ರೀ ಸ್ವಾಮಿ ದಲಿತರನ್ನ ಅವಮಾನ ಮಾಡ್ತಿದೀರಾ ರಾಜಕಾರಣ ಕು ಮನೆಗೂ ಸಂಬಂಧ ಬೇಡ ನೀವು ನಿಮ್ಮ ಮನೆಗೆ ಕರ್ಕೊಂಡು ಹೋಗಿದೀರಾ ಹೇಳಿ 🤭 ಮುಜುರಾಯಿ ಗು ಕುಮಾರನಗು ಸಂಬಂಧ ಹೆಗ್ಗೇರಿ ಎಲ್ಲ ದೇವಸ್ಟಾನಕು VIP ಬರ್ಥರೇ ಆದರೆ ಅವರಿಗೆ ಜಾತಿ ಇಲ್ಲ ಮೊದಲು ನಿಮ್ಮ ಯೋಗ್ಯತೆ ನೀವು ಸಮಾಜದ ಶಾಂತಿ ಕಪಡೋರು ಇಲ್ಲ ಕವಿ ತೆಗೆದು ಪಕ್ಷಕ್ಕೆ ಸೇರ್ಕೊಳಿ
All dalits are allowed in all temples including Tirupati. All my friends go to all temples . Blaming is only politics by congress. No congress MLA allow dalits inside their house.
ನಾನು ಗೌಡ ಕುಮಾರಸ್ವಾಮಿ ಜಾತಿ ಅವ್ನು ಸ್ವಾಮಿಗಳೇ ಸತ್ಯವಾದ ಒಂದು ಮಾತು ಹೇಳ್ತಿನಿ ಕೇಳಿ ಈ ದಿನಕ್ಕೂ ನಮ್ಮ ಜಾತಿಲಿ ದಲಿತರುನ ಮನೆ ಒಳಗೆ ಬುಟ್ಕಳಲ್ಲ ಕುಮಾರಸ್ವಾಮಿ ಬ್ಯುಟಿಕತಾನ ಕೇಳಿ ಆದ್ರೆ ಜಾತಿ ಪಾಟಿ ನನ್ ಸಾಟಕ್ಕೆ ಸಮ ಯಾರಾದ್ರೂ ದಲಿತರು ನನ್ ಮೇಲೆ ನಂಬಿಕೆ ಇಲ್ಲಾಂದ್ರೆ ಬನ್ನಿ ನಮ್ಮ ಮನೆಗೆ ಒಟ್ಗೆ ಊಟ ಮಾಡಣ ಆಮೇಲೆ ಬರೀರಿ
ಯಾರ ಮನೆಗೂ ನಾವೂ ಹೋಗುವುದಿಲ್ಲ ಅದೇ ರೀತಿ ನಿಮ್ಮ ದೇವಸ್ಥಾನ ಮಠ ಮಂದಿರಕ್ಕೂ ನಾವು ಬರುವುದಿಲ್ಲ.ನಾವು ಕೋಡುವ ಬಿಕ್ಷೆಯಲ್ಲಿ ಬದುಕು ಕಟ್ಟಿಕೊಂಡವರು ನಿವು ಎಲೆಕ್ಷನ್ ಬಂದಾಗ ನಾವು ದಲಿತರು ಎಂದು ತಿಳಿದು ನಮ್ಮ ಬಳಿ ಬಂದು ಓಟಿನ ಬಿಕ್ಷೆ ಕೇಳಬಾರದು ಸರಿನ ಇದೆಲ್ಲಾ ಮಾಡಿ ಆಮೇಲೆ ನಿಮ್ಮ ಜೀವನ ಶೈಲಿಗೂ ನಮ್ಮ ಜೀವನ ಶೈಲಿಗೂ ವೆತ್ಯಾಸ ತಿಳಿಯುತ್ತೆ ಬಸವಣ್ಣ ಹೇಳಿದ್ದಾರೆ ಲಿಂಗಾಯಿತರು ದಲಿತರು ಎಂದು ಆದರೆ ನೀನು ಯಾವ ಮಠಾದಿಪತಿ ಎಂದಃ ತಿಳಿದಿಲ್ಲ
We are the original inhabitants of this country we are proud to be a dalith.jai beem we are more educated than others no need others support .be cautious venkatrathnam from bangalore India
