ಕುಡುಕನ ಮದುವೆ

Поділитися
Вставка
  • Опубліковано 2 жов 2024
  • ಕುಡುಕನ ಮದುವೆ
    ಕುಡುಕನ ಮದುವೆ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಸೀನ
    ಬೀಮಸೀ
    ರಾಜು
    ಪ್ರೇಮ್
    ಅರ್ಚನಾ
    ಶಿವು
    ಅಬೀ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Raviteja bgk

КОМЕНТАРІ • 1,4 тис.

  • @sabupujari5937
    @sabupujari5937 2 роки тому +23

    En guru ninna acting sup ಕುಡಕನ ಮದ್ವೆ 😄❤

  • @gangappagiri7286
    @gangappagiri7286 2 роки тому +41

    ಸೂಪರಾಗಿದೆ ಅಣ್ಣ. 😂😂😂😂 ಶೆಂಗಾ ಡೈಲಾಗ್ ಕೇಳಿ ನಕ್ಕು ನಕ್ಕು ಸಾಕಾಗೋಯ್ತು 😂😂😂

  • @rameshkoli8518
    @rameshkoli8518 2 роки тому +66

    ಶಿವುಪುತ್ರ ಅವರೆ ಎಲ್ಲರು ತುಂಬಾ ಅದ್ಭುತವಾಗಿ ನಟನೆ ಮಾಡಿದ್ದೀರಿ ಎಲ್ಲರಿಗೂ ಶುಭವಾಗಲಿ🙏

  • @balusatynnavar5381
    @balusatynnavar5381 2 роки тому +39

    ಕಲ್ಲವ್ವ ಅಕ್ಕಾ ಬೇಜಾರ್ ಆಗಲ್ಲ ಅಂದರೆ ನಮ್ಮ ಕಡೆ ಇಂದ 4 ಕ್ವಾಟರ ಶೇರೆ ಉಡುಗೊರೆ 💐💐💐 ಶಿವಪುತ್ರ ಅಣ್ಣಾ ಮತ್ತು ನಿಮ್ಮ ಟೀಮ್ ಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @Kicchaarjunpubg02
    @Kicchaarjunpubg02 2 роки тому +52

    ಸೂಪರ್ ಕಾಮಿಡಿ ನನಗಂತೂ ನಕು ನಾಕು ಸಕಾಗೆತಿ😂😂🤣🤣🤣

  • @thippeswamythippeswamymb5870
    @thippeswamythippeswamymb5870 2 роки тому +50

    ಮದುವೆ 💒 ತುಂಬಾ ಚೆನ್ನಾಗಿ ನಡೆಯಿತು. ನಮಗೆಲ್ಲಾ ನಗೆಯ ಔತಣವನ್ನು ನೀಡಿದ ಶಿವಪುತ್ರ ಅವರೇ ಅತ್ಯುತ್ತಮ ಅಭಿನಯ 👌. ಧನ್ಯವಾದಗಳು 🙏

  • @dhruvabosskingmaker5516
    @dhruvabosskingmaker5516 2 роки тому +140

    ❤️🤣🤣 ಕುಡುಕನ ಮದುವೆ ಸೂಪರ್ 🤣🤣 ನಮ್ಮನ್ನೆಲ್ಲಾ ಯಾಕೆ ಕರೆದಿಲ್ಲ ಮದುವೆಗೆ ಶಿವಪುತ್ರ ಅಣ್ಣ 🤣❤️

    • @rrangarajuraju2651
      @rrangarajuraju2651 2 роки тому +2

      Super bro

    • @vasudevan9818
      @vasudevan9818 2 роки тому

      ಎಲ್ಲರ ಅಭಿನಯ 👌👌👌 ನಿಮ್ಮ ಎಲ್ಲ ವಿಡಿಯೋಗಳನ್ನ ವೀಕ್ಷಿಸಿದ್ದೇವೆ ಅತ್ಯದ್ಭುತ ಅಭಿನಯ ನಿಮ್ಮೆಲ್ಲರನ್ನು ಭೇಟಿಯಾಗಲು ಶಿವಪುತ್ರ ಇವರ ವಿಳಾಸ ತಿಳಿಸಿ ಹಾಗೂ ಮೊಬೈಲ್ ನಂಬರ್ ಈ ವಾಟ್ಸಪ್ ಗೆ ಕಳಿಸಿ ನಾವು ನಿಮ್ಮ ಅಭಿಮಾನಿಗಳು

