👌👌👌👌👌movie. ಹಿನ್ನೆಲೆ ದ್ರಶ್ಯಗಳು, ಕಲೆ, ಸಾಹಿತ್ಯ, ಸಂಭಾಷಣೆ, ಪ್ರತಿಯೊಬ್ಬರ ನಟನೆಯು ಅತ್ಯದ್ಭುತ. ಸುಂದರ್ ಕೃಷ್ಣ ಅರಸ್ ಸರ್ ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಅದೆಷ್ಟು ಸಲ ನೋಡಿದರು ಮತ್ತೆ ಹೊಸದೇನಿಸುವ ಚಿತ್ರ. ಆದರೆ ಆ ಕಾಲಕ್ಕೆ ಸಿಗಬೇಕಾದ ಪ್ರಮುಖ್ಯತೆ ಸಿಗಲಿಲ್ಲ. Fantastic movie
ಇವತ್ತು ಟಿವಿ ಒಳಗ ಬಂದ್ರ ಮನೆಮಂದಿ ಎಲ್ಲಾರೂ ಕುಂತ್ ನೋಡುವ ಸಿನಿಮಾ ಇದು ರಾಮಕೃಷ್ಣ ಉಮಾಶ್ರೀ ವಿಜಯ್ ಕಾಶಿ ಗುಡಿಗೇರಿ ಬಸವರಾಜು ಭಾರತಿ ಪಾಟೀಲ್ ಅಭಿನಯ ಹಾಗೂ ಸುಂದರ್ ಕೃಷ್ಣ ಅರಸ್ ರವರ ನಿರ್ದೇಶನ ವಿಜಯ್ ಭಾಸ್ಕರ ಸಂಗೀತ ಎಲ್ಲವು ಅದ್ಭುತ ಇಂತಹ ಸ್ಪಷ್ಟವಾದ ಕನ್ನಡ ಉಚ್ಛಾರಣೆಗೆ ರಂಗಭೂಮಿಯ ಹಿನ್ನೆಲೆ ಇರಬೇಕು ಇವಗಿನ ನಟ ನಟಿಯರಲ್ಲಿ ಇಂತಹ ಸಂಭಾಷಣಾ ಕೇಳಲು ಸಾದ್ಯವಿಲ್ಲ 🙏🙏
Marvelous movie very good direction music actor's and every thing is awesome un fortunately old mysore people didn't watch this movie more hat's off to the movie maker's
Very good film. Though I would see the posters when it was released never thought it to be a good movie. Umashree acting n sundera krishna urs direction is excellent. ❤
2024 ರಲ್ಲಿ ಯಾರು ಯಾರು ನೋಡುತಿದ್ದೀರಾ...
🙋
🙋
🙋
🙋♀️
👆🏻
ಅನೈತಿಕ ಸಂಬಂಧದಲ್ಲಿ ಮುಳುಗಬಾರದು ಎಂದು ಸನ್ನಿವೇಶ ತುಂಬಾ ಅರಿವು ಮೂಡಿಸುತ್ತದೆ ಈ ಮೂವಿಯಿಂದ
😮
👌👌👌👌👌movie. ಹಿನ್ನೆಲೆ ದ್ರಶ್ಯಗಳು, ಕಲೆ, ಸಾಹಿತ್ಯ, ಸಂಭಾಷಣೆ, ಪ್ರತಿಯೊಬ್ಬರ ನಟನೆಯು ಅತ್ಯದ್ಭುತ. ಸುಂದರ್ ಕೃಷ್ಣ ಅರಸ್ ಸರ್ ತುಂಬಾ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಅದೆಷ್ಟು ಸಲ ನೋಡಿದರು ಮತ್ತೆ ಹೊಸದೇನಿಸುವ ಚಿತ್ರ. ಆದರೆ ಆ ಕಾಲಕ್ಕೆ ಸಿಗಬೇಕಾದ ಪ್ರಮುಖ್ಯತೆ ಸಿಗಲಿಲ್ಲ. Fantastic movie
Yes I do same opinion
ಅಬ್ಭಾಬ್ಬಾ ಎಂಥಾ ಸಿನಿಮಾ ಇದು......🙏🙏🙏 ಮುಖ್ಯ ಪಾತ್ರದಾರಿಗಳೆಲ್ಲರು ಜಿದ್ದಿಗೆ ಬಿದ್ದಂತೆ ಅಭಿನಯಿಸಿದ್ದಾರೆ,
ನಮ್ಮ ಉತ್ತರ ಕರ್ನಾಟಕ ಭಾಗದ ಅದ್ಬುತ ಕಥೆ. ಇಂದಿಗೂ ಜನಪ್ರಿಯ.
