao1789 2 роки тому

    Pl dont play adds in between.

  • @rangaswamyks8287
    @rangaswamyks8287 2 роки тому

    Nanna swamy Hanuma
    Savilladhavanu.. Chiranjeevi

  • @puttaswamym.s7264
    @puttaswamym.s7264 2 роки тому

    Spreading blindbeleif. Spreading only lies.

  • @renukasr2309
    @renukasr2309 2 роки тому

    🙏🏼🙏🏼🙏🏼🙏🏼🙏🏼🙏🏼

  • @subramanyanagaraju1228
    @subramanyanagaraju1228 2 роки тому +1

    Sir hanumadutara anta ede hedging nalli
    Adanna HANUMAVADHUTA anta change madi !

    • @akshaypadiyar7544
      @akshaypadiyar7544 2 роки тому

      Namaskara, Hanumavadhoota avara bagge swalpa tilisi. Avara samadhi enadru idiya? Nange Google nalli enu sikkilla. Hanumavadhootara photo idiya?

  • @LakshmiLakshmi-ru2gk
    @LakshmiLakshmi-ru2gk 2 роки тому +1

    Venkatachala avdutata avara disciple vinay Guruji avaru

  • @LakshmiLakshmi-ru2gk
    @LakshmiLakshmi-ru2gk 2 роки тому +1

    "Hsnuman chslisa" is given by Tulasi das only

  • @LakshmiLakshmi-ru2gk
    @LakshmiLakshmi-ru2gk 2 роки тому

    Yes sir parry, chocolate.we dont get now

  • @LakshmiLakshmi-ru2gk
    @LakshmiLakshmi-ru2gk 2 роки тому

    There are many avadutas like that in Annam.alai chikjamahalur etc

  • @LakshmiLakshmi-ru2gk
    @LakshmiLakshmi-ru2gk 2 роки тому

    Avadutara vishaya hkeliddare mai jummennusittade

  • @raghavendradesai6571
    @raghavendradesai6571 2 роки тому

    Have you evere. Met Sri Sridhara swamiji he is also great Avadhoot.

  • @NaguTexan
    @NaguTexan 2 роки тому

    Ivara sandarshana Video gaLanna nodida namma janma sarthaka vaithu. Namma Hindu samkrithi yanna naavu estu kade gaNisiddivi annodu ivara vicharagaLa moolaka tiLidu koLLa beku.

  • @Malla-qc3em
    @Malla-qc3em 2 роки тому +1

    ಗುರುಗಳ ಇಷ್ಟು ಸಂಚಿಕೆಗಳಲ್ಲಿ ನಾನು ಕೇಳಿದ ಮೊದಲ ಇಂಗ್ಲೀಷ್ ಪದ Chacolate ಬಹುಶಃ ಇದು ಕೊನೆಯ ಪದ ಆಗಿರಬಹುದು

  • @balakrishnabalu4704
    @balakrishnabalu4704 2 роки тому

    🙏🌹🙏

  • @raghun2454
    @raghun2454 2 роки тому +1

    ಆ ಚಾಕಲೇಟ್ ಹೆಸರು ಪಾರ್ರಿಸ್ ಲಾಕ್ಟೋ ಬಾನ್ (kobbari) ಚಾಕಲೇಟ್ ಗುರುಗಳೇ....

  • @gnandanskp
    @gnandanskp 2 роки тому +2

    ನಮ್ಮ ಊರಿನವರು ವೆಂಕಟಾಚಲ ಅವಧೂತರು

  • @santhoshkumargowda3000
    @santhoshkumargowda3000 2 роки тому +2

    Hi sir, Please make video on Vedas and where original copies/prints are available.

    • @adhokshajasr701
      @adhokshajasr701 2 роки тому

      you will get Veda books in vedanta book house, chamarajapete, near Uma theatre...

  • @Ravikalavidh1259
    @Ravikalavidh1259 2 роки тому

    ಪರಮೇಶ ಅದು ಹುನಮಾವಧೂತರು
    ..ಹನುಮಾಧೂತರು ಅಲ್ಲ...ದಯವಿಟ್ಟು ತಿದ್ದಿ

  • @prashanthsrk9256
    @prashanthsrk9256 2 роки тому

    ನಮಸ್ತೆ ಸಾರ್, ನಮ್ಮ ವಿದ್ಯಾರ್ಥಿ ದೆಸೆ ಇಂದ ತಮ್ಮ ವಾಗ್ಜರಿಗೆ ಮಾರುಹೋಗಿದ್ದೇವೆ, ದಿನಾ ತಮ್ಮ ಕಲಾಮಾದ್ಯಮದ ದರ್ಶನಕ್ಕೆ ಕಾದು ಕುಳಿತಿರುತ್ತೇವೆ, ಇಂದು ಸತ್ಯಕಾಮರ ಬಗೆಗೆ ವಿಚಾರ ತೆಗೆದು, ಅಲ್ಲೇ ಬಿಟ್ಟಿರುವಿರಿ, ದಯವಿಟ್ಟು ಆ ಕಥೆ ಹೇಳಿ. ಹನುಮಾವದೂತರ ಬಗ್ಗೆ ಕಾಲೇಜಿನ ದಿನದಲ್ಲಿ ಹೇಗೇ ಹೇಳಿದ್ದಿರೋ ಹಾಗೆ ಹೇಳಿದೀರಿ. ತುಂಬ ಧನ್ಯವಾದಗಳು ಸರ್.🙏🙏🙏

