Low -Budget investment ideas, ಟೈಲರಿಂಗ್ ಜೊತೆಗೆ ಈ ಕೆಲಸಗಳನ್ನ ಮಾಡಿ, ಯಾವುದಾದರೂ ನಮ್ಮ ಕೈ ಹಿಡಿಯುತ್ತದೆ.

Поділитися
Вставка
  • Опубліковано 29 вер 2023
  • Low -Budget investment ideas, ಟೈಲರಿಂಗ್ ಜೊತೆಗೆ ಈ ಕೆಲಸಗಳನ್ನ ಮಾಡಿ, ಯಾವುದಾದರೂ ನಮ್ಮ ಕೈ ಹಿಡಿಯುತ್ತದೆ.
    ಪ್ರಿಯ ಸ್ನೇಹಿತರೆ ವೀಡಿಯೊ ಪೂರ್ತಿ ನೋಡಿ ಇಷ್ಟವಾದರೆ ಸರ್ಪೋಟ್ ಮಾಡಿ 🙏🙏

КОМЕНТАРІ • 128

  • @PushpaPrapancha
    @PushpaPrapancha 10 місяців тому +11

    ನಿಮ್ಮಂತೆ ಬೆಳೆಯಲು ಬೇರೆಯವರನ್ನು ಪ್ರೋತ್ಸಾಹ ಮಾಡುವ ನಿಮ್ಮ ಗುಣ ಚೆಂದ ನಿಮ್ಮ ಮಾತನ್ನು ಕೇಳೋದೇ ಖುಷಿ 💚💚💚👌👍🙏

    • @gelathi
      @gelathi  10 місяців тому +1

      Tq so much sister🙏

  • @nalinakshim9172
    @nalinakshim9172 2 місяці тому +2

    ಉಪಯುಕ್ತವಾದ ಸಲಹೆಯನ್ನು ಕೊಟ್ಟಿದ್ದೀರಾ ಧನ್ಯವಾದಗಳು❤❤❤

  • @MamathaKs-lp9kd
    @MamathaKs-lp9kd 2 дні тому

    Madam painting bagge eelkodi ... Andre enge paint madbeku yavthara paint thogobeku antha...
    Matte useful information madam ☺️

  • @aadhyasworldkannada9774
    @aadhyasworldkannada9774 10 місяців тому +1

    ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದಿರಾ ಸಿಸ್ಟೆರ್ very useful tips ಸಿಸ್ಟೆರ್ ನಿಮ್ಮದು ದೊಡ್ಡ ಮನಸ್ಸು ಸಿಸ್ಟೆರ್ ನೀವು ಬೆಳಿದರು ಕೂಡ ನಮಗೂ ಕೂಡ msg ಮಾಡತಿರ ಎಲ್ಲರಿಗೂ ಕಾಮೆಂಟ್ ಮಾಡತಿರ tqu so much ಶೋಭಾ ಸಿಸ್ಟೆರ್ ❤

    • @gelathi
      @gelathi  10 місяців тому

      Tq so much sister🙏🙏 😊😊😘

  • @katheangadi
    @katheangadi 10 місяців тому +1

    ತಾನು ಬೆಳೆಯುತ್ತಾ ಇತರರನ್ನು ಬೆಳೆಸಬೇಕು ಎನ್ನುವ ಭಾವನೆಯಿಂದ ನೀವು ಮಾಡಿದ ಈ ವಿಡಿಯೋ ನಿಜಕ್ಕೂ ಅದ್ಭುತ ಮತ್ತು ಶ್ಲಾಘನೀಯ ❤❤❤

    • @gelathi
      @gelathi  10 місяців тому

      Tq sister🙏

  • @roopaboranatti929
    @roopaboranatti929 5 місяців тому

    Super mam nanu madhtene and save agtahailla anumadudu

  • @mahadevamahadeva7819
    @mahadevamahadeva7819 21 день тому

    ಚೆನ್ನಾಗಿ ಮತಾನಾಡಿದೀರಾ ಮೆಡಮ್ ಮತ್ತು ಚೆನ್ನಾಗಿ ಕೆಲಸದ ಬಗ್ಗೆ ಚೆನ್ನಾಗಿ ಹೇಳಿದ್ದೀರಿ ಆದರೆ ನಾವು ಟೈಲರ್ ಇಂಪ್ರುನೆ ಆಗ್ತಾ ಯಿಲ್ಲ ಮತ್ತು ಕೈಅತ್ತತಾಯಿಲ್ಲ ಮೆಡಮ್

