ಅರೇಂಜ್ ಮ್ಯಾರೇಜ್ Part 2 | Arrange Marriage | Javari Junction | Tamada Media | Mallya Bagalkot

Поділитися
Вставка
  • Опубліковано 15 січ 2025

КОМЕНТАРІ • 1,7 тис.

  • @Priya.savadi
    @Priya.savadi Рік тому +283

    Vedio heng ansitri 🥰?
    Bhal yen elari 200k subscribers agaka 😍 Nim support matt priti hinga irliri ❤ share maadri ista aadra (mission 200k)🎉

    • @nimagyake
      @nimagyake Рік тому +8

      ❤️❤️❤️❤️❤️

    • @veereshgunnal7936
      @veereshgunnal7936 Рік тому +5

      Ok madam ❤️❤️❤️❤️❤️dimple queen

    • @parmeshwararjunagi1760
      @parmeshwararjunagi1760 Рік тому +8

      ಪ್ರಿಯಾ ಅವರೇ ನಿಮ್ಮ ನಗು ಎಂಥಾ ದುಃಖದಲ್ಲಿ ಇದ್ದವರಿಗೂ ಕೂಡ ಇದ್ದರೂ ಕೂಡ ನಗಿಸು ಬಿಡುತ್ತದೆ ನಿಮ್ಮ ಕೆನ್ನೆಯ ಮೇಲೆ ಡಿಂಪಲ್ ಇನ್ನೂ ಅದ್ಭುತವಾಗಿದೆ ಅದು ಎಲ್ಲಾ ಗಾಡ್ ಗಿಫ್ಟ್ ಆಗಿ ನಿಮಗೆ ಬಂದಿದೆ

    • @karthik.551
      @karthik.551 Рік тому +2

      Super video super acting .all the best mallya anna & team.

    • @muttuambiger8312
      @muttuambiger8312 Рік тому +1

      nice

  • @malluranjunagi4983
    @malluranjunagi4983 Рік тому +498

    ಪಾರ್ಟ್ 3 ಬೇಕಾದವರು like ಮಾಡಿ

    • @manjulabidarakundi4660
      @manjulabidarakundi4660 Рік тому

      Nange nivu mado videodali jalava thubha esta 👌👌👌

    • @shantim6850
      @shantim6850 Рік тому

      Superb 🥰

    • @kirankumar.d6470
      @kirankumar.d6470 Рік тому

      nuice mallu , i like u r story, keep doing like this. if come in serial with samw artist then it will kick all serials

  • @asifhorapeti6769
    @asifhorapeti6769 Рік тому +11

    ಅಣ್ಣಾ ಇತ್ತೀಚೆಗೆ ನಿಮ್ಮ ಕಂಟೆಂಟ್ ತುಂಬಾ ಚೆನ್ನಾಗಿ ಬರಾಕತ್ತವು ಅದರಲ್ಲಿ ಕಬ್ಬಿನ ಗ್ಯಾಂಗ್ ಕೂಡ ಒಂದು 👌

  • @JavariJunction
    @JavariJunction  Рік тому +304

    ಕಮೆಂಟ್ ಮಾಡ್ತಿರಲಾ ಒಂಥರಾ ಎನರ್ಜಿ ಡ್ರಿಂಕ್ ಕುಡದಂಗ್ ಆಕ್ಕೈತಿ ನೌನ😂❤ ಹೆಂಗನಸ್ತಿ ❤

    • @smartvlogs26
      @smartvlogs26 Рік тому +4

      👍😊❤❤ fantastic 🔥

    • @parmeshwararjunagi1760
      @parmeshwararjunagi1760 Рік тому +5

      ಅದು ಒಂದು ತರ ಪ್ರಥಮ ಚಿಕಿತ್ಸೆ ಇದ್ದಹಾಗೆ 😃😃😃😃

    • @veereshgunnal7936
      @veereshgunnal7936 Рік тому +5

      ಸೂಪರ್ ಬ್ರದರ್ ❤️❤️❤️❤️❤️

    • @chetankadapatti
      @chetankadapatti Рік тому +4

      Super story🔥🔥💝

    • @chandruc.ganiger1204
      @chandruc.ganiger1204 Рік тому +2

      Super videos madthiri natural agi madthiri mallappagowdnd. Astakke bitralla please continue mala Pagoda series