ಬೆಳಗಾವಿ ಜಿಲ್ಲಾ ಬೈಲ್ಹೊಂಗಲ್ ತಾಲೂಕ್ ನಾವಲಗಿ ಗ್ರಾಮ ನೈಜ ಘಟನೆಗಳ ಆಧಾರಿತ ಚಿತ್ರ ಸಂಗ್ಯಾ ಬಾಳ್ಯಾ ಆ ದಿನಗಳಲ್ಲಿ ಈ ಚಿತ್ರ ತುಂಬಾ ಪ್ರದರ್ಶನಗೊಂಡಿತ್ತು ಕೇಳಿದ್ದೇವೆ
ಬ್ರಿಟಿಷರ ಕಾಲದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಒಂದು ಗ್ರಾಮದಲ್ಲಿ ನಡೆದ ನೈಜ ಕಥೆಯ ಮೂವಿ
Yav uru
Nam bailhogal
@@shilpagoudar3178 angandra Nina ತುಲ್ಲ ನನ್ ತುಣ್ಣಿಗ ಚಲೋ ಜೋಡಿ ಐತಿ .. 🥰🥰😋😋
Sir hagadre real agi sangyanannu kole madiralli tappilla, kandora hendti mele kannu hakodu tappu, idu ond uttama sandesha parastri mele mohakke olagadre savu annodu yestu bayankaravagi barutte alva sir, balya snehakke mosa madidru avanu antaha ketta alochaneya sangyana savike mula karana nada.sangyana parastri mohakke takka shikshe agide.
@@YTChet ತುರಮುರಿ
ಸಂಗ್ಯಾ ಬಾಳ್ಯಾ . ನಾಗಮಂಡಲ. ಸಿಂಗಾರವ್ವ. ಉತ್ತಮ ಚಲನಚಿತ್ರಗಳು
ಎಲ್ಲಾ ಬರೇ ಮಷೀನ್ ಫಿಲಂಗಳು....
ಡಾ// ಚಂದ್ರ ಶೇಖರ ಕಂಬಾರ ರ ಸಂಗ್ಯಾ - ಬಾಳ್ಯಾ ಕೃತಿ ಆಧಾರಿತ ಚಲನಚಿತ್ರ....👌👌... ನಟನೆ ಸಂಭಾಷಣೆ👌..
ನಾ ಕಂಡ ಕನ್ನಡದ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಇದು ಕೂಡ ಸೊಗಸಾದ ಸಿನಿಮಾ. ಉತ್ತರ ಕರ್ನಾಟಕದ ಒಗಟುಗಳ ಆಧಾರಿತ ಈ ಸಿನಿಮಾ ನೋಡಲು ಇಷ್ಟವಾಯಿತು.[12-11-2023]
ನಮ್ಮ ಗುಡಗೇರಿ ಬಸವರಾಜ್ 😍
ಇದು ನಮ್ಮ ಉತ್ತರ ಕರ್ನಾಟಕದಲ್ಲಿ ನಡೆದ ಸತ್ತ್ಯಾ ಘಟನೆ ಆಧಾರಿತ ಸಿನಿಮಾ.
Howda nija na
Yava oralli nadediddu?
@@Anonymous-yg8yb Nammuru sameepa thramari anno gramadaga nadadethri.
@@kishorekulkarni8258 Howda
Konege ganga en adlu
ಕನ್ನಡದ ಕಂಪನ್ನು ಸೂಸುವ ಸಿನಿಮಾ ಜೀವತುಂಬಿದ ಪಾತ್ರಗಳು ಉತ್ತಮ ಸಂದೇಶವನ್ನು ಹೊಂದಿರುವ ಸಿನಿಮಾ
😊l
I Love Always all old Movie all old Songs and all old Actors 🙏🙏🙏🙏 old is gold 🙏🙏
ಶಾರ್ಟ್ ಮೋವಿ ನೋಡಿ ಮೂವಿ ನೋಡೋಕೆ ಬಂದೋರು like ಮಾಡಿ 🎉2024
ಅದ್ಭುತ ಕಲಾವಿದರು ಕಥೆ ತುಂಬಾ ಸೊಗಸಾಗಿ ಹೆಣಿದಿದ್ದಾರೆ ನಮ್ಮ ಭಾಷೆ ನಮ್ಮ ಹೆಮ್ಮೆ
ಜೈ ಉತ್ತರ ಕರ್ನಾಟಕ,😍
It is real story of britishes time in belagavi district
೧
ಕಥೆ ಹೆಣದಿದ್ದಲ್ಲ ನಿಜವಾದ ಘಟನೆ ನಡೆದಿದ್ದು
Look at Umashree's mannerism, walking style like an elderly lady at such young age!