  • @chetangadeppa1441
    @chetangadeppa1441 2 роки тому +36

    ಸಕಲ ಕಲಾ ವಲ್ಲಭ ನಮ್ಮ ಶಿವಾಪುತ್ರಅಣ್ಣಾ ಮದುವೆ ಡ್ರೆಸ ಸೂಪರ್ ಆನಂದಅಣ್ಣಾ ನಿಂಗೆ ನೀನೇ ಸಾಟಿ ❣️❣️🥰🥰👌👌👌

  • @darshankm7450
    @darshankm7450 2 роки тому +80

    ಅಣ್ಣಾ ನಿಮ್ಮ ಎಲ್ಲರಾ ಕಾಮಿಡಿ ಸೂಪರ್ ❤️❤️

  • @NagutG
    @NagutG 2 роки тому +40

    ಕುಡುಕನ ಪಾತ್ರದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ ❤️❤️

  • @manjumanju-ny7jr
    @manjumanju-ny7jr 2 роки тому +9

    ಶಿವಪುತ್ರ ಅಣ್ಣ ಫಸ್ಟ್ ಟೈಮ್ ಫಸ್ಟ್ ಟೈಮ್ ಅಂತ ಹೇಳಿ ಅದೆಷ್ಟು ಮದುವೆ ಆಗಿದ್ದೀಯಾ 😁😁

  • @mallikarjunbasarigida5058
    @mallikarjunbasarigida5058 2 роки тому +2

    ತುಂಬಾ ಚೆನ್ನಾಗಿದೆ

  • @basava3333
    @basava3333 2 роки тому +22

    ಎಣ್ಣೆ ಅಂದ್ರೆ ಗೊತ್ತಿಲ್ಲ ಅಣ್ಣಾ ಗೆ 🤣

  • @shrikantdupalli4815
    @shrikantdupalli4815 2 роки тому +11

    Ultimate mate shivu full comedy 🍾🔥❤️

  • @anand14545
    @anand14545 2 роки тому +48

    30 second nalli 15 comments...!!😲😲
    ಶಿವಪುತ್ರ ಅಣ್ಣಾ..👌 👌

  • @shivanandbasaragaon6296
    @shivanandbasaragaon6296 2 роки тому +3

    ಸರ ನಿಮ್ಮ ಅಭಿನಯ ತುಂಬಾ ತುಂಬಾ ತುಂಬಾ ಸುಪರ ನಿಜವಾಗಿಯೂ ನಿವು ಅಭಿನಯ ಚಕ್ರವರ್ತಿ ಅಂತ ಹೇಳೊದಕೆ ನನಗೆ ಹೆಮ್ಮೆ ಅನಿಸುತ್ತದೆ

  • @manjunathgudimani5205
    @manjunathgudimani5205 2 роки тому +14

    Outstanding Shiva darling....

  • @siddappaadiveppaarabhanvi2953
    @siddappaadiveppaarabhanvi2953 2 роки тому +4

    ಸೂಪರ್ ಬ್ರೂ ಹಾರಾ ಬಾದಲೈಸುವ ಸಿನ ತುಂಬಾ ಚನಾಗಿದೆ 🐱🐱🐱

  • @harishaj1250
    @harishaj1250 2 роки тому +12

    ಸುಪರ್ ಕಾಮಿಡಿ❤❤

  • @Edlaikar
    @Edlaikar 2 роки тому +4

    What a yashorada team😘😘😘👑👑✨

  • @kydmotorcycles122
    @kydmotorcycles122 2 роки тому +7

    Shivu putra anna super 👌

  • @SanviPoorvi786
    @SanviPoorvi786 2 роки тому +24

    Altimate acting Shivpura Anna, enjoyed a lot keep doing good videos.