  • @rajuraj7048
    @rajuraj7048 Рік тому

    Personnel opinion mallaya kaka last alli ondu twist illa emotional agi yenadru try madbekithu .......adru yene agali malllya kaka Jai❤️‍🔥❤️‍🔥❤️‍🔥❤️‍🔥❤️‍🔥🔥🔥🔥🔥

  • @parmeshwararjunagi1760
    @parmeshwararjunagi1760 Рік тому +29

    ವಿಡಿಯೋದ ಕೊನೆಯಲ್ಲಿ ಹಲಗೆಯ ಬಡಿತ ಅದ್ಭುತವಾಗಿ ಮೂಡಿಬಂದಿದೆ😃😃😃😃😃🎹🎹

  • @basavarajbasapur2293
    @basavarajbasapur2293 Рік тому +1

    Hi bro nimma ella video nodini ಎಲ್ಲವೂ ಒಂದಕ್ಕಿಂತ ಸೂಪರ್ ಆಗಿದೆ full comedy bro nim short film super bro

  • @rajahemad3823
    @rajahemad3823 Рік тому +19

    ಸೂಪರ್ ಸ್ಕಿಟ್ ಜವಾರಿ ಜಂಕ್ಷನ್ ತಂಡ ಮತ್ತು ನಟನೆ ಕೂಡ ಚೆನ್ನಾಗಿದೆ

  • @ravi687a
    @ravi687a 4 місяці тому +1

    Very very nice acting yar. I think no question about your acting. You will become a great actor in future. All the best. 💐💐💐

  • @Chetanvithalkoli1423
    @Chetanvithalkoli1423 Рік тому +10

    ಮಲ್ಲು ಅಣ್ಣ ನಿಮ್ಮ ಎಲ್ಲಾ ವಿಡಿಯೋ ತುಂಬಾ ಸೂಪರ್ ಆಗಿದೆ ಇದೇ ತರ ನೀವು ಮುಂದುವರೆಯಿರಿ
    ನಿಜವಾಗಲೂ ನಿಮ್ಮ ಎಲ್ಲಾ ಟೀಮ್ ಹತ್ರ
    ಸೂಪರ್ ಕಲೆ ಇದೆ ಸೂಪರ್ ಮೈಂಡ್ ಇದೆ
    ನಿಮ್ಮ ಟೀಮ್ ಗೆ ನಮ್ಮ ಕನ್ನಡ ನಾಡಿನ ಜನತೆಯ ಧನ್ಯವಾದಗಳು🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐

  • @mbkannadachanal9012
    @mbkannadachanal9012 Рік тому

    Malyaavare Anna tamma kate madri gururaj hosakote avar song, super feeling kate,
    Super quality making,

  • @bheemashankarbheema103
    @bheemashankarbheema103 Рік тому +69

    ಭಾಗ 3 ಬೇಕು ಅಣ್ಣ ವಿಡಿಯೋ ಭಾರಿ ಮಸ್ತ್ ಆಗೈತಿ ಹಲಗಿ ಸೌಂಡ್ ಎಫೆಕ್ಟ್ ಸೂಪರ್ ❤️❤️❤️❤️❤️❤️❤️❤️❤️❤️

  • @sharanagoudaashtagi549
    @sharanagoudaashtagi549 Рік тому +6

    ಮಲ್ಲು ಜಮಖಂಡಿ... ಮುಕ್ಲೆಪ್ಪ.... ಯಶರದಾ.... ಈ ಮೂವರ್ಗಿತ್ ತುಂಬಾ ಚೆನ್ನಾಗಿ ಇರುತ್ತೆ ನಿಮ್ಮ ಸ್ಟೋರಿ..... ಆಂಡ್.. ವಿಡಿಯೋ ಕ್ಲಿಯರಿಟಿ ಚೆನ್ನಾಗಿದೆ.... ಫಿಲಂ ಮಾಡೋಕೆ ಪಕ್ಕಾ ಪಳಗಿದೀರಾ ನೀವು