ಹಿಂದೂ ದೇವಸ್ತಾನ ಗಳಲ್ಲಿ ಎಲ್ಲಾ ಧರ್ಮದವರಿಗೆ ಪ್ರವೇಶ ಇದೆ ಇಲ್ಡಿರೊ ಕಡೆಯಲ್ಲೂ ಕೂಡ ಇತ್ತೀಚೆಗೆ ಪ್ರವೇಶ ಕೊಡ್ತಿದ್ದಾರೆ. ಅದೇ ರೀತಿ ಹಿಂದೂ ದೇವರು ಗಳಿಗೆ ಕೆಲವೊಂದು ನಿಯಮಗಳಿವೆ ಅದನ್ನ ಪಾಲಿಸುವವರಿಗೆ ಪ್ರವೇಶ ಇದ್ದೆ ಇದೇ. ಕುಮಾರ ಸ್ವಾಮಿ ಅವರೂ ಯಾಕೆ ಹಿಂದೂ ದೇವರುಗಳು ದೇವಸ್ತಾನ ಮಾತ್ರ ನೆನೆಪಿಗೆ ಬರತ್ತೆ ಮಸೀದಿಗಳಲ್ಲಿ ಎಲ್ಲರಿಗೂ ಪ್ರವೇಶ ವಿಲ್ಲವಲ್ಲ ಅದರ ಬಗ್ಗೆಕೂಡ ಸ್ವಲ್ಪ ಗಮನ ಹರಿಸಿದರೆ ಒಳ್ಳೇದು. ಕೇವಲ ಒಂದು ಕೋಮಿನ ಪರವಾಗಿ ಮಾತಾಡಿ ಇರೋ ವೋಟ್ ಕಳೆದುಕೊಳ್ಳತಿದಿರಾ..
ಎಚ್ ಡಿ ಕುಮಾರಸ್ವಾಮಿ ಅವರನ್ನ ರೇವಣ್ಣ ನನ್ನೆ ನಂಬಲ್ಲ ಮನೆಗೆ ಬರಲ್ಲ ಅಂತದ್ರಲ್ಲಿ ದಲಿತರನ್ನು ಬರಮಾಡಿಕೊಳ್ಳುತ್ತಾರೆ ಇಲ್ಲ ಕುಮಾರಸ್ವಾಮಿ ಕಾಂಗ್ರೆಸ್ ಮುಳುಗುತ್ತಿದೆ ಕಾಂಗ್ರೆಸ್ ಮುಳುಗುತ್ತಿದೆ ಅಂತಾರಲ್ಲ ಜೆಡಿಎಸ್ ಸರ್ವನಾಶವಾಗಿದೆ ಅದನ್ನು ತಿಳ್ಕೊಳ್ಳಿ ಕುಮಾರಸ್ವಾಮಿಯಿಂದ
ಲೋ ಅಯೋಗ್ಯ ನೀನು ಸ್ವಾಮಿ ಹಾಗೋಕೆ ಲಾಯಕ್ಕಿಲ್ಲ ಕುಮಾರಣ್ಣರ ಮನೆಯಲ್ಲಿ ಇರುವವರಲ್ಲಿ ಬಹುತೇಕರು ದಲಿತರೇ ಅವರ ಮನೆಗೆ ಎಲ್ಲಾ ಸಮೂದಾಯದವರೂ ಹೋಗುತ್ತಾರೆ ಅವರು ಆ ಜಾತಿ ಈ ಜಾತಿಯಂತ ನೋಡಿ ಅವರ ಮನೆಗೆ ಸೇರಿಸಿಕೊಳ್ಳಲ್ಲ ನಿನ್ನಂತಹ ಸ್ವಾರ್ಥ ಮುಖವಾಡದ ಸ್ವಾಮಿಗಳು ನಮ್ಮ ಹಿಂದು ಧರ್ಮಕ್ಕೆ ಮಾರಕ ಜೊತೆಗೆ ಹಿಂದುಳಿದ ಜನರು ಅನ್ಯಧರ್ಮಗಳಿಗೆ ಮತಾಂತರವಾಗಲು ನಿಮ್ಮಗಳ ಜಾತಿ ಕಿರುಕುಳವೇ ಕಾರಣ
ನಾನು ನಿನಗೇ ಒಂದು ಪ್ರಶ್ನೆ ಕೇಳ್ತೀನಿ ಬಸವಣ್ಣನವರ ಯಾವ ತತ್ವಗಳನ್ನು ಆಧರಿಸಿ ಮಾತಾಡ್ತಾ ಇದ್ದಿರಿ ಬಸವಣ್ಣ ಹೇಳ್ತಾರೆ ದಯವಿಲ್ಲದ ಧರ್ಮ ಯಾವುದಯ್ಯಾ ದಯವೇ ಧರ್ಮದ ಮೂಲವಯ್ಯ ಅಂತಾರೆ ಆದರೆ ನೀವು ಮಾಡ್ತಾಇರೋಧು ಧರ್ಮದ ಹೆಸರಿನಲ್ಲಿ ರಾಜಕೀಯ ಯಾಕೇ ಸ್ವಾಮಿ