  • @doddappahosamani5311
    @doddappahosamani5311 2 роки тому +60

    ನಾನು ಶಿವಪುತ್ರ ನೀನೂ ಶಿವಪುತ್ರ ನಾನೆ ಫಸ್ಟ್ ನೋಡಿದೀನಿ ಬ್ರೋ ❤️❤️❤️❤️ ಈ ವಿಡಿಯೋ ನೋಡಿರೋದು ನಾನೆ ಮೊದಲು ❤️❤️

  • @rangayyakalalbolari3764
    @rangayyakalalbolari3764 2 роки тому +4

    fire brand comedey shivaputra the💫💫✨ acting star ⭐👍👍👍👍

  • @ravichandra2402
    @ravichandra2402 2 роки тому +6

    Wow 😁what I gift 🎁 happy marriage life both of you 💖🎉

  • @shivanandabudihal4042
    @shivanandabudihal4042 2 роки тому +3

    super vedio Anna ❤️😀
    Jai kannada ❤️💛
    Jai karnataka 💛❤️

  • @chetanRabakavi
    @chetanRabakavi 2 роки тому +12

    ಮದುವೆ ಸೂಪರ ಆತ್ತೂ

  • @snehlokakannadachannel0404
    @snehlokakannadachannel0404 2 роки тому +1

    ಟಾಂಗಾ ಶೇಂಗಾ ಸುಪರ್...

  • @DineshDinesh-gk3ux
    @DineshDinesh-gk3ux 2 роки тому +21

    ನಿಮ್ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ ಬ್ರೋ ❣️❣️❣️

  • @marutihullur3575
    @marutihullur3575 2 роки тому

    Wav amazing Anna suuuuper acting annayya...all friend's saport suuuuper Anna

  • @akashchavan919
    @akashchavan919 2 роки тому +46

    Wow super Anna 🔥💪 ನಮ್ಮ ಬಸವನಬಾಗೇವಾಡಿ ತಾಲೂಕಿನ ಹಿರಿಯ ನಟ ಶಿವಪುತ್ರ ಅಣ್ಣನ ವಿಡಿಯೋಗಳು ತುಂಬಾ super ಆಗಿ ಕಾಣುತ್ತಿದೆ ಈ ವಿಡಿಯೋಗಳ ನಿಮ್ಮನ್ನು ಕನ್ನಡ ಫಿಲಂ ಇಂಡಸ್ಟ್ರಿ ಗೆ ಕರೆಯುವ ಸಾಧ್ಯತೆ ಇದೆ 🔥💪🔥

  • @kiranshashiv1977
    @kiranshashiv1977 2 роки тому +21

    ಕೊಡಿದೋನ್ ತರಾನೇ ಫುಲ್ ಆಕ್ಟಿಂಗ್ ಗುರು ಸೂಪರ್ 👌🏻👌🏻👌🏻🙄🙄🙄👌🏻👌🏻👌🏻❤️

  • @nithinksnithi4274
    @nithinksnithi4274 2 роки тому +67

    ಎನ್ ಆಕ್ಟಿಂಗ್ ಶಿವಣ್ಣ ಪ್ರಶಾಂತ್ ನೀಲ್ sir nodidre Next Hero nee🎁🎁🎉🎉

  • @prasannakumard3179
    @prasannakumard3179 2 роки тому

    ಪಾಂಡ್ಸ್ ಪೌಡರ್ ಸೆಂಟ್ ಬಹಳ ಚನ್ನಾಗಿದೇ ಸೂಪರ್ 90 ಸೂಪರ್ ennne

  • @prasannakumard3179
    @prasannakumard3179 2 роки тому +4

    ಸೂಪರ್ ಕಥೆ, ನಟನೆ, ಕಾಮಿಡಿ ನಕ್ಕು ನಕ್ಕೂ ಸುಸ್ತಾಗಿದೆ ಸರ ತುಂಬಾ ತುಂಬಾ ಧನ್ಯವಾದಗಳು, ಕಾನಾ ಹೊಸಹಳ್ಳಿ , ಕೂಡ್ಲಿಗಿ. 👌🌺👌🎉👌🌹👏👏👏👏👏