  • @ibaadaligadad8110
    @ibaadaligadad8110 Рік тому +17

    ಮಲ್ಲು ಅಣ್ಣಾ ನಿಮ್ಮ್ ತೆಲೆ ಅಲ್ಲಾ ಅದು ದೊಡ್ಡ ಬುಕ್ ಸ್ಟಾಲ್ 👌👌👌💐💐ನಿಜ ಜೀವನ ದಲ್ಲಿ ಏನು ನೆಡಿತಾ ಇದೆಯೋ ಅದನ್ನೇ ತುಂಬಾ ಚನ್ನಾಗಿ ಆಕ್ಟಿಂಗ್ ಮಾಡಿತಿರ ಅಣ್ಣಾ ಮುಂಬರುವ ಎಲ್ಲಾ ವಿಡಿಯೋಗಳಿಗೆ ಶುಭವಾಗಲಿ ಅಣ್ಣಾ 🎉🙏💐💐💐

  • @vanitugowdagowda823
    @vanitugowdagowda823 10 місяців тому

    Tumbha chenagi mudi bartidde video 👌🏻👌🏻👌🏻👌🏻👌🏻👌🏻

  • @amareshbiradar5237
    @amareshbiradar5237 Рік тому +35

    ನಮ್ ಉತ್ತರ ಕರ್ನಾಟಕದ ಹುಲಿ ಅಂದ್ರ ಸುಮ್ಮ ತಿಳಿದಿರಿ ಏನು.... ಅಣ್ಣ ತುಂಬಾ ಮಸ್ತ ಐತಿ story.... ನಿಮ್ಮಗೆ ತುಂಬಾ ಧನ್ಯವಾದಗಳು .....next part 3 ಬರ್ಲಿ 💐💐🔥🥰❤️

  • @krishnatimmannavar9339
    @krishnatimmannavar9339 Рік тому

    ಮಾರಾಯ ಏನ್ ನಿನ್ ತಲಿ ಮಸ್ತಪಾ ಅಣ್ಣಾ.. ❤ಹಿಂಗ್ ವಿಡಿಯೋ ಮಾಡ್ತಾ ಇರು ನಾವ್ ಸಪೋರ್ಟ್ madatirattiva.... 🔥🥰

  • @trimurtipujari7271
    @trimurtipujari7271 Рік тому +21

    ಪಾರ್ಟ್ 3 ಬೇಕು ನಂಗೆ ಅಣ್ಣಾ ❤️🔥 ಮಲ್ಲಪ್ಪ ಸಾಹುಕಾರ ನೀ 🥰💐💐

  • @samboy180
    @samboy180 Рік тому +4

    ತುಂಬ ಚೆನ್ನಾಗಿ ಮೂಡಿ ಬರ್ತಾ ಇದೆ ನಿಮ್ಮ ಎಪಿಸೋಡ್ಗಳು...👍👌💕

  • @jkalki4905
    @jkalki4905 Рік тому +6

    ಅಣ್ಣಾ part-1ದಲ್ಲಿ ಇರುವಷ್ಟು ಇಂಟ್ರೆಸ್ಟ್ part-2 ದಲ್ಲಿ ಇಲ್ಲ ಅಣ್ಣಾ But ನಿಮ್ ವೀಡಿಯೋಸ್ ಮಾತ್ರ 😍😍😍👌👌👌👌👌ಅಣ್ಣಾ

  • @vasantanjutagi1606
    @vasantanjutagi1606 Рік тому

    ನೀವು ಮಾಡೋ ವಿಡಿಯೋ quality ನಮ್ಮ ಉತ್ತರ ಕರ್ನಾಟಕದಲ್ಲಿ ಯಾರು ಮಾಡೋದಿಲ್ಲಾ ಸರ್. ನಿಮ್ಮ ವಿಡಿಯೋ quality ಮಸ್ತ್ anna ನೀವು ಮಾಡೋ ಪ್ರತಿಯೊಂದು ವಿಡಿಯೋ ತುಂಬಾ ಅಚ್ಚು ಕಟ್ಟಾಗಿ ಮಾಡತ್ತಿರಾ anna ನಿಮಗೆ ಒಳ್ಳೇದು ಆಗಲಿ 🙏🙏
    ❤️❤️