ಹಲೋ ಸ್ವಾಮಿ ಒಂದು ಕೆಲಸ ಮಾಡುವುದು ಬಾಕಿ ಇದೆ ಅದೇನಂದರೆ ಹಿಂದು ನಾವೆಲ್ಲ ಒಂದು ಎಂದು ಹೇಳುತ್ತಲೇ ಹಿಂದುಳಿದ ವರ್ಗದವರನ್ನು ತುಳಿಯುವ ಪ್ರಯತ್ನ ಇನ್ನ ಮೇಲೆ ಇಂದು ಹಿಂದುಳಿದ ವರ್ಗದವರು ಮರಣ ಹೊಂದಿದರೆ ಮೇಲ್ವರ್ಗದ ಸ್ಮಶಾನದಲ್ಲಿ ಉಗಿಯಲು ಹೋಗಬೇಕು
ರೀ ಸ್ವಾಮಿಗಳೆ ಭಗವಾನ್ ಶ್ರೀ ಕೃಷ್ಣ ಹೇಳಿರೋದು ಧರ್ಮ ಒಂದೇ, ಅಂತ ಜಾತಿ ಅನ್ನೋದು ಹೇಳಿರಲಿಲ್ಲ ಇನ್ನಮೇಲಾದ್ರು ಜಾತಿ ಅನ್ನೊ ಪದ ಬಿಟ್ಟು ಎಲ್ಲರು ,ಹಿಂದೂ ಒಂದೂ. ಎಂದು ಹೇಳಿ.
I am proud to be a DALITH,,, ❤️
Super
Good
Super
🙏🙏🙏🙏
You are a hindu 🕉️ dalit is just a social name given for downtrodden people
ದಲಿತ ಅಲ್ಲ ಮೂಲನಿವಾಸಿ, ನೆಲಮೂಲ ಸಂಸ್ಕೃತಿ ನಮ್ಮದು ಅನ್ನಿ.
Super, well said Brother 🙏
Moola bharathiyaru dhalith.
ನಾವೆಲ್ಲ ಹಿಂದುವಾಗಿ ದಲಿತ ಬ್ರಾಹ್ಮಣ ಅನ್ಬಾರ್ದು... ನಾನು ಒಕ್ಕಲಿಗನಾಗಿ ದಲಿತರನ್ನ ಅಣ್ಣ ತಮ್ಮಂದಿರ ತರ ನೋಡಬೇಕು.. ಜೈ ಹಿಂದೂರಾಷ್ಟ್ರ
Good sir
Super ❤
ಡವ್ ರಜಾ
lo gowda ninnatha jathi Nanna makkalu e jagathalle ella Aksha hathira eddaru Gowda antha barkothoddari...
@@mrafeeqahmad6385 ನಮ್ ತಾಯಾಣೆಗೂ ಹೊಲೆಯ ಜಾತಿ ನನ್ ಫ್ರೆಂಡ್ ಅವ್ನು ಜೊತೆ ಒಂದೇ ತಟ್ಟೆಲಿ ತಿಂದಿದ್ದಿನಿ. ಮುಸ್ಲಿಂ ಜೊತೆನೂ ತಿಂದಿದ್ದಿನಿ. ನೀವು ತಿಂತಿರಾ
ದಲಿತರು ಪಾಲಿತರು ಈವೆಲ್ಲಾ ಬಿಡು ಅಭಿರುದ್ದಿ ಬಗ್ಗೆ ಮಾತಾಡು ಮೂರ್ಖ
ಮೇಲ್ವರ್ಗ ದಲಿತ ಅಂತ ನೀವೇ ಭೇದ ಭಾವ ಮಾಡಿದರೆ ಹೇಗೆ 🤔
ದಲಿತರು ಅಂತ ಅಲ್ಲ ಯಾವ non ವೆಜ್ ತಿನ್ನುವ ವ್ಯಕ್ತಿಗಳಿಗೂ ಗರ್ಭ ಗುಡಿಗೆ ಅವಕಾಶ ಇರುವುದಿಲ್ಲ ಎಂಬ ಸಾಮಾನ್ಯ ಜ್ಞಾನ ನಿಮಗಿಲ್ವ?
ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಕೇಳುವ ಮೊದಲು, ಅವರು ಕೇಳಿರುವ ಪ್ರಶ್ನೆಗೆ ಉತ್ತರ ಹೇಳಿ
Nija sir we need answer
Nija
ಮಂಗ್ಸುಳೆ ಮಗನೆ ನಿಮ್ಮಂಥವರಿಂದ ಲೆ ಜಾತಿ ಭೇದ ಭಾವ ಮುಚ್ಕೊಂಡು ಹೋಗು
@@ashokrekhasrinityanandaent2085 lo first give me a answer after comes to this topic ok
Fast evaru allavadakondu bereyavrige kelbeku. Kari adli nan magane
In just 10 to 15 years all this caste differences will end our younger generation all are educated and don't entertain this
Yes i think it's true
Exactly, they don't even bother about anybody's caste or religion! They are friends with everyone irrelevant of caste! For them all are the same!
ನಾವೆಲ್ಲರೂ ಒಂದೇ ಜೈ ಶ್ರೀ ರಾಮ್, ಜೈ ಬೀಮ್ 🚩💙❤
Yes
Yavthu
@@nithinadagur7845 very soon ❤💙 hindus are uniting 🚩
Jai Shree Ram ... Jai Bheem 🚩🚩🚩
Nan sata only Jai Bheem aste
ರೀ ಸ್ವಾಮಿ ದಲಿತರನ್ನ ಅವಮಾನ ಮಾಡ್ತಿದೀರಾ ರಾಜಕಾರಣ ಕು ಮನೆಗೂ ಸಂಬಂಧ ಬೇಡ ನೀವು ನಿಮ್ಮ ಮನೆಗೆ ಕರ್ಕೊಂಡು ಹೋಗಿದೀರಾ ಹೇಳಿ 🤭
ಮುಜುರಾಯಿ ಗು ಕುಮಾರನಗು ಸಂಬಂಧ ಹೆಗ್ಗೇರಿ ಎಲ್ಲ ದೇವಸ್ಟಾನಕು VIP ಬರ್ಥರೇ ಆದರೆ ಅವರಿಗೆ ಜಾತಿ ಇಲ್ಲ ಮೊದಲು ನಿಮ್ಮ ಯೋಗ್ಯತೆ ನೀವು ಸಮಾಜದ ಶಾಂತಿ ಕಪಡೋರು ಇಲ್ಲ ಕವಿ ತೆಗೆದು ಪಕ್ಷಕ್ಕೆ ಸೇರ್ಕೊಳಿ
👍👌🤝🙏👏👏👏👏😊😁
Super 🙏
Yes Dalits should allow in temples and mattas immediately
All are one to God...who created us..both rich and poor...
ನಾನು ಉನ್ನತ ಜಾತಿಯವನು ನನ್ನ ಮನೆ ,ಪೂಜಾ ಕೋಣೆ ಸೇರಿಕೊಂಡು ಎಲ್ಲಾಕಡೆ ಎಲ್ಲಾ , ಜಾತಿಯ ವರು ಓಡಾಡುತ್ತಾರೆ . ನೀವು ಕಾವಿ ಆಕೊಂಡ್ರೆ ವಿಪ್ರ ಆಗಲ್ಲ .
Ucha nicha antha heli nimmanth halakat swamiji madirodu
Sir devara kone ge hoguvaga mamsaahara madi hogabaradu anta ondu vyavsthe ide hagagi swamiji heliddu sari
ರೀ ಸ್ವಾಮಿ, ಅವರ ಮಾತು ಕೇಳಿಸಿಕೊಳ್ಳಿ ಅವರು ಹೇಳಿರುವುದು ಬರೀ ದೇವಸ್ಥಾನದ ವಿಷಯ ಮಾತ್ರ ನೀವು ವಿಷಯವನ್ನು divert ಮಾಡಬೇಡಿ
Now we need knowledge and wisdom revolution not religious.
ಜೈ ಒಂದೇ ಮಾತರಂ
Loo Thikalliswamy NIMATHAVARINDA NAMAKARNATAKA HALLAGOTHAHIDE
Hose is different, temple is different. HDK is correct. All daliths should unite. H DK is correct
All dalits are allowed in all temples including Tirupati. All my friends go to all temples . Blaming is only politics by congress. No congress MLA allow dalits inside their house.
Jai bheem.... 💜
ಸ್ವಾಮಿ ಜಿಗಳೇ ಮೌನಮ್ ಶರಣಂ ಗಚ್ಚಾ ಮೀ
ಜಾತಿ ನಿರ್ಮೂಲನೆ ಮಾಡಿ.. ಎಲ್ಲಾ ಹಿಂದೂಗಳು ಒಂದು ಆಗಿ
Siddhalinga swamyji yaava puttukosi swamyji. Jai beem
ಸ್ವಾಮೀಜಿಗಳಾಗಿ ಎಲ್ಲರೂ ಒಂದೇ ಎನ್ನುವ ನೀವು,ಈ ರೀತಿ ಸವರ್ಣೀಯರು, ದಲಿತರು ಎಂದು ಬೇಧ ಕಲ್ಪಿಸಿ ಮಾತಾಡುವುದು ಎಷ್ಟು ಸರಿ?