ತುಂಬಾ ಅದ್ಬುತವಾದ ಸಿನಿಮಾ ಎಲ್ಲರೂ thumba chanagi actt ಮಾಡಿದ್ದಾರೆ💞💐
ಉತ್ತರ ಕರ್ನಾಟಕದ ಮನೆಮಾತಾಗಿದ್ದ ಸುಪ್ರಸಿದ್ಧ ಕಥೆಯೇ ಈ ಸಿನಿಮಾ...
Nijavada kathena?
ನೈಜ ಕತೆ ನಮ್ಮ ಊರಿನ ಕತೆ
@@shivayoginaganu4095 ಯಾವ ಉರು ಸರ್ ತಿಳಿಸಿ...
@@shivayoginaganu4095 nimma uru yabdu
@@shivayoginaganu4095 nimma uru yavdu
ಇದು ಸತ್ಯ ಕತೆ,. ನಮ್ಮ ಗುಡಗೇರಿ n ಬಸವರಾಜ್, ಅವರ ಕೊಡುಗೆ.
ಒಂದು ಹೆಣ್ಣಿನ ಮನಸ್ಸನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಗಂಡಸರೇ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಒಂದು ಒಳ್ಳೆ ಉದಾಹರಣೆ ಫಿಲಂ
ಬಸವಣ್ಣನ ಗುಡಿಗೆ ಹೋದಾಗ ಗಂಗಾನ ಕೈ ಪೂಜಾರಿ ಹಿಡದಿದ್ದು ಯಾರ್ಯಾರ ನೋಡಿರಿ....."😂😂😂😂
Nim comment odid mele nodiddu😂😂😂
Nanu nodthe 😂😅🤣
👌👌👍👍
ಈ ಡೈಲಾಗ್ ಎಲ್ಲಿ ಬರುತ್ತೆ ಬ್ರದರ್
😂
ನಮ್ಮ್ ಉತ್ತರ ಕರ್ನಾಟಕ ಈವಾಗಲೂ ಕೂಡ ಹಾಗೆ ಇದೆ
Yes
Still big turbans?
N ಬಸವರಾಜ ನಟನೆ ತುಂಬಾನೆ ಅದ್ಭುತ
ಚಂದ್ರಶೇಖರ ಕಂಬಾರರ ಅದ್ಭುತ ನಾಟಕ...❤
ಇವತ್ತು ಟಿವಿ ಒಳಗ ಬಂದ್ರ ಮನೆಮಂದಿ ಎಲ್ಲಾರೂ ಕುಂತ್ ನೋಡುವ ಸಿನಿಮಾ ಇದು ರಾಮಕೃಷ್ಣ ಉಮಾಶ್ರೀ ವಿಜಯ್ ಕಾಶಿ ಗುಡಿಗೇರಿ ಬಸವರಾಜು ಭಾರತಿ ಪಾಟೀಲ್ ಅಭಿನಯ ಹಾಗೂ ಸುಂದರ್ ಕೃಷ್ಣ ಅರಸ್ ರವರ ನಿರ್ದೇಶನ ವಿಜಯ್ ಭಾಸ್ಕರ ಸಂಗೀತ ಎಲ್ಲವು ಅದ್ಭುತ ಇಂತಹ ಸ್ಪಷ್ಟವಾದ ಕನ್ನಡ ಉಚ್ಛಾರಣೆಗೆ ರಂಗಭೂಮಿಯ ಹಿನ್ನೆಲೆ ಇರಬೇಕು ಇವಗಿನ ನಟ ನಟಿಯರಲ್ಲಿ ಇಂತಹ ಸಂಭಾಷಣಾ ಕೇಳಲು ಸಾದ್ಯವಿಲ್ಲ 🙏🙏
ತೆಳ್ಳನ ರೋಟ್ಟಿ ಬೆಳ್ಳನ ಮೊಸರು ❤️
ಎಲ್ಲರ ಅಭಿನಯವೂ ಸೂಪರ್ 👌👌 ಹೀರೋಯಿನ್ ಅಭಿನಯ ಇನ್ನೂ ಸೂಪರ್
ಗೋಪಾಲ ವಾಜಪೇಯಿ ಅವರ ಅದ್ಭುತ ಸಂಭಾಷಣೆ ❤️🙏🙏 ಸುಂದರ ಕೃಷ್ಣ ಅರಸ್ ಅವರ ನಿರ್ದೇಶನ ಮರೆಯಲಾಗದು❤️🙏
👍👍👍👍👍👍👍👍👍
Hello sir I am ,,,
Hennu maguvagi huttiddu ,,, tappu kelavndu hennu makkal jeevan,,,,,,