  • @kalyanihiddenvibes156
    @kalyanihiddenvibes156 2 роки тому +1

    Nanagu ishtavada chaclate😁 paris

  • @nagavenik8407
    @nagavenik8407 2 роки тому

    🙏🙏🙏🙏🙏

  • @ManjunathManju-zg4yp
    @ManjunathManju-zg4yp 2 роки тому

    Super guruji ❤️❤️❤️❤️❤️❤️❤️🙏🙏🙏🙏🙏🙏🙏🙏🙏🙏

  • @anitham1381
    @anitham1381 2 роки тому +2

    🙏🙏🙏🙏🌺🍎

  • @anand7nw724
    @anand7nw724 2 роки тому

    Jai Shri RAM 🐒🐒🐵🐵🙏🙏🙏🌹🥀🏵🌴🌷🌻🥀🌹🏵⚘🌷

  • @shastri111
    @shastri111 2 роки тому

    Jai maruthi

  • @mohithkumar5
    @mohithkumar5 2 роки тому

    Nanna kanasi nali hanuman bhagavan dashana sikkidey

  • @VasanthKumar-ut6zx
    @VasanthKumar-ut6zx 2 роки тому

    🙏 🙏 🙏

  • @ClpatilPatil
    @ClpatilPatil 2 роки тому

    👌💞🌺🌺🙏🙏

  • @Rajaram-ez6bx
    @Rajaram-ez6bx 2 роки тому

    Please tell now living avadhoot

  • @Vizzy3010
    @Vizzy3010 2 роки тому +1

    ನನಗೂ ಅ parris chocolate ಇಷ್ಟ.

  • @JS-tx8vw
    @JS-tx8vw 2 роки тому +2

    Venkatachala Avadhootha gurugalu Nanna relative sakharayapattana gurugalu

  • @ananthganapathihegde9930
    @ananthganapathihegde9930 2 роки тому

    🙏 Vande Mataram 🙏
    In your Vedioes Advatise
    Sorry to say that Please Check your Your Sponcerd
    😘😘😘😘

  • @Rajaram-ez6bx
    @Rajaram-ez6bx 2 роки тому +1

    Gurujii
    Advaita correct or
    Dvaita correct

    • @rushyendras9156
      @rushyendras9156 2 роки тому +3

      Both are correct. Let people experience and adhere to philosophy which they feel best.

    • @shubagowri3062
      @shubagowri3062 2 роки тому

      You follow whatever ultimate goal is to reach or love god

  • @Rajaram-ez6bx
    @Rajaram-ez6bx 2 роки тому

    9:16 ask that incident

  • @shelvanayakih.v9765
    @shelvanayakih.v9765 2 роки тому +1

    Narasimha jayanti maadtivalla🤔

  • @murulim1965
    @murulim1965 2 роки тому +2

    Olu olu idu pakka olu... Kumbala Kayi kelbekithu...🤣 All nonsense people in the comments are believing this story... 🤣

    • @sevenminds5845
      @sevenminds5845 2 роки тому +7

      Sir, If you are not interested please ignore. Don't make fun of it.

    • @vasudevraghvendra6428
      @vasudevraghvendra6428 2 роки тому

      Why these people watch this...unwanted people

    • @Sparklesoreo12345
      @Sparklesoreo12345 2 роки тому

      Muruli mulla khan saabre namballa andre mobile muchkondu kuthkoli illi bandhu bogulbedi

    • @jhashakashyap
      @jhashakashyap 2 роки тому

      ಹಾಗೆಲ್ಲ ಆಡಿಕೊಬೇಡಿ ಮುಕಳಿ.

    • @girish3592
      @girish3592 2 роки тому

      Cross breeds gella hinge ansodu🤣🤣🤣 mukali M

  • @anandvijayamurthy7521
    @anandvijayamurthy7521 2 роки тому

    🙏🙏🙏

  • @geethesh-s.p
    @geethesh-s.p 2 роки тому

    🙏🏻🙏🏻🙏🏻🌹😇

  • @savitha8970
    @savitha8970 2 роки тому

    🙏🙏🙏