ಜೈ ಕುಮಾರಣ್ಣ ಜೈ ಕರ್ನಾಟಕ ❤💛
ಯಾವ ಸ್ವಾಮಿ ಗುರು ನೀನು
Swamijigalu saha rajakiyake mundina dinagalali barbowdu ansuthe🤔
ನಾನು ಗೌಡ ಕುಮಾರಸ್ವಾಮಿ ಜಾತಿ ಅವ್ನು ಸ್ವಾಮಿಗಳೇ ಸತ್ಯವಾದ ಒಂದು ಮಾತು ಹೇಳ್ತಿನಿ ಕೇಳಿ ಈ ದಿನಕ್ಕೂ ನಮ್ಮ ಜಾತಿಲಿ ದಲಿತರುನ ಮನೆ ಒಳಗೆ ಬುಟ್ಕಳಲ್ಲ ಕುಮಾರಸ್ವಾಮಿ ಬ್ಯುಟಿಕತಾನ ಕೇಳಿ ಆದ್ರೆ ಜಾತಿ ಪಾಟಿ ನನ್ ಸಾಟಕ್ಕೆ ಸಮ ಯಾರಾದ್ರೂ ದಲಿತರು ನನ್ ಮೇಲೆ ನಂಬಿಕೆ ಇಲ್ಲಾಂದ್ರೆ ಬನ್ನಿ ನಮ್ಮ ಮನೆಗೆ ಒಟ್ಗೆ ಊಟ ಮಾಡಣ ಆಮೇಲೆ ಬರೀರಿ
ಈ ನನ್ ಮಕ್ಳಿಗೆ ಮಾಡಕ್ಕೆ ಬೇರೆ ಕೆಲಸ ಇಲ್ಲ ಅದಕ್ಕೆ ಇತರ ಟಿವಿ ಮುಂದೆ ಕೂತು ಬೊಗಳುತ್ತವೆ
ಎಲ್ರುಗೂ ಸಮಾನತೆ ಮಾಡಿ ಈವಾಗಿನ ಸಿಎಂ ಸಮಾನತೆ ತಂದ್ರೆ 100 ವರ್ಷ ಅವರದ ಸರ್ಕಾರ ಇರುತ್ತೆ 🙏🙏
ಇವನ್ಯಾವನೋ ಸ್ವಾಮೀಜಿ
ಯಾರ ಮನೆಗೂ ನಾವೂ ಹೋಗುವುದಿಲ್ಲ ಅದೇ ರೀತಿ ನಿಮ್ಮ ದೇವಸ್ಥಾನ ಮಠ ಮಂದಿರಕ್ಕೂ ನಾವು ಬರುವುದಿಲ್ಲ.ನಾವು ಕೋಡುವ ಬಿಕ್ಷೆಯಲ್ಲಿ ಬದುಕು ಕಟ್ಟಿಕೊಂಡವರು ನಿವು ಎಲೆಕ್ಷನ್ ಬಂದಾಗ ನಾವು ದಲಿತರು ಎಂದು ತಿಳಿದು ನಮ್ಮ ಬಳಿ ಬಂದು ಓಟಿನ ಬಿಕ್ಷೆ ಕೇಳಬಾರದು ಸರಿನ ಇದೆಲ್ಲಾ ಮಾಡಿ ಆಮೇಲೆ ನಿಮ್ಮ ಜೀವನ ಶೈಲಿಗೂ ನಮ್ಮ ಜೀವನ ಶೈಲಿಗೂ ವೆತ್ಯಾಸ ತಿಳಿಯುತ್ತೆ ಬಸವಣ್ಣ ಹೇಳಿದ್ದಾರೆ ಲಿಂಗಾಯಿತರು ದಲಿತರು ಎಂದು ಆದರೆ ನೀನು ಯಾವ ಮಠಾದಿಪತಿ ಎಂದಃ ತಿಳಿದಿಲ್ಲ
ಸೂಪರ್.ಸರ್.ಮುಟ್ಟಿ ಕೋಳೋವಾಗೇ.ಹೇಳಿದ್ದಿರಿ.ಜೈಭೀಮ್
We need brotherhood
BJP govt had arranged for SC and ST function on 24.3.2022, at KGF Sri.venkateswara temple to perform Pooja.
We are the original inhabitants of this country we are proud to be a dalith.jai beem we are more educated than others no need others support .be cautious venkatrathnam from bangalore India
Avaru tempal bagge elidaru nivu mane vishaya.