  • @heranna2953
    @heranna2953 2 роки тому +1

    Superb shivaputra yashsaradh

  • @shuddhodan
    @shuddhodan 2 роки тому +3

    Super comedy kudakan maduve all the👍💯 bro you and your team

  • @user-fm5di9iw6l
    @user-fm5di9iw6l 2 роки тому +27

    ಕೋಬ್ರಾನ್ನಿ ಒಳ್ಳೆನ್ನಿ ಪೆಟ್ರೋಲ್ ಹೆಣ್ಣಿ 🤣🙏😅
    ಸೂಪರ್ ಹೆಣ್ಣಿ 👍😅😅

  • @AllGames07s
    @AllGames07s 2 роки тому +7

    First view 🔥🔥❤️❤️❤️

  • @kannadiga-h6o
    @kannadiga-h6o 2 роки тому +6

    Chanel's best-ever❤️

  • @bhimubbpamaladinni5953
    @bhimubbpamaladinni5953 2 роки тому +7

    Mast aiatalepa comedy🤣

  • @ammuae..1940
    @ammuae..1940 2 роки тому +33

    Ultimate Reaction Shivputhra Bro.. Best Of luck U & ur Team guys...🥰

  • @ರಾಜಕನ್ನಡಿಗ-ಝ8ಞ

    ಮದುವೆ ಡೇಟ್ ಸೂಪರ್ 2028,😂😂😂😂🤣

  • @somashekharasoma7199
    @somashekharasoma7199 2 роки тому +45

    ಕುಡುಕನ ಮದುವೆ ಜೋರು ಸೂಪರ್ ಶಿವು ಅಣ್ಣ❤️

  • @basavarajyaragatti8383
    @basavarajyaragatti8383 2 роки тому +5

    ಅಣ್ಣಾ ನೀ ಬೆಂಕಿ 🔥🔥 ಸೂಪರ್ ಅಣ್ಣಾ

  • @diyayadavaofficial1220
    @diyayadavaofficial1220 Рік тому

    ಅದ್ಭುತ kuduku❤️

  • @vijaymohana6
    @vijaymohana6 2 роки тому +5

    "ಹುಟ್ಟು ಹಬ್ಬದ ಶುಭಾಶಯಗಳು ಶಿವಪುತ್ರ ಅವರಿಗೆ"

  • @MaheshKumar-xw7lj
    @MaheshKumar-xw7lj 2 роки тому +2

    Kirkia krthi super

  • @shivarajshivaraj2751
    @shivarajshivaraj2751 2 роки тому +27

    Marrage Date 25-3-2028 🤣🤣🤣🤣🤣🤣🤣 superbb comedy anna nim tayi character madiro anna acting superbbbbbbbbb

  • @naveennavee7110
    @naveennavee7110 2 роки тому +1

    ಎಲ್ಲಾ ಚೆನ್ನಾಗಿತ್ತು ಆದ್ರೆ ಹನುಮಂತು ಒಬ್ಬ missing

  • @________________45
    @________________45 2 роки тому +331

    😂ಅಣ್ಣ ನಮಗೂ ಮದುವೆಗೆ ಕರದಿದ್ದರೆ ನಾವು ಒಂದ gift ತತ್ರಾ ಇದ್ವಿ 🤣..💕ಸುಪರ್ ಜೋಡಿ ಅಣ್ಣ ಕಲ್ಲಪ್ಪ ಜೊತೆ ಕಲ್ಲವ್ವ💕

  • @swatirajput6259
    @swatirajput6259 2 роки тому +1

    👌👌🚩🚩

  • @MOUNESHSKURI
    @MOUNESHSKURI 2 роки тому +42

    🤣🤣ಹಸಿ ಶೇಂಗಾ ಹೊಸ ಟಾಂಗ ಟಾಂಗದಾಗ ಕುಂತು ಶೇಂಗಾ ತಿಂತಾಳ ಕಲ್ಲವ್ವ 😄😄

  • @ravimadivalar5012
    @ravimadivalar5012 2 роки тому

    Super shivputra annw

  • @world3725
    @world3725 2 роки тому +188

    ನಿನ್ನಲ್ಲಿ ಒಬ್ಬ ಒಳ್ಳೆಯ ಕಲಾವಿದ ಇದ್ದಾನೆ ಆದಷ್ಟು ಬೇಗ ಕನ್ನಡ ಚಿತ್ರರಂಗದಲ್ಲಿ ನಿನ್ನ ಹೆಸರು ಮೆರೆಯುವಂತಂಗಲಿ ❤❤❤🔥🔥🔥