  • @manjuviju7244
    @manjuviju7244 Рік тому +11

    ನಿಮ್ಮ್ ಎಲ್ಲಾರದು acting, ಬೆಂಕಿ... ಡೈಲಾಗ್ ಅಂತೂ ಮಸ್ತ್ 👌👌👌👌👌👌🔥🔥🔥🔥🔥

  • @prashanth5944
    @prashanth5944 Рік тому +1

    Actually Appa Amma manyaginnora tamma makkala aase yena Ada annoda madala tilkobeka. Annoda full clear cut torseti sir. iida video Well done. God bless u. Hinga chalo chalo video upload madrii. ulavi basavanna nimga valled madli. ❤

  • @basavarajkgoudargoudar8061
    @basavarajkgoudargoudar8061 Рік тому +8

    ಸುಪರ್ ಸ್ಟಾರ್ ಮಲ್ಲು ಅಣ್ಣ ❤️❤️❤️❤️❤️🔥🔥🔥🔥🔥🎉🎉🎉🎉🎉

  • @vinayakaub7428
    @vinayakaub7428 Рік тому +1

    ಮಲ್ಲು ಅಣ್ಣ you have a great opportunity in kannada film industry

  • @manteshgodekar6709
    @manteshgodekar6709 Рік тому +6

    ಸೂಪರ್ ಆಕ್ಟಿಂಗ್ ಮಲ್ಲು ಅಣ್ಣ👌👌❤️❤️

  • @pscreation578
    @pscreation578 Рік тому

    👌 ಚಲೋ ಆಘಾತವು ಹಿಂಗೆ ಮುಂದುವರಿಸಿ ಅಣ್ಣ

  • @kallinathgogeri9458
    @kallinathgogeri9458 Рік тому +9

    ಫಸ್ಟ್ ನೈಟ್ ಆದ್ಮೇಲೆ ಆದರೂ ಹೋಗಬಹುದಿತ್ತಲ್ಲ ಮಲ್ಲಣ್ಣ ಜಸ್ಟ್ ಮಿಸ್ 😂😂😂

  • @doddappabhadri9345
    @doddappabhadri9345 Рік тому

    ಮಸ್ತ್ ಐತಿರಿ ವಿಡಿಯೋ... ನೀವು ಮತ್ತು ನಿಮ್ಮ ತಂಡ ಬಹಳ ಚೆನ್ನಾಗಿ ಮಾಡಿದಿರಿ...ಹೀರೋಯಿನ್ ಮಾತ್ರ👌👌🌷

  • @rajuwalmiki2342
    @rajuwalmiki2342 Рік тому +4

    Gicha gili gili all the Best from D BOSS fans 🔥 ❣️❣️❣️

  • @seenuhsd4068
    @seenuhsd4068 Рік тому +1

    ತುಂಬಾ ಸುಂದರವಾಗಿ ಮೂಡಿಬಂದಿದೆ ನಿಮ್ಮ ನಟನೆ ಈ ತರ ನಿಜ ಜೀವನದಲ್ಲಿ ಬಹಳಷ್ಟು ಘಟನೆ ಈ ಘಟನೆ ಯಾರ ಬಾಳಲು ಬರದೇ ಇರಲಿ

