ನಿರ್ಮಾಪಕ ಕೃಷ್ಣಪ್ಪ ನವರು ತುಂಬಾ ಚಲನಚಿತ್ರ ಕಲಾವಿದರು, ನಿರ್ದೇಶಕರು ಗಳು, ತಂತ್ರಜ್ಞರು ಗಳಿಗೆ life ಕೊಟ್ಟವರು.. ಅನ್ನದಾತ ಸುಖಿೀಭವ.. ಭಟ್ಟರು.. ಪ್ರೀತಂ, ಕೃಷ್ಣ, ಗಣೇಶ, ಪೂಜಾ ಗಾಂಧಿ, ಶಶಾಂಕ್..... 🙏
🏠🙏..., ಸರ್ ನಿಮ್ಮ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು., ಸರ್ ನಿಮ್ಮ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ....,
The best example of Mungaru Males popularity is when i visited Jog falls those days, the local guides use take people to Mungaru Male shooting spot, i also visited the spot.
ನಾನು ಫ್ರಿಸ್ಟ್ ಟೈಮ್ ಮುಂಗಾರು ಮಳೆ ಪೋಸ್ಟರ್ ನೋಡಿ ಬೈದಿದ್ದೆ ಸ್ಯಾಟ ಮುಂಗಾರು ಮಳೆ ಅಂತ ಅಂದ್ರೆ ಚೆನ್ನಾಗಿರಲ್ಲ ಸೀರಿಯಲ್ ತರ ಇರಬಹುದು ಅಂತ ಆಮೇಲೆ ನಾನು ನೋಡಿದಾಗ ಫ್ಯಾನ್ ಆಗ್ಬಿಟ್ಟೆ ಸೂಪರ್ ಮೂವಿ ಆಲ್ ಟೈಮ್ ಎವರ್ಗ್ರೀನ್ ಮೂವಿ
Hi ಪರಮ್ ಸರ್ 🌹💐🙋♂️🙏 ಯೋಗರಾಜ್ ಸರ್ 🌹💐🙋♂️🙏🙏🙏 ನಿಜವಾಗಲೂ ನಂಗೆ ಅನಿಸುತಿದೆ ಯಾಕೊ ಇಂದು ಅರಳುತಿರು ಜೀವದ ಗೆಳೆಯ Song ಗಳನ್ನ ಕೇಳಿಬಿಟ್ಟೆ ಸೋನು ನಿಗಮ್ ಸರ್ ಗೆ ಶ್ರೇಯಾ ಮೇಡಂ ಗೆ ಮನೋಮೂರ್ತಿ ಸರ್ ಗೆ ನಿಮಗೆ haardcor fan ಆಗಿಬಿಟ್ಟೆ ಸರ್ ಅನಿಸುತಿದೆ ಯಾಕೊ ಇಂದು ಇವತ್ತಿಗೂ ನನ್ coller ringtone ಆಗಿದೆ 😊 🥰😘🥰😘🥰😘 ಒಟ್ಟಾರೆ ಮುಂಗಾರು ಮಳೆ ನನ್ನ ಬದುಕಿನ ಒಂದು ಬಾಗ ಆಗಿದೆ ಸರ್ ಒಳ್ಳೆದಾಗಲಿ ಇದೆ ತರಾ ಇನ್ನೊಂದು ಸಿನೆಮಾ ಮಾಡಿ ಯೋಗರಾಜ್ ಭಟ್ರೆ 🌹💐🙋♂️🙏
Yogaraj sir tavu mungaru male mathe galipata movie bitre Bere yava movie nu hidsilla sir..mathe tavu manomurthi sir ma maretu bitri..ondu chance kuda kodtilla avarige..kali Arjun janya v harikrishna hinde biddideera..pancharangi movie song kuda super agide Mano sir du...ebrannu adastu Bega noduvantagli
I was about to comment that, I have been following kalamadhyama since many years it is popular because of its content not click baits, @param @kalamadhyama please don't leave your trademark to get views like other you tubers.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
Q111q😊qqqqq
ನಾನೊಬ್ಬ ಕ್ಯಾಬ್ ಡ್ರೈವರ್ ಡ್ರೈವಿಂಗ್ ಮಾಡಬೇಕಾದರೆ ಎಲ್ಲಾದ್ರೂ ನಾಲ್ಕ ಹನಿ ಮಳೆ ನೆಲಕ್ಕೆ ಬಿದ್ರೆ ಭಟ್ರು ಸಾಂಗು ನೆನಪಾಗುತ್ತೆ ಮುಂಗಾರು ಮಳೆ ಫಸ್ಟ್ ರಾಂಕ್ ಸೆಕೆಂಡ್ ಸಾಂಗ್ ಮಳೆಯಲಿ ಜೊತೆಯಲಿ ಮರೆಯದೆ ಪಕ್ಕ ಕೇಳ್ತೀನಿ ಈ ಸಾಂಗ್ ತುಂಬಾ ಇಷ್ಟ ನನ ಕ್ಯಾಬಲ್ಲಿ
Guru nannu car driver sadyake yav kelsa nu illa please yavdadru driving kelsa heli
@puneethkumar5216 Looking for a driver jn jp nagar 2nd phase near Jp nagara post office.