ಉತ್ತರ ಕರ್ನಾಟಕದ ಭಾಷೆಯಿಂದ ಕೂಡಿದ ಈ ಚಿತ್ರ ತುಂಬಾ ಸೊಗಸಾಗಿದೆ
ಬೆಸ್ಟ್ ಆಕ್ಟಿಂಗ್ N ಬಸವರಾಜ್ ಅವರದು 👌👌
40:05 to 40:15 lines super ರೂಪ ನೋಡಿ ತಾಪ ಏರಿ ಕಣ್ಣು ಮುಚ್ಚಾವೋ ದೀಪದಾಂಗ ಹೊಳೆಯ ಕಣ್ಣ ಹೆಣ್ಣ ಮೆಚ್ಚಾವೋ
Exalent massage moovi thanks for you
Marvelous movie very good direction music actor's and every thing is awesome un fortunately old mysore people didn't watch this movie more hat's off to the movie maker's
ಗಂಡು ಮೆಟ್ಟಿದ ನಾಡು ನಮ್ಮ ಕಿತ್ತೂರು ಚೆನ್ನಮ್ಮ ನು ನಾಡು ಜೈ ಕರ್ನಾಟಕ, 😍
ayana
Proud to be a north karnataka
❤AMAZING 🤩🤩
ಈ ಸಿನೆಮಾ ಶೂಟಿಂಗ್ ನಮ್ಮ ಊರಿನ ಪಕ್ಕದ ಊರಲ್ಲಿ ಆಗಿರೊದು ಆವಾಗ ನಮ್ಮ ತಂದೆ ಯವರು ಇನ್ನೂ ಚಿಕ್ಕವರಿದ್ದಾಗ ಆಗಿದ್ದು
,.₩
Ppppp
0pp
0p0
P p0000👌 I'm pp0
Very super best acting movies.
ಈಗಿನ ಕಾಲದ ಮೈ ಮರಿಯೋ ಹುಡುಗಿಯರು ಇದನ್ನು ನೋಡಲೇಬೇಕಾದ ಸಿನೆಮಾ
To day watching.. super movie
Awesome acting so nice nd benki acting obbsbardhu so fantastic actors yav award kotru kammine adkoskara 🙏🙏🙏🙏
The great speech. N Basavaraj gudigeri sir 💯💥👍👏👌👌🙏🙏
Beautiful movie.. Every body acted very well..
Very good film. Though I would see the posters when it was released never thought it to be a good movie. Umashree acting n sundera krishna urs direction is excellent. ❤
P
Nice sprrb movie ❤❤
Wow super film
ಅವಗಿನ ಅನುಭೋಗ ಒಬ್ಬ ಪುರುಷನ ಜೊತೆಗೆ ಆದರೆ ಈಗಿನ ಅನುಭವ ಹತ್ತು ಹುಡುಗರ ಜೊತೆಗೆ 🤣🤣
इस फिल्म देखने के बाद ऐसा लगता है कभी दोस्ती पे भरोसा नही करना चाहिए
ಕಥೆ, ಹಿನ್ನಲೆ ಸಂಗೀತ, ನಟನೆ ಎಲ್ಲವೂ ಸೂಪರ್.