  • @indrap255
    @indrap255 Рік тому +4

    ಪಾರ್ಟ್ 2 ಚೆನ್ನಾಗಿದೆ 👌👌

  • @PradeepPradeep-yq8we
    @PradeepPradeep-yq8we Рік тому

    Nata bayankara.....natural actor

  • @santoshkobal8046
    @santoshkobal8046 Рік тому +5

    ಭಾಗ 3 ಬೇಕು ಅಣ್ಣ ವಿಡಿಯೋ ಸೂಪರ್ 🥳🔥🔥🔥

  • @skvlogs8863
    @skvlogs8863 Рік тому

    What a beautifull dimple qeen... More than film heroin!!🥰

  • @baburavnavi4015
    @baburavnavi4015 2 місяці тому

    ಪ್ರಿಯಾ ಅಕ್ಕಾ ಸೂಪರ್ ❤️♥️❤️

  • @shivugamer6027
    @shivugamer6027 Рік тому +6

    ಇದುರುದು 3 ಭಾಗ ಹಾಕಿ🥰🥰

  • @bheemannanayak9018
    @bheemannanayak9018 Рік тому

    ನಿಮ್ಮ ಎಲ್ಲಾ ವಿಡಿಯೊ ತುಂಬಾ ಚನ್ನಾಗಿ ಮೂಡಿಬಂದಿವೆ ಅಣ್ಣ ಇನ್ನೂ ಹೆಚ್ಚಿನ ವಿಡಿಯೊ ಬರಲ್ಲಿ ಎಲ್ಲರನ್ನೂ ಖುಷಿ ಪಡುವತ್ತೆ ಮಾಡುತಿದ್ದಿರಿ ಅಣ್ಣ .ನಿಮ್ಮ ಗ ಮತ್ತು ನಿಮ್ಮ ತಂಡದವರಿಗೊ ತುಂಬಾ ಅದರೆ ತುಂಬಾನೆ ಧನ್ಯವಾದಗಳು

  • @mallikarjunsagaranad478
    @mallikarjunsagaranad478 Рік тому +5

    ಮಲ್ಲಣ್ಣ ಹಾಲು ಕುಡಿಲಿಲ್ಲ ಕುಡಿರಬೇಕು ಅಲ್ವಾ 😀😀😀😀 ಸೂಪರ್ ಆಕ್ಟಿಂಗ್ ಮಲ್ಲಣ್ಣ ❤️❤️

  • @kamalashekhar5191
    @kamalashekhar5191 8 місяців тому

    ತುಂಬಾ ಚೆನ್ನಾಗಿದೆ ಸರ್ ನಿಮ್ಮೆಲ್ಲರ ಆಕ್ಟಿಂಗ್.

  • @santhoshsanthu627
    @santhoshsanthu627 Рік тому +4

    ತುಂಬಾ ಚನ್ನಾಗಿದೆ ಪಾರ್ಟ್ 3 ಬೇಗ ಬರ್ಲಿ 👍
    I wish you all the best 💐💐💐

  • @pramodkheroor2638
    @pramodkheroor2638 Рік тому

    🤩🤩😂ಮಸ್ತ್ ವಿಡಿಯೋ ಅಣ್ಣಾ ನೆಕ್ಸ್ಟ್ ವಿಡಿಯೋ ಜಲ್ದಿ ಬರ್ಲಿ ಅಣ್ಣಾ👍😂🤩

  • @nageshasmnagesh5503
    @nageshasmnagesh5503 Рік тому +6

    ನಮೂರ್ ಮಂಡ್ಯರಿ ನಿಮ್ ಶರ್ಟ್ ಫಿಲ್ಮಿಸ್ ತುಂಬಾ ಇಷ್ಟರಿ, ನಿಮ್ಮ ಭಾಷೆ ರಿ ತುಂಬಾ ತುಂಬಾ ಇಷ್ಟರಿ ನಿಮ್ ಎಲ್ಲಾ ಫೀಲ್ಮ್ ಸ್ ನೋಡಿವಿರಿ

  • @mareshrampura
    @mareshrampura Рік тому

    Nim ವೀಡಿಯೋ ಗಳೆಲ್ಲಾ Next level sir...ನಾನಂತು ನಿಮ್ಮ ಪ್ರತಿಯೊಂದು ವಿಡಿಯೋಗಳನ್ನು ತಪ್ಪದೆ ನೋಡ್ತಿನಿ...Big fan of you