  • @Akshatagani143
    @Akshatagani143 16 днів тому

    Thank you so much for the information 😊

  • @umadevi-vg3ww
    @umadevi-vg3ww 10 місяців тому +1

    ತುಂಬಾ ತುಂಬಾ ಚೆನ್ನಾಗಿ ತಿಳಿಸಿರುವುದಕ್ಕೆ ಅನಂತಾನಂತ ಧನ್ಯವಾದಗಳು " ಬಾಳ್ಗೆ ಸಮೃದ್ಧಿಯೊಂದಿಗೆ ನಿಮ್ಮ ಬಾಳು ಬಂಗಾರವಾಗಿರಲಿ

    • @gelathi
      @gelathi  10 місяців тому

      Tq so much🙏

  • @MangaladeviRBiradar
    @MangaladeviRBiradar 10 місяців тому +1

    ಒಂದು ಕಲಿಬೇಕು ಇಲ್ಲ ಕಲಿಸಬೇಕು ಮುತ್ತಿನಂತ ಮಾತು ತುಂಬಾ ತುಂಬಾ ಪ್ರೋತ್ಸಾಹದಾಯಕ ವಿಡಿಯೋ. ಈ ವಿಡಿಯೋಗಾಗಿ ತುಂಬಾ ಧನ್ಯವಾದಗಳು ಗೆಳತಿ 🙏🙏💐💐

    • @gelathi
      @gelathi  10 місяців тому

      Tq sister ಪ್ರತಿಸಲವು ಒಳ್ಳೆ ಒಳ್ಳೆ ಕಾಮೆಂಟ್ಸ್ ಮಾಡುತ್ತಾ ಸ್ಪೂರ್ತಿ ತುಂಬುತ್ತೀರ tq so much🙏🙏😊😊

    • @MangaladeviRBiradar
      @MangaladeviRBiradar 10 місяців тому

      @@gelathi 🙏🙏🥰🥰

  • @maheshwaria3347
    @maheshwaria3347 3 місяці тому

    Good information sis tq...

  • @jayaacharya8519
    @jayaacharya8519 6 місяців тому

    Thanq mam. ನಿಮ್ಮ ಸಲಹೆ ಸೂಚನೆ ನನಗೆ ತುಂಬಾ ಇಷ್ಟವಾಯಿತು ಮತ್ತೆ ನನ್ನಗೆ ಟೈಲರಿಂಗ್ ಕ್ಲಾಸ್ ಮಾಡುವ ಯೋಚನೆ ಇತ್ತು but ಭಯಾನು ಇತ್ತು, ನಿಮ್ಮ ಸಲಹೆ ನನಗೆ ಧೈರ್ಯ ತಂದಿದೆ.thanq so much mam.

    • @gelathi
      @gelathi  6 місяців тому

      ಧನ್ಯವಾದಗಳು 🙏

  • @user-bw9dc3jb7c
    @user-bw9dc3jb7c 10 місяців тому +2

    ನಿಮ್ಮ video content ಮತ್ತು ಚಾನೆಲ್ ಹೆಸರು ಹೊಂದುತ್ತೆ.great job .