    • @misteryhousekannada
      @misteryhousekannada 2 роки тому +2

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಅನ್ನು ನಿಮಗೆ ಅರ್ಪಿಸುತಿದ್ದೇವೆ. ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

    • @navyanavya2465
      @navyanavya2465 2 роки тому +1

      @@misteryhousekannada 🙄 to

    • @navyanavya2465
      @navyanavya2465 2 роки тому

      @@misteryhousekannada no

    • @rrangarajuraju2651
      @rrangarajuraju2651 2 роки тому

      Shivaputranna nimma number send madi anna

    • @ganguavaradi9725
      @ganguavaradi9725 2 роки тому

      @@navyanavya2465 you want

  • @nammakarnatakanammahemme1151
    @nammakarnatakanammahemme1151 2 роки тому

    Super comedy 👌👌👌👌

  • @tvasanthakumartvkumar665
    @tvasanthakumartvkumar665 2 роки тому +16

    ಗುರು ನಮ್ದು ಚಿತ್ರದುರ್ಗ ....ಎನ್ natural concepts niv thagithiri ...super guru ...I like ur all scripts

  • @lakkappamirachagi1428
    @lakkappamirachagi1428 2 роки тому

    ಸೂಪರ್ ಹುಲಿ ಶಿವಪುತ್ರ ಅಣ್ಣ ಎಲ್ರೂ ಚೆನ್ನಾಗಿ ಮಾಡುತ್ತೀರಿ, ‌😄😄😄🙋

  • @MjChikku394
    @MjChikku394 2 роки тому +17

    ಪೌಂಡ್ಸ್ ಡಬ್ಬಿ ಒಳಗ ಹಾಲಿನ ಪುಡಿ ಇಲ್ಲಾ ಉಂಡಿಪುಡಿ ಹಾಕಿರಬೇಕು ಅದಕ ಹಂಗ ಬಾಯಾಗ ಹಾಕೋಳಾತಾನ ಅಣ್ಣ😂

  • @ViruJain-mv3jv
    @ViruJain-mv3jv Рік тому

    Harsh reality of society nice msg bro..

  • @Praveenpavvi255
    @Praveenpavvi255 2 роки тому +6

    Super anna 💞💞

  • @naveenkumars8695
    @naveenkumars8695 2 роки тому

    Beautiful comedy brother 😍

  • @Ambresh_j
    @Ambresh_j 2 роки тому +32

    ಎನ್ ಕಾಮಿಡಿ ಯೋ ಮಾರಾಯ...😁😅😅. ನಾವ್ ಮೊನ್ನೆ ಒಬ್ಬ ಕುಡುಕನ ಮದುವೆಗೆ ಹೋಗಿದ್ವಿ..😅😅🔥✌️ ಮದುಮಗ ಫುಲ್. ಟೈಟ್..😅😅😅😂🤦🔥