  • @mohansatvikaa7489
    @mohansatvikaa7489 Рік тому +4

    ಹಿಂಗಾಗಬಾರದಿತ್ತು ಮಲ್ಯ ಅಣ್ಣ ನಿಂಗ ನಿನಗೂ ನೋಡಿ ಕಣ್ಣ ನೀರು ಬಂದಿದೆ ನನಗೆ ಅಯ್ಯೋ ದೇವರೇ

  • @SurbhiJain-gl8qr
    @SurbhiJain-gl8qr Рік тому

    Mava innu 500phne pay agilla 😅😅😅😂😂😂😂😂❤❤❤ super super Surabhi jain Rajsthan 😂😂😂

  • @armyloverakasha3948
    @armyloverakasha3948 Рік тому +5

    ಸೂಪರ್ ಅಣ್ಣ 👌👌

  • @vithaldoni7314
    @vithaldoni7314 8 місяців тому +1

    Mallu anna super video madtiri

  • @ಜಾನಪದಜೀವಿ-ಲ8ಚ

    ಭಾಗ 3 ಬೇಕ ಅಣ್ಣಾ ನಮಗ ❤🙏

  • @nammachannellocal916
    @nammachannellocal916 8 місяців тому

    MUNDIINA BHAGA RELEASE MADARI MALLU AVARE GULAB JAMOON SUPERB SIR LAST PARTANALLI NIVU ONDAGIRODANNA YALLARU NIM SAHAPATIGAL JOTEGE LAST REELS MADIDDRE INNU SUPERB SIR I AM UR HEARTLY DAIENG FAN SIR

  • @MS-mr6ys
    @MS-mr6ys Рік тому +4

    Bro i think may u are the top rated UA-cam actor and ur team also.. What a skit urs and natural activity. And Unique style of north karnataka urs. I give first preference to ur team and secondly give to Shivaputra's comedy and thirdly I give to mallu Jamakhandi team...

  • @srinivasbhovi2700
    @srinivasbhovi2700 10 місяців тому

    ತುಂಬಾ ಇಷ್ಟವಾಯಿತು. ತುಂಬಾ ಒಳ್ಳೆ ನಟನೆ ಮಾಡಿದ್ದಿರಾ ....

  • @sacheenpujari1379
    @sacheenpujari1379 Рік тому +8

    ಪಾರ್ಟ್ 3 ಬೇಕೆ ಬೇಕು

  • @prabhhuks8241
    @prabhhuks8241 6 місяців тому +1

    Your videos are very meaningful. To know the inner meaning , it will take little time.

  • @sachingouda6565
    @sachingouda6565 Рік тому +4

    Malu anna nan shahapur 🥰🥰nim dodd abhimani naaa niman nodbek naaa

  • @vithaldoni7314
    @vithaldoni7314 8 місяців тому +1

    Priya savdi lovely quvein

  • @prashantsinghjayaramanavar3379

    Your content is always awesome 😎 keep it up. Good team effort 🙂

  • @basavarajnesur-ib5ge
    @basavarajnesur-ib5ge Рік тому

    Super, heege innastu beliri namma support yavaglu nimge idde irutte,best of luck

  • @quotes-825
    @quotes-825 Рік тому +3

    Hi javari junction family⚡
    Congratulations🎉 for 200k subscribe, ✨
    I will support you very time 🥳
    300k coming soon 🙌
    ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ 💛❤

  • @Bailhongal0821
    @Bailhongal0821 Рік тому

    🔥🔥🔥🔥🔥😆😆😆 Priya savadi namma belagavi bhase 👌👌

  • @timmanayakbenakal2192
    @timmanayakbenakal2192 Рік тому +1

    ಅಣ್ಣ ವಿಡಿಯೋ ಸೂಪರ್ ಆದರೆ ಇದಕ್ಕೆ ಅರ್ಥ ಹುಡುಗೀರು ಈ ತರ ಮಾಡಬಾರದು ಅಂತ ಮುಂದೆ ವಿಡಿಯೋ ಮಾಡೋಣ

  • @ravihballary3986
    @ravihballary3986 Рік тому

    I am from delhli love you all vidios but I am proud kannadiga always uk(uttara karnataka) 🖤🔰