Dear swamiji nimge maneyavara vishaya yake..
Jai Shree Ram ... Jai Bheem ... Jai Hindustan ... Jai Hindurastra 🚩🚩🚩
Gurugal valleya matu👌👌🚩🚩🙏🙏
Le kalla swamiji
ಹಿಂದೂ ದೇವಸ್ತಾನ ಗಳಲ್ಲಿ ಎಲ್ಲಾ ಧರ್ಮದವರಿಗೆ ಪ್ರವೇಶ ಇದೆ ಇಲ್ಡಿರೊ ಕಡೆಯಲ್ಲೂ ಕೂಡ ಇತ್ತೀಚೆಗೆ ಪ್ರವೇಶ ಕೊಡ್ತಿದ್ದಾರೆ. ಅದೇ ರೀತಿ ಹಿಂದೂ ದೇವರು ಗಳಿಗೆ ಕೆಲವೊಂದು ನಿಯಮಗಳಿವೆ ಅದನ್ನ ಪಾಲಿಸುವವರಿಗೆ ಪ್ರವೇಶ ಇದ್ದೆ ಇದೇ. ಕುಮಾರ ಸ್ವಾಮಿ ಅವರೂ ಯಾಕೆ ಹಿಂದೂ ದೇವರುಗಳು ದೇವಸ್ತಾನ ಮಾತ್ರ ನೆನೆಪಿಗೆ ಬರತ್ತೆ ಮಸೀದಿಗಳಲ್ಲಿ ಎಲ್ಲರಿಗೂ ಪ್ರವೇಶ ವಿಲ್ಲವಲ್ಲ ಅದರ ಬಗ್ಗೆಕೂಡ ಸ್ವಲ್ಪ ಗಮನ ಹರಿಸಿದರೆ ಒಳ್ಳೇದು. ಕೇವಲ ಒಂದು ಕೋಮಿನ ಪರವಾಗಿ ಮಾತಾಡಿ ಇರೋ ವೋಟ್ ಕಳೆದುಕೊಳ್ಳತಿದಿರಾ..
ಎಚ್ ಡಿ ಕುಮಾರಸ್ವಾಮಿ ಅವರನ್ನ ರೇವಣ್ಣ ನನ್ನೆ ನಂಬಲ್ಲ ಮನೆಗೆ ಬರಲ್ಲ ಅಂತದ್ರಲ್ಲಿ ದಲಿತರನ್ನು ಬರಮಾಡಿಕೊಳ್ಳುತ್ತಾರೆ ಇಲ್ಲ ಕುಮಾರಸ್ವಾಮಿ ಕಾಂಗ್ರೆಸ್ ಮುಳುಗುತ್ತಿದೆ ಕಾಂಗ್ರೆಸ್ ಮುಳುಗುತ್ತಿದೆ ಅಂತಾರಲ್ಲ ಜೆಡಿಎಸ್ ಸರ್ವನಾಶವಾಗಿದೆ ಅದನ್ನು ತಿಳ್ಕೊಳ್ಳಿ ಕುಮಾರಸ್ವಾಮಿಯಿಂದ
Good question 👍
ಬ್ರಹ್ಮಣ ದಲಿತ ಒಂದೇ 🚩🚩🚩🚩🚩
ಲೋ ಅಯೋಗ್ಯ ನೀನು ಸ್ವಾಮಿ ಹಾಗೋಕೆ ಲಾಯಕ್ಕಿಲ್ಲ ಕುಮಾರಣ್ಣರ ಮನೆಯಲ್ಲಿ ಇರುವವರಲ್ಲಿ ಬಹುತೇಕರು ದಲಿತರೇ ಅವರ ಮನೆಗೆ ಎಲ್ಲಾ ಸಮೂದಾಯದವರೂ ಹೋಗುತ್ತಾರೆ ಅವರು ಆ ಜಾತಿ ಈ ಜಾತಿಯಂತ ನೋಡಿ ಅವರ ಮನೆಗೆ ಸೇರಿಸಿಕೊಳ್ಳಲ್ಲ ನಿನ್ನಂತಹ ಸ್ವಾರ್ಥ ಮುಖವಾಡದ ಸ್ವಾಮಿಗಳು ನಮ್ಮ ಹಿಂದು ಧರ್ಮಕ್ಕೆ ಮಾರಕ ಜೊತೆಗೆ ಹಿಂದುಳಿದ ಜನರು ಅನ್ಯಧರ್ಮಗಳಿಗೆ ಮತಾಂತರವಾಗಲು ನಿಮ್ಮಗಳ ಜಾತಿ ಕಿರುಕುಳವೇ ಕಾರಣ
iam also dalit i hate caste system but i love hinduism jai sriram🚩🚩🚩
ಕರೆಕ್ಟಾಗಿ ಹೇಳಿದ್ದಿರಿ...