Super story sir 🙏
Umashri wounderfull actress in Kannada cinema
Super movie wow 🙏🙏🙏🙏
ಸಂಗ್ಯಾನ ಕೊಲೆಗೆ ಭೀಕರ ಟ್ವಿಸ್ಟ್
ದೇಹ ಕತ್ತರಿಸಲು ಕೊಡ್ಲಿ ಕುಡುಗೊಲು ಬಳಿಕೆ..😂
ಸಿನಿಮಾ... ಸೂಪರ್... 👌👌
From gadag 2023...fvrt characters S B❤
Wow ameging movie super👌🏿👌🏿👌🏿🤝
Handsome heros 😍💝💞💞,,, umashree acting acting language😋😋❣️❣️♥️♥️❤️❤️❤️🔥🔥🔥🔥🔥
👍👍
Super.... ❤
ಸೂಪೇರ್👌👌👌👌👌👌👌👌👌
ಸೂಪರ್ 🌹💗💗
1:21:34 All Awaited scene😂
Cut madiddare scene 2 minutes scene cut madiddare
ಒಳ್ಳೆ ಮೆಸೇಜ್ ಇರೋ ಸಿನಿಮಾ,,
1:23:50 her face expression 🥵🥵🥵
ರಾಮಕೃಷ್ಣ ,ವಿಜಯ್ ಕಾಶಿ❤️🙏
U
Baradhi Patil
@@kamrankhan-lj1ng 6
065
Umashre is outstanding actor
4
ದಯವಿಟ್ಟು ರಮೇಶ್ ಅರವೀಂದ್ ಅಭಿನಯದ ಅಮೃತ ವರ್ಷಿಣಿ ಚಿತ್ರವನ್ನು ಅಪ್ ಲೋಡ್ ಮಾಡಿ.
q
Namma bailhongal and gokak n basavaraj u are like senior in my home miss u sir
Old is gold 😍🥰
25/1/2022 very nice story👌 🙏🙏
Railway Track Situations 😊
Mom, Sis, 😢😢😢😢😢
Super super super hits movies old is gold song
Bio sertyui00 it DJ vczczxxxxxx
ಶಭಾಷ್ 👌
i like u director Sri Sundar Raj urs 👏👌🙏🙏
ಸುಂದರ್ ಕೃಷ್ಣೇ ಅರಸ್
Superb movie .....Old is goold
Gold❤
anyone watching 2024 december 28 sat.. 😊
ನಮ್ಮ ಬೈಲಹೊಂಗಲ
Super muve sir . ಇಂತಹ ಬಯಲುಸೀಮೆ ಸಿನಿಮಾ ಬೀಡಿ ಸರ್ ,
P
Sure 👌👌👌🙏🙏🙏🙏😭😭
ಲಾಗಳ್ಯರ್ ಮನೆ ಆಗಳಿ ಅಳಗ್ಯದ ಕಟ್ಟೈತಂತ.. ಚೀಲಕ್ ಬಲಕ್ ಬಿದ್ದು ಗಿಲಕ್ ಅಣ್ಣಾ ಕತ್ತತಿ ಅಂತ ಸೂಪರ್😮
ಆಸೆ ದುಖಕೆ ಮೂಲ super. Film
ನನ್ನ ನೆಚ್ಚಿನ movie
Do ur Business like this type
Bailahongala taluka bailwad cross is the place were sangya was murdered by village gowda.its a true story happend in 1930
Navalagi village allvaaa
@@kannadiga3621 no.its bailwad
@@apoorvakannada3128 nimmur na adhu
ಉತ್ತರ ಕರ್ನಾಟಕ 👌👌💖
Banglore 😊
ಅಬ್ಬಾ..! 💯💯
ಅನಾಹುತ ಘಟನೆ
Nice super movie
Latha and Rafi hits 😅
37:10 e musiic download ge kodi plss. Kivige keloke impagide.tumba chenagide..
Ha pujari ganga na kai muttidna yaradru nodithira😁😁☺
Pujari Kay edadana
All actores acting super b👌
ಮನೇಲಿ ರಾಮಣ್ಣ ಬೀದಿಲಿ ಕಾಮಣ್ಣ.. ಮೂವಿ ಅಪ್ಲೋಡ್ ಪ್ಲೀಸ್ ಪ್ಲೀಸ್...
Facebook Faces of others 😊Ice-cream 🤣
Uthara Karnataka Language Super
Video super
Satya kathe idu. Navu cikkavariddaga namma appa heltidru ivaga Purna artha aytu olle story
2024 nali nodtha ervru comet madi
Good❤
2023 still watching