  • @shivanandbadagavi1680
    @shivanandbadagavi1680 Рік тому

    ಇಸ್ಟ ದಿವಸ ಯಲ್ಲಿ ಇಟ್ಟಿದೀರಿ ಈ ಟ್ಯಾಲೆಂಟ್ ನಾ ಮಲ್ಲು ಅಣ್ಣಾ 😂💞❤❤❤❤💞💞

  • @Creative.videosforyou
    @Creative.videosforyou Рік тому

    Supper anna ede tara ennu videos madta eri all the best 👍💯🔥🔥🔥🔥🔥

  • @shwethadhanu3837
    @shwethadhanu3837 Рік тому

    ಜವಾರಿ ಹೈದಾ ಸೂಪರ್ .....ಮಲ್ಲಣ್ಣಾ

  • @proodhagi
    @proodhagi Рік тому

    ಬಾರಿ ಮಾಡಿರೋ ಅಣ್ಣಾ. ಬಾಳ ಖುಷಿ ಆಯ್ತು ಮಸ್ತ್ ಐತಿ ಜವಾರಿ ಕಾಮಿಡಿ 🌹🌹

  • @AnandaKhot-e4u
    @AnandaKhot-e4u Місяць тому

    ಮಲ್ಲು ಬಾಗಲಕೋಟಿ ವಿಡಿಯೋ ತುಂಬಾ ಚೆನ್ನಾಗಿದೆ ಇದೇ ತರ ವಿಡಿಯೋ ಮಾಡಿ ನಾವು ನೋಡ್ತೀವಿ ಸಬ್ಸ್ಕ್ರಿಬ್ ಮಾಡ್ತೀವಿ ಲೈಕ್ ಮಾಡ್ತೀವಿ ಕಮೆಂಟ್ ಮಾಡ್ತೀವಿ ಆಲ್ ದ ಬೆಸ್ಟ್ ಒಳ್ಳೆದಾಗ್ಲಿ

  • @buddappasbenni8488
    @buddappasbenni8488 Рік тому +1

    ಇನೊಂದು ವಿಡಿಯೋ ಕಾಯ್ತಾ ಇದೀನಿ... ❤ಸೂಪರ್... ❤

  • @Chotabheem6964-n3s
    @Chotabheem6964-n3s 6 місяців тому +1

    ಗಿಚ್ಚೈತಿ...❤😂😂😂

  • @Maruti_palegara
    @Maruti_palegara Рік тому +1

    ನಿನ್ನ ವಿಡಿಯೋ ಬಗ್ಗೆ ಯೇನ ಮಾತಾಡೋದು NEXT LEVEL 💥🔥🔥🔥🔥

  • @balappahoratti5586
    @balappahoratti5586 Рік тому

    Supper video ಅಣ್ಣಾ part3 ಬಿಡ anna jeladi

  • @jayalaxmigujjar6227
    @jayalaxmigujjar6227 Рік тому

    Super twist mallya anna 💕📸🙏💐bhari mast video aiti love you all team 🤣🙏😂😂😂😂😂😂😂😂😂😂😂😂😂😂😂

  • @mehaboobmehaboob9430
    @mehaboobmehaboob9430 Рік тому

    Renukavva jotege acting madri,super jodi

  • @mjhani3838
    @mjhani3838 Рік тому

    ನಮ್ಮdu eದ್ದ erutta support anna keep going from bagalkot 35

  • @avinashsalian718
    @avinashsalian718 Рік тому

    👍 ಒಳ್ಳೆಯ ವಿಡಿಯೋ 🌺🇮🇳

  • @tippananavi3276
    @tippananavi3276 Рік тому

    ಸೂಪರ್ ಸರ್ 👌👌👌👌👌

  • @VinodVinod-d4i
    @VinodVinod-d4i Рік тому

    Sir super Sir Nanu nimma Abhimani madam voice super

  • @AyyanagoudaAHP-iz4up
    @AyyanagoudaAHP-iz4up Рік тому

    Aliya maava combination super rii...munda ond part 3 madrala

  • @deepaktalawar7912
    @deepaktalawar7912 Рік тому

    ಅಣ್ಣ ಬಾಳ ಮಸ್ತ್ ಕಾಣತಿ.. ಪಾ.. 🤗🥰..