Jai shree Ram BJP jindabad Modi Ji jindabad Jai Hindu jindabad
Hey byavarsigale pade pade dalitharu antha helbedi navu kooda hindoogale dalitharu anno padane balasbardu
ನಾನು ನಿನಗೇ ಒಂದು ಪ್ರಶ್ನೆ ಕೇಳ್ತೀನಿ ಬಸವಣ್ಣನವರ ಯಾವ ತತ್ವಗಳನ್ನು ಆಧರಿಸಿ ಮಾತಾಡ್ತಾ ಇದ್ದಿರಿ ಬಸವಣ್ಣ ಹೇಳ್ತಾರೆ ದಯವಿಲ್ಲದ ಧರ್ಮ ಯಾವುದಯ್ಯಾ ದಯವೇ ಧರ್ಮದ ಮೂಲವಯ್ಯ ಅಂತಾರೆ ಆದರೆ ನೀವು ಮಾಡ್ತಾಇರೋಧು ಧರ್ಮದ ಹೆಸರಿನಲ್ಲಿ ರಾಜಕೀಯ ಯಾಕೇ ಸ್ವಾಮಿ
Avnu Sacha Alla... Ninu Sacha all...
Weast of my time 😢
Kumar anna 💯 true 👍👍👍
JAI SHRI RAM 🚩 JAI bheem
Kalla swamiji
This is good point 👌👌
Lo swmyji hogi kasta patu kelasa madu 420 bjp saporters ,thu nin mokake.
Super swamiji🙏🙏🚩🚩🚩🚩
ದಯವಿಟ್ಟು ನಿನ್ನ ಹೆಸರನ್ನು ಬದಲಾಯಿಸಿಕೋ
ಅವಕಾಶ ಸಿಂಧೂ ರಾಜಕಾರಣ
Super sawamiji
Hdk ಇಸ್ right
ನಾನು ಗೌಡ ನನ್ನ ಸ್ನೇಹಿತ ದಲಿತ ಇಬ್ರೂ ಜೊತೇಲಿ ಊಟ ಮಾಡತ್ತಿವಿ , ಈ ಕುಮಾರಸ್ವಾಮಿ ಮಿಡ್ರಿ ನನ್ ಮಗ
ನೀನು ಯಾವ ಸೂ......ಮಗನಾ ನೀನು ಮಾತಾಡೋ ಹಲ್ಕಟ್ ಮಾತುನೋಡಿದರೆ ಗೌಡನಂತು ಅಲ್ಲವೇ ಅಲ್ಲಾ
In front of god everyone is same he is the creater and sustainer mind it
avr avr mane devara manege yaaru mostly bidalla ..it's thr choice.. It's not public ! Jai Bheem..💪
Then, you are untouchable menga
Sathya hel thakshna kumaranna nimdu ard owaithu sathya sathya ne jai jds
ನಾವು ಪರಿಶಿಷ್ಟ ಜಾತಿ ನಾವು ದಲಿತರಲ್ಲ. ಪರಿಶಿಷ್ಟರು
Why dalits should be allowed inside HDK house. No Gowda, Reddy ,Lingayats and Kurubad allow dalits inside. It is from hundred years.
ನಿನಗೆ ನಾನು ದಲಿತ ನಾಗಿ ಸವಾಲ್ ಹಾಕುತ್ತೇನೆ ನಮಗೆ ನೀನು ಅವಕಾಶ ಮಾಡಿಕೊಡು
ಎ ಅಯೋಗ್ಯ ನಿಮ್ಮ ದೇವರ ಕೋಣೆಗೆ ಯಾಕೋ ಬರಬೇಕು
ಯಾರಪ್ಪಾ ಸುವರ್ಣ..!!! ಅದು ಸವರ್ಣೀಯರು..... ಮೊದಲು ಜಾತಿ ವ್ಯವಸ್ಥೆ ನೋಡಿಕೊಂಡು ಬಾ. ಆಮೇಲೆ ಮಾತಾಡು......
Ramanagar muslim votes matters for kumarswamy
ಇವನು ಹುಚ್ಚು ಸ್ವಾಮಿ
S
ಮೊದಲು ನೀವು ಮನೆಗೆ ದಲಿತರಿಗೆ ಪ್ರವೇಶ ನೀಡಿ
ಸುಮಾರಣ್ಣ ನ ಮತ್ತೊಂದು ಓಲೈಕೆ ವಿಧಾನ ಅದು.
