ದೀಡ ರುಪಾಯಿ ಇಟಗೊಂಡ ದಿಮಾಕ ಮಾಡ್ತಾರ...|ಜಾನಪದ ಒಡಪುಗಳು| Keshava.G

Поділитися
Вставка
  • Опубліковано 20 жов 2024
  • ಜಾನಪದ ಒಡಪುಗಳು.
    ಜಾನಪದದ ಒಂದು ವಿಶಿಷ್ಟ ಪ್ರಕಾರವಾಗಿರುವ ಒಡಪುಗಳು, ಆಧುನಿಕ ಜೀವನ ಶೈಲಿಯ ಗಾಳಿಗೆ ಸಿಲುಕಿ ಕ್ರಮೇಣ ಮರೆಯಾಗುತ್ತಿದೆ. ಹಿರಿಯ ತಲೆಮಾರಿನ ಅಜ್ಜಿಯರು ಆಗಾಗ ಹೇಳುತ್ತಿರುತ್ತಾರೆ.
    ಗ್ರಾಮೀಣ ಪ್ರದೇಶದ ಸ್ತ್ರೀಯರು ಮದುವೆ ಮುಂಜಿ ಮುಂತಾದ ಶುಭ ಸಂದರ್ಭದಲ್ಲಿ ಆರತಿ ಮಾಡುವಾಗ ತಮ್ಮ ಪತಿದೇವರ ಹೆಸರನ್ನು ವೈವಿಧ್ಯಮಯವಾಗಿ ವರ್ಣಿಸಿ ಹೇಳುವುದೇ ಒಡಪು ಕಟ್ಟಿ ಹೇಳುವುದು ಎಂದು ಕರೆಯುತ್ತಾರೆ ಅಥವಾ ಒಡಪು ಹೇಳುವುದು ಎನ್ನಲಾಗುತ್ತದೆ.
    ಕೌಟುಂಬಿಕ ಜೀವನದಲ್ಲಿ ಸತಿಪತಿಯರ ಸಾಮರಸ್ಯ, ಅತ್ತೆ ಮನೆ ಜೀವನ, ಪರಸ್ಪರ ಪ್ರೀತಿ, ಸಣ್ಣ ಪುಟ್ಟ ಕೊಂಕು ಮುಂತಾದ ವಿಷಯಗಳನ್ನು ಪೋಣಿಸಿ ಹಾಸ್ಯ ಮಿಶ್ರಿತವಾಗಿ ಗಂಡನ ಹೆಸರು ಹೇಳುವುದು, ಅಥವಾ ಹೆಂಡತಿ ಹೆಸರು ಹೇಳುವುದು ತುಂಬಾ ಮನರಂಜನಾತ್ಮಕ.
    ಅವುಗಳನ್ನು ಸಂಗ್ರಹಿಸಿ ವೀಡಿಯೊ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಅತ್ಯವಶ್ಯಕ. ದಯವಿಟ್ಟು ನಿಮ್ಮ ಸಹಕಾರವಿರಲಿ.
    ಲೈಕ್ ಮಾಡಿ ಕಮೆಂಟ್ ಮಾಡಿ ಸಬ್ ಸ್ಕ್ರೈಬ್ ಮಾಡೋದು ಮರಿಬ್ಯಾಡ್ರಿ..
    ಎಲ್ಲಾರಿಗೂ ಒಳ್ಳೆದಾಗ್ಲಿ.
    #ಜಾನಪದ #odapugalu

КОМЕНТАРІ • 34