ಈಗಲೂ ಮಳೆ ಸುರಿದರೂ ನೆನಪಾಗುವ ಹಾಡುಗಳು 👌👌👌👌❤️❤️❤️
ನಿರ್ಮಾಪಕ ಕೃಷ್ಣಪ್ಪ ನವರು ತುಂಬಾ ಚಲನಚಿತ್ರ ಕಲಾವಿದರು, ನಿರ್ದೇಶಕರು ಗಳು, ತಂತ್ರಜ್ಞರು ಗಳಿಗೆ life ಕೊಟ್ಟವರು.. ಅನ್ನದಾತ ಸುಖಿೀಭವ.. ಭಟ್ಟರು.. ಪ್ರೀತಂ, ಕೃಷ್ಣ, ಗಣೇಶ, ಪೂಜಾ ಗಾಂಧಿ, ಶಶಾಂಕ್..... 🙏
ಮುಂಗಾರು ಮಳೆ ❤ ಅತ್ಯಂತ ಇಷ್ಟವಾದ ಸಿನೆಮಾ
ಜೈ ಯೋಗರಾಜ್ ಭಟ್ ❤ ಜೈ ಗಣೇಶ್ ❤ ಜೈ ಮನೋಮೂರ್ತಿ ❤ ಜೈ ಕೃಷ್ಣಪ್ಪ ❤ ಜೈ ಮುಂಗಾರು ಮಳೆ ತಂಡ ❤
ಕಲಾಮಾದ್ಯಮಕ್ಕೆ ಧನ್ಯವಾದಗಳು, ಒಳ್ಳೆಯ ಸಂಚಿಕೆ.
🏠🙏..., ಸರ್ ನಿಮ್ಮ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು., ಸರ್ ನಿಮ್ಮ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ....,
The best example of Mungaru Males popularity is when i visited Jog falls those days, the local guides use take people to Mungaru Male shooting spot, i also visited the spot.
ನಾನು ಫ್ರಿಸ್ಟ್ ಟೈಮ್ ಮುಂಗಾರು ಮಳೆ ಪೋಸ್ಟರ್ ನೋಡಿ ಬೈದಿದ್ದೆ ಸ್ಯಾಟ ಮುಂಗಾರು ಮಳೆ ಅಂತ ಅಂದ್ರೆ ಚೆನ್ನಾಗಿರಲ್ಲ ಸೀರಿಯಲ್ ತರ ಇರಬಹುದು ಅಂತ ಆಮೇಲೆ ನಾನು ನೋಡಿದಾಗ ಫ್ಯಾನ್ ಆಗ್ಬಿಟ್ಟೆ ಸೂಪರ್ ಮೂವಿ ಆಲ್ ಟೈಮ್ ಎವರ್ಗ್ರೀನ್ ಮೂವಿ
ಪರಮ್ ಸರ್ ಮಠ ಚಿತ್ರ ದ ನಿರ್ದೇಶಕ ಗುರು ಪ್ರಸಾದ ರವರ ವಿಡಿಯೋ ಮಾಡಿ
ಭಟ್ಟರೇ ನಿಮ್ಮ ಮಾತುಗಳು ಕೇಳುತ್ತಿದ್ದರೆ ಸಮಯ ಹೋದದ್ದೇ ಗೊತ್ತಾಗೋದಿಲ್ಲ ಅಯ್ಯೊ ಮುಗಿದೇ ಹೋಯಿತಾ ಅನ್ನಿಸುತ್ತೆ ನಿಮ್ಮ ಸಂತತಿಯು ಸಾವಿರವಾಗಲಿ ಭಟ್ಟರೇ❤🎉❤🎉❤
Nimma kannada pada jodane thumba khushi kodthu
@@doncorleone3901 ಕನ್ನಡ ನಾಡು ನುಡಿಯನ್ನು ನೀವೂ ಬಳಸಿ ಬೆಳೆಸಿ ಉಳಿಸಲು ಪ್ರಯತ್ನಿಸಿ😊💐
ಭಟ್ರೇ ಮಣಿ ಚಿತ್ರ ತುಂಬಾ ಚೆನ್ನಾಗಿದ್ದೀಯಂತೆ. ಎಲ್ಲೂ ಸಿಗ್ತಿಲ್ಲ. ಅದಕ್ಕೆ ಕರಿ ಸುಬ್ಬು ಅವ್ರತ್ರ ಮಾತಾಡಿ ರೀ ರಿಲೀಸ್ ಮಾಡಿದ್ರೆ ಒಳ್ಳೆಯದು
Golden eraa❤
ಮುಂಗಾರು ಮಳೆ sensational hit
ಭಟ್ಟರ ಮಾತುಗಳನ್ನು ಕೇಳುತ್ತಿದ್ದರೆ, ಮತ್ತೆ ಮತ್ತೆ ಕೇಳ ಬೇಕೆನ್ನುತ್ತದೆ
Lot of memories with Mungarumale