  • @manjunathbhajantri2338
    @manjunathbhajantri2338 2 роки тому

    Super.shivaputra.anna

  • @sagarkumarsiddanagoudar9619
    @sagarkumarsiddanagoudar9619 2 роки тому +17

    ಯಪ್ಪಾ...! ಶಿವಣ್ಣ 👌🏻😂😂😂😂ಬಿದ್ದ್ ಬಿದ್ದ್ ನಕ್ಕಿನಿ...😂😂😂😂

  • @machendramaale
    @machendramaale 2 роки тому +2

    ಯಾಪ್ಪೋ ಹೆಂತ ಕಾಮಿಡಿ ಮಾರಾಯ Unlimited ನಗು...... ಈ ವಿಡಿಯೋದಾಗ
    .. ಬೆಂಕಿ 🙋🔥🔥😀😄😁

  • @nagashivaji4777
    @nagashivaji4777 2 роки тому +12

    ಹಾಯ್ ಬ್ರೋ ನಾನು ಚಿಕ್ಕ್ಕಬಳ್ಳಾಪುರ ಇಂದ ಸೂಪರ್ ವಿಡಿಯೋ ಬ್ರೋ ♥♥♥♥

    • @Komalbgm
      @Komalbgm 2 роки тому

      BRO SAME IAM THE CHIKKABALLAPUR ❤️

  • @parasumetri1852
    @parasumetri1852 2 роки тому

    Super shivaputr anna

  • @bosssk4481
    @bosssk4481 2 роки тому +3

    ♥️ಕರುನಾಡ 🤗ಕನ್ಮಣಿ 🤩ಶವು✨ ಅಣ್ಣ♥️

  • @santhoshyashsanthoshyash7475
    @santhoshyashsanthoshyash7475 2 роки тому +1

    Video super bro

  • @chandunayak4946
    @chandunayak4946 2 роки тому +13

    ತುಂಬಾ ಒಳ್ಳೊಳ್ಳೆ ಗಿಫ್ಟ್ ಕೊಟ್ಟಿದ್ದಾರೆ ......ಸೂಪರ್ ವೀಡಿಯೋ...😂🤣🤣🥰❤️

  • @vasjshs723
    @vasjshs723 2 роки тому +1

    Super neer bayige hakondidde ನೆತ್ತಿಗೆ ಎರ್ತು 🤣🤣🤣🤣

    • @parsukolurfc
      @parsukolurfc 2 роки тому

      ❣️😀❣️

    • @vasjshs723
      @vasjshs723 2 роки тому

      @@parsukolurfc thank you bro 🥰🥰🥰 gud luck your team keep entertain us ❤️❤️❤️❤️

  • @BasavarajBasavaraj-jm3mn
    @BasavarajBasavaraj-jm3mn 2 роки тому +63

    ಹರಾ ಬದಲಾಯಿಸುವ ಸೀನ್ ಫುಲ್ ಕಾಮಿಡಿ 😂😂😂😂😂😂😂🔥🔥🔥🔥

  • @rahulnaduvinamani1344
    @rahulnaduvinamani1344 2 роки тому +1

    Super Ann 🤗❤️

  • @manjumanju-ny7jr
    @manjumanju-ny7jr 2 роки тому +36

    ಫಸ್ಟ್ like ಫಸ್ಟ್ ಕಮೆಂಟ್ ಶಿವಪುತ್ರ ಅಣ್ಣ 🥳

    • @dayanand777
      @dayanand777 2 роки тому +2

      Prize ಇದೆ ನೋಡು ಹೋಗಿ ತಗೋ ಪ್ಪಾ

    • @shankarmali3288
      @shankarmali3288 2 роки тому +1

      Best acting

  • @gangadharappa9264
    @gangadharappa9264 2 роки тому

    Super'shivaputra

  • @manjumanju-ny7jr
    @manjumanju-ny7jr 2 роки тому +18

    ನಮ್ಮ ಎಲ್ಲಾ ಕನ್ನಡ ಜನತೆ ಶಿವಪುತ್ರ ಅಣ್ಣ ಗೆ ಸಪೋರ್ಟ್ ಮಾಡಿ ❤

    • @misteryhousekannada
      @misteryhousekannada 2 роки тому

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಅನ್ನು ನಿಮಗೆ ಅರ್ಪಿಸುತಿದ್ದೇವೆ. ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

  • @Bharatkumar-sd9te
    @Bharatkumar-sd9te 2 роки тому

    Ima big fan shivaputra supper vedio

  • @mkseditska343
    @mkseditska343 2 роки тому +21

    ಕಲ್ಲಪ ಮತ್ತೆ ಕಲ್ಲಮ್ಮ.... ಸೂಪರ್ ಜೋಡಿ

  • @shivanandachinagudi8396
    @shivanandachinagudi8396 2 роки тому

    ಕಿಟ್ಟಿ ಅಣ್ಣ song super

  • @darshankm7450
    @darshankm7450 2 роки тому +7

    ನಿಮ್ಮ ದೋಸ್ತ್ರು ಯಾವಾಗ್ಲೂ ನಿನ್ ಕೈ ಹಿಡೀತಾರೆ ಬಿಡೋ ಅಣ್ಣಾ 😂😂

  • @thippeswamyb2059
    @thippeswamyb2059 2 роки тому

    Hi ಹಾಯ್ ಶಿವಪುತ್ರ ಬ್ರದರ್ ಮದುವೆ ಸೀನ್ಸ್ ಸೂಪರ್

  • @alexmama...kannad6189
    @alexmama...kannad6189 2 роки тому +4

    Hiiiii shivu anna ❤️❤️❤️❤️❤️

  • @yallappagudennaver9559
    @yallappagudennaver9559 2 роки тому +1

    ಸುಪರ್ ಅಣ್ಣಾ

  • @Rr-vq2tr
    @Rr-vq2tr 2 роки тому +8

    Super acting shivu avre ...😍👌👌👌comdey also very super ...👌👌👌👏👏👏🌹🌹🌹ಶೆಂಗಾ,ಟಾಂಗಾ👌👌😂😂😂😂😂😂ಮದುವೆ date 25-3-2028👌👌👌😂😂😂😂😂👏👏🌹🌹😍😍😍🌹🌹