    • @gelathi
      @gelathi  10 місяців тому

      Howda tq so much🙏🙏🙏😊

  • @shailasuresh1691
    @shailasuresh1691 9 місяців тому

    Thank you so much❤

  • @ChinmaiCreations
    @ChinmaiCreations 10 місяців тому +1

    Ollie mahiti thanks..lk 89

    • @gelathi
      @gelathi  10 місяців тому

      ಧನ್ಯವಾದಗಳು 🙏

  • @shainaz...198
    @shainaz...198 10 місяців тому +1

    ತುಂಬಾ ಧನ್ಯವಾದಗಳು ಅಕ್ಕ ಒಳ್ಳೆ ಮಾಹಿತಿಯನ್ನು ತಿಳಿಸುದ್ದಿರೀ ಅಕ್ಕ 🙏🙏🙏🙏🙏

    • @gelathi
      @gelathi  10 місяців тому

      Tq sister🙏🙏

  • @user-xz9tw1nv1p
    @user-xz9tw1nv1p 27 днів тому

    Nim voice super sis and thumba thanks good information

  • @sheetalbistannanavar7775
    @sheetalbistannanavar7775 10 місяців тому

    Super ideas.Thank you madam

    • @gelathi
      @gelathi  10 місяців тому

      Tq so much🙏

  • @kumudanaik7454
    @kumudanaik7454 10 місяців тому

    Very useful vedio.. .Nim spurtidayaka matininda elrigu olledagali....nim vedio nodi nanu esto changes madkondiddini.... thank you so much....

    • @gelathi
      @gelathi  10 місяців тому

      Tq so much🙏🙏

  • @chayadevidevi6279
    @chayadevidevi6279 10 місяців тому +1

    ತುಂಬಾ ಧನ್ಯವಾದಗಳು ಮೇಡಂ ಒಳ್ಳೆ ಮಾಹಿತಿ ಕೊಟ್ಟಿದಿರಿ ❤❤❤

    • @gelathi
      @gelathi  10 місяців тому

      Tq so much🙏

  • @spoorthib8816
    @spoorthib8816 10 місяців тому

    Thumba olle mahiti nididiri thank you sister

    • @gelathi
      @gelathi  10 місяців тому

      ಧನ್ಯವಾದಗಳು 🙏

  • @shilpar.d2845
    @shilpar.d2845 10 місяців тому

    Thumba Danyavadagalu sister

    • @gelathi
      @gelathi  10 місяців тому

      Tq so much🙏

  • @saralakannadavlogs9579
    @saralakannadavlogs9579 10 місяців тому +1

    ತುಂಬಾ ಒಳ್ಳೆಯ ಬಿಜಿನೆಸ್ ಐಡಿಯಾಗಳು sister ❤️ 👌

    • @gelathi
      @gelathi  10 місяців тому

      Tq sister🙏

  • @eeshasarts66
    @eeshasarts66 10 місяців тому +1

    ಒಂದು ಒಳ್ಳೆಯ ಮಾತು
    👌👌👌

    • @gelathi
      @gelathi  10 місяців тому

      Tq so much🙏

  • @sidaraybiradar9227
    @sidaraybiradar9227 10 місяців тому

    Very very useful motivation video akka .tq so much 💥💥

    • @gelathi
      @gelathi  10 місяців тому

      Tq so much🙏

  • @Kalavatieshwarjadav
    @Kalavatieshwarjadav 4 місяці тому

    ನಂಗೆ ಬರುತೆ but ನನ್ ವಟ್ಟೆ ಕೂತ್ಕೋಳಲಾ ಅಕ್ಕಾ ಹಿನಾ ಪರ್ಫೆಕ್ಟ್ ಇಲ್ಲ ಫೋನ್ ನಲ್ಲಿ ನೋಡಿ ಕಲಿಭ್ಹೌದಾ ಅಕ್ಕಾ ❤️