Parmathma movie puneeth sir bagge kelappa annayya
ಇನ್ನೂ ಮುಂಗಾರು ಮಳೆಲಿ ಇದಾರೆ... ತಾಳ್ಮೆ ತಾಳ್ಮೆ.. 😂
@@hspramod bro mungaru maleee beda parmathma ne beku broooo
ಮುಂಗಾರು ಮಳೆಯಿಂದಾನೆ ಭಟ್ಟರು ಮೇಲೆ ಬಂದಿದ್ದು... ಬರಲಿ ಇದು.. ಪರಮಾತ್ಮ❤ ಬಗ್ಗೆ ಆಮೇಲೆ ಹೇಳ್ತಾರೆ
Hi ಪರಮ್ ಸರ್ 🌹💐🙋♂️🙏
ಯೋಗರಾಜ್ ಸರ್ 🌹💐🙋♂️🙏🙏🙏
ನಿಜವಾಗಲೂ ನಂಗೆ
ಅನಿಸುತಿದೆ ಯಾಕೊ ಇಂದು
ಅರಳುತಿರು ಜೀವದ ಗೆಳೆಯ
Song ಗಳನ್ನ ಕೇಳಿಬಿಟ್ಟೆ ಸೋನು ನಿಗಮ್ ಸರ್ ಗೆ ಶ್ರೇಯಾ ಮೇಡಂ ಗೆ ಮನೋಮೂರ್ತಿ ಸರ್ ಗೆ ನಿಮಗೆ haardcor fan ಆಗಿಬಿಟ್ಟೆ ಸರ್
ಅನಿಸುತಿದೆ ಯಾಕೊ ಇಂದು ಇವತ್ತಿಗೂ
ನನ್ coller ringtone ಆಗಿದೆ 😊
🥰😘🥰😘🥰😘
ಒಟ್ಟಾರೆ ಮುಂಗಾರು ಮಳೆ ನನ್ನ ಬದುಕಿನ ಒಂದು ಬಾಗ ಆಗಿದೆ ಸರ್
ಒಳ್ಳೆದಾಗಲಿ
ಇದೆ ತರಾ ಇನ್ನೊಂದು ಸಿನೆಮಾ ಮಾಡಿ ಯೋಗರಾಜ್ ಭಟ್ರೆ 🌹💐🙋♂️🙏
ನನ್ನ ನೆಚ್ಚಿನ ಫೇವರೆಟ್ ಸಿನಿಮಾ
ಮುಂಗಾರು ಮಳೆ, ಗಾಳಿಪಟ ನನ್ ಮೊಬೈಲ್ ಅಲ್ಲಿ ಯಾವಾಗಲೂ ಇರುತ್ತೆ❤😅
Interesting documentary sir 😊😊😊😊😊😊😊😊
Sir Rohan Jagadeesh IPS sir na interview madi his background is good his father also police I wish to see in ur channel about his story
Plz matte ganesh jote mungaru male-3 Film direct madi sir ganesh ge matte big break sigabeku anta script na ready madi sir
ಕೃಷ್ಣಪ್ಪ ನೊರಾ ಸಂದರ್ಶನ ಮಾಡ್ರಿ ಅಡಕಮಾರನ ಹಳ್ಲಿಲಿ ಇದಾರೆ
Yogaraj sir tavu mungaru male mathe galipata movie bitre Bere yava movie nu hidsilla sir..mathe tavu manomurthi sir ma maretu bitri..ondu chance kuda kodtilla avarige..kali Arjun janya v harikrishna hinde biddideera..pancharangi movie song kuda super agide Mano sir du...ebrannu adastu Bega noduvantagli
Re release madi.. film matte odutte 👍
ಜಯಂಟ್ ಮಾಮ ,, ಜಯಂತ್ ಕಾಯ್ಕಿಣಿ ಸಾರ್ ಅವರ ನಾಟಕ ಕಲಾಕ್ಷೇತ್ರದಲ್ಲಿ ನೋಡಿದ ನೆನಪು! ನೆನಪಲ್ಲ! ಇಂದಿಗೂ ಜೀವಂತ.
