ಚಂಡೆ, ಮದ್ದಲೆ, ಭಾಗವತಿಕೆ; ಹೀಗೆ ಎಲ್ಲಾ ವಿಭಾಗಗಳಲ್ಲೂ ಸಿದ್ಧಹಸ್ತರಾದ ಬಿದ್ಕಲಕಟ್ಟೆ ಕೃಷ್ಣಯ್ಯ ಆಚಾರ್ ರವರ ಸಂಧರ್ಶನ ಕೇಳಿ, ನೋಡಿ ತುಂಬಾ ಖುಷಿಯಾಯಿತು. ತಮ್ಮ ಚಾನೆಲ್ನಲ್ಲಿ ತುಂಬಾ ದಿನದಿಂದ ನಿರೀಕ್ಷಿಸುತಿದ್ದೆ ಕೂಡ.
ಯಕ್ಷಗಾನದ ಭಾಗವತಿಕೆ,ಮದ್ದಲೆ,ಚಂಡೆ,ಹೆಜ್ಜೆ ಎಲ್ಲವನ್ನೂ ಬಲ್ಲವರು..ಎಲ್ಲವನ್ನೂ ಆಸಕ್ತಿ ಉಳ್ಳ ವಿದ್ಯಾರ್ಥಿಗಳಿಗೆ ಕಲಿಸಿದವರು..ಇಂತವರನ್ನ ಸಂದರ್ಶನ ಮಾಡುವವರೆ ಇಲ್ಲ..ಎಲ್ಲ ಪ್ರಸಿದ್ಧರನ್ನೆ ಸಂದರ್ಶನ ಮಾಡುವವರು ಜಾಸ್ತಿ..ಇವರನ್ನ ಸಂದರ್ಶನ ಮಾಡಿದ್ದು ನೋಡಿ ಖುಷಿ ಆಯಿತು
"ಒಡ್ಡೋಲಗ - 15" ರ ಸರಿಯಾದ ಉತ್ತರಿಸಿದ ಮೊದಲ ಇಬ್ಬರು..❤❤
1)ಕೀರ್ತನ್ ಮಿತ್ಯಾಂತ ಹಾಲಾಡಿ
2) ಯಕ್ಷ ಸಂಭ್ರಮ
ನಮ್ಮ ಕುಟುಂಬದ ಹೆಮ್ಮೆಯ ಹಿರಿಯ ಕಲಾವಿದರು....🙏🙏🙏
ನಮ್ಮ ನೆಚ್ಚಿನ ಕೃಷ್ಣಯ್ಯ ಮಾಮ🥰
ಚಂಡೆ, ಮದ್ದಲೆ, ಭಾಗವತಿಕೆ; ಹೀಗೆ ಎಲ್ಲಾ ವಿಭಾಗಗಳಲ್ಲೂ ಸಿದ್ಧಹಸ್ತರಾದ ಬಿದ್ಕಲಕಟ್ಟೆ ಕೃಷ್ಣಯ್ಯ ಆಚಾರ್ ರವರ ಸಂಧರ್ಶನ ಕೇಳಿ, ನೋಡಿ ತುಂಬಾ ಖುಷಿಯಾಯಿತು. ತಮ್ಮ ಚಾನೆಲ್ನಲ್ಲಿ ತುಂಬಾ ದಿನದಿಂದ ನಿರೀಕ್ಷಿಸುತಿದ್ದೆ ಕೂಡ.
Gurugalu ❤
ಗುರುಗಳು ❤️😍
ಗುರುಗಳು ❤️✨🤗
ನನ್ನ ಗುರುಗಳು.❤

Super
🙏