  • @vasanthabangaru8318
    @vasanthabangaru8318 10 місяців тому

    Useful tips sister🙏

    • @gelathi
      @gelathi  10 місяців тому

      Tq so much sister🙏 ನೀವು class ಮಾಡಿ🙏

  • @leelaleela6709
    @leelaleela6709 10 місяців тому

    ತುಂಬಾ ಚೆನ್ನಾಗಿದೆ ಮೇಡಂ

    • @gelathi
      @gelathi  10 місяців тому

      Tq so much🙏

  • @user-xf2it9fk9r
    @user-xf2it9fk9r 10 місяців тому

    Thomba Thomba tanks akka

    • @gelathi
      @gelathi  10 місяців тому

      Tq so much🙏

  • @talkwithammamagalu
    @talkwithammamagalu 10 місяців тому

    Super infromation sis

    • @gelathi
      @gelathi  10 місяців тому

      Tq sister🙏

  • @pavitrapavitra229
    @pavitrapavitra229 3 дні тому

    ❤❤❤❤❤❤❤❤❤❤❤❤❤❤❤❤❤❤❤❤

  • @SahanaYashusKannadaVlog
    @SahanaYashusKannadaVlog 10 місяців тому

    Beautiful 😊sharing akka❤❤

    • @gelathi
      @gelathi  10 місяців тому

      Tq dear

  • @geetham2642
    @geetham2642 10 місяців тому

    Tq so much ❤

    • @gelathi
      @gelathi  10 місяців тому

      ಧನ್ಯವಾದಗಳು 🙏

  • @sulochanaM-ue7qf
    @sulochanaM-ue7qf 10 місяців тому

    Thank you ❤❤❤❤

    • @gelathi
      @gelathi  10 місяців тому

      Tq so much🙏

  • @hemanthgowdayashika2223
    @hemanthgowdayashika2223 10 місяців тому

    Thank you mam nangu help madi❤

    • @gelathi
      @gelathi  10 місяців тому

      Tq🙏🙏

  • @LALITHA_VLOGS
    @LALITHA_VLOGS 2 місяці тому

    Nice ಮೇಡಂ ಒಳ್ಳೆ ಐಡಿಯಾ ❤

    • @gelathi
      @gelathi  2 місяці тому

      Tq🙏🙏

  • @sunitaskitchen6039
    @sunitaskitchen6039 10 місяців тому

    ಬಹಳ ಚೆನ್ನಾಗಿದೆ ಉತ್ತಮ ಹಂಚಿಕೆ ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾ ಇರಬೇಕು ಅನ್ನಿಸುತ್ತೆ ಗಿಫ್ಟ್ ನೀಡಿದ್ದೇನೆ ನೀವು ನಾಳೆ ರಿಟರ್ನ್ ಮಾಡಿ ಗಿಫ್ಟ್ 🎁👈🤝🙏

    • @gelathi
      @gelathi  10 місяців тому

      ಧನ್ಯವಾದಗಳು ಸಿಸ್ಟರ್ ಆಯ್ತು 🙏

  • @Coolboypruthvi
    @Coolboypruthvi 10 місяців тому

    Chengi tilisi edira akka thank you🥰🙏

    • @gelathi
      @gelathi  10 місяців тому

      Tq so much🙏

  • @sheetalbistannanavar7775
    @sheetalbistannanavar7775 10 місяців тому +1

    ಇನ್ನಷ್ಟು ಮಾಹಿತಿಗಳು ಬೇಕು ಮೆಡಮ ತುಂಬಾ ಚೆನ್ನಾಗಿ ಹೆಳಿಕೊಟ್ರಿ

    • @gelathi
      @gelathi  10 місяців тому

      ಆಯ್ತು ಧನ್ಯವಾದಗಳು 🙏

  • @reshmaknadafreshmaknadaf412
    @reshmaknadafreshmaknadaf412 19 днів тому

    Mam nau dramstal dali erudu but ali tumba janna tilorings edre nan yan madudu mam heli

  • @PoorvikaPoorvika-ht8nd
    @PoorvikaPoorvika-ht8nd 10 місяців тому

    ❤❤❤❤❤ ಫಸ್ಟ್ ಕಾಮೆಂಟ್ ಫಸ್ಟ್ ಲೈಕ್❤❤❤ ಸೂಪರ ಅಕ್ಕ ನಿಮ್ಮ ಮಾಹಿತಿ❤❤❤ ತಿಂಡಿ ಆಯ್ತಾ ಅಕ್ಕ❤❤❤

    • @gelathi
      @gelathi  10 місяців тому

      Tq so much sister🙏🙏

  • @selvakavipradeesh8220
    @selvakavipradeesh8220 10 місяців тому

    Tp so much akka

    • @gelathi
      @gelathi  10 місяців тому

      Tq sister🙏

  • @putta100
    @putta100 10 місяців тому

    Super akka

    • @gelathi
      @gelathi  10 місяців тому

      Tq so much🙏

  • @MuniKrishana-iu3so
    @MuniKrishana-iu3so Місяць тому

    ನೀವೇ ಹೇಳ್ತಾ ಇರೋದು ಎಲ್ಲಾ ಸತ್ಯನೇ ಅಕ್ಕ ದಯವಿಟ್ಟು ನನಗೆ ಕೆಲಸ ಬೇಕು ನೀವು ಕೆಲಸ ಕೊಡುವವರೆಗೂ ನಾನು ಪದೇ ಪದೇ ಕಾಮೆಂಟ್ ಮಾಡ್ತಾ ಇರುತ್ತೇನೆ ದಯವಿಟ್ಟು ಬಟ್ಟೆಗಳನ್ನು ಕಳಿಸಿ ನಮಗೆ ಹೆಲ್ಪ್ ಮಾಡಿ ಸಾಯೋತನಕ ನಿಮ್ಮನ್ನ ಮರೆಯೋದಿಲ್ಲ ಪ್ರತಿ ಹಣದಲ್ಲೂ ನಿಮ್ಮನ್ನು ಕಾಣುತ್ತೇವೆ ಮನೆಯಲ್ಲಿಯೇ ಮಾಡುವಂತಹ ಸ್ಟಿಚ್ಚಿಂಗ್ ಕೆಲಸ ಬೇಕೇ ಬೇಕು ಅಕ್ಕ ಪ್ಲೀಸ್

  • @maheboobbadiger4911
    @maheboobbadiger4911 4 дні тому

    Kashmir bartailla mam

  • @pratibhashedabale4689
    @pratibhashedabale4689 10 місяців тому

    Nija Akka

    • @gelathi
      @gelathi  10 місяців тому

      Tq so much🙏

  • @terracegardenrecipe
    @terracegardenrecipe 10 місяців тому

    ತುಂಬಾ ಓಳ್ಳಯ ವಿಡಿಯೋ ಕಲಿಯುತ್ತಾ ಕಲಿಸುವುದು ಮನಸ್ಸಿದರೆ ಮಾರ್ಗ 👍

    • @gelathi
      @gelathi  10 місяців тому

      Tq ಅಮ್ಮಾ 🙏

  • @vidyashreenayar2470
    @vidyashreenayar2470 10 місяців тому

    Tq so much akka lv u lot nd mehendi yav youtube chanel akka

    • @gelathi
      @gelathi  10 місяців тому

      ಮೆಹೆಂದಿ ಡಿಸೈನ್ ಅಂತ ಟೈಪ್ ಮಾಡಿ ಎಲ್ಲ ವೆರೈಟಿ ಬರುತ್ತೆ.

  • @amitkamath919
    @amitkamath919 10 місяців тому

    Olleya mahiti mam super
    Tollu vigrh pooje madabardu antare nijana mam please reply Madi

    • @gelathi
      @gelathi  10 місяців тому

      Tq so much🙏 ಹಾಗೆಲ್ಲಾ ಏನು ಇಲ್ಲ ಅವರವರ ಶಕ್ತಿ ಅನುಸಾರ ವಿಗ್ರಹಗಳನ್ನಾ tagoltare clean ಆಗಿ ಇಡಬೇಕು, ಪ್ರತಿ ದಿನ ಪೂಜೆ ಮಾಡಬೇಕು ಅಷ್ಟೇ.

  • @prakashnaik8727
    @prakashnaik8727 10 місяців тому +1

    ದೀಪಗಳಿಗೆ ಪೇಂಟ್ ಮಾಡೋದುಹೇಳಿಕೊಡಿ ಅಕ್ಕ ಪ್ಲೀಸ್❤

    • @gelathi
      @gelathi  10 місяців тому

      ಆಯ್ತು🙏

  • @Workingwomenmiddleclasslife
    @Workingwomenmiddleclasslife 10 місяців тому +1

    Ide tara olle olle idea na share madi

    • @gelathi
      @gelathi  10 місяців тому

      ಧನ್ಯವಾದಗಳು ಸಿಸ್ಟರ್ 🙏

  • @shainaz...198
    @shainaz...198 10 місяців тому +1

    ಇನ್ನಷ್ಟು ಮಾಹಿತಿ ಬೇಕು ಅಕ್ಕ🙏🙏

    • @gelathi
      @gelathi  10 місяців тому

      ಕಂಡಿತ ತಿಳಿಸುತ್ತಿನಿ sister tq so much🙏😊

  • @kavitambodha2684
    @kavitambodha2684 4 місяці тому +1

    100/ nija

    • @gelathi
      @gelathi  4 місяці тому

      🙏🙏🙏

  • @narayanammau2958
    @narayanammau2958 20 днів тому

    Iam interested in this job please give job in your shop

  • @girija5101
    @girija5101 10 місяців тому

    Hi sis 👍👍 thimba cannagide nimma idea ennu tilisi sis please

    • @gelathi
      @gelathi  10 місяців тому

      ಕಂಡಿತ ತಿಳಿಸುತ್ತಿನಿ tq🙏

  • @vinuthavinutha5399
    @vinuthavinutha5399 10 місяців тому

    Akka plz mehendi hakodnella basic inda helkodi

    • @gelathi
      @gelathi  10 місяців тому

      ಆಯ್ತು,

  • @putta100
    @putta100 10 місяців тому

    Mehndi cls heli kodi akka yavatar modalind akodu ant plz

    • @gelathi
      @gelathi  10 місяців тому

      ಆಯ್ತು🙏

  • @Anupammihithu
    @Anupammihithu 10 місяців тому

    Madam varamahalakshmi money savings date kottidralla Nanige swalpa health problem edidrinda pooje madoke hagirlilla adanna 7 ne tariku Saturday astami titi ede aa Dina madabahuda tilisi kodi

    • @gelathi
      @gelathi  10 місяців тому

      ವಿಜಯದಶಮಿ ತುಂಬಾ ಒಳ್ಳೆಯದು

    • @Anupammihithu
      @Anupammihithu 10 місяців тому

      Madam ondu date heli

  • @vinuthavinutha5399
    @vinuthavinutha5399 10 місяців тому

    Nimge enen vidye baruthe adanella helkodi akka plz

    • @gelathi
      @gelathi  10 місяців тому

      ಆಯ್ತು 🙏

  • @vinuthavinutha5399
    @vinuthavinutha5399 10 місяців тому

    Bag Hege holiyodu antha detail agi helkodi mam please

    • @gelathi
      @gelathi  10 місяців тому

      ಆಯ್ತು 🙏

  • @VaraLakshmi-ug1zp
    @VaraLakshmi-ug1zp 10 місяців тому

    Akka nanna ganda nammannu bittu ogiddare ega nanu nanna magalu eddeve, nanna magalige 3varshaega, nanna ganda namma jothege barava madalu yavudadru pooje edre helli akka please please akka

    • @gelathi
      @gelathi  10 місяців тому

      ನೀವು subramanya swami ಪೂಜೆ ಮಾಡಿ ಪ್ರತಿ ಮಂಗಳವಾರ, ದೇವಸ್ತಾನಕ್ಕೆ ಹೋಗಿ ಬನ್ನಿ, ಏನಾದ್ರೂ ದೋಷ ಇದ್ರೆ ನಿವಾರಣೆ ಆಗುತ್ತೆ. ಅವರು ಬರುತ್ತಾರೆ.

  • @girijamani-sb7hr
    @girijamani-sb7hr 10 місяців тому

    Howdu mam

    • @gelathi
      @gelathi  10 місяців тому

      Tq so much🙏

  • @kavithag6054
    @kavithag6054 10 місяців тому

    Hi msm monday maduve agBowda

    • @gelathi
      @gelathi  10 місяців тому

      ಸೀತಾ ದೇವಿ ತರಹ ವನವಾಸ ಅಂತಾರೆ.

  • @tejashwinim2319
    @tejashwinim2319 9 місяців тому

    S

  • @priya5814
    @priya5814 10 місяців тому

    ಸಿಸ್ಟೆರ್ ನಂಬರ್ ಪ್ಲೀಸ್

    • @gelathi
      @gelathi  10 місяців тому

      🙏🙏🙏🙏

  • @manjulaar5029
    @manjulaar5029 10 місяців тому +1

    Howdhu madum nim videos chanagiruthe

    • @gelathi
      @gelathi  10 місяців тому

      Tq so much🙏😊

  • @Gayathrikumar1221.
    @Gayathrikumar1221. 4 дні тому

    Neevu helkodthira

  • @sharfunnisa2199
    @sharfunnisa2199 9 місяців тому

    Mam Nana ge help beku newu mobile no kodi plz