Evergreen kannada movie ultimate,👌👌👌👌👌👌
First movie I was watched in theatre is mungaru male
Last movienu adena😂😂?
ಮನೋಮೂರ್ತಿ ಅವರ ಜೊತೆ ಮತ್ತೆ ಚಿತ್ರ ಮಾಡಿ
Sir Raj B Shetty avra interviev madi
All the best sir
Nanu onde cheru alli continue 30Sala ondu dinanu miss madilla morning show na nodidini
1000 kgf craze equal to mungarumale
9:47 ಇದು ❤❤
Sir Travel maadkondu dayavittu interview maadbedi, keloke thumba disturbe ide.
Thumba practical agi matadtidare batru... Mungarumale kannada da utthama chitra
ಮುಂಗಾರು ಚಿತ್ರ ಕಿಂತ ಗಾಳಿಪಟ ಮೂವಿ ಚೆನ್ನಾಗಿದೆ
Nanu 1st day 1st show noddidu hubli ya apsra thetar nalli mornig show ge vandu 50 jana eddidu
ಮುಂಗಾರು ಮಳೆ ಅಂಡ್ ಗಾಳಿಪಟ ನಾವೇ 100. ಸಲ ನೋಡಿದ್ದೇವೆ ಸರ್
Param ಸರಿಯಾಗಿ ಕೂತ್ಕೊಳ್ಳಿ ಬೆನ್ನು ನೋವು ಬರತ್ತೆ....
😂😂
ಅಲೆಲಲ್ಲೇ ಲೇ… 😄
@@droneshots8561drone kaage prathapana drone inda tegediro droneshotsaa😂😂?
😂😂😅😅😅😅😅😅 👌👌👌👌👌👌👌
Story chennagerlilla bari music mattu Ganesh doilogs channagittu
😊❤
Mano Murthy ಈಗ ಎಲ್ಲಿದ್ದಾರೆ
America
mano moorthy avra hatra yaaru music madusthilla 😢
ಪರಂ sir swalpa ok ver reaction chennagi anstilla
Sir mungarumale re-release madi please 🥺🥺
Devrane movie nodta kutre namgu same feel sir mungaru male band hodage
Please don't add clickbait headline for video. No where in video, Bhat sir revealed real collection.
I was about to comment that, I have been following kalamadhyama since many years it is popular because of its content not click baits, @param @kalamadhyama please don't leave your trademark to get views like other you tubers.
Bhatru nam side uroru .......avre film alli nange best and first
Chingari movi Kai kaiyya
Artha helsi sir
MD Sridhar parichaya ilwa bhatrige...odeya, friends, jollydays, chellata director!!
Nice movie
Happy Deepavali..
Please nullify the surrounding noise......!
Entha olle opportunity, olley high end noise cancellation mike idbekittu illa studio nalli interview nadisbekittu. Speech Clarity illa 😮
ಬ್ರೇಕ್ ನ ನಂತರ ಅಂತ ಹೋದವರು ಎಪಿಸೋಡ್ ನೆ ಮುಗಿಸಬಿಟ್ರಲ್ಲ 😡😡
Sir nija mungaaru male days nenpu maadkondre eno ondu novu.....
Jasthi hothu nenapu madkobeda devdas agbidtiya.vapas presentge bandbidu..
❤