  • @santappajaillhajailha6955
    @santappajaillhajailha6955 Рік тому

    Biki🥰 ವಿಡಿಯೋ ಅಣ್ಣ ♥️💐

  • @siddaramhegade956
    @siddaramhegade956 Рік тому

    ಸೂಪರ್ ವಿಡಿಯೋ ಬಾಸ್

  • @maruthimaruthi2363
    @maruthimaruthi2363 Рік тому

    👌👌👌👌❤️❤️❤️ Chitradurga friend

  • @gireeshnaik2675
    @gireeshnaik2675 9 місяців тому

    Very good performance dear team. God bless you. You are future kannada industry developers. All the best for your all videos. 👍👍👍

  • @bhagyalakshminayak491
    @bhagyalakshminayak491 Рік тому

    ಭಾ ಲ mast itri ನೋಡಿ ನೋಡಿ Mast ಖುಷಿ ನೀಡಿದೆ ಇನ್ನು ಬಹಳ ವಿಡಿಯೋ ಮಾಡಿ

  • @siddharthkarnalindia5943
    @siddharthkarnalindia5943 Рік тому

    ಪ್ರತಿ ಒಂದು ವಿಡಿಯೋ ನೋಡ್ತೀನಿ ಅಣ್ಣ ಸೂಪರ್ ಅಣ್ಣ

  • @KomaragiriDhanaiah
    @KomaragiriDhanaiah Рік тому

    Thumba thumba Chenagide andra nellore city kannada abimani

  • @gurugopaligurugopali7236
    @gurugopaligurugopali7236 Рік тому

    Super video,mallu, brother

  • @Vampire_girl_29
    @Vampire_girl_29 11 місяців тому

    Nim video yalla mast anastav yeno ontara refresh ansatte 🎉❤🥰

  • @vishnugoundi1569
    @vishnugoundi1569 Рік тому

    Munda ondina bhai ni stra agatiannida mattra pakka ......... advance congratulations nanakadilinta.........🎉🎉🎉🎉🎉🥳👑

  • @akashyaluvigi3057
    @akashyaluvigi3057 Рік тому

    benki berugaali Mally anna...super acting... 🔥🔥❤️

  • @mouneshmounesh4835
    @mouneshmounesh4835 Рік тому

    Mallappa savakara part 1 nodi Kushi aatu
    Part 2 nodi yadi hodadnga aatu
    Part 3 nodaka kayakatini. Happy ending. Kodu yaka andhar nanna name Mounesh ayati. 😃😃😄😄😄😄😍😍❤️💯💯💯💯 Good consfat ✌️✌️

  • @vijaykumarparit9113
    @vijaykumarparit9113 Рік тому

    Wait for kgf 3
    Aliya super
    Mava jagvar

  • @PradeepPradeep-yq8we
    @PradeepPradeep-yq8we Рік тому

    Nata bayankara.....Malya anna. From mandya

  • @gowdatractor9052
    @gowdatractor9052 Рік тому

    Arrenge marriage anno ondu shot comedy since bari chalo ada ide tara munda odabeku mallu anna.... 🥰🥰🥰

  • @lokeshtakli7867
    @lokeshtakli7867 Рік тому +1

    ವಿಡಿಯೋ ಸಕ್ಕತ್ತಾಗಿ ಇದೆ next part 3 continue ಮಾಡು ಮಲ್ಲು ಅಣ್ಣ

  • @pradeepsunkad9197
    @pradeepsunkad9197 Рік тому

    Benki 🔥 aiti ri,,, annara

  • @Sudeepmalnad
    @Sudeepmalnad Рік тому

    ನಿಮ್ಮೆಲ್ಲರ ಅಭಿನಯ ನೈಜವಾಗಿದೆ.. 👌👌👍💐

  • @manjunathdanammanavar8687
    @manjunathdanammanavar8687 Рік тому

    Mallu Ann superb Priya madam good acting.

  • @parvatijogi3707
    @parvatijogi3707 Рік тому

    👌👌jodi nimd anna akka❤❤❤❤boyfreind ❤👌

  • @pravenakumara143
    @pravenakumara143 Рік тому

    👌👌👌 ಅಣ್ಣಾ ಕಥೆಯ ಜೊತೆಯಲ್ಲಿ, ಕಾಮಿಡಿ ಅನ್ನು ಹೆಚ್ಚಾಗಿ ಬಳಸಿ,
    ನಿಮ್ಮ ಎಲ್ಲಾ ವಿಡಿಯೋಗಳು ಉತ್ತಮವಾಗಿರುತ್ತದೆ 💐