Jai shree ram 🚩🚩🚩
Lay dalitaru baggay yakro matadtera, bolimakkla nemmadu yen yen edi neevay clear madkoli , summnay dalitara baggay matadi summnay problem madkobaydi dalitara baggay nemgennu gotilla
ಎಲ್ಲಾ ಧರ್ಮಗಳು ಒಂದೆ
3% brahmin playing mind games
Vivada alla sariyage heliddare Jai barata Jai kumaranna
Hogo dubak swami
ಸೂಪರ್ ಸ್ವಾಮಿಗಳೆ
ಜೈ ಕುಮಾರ್ ಣ್ಣ
Karnataka no1 communal Swami
Jai BJP Jai Modi 🚩🚩🚩
Super
Entry to the house is enough, not interested entering to Pooja room, usually out siders don't entered to Pooja room of others house 😊
Appa Swamiji nanu Gowda ne ,,ninu swalpa basavannana vachanagalannu kelu ,,,
They are Allowing Muslims not Dalits Because of VoteBank politics?
If dalit enters the kitchen what will happen? Is it a big issue among hindus? Today only i got to know about this.
Please don't bring cast..in between...we understood every thing.....just we are Hindhu......let us to be HINDHU...
Appa swamy ega Kumarana manege welcome madiddare kalsi swamy nimma inde yariddare swamiji kumaranna the best Cm next avare
Nimma triks nedeolla
We are all equal Jay Shri Ram
Super,Sir,firstTanu,heggiddane,tilidu,matanadalu,helu🙏
Kachada Kumara alla gamarswamy
Mathigelli bele.jds Muktha Karnataka madikolluva prayatna.
no caste all Hindus are one
Ignore this tipe swamy bjp agent
What is this sir please understand the meaning of his words what's ur problem why r u trying create problems speak sensibly
ಯಾರ ಮನೆಗೂ ನಾವೂ ಹೋಗುವುದಿಲ್ಲ ಅದೇ ರೀತಿ ನಿಮ್ಮ ದೇವಸ್ಥಾನ ಮಠ ಮಂದಿರಕ್ಕೂ ನಾವು ಬರುವುದಿಲ್ಲ.ನಾವು ಕೋಡುವ ಬಿಕ್ಷೆಯಲ್ಲಿ ಬದುಕು ಕಟ್ಟಿಕೊಂಡವರು ನಿವು ಎಲೆಕ್ಷನ್ ಬಂದಾಗ ನಾವು ದಲಿತರು ಎಂದು ತಿಳಿದು ನಮ್ಮ ಬಳಿ ಬಂದು ಓಟಿನ ಬಿಕ್ಷೆ ಕೇಳಬಾರದು ಸರಿನ ಇದೆಲ್ಲಾ ಮಾಡಿ ಆಮೇಲೆ ನಿಮ್ಮ ಜೀವನ ಶೈಲಿಗೂ ನಮ್ಮ ಜೀವನ ಶೈಲಿಗೂ ವೆತ್ಯಾಸ ತಿಳಿಯುತ್ತೆ ಬಸವಣ್ಣ ಹೇಳಿದ್ದಾರೆ ಲಿಂಗಾಯಿತರು ದಲಿತರು ಎಂದು ಆದರೆ ನೀನು ಯಾವ ಮಠಾದಿಪತಿ ಎಂದಃ ತಿಳಿದಿಲ್ಲ
Brother naayigalu mattavara anuyaayigalu indiadalli devastana msjidgalalliddare...
Proud Indians are only following constitution in their ways
ಇವನೊಬ್ಬ ಅಡ ಬಿಡಂಗಿ
ಇನ್ನೂ ಉಗಿರಿ ಅಣ್ಣ ಇಂಥ ಕಳ್ಳ ಸ್ವಾಮೀಜಿಗಳಿಗೆ.
Jai bheem
ಹಲೋ ಸ್ವಾಮಿ ಒಂದು ಕೆಲಸ ಮಾಡುವುದು ಬಾಕಿ ಇದೆ ಅದೇನಂದರೆ ಹಿಂದು ನಾವೆಲ್ಲ ಒಂದು ಎಂದು ಹೇಳುತ್ತಲೇ ಹಿಂದುಳಿದ ವರ್ಗದವರನ್ನು ತುಳಿಯುವ ಪ್ರಯತ್ನ ಇನ್ನ ಮೇಲೆ ಇಂದು ಹಿಂದುಳಿದ ವರ್ಗದವರು ಮರಣ ಹೊಂದಿದರೆ ಮೇಲ್ವರ್ಗದ ಸ್ಮಶಾನದಲ್ಲಿ ಉಗಿಯಲು ಹೋಗಬೇಕು
Perfect Swamiji....
Aytu hooga pa