  • @chetanredekar2988
    @chetanredekar2988 2 роки тому

    Gichha ಹಾಡ ಹಾಡಿ ಪಾ ಅಣ್ಣಾ👌

  • @kishorgowdakishorgowda4486
    @kishorgowdakishorgowda4486 2 роки тому +136

    ನಿಮ್ಮ ವಿಡಿಯೋ ನೋಡ್ತಾ ಇದ್ರೆ ಏನೋ ಒಂತರ ಖುಷಿ ಆದಷ್ಟು ಬೇಗ ಒಂದು ಸಿನಿಮಾ ತೆಗೆಯುವಂಥ ಶಕ್ತಿ ಆ ದೇವರು ತಮಗೆ ನೀಡಲಿ

  • @hulagappakanikeri
    @hulagappakanikeri 2 роки тому

    Super acting shivaputra Anna😄👌👌

  • @manjunathmuradi7056
    @manjunathmuradi7056 2 роки тому +13

    ಪೌಡರ್ ನೆ ಬಾಯಿಗೆ ಹಾಕಿದೆಲ್ಲೊ ಮಾರಾಯ😂😄

    • @bhagyanand-fh3xe
      @bhagyanand-fh3xe 2 роки тому

      ಅದು ಪೌಡರ್ ಅಲ್ಲ
      ಮಿಲ್ಕ್ ಪೌಡರ್

    • @basavapriya2143
      @basavapriya2143 2 роки тому

      ua-cam.com/video/FDVY6dp3hxQ/v-deo.html

  • @anand6967
    @anand6967 2 роки тому

    Adu back ninda nimma friend henne anta Aduge manedu oil antiralla amele stage mele barodu tumba khushi aytu Nagu bantu allinda story super ayte excellent

  • @dj_beats__
    @dj_beats__ 2 роки тому +15

    ಉತ್ತರ ಕರ್ನಾಟಕದ 😍 ಪ್ರತಿಭೆ 💥💥

  • @thirumalaKumar-jp6yf
    @thirumalaKumar-jp6yf 7 місяців тому

    ಸೂಪರ್ ಶಿವಪುತ್ರ

  • @Gangadhark1990
    @Gangadhark1990 2 роки тому +11

    Advance ಹುಟ್ಟು ಹಬ್ಬದ ಶುಭಾಶಯ bro
    ನನ್ನ birthday ದಿನಾಂಕ 01-06-1990
    🎂🎂🎂🎂🍻🍻🌹🌹

  • @thippeshchinnu5246
    @thippeshchinnu5246 2 роки тому

    ಅಣ್ಣಾ ತುಂಬಾ ಚೆನ್ನಾಗಿದೆ ವಿಡಿಯೋ ತುಂಬಾ ನಗು ಬರುತ್ತೆ

  • @mubeenbandeli8041
    @mubeenbandeli8041 2 роки тому +11

    Mohsin played a very important rule in this drama of the marriage of drunkard. He was true to his friendship.

  • @akashhosamani5639
    @akashhosamani5639 2 роки тому

    Super super super super super super super super super super super super super ❤😄😀😀😅😁😁😁😁😁😁

  • @mahinayakam508
    @mahinayakam508 2 роки тому +6

    😍😍😍

  • @gowdrugowda8425
    @gowdrugowda8425 2 роки тому

    Action super

  • @darshankm7450
    @darshankm7450 2 роки тому +9

    Supr anna nim ವೀಡಿಯೋಸ್ ಯಾವಾಗ್ಲೂ ❤️❤️❤️❤️

  • @ambikastoori4318
    @ambikastoori4318 2 роки тому

    